alex Certify breakfast | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಜೂರ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಡ್ರೈಫ್ರೂಟ್ಸ್ ತಿನ್ನುವುದರಿಂದ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ನಮ್ಮ ಜೀರ್ಣಕ್ರೀಯೆ ಕೂಡ ಸರಾಗವಾಗುತ್ತದೆ. ಮಕ್ಕಳ ಸ್ಯಾಕ್ಸ್ ಡಬ್ಬದಲ್ಲಿ ಇದನ್ನು ಹಾಕಿ ಕೊಟ್ಟರೆ ಖುಷಿಯಿಂದ Read more…

ನಾಣ್ಯಗಳಲ್ಲಿ ಬಿಲ್ ಪಾವತಿ ಮಾಡಿದ ಗ್ರಾಹಕನಿಗೆ ಸಿಕ್ತು ಈ ಸ್ಯಾಂಡ್‌ ವಿಚ್

ವ್ಯಕ್ತಿಯೊಬ್ಬರಿಗೆ ಕೊಡಲಾದ ಉಪಹಾರದ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರಕ್ರಿಯೆಗಳು ಬಂದಿವೆ. ಉಪಹಾರಕ್ಕೆಂದು ಸ್ಯಾಂಡ್‌ವಿಚ್‌ ಖರೀದಿ ಮಾಡಲು ಮುಂದಾದ ವ್ಯಕ್ತಿ ಅದರ ದುಡ್ಡನ್ನು ನಾಣ್ಯಗಳಲ್ಲಿ ಪಾವತಿ ಮಾಡಿದ Read more…

ಮತ್ತೆ ಮತ್ತೆ ಸವಿಬೇಕೆನಿಸುತ್ತೆ ಈ ತಾಲಿಪಟ್ಟು

ಬೆಳಿಗ್ಗಿನ ತಿಂಡಿಗೆ ದಿನಾ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಜಾರಾದವರು ಒಮ್ಮೆ ರುಚಿಕರವಾದ ಪಾಲಕ್ ಸೊಪ್ಪಿನ ತಾಲಿಪಟ್ಟು ಮಾಡಿ ಸವಿಯಿರಿ. ಮಾಡುವುದಕ್ಕೂ ಅಷ್ಟೇನೂ ಕಷ್ಟವಿಲ್ಲ. ಜತೆಗೆ ತಿನ್ನುವುದಕ್ಕೆ ರುಚಿಕರ Read more…

ಬೆಳಗಿನ ತಿಂಡಿಗೆ ಮಾಡಿ ನೋಡಿ ಈ ತರಕಾರಿ ʼರೈಸ್ ಬಾತ್ʼ

ಎಲ್ಲರಿಗೂ ಬೆಳಿಗ್ಗಿನ ತಿಂಡಿಯದ್ದೇ ಸಮಸ್ಯೆ. ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿರುತ್ತೆ. ಏನಾದರೂ ಹೊಸ ರುಚಿ ಮಾಡೋಣವೆಂದರೆ ಸಮಯ ಬೇಕಾಗುತ್ತೆ. ಇಲ್ಲಿ ಸುಲಭವಾಗಿ ಮಾಡುವ ತಿಂಡಿ ಇದೆ Read more…

ಮಕ್ಕಳಿಗೆ ತುಂಬಾ ಇಷ್ಟ ಬ್ರೆಡ್ ‘ಸ್ಯಾಂಡ್ ವಿಚ್’

ಕೆಲವೊಮ್ಮೆ ಬೆಳಗ್ಗಿನ ತಿಂಡಿ ಏನು ಮಾಡುವುದು ಎಂಬ ಚಿಂತೆಯಲ್ಲಿರುತ್ತೇವೆ. ಅಥವಾ ಸಂಜೆ ಮಕ್ಕಳಿಗೆ ಏನು ಸ್ನ್ಯಾಕ್ಸ್ ರೆಡಿ ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಮೊಟ್ಟೆ, ಬ್ರೆಡ್ ಇದ್ದರೆ Read more…

ಬ್ರೇಕ್ ಫಾಸ್ಟ್ ಗೆ ತಯಾರಿಸಿ ರುಚಿಯಾದ ವೆಜಿಟಬಲ್ ‘ಉಪ್ಪಿಟ್ಟು’

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಉಪಾಹಾರ. ತುಂಬಾ ಸುಲಭವಾಗಿ Read more…

ನಿಮಿಷದಲ್ಲಿ ಮಾಡಿ ʼಪನ್ನೀರ್ ಕಾರ್ನ್ʼ ಸ್ಯಾಂಡ್ವಿಚ್

  ಬೆಳಗಿನ ಆಹಾರ ಆರೋಗ್ಯಕರವಾಗಿರಬೇಕು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದಂತೆ ಭಾಸವಾಗಬೇಕು. ಪ್ರತಿ ದಿನ ಒಂದೇ ಆಹಾರ ಸೇವನೆ ಮಾಡಿ ಬೇಸರಗೊಂಡಿರುವವರು ಪ್ರೋಟೀನ್ ಭರಿತ ಪನೀರ್ ಕಾರ್ನ್ ಸ್ಯಾಂಡ್ವಿಚ್ Read more…

ಬಾಯಲ್ಲಿ ನೀರೂರಿಸುತ್ತೆ ಟೊಮೆಟೋ ಚಿತ್ರಾನ್ನ

ರಾತ್ರಿ ಮಾಡಿದ ಅನ್ನ ಉಳಿದು ಹೋಗಿದ್ರೆ ಅದರಿಂದ ರುಚಿ ರುಚಿಯಾದ ಟೊಮೆಟೋ ಚಿತ್ರಾನ್ನ ಮಾಡಬಹುದು. ಉಪ್ಪು, ಹುಳಿ, ಖಾರ ಚೆನ್ನಾಗಿರೋ ಈ ರೆಸಿಪಿ ನಿಮಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. Read more…

ಬೆಳಗೆದ್ದು ಏನು ತಿಂದಿರಿ….?

ಬೆಳಿಗ್ಗೆ 5 ಗಂಟೆಗೆ ಏಳುವ ಮಹಿಳೆಯ ದಿನಚರಿ ಅಲ್ಲಿಂದಲೇ ಆರಂಭವಾಗುತ್ತದೆ. ಬೆಳಗಿನ ತಿಂಡಿ, ಮಕ್ಕಳ ಲಾಲನೆ, ಪಾಲನೆ ಎಂದು ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಬೆಳಗಿನಿಂದ ಅಷ್ಟು ಹೊತ್ತು ಏನನ್ನು Read more…

ʼಮಾನವೀಯತೆʼಗೆ ಸಿಕ್ತು ಮತ್ತೊಂದು ಉದಾಹರಣೆ

ಪೊಲೀಸರು ಎಂದರೆ ಗುಮ್ಮನನ್ನು ಕಂಡಂತೆ ಆಗುವ ವಾಸ್ತವಿಕ ಜಗತ್ತಿನಲ್ಲಿ, ಅಲ್ಲಲ್ಲಿ ಮಾನವೀಯತೆ ಮೆರೆಯುವ ಪೊಲೀಸ್ ಸಿಬ್ಬಂದಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವೃದ್ಧೆಯೊಬ್ಬರಿಗೆ ಉಪಹಾರ ಸೇವಿಸಲು ನೆರವಾಗುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರ Read more…

ತೆರಿಗೆದಾರರ ಹಣ ಕುಟುಂಬಸ್ಥರ ಉಪಹಾರಕ್ಕೆ ದುರ್ಬಳಕೆ: ತನಿಖೆಗೆ ಒಳಗಾದ ಫಿನ್ಲೆಂಡ್ ಪ್ರಧಾನಿ

ತೆರಿಗೆದಾರರ ದುಡ್ಡು ಬಳಸಿಕೊಂಡು ಕುಟುಂಬಸ್ಥರ ಉಪಹಾರಕ್ಕೆ ಬಳಸಿಕೊಂಡಿದ್ದಾರೆ ಎಂಬ ಆಪಾದನೆ ಎದುರಿಸುತ್ತಿರುವ ಫಿನ್ಲೆಂಡ್ ಪ್ರಧಾನಿ ಸನ್ನಾ ಮಾರಿನ್‌ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ತಮ್ಮ ಅಧಿಕೃತ ನಿವಾಸ ’ಕೆಸರಂತಾ’ದಲ್ಲಿ ವಾಸಿಸುತ್ತಿದ್ದ Read more…

ಒತ್ತಡ ಕಡಿಮೆ ಮಾಡುತ್ತೆ ಒಳ್ಳೆ ‘ಉಪಹಾರ’

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

ಮೊಟ್ಟೆ ತಿನ್ನುವ ಮುನ್ನ ನಿಮಗೆ ತಿಳಿದಿರಲಿ ಈ ಸಂಗತಿ

ಜನರು ಅಂಗಡಿಯಲ್ಲಿ ಕೊಂಡು ತಂದ ಮೊಟ್ಟೆಯನ್ನು ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ತೊಳೆಯುತ್ತಾರೆ. ಆದರೆ ಅಂಗಡಿಗೆ ತರುವ ಮೊದಲೇ ಮೊಟ್ಟೆಗಳನ್ನು ವೈಜ್ಞಾನಿಕ ರೀತಿಯಲ್ಲಿ ತೊಳೆದು ಬ್ಯಾಕ್ಟೀರಿಯಾ ಮುಕ್ತವನ್ನಾಗಿ ಮಾಡಲಾಗಿರುತ್ತದೆ. Read more…

ಇಲ್ಲಿ ಸೂರ್ಯೋದಯಕ್ಕೆ ಮುನ್ನ ಎರಡು ಬಾರಿ ನಡೆಯುತ್ತೆ ಬ್ರೇಕ್ ಫಾಸ್ಟ್

ಬೆಳಗಿನ ಉಪಹಾರವನ್ನು ಆರರಿಂದ ಏಳು ಗಂಟೆಯೊಳಗೆ ಸೇವನೆ ಮಾಡುವುದು ಉತ್ತಮ ಎನ್ನುತ್ತಾರೆ. ಬಹುತೇಕರು ಗಂಟೆ ಒಂಭತ್ತಾದ್ರೂ ಉಪಹಾರ ಸೇವನೆ ಮಾಡುವುದಿಲ್ಲ. ಬೆಳ್ಳಂಬೆಳಿಗ್ಗೆ ಉಪಹಾರ ಸೇವಿಸಲು ಇಷ್ಟವಾಗುವುದಿಲ್ಲ ಎನ್ನುವವರಿದ್ದಾರೆ. ಆದ್ರೆ Read more…

ಆರೋಗ್ಯಕರ ‌ʼಬ್ರೇಕ್‌ ಫಾಸ್ಟ್ʼ ಟ್ರೆಂಡ್ ಸಖತ್‌ ವೈರಲ್‌

ಟಿಕ್‌ಟಾಕ್ ನಲ್ಲಿ ಇತ್ತೀಚೆಗೆ ಆರೋಗ್ಯಕರ ಬ್ರೇಕ್ ಫಾಸ್ಟ್ ಟ್ರೆಂಡ್ ‘ನೇಚರ್ ಸೀರಿಯಲ್’ ಪ್ರಕಟಗೊಂಡಿದ್ದು, ಇದಕ್ಕೆ ನೆಟ್ಟಿಗರಿಂದ ವಿಭಿನ್ನ ಅಭಿಪ್ರಾಯ ಬಂದಿದೆ. ಆಯ್ಕೆಯಿಂದ ಸಸ್ಯಾಹಾರಿಯಾಗಿರುವ 32ರ ಹರೆಯದ ಗಾಯಕ ಹಾಗೂ Read more…

ದೇಹ ʼತೂಕʼ ಕಡಿಮೆ ಮಾಡುವುದು ಹೇಗೆ…? ಇಲ್ಲಿದೆ‌ ಟಿಪ್ಸ್

ದೇಹ ತೂಕ ಕಡಿಮೆ ಮಾಡಲೆಂದು ನೀವು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುವ ಮುನ್ನ ಈ ಕೆಳಗಿನ ಕೆಲವು ಸಂಗತಿಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಬೆಳಿಗ್ಗೆ ತಡವಾಗಿ Read more…

ದಂಗಾಗಿಸುತ್ತೆ 180 ವರ್ಷ ಬದುಕಲು ಈತ ಮಾಡ್ತಿರುವ ಪ್ರಯತ್ನ…!

ನ್ಯೂಯಾರ್ಕ್: ಅಜರಾಮರರಾಗಬೇಕು ಎಂಬುದು ಹೆಚ್ಚಿನ ಹುಲು ಮಾನವರ ಬಯಕೆ. ಮುಪ್ಪೇ ಬರಬಾರದು ಎಂದು ಪುರಾಣ ಕಾಲದಲ್ಲಿ ತಪಸ್ಸು ಮಾಡಿ ದೇವರಿಂದ ವರ ಪಡೆದವರನ್ನು ಕೇಳಿದ್ದೇವೆ. ಆದರೆ, ಈಗ ಕಲಿಯುಗ. Read more…

ಬ್ರೇಕ್ ಫಾಸ್ಟ್ ಗೆ ಇವುಗಳನ್ನು ಸೇವಿಸಲೇಬೇಡಿ…!

ಹಸಿ ತರಕಾರಿಗಳಲ್ಲಿ ನಾರಿನಂಶ ಸಾಕಷ್ಟಿರುವುದರಿಂದ ಬೆಳಗಿನ ಬ್ರೇಕ್ ಫಾಸ್ಟ್ ಗೆ ಹಸಿ ತರಕಾರಿಗಳನ್ನು ಸೇವಿಸದೆ ಇರುವುದು ಒಳ್ಳೆಯದು. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ಬೆಳಗ್ಗೆ ಖಾಲಿ Read more…

ಥಟ್ಟಂತ ರೆಡಿಯಾಗುತ್ತೆ ‘ಹೆಸರುಬೇಳೆ ಕಿಚಡಿ’

ಬೆಳಿಗ್ಗೆ ತಿಂಡಿಗೋ, ಮಧ್ಯಾಹ್ನದ ಊಟಕ್ಕೂ ಬೇಗನೆ ಆಗುವ ಅಡುಗೆಗಳಿದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ರುಚಿಕರವಾದ ಹಾಗೂ ಬೇಗನೆ ಆಗುವಂತಹ ಕಿಚಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ. ಗ್ಯಾಸ್ ಮೇಲೆ ಒಂದು Read more…

ಸೇಬು ಹೇಗೆ ಯಾವಾಗ ತಿನ್ನಬೇಕು…?

ಸೇಬು ತಿನ್ನಿ ಎಂದು ವೈದ್ಯರೇನೋ ಹೇಳಿ ಬಿಡುತ್ತಾರೆ. ಆದರೆ ಇದನ್ನು ಯಾವ ಹೊತ್ತಿನಲ್ಲಿ ಎಷ್ಟು ಸೇವಿಸಬೇಕು ಎಂಬ ಗೊಂದಲ ನಿಮ್ಮಲ್ಲೇ ಉಳಿದು ಬಿಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ. ಸೇಬು Read more…

ದಿನಪೂರ್ತಿ ಉತ್ಸಾಹದಿಂದ ಕೆಲಸ ಮಾಡಲು ಬೆಳಗ್ಗೆ ಇದನ್ನು ತಿನ್ನಿ…..

ಐಸ್ ಕ್ರೀಂ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತೆ. ಐಸ್ ಕ್ರೀಂ ಬೇಡ ಅಂತಾ ಯಾರೂ ಹೇಳುವುದಿಲ್ಲ. ಯಾವ ಸಮಯದಲ್ಲಾದ್ರೂ ಸರಿ ಐಸ್ ಕ್ರೀಂ ಸವಿಯೋಕೆ ಎಲ್ಲರೂ ರೆಡಿ. ಬೆಳಗ್ಗೆ Read more…

ʼಹೆಲ್ತ್ ಟಿಪ್ಸ್ʼ ನೀಡಿದ ನಟಿ ಸಮಂತಾ

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಸಮಂತಾ ಮನೆಯಿಂದಲೇ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಒಂದಿಷ್ಟು ಟಿಪ್ಸ್ ಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಯಾವುದೇ ಕಾರಣಕ್ಕೂ ಯೋಗ Read more…

ಶಿಲ್ಪಾ ಶೆಟ್ಟಿ ಸೌಂದರ್ಯ ರಹಸ್ಯ ಏನು ಗೊತ್ತಾ….?

ತನ್ನ ದೇಹದ ಫಿಟ್ ನೆಸ್ ಕಡೆಗೆ ಹೆಚ್ಚಿನ ಮಹತ್ವ ನೀಡುವ ಶಿಲ್ಪಾ ಶೆಟ್ಟಿ ಹಲವು ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಹರಿಯಬಿಟ್ಟು ಇಂದಿಗೂ ಹಲವು ಅಭಿಮಾನಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದಾರೆ. ಕರಾವಳಿಯ ಹುಡುಗಿ Read more…

ಶಾಲಾ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಹೊಸ ಶಿಕ್ಷಣ ನೀತಿಯ ಅನ್ವಯ ಮಧ್ಯಾಹ್ನದ Read more…

ಬೆಳಿಗ್ಗಿನ ತಿಂಡಿಗೆ ಮಾಡಿ ‘ದಿಬ್ಬಾ ರೋಟಿ’

ದಿಬ್ಬಾ ರೋಟಿ ಇದು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಮಾಡುವ ತಿಂಡಿ. ಬೆಳಗ್ಗಿನ ತಿಂಡಿ, ರಾತ್ರಿ ಊಟ ಹಾಗೂ ಸ್ನ್ಯಾಕ್ಸ್ ಗೂ ಇದನ್ನು ಮಾಡಬಹುದು. ಮಾಡುವುದಕ್ಕೂ ಸುಲಭ ಹಾಗೂ ರುಚಿ ಕೂಡ Read more…

ಮಕ್ಕಳು ಬೆಳಗ್ಗೆ ‘ತಿಂಡಿ’ ತಿನ್ನದಿದ್ರೆ ಪರೀಕ್ಷೆಯಲ್ಲಿ ಬರುತ್ತದೆ ಕಡಿಮೆ ಅಂಕ…!

ನಮ್ಮ ಮಗು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಬೇಕು ಅನ್ನೋ ಆಸೆ ಹೆತ್ತವರಿಗೆ ಇರುವುದು ಸಹಜ. ನೀವು ಕೂಡ ಮಕ್ಕಳ ಓದಿನ ಬಗ್ಗೆ ಕನಸು ಕಟ್ಟಿಕೊಂಡಿದ್ರೆ ಪ್ರತಿ ದಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...