alex Certify Blood | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಅಮೃತವಿದು ತ್ರಿಫಲ ಚೂರ್ಣ

ತ್ರಿಫಲ ಚೂರ್ಣ ಎಂದರೆ ಬೆಟ್ಟದ ನೆಲ್ಲಿಕಾಯಿ, ತಾರೆ ಕಾಯಿ, ಕರಕ ಕಾಯಿಗಳ ಮಿಶ್ರಣ. ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾದ ಇದನ್ನು ಮನೆಯಲ್ಲಿ ತಯಾರಿಸಲು ಕಷ್ಟವಾದರೆ ಆಯುರ್ವೇದದ ಔಷಧಾಲಯಗಳಿಂದಲೂ ತಂದು Read more…

ರಕ್ತ ಶುದ್ಧಿಯಾಗುವುದಕ್ಕೆ ಸೇವಿಸಿ ಈ ʼಮನೆ ಮದ್ದುʼ

ನಮ್ಮ ದೇಹದಲ್ಲಿನ ರಕ್ತ ಶುದ್ಧಿ ಆಗದಿದ್ದರೆ ಸಾಕಷ್ಟು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮೊಡವೆ ಸಮಸ್ಯೆ ಕೂಡ ಕಾಡುತ್ತದೆ. ಆಗಾಗ ನಮ್ಮ ರಕ್ತ ಶುದ್ಧಿಕರಣಗೊಳಿಸಿಕೊಂಡರೆ ಕಾಯಿಲೆಗಳಿಂದ ದೂರವಾಗಬಹುದು. Read more…

ಈ ರಕ್ತದ ಗುಂಪು ಹೊಂದಿರುವ ಜನರನ್ನು ಹೆಚ್ಚು ಕಾಡಲಿದೆ ಕೊರೊನಾ

ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಯಾವ ರೀತಿ ಹಾವಳಿ ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಗ್ತಿಲ್ಲ. ಕೊರೊನಾ ಶುರುವಾದಾಗಿನಿಂದ ಅನೇಕ ಸಂಶೋಧನೆ, Read more…

ಗಾಜಿಯಾಬಾದ್‌‌ ನಲ್ಲಿ‌ ಬಲು ಫೇಮಸ್ ರಕ್ತ ವರ್ಣದ ಈ ಜ್ಯೂಸ್

ಬಿಸಿಲಿನ ದಿನದಲ್ಲಿ ಕೆಲಸದ ಮೇಲೆ ಓಡಾಡಿ ಸುಸ್ತಾದ ವೇಳೆ ಕಬ್ಬಿನ ರಸದ ಗಾಡಿ ಸಿಕ್ಕಲ್ಲಿ ಒಂದು ಲೋಟ ಕುಡಿಯುವ ಆಸೆಯಾಗುವುದು ಸಹಜ ಅಲ್ಲವೇ? ಗಾಜಿಯಾಬಾದ್‌‌ ನಲ್ಲಿ ಕಬ್ಬಿನ ರಸದ Read more…

ರಕ್ತದಲ್ಲಿ I Love You Appu ಎಂದು ಬರೆದ ಪದವಿ ವಿದ್ಯಾರ್ಥಿನಿ

ಚಾಮರಾಜನಗರ: ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೇಲಿನ ಅಭಿಮಾನದಿಂದ ವಿದ್ಯಾರ್ಥಿನಿ ಕೈ ಕೊಯ್ದುಕೊಂಡ ರಕ್ತದಲ್ಲಿ ಐ ಲವ್ ಯು ಅಪ್ಪು ಎಂದು ಬರೆದ ಘಟನೆ ನಡೆದಿದ್ದು, ತಡವಾಗಿ Read more…

ʼಬೇವಿನ ಎಲೆʼ: ಅರೋಗ್ಯಕ್ಕೂ ಸೈ, ಸೌಂದರ್ಯಕ್ಕೂ ಜೈ….!

ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ Read more…

ಅಭಿಮಾನಿಗಳಿಗ್ಯಾಕೋ ಇಷ್ಟವಾಗ್ತಿಲ್ಲ ಕೈಲಿ ಜೆನ್ನರ್‌ ಈ ಬೆತ್ತಲೆ ಫೋಟೋ…!

ಹ್ಯಾಲೋವೀನ್ ಆಚರಣೆ ಹತ್ತಿರವಾಗುತ್ತಿರುವಂತೆ ತಮ್ಮದೇ ಆದ ವೇಷವೊಂದನ್ನು ಧರಿಸಿರುವ ಕೈಲಿ ಜೆನ್ನರ್‌‌, ತಮ್ಮ ’ನೈಟ್‌ಮೇರ್‌ ಆನ್ ಎಮ್ ಸ್ಟ್ರೀಟ್‌’ಗೆ ಸೀಮಿತ ಆವೃತ್ತಿಯ ಮೇಕ್‌ ಅಪ್‌ ಅನ್ನು ಪರಿಚಯಿಸಲು ಉತ್ಸುಕರಾಗಿದ್ದಾರೆ. Read more…

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ: ರಕ್ತ ನೀಡುವ ಮೊದಲು ನಿಮಗಿದು ತಿಳಿದಿರಲಿ

ರಕ್ತದಾನ ಮಹಾದಾನ. ವ್ಯಕ್ತಿಯ ದೇಹದಲ್ಲಿ ರಕ್ತವು ಅತ್ಯಂತ ಮುಖ್ಯವಾದದ್ದು. ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ಮೊದಲ ಬಾರಿ, 1975 Read more…

ಗಗನಯಾತ್ರಿಗಳ ರಕ್ತ, ಬೆವರು, ಕಣ್ಣೀರಿನಿಂದ ಸಿದ್ಧವಾಯ್ತು ಕಾಂಕ್ರೀಟ್

ನವದೆಹಲಿ: ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ ಗಗನಯಾತ್ರಿಗಳ ರಕ್ತ, ಬೆವರು ಮತ್ತು ಕಣ್ಣೀರಿನ ಜೊತೆಗೆ ಭೂಮ್ಯತೀತ ಧೂಳಿನಿಂದ ಮಾಡಿದ ಕಾಂಕ್ರೀಟ್ ತರಹದ ವಸ್ತುವನ್ನು ರಚಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಮುಂದಿನ Read more…

’ರಕ್ತದ ಜ್ಯೂಸ್’ ಮಾಡುವ ವಿಧಾನದ ವಿಡಿಯೋ ವೈರಲ್

ಕಲಿಗಾಲದ ಪ್ರಭಾವವೋ ಏನೋ ದಿನಕ್ಕೊಂದು ಬಗೆಯ ಚಿತ್ರವಿಚಿತ್ರವಾದ, ಊಹಿಸಲೂ ಸಾಧ್ಯವಿಲ್ಲದ ಭಕ್ಷ್ಯಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಫರೀದಾಬಾದ್‌ನ ವ್ಯಕ್ತಿಯೊಬ್ಬರು ’ರಕ್ತದ ಜ್ಯೂಸ್’ ಹೆಸರಿನ ಪೇಯವೊಂದನ್ನು ಮಾರಾಟ ಮಾಡುವ ವಿಡಿಯೋವೊಂದು Read more…

ಬ್ಲಾಕ್, ವೈಟ್ ಫಂಗಸ್ ಬೆನ್ನಲ್ಲೇ ಮತ್ತೊಂದು ಬಿಗ್ ಶಾಕ್: ಸೋಂಕಿನಿಂದ ಸಕ್ಕರೆ ಕಾಯಿಲೆ, ಸ್ಟ್ರೋಕ್, ಹೃದಯಾಘಾತ, ..!?

ಬೆಂಗಳೂರು: ಕೊರೋನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೋಂಕಿನಿಂದ ಗುಣಮುಖರಾದವರ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಕಂಡು ಬರುತ್ತಿದೆ. ಕೊರೋನಾ ಎರಡನೇ ಅಲೆಯಲ್ಲಿ Read more…

ಈ ರಕ್ತ ಗುಂಪಿನ ಜನರನ್ನು ಹೆಚ್ಚು ಕಾಡ್ತಿದೆ ಕೊರೊನಾ

ಏಪ್ರಿಲ್, ಮೇ ತಿಂಗಳಿನಲ್ಲಿ ಕೊರೊನಾ ಅಂಕಿ-ಅಂಶ ಭಯ ಹುಟ್ಟಿಸಿದೆ. ಇದ್ರ ಮಧ್ಯೆ ಸ್ವಲ್ಪ ನೆಮ್ಮದಿ ಸುದ್ದಿಯೂ ಇದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 25 Read more…

ಈ ಕಾರಣಕ್ಕೆ ಟ್ರೋಲಿಗರನ್ನ ಕತ್ತೆಗೆ ಹೋಲಿಸಿದ ಗಾಯಕ ಸೋನು ನಿಗಮ್​…!

ದೇಶದಲ್ಲಿ ಕೊರೊನಾ ಎರಡನೆ ಅಲೆ ಭೀಕರವಾಗಿರೋದ್ರಿಂದ ಮಾಸ್ಕ್​ ಬಳಕೆಗೆ ತುಂಬಾನೇ ಮಹತ್ವ ನೀಡಲಾಗ್ತಿದೆ. ಆದರೆ ಬಾಲಿವುಡ್​ ಗಾಯಕ ಸೋನು ನಿಗಮ್​ ಮಾಸ್ಕ್​ ಧರಿಸದ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ Read more…

ಮೆಚ್ಚುಗೆಗೆ ಪಾತ್ರವಾಗಿದೆ ಮದುವೆಯಾದ ಮರುಕ್ಷಣ ನವ ದಂಪತಿ ಮಾಡಿದ ಕಾರ್ಯ

ಹಸೆಮಣೆ ಏರಿದ ಮರುಕ್ಷಣದಲ್ಲೇ ಉತ್ತರ ಪ್ರದೇಶದ ಹೊಸ ಜೋಡಿಯೊಂದು ಪುಟಾಣಿ ಬಾಲಕಿಯೊಬ್ಬಳ ಜೀವ ಉಳಿಸಲು ರಕ್ತ ದಾನ ಮಾಡುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಘಟನೆಯ ವಿವರಗಳನ್ನು ಉ.ಪ್ರ. Read more…

ಈ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ಸೇವಿಸದಿರುವುದೇ ಉತ್ತಮ

ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಡಿದರೆ ದಾಳಿಂಬೆ ಹಣ್ಣನ್ನು ಸೇವಿಸಿದರೆ ಉತ್ತಮ ಎನ್ನಲಾಗಿದೆ. ಹಾಗಾಗಿ ದಾಳಿಂಬೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮವೆಂದು ಹೇಳಲಾಗುತ್ತದೆ. ಆದರೆ ಈ ಸಮಸ್ಯೆ ಇರುವವರು ದಾಳಿಂಬೆ Read more…

ಚಳಿಗಾಲದಲ್ಲಿ ರಕ್ತ ಹೀನತೆ ಸಮಸ್ಯೆ ದೂರ ಮಾಡಲು ಮಕ್ಕಳಿಗೆ ಈ ತರಕಾರಿಯನ್ನು ನೀಡಿ

ಚಳಿಗಾಲದಲ್ಲಿ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಹಾಗಾಗಿ ಚಳಿಗಾಲದಲ್ಲಿ ರಕ್ತದ ಸಮಸ್ಯೆ ದೂರ ಮಾಡಲು ಎಲ್ಲರೂ ಈ ತರಕಾರಿಯನ್ನು ಸೇವಿಸಿ. ಬೀಟ್ Read more…

ವೈದ್ಯರ ಪ್ರಯತ್ನದಿಂದ ಉಳಿಯಿತು ಗರ್ಭಿಣಿ ಹಸು…!

ರಕ್ತ ಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ ರಕ್ತ ನೀಡುವುದು ಅಥವಾ ರಕ್ತ ಹೆಚ್ಚಾಗಲು ಅನೇಕ ಔಷಧಿಗಳು, ಇಂಜಕ್ಷನ್‌ಗಳನ್ನು ನೀಡುವುದನ್ನು ನೋಡಿದ್ದೇವೆ. ಆದರೆ ಈ ರೀತಿ ರಕ್ತವನ್ನು ಹಸುವಿಗೆ ಹಾಕಿ ಅದರ Read more…

ವಿವಾಹ ಮುನ್ನಾ ದಿನ‌ ರಕ್ತದಾನ‌ ಶಿಬಿರ ನಡೆಸಿ‌ ಮಾದರಿಯಾದ ಶಿಕ್ಷಕಿ

ಪಶ್ಚಿಮ ಬಂಗಾಳದ ನೊಡಿಯಾ ಶಾಲಾ ಶಿಕ್ಷಕಿಯಾಗಿರುವ ನೂರ್ಜಾಹನ್ ಖಾತುನ್ ಎನ್ನುವವರು ಮದುವೆಗೆ ಮುನ್ನಾ ದಿನ ರಕ್ತದಾನ ಶಿಬಿರ ಆಯೋಜಿಸಿ ಮಾದರಿಯಾಗಿದ್ದಾರೆ. ಒಬಿದುರ್ ರೆಹಮಾನ್ ಎನ್ನುವವರನ್ನು ವರಿಸಲಿದ್ದ ನೂರ್ಜಾನ್, ಕೊರೊನಾ Read more…

BIG NEWS: ಕೊರೊನಾದಿಂದ ಅಚಾನಕ್ ಆಗ್ತಿರುವ ಸಾವಿನ ಹಿಂದಿನ ಕಾರಣ ಬಹಿರಂಗ…!

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೊರೊನಾದಿಂದ ಅಚಾನಾಕ್ ಆಗ್ತಿರುವ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರ ಪ್ರಕಾರ ಕೊರೊನಾದಿಂದ ದೇಹದಲ್ಲಿ ರಕ್ತ Read more…

ಲಕ್ಷಾಂತರ ರೂ.ಗೆ ಈ ಜೀವಿಯ ನೀಲಿ ರಕ್ತ ಮಾರಾಟವಾಗೋದ್ಯಾಕೆ ಗೊತ್ತಾ…?

ಈ ಪ್ರಾಣಿಯ ರಕ್ತ ಅಮೂಲ್ಯವಾದುದು. ಈ ಜೀವಿಯ ರಕ್ತದಿಂದ ಕೋವಿಡ್ -19ಗೆ ಲಸಿಕೆ ತಯಾರಿಸಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಔಷಧೀಯ ಕಂಪನಿಗಳು ಇದ್ರ ರಕ್ತಕ್ಕಾಗಿ ಸಾಕಷ್ಟು ಖರ್ಚು ಮಾಡಲು Read more…

ಮಾನವೀಯತೆ ಅಂದರೆ ಇದೇ ಅಲ್ವಾ….?

ಮಾಸ್ಕ್‌ ಧರಿಸಿ ಸಾಲಾಗಿ ನಿಂತಿರುವ ಜನ, ಕೈಯಲ್ಲಿ ಕೈಗವಸು ತೊಟ್ಟುಕೊಂಡು ಆಹಾರ ಪ್ಯಾಕೇಟ್‌ ಸಜ್ಜುಗೊಳಿಸುತ್ತಿರುವ ಸ್ವಯಂ ಸೇವಕರು ಹಾಗೂ ರಕ್ತದಾನ ಮಾಡುವುದಕ್ಕೆ ಸಾಲಾಗಿ ನಿಂತಿರುವ ಸಾರ್ವಜನಿಕರು. ಇದೆಲ್ಲ ಕಂಡು Read more…

ಮರ್ಮಾಂಗವನ್ನೇ ಕಸಿದ ರಕ್ತದ ಸೋಂಕು

ರಕ್ತದಲ್ಲಿ ತೀವ್ರವಾದ ಇನ್ಫೆಕ್ಷನ್‌ ಇದ್ದ ಕಾರಣದಿಂದ ಮರ್ಮಾಂಗವನ್ನೇ ತೆಗೆಸಿಕೊಳ್ಳಬೇಕಾದ ವ್ಯಕ್ತಿಯೊಬ್ಬ, ಇದಕ್ಕೆ ಪರ್ಯಾಯವಾಗಿ ತನ್ನ ಮರ್ಮಾಂಗವನ್ನು ತಮ್ಮ ಮುಂಗೈಯತ್ತ ಶಿಫ್ಟ್ ಮಾಡಿಸಿಕೊಂಡಿದ್ದಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆದ ಮಾಲ್ಕಂ ಮ್ಯಾಕ್‌ಡೊನಾಲ್ಡ್‌ Read more…

ಸಿದ್ಧವಾಯ್ತು ಲಸಿಕೆ: ಕೊರೋನಾ ಅತಂಕದಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಲಂಡನ್: ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ ಲಸಿಕೆ ಮಾನವ ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು ಎರಡು ಪಟ್ಟು ಸುರಕ್ಷತೆ ನೀಡುತ್ತದೆ ಎನ್ನುವ ಅಂಶ ಗೊತ್ತಾಗಿದೆ. Read more…

OMG: ನೆತ್ತರು ಹೀರುತ್ತವೆ ಇಲ್ಲಿನ ಬಾವಲಿ…!

ಸಾಮಾನ್ಯವಾಗಿ ಬಾವಲಿಗಳು ಕೀಟ, ಹಣ್ಣು ಮತ್ತು ಮೀನುಗಳನ್ನು ತಿನ್ನುತ್ತವೆ. ಆದರೆ ರಕ್ತವನ್ನು ಹೀರುವ ಬಾವಲಿ ಕೂಡ ಇದೆ…! ನೆತ್ತರು ಬಾವಲಿಗಳು (vampire bats) ಮಧ್ಯ ಅಮೆರಿಕಾ ಮತ್ತು ದಕ್ಷಿಣ Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

ʼಹೃದಯಾಘಾತʼದ ಬಗ್ಗೆ ನಿಮಗೆಷ್ಟು ಗೊತ್ತು…?

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯ ಹೃದಯಾಘಾತದ ಸಂದರ್ಭದಲ್ಲಿ ಉಸಿರಾಟ ತೊಂದರೆ ಮೊದಲಾದ ಲಕ್ಷಣ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಸೇರಿಸಿದರೆ ಅಪಾಯದಿಂದ ಉಳಿಸಬಹುದು. ಏಕಾಏಕಿ ಬಂದೆರಗುವ ಹೃದಯಾಘಾತವನ್ನು Read more…

ಹಲವು ರೋಗಗಳಿಗೆ ರಾಮಬಾಣ ಈ ಸಸ್ಯ

ಕಾಣಲು ಆಕರ್ಷಕವಾಗಿರುವ ಈ ಸಸ್ಯದ ಹೆಸರು ಮಯೂರಶಿಕೆ ಅಥವಾ ನವಿಲು ಜುಟ್ಟು. ಆಕ್ಟಿನಿ ಯೋಕ್ಟರಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಮಳೆಗಾಲದಲ್ಲಿ ಕಾಣಸಿಗುವ ಏಕವಾರ್ಷಿಕ ಸಸ್ಯವಾಗಿದೆ. ಈ ಸಸ್ಯವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...