alex Certify Bihar | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬನಿಗಾಗಿ ನಾಲ್ವರ ಫೈಟ್…!‌ ಜಡೆ ಹಿಡಿದು ಬಡಿದಾಡಿಕೊಂಡ ಹುಡುಗಿಯರು

ಬಾಯ್‌ಫ್ರೆಂಡ್ ಒಬ್ಬನ ವಿಚಾರವಾಗಿ ಮೂವರು ಯುವತಿಯರು ಹೊಡೆದಾಡುತ್ತಿರುವ ವಿಡಿಯೋವೊಂದು ಬಿಹಾರದ ಮುಜ಼ಫ್ಫರ್‌ಪುರದಲ್ಲಿ ರೆಕಾರ್ಡ್ ಆಗಿದ್ದು, ಆನ್ಲೈನ್‌ನಲ್ಲಿ ವೈರಲ್ ಆಗಿದೆ. ನಗರದ ಮಾಲ್ ಒಂದರಲ್ಲಿ ವಿಡಿಯೋ ಶೂಟ್ ಮಾಡಲಾಗಿದೆ. ಒಬ್ಬ Read more…

ಪ್ರಿಯತಮೆಯೊಂದಿಗೆ ಸೇರಿ ಪತಿಯಿಂದಲೇ ಘೋರ ಕೃತ್ಯ: ಮಗಳ ಕಣ್ಣೆದುರಲ್ಲೇ ಪತ್ನಿ ಉಸಿರು ನಿಲ್ಲಿಸಿದ ಪಾಪಿ

ಬಿಹಾರದ ಅರಾರ್ಯಾದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬ ಪ್ರಿಯತಮೆಯ ನೆರವಿನಿಂದ ತನ್ನ ಪತ್ನಿಯನ್ನು  ಅಪ್ರಾಪ್ತ ಮಗಳ ಮುಂದೆ ಕೊಲೆ ಮಾಡಿದ್ದಾನೆ. ಆರೋಪಿ ಮತ್ತು ಆತನ ಗೆಳತಿಯನ್ನು ಗ್ರಾಮಸ್ಥರ ಸಹಾಯದಿಂದ ಪೊಲೀಸರು Read more…

ಶಾಲೆಯಲ್ಲೇ ಶಿಕ್ಷಕನಿಂದ ನಾಚಿಕೆಗೇಡಿನ ಕೃತ್ಯ, ಲೈಂಗಿಕ ದೌರ್ಜನ್ಯವೆಸಗಿ ಕೆನ್ನೆ ಕಚ್ಚಿದವನಿಗೆ ಧರ್ಮದೇಟು

ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆದಿದೆ. ಕೋಪಗೊಂಡ ಗ್ರಾಮಸ್ಥರು ಆರೋಪಿತನಾದ ಶಾಲೆಯ ಮುಖ್ಯೋಪಾಧ್ಯಾಯನನ್ನು ಥಳಿಸಿದ್ದಾರೆ. ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪೋಕ್ಸೊ Read more…

ಬಿಹಾರದ ಮತ್ತೊಬ್ಬ ರೈತನ ಖಾತೆಗೆ ಜಮೆಯಾಯ್ತು ಬರೋಬ್ಬರಿ 52 ಕೋಟಿ ರೂ.

ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಕೆಲವರ ಬ್ಯಾಂಕ್ ಖಾತೆಗೆ ಲಕ್ಷದಿಂದ ಹಿಡಿದು ಕೋಟ್ಯಾಂತರ ರೂಪಾಯಿಗಳವರೆಗೆ ಜಮೆಯಾಗುತ್ತಿರುವ ಘಟನೆಗಳು ನಡೆದಿವೆ. ಹೀಗೆ ತಮ್ಮ ಖಾತೆಗೆ ಜಮೆಯಾದ ಲಕ್ಷಾಂತರ Read more…

ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ ಜಮೆಯಾಯ್ತು ಬರೋಬ್ಬರಿ 900 ಕೋಟಿ ರೂಪಾಯಿ..!

ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ 900 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಜಮಾ ಮಾಡಿದ ಆಶ್ಚರ್ಯಕರ ಘಟನೆಯೊಂದು ಬಿಹಾರ ಕತಿಹಾರ್​ ಎಂಬಲ್ಲಿ ವರದಿಯಾಗಿದೆ. ಈ ಘಟನೆ ಬಳಿಕ ಗ್ರಾಮದ Read more…

SHOCKING: ಮತ್ತೊಂದು ಪೈಶಾಚಿಕ ಕೃತ್ಯ, 500 ರೂ. ಹಫ್ತಾ ಕೊಡಲು ನಿರಾಕರಿಸಿದವನ ಪತ್ನಿ ಮೇಲೆ ಗ್ಯಾಂಗ್ ರೇಪ್

ಪಾಟ್ನಾ: ಮಹಾರಾಷ್ಟ್ರದ ಮುಂಬೈನ ಸಕಿನಾಕಾ ಪ್ರದೇಶದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮಾಸುವ ಮೊದಲೇ ಬಿಹಾರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಿಹಾರದ ಭಾಗಲ್ಪುರದಲ್ಲಿ Read more…

ಲಾಕಪ್​ನಲ್ಲೇ ಮಹಿಳೆ ಸಾವು: ಇಬ್ಬರು ಪೊಲೀಸರ ಅಮಾನತು

ಬಿಹಾರದ ಭೋಜಪುರ ಜಿಲ್ಲೆಯ ಪಿರೋ ಪೊಲೀಸ್​ ಠಾಣೆಯಲ್ಲಿ ಲಾಕಪ್​ನಲ್ಲೇ ಸಾವನ್ನಪ್ಪಿದ 50 ವರ್ಷ ದ ಮಹಿಳೆಯ ನಿಗೂಢ ಸಾವಿನ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿ ವಿವರವಾದ ವರದಿಯನ್ನು ಕೇಳಿದ್ದಾರೆ. Read more…

ಸಿಎಂ ಜನತಾ ಸಂದರ್ಶನದಲ್ಲೇ ಶಾಸಕನ ವಿರುದ್ಧ ಹತ್ಯೆ ಆರೋಪ ಮಾಡಿದ ಮಹಿಳೆ..!

ಬಿಹಾರ ಸಿಎಂ ನಿತೀಶ್​ ಕುಮಾರ್​​ ಜನತಾ ದರ್ಬಾರ್​ ನಡೆಸುವ ವೇಳೆ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಪಶ್ಚಿಮ ಚಂಪರಣ್​ ಜಿಲ್ಲೆಯ ನಿವಾಸಿಯಾದ ಮಹಿಳೆಯೊಬ್ಬರು ಜೆಡಿ(ಯು) ಶಾಸಕ ತಮ್ಮ ಪತಿಯನ್ನು ಕೊಲೆಗೈದಿದ್ದಾರೆ Read more…

ʼಸ್ಪೆಷಲ್‌ 26ʼ ಸಿನಿಮಾ ಸ್ಟೈಲ್‌ನಲ್ಲಿ ಆಭರಣದಂಗಡಿ ದೋಚಿದ ಕಳ್ಳರು

ಅಕ್ಷಯ್ ಕುಮಾರ್‌, ಅನುಪಮ್ ಖೇರ್‌ ಅಭಿನಯದ ’ಸ್ಪೆಷಲ್ 26’ ಚಿತ್ರವು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಚಿತ್ರಗಳಲ್ಲಿ ಒಂದಾಗಿದೆ. ಕಾನೂನು ಪಾಲನೆ ಪಡೆಗಳ ಸೋಗಿನಲ್ಲಿ ದೊಡ್ಡ ದೊಡ್ಡ ವರ್ತಕರ ಮೇಲೆ Read more…

ಸ್ನೇಹಿತರ ಜೊತೆ ಸಂಬಂಧ ಬೆಳೆಸಲು ಒತ್ತಡ ಹೇರುತ್ತಿದ್ದ ವೈದ್ಯ ಪತಿಗೆ ಮಾಡಿದ್ದೇನು ಗೊತ್ತಾ….?

ಬಿಹಾರದ ಗಯಾದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯನೊಬ್ಬ ತನ್ನ ಸ್ನೇಹಿತರ ಜೊತೆ ಮಲಗುವಂತೆ ಪತ್ನಿಗೆ ಒತ್ತಡ ಹೇರಿದ್ದಾನೆ. ಆದ್ರೆ ಪತ್ನಿ ಇದಕ್ಕೆ ನಿರಾಕರಿಸಿದ್ದಾಳೆ. ಇದ್ರಿಂದ ಕೋಪಗೊಂಡ ಪತಿ, Read more…

ಜಾಮೀನು ಪಡೆದ ಆರೋಪಿಗೆ ವಿಶಿಷ್ಟ ಷರತ್ತು ವಿಧಿಸಿದ ನ್ಯಾಯಾಲಯ

ಬಿಹಾರದ ಮಧುಬಾನಿ ಜಿಲ್ಲೆಯ ಜಾಂಜಿರ್​ಪುರದಲ್ಲಿರುವ ಜಿಲ್ಲಾ ನ್ಯಾಯಾಲಯವು ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಗೆ ವಿಶಿಷ್ಟವಾದ ಷರತ್ತನ್ನು ವಿಧಿಸುವ ಮೂಲಕ ಜಾಮೀನು ಮಂಜೂರು ಮಾಡಿದೆ. ಈ ಷರತ್ತಿನ ಪ್ರಕಾರ Read more…

ನಗು ತರಿಸುತ್ತೆ ಕೊರೊನಾ ಲಸಿಕೆ ಪಡೆಯಲು ಈತ ಮಾಡಿದ ಪ್ಲಾನ್

ಕೊರೊನಾ ಲಸಿಕೆಗಾಗಿ ದೊಡ್ಡ ಸರತಿ ಸಾಲುಗಳಿರುವುದನ್ನು ಅಲ್ಲಲ್ಲಿ ಕಾಣುತ್ತಿರುತ್ತೇವೆ. ಗಂಟೆಗಟ್ಟಲೆ ಕಾದು, ಲಸಿಕೆ ಸಿಗದೆಯೇ ಬೈದುಕೊಂಡು ಮನೆಗೆ ಬಂದವರೂ ಇದ್ದಾರೆ. ಆದರೆ, ಬಿಹಾರದ ಗೋಪಾಲ್‍ಗಂಜ್ ಜಿಲ್ಲೆಯ ಸುಕುಲಾವಾನ್ ಲಸಿಕಾ Read more…

ಶಾಕಿಂಗ್ ನ್ಯೂಸ್: ಮನೆಯಲ್ಲೇ ಸ್ನೇಹಿತನೊಂದಿಗೆ ಪಾರ್ಟಿ ಮಾಡಿದ ಬಳಿಕ ತಂದೆಯಿಂದಲೇ ನೀಚಕೃತ್ಯ

ಪಾಟ್ನಾ: ಬಿಹಾರದ ಘೋಷ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿ 12 ವರ್ಷದ ಮಲಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪಾರ್ಟಿಗಾಗಿ ಸ್ನೇಹಿತನನ್ನು ಮನೆಗೆ ಕರೆಸಿಕೊಂಡ Read more…

ಸೆಕ್ಸ್ ವೇಳೆಯಲ್ಲೇ ಸಿಕ್ಕಿ ಬಿದ್ದ ಯುವಕ, ವಿಧವೆಯೊಂದಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

ಖಗರಿಯಾ: ಬಿಹಾರದ ಖಗರಿಯಾ ಜಿಲ್ಲೆಯ ಪರಬಟ್ಟಾ ಬ್ಲಾಕ್ ದರಿಯಾಪುರದಲ್ಲಿ ವಿಧವೆಯೊಂದಿಗೆ ಸಿಕ್ಕಿ ಬಿದ್ದ ಯುವಕನನ್ನು ಆಕೆಯೊಂದಿಗೆ ಮದುವೆ ಮಾಡಿಸಲಾಗಿದೆ. 21 ವರ್ಷದ ಯುವಕ ರಾಮ್ ಕುಮಾರ್ 4 ಮಕ್ಕಳ Read more…

ಬೈಕ್‌ ಮೇಲೆ ರೋಮ್ಯಾನ್ಸ್:‌ ಯುವ ಜೋಡಿಗೆ ಹಿಗ್ಗಾಮುಗ್ಗಾ ತರಾಟೆ

ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಬಿಹಾರದ ಜೋಡಿಯೊಂದಕ್ಕೆ ಸ್ಥಳೀಯರ ನೈತಿಕ ಪೊಲೀಸ್‌ಗಿರಿಯಿಂದ ಭಾರೀ ರೋದನೆ ಎದುರಿಸಬೇಕಾಗಿ ಬಂದ ವಿಡಿಯೋವೊಂದು ವೈರಲ್‌ ಆಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕುಳಿತುಕೊಂಡು ಸಾರ್ವಜನಿಕವಾಗಿ ಭಾವನೆ ವ್ಯಕ್ತಪಡಿಸುತ್ತಿದ್ದ Read more…

ತಡರಾತ್ರಿ ಸರಸವಾಡುವಾಗಲೇ ಸಿಕ್ಕಿಬಿದ್ದ ಯುವಕನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಅಂತ್ಯಕ್ರಿಯೆ

ಪಾಟ್ನಾ: ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ಸರಸವಾಡುವಾಗಲೇ ಸಿಕ್ಕಿಬಿದ್ದ 17 ವರ್ಷದ ಬಾಲಕನ ಮರ್ಮಾಂಗವನ್ನು ಕತ್ತರಿಸಿ ಯುವತಿ ಮನೆಯವರು ಕೊಲೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕನ ಕುಟುಂಬದವರು ಯುವತಿ Read more…

’ಸೂಪರ್‌ 30’ ಬಿಡುಗಡೆಯಾಗಿ 2 ವರ್ಷ: ಹಳೆ ವಿಡಿಯೋ ಹಂಚಿಕೊಂಡ ಹೃತಿಕ್‌ ರೋಷನ್

ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಅಭಿನಯದ ’ಸೂಪರ್‌ 30’ ಚಿತ್ರದ ಬಿಡುಗಡೆಯಾಗಿ ಎರಡು ವರ್ಷ ಕಳೆದ ಸಂದರ್ಭದಲ್ಲಿ ಈ ವಿಶೇಷ ಘಳಿಗೆಯನ್ನು ಆಚರಿಸಲು ಮುಂದಾದ ಹೃತಿಕ್, ಚಿತ್ರದ Read more…

ಎರಡು ವರ್ಷದ ಮಗುವಿದ್ರೂ ದಾರಿತಪ್ಪಿದ ವಿವಾಹಿತೆ ಸೈಲೆಂಟಾಗಿ ಪತಿ ಉಸಿರು ನಿಲ್ಲಿಸಿದ್ಲು

ಗಯಾ: ಬಿಹಾರದ ಗಯಾದಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತಂಪು ಪಾನೀಯದಲ್ಲಿ ವಿಷ ಬೆರೆಸಿಕೊಟ್ಟು ಗಂಡನನ್ನು ಕೊಲೆ ಮಾಡಿದ್ದಾಳೆ. ಗಯಾ ಜಿಲ್ಲೆಯ ಬರಾಚಟ್ಟಿ ಪೊಲೀಸ್ ಠಾಣೆ ಪ್ರದೇಶದ ದರ್ಬಾರ್ Read more…

ಏಕಾಏಕಿ ಮನೆಗೆ ನುಗ್ಗಿದ ಟ್ರಕ್​: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು

ನಿಯಂತ್ರಣ ತಪ್ಪಿದ ಟ್ರಕ್​ ಮನೆಗೆ ನುಗ್ಗಿದ ಪರಿಣಾಮ ಐವರು ಮಕ್ಕಳು ಹಾಗೂ ಚಾಲಕ ಸಾವಿಗೀಡಾದ ದಾರುಣ ಘಟನೆ ಬಿಹಾರದ ಮುಜಾಫರ್​ನಗರದಲ್ಲಿ ನಡೆದಿದೆ. ಅಲ್ಲದೇ ಈ ದುರಂತದಲ್ಲಿ ಆರು ಮಂದಿ Read more…

ಮನೆಗೆ ಬಂದ ಸೊಸೆ ನೋಡಿ ಮೂರ್ಛೆ ಹೋದ್ಲು ಅತ್ತೆ….!

ಪ್ರೀತಿಯಲ್ಲಿ ಬಿದ್ದ ಜನರು ಎಲ್ಲವನ್ನೂ ಮರೆಯುತ್ತಾರೆ. ಜಾತಿ, ಮತದ ಬೇಧವಿಲ್ಲದೆ ಪ್ರಪಂಚ ಮರೆತು ಪ್ರೀತಿ ಮಾಡ್ತಾರೆ. ಬಿಹಾರ್ನ ಸಾಸಾರಾಮ್ ನಲ್ಲಿ ಪ್ರೇಮ ವಿವಾಹವೊಂದು ಚರ್ಚೆಗೆ ಬಂದಿದೆ. ಪ್ರೀತಿಸಿ ಮದುವೆಯಾದ Read more…

ಲಸಿಕೆ ತುಂಬದೆ ಸಿರಿಂಜ್​​ ಇಂಜೆಕ್ಟ್‌ ಮಾಡಿದ ನರ್ಸ್​: ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ..!

ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ಭರದಿಂದ ಸಾಗಿದೆ. ಈ ನಡುವೆ ಬಿಹಾರದ ನರ್ಸ್ ಒಬ್ಬರು ಸಿರಿಂಜ್​ ತುಂಬಿಸದೇ ವ್ಯಕ್ತಿಗೆ ಲಸಿಕೆ ನೀಡಿದಂತೆ ನಾಟಕ ಮಾಡಿದ್ದು, ಈ ವಿಡಿಯೋ ಸೋಶಿಯಲ್​ Read more…

’ಕನಸಿನಲ್ಲಿ ಬಂದು ಅತ್ಯಾಚಾರ ಮಾಡಿದ್ದಾನೆ’ ಎಂದು ಮಹಿಳೆಯಿಂದ ದೂರು

ಮಾಟಗಾರನೊಬ್ಬ ಕನಸಿನಲ್ಲಿ ಬಂದು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಿಹಾರ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ. ಇಲ್ಲಿನ ಕುದ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ಮೈದಾನದ Read more…

ಪಂಜರದಿಂದ ವಾಸಸ್ಥಳಕ್ಕೆ ತೆರಳಿದ ಹುಲಿರಾಯ..! ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ

ಬಿಹಾರದ ಪೂರ್ವ ಚಂಪರಣ್​​ ಜಿಲ್ಲೆಯ ಕೇಂದ್ರ ಕಚೇರಿ ಇರುವ ಮೋತಿಹರಿ ಎಂಬಲ್ಲಿ ಸೆರೆ ಹಿಡಿಯಲಾಗಿದ್ದ ಹುಲಿಯನ್ನ ಶುಕ್ರವಾರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಈ ವಿಡಿಯೋವನ್ನ ಐಎಫ್​ಎಸ್​ Read more…

ಕೋವಿಡ್ ಸಾವುಗಳ ಕುರಿತು ಆತಂಕಕಾರಿ ಮಾಹಿತಿ ಬಹಿರಂಗ

ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದರೂ ಬಿಹಾರ, ಅಸ್ಸಾಂ ಹಾಗೂ ಕೇರಳಗಳಲ್ಲಿ ಕೊರೋನಾ ವೈರಸ್ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಕಳೆದ ಒಂದು ತಿಂಗಳಿನಿಂದ 80 ಪ್ರತಿಶತಕ್ಕಿಂತ ಹೆಚ್ಚಿನ ದರದ Read more…

ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್‌ಲೈನ್ ಸಮ್ಮತಿ

ಇಂಡಿಗೋ ಏರ್‌ಲೈನ್‌ನ ಪ್ರಯಾಣಿಕರಾದ ಅನುಪಮ್ ಪ್ರಿಯದರ್ಶಿನಿ ಎಂಬ ನೆಟ್ಟಿಗರೊಬ್ಬರು, ದೆಹಲಿಯಿಂದ ತಮ್ಮೂರಿಗೆ ಕೋವಿಡ್-19 ಕಿಟ್‌ಗಳನ್ನು ಕೊಂಡೊಯ್ಯಬೇಕಿದ್ದ ಕಾರಣ ಲಗೇಜ್ ಮಿತಿಯನ್ನು ಏರಿಸಬೇಕೆಂದು ಮಾಡಿದ ಕೋರಿಕೆಗೆ ವಾಯುಯಾನ ಸೇವಾದಾರ ಸಂಸ್ಥೆ Read more…

ಬಿಹಾರ ಪೊಲೀಸ್‌ ಡಿಎಸ್‌ಪಿಯಾಗಿ ಇತಿಹಾಸ ಬರೆದ ರಜಿಯಾ ಸುಲ್ತಾನ್

ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದ 27 ವರ್ಷ ವಯಸ್ಸಿನ ರಜಿಯಾ ಸುಲ್ತಾನ್, ಡಿಎಸ್‌ಪಿ ಆಗಿ ನೇಮಕಗೊಂಡ ಬಿಹಾರದ ಮೊದಲ ಮುಸ್ಲಿಂ ಮಹಿಳೆ ಎಂಬ ಶ್ರೇಯಕ್ಕೆ Read more…

ಒಂದೇ ದಿನ ದೇಶದಲ್ಲಿ 6,148 ಕೋವಿಡ್ ಸಾವು…! ಇದರ ಹಿಂದಿನ ಕಾರಣ ಬಹಿರಂಗ

ಬುಧವಾರ-ಗುರುವಾರದ 24 ಗಂಟೆಗಳ ಅವಧಿಯಲ್ಲಿ 6,148 ಕೋವಿಡ್ ಸಂಬಂಧಿ ಸಾವುಗಳನ್ನು ದೇಶ ಕಂಡಿದೆ. ಇದು ಸಾಂಕ್ರಮಿಕ ಅಟಕಾಯಿಸಿಕೊಂಡ ಬಳಿಕ ಒಂದು ದಿನದಲ್ಲಿ ಕಂಡು ಬಂದ ಅತ್ಯಂತ ಹೆಚ್ಚಿನ ಸಂಖ್ಯೆಯ Read more…

ಬೆರಗಾಗಿಸುತ್ತೆ ಈ ವಿದ್ಯಾರ್ಥಿಯ ಅದ್ಭುತ ಸಾಧನೆ

ಬಿಹಾರದಲ್ಲಿ ಅಂಗಡಿಯೊಂದನ್ನು ನಡೆಸುವ ಬಿಂದೇಶ್ವರ್‌ ಶಾ ಅವರ ಪುತ್ರ ಓಂ ಪ್ರಕಾಶ್ ಗುಪ್ತಾ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದು, ಸಾಧಿಸಬೇಕೆಂಬ ಮಂದಿಗೆ ಹೊಸ ಸ್ಪೂರ್ತಿಯಾಗಿದ್ದಾರೆ. Read more…

ಪ್ರೇಮವಿವಾಹಕ್ಕೆ ಒಪ್ಪದ ಹೆತ್ತವರು: ಪೊಲೀಸ್ ಠಾಣೆಯಲ್ಲೇ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿ

ಕೋವಿಡ್-19 ಸಾಂಕ್ರಮಿದ ಕಾರಣದ ಅರೇಂಜ್ ಮದುವೆಗಳ ಆಯೋಜನೆಗೆ ಹೊಸ ಆಯಾಮವೇ ಬಂದುಬಿಟ್ಟಿದ್ದು, ಅದೆಷ್ಟೇ ಸಿರಿವಂತರಾದರೂ ಬರೀ ಕುಟುಂಬಸ್ಥರು ಮಾತ್ರವೇ ಹಾಜರಿದ್ದು ಮದುವೆ ಮಾಡಿಕೊಳ್ಳಬೇಕಾಗಿ ಬಂದಿದೆ. ಆದರೆ ಪ್ರೇಮವಿವಾಹಗಳಿಗೆ ಸಾಂಕ್ರಮಿಕ Read more…

ಲಾಕ್ ​ಡೌನ್​ ಸಮಯದಲ್ಲಿ 1200 ಕಿ.ಮೀ. ಸೈಕಲ್​ ತುಳಿದಿದ್ದ ಬಾಲಕಿ ತಂದೆ ಇನ್ನಿಲ್ಲ

ಕಳೆದ ವರ್ಷ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ಜ್ಯೋತಿ ಕುಮಾರಿ ಎಂಬ 15 ವರ್ಷದ ಬಾಲಕಿ ತನ್ನ ತಂದೆಯನ್ನ ಕೂರಿಸಿಕೊಂಡು ಬರೋಬ್ಬರಿ 1200 ಕಿಲೋಮೀಟರ್​ವರೆಗೆ ಸೈಕಲ್​ ಚಲಾಯಿಸಿದ್ದು ನಿಮಗೆ ನೆನಪಿದ್ದಿರಬಹುದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...