alex Certify Car | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಟಾಟಾ ಮೋಟರ್ಸ್ ನಿಂದ ಎಲೆಕ್ಟ್ರಿಕ್ ಸೆಡಾನ್ ಕಾರು ಬಿಡುಗಡೆ

ಟಾಟಾ ಮೋಟರ್ಸ್‌ನ ಟೈಗೋರ್‌ ಸೆಡಾನ್‌ ಕಾರಿನ ಎಲೆಕ್ಟ್ರಿಕ್ ಅವತರಣಿಕೆಯನ್ನು ಆಗಸ್ಟ್ 18 (ಬುಧವಾರ) ಅನಾವರಣ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಟಾಟಾ ಮೋಟರ್ಸ್ ಬಿಡುಗಡೆ Read more…

BIG SHOCKING: ಕಾರ್ ಮೇಲೆ ಒಂಟಿ ಸಲಗ ದಾಳಿ, ನಾಲ್ವರಿಗೆ ಗಾಯ, ಓರ್ವ ಗಂಭೀರ

ಬೆಂಗಳೂರು: ಮಾರುತಿ ಓಮ್ನಿ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಟಿ ಸಲಗ ದಾಳಿಯಿಂದ ಒಬ್ಬನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು Read more…

BIG BREAKING NEWS: ಸತೀಶ್ ರೆಡ್ಡಿ ಕಾರ್ ಗಳಿಗೆ ಬೆಂಕಿ ಹಚ್ಚಿದ್ದ ಮೂವರು ಅರೆಸ್ಟ್

ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಾರ್ವೆಭಾವಿಪಾಳ್ಯದ ಶ್ರೀಧರ್, ಸಾಗರ್ ಮತ್ತು ನವೀನ್ ಬಂಧಿತ Read more…

BIG NEWS: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರ್ ಗಳಿಗೆ ಬೆಂಕಿ ಹಚ್ಚಿದ್ಯಾರು ಗೊತ್ತಾ…?

ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಒಬ್ಬ ಉತ್ತರ ಭಾರತದವನೆಂದು ಸತೀಶ್ ರೆಡ್ಡಿ ಹೇಳಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ Read more…

BREAKING NEWS: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರ್ ಗಳಿಗೆ ಬೆಂಕಿ

ಬೆಂಗಳೂರು: ಬಿಜೆಪಿ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಎರಡು ಐಷಾರಾಮಿ ಕಾರ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ Read more…

ಟ್ರಾಫಿಕ್ ನಿಂದ ಸುಸ್ತಾಗಿದ್ದೀರಾ…..? ವಾಹನ ಸವಾರರಿಗೆ ಇಲ್ಲಿದೆ ಖುಷಿ ಸುದ್ದಿ….!

ಅನೇಕ ಬಾರಿ ರಸ್ತೆ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ರೂ ಸಂಚಾರಿ ಪೊಲೀಸರು ವಾಹನ ನಿಲ್ಲಿಸಿ ನೂರಾರು ಪ್ರಶ್ನೆ ಕೇಳ್ತಾರೆ. ಆದ್ರೆ ಇನ್ಮುಂದೆ ಮುಂಬೈನಲ್ಲಿ ಓಡಾಡುವ ವಾಹನ ಸವಾರರಿಗೆ Read more…

ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!

ಕಾರುಗಳನ್ನು ಬರೀ ಓಡಾಟಕ್ಕೆ ಬಳಸುವುದಕ್ಕಿಂತ ಥ್ರಿಲ್ಲಿಂಗ್ ಶೋಗಳಿಗೆ ಬಳಸುವ ಖಯಾಲಿ ಅನೇಕರದ್ದು. ಇಂಥದ್ದೇ ಒಬ್ಬ ವ್ಯಕ್ತಿ ರಷ್ಯಾದ ಮೆಕ್ಯಾನಿಕ್ ವಹನ್ ಮಿಕೇಲ್ಯಾನ್. ವಾಜ಼್‌-2106 ಜ಼ಿಗುಲಿ ಅಥವಾ ಲಡಾ 1600 Read more…

ಬೆಚ್ಚಿಬೀಳಿಸುವಂತಿದೆ ಪ್ರಪಾತಕ್ಕೆ ಕಾರು ಉರುಳುತ್ತಿರುವ ದೃಶ್ಯ

ಕಾರೊಂದು ಪ್ರಪಾತಕ್ಕೆ ಉರುಳುವ ಮುನ್ನ ಅದರಲ್ಲಿದ್ದ ಮಂದಿ ಆಚೆಗೆ ಧುಮುಕುವ ಘಟನೆಯ ವಿಡಿಯೋವೊಂದು ಚೀನಾದಲ್ಲಿ ವೈರಲ್ ಆಗಿದೆ. ಶಿಂಜಿಯಾಂಗ್‌ನಲ್ಲಿರುವ ಡೂಕು ಹೆದ್ದಾರಿಯಲ್ಲಿ ಈ ಘಟನೆ ಜರುಗಿದೆ. ರಸ್ತೆಬದಿಯಲ್ಲಿ ಪಾರ್ಕ್‌ Read more…

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ನಟ ದುಲ್ಕರ್ ಸಲ್ಮಾನ್

ನಟ ದುಲ್ಕರ್‌ ಸಲ್ಮಾನ್ ಮರ್ಸಿಡಿಸ್ ಎಎಂಜಿ ಜಿ63 ಎಸ್‌ಯುವಿ ಕಾರನ್ನು ಖರೀದಿ ಮಾಡಿದ್ದಾರೆ. 2.45 ಕೋಟಿ ಶೋರೂಂ ಬೆಲೆ ಇರುವ ಈ ಕಾರು ಜರ್ಮನ್ ಉತ್ಪಾದಕನ ಜಿ-ಸರಣಿಯ ಟಾಪ್ Read more…

ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ. ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಲಾಗಿದೆ. ಮಳೆ Read more…

ಕಾರ್ ಗಳ ಮುಖಾಮುಖಿ ಡಿಕ್ಕಿ, 8 ಮಂದಿ ಸಾವು: ನಜ್ಜುಗುಜ್ಜಾದ ವಾಹನಗಳು

ಹೈದರಾಬಾದ್: ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಹೈದರಾಬಾದ್ -ಶ್ರೀಶೈಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

ಕಾರಿನೊಳಗೆ ನುಗ್ಗಿದ್ದ ಕರಡಿ ಹೊರಗಟ್ಟಲು ಮಾಲೀಕನ ಹರಸಾಹಸ…! ವಿಡಿಯೋ ವೈರಲ್

ತನ್ನ ಕಾರಿನೊಳಗೆ ನುಗ್ಗಿದ್ದ ವಯಸ್ಕ ಕರಡಿಯನ್ನ ಬೆದರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.‌ ಬಣ್ಣ ಬಣ್ಣದ ಟೀ ಶರ್ಟ್ Read more…

ಸಿಂಕ್‌ ಹೋಲ್‌ಗೆ ಮುಗ್ಗರಿಸಿದ ಕಾರು

ರಾಷ್ಟ್ರದ ರಾಜಧಾನಿ‌ ನವದೆಹಲಿಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ಅಲ್ಲಲ್ಲಿ ರಸ್ತೆ ಕುಸಿದಿದೆ‌. ಅಲ್ಲಿನ ದ್ವಾರಕಾ ಪ್ರದೇಶದಲ್ಲಿ ಪೊಲೀಸರೊಬ್ಬರು ಕಾರು ಚಾಲನೆ ಮಾಡುತ್ತಿದ್ದ ವೇಳೆಯೇ ಏಕಾಏಕಿ ಕುಸಿದ ರಸ್ತೆಯೊಳಗೆ ಮುಗ್ಗರಿಸಿದೆ. Read more…

BIG NEWS: ಹೈಕೋರ್ಟ್ ಚಾಟಿ ಬೆನ್ನಲ್ಲೇ ಐಷಾರಾಮಿ ಕಾರಿನ ಸುಂಕ ಕಟ್ತೀನಿ, ದಂಡ ರದ್ದು ಮಾಡಿ ಎಂದು ವಿಜಯ್ ಮೇಲ್ಮನವಿ

ಚೆನ್ನೈ: ಐಷಾರಾಮಿ ಕಾರಿನ ಆಮದು ಸುಂಕ ಪಾವತಿಸುತ್ತೇನೆ. ಹೈಕೋರ್ಟ್ ವಿಧಿಸಿದ್ದ ದಂಡವನ್ನು ರದ್ದು ಮಾಡಬೇಕೆಂದು ನಟ ವಿಜಯ್ ಮದ್ರಾಸ್ ಹೈಕೋರ್ಟಿಗೆ ಮನವಿ ಮೇಲ್ಮನವಿ ಸಲ್ಲಿಸಿದ್ದಾರೆ. ವಿಜಯ್ ಅವರಿಗೆ ಹೈಕೋರ್ಟ್ Read more…

ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿದ ಕಾರು

ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ನಾಟಿ ಮಾಡಿದ್ದ ಭತ್ತದ ಗದ್ದೆಗೆ ಉರುಳಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ. ತಾಳಗುಪ್ಪದಿಂದ ಬೆಂಗಳೂರಿಗೆ ಮಾರುತಿ ಡಿಸೈರ್ Read more…

ಬೆಚ್ಚಿಬೀಳಿಸುವಂತಿದೆ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಪ್ಲಾನ್

ಯುವತಿಯೊಬ್ಬಳು ಕಾರು ಬಾಡಿಗೆಗೆ ಪಡೆದುಕೊಂಡು ರಸ್ತೆಯಲ್ಲಿ ಯದ್ವಾತದ್ವಾ ಚಲಾಯಿಸಿ ಮಾಜಿ ಬಾಯ್ ಫ್ರೆಂಡ್ ಮೇಲೆ ಸೇಡು ತೀರಿಸಿಕೊಂಡ ಅಚ್ಚರಿಯ ಘಟನೆ ಪೂರ್ವ ಚೀನಾದ ಶಾಕ್ಸಿಂಗ್ ನಲ್ಲಿ ನಡೆದಿದೆ. ಕಳೆದ Read more…

BIG BREAKING: ಯತ್ನಾಳ್ ಕಾರಿಗೆ ಲಿಂಗಾಯತ ಸಂಘಟನೆ ಮುತ್ತಿಗೆ; ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು

ಚಾಮರಾಜನಗರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾರಿಗೆ ವೀರಶೈವ ಲಿಂಗಾಯತ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. Read more…

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ಸಿಡಿಲು…! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಐವರು ಕುಟುಂಬಸ್ಥರು ಇದ್ದ ಕಾರಿಗೆ ಏಕಾಏಕಿ ಸಿಡಿಲು ಅಪ್ಪಳಿಸಿದ ಭಯಾನಕ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಮೆರಿಕದ ಕನ್ಸಾನ್​ ಎಂಬಲ್ಲಿ ಜೂನ್​ 25ರಂದು ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್​​​​ Read more…

ಮಾರುತಿ ಕಾರ್ ಮಾಲೀಕರಿಗೆ ಬಿಗ್‌ ರಿಲೀಫ್:‌ ವಾರಂಟಿ ಅವಧಿ ವಿಸ್ತರಿಸಿದ ಕಂಪನಿ

ಕೋವಿಡ್ ಸಾಂಕ್ರಮಿಕದ ಕಾರಣದಿಂದ ವಾಹನ ಸಂಚಾರ ನಿರ್ಬಂಧಗೊಂಡಿರುವ ಕಾರಣ ಹಾಗೂ ತನ್ನ ಸರ್ವಿಸ್ ಕೇಂದ್ರಗಳು ಕೆಲಸ ಮಾಡದೇ ಇದ್ದಿದ್ದರಿಂದಾಗಿ ಆಟೋಮೊಬೈಲ್ ದಿಗ್ಗಜ ಮಾರುತಿ ಸುಜ಼ುಕಿ ತನ್ನ ಗ್ರಾಹಕರಿಗೆ ಉಚಿತ Read more…

ಕಾರು ಡ್ಯಾಮೇಜ್ ಮಾಡಿ ಪರಿಹಾರವಾಗಿ ಚಾಕಲೇಟ್ ಬಾರ್‌ ಕೊಟ್ಟ ಕಿಲಾಡಿ

ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಕಾರು ಡ್ಯಾಮೇಜ್ ಆಗಿರುವುದನ್ನು ನೋಡುವುದು ಎಂದರೆ ಯಾವುದೇ ಮಾಲೀಕರಿಗೂ ಶಾಕ್ ಆಗುವ ಅನುಭವ. ಕಾರುಗಳ ರಿಪೇರಿ ಅದೆಷ್ಟು ದುಬಾರಿ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. Read more…

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ Read more…

ಮಾನವೀಯತೆ ತೋರಿದ ಸಭಾಪತಿ ಬಸವರಾಜ ಹೊರಟ್ಟಿ

ಚಿತ್ರದುರ್ಗ: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾನವೀಯತೆ ತೋರಿದ್ದಾರೆ. ಚಿತ್ರದುರ್ಗ ಸಮೀಪದ ಸಿರಿಗೆರೆ ಗ್ರಾಮದ ಬಳಿ ರಾಷ್ಟ್ರೀಯ Read more…

ಪಾರ್ಕಿಂಗ್ ಮಾಡುವ ಟ್ರಿಕ್‌ ಹೇಳಿಕೊಟ್ಟ ‌ʼಟಿಕ್‌ ಟಾಕರ್ʼ

ನಗರ ಪ್ರದೇಶಗಳಲ್ಲಿ ಕಾರುಗಳ ಪಾರ್ಕಿಂಗ್ ಮಾಡುವುದು ಒಂದು ದೊಡ್ಡ ಸವಾಲು. ಅದರಲ್ಲೂ ಮೊದಲೇ ಪಾರ್ಕ್ ಆಗಿರುವ ಕಾರುಗಳ ನಡುವೆ ಸರಿಯಾಗಿ ನಿಮ್ಮ ಕಾರನ್ನು ತಂದು ನಿಲ್ಲಿಸುವುದು ಬಲೇ ನಾಜೂಕಿನ Read more…

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ Read more…

ಮುಖಂಡರಿಂದ ಮಾನಗೇಡಿ ಕೃತ್ಯ: ಲಿಫ್ಟ್ ನೆಪದಲ್ಲಿ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಪಿನ್ಹಾಟ್ ಪ್ರದೇಶದಲ್ಲಿ 25 ವರ್ಷದ ಮಹಿಳೆ ಮೇಲೆ ಇಬ್ಬರು ಮುಖಂಡರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮನಸುಖ್ ಪುರ ಪ್ರದೇಶದಲ್ಲಿ ಮಹಿಳೆ ಪೋಷಕರನ್ನು ಭೇಟಿ Read more…

ಕಾರಿನೊಳಗಿದ್ದ ತಿಂಡಿ ಕದ್ದವರ್ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ ಥಾರ್ನ್‌ಟನ್‌ನ ಪೊಲೀಸರಿಗೆ, ಕಾರುಗಳ ಒಳಗಿದ್ದ ತಿಂಡಿ ಕಳುವಾಗುತ್ತಿದ್ದ ಪ್ರಕರಣವೊಂದು ಭಾರೀ ತಲೆ ತಿನ್ನುತ್ತಿತ್ತು. ಆದರೆ ಇತರೆ ಪ್ರಕರಣಗಳಂತೆ ಇಲ್ಲಾವ ಕಳ್ಳನೂ ಸಿಕ್ಕಿಬಿದ್ದಿಲ್ಲ. ಕಾರಿನೊಳಗಿದ್ದ ತಿಂಡಿ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್: ಮತ್ತೆ ಏರಿಕೆಯಾಗಲಿದೆ ʼಮಾರುತಿʼ ಬೆಲೆ

ಮುಂದಿನ ತಿಂಗಳು ಮಾರುತಿ ಕಂಪನಿಯ ಕಾರು ಖರೀದಿರುವ ಆಲೋಚನೆಯಲ್ಲಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಮುಂದಿನ ತಿಂಗಳಿನಿಂದ ಮಾರುತಿ ಕಾರಿನ ಬೆಲೆಯಲ್ಲಿ ಏರಿಕೆಯಾಗಲಿದೆ. ಮುಂದಿನ ತಿಂಗಳಿನಿಂದ ಅಂದರೆ ಜುಲೈನಿಂದ Read more…

ಪಲ್ಟಿ ಹೊಡೆದಿದ್ದ ಕಾರನ್ನ ಕ್ಷಣಾರ್ಧದಲ್ಲಿ ಎತ್ತಿ ನಿಲ್ಲಿಸಿದ ಜನ…!

ಮುಂಬೈ ತನ್ನ ಸೌಂದರ್ಯದ ಮೂಲಕ ಹೆಸರುವಾಸಿಯಾಗಿರೋದು ಒಂದಡೆಯಾದರೆ ಇಲ್ಲಿ ವಾಸಿಸುವ ಜನರಿಂದ ಕೂಡ ಮುಂಬೈ ಪ್ರತೀತಿಯನ್ನ ಪಡೆದುಕೊಂಡಿದೆ. ಮುಂಬೈ ಜನರು ಸಹಾಯ ಮಾಡೋದ್ರಲ್ಲಿ ಎತ್ತಿದ ಕೈ ಎಂಬ ಮಾತಿದೆ. Read more…

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ ಆಫರ್

ಭಾರತದಲ್ಲಿ ಕಾರು ಖರೀದಿ ಮಾಡಲು ಬ್ಯಾಂಕುಗಳು ಆಕರ್ಷಕ ಸಾಲಗಳನ್ನು ಕೊಡುತ್ತಿವೆ. ಹೊಸ ಕಾರೇ ಇರಲಿ ಅಥವಾ ಬಳಸಿದ ಕಾರೇ ಇರಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಆದರೆ ಸೆಕೆಂಡ್‌ ಹ್ಯಾಂಡ್ Read more…

ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….!

ಅಪರಾಧಿಗಳು ಸಾಮಾನ್ಯವಾಗಿ ತಾವು ಮಾಡುವ ಕೃತ್ಯಗಳ ಬಗ್ಗೆ ಯಾವುದೇ ವಿಷಾದ ಹೊಂದಿರುವುದಿಲ್ಲ. ತಮ್ಮ ಕೃತ್ಯಗಳ ಬಗ್ಗೆ ಥ್ರಿಲ್ ಫೀಲ್ ಪಡುವ ಅನೇಕ ಅಪರಾಧಿಗಳು ಬಹಳಷ್ಟು ಮಂದಿ ಜೈಲಿನಲ್ಲೂ ಇದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...