alex Certify Cancer | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮನಮೆಚ್ಚುವಂತಿದೆ ಗರ್ಭಾಶಯ ಕ್ಯಾನ್ಸರ್ ನಿಂದ ಬಳಲುತ್ತಿರುವ 12 ವರ್ಷದ ಬಾಲಕಿ ಆತ್ಮಸ್ಥೈರ್ಯ

ಕ್ಯಾನ್ಸರ್ ಮಾರಕ ಖಾಯಿಲೆಯಾಗಿದೆ. ಈ ಕ್ಯಾನ್ಸರ್ ಗೆ ವಯಸ್ಸಿನ ಮಿತಿಯಿಲ್ಲ. ಸಣ್ಣ ಮಕ್ಕಳನ್ನೂ ಈಗ ಕ್ಯಾನ್ಸರ್ ಕಾಡ್ತಿದೆ. ಇಂಗ್ಲೆಂಡ್ ನಲ್ಲಿ 12 ವರ್ಷದ ಬಾಲಕಿಗೆ ಗರ್ಭಾಶಯ ಕ್ಯಾನ್ಸರ್ ಆಗಿದೆ. Read more…

ಕ್ಯಾನ್ಸರ್‌ ಗೆದ್ದು ಶಾಲೆಗೆ ಮರಳಿದ ಆರರ ಪೋರನಿಗೆ ಸಹಪಾಠಿಗಳಿಂದ ಭಾವಪೂರ್ಣ ಸ್ವಾಗತ

ಕ್ಯಾನ್ಸರ್‌ ವಿರುದ್ಧದ ಯುದ್ಧದಲ್ಲಿ ಗೆದ್ದು ಮರಳಿ ಶಾಲೆಗೆ ಬಂದ ಆರು ವರ್ಷದ ಬಾಲಕನಿಗೆ ಆತನ ಸಹಪಾಠಿಗಳು ಭಾವಪೂರ್ಣ ಸ್ವಾಗತ ಕೋರುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಜಾನ್ ಒಲಿವರ್‌ Read more…

ಗುಡ್ ನ್ಯೂಸ್: ಕ್ಯಾನ್ಸರ್ ನಿವಾರಣೆಗೆ ಹಿತ್ತಲ ಗಿಡವೇ ಸಂಜೀವಿನಿ

ಕ್ಯಾನ್ಸರ್ ನಿವಾರಕ ಔಷಧದ ಮೂಲ ಎಂದು ಹೇಳಲಾಗುವ ಪ್ರಕ್ರಿಯೆಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪೇಟೆಂಟ್ ದೊರೆತಿದೆ. ಹಡೆಬಳ್ಳಿ (Cyclia peltata) ಶುದ್ಧೀಕರಣ ಪ್ರಕ್ರಿಯೆಗೆ ಮಂಗಳೂರು ವಿವಿ ಪೇಟೆಂಟ್ ಪಡೆದುಕೊಂಡಿದೆ. ಈ Read more…

ಕ್ಯಾನ್ಸರ್ ರೋಗಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್: ಚಿಕಿತ್ಸೆ, ಔಷಧಕ್ಕೆ ರಿಯಾಯ್ತಿ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ಔಷಧಿಯ ವೆಚ್ಛ ಭರಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕನಿಷ್ಠ ದರದಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಕಲ್ಪಿಸಲು ಸೊಸೈಟಿಯನ್ನು ಸ್ಥಾಪನೆ ಮಾಡಲು ಸರ್ಕಾರ ಚಿಂತನೆ Read more…

ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ Read more…

‘ಧೂಮಪಾನ’ ತ್ಯಜಿಸುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ….!

ಧೂಮಪಾನ ಅನ್ನೋದು ತುಂಬಾ ಅಪಾಯಕಾರಿ. ಸಿಗರೇಟ್ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಹಾಗೂ ಶ್ವಾಸಕೋಶದ ಖಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲದೇ ದೇಹದ ಪ್ರತಿಯೊಂದು ಭಾಗಕ್ಕೂ ಇದು ಮಾರಕ. ಗಟ್ಟಿ ಮನಸ್ಸು ಮಾಡಿ Read more…

ಮದ್ಯಪ್ರಿಯರೇ ಎಚ್ಚರ….! ಅತಿಯಾದ ಸೇವನೆಯಿಂದ ಬರುತ್ತೆ ಈ ಮಾರಕ ಕಾಯಿಲೆ

ಮದ್ಯಪಾನ ಪ್ರಿಯರಿಗೆ ಶಾಕ್​ ನೀಡುವಂತಹ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. ಮದ್ಯ ಹಾಗೂ ಕ್ಯಾನ್ಸರ್​ ನಡುವೆ ಸಂಪರ್ಕ ಹೊಂದಿರುವ ಅಧ್ಯಯನದ ಬಗ್ಗೆ ವೈದ್ಯರು ಜಗತ್ತಿಗೆ ಮಾಹಿತಿ ಸಾರಿದ್ದಾರೆ. ಈ ಅಧ್ಯಯನದ Read more…

ಎಚ್ಚರ..! ಕಾನ್ಸರ್ ಗೆ ಕಾರಣವಾಗ್ತಿದೆ ಈ ಕಂಪನಿ ಸನ್ ಸ್ಕ್ರೀನ್

ಅಮೆರಿಕನ್ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ನ ಕೆಲವು ಉತ್ಪನ್ನಗಳಲ್ಲಿ ಬೆಂಜೀನ್ ಕಂಡುಬಂದಿದೆ. ಇದು ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ ಕಂಪನಿ ತನ್ನ ಸನ್‌ಸ್ಕ್ರೀನ್ ಉತ್ಪನ್ನಗಳನ್ನು ಮಾರುಕಟ್ಟೆಯಿಂದ Read more…

ಎಚ್ಚರ…..! ಕ್ಯಾನ್ಸರ್ ಗೆ ಕಾರಣವಾಗುತ್ತೆ ಮದ್ಯಪಾನ

ವಿಶ್ವದಾದ್ಯಂತ ಕೊರೊನಾ ಸೋಂಕು ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ಇದ್ರ ಮಧ್ಯೆ ಮದ್ಯಪಾನದ ಬಗ್ಗೆ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಕಳೆದ ವರ್ಷ ವಿಶ್ವಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ Read more…

ಮೈಕ್ರೋವೇವ್ ನಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಅಪಾಯ…!

ದಿನವಿಡೀ ಆಫೀಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್ ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು. ಆದ್ರೆ ಮೈಕ್ರೋವೇವ್ Read more…

ಕೋವಿಡ್‌ ಲಸಿಕೆ ಪಡೆದ ಕ್ಯಾನ್ಸರ್‌ ಪೀಡಿತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕ್ಯಾನ್ಸರ್‌ ಪೀಡಿತ ಮಂದಿಯ ಪೈಕಿ 94%ರಷ್ಟು ಜನರು ಕೋವಿಡ್ ಲಸಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಕೋವಿಡ್‌-19 ಎಂಆರ್‌ಎನ್‌ಎ ಲಸಿಕೆಯ ಎರಡನೇ ಡೋಸ್ ಪಡೆದ 3-4 ವಾರಗಳ Read more…

ಈ ಹಣ್ಣುಗಳನ್ನು ತಿನ್ನಿ, ಕ್ಯಾನ್ಸರ್ ನಿಂದ ದೂರವಿರಿ….!

ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು ಹಣ್ಣುಗಳನ್ನು Read more…

ದಿನಕ್ಕೊಂದು ಮುಷ್ಟಿ ನಟ್ಸ್ ತಿನ್ನಿ: ಆರೋಗ್ಯ ಕಾಪಾಡಿಕೊಳ್ಳಿ

ಹೃದಯ ಸಮಸ್ಯೆ, ಕ್ಯಾನ್ಸರ್, ಅಕಾಲಿಕ ಮರಣ ಹೀಗೆ ಎಲ್ಲಾ ರೋಗಗಳಿಂದ ದೂರವಿರಬೇಕು ಅಂದ್ರೆ ಪ್ರತಿದಿನ 20 ಗ್ರಾಂನಷ್ಟು ನಟ್ಸ್ ತಿನ್ನಿ. ಪ್ರತಿ ದಿನ ಇದನ್ನು ತಿನ್ನುವುದರಿಂದ ಹೃದಯದ ತೊಂದರೆ Read more…

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹ‌ ಸ್ಪರ್ಧಿಗೆ ರೇಸ್ ಪೂರೈಸಲು ನೆರವಾದ ವಿದ್ಯಾರ್ಥಿನಿಯರು

ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವ ತಮ್ಮ ಸಹಪಾಠಿಯನ್ನು ರೇಸ್ ಪೂರ್ಣಗೊಳಿಸಲು ಮೂವರು ಶಾಲಾ ಬಾಲಕಿಯರು ಸಹಾಯ ಮಾಡಿದ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ. ನ್ಯೂಯಾರ್ಕ್ ಕ್ಯಾಪಿಟಲ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಟ್ರಾಕ್‌-ಮತ್ತು-ಫೀಲ್ಡ್‌ ಕೂಟವೊಂದರ ವೇಳೆ Read more…

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂದೆ ನಿಧನ

 ಮೀರತ್: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ನಿಧನರಾಗಿದ್ದಾರೆ. ಮೀರತ್ ನ ತಮ್ಮ ನಿವಾಸದಲ್ಲಿ ಗುರುವಾರ ಅವರು ಕೊನೆಯುಸಿರೆಳೆದಿದ್ದಾರೆ. 63 ವರ್ಷದ Read more…

ಸಿಟಿ ಸ್ಕ್ಯಾನ್ ನಿಂದ ಕ್ಯಾನ್ಸರ್, ದಾರಿ ತಪ್ಪಿಸುವಂತಿದೆ ಏಮ್ಸ್ ನಿರ್ದೇಶಕರ ಹೇಳಿಕೆ

ನವದೆಹಲಿ: ಸಿಟಿ ಸ್ಕ್ಯಾನ್ ಅಪಾಯಕಾರಿಯಲ್ಲ ಎಂದು ಭಾರತೀಯ ರೇಡಿಯಾಲಜಿಕಲ್ ಮತ್ತು ಇಮೇಜಿಂಗ್ ಸಂಸ್ಥೆ(IRAI) ತಿಳಿಸಿದೆ. ಕೊರೋನಾ ಸೋಂಕಿತರಿಗೆ ಪದೇ ಪದೇ ಸಿಟಿ ಸ್ಕ್ಯಾನ್ ಮಾಡುವುದು ಸರಿಯಲ್ಲ. ಒಂದು ಸಲ Read more…

BIG BREAKING: ಸಿಟಿ ಸ್ಕ್ಯಾನ್ ನಿಂದ ಕ್ಯಾನ್ಸರ್, ಅಡ್ಡಪರಿಣಾಮ; ಪದೇ ಪದೇ ಸಿಟಿ ಸ್ಕ್ಯಾನ್ ಹಾನಿಕಾರಕ –ಏಮ್ಸ್ ನಿರ್ದೇಶಕ

ನವದೆಹಲಿ: ಪದೇಪದೇ ಸಿಟಿ ಸ್ಕ್ಯಾನ್ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ Read more…

ಅತಿಯಾದ ಚಹಾ ಸೇವನೆ ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ……..!

ನಮ್ಮ ದೇಶದಲ್ಲಿ ಚಹಾ ಪ್ರಿಯರಿಗೇನು ಕೊರತೆ ಇಲ್ಲ. ಈ ಚಹಾ ಪ್ರೀತಿ ಅನೇಕರಲ್ಲಿ ಚಟವಾಗಿ ಬದಲಾಗಿದೆ. ಈ ಚಟದಿಂದ ಹೊರಬರಲಾಗದ ಅನೇಕರು ದಿನಕ್ಕೆ 5-6 ಬಾರಿ ಚಹಾ ಸೇವಿಸುವ Read more…

ಮನ ಕಲಕುತ್ತೆ ಕ್ಯಾನ್ಸರ್‌ ಪೀಡಿತ ಸಹೋದ್ಯೋಗಿಗಾಗಿ ಕ್ಷೌರಿಕ ಮಾಡಿದ ಕಾರ್ಯ

ಕ್ಯಾನ್ಸರ್​ ರೋಗಿಗೆ ಪ್ರೇರಣೆ ನೀಡುವ ಸಲುವಾಗಿ ಕ್ಷೌರಿಕನೊಬ್ಬ ತನ್ನ ಕೂದಲನ್ನೂ ಕತ್ತರಿಸಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಕ್ಯಾನ್ಸರ್​ ರೋಗಿ ನೆಫ್ತಾಲಿ ಮಾರ್ಟಿನ್​ ಈ Read more…

ಸ್ತನ ಕ್ಯಾನ್ಸರ್ ಗೆ ತುತ್ತಾಗಲು ಇದೇ ಕಾರಣ

ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ. ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ Read more…

ಕಣ್ಣಾಲಿಗಳನ್ನು ತೇವಗೊಳಿಸುತ್ತೆ ಪತ್ನಿ ಮೇಲಿನ ವೃದ್ದ ವ್ಯಕ್ತಿಯ ನಿಷ್ಕಲ್ಮಶ ಪ್ರೀತಿ

ಅಂತರ್ಜಾಲದಲ್ಲಿ ಪ್ರತಿನಿತ್ಯವೂ ಭಿನ್ನವಿಭಿನ್ನವಾದ ಕಥೆಗಳು ಬರುತ್ತಿರುತ್ತವೆ. ಜೀವನದ ಅನೇಕ ಮಜಲುಗಳನ್ನು ನಮ್ಮೆದುರು ತೆರೆದಿಡುತ್ತಾ ಹೋಗುವ ಈ ಸ್ಟೋರಿಗಳಲ್ಲಿ ಕೆಲವು ಖುಷಿ ಕೊಟ್ಟರೆ ಕೆಲವು ಕಣ್ಣೀರು ಹಾಕುವಂತೆ ಮಾಡುತ್ತವೆ. ಕೋಲ್ಕತ್ತಾ Read more…

ಬಿಜೆಪಿ ಸಂಸದೆ ಕಿರಣ್​ ಖೇರ್​ಗೆ ಬ್ಲಡ್​ ಕ್ಯಾನ್ಸರ್….!

ಬಾಲಿವುಡ್​ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್​ ಖೇರ್​ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಕಿರಣ್​ ಪತಿ ಹಿರಿಯ ನಟ ಅನುಪಮ್​ ಖೇರ್​ ಮಾಹಿತಿ ನೀಡಿದ್ದಾರೆ. Read more…

ಅಂತಿಮ ಕ್ಷಣ ಎಣಿಸುತ್ತಿದ್ದ ಗ್ರಾಹಕಿಗೆ ರೆಸ್ಟೋರೆಂಟ್ ನಿಂದ ವಿಶಿಷ್ಟ ಸೇವೆ

ಅಮೆರಿಕ ಬಾಲ್ಟಿಮೋರ್​ ನಗರದಲ್ಲಿರುವ ಎಕಿಬೆನ್​​ ಎಂಬ ಹೆಸರಿನ ರೆಸ್ಟೋರೆಂಟ್ ಗ್ರಾಹಕರ ಆಸೆಯನ್ನ ವಿಶೇಷವಾಗಿ ಪೂರೈಸಿದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆಲ್ಲುತ್ತಿದೆ. ಸ್ಥಳೀಯ ನಿವಾಸಿಯೊಬ್ಬರು ಈ ರೆಸ್ಟೋರೆಂಟ್​ ಮಾಲೀಕರ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಭಾವುಕ ಕ್ಷಣದ ವಿಡಿಯೋ

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಮರ್ಸಿ ಹೆಸರಿನ ಬಾಲಕಿಯೊಬ್ಬಳು ಸಿಯಾಟಲ್‌ನ ಮಕ್ಕಳ ಆಸ್ಪತ್ರೆಯೊಂದಕ್ಕೆ ತನ್ನ ಕೊನೆಯ ಕೆಮೋಥೆರಪಿಗೆಂದು ಹೋಗುವ ವೇಳೆ ಅಲ್ಲಿನ ಸ್ಥಳೀಯರು ಸೇರಿ ತನಗೆ ಚಿಯರ್‌ ಮಾಡಿದ್ದನ್ನು ಕಂಡು Read more…

ʼಅತ್ತಿ ಹಣ್ಣುʼ ಸೇವಿಸುವುದು ಆರೋಗ್ಯಕ್ಕೆ ಉತ್ತಮವೇ….?

ಸಾಮಾನ್ಯವಾಗಿ ಅತ್ತಿ ಮರಗಳು ಹಳ್ಳಿಗಳಲ್ಲಿ ಕಂಡುಬರುತ್ತದೆ. ಹಿಂದೂಧರ್ಮದಲ್ಲಿ ಇದರಲ್ಲಿ ದೇವರು ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಈ ಅತ್ತಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಕೆಲವು Read more…

ಮೈಕ್ರೋವೇವ್ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೈಕ್ರೋವೇವ್ ಗಳ ಮೂಲಕ ಆಹಾರ ತಯಾರಿಸುತ್ತಾರೆ. ಇದರಲ್ಲಿ ಅಡುಗೆಗಳನ್ನು ಸುಲಭವಾಗಿ, ಬಹಳ ಬೇಗನೆ ತಯಾರಿಸಬಹುದು. ಆದರೆ ಮೈಕ್ರೋವೇವ್ ನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. Read more…

ಕ್ಯಾನ್ಸರ್‌ ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತ ಚಿಕಿತ್ಸೆ ನೀಡಲು ಹೈಕೋರ್ಟ್‌ ಆದೇಶ

ಕ್ಯಾನ್ಸರ್​ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಲಕ್ನೋನ ಕಿಂಗ್​ ಜಾರ್ಜ್​ ಮೆಡಿಕಲ್​ ವಿಶ್ವವಿದ್ಯಾಲಯಕ್ಕೆ ಅಲಹಾಬಾದ್​ ಹೈಕೋರ್ಟ್​ ತಿಳಿಸಿದೆ. ನಿರುದ್ಯೋಗಿ ಯುವಕನ ಮನವಿ ಮೇರೆಗೆ ಅಲಹಬಾದ್​ ಹೈಕೋರ್ಟ್​ನ Read more…

ಪಡಿತರ ವ್ಯವಸ್ಥೆಯಡಿ ಪಂಜಾಬ್ ಅಕ್ಕಿ ವಿತರಣೆ ಕ್ಯಾನ್ಸರ್ ಗುಳಿಗೆ ನೀಡಿದಂತೆ..!

 ಬೆಳಗಾವಿ: ಪಂಜಾಬ್ ನಿಂದ ಅಕ್ಕಿ ತರಿಸಿ ಪಡಿತರ ವ್ಯವಸ್ಥೆಯಡಿ ವಿತರಿಸುತ್ತಿರುವುದು ಕ್ಯಾನ್ಸರ್ ಮಾತ್ರೆ ನೀಡಿದಂತೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ರಾಜ್ಯದ Read more…

ಆಯುರ್ವೇದದಲ್ಲಿ ತಿಳಿಸಲಾದ ಈ ಲೋಹದ ಪಾತ್ರೆಗಳಿಂದ ಅಡುಗೆ ಮಾಡಿ ಆರೋಗ್ಯ ಹೆಚ್ಚಿಸಿ

ನಮ್ಮ ಹಿರಿಯರು ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿರುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ನಾನ್ ಸ್ಟಿಕ್ ಪಾತ್ರಗಳನ್ನು ಬಳಸುವುದರಿಂದ ಜನರ ಆರೋಗ್ಯ ಕೆಡುತ್ತಿದೆ. ಹಾಗಾಗಿ Read more…

4.75 ಕೋಟಿ ಮೌಲ್ಯದ ಮೆಡಿಕಲ್ ಬಿಲ್ ಮನ್ನಾ ಮಾಡಿದ ವೈದ್ಯ

ಸುಮಾರು 200 ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಡಿದ ಪಾಕಿಸ್ತಾನಿ-ಅಮೆರಿಕನ್ ವೈದ್ಯರೊಬ್ಬರು ತಮ್ಮ ಈ ಹೃದಯವಂತ ನಡೆಯಿಂದ ನೆಟ್ಟಿಗರ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ $650,000 (4.75 ಕೋಟಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...