alex Certify Boy | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಹೊಲದಲ್ಲಿದ್ದ ಬಾಲಕನ ಎಳೆದೊಯ್ದು ಕೊಂದ ತಿಂದ ಚಿರತೆ

ಔರಂಗಾಬಾದ್: ಮಾನವ-ವನ್ಯಜೀವಿ ಸಂಘರ್ಷದ ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಚಿರತೆಯೊಂದು ಬಾಲಕನ ಕೊಂದು ಹಾಕಿದೆ. ಬೀಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ 10 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದ್ದು, Read more…

ಜಗತ್ತಿನ ಅತಿ ಉದ್ದನೆ ಯುವಕನ ಎತ್ತರವೆಷ್ಟು ಗೊತ್ತಾ….?

ಬೀಜಿಂಗ್: ಚೀನಾದ ಈತನ ಹೆಸರು ಜಗತ್ತಿನ ಅತಿ ಎತ್ತರದ ಯುವಕ ಎಂದು ಗಿನ್ನೆಸ್ ವಿಶ್ವ ದಾಖಲೆ ಬುಕ್ ನಲ್ಲಿ ದಾಖಲಾಗಿದೆ. ನೈರುತ್ಯ ಚೀನಾದ ಸಿಯಚುನ್ ಪ್ರಾಂತ್ಯದ ಲೆಶಾನ್ ನಗರದ Read more…

ದೀಪಾವಳಿ ದಿನವೇ ದುರ್ಘಟನೆ: ಪಟಾಕಿ ಸಿಡಿಸುವಾಗ ಬಾಲಕನ ಕಣ್ಣಿಗೆ ಹಾನಿ, 10 ಮಂದಿಗೆ ಗಾಯ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವಾಗ ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ, Read more…

12 ವರ್ಷದ ಬಾಲಕನಿಗೆ ಹಾರ್ಟ್‌ ಅಟ್ಯಾಕ್‌…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ….!

ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ Read more…

ಹೊಲಕ್ಕೆ ಹೋಗುವಾಗಲೇ ಕಾದಿತ್ತು ದುರ್ವಿದಿ: ಚಿರತೆ ದಾಳಿಗೆ ಬಾಲಕ ಬಲಿ

ತುಮಕೂರು ಜಿಲ್ಲೆಯಲ್ಲಿ ಚಿರತೆ ದಾಳಿಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ನಾರನಹಳ್ಳಿ ಗ್ರಾಮದ ಬಳಿ 12 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ನಾರನಹಳ್ಳಿ Read more…

ಬ್ಯಾಂಕ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು 11 ವರ್ಷದ ಬಾಲಕನ ಕೈಚಳಕ: ಬರೋಬ್ಬರಿ 20 ಲಕ್ಷ ಕ್ಷಣಾರ್ಧದಲ್ಲಿ ಮಾಯ

ಜಿಂದ್: ಜಿಂದ್ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಿಂದ 20 ಲಕ್ಷ ರೂಪಾಯಿ ದೋಚಲಾಗಿದೆ. 11 ವರ್ಷದ ಬಾಲಕನೊಬ್ಬ ಕ್ಯಾಶ್ ಕೌಂಟರ್ ನಿಂದ ಹಣ ಎಗರಿಸಿದ್ದು ಬಳಿಕ ವ್ಯಕ್ತಿಯೊಂದಿಗೆ Read more…

ಅಮ್ಮ ತಂದ ಆ ಗಿಫ್ಟ್ ನೋಡಿ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ…?

ನಾಯಿ‌ ಮರಿ ಯಾರಿಗೆ ಇಷ್ಟವಿಲ್ಲ ಹೇಳಿ. ಅಮ್ಮ ಮನೆಗೆ ನಾಯಿ ಮರಿ ತಂದಿದ್ದನ್ನು ನೋಡಿ, ಖುಷಿ ತಡೆಯಲಾಗದೇ ಬಾಲಕ ಬಿಕ್ಕಿ ಬಿಕ್ಕಿ ಅತ್ತ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಈ ಕಾರ್ಯ ಮಾಡಿ ಎಲ್ಲರ ಮನ ಗೆದ್ದ ಬಾಲಕ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋ ನೋಡಿದರೆ ನೀವು ಖಂಡಿತ ಖುಷಿಪಡ್ತೀರ. ಸಿಮೋನ್ ಬಿ.ಆರ್.ಎಫ್.ಸಿ. ಹಾಪ್ಕಿನ್ಸ್‌‌‌ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದೆ.‌ ಪಾರ್ಕ್ Read more…

11 ವರ್ಷದ ಬಾಲಕ ಮಾಡಿದ ಈ ಕೆಲಸ ಕೇಳಿದ್ರೆ ಅಚ್ಚರಿಪಡ್ತೀರಾ…!

ನವದೆಹಲಿ: ತಾಯಿಯಿಂದ ಬೈಸಿಕೊಂಡು ಮನೆ ಬಿಟ್ಟು ಹೋದ 11 ವರ್ಷದ ಬಾಲಕ ದೆಹಲಿ ಪೊಲೀಸರನ್ನು ಒಂದಿಡೀ ರಾತ್ರಿ ತುದಿಗಾಲಲ್ಲಿ ನಿಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.‌ ಆತ ತನ್ನ ಸೈಕಲ್ Read more…

500 ರೂ.ಗೆ ಮಗನ ಸ್ನೇಹಿತನನ್ನು ಬಲಿ ಪಡೆದ ತಾಯಿ

ಒಡಿಶಾದಲ್ಲಿ ದಂಗಾಗಿಸುವ ಘಟನೆ ನಡೆದಿದೆ. 500 ರೂಪಾಯಿಗಾಗಿ ಮಗನ ಸ್ನೇಹಿತನನ್ನೇ ತಾಯಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಯೂರ್ಭಂಜ್ ಜಿಲ್ಲೆಯ ಕರಂಜಿಯಾ ಪೊಲೀಸ್ ಠಾಣೆ ಪ್ರದೇಶದ ಕಿಪ್ನೋಪೊಶಿ Read more…

ಮೊಬೈಲ್ ಕದ್ದ ಬಾಲಕನ ಕರುಣಾಜನಕ ಕಥೆ ಕೇಳಿ ಮರುಗಿದ ಇನ್ಸ್‌ ಪೆಕ್ಟರ್‌ ಮಾಡಿದ್ದೇನು…?

ಖಾಸಗಿ ಶಾಲೆಯ ಆನ್‌ಲೈನ್ ಕ್ಲಾಸ್ ಅಡೆಂಟ್‌ ಮಾಡುವ ಸಲುವಾಗಿ 13 ವರ್ಷದ ಬಾಲಕ ಮೊಬೈಲ್ ಕಳ್ಳತನ ಮಾಡಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪೊಲೀಸರ ತನಿಖೆ ವೇಳೆ ಬಾಲಕನ Read more…

ಉಟ್ಟ ಸೀರೆಯನ್ನೇ ಬಿಚ್ಚಿ ಕೊಟ್ಟು ಮಾನವೀಯತೆ ತೋರಿದ ಮಹಿಳೆ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನೀರಿನಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗಾಗಿ ಮಹಿಳೆಯೊಬ್ಬರು ಸೀರೆಯನ್ನು ಬಿಚ್ಚಿ ಕೊಟ್ಟ ಘಟನೆ ನಡೆದಿದೆ. ಆಳವಾದ ಕಾಲುವೆ ನೀರಿನಲ್ಲಿ ಬಾಲಕ ಮುಳುಗುತ್ತಿದ್ದು, ಆತನನ್ನು Read more…

ಶಾಕಿಂಗ್:‌ 11 ವರ್ಷದ ಬಾಲಕನಿಂದ 10 ವರ್ಷದ ಬಾಲಕಿ ಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆನ್‌ಲೈನ್ ಗೇಮ್‌ನಲ್ಲಿ ಸೋತ ನಂತರ 11 ವರ್ಷದ ಹುಡುಗ 10 ವರ್ಷದ ಬಾಲಕಿ ಹತ್ಯೆಗೈದಿದ್ದಾನೆ. ಆನ್‌ಲೈನ್ ಆಟಗಳಲ್ಲಿ ಮೃತ ಬಾಲಕಿ, ಆರೋಪಿಯನ್ನು Read more…

ದಿನಕ್ಕೆ ನಾಲ್ಕು ಗಂಟೆ ಕೆಲಸ ಮಾಡಿ ತಿಂಗಳಿಗೆ 60 ಸಾವಿರ ಗಳಿಸಿ

ವಿಶ್ವದ ಅತಿದೊಡ್ಡ ಆನ್‌ಲೈನ್ ಶಾಪಿಂಗ್ ಕಂಪನಿಯಾದ ಅಮೆಜಾನ್‌ ಮೂಲಕ  ಯಾವುದೇ ವ್ಯಕ್ತಿ ಕಡಿಮೆ ಸಮಯದಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ನಿರುದ್ಯೋಗಿಗಳಿಗೆ ಇದು ಉತ್ತಮ ಆಯ್ಕೆ. ಅಮೆಜಾನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ Read more…

ಶಾಕಿಂಗ್: ಬಾಲಕನ ಜೀವ ತೆಗೆದ ಜೋಕಾಲಿ

ಬೆಂಗಳೂರು: ಹೊರವಲಯದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದರ್ಗಾಜೋಗಹಳ್ಳಿಯ ಬಾಲಕನೊಬ್ಬ ಜೋಕಾಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮಂಜುನಾಥ್ ಅವರ ಪುತ್ರ ವಿಶ್ವಾಸ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಖಾಸಗಿ Read more…

ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಬಾಲಕ

ರಿಯೋ-ಡಿ-ಜನೈರೊ: ಈಜು ಕೊಳದಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಮೂರು ವರ್ಷದ ಬಾಲಕನೊಬ್ಬ ರಕ್ಷಿಸುವ ಮೂಲಕ ಪ್ರಸಿದ್ಧನಾಗಿದ್ದಾನೆ.  ಬ್ರೆಜಿಲ್ನ ರಿಯೋ-ಡಿ-ಜನೈರೋದ ಉತ್ತರಕ್ಕಿರುವ ಇಟಾ ಪೆರುನಾ ಎಂಬಲ್ಲಿ ಘಟನೆ ನಡೆದಿದೆ. ಆರ್ಥರ್ Read more…

ಬಾಲಕನ ಕ್ಯೂಟ್‌ ವಿಡಿಯೋಗೆ ಉದ್ಯಮಿ ಆನಂದ್ ಮಹಿಂದ್ರಾ ಫಿದಾ

74 ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಖ್ಯಾತ ಬ್ಯುಸಿನೆಸ್ ಟೈಕೂನ್ ಆನಂದ್ ಮಹಿಂದ್ರಾ ಅವರಿಗೆ ಹಳೆಯ ವಿಡಿಯೋವೊಂದು‌ ಜೋಶ್ ನೀಡಿದೆ. ಅರುಣಾಚಲ ಪ್ರದೇಶದ ಬಾಲಕನೊಬ್ಬ ರಾಷ್ಟ್ರಗೀತೆ ಜನಗಣಮನವನ್ನು ಉತ್ಸಾಹದಿಂದ Read more…

ಶಾಕಿಂಗ್ ನ್ಯೂಸ್: ಬಾಲಕನ ಜೀವ ತೆಗೆದ ಚಾಕೊಲೇಟ್…?

ಮಂಗಳೂರಿನ ಸೋಮೇಶ್ವರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಗಂಟಲಲ್ಲಿ ಚಾಕೊಲೇಟ್ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲಗುಡ್ಡೆ ನಿವಾಸಿ ರಹೀಮ್ ಎಂಬುವರ ಪುತ್ರ Read more…

ಎರಡೂವರೆ ಪೌಂಡ್‌ ತೂಕದ ಮೃದ್ವಂಗಿ ಪತ್ತೆ….!

ಅಮೆರಿಕದ ರೋಢೆ ದ್ವೀಪದಲ್ಲಿ 11 ವರ್ಷದ ಬಾಲಕನಿಗೆ ಬರೋಬ್ಬರಿ 2.5 ಪೌಂಡ್‌ (1.3 ಕೆಜಿ) ತೂಕದ ಬೃಹತ್‌ ಮೃದ್ವಂಗಿಯೊಂದು ಸಿಕ್ಕಿದೆ. ರೋಢೆ ದ್ವೀಪದಲ್ಲಿ ತನ್ನ ಅಜ್ಜನೊಂದಿಗೆ ಹೋಗಿದ್ದ ಕೂಪರ್‌ Read more…

ಅಕ್ಕನ ಮದುವೆಯಲ್ಲಿ ಪುಟ್ಟ ಬಾಲಕನಿಂದ ಬೊಂಬಾಟ್ ಡಾನ್ಸ್

ಟೆಕ್ಸಾಸ್: ಬಾಲಕನೊಬ್ಬ ತನ್ನ ಅಕ್ಕನ ಮದುವೆಯಲ್ಲಿ ಅದ್ಭುತ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ಟೆಕ್ಸಾಸ್ ನಲ್ಲಿ ಜುಲೈ 25 ರಂದು ನಡೆದ ಮದುವೆ Read more…

ಅಭಿಮಾನಿಗಳಿಗೆ ಮುದ್ದಾದ ಗಿಫ್ಟ್ ನೀಡಿದ ಪಾಂಡ್ಯ

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮನೆಗೆ ಹೊಸ ಅತಿಥಿ ಆಗಮನವಾಗಿದೆ ಎರಡು ದಿನಗಳ ಹಿಂದೆ ಹಾರ್ದಿಕ್ ಪಾಂಡ್ಯ ಮನೆಗೆ ಗಂಡು ಮಗು ಬಂದಿರುವ ಬಗ್ಗೆ ಹೇಳಿದ್ದರು. ಈಗ ಅಭಿಮಾನಿಗಳಿಗೆ ಮುದ್ದಾದ Read more…

6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ವೈರಲ್

ಈ ಘಟನೆ ನಿಮ್ಮ ಹೃದಯ ತುಂಬುವಂತೆ ಮಾಡುತ್ತದೆ. ಬಿಲ್ಡರ್ ಒಬ್ಬ 6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ಒಂದರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ. ಮ್ಯಾಂಚೆಸ್ಟರ್‌ Read more…

ರಾತ್ರಿಯಿಡಿ ಸಿನಿಮೀಯ ಕಾರ್ಯಾಚರಣೆ, ಕಾರ್ ಚೇಸ್ ಮಾಡಿ ಕಿಡ್ನಾಪರ್ಸ್ ಅರೆಸ್ಟ್

ಬೆಂಗಳೂರು: ನಾಯಿಮರಿ ಖರೀದಿಸುವ ನೆಪದಲ್ಲಿ ಬಾಲಕನನ್ನು ಅಪಹರಿಸಲಾಗಿದ್ದು ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಲಾಗಿದೆ. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ ಮಾದನಾಯಕನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಸತ್ಯನಾರಾಯಣ್ Read more…

ʼಲಾಕ್‌ ಡೌನ್ʼ‌ ವೇಳೆ ಸಿಕ್ಕ ಹುಡುಗನ ಆಸೆ ಈಡೇರಿಸಲು ಪೊಲೀಸ್‌ ಮಾಡುತ್ತಿದ್ದಾರೆ ಈ ಕೆಲಸ

ಲಾಕ್ ಡೌನ್ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕ ಹುಡುಗನೊಬ್ಬ ತಾನೂ ಆರಕ್ಷಕನಾಗುವ ಆಸೆಯೊಂದಿಗೆ ಪೊಲೀಸರಿಂದ ಪಾಠ ಕಲಿಯುತ್ತಿದ್ದಾನೆ. ಇಂದೋರ್ ನ ಪ್ರದೇಶವೊಂದರಲ್ಲಿ ಗಸ್ತು ತಿರುಗುತ್ತಿದ್ದಾಗ ಈತ Read more…

ಪಕ್ಷಿಗಳಿಗೆ ಕಾಳು ತಿನಿಸುತ್ತಿರುವ ಪುಟ್ಟ ಪೋರನ ವಿಡಿಯೋ ಮತ್ತೆ ವೈರಲ್

ಪುಟಾಣಿ ಮಕ್ಕಳ ಮುಗ್ಧತೆ ಹಾಗೂ ಪ್ರಾಣಿಗಳ ನಿಷ್ಕಲ್ಮಶ ಮನಸ್ಸುಗಳು ಒಂದೆಡೆ ಸೇರಿದರೆ ಅದನ್ನು ನೋಡುವುದು ಒಂಥರಾ ಖುಷಿ. ಎರಡು ವರ್ಷ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು Read more…

ದನ ಮೇಯಿಸಲು ಹೋದಾಗಲೇ ದಾರುಣ ಘಟನೆ: ವಿದ್ಯುತ್ ಪ್ರವಹಿಸಿ ಬಾಲಕ, ಹಸು ಸಾವು

ಕಲಬುರ್ಗಿ ಜಿಲ್ಲೆ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ವಿದ್ಯುತ್ ಪ್ರವಹಿಸಿ ಬಾಲಕ ಮತ್ತು ಹಸು ಸಾವನ್ನಪ್ಪಿದ ಘಟನೆ ನಡೆದಿದೆ. ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸಲು Read more…

ಬಾಲಕನ ಕಾಲ್ಚೆಳಕ ನೋಡಿ ನಿಬ್ಬೆರಗಾದ ನೆಟ್ಟಿಗರು

ಬೀಚಿಂಗ್: ಫುಟ್ಬಾಲ್ ಎಂಬುದು ಜನರನ್ನು ಒಟ್ಟುಗೂಡಿಸುವ ವಿಶ್ವದ ಒಂದು ವಿಶಿಷ್ಟ ಆಟ. ಇದಕ್ಕೆ ಬಾಲ್ ಬಿಟ್ಟು ಬೇರೆ ಸಾಧನ ಬೇಕಾಗಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಾಲ್ Read more…

ಮಂಗಳೂರು ಗುಡ್ಡ ಕುಸಿತ ಪ್ರಕರಣ: ಕೊನೆಗೂ ಬದುಕಲಿಲ್ಲ ಬಾಲಕ, ಬಾಲಕಿ

ಮಂಗಳೂrರು ಹೊರವಲಯದ ಗುರುಪುರ ಬಳಿ ಬಂಗ್ಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಬಾಲಕ, ಬಾಲಕಿ ಪತ್ತೆಯಾಗಿದ್ದು ಇಬ್ಬರೂ ಮೃತಪಟ್ಟಿದ್ದಾರೆ. ಸತತ 4 ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ Read more…

BIG BREAKING: ಮಂಗಳೂರು ಗುಡ್ಡ ಕುಸಿತ ಪ್ರಕರಣ – ಮಣ್ಣಿನಡಿ ಸಿಲುಕಿದ್ದ ಬಾಲಕರು ಪತ್ತೆ

ಮಂಗಳೂರು ಹೊರವಲಯದ ಗುರುಪುರ ಬಳಿ ಬಂಗ್ಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಬಾಲಕರು ಪತ್ತೆಯಾಗಿದ್ದು ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಂಗ್ಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...