alex Certify Birthday | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಸುಧಾರಾಣಿ

ನಟಿ ಸುಧಾರಾಣಿ ಇಂದು ತಮ್ಮ 50ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1978 ರಲ್ಲಿ ತೆರೆಕಂಡ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅಭಿನಯದ ‘ಕಿಲಾಡಿ ಕಿಟ್ಟು’ ಚಿತ್ರದಲ್ಲಿ ಬಾಲ ನಟಿಯಾಗಿ ಚಿತ್ರರಂಗ Read more…

BIG NEWS: ನನಗೆ ಜನ್ಮ ದಿನಾಂಕ ಗೊತ್ತಿಲ್ಲ, ಹಾಗಾಗಿ ಹುಟ್ಟುಹಬ್ಬದ ಬಗ್ಗೆ ಆಸಕ್ತಿ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

ಮೈಸೂರು: ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಗೆ ಹುಟ್ತುಹಬ್ಬ ಆಚರಣೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಹುಟ್ಟುಹಬ್ಬ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು

ಮಹೇಶ್ ಬಾಬು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು ದೇಶದಲ್ಲೆಡೆ ಅವರ ಅಭಿಮಾನಿಗಳು ಹಬ್ಬವನ್ನೇ ಮಾಡಿದ್ದಾರೆ. ಬಾಲ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದ ಮಹೇಶ್ ಬಾಬು ಇಂದು Read more…

32ನೇ ವಸಂತಕ್ಕೆ ಕಾಲಿಟ್ಟ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಇಂದು ತಮ್ಮ 32ನೇ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. 2003 ರಲ್ಲಿ ತೆರೆಕಂಡ ‘ಹವಾ’ ಹಾಗೂ ‘ಕೊಯಿ ಮಿಲ್ ಗಯಾ’ Read more…

ಹುಟ್ಟುಹಬ್ಬದಲ್ಲಿ ಕೇಕ್ ಮೇಲೆ ಮೋಂಬತ್ತಿ ಉರಿಸ್ತೀರಾ….? ಕಾದಿದೆ ಈ ಅಪಾಯ

ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲೆ ಕ್ಯಾಂಡಲ್ ಗಳನ್ನು ಉರಿಸಿ ಅದನ್ನು ಆರಿಸೋದು ಕಾಮನ್. ಎಲ್ಲರೂ ಖುಷಿ ಖುಷಿಯಾಗಿ ಮೋಂಬತ್ತಿಗಳನ್ನು ಆರಿಸಿ ನಂತರ ಆ ಕೇಕ್ ಅನ್ನು ಕತ್ತರಿಸ್ತಾರೆ. ಆದ್ರೆ Read more…

ಸಿಎಂ ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮಾಜಿ ಪ್ರಧಾನಿ ‘HDD’

ಬೆಂಗಳೂರು : ಇಂದು ಸಿಎಂ ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಸಂಭ್ರಮ, ಈ ಹಿನ್ನೆಲೆ ಅನೇಕ ಗಣ್ಯರು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ Read more…

`ದೇವರ ಅನುಗ್ರಹ ಸದಾ ಇರಲಿ’ : ಸಿಎಂ ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಶುಭಾಶಯ ಕೋರಿದ `ಬಿಎಸ್ ವೈ’

ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ 76 ನೇ ಹುಟ್ಟುಹಬ್ಬದ ಸಂಭ್ರಮ, ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಟ್ವೀಟರ್ ನಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ತಾಪ್ಸಿ ಪನ್ನು

ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ನಟಿ ತಾಪ್ಸಿ ಪನ್ನು ಇಂದು  36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2010 ರಲ್ಲಿ ತೆರೆಕಂಡ ತೆಲುಗಿನ Read more…

ವೃದ್ಧ ಸಹೋದ್ಯೋಗಿಗೆ ಸಿಬ್ಬಂದಿಯಿಂದ ಬರ್ತಡೇ ಸಪ್ರೈಸ್: ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ವಿಡಿಯೋ

ಹುಟ್ಟು ಹಬ್ಬದ ದಿನದಂದು ನಮಗೆ ಯಾರಾದ್ರೂ ಸಪ್ರೈಸ್​ ಆಗಿ ಕೇಕ್​ ತಂದು ಕಟ್​ ಮಾಡಿಸಿದ್ರೆ ಖುಷಿಯಾಗೋದಿಲ್ವಾ ಹೇಳಿ..? ಅದರಲ್ಲೂ ನೀವು ಹಲವಾರು ವರ್ಷಗಳಿಂದ ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳದೇ ಇದ್ದಾಗ Read more…

ನಡುರಸ್ತೆಯಲ್ಲಿಯೇ ಬರ್ತ್‌ ಡೇ ಸೆಲೆಬ್ರೇಷನ್- ಆಗ್ರಾದಲ್ಲಿ ರಸ್ತೆ ಸಂಚಾರ ಸ್ಥಗಿತ

ನಮ್ಮ ದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸುವುದು ಅಂದ್ರೆ ಕೆಲವರಿಗೆ ವಿಕೃತ ಖುಷಿ. ನಾವು ಸಾಮಾನ್ಯವಾಗಿ ಹೆಚ್ಚಿನ ವ್ಯಕ್ತಿಗಳು ರಸ್ತೆಯಲ್ಲಿ ಕಸ ಎಸೆಯುವುದು, ಪಟಾಕಿ ಸಿಡಿಸುವುದು, ಮದ್ಯ ಸೇವಿಸುವುದು ಮತ್ತು ರಸ್ತೆಯಲ್ಲಿ Read more…

ಈ 9 ಮಂದಿಯ ಪಾಕಿಸ್ತಾನಿ ಕುಟುಂಬ ಹುಟ್ಟಿದ್ದು ಒಂದೇ ದಿನ, ಇಸವಿ ಮಾತ್ರ ಬೇರೆ….!

ಅನೇಕರು ಹಲವಾರು ರೀತಿಯಲ್ಲಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗುತ್ತಾರೆ. ಇಲ್ಲೊಂದೆಡೆ ಕುಟುಂಬದಲ್ಲಿ ಎಲ್ಲರ ಜನ್ಮದಿನವೂ ಒಂದೇ ದಿನ ಆಗಿರುವುದರಿಂದ ಈ ಕುಟುಂಬ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಗಿದೆ. ಹೌದು, ಲರ್ಕಾನಾದ ಪಾಕಿಸ್ತಾನಿ Read more…

ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಶಾಕಿಂಗ್‌ ಘಟನೆ; ವಿಡಿಯೋ ವೈರಲ್

ಮಹಾರಾಷ್ಟ್ರದ ವಾರ್ಧಾದಲ್ಲಿ ಭಾನುವಾರ ರಾತ್ರಿ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಭಯಾನಕ ಘಟನೆಯೊಂದು ನಡೆದಿದೆ. ಹುಟ್ಟುಹಬ್ಬದ ಹುಡುಗ ಹೃತಿಕ್ ವಾಂಖೆಡೆ ಕೇಕ್ ಕತ್ತರಿಸುವಾಗ ಅವರ ಮುಖಕ್ಕೆ ತಗುಲಿದೆ. ವಾರ್ಧಾದ ಸಿಂಧಿ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಸಾರಥಿ’ ನಟಿ

ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಸಾರಥಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ದೀಪಾ ಸನ್ನಿದಿ ಇಂದು ತಮ್ಮ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ದಿಶಾ ಪಟಾನಿ

ನಟಿ ದಿಶಾ ಪಟಾನಿ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2015ರಲ್ಲಿ ತೆರೆಕಂಡ ತೆಲುಗಿನ ‘ಲೋಫರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ದಿಶಾ ಪಟಾನಿ 2016ರಂದು ಎಂ Read more…

60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಸಹೋದರ ಟೆಡ್‌ಗೆಂದು ಈ ಹಾಡು ರಚಿಸಿಕೊಂಡು ಬಂದ Read more…

ನದೀಮ್​ ಎಂಬ ಪಾಪಿಯಿಂದ ಬದುಕುಳಿದು ಸ್ಫೂರ್ತಿಯ ಸೆಲೆಯಾದ ಲಕ್ಷ್ಮಿಯ ಜನುಮದಿನವಿಂದು

ನವದೆಹಲಿ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಆಸಿಡ್ ದಾಳಿಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕುಳಿದ ಧೀಮಂತ ಯುವತಿ ಲಕ್ಷ್ಮಿ ಅಗರ್ವಾಲ್. 2005ರಲ್ಲಿ ನಡೆದ ಈ ದಾಳಿಯಿಂದ ಚೇತರಿಸಿಕೊಂಡು Read more…

ತಾಯಿಗೆ ಹುಟ್ಟುಹಬ್ಬದ ವಿಷ್​ ಮಾಡಲು ನಟನಿಂದ 151 ಕಿಮೀ ಸೈಕಲ್​ ಪ್ರಯಾಣ….!

ಥಾಣೆ: ಮರಾಠಿ ದೂರದರ್ಶನ ಉದ್ಯಮದ ಅನೇಕ ಕಲಾವಿದರು ಈ ಬೇಸಿಗೆಯಲ್ಲಿ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ರಜೆಗಾಗಿ ತಮ್ಮ ಊರುಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಮರಾಠಿ ನಟ ಸಂಕೇತ್ ಕೊರ್ಲೆಕರ್ Read more…

ಮಗಳ ಹುಟ್ಟುಹಬ್ಬಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದ ಕುವೆಂಪು ವಿವಿ ಕುಲಪತಿ….!

ಸಾಮಾನ್ಯವಾಗಿ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳಿಗೆ ಇನ್ವಿಟೇಶನ್ ಕಾರ್ಡ್ ನೀಡುವ ಮೂಲಕ ಆಹ್ವಾನಿಸುವುದು ವಾಡಿಕೆ. ಇನ್ವಿಟೇಶನ್ ಕಾರ್ಡ್ ಇಲ್ಲದಿದ್ದರೆ ಈಗಿನ ತಾಂತ್ರಿಕ ಯುಗದಲ್ಲಿ Read more…

ಹುಟ್ಟುಹಬ್ಬದ ದಿನದಂದೇ ಬಾಲಕ ಸಾವು; ಕಣ್ಣೀರಿಡುತ್ತಲೇ ಮೃತ ದೇಹದ ಪಕ್ಕ ಕೇಕ್ ಕತ್ತರಿಸಿದ ಕುಟುಂಬಸ್ಥರು….!

ತನ್ನ ಹುಟ್ಟುಹಬ್ಬದ ದಿನದಂದೇ ಹದಿನಾರು ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಮೃತಪಟ್ಟಿದ್ದು, ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಸಂಭ್ರಮಿಸಬೇಕಿದ್ದ ಕುಟುಂಬ ಸದಸ್ಯರು ಶೋಕದ ಮಡುವಿನಲ್ಲಿ ಮೃತ ದೇಹದ ಪಕ್ಕ ಕೇಕ್ ಕತ್ತರಿಸಿರುವ Read more…

ಸೇವಾ ಕಾರ್ಯಗಳ ಮೂಲಕ ವರನಟ ಡಾ. ರಾಜಕುಮಾರ್ 94ನೇ ಹುಟ್ಟುಹಬ್ಬ ಆಚರಣೆ: ಸ್ಮಾರಕದ ಬಳಿ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ವರನಟ ಡಾ. ರಾಜಕುಮಾರ್ ಅವರ 94ನೇ ಜನ್ಮದಿನವನ್ನು ಅಭಿಮಾನಿಗಳು ವಿವಿಧೆಡೆ ಸೇವಾ ಕಾರ್ಯಗಳ ಮೂಲಕ ಆಚರಿಸಿದ್ದಾರೆ. ರಕ್ತದಾನ, ಅನ್ನದಾನ, ವೃದ್ಧಾಶ್ರಮ, ಅನಾಥಶ್ರಮಗಳಿಗೆ ನೆರವು, ರೋಗಿಗಳಿಗೆ ಹಣ್ಣು, ಬ್ರೆಡ್ Read more…

ಹುಟ್ಟುಹಬ್ಬದ ದಿನ ಮಾಡಿದ ಈ ಕೆಲಸ ವರ್ಷ ಪೂರ್ತಿ ನೀಡುತ್ತೆ ‘ಶುಭ ಫಲ’

ಹುಟ್ಟು ಹಬ್ಬದಂದು ಶುಭ ಕೆಲಸ ಶುರು ಮಾಡಬೇಕೆಂಬುದು ಹಳೆ ಸಂಪ್ರದಾಯ. ಹುಟ್ಟು ಹಬ್ಬದಂದು ಶುಭ ಕೆಲಸ ಮಾಡಿದ್ರೆ ಇಡೀ ವರ್ಷ ಅದೃಷ್ಟ ನಿಮ್ಮ ಜೊತೆಗಿರುತ್ತೆ ಎಂದು ನಂಬಲಾಗಿದೆ. ಹುಟ್ಟುಹಬ್ಬದಂದು Read more…

’ಡಿಜಿಟಲ್ ಬರ್ತಡೇ ಕ್ಯಾಂಡಲ್‌’ ಆರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲೆ

ಹುಟ್ಟುಹಬ್ಬಗಳ ಸಂದರ್ಭದಲ್ಲಿ ಕೇಕ್‌ಗಳ ಮೇಲೆ ಇಟ್ಟ ಮೇಣದ ಬತ್ತಿಯನ್ನು ಆರಿಸುವುದು ಸಾಮಾನ್ಯ. ಆದರೆ ಕೇಕ್ ಮೇಲೆ ಇಡಲು ಕ್ಯಾಂಡಲ್ ಇಲ್ಲವಾದಲ್ಲಿ ಏನು ಮಾಡುವುದು ? ಹತ್ತಿರದ ಅಂಗಡಿಗೆ ಓಡಿ Read more…

ಲಂಬೂ ಸ್ನೇಹಿತನ ಹುಟ್ಟುಹಬ್ಬಕ್ಕೆ ಹೀಗೊಂದು ಫನ್ನಿ ಸಾಲು; ಯುವತಿ ಕೊಟ್ಟ ಉಡುಗೊರೆಗೆ ಎಲ್ಲರ ಮೆಚ್ಚುಗೆ

ನಿಜವಾದ ಸ್ನೇಹಿತರೆಂದರೇ ಹಾಗೆಯೇ ! ಒಬ್ಬರನ್ನೊಬ್ಬರ ಕಾಲೆಳೆಯುವುದು, ಛೇಡಿಸುವುದು ಸಾಮಾನ್ಯ. ಹುಟ್ಟುಹಬ್ಬಗಳು ಹಾಗೂ ಮದುವೆಗಳ ಸಂದರ್ಭಗಳಲ್ಲಿ ಉಡುಗೊರೆ ಕೊಡುವಾಗಲೂ ಚೇಷ್ಟೆ ಮಾಡುವುದು ಕ್ಲೋಸ್ ಫ್ರೆಂಡ್‌ಗಳ ಚಾಳಿ. ಆರಡಿ ಎರಡಿಂಚು Read more…

ಪುನೀತ್ ಇಲ್ಲದೇ 2 ನೇ ವರ್ಷದ ಜನ್ಮದಿನ: ರಾಜ್ಯದೆಲ್ಲೆಡೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ‘ಅಪ್ಪು ಉತ್ಸವ’

ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 49ನೇ ಹುಟ್ಟುಹಬ್ಬವನ್ನು ಅಪ್ಪು ಉತ್ಸವ ಹೆಸರಲ್ಲಿ ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ. ಅಭಿಮಾನಿಗಳು ಅಪ್ಪು ಉತ್ಸವ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳವನ್ನು ಹಮ್ಮಿಕೊಂಡಿದ್ದಾರೆ. Read more…

ಉಳಿದ ಕೇಕನ್ನು ಶೇಖರಿಸಿಡಲು ಸಖತ್‌ ಈಸಿ ಟ್ರಿಕ್ ಇದು

ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಯಾವುದೇ ಸಮಾರಂಭವೆಂದರೆ ಅಲ್ಲಿ ಸಿಹಿ ತಿನಿಸಿರಲೇಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೇಕ್‌ಅನ್ನು ಬಳಸಲಾಗುತ್ತದೆ. ಹುಟ್ಟುಹಬ್ಬ, ಮದುವೆ, ಹಬ್ಬ, ವಾರ್ಷಿಕೋತ್ಸವ ಹೀಗೇ ಯಾವುದೇ ಸಮಾರಂಭವಿರಲಿ, ಆ Read more…

ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್​ ಡ್ರೆಸ್​ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ

ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್ ಆಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. 1970 ರ ದಶಕದ Read more…

BIG NEWS: ಹೊರಬರಲಿದೆಯಾ ಮಾಜಿ ಸಿಎಂ ಯಡಿಯೂರಪ್ಪ ಬರೆದ ಡೈರಿ….? ಕುತೂಹಲ ಮೂಡಿಸಿದ ಪುತ್ರಿಯ ಹೇಳಿಕೆ

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮಾತನಾಡಿರುವ ಯಡಿಯೂರಪ್ಪ ಪುತ್ರಿ ಅರುಣಾದೇವಿ, ಯಡಿಯೂರಪ್ಪ ಡೈರಿ ಬಗ್ಗೆ ಮಾತನಾಡಿದ್ದಾರೆ. ಜೀವನ ಹಿಂತಿರುಗಿ ನೋಡಿದಾಗ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶರಣ್

ನಟ ಶರಣ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1996 ರಲ್ಲಿ ತೆರೆಕಂಡ ರಮೇಶ್ ಅರವಿಂದ್ ನಟನೆಯ ‘ಕರ್ಪೂರದ ಗೊಂಬೆ’ ಚಿತ್ರದ ಮೂಲಕ ಶರಣ್ ತಮ್ಮ ಸಿನಿ ಪ್ರಯಾಣ Read more…

ಹುಟ್ಟುಹಬ್ಬ ಹಿನ್ನೆಲೆ ತಂದೆ –ತಾಯಿ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂದೆ, ತಾಯಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ನಂದಿ ಬಡಾವಣೆಯಲ್ಲಿರುವ ತಂದೆ ತಾಯಿಯವರ ಸಮಾಧಿ ಸ್ಥಳಕ್ಕೆ ತೆರಳಿದ ಸಿಎಂ ಪೂಜೆ Read more…

ಅಪ್ಪನ ಕನಸಿನ ಕಾರು ಗಿಫ್ಟ್​ ನೀಡಿದ ಮಗಳು: ಭಾವುಕ ವಿಡಿಯೋಗೆ ನೆಟ್ಟಿಗರು ಫಿದಾ

ನಮ್ಮ ತಂದೆ ತಾಯಿಗಳು ನಮಗಾಗಿ ಮಾಡುವ ಅರ್ಧದಷ್ಟು ಭಾಗವನ್ನು ನಾವು ಮಾಡಲು ಸಾಧ್ಯವಾದರೆ, ನಾವು ನಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಪಾಲಕರು ತಮ್ಮ ಮಕ್ಕಳಿಗಾಗಿ ತಮ್ಮ ಶಕ್ತಿಯಿಂದ ಎಲ್ಲವನ್ನೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...