alex Certify Beach | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅರಬ್ಬೀ ಸಮುದ್ರದಲ್ಲಿ ಮುಳುಗಿ ಯುವತಿಯರಿಬ್ಬರ ಸಾವು

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು ಕಂಡಿದ್ದಾರೆ. ಮಂಗಳೂರಿನ ಸುರತ್ಕಲ್ ನ NITK ಬೀಚಿನಲ್ಲಿ ದುರಂತ ಸಂಭವಿಸಿದೆ. ಮಂಗಳೂರು ಮೂಲದ ತ್ರಿಷಾ(17), ವೈಷ್ಣವಿ(18) ಮೃತಪಟ್ಟವರು ಎಂದು Read more…

ʼಬೀಚ್ʼ ನಲ್ಲಿ ಜಲಕ್ರೀಡೆಯಾಡುವ ಮುನ್ನ ವಹಿಸಿ ಈ ಎಚ್ಚರ….!

ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ Read more…

ವಿಡಿಯೋ: ನಾಯಿ ಮರಿಯೊಂದಿಗೆ ಚಿನ್ನಾಟವಾಡುತ್ತಿರುವ ವ್ಯಕ್ತಿ

ಪ್ರಾಣಿಗಳ ಚಿನ್ನಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ಭಾರೀ ಹಿಟ್ ಆಗುತ್ತವೆ. ನಾಯಿಮರಿಗಳು, ಬೆಕ್ಕಿನ ಮರಿಗಳ ಚೇಷ್ಟೆಯ ವಿಡಿಯೋಗಳಂತೂ ನೆಟ್ಟಿಗರಿಗೆ ಇನ್ನೂ ಫೇವರಿಟ್. ಇಂಥದ್ದೇ ಒಂದು ವಿಡಿಯೋದಲ್ಲಿ ಕಡಲತೀರದಲ್ಲಿ Read more…

ಬೀಚ್ ನಲ್ಲಿ ಹೊಸ ವರ್ಷಾಚರಣೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಉತ್ತರ ಕನ್ನಡ ಕಡಲ ತೀರಗಳಲ್ಲಿ ಪ್ರವೇಶ ನಿಷೇಧ

ಕಾರವಾರ: ಹೊಸವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯ ಬೀಚ್ ಗಳನ್ನು ಬಂದ್ ಮಾಡಲಾಗುವುದು. ಬೀಚ್ ಗಳ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ ಡಿಸೆಂಬರ್ 31ರ ರಾತ್ರಿ 8 ರಿಂದ ಜನವರಿ Read more…

ಸೆಕ್ಸ್ ಕಾರಣಕ್ಕೆ ಕಳೆಗುಂದುತ್ತಿದೆ ಈ ಸಮುದ್ರ ಕಿನಾರೆ

ವಿದೇಶಿ ಪ್ರವಾಸ ಎಂದಾಗ ಮೊದಲು ನೆನಪಾಗುವುದು ಯುರೋಪ್. ಇಲ್ಲಿನ ಸುಂದರ, ರಮಣೀಯ ಸ್ಥಳಗಳು, ಪ್ರವಾಸಿಗರನ್ನು ಸೆಳೆಯುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರ್ತಿರುವ ಅತಿ ಹೆಚ್ಚು ಪ್ರವಾಸಿಗರು, ಅಲ್ಲಿನ Read more…

ಸಮುದ್ರ ತೀರಕ್ಕೆ ಕೊಚ್ಚಿಬಂದ ಅಪರೂಪದ ಫುಟ್ಬಾಲ್ ಮೀನು…!

ಫುಟ್‌ಬಾಲ್ ಮೀನು ಎಂದು ಕರೆಯಲ್ಪಡುವ ಅತಿ ಅಪರೂಪದ ಆಳ ಸಮುದ್ರದ ದೈತ್ಯಾಕಾರದ ಜೀವಿಯನ್ನು ಸ್ಯಾನ್ ಡಿಯಾಗೋ ಪ್ರದೇಶದ ಟೊರೆ ಪೈನ್ಸ್‌ನಲ್ಲಿರುವ ಬ್ಲ್ಯಾಕ್ ಬೀಚ್‌ನಲ್ಲಿ ವ್ಯಕ್ತಿಯೊಬ್ಬರು ಗುರುತಿಸಿದ್ದಾರೆ. ಜೇ ಬೈಲರ್ Read more…

ಕಾರವಾರ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ರಕ್ಷಣೆ

ಕಾರವಾರ: ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿಯನ್ನು ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಟೂರಿಸ್ಟ್ ಮಿತ್ರ ಸಿಬ್ಬಂದಿ Read more…

ನೋಡುಗರ ಮನಕ್ಕೆ ಮುದ ನೀಡುವಂತಿದೆ ಈ ಶ್ವಾನದ ಮುದ್ದಾದ ವಿಡಿಯೋ…..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅದರಲ್ಲೂ ಶ್ವಾನಗಳ ವಿಡಿಯೋಗಳಂತೂ ನೋಡೋಕೆ 2 ಕಣ್ಣು ಸಾಲದು. ಮಾಲೀಕನ ಗಮನವನ್ನು ಸೆಳೆಯಲು ಅವು ಮಾಡುವ ಹರಸಾಹಸಗಳನ್ನು ನೋಡೋದೇ Read more…

ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್‌ ಘಟನೆ

ಮನಸ್ಸಿಗೆ ಬೇಸರವಾದರೆ ಅಥವಾ ಖುಷಿಯಾದರೆ ಸಮುದ್ರತೀರಕ್ಕೆ ಹೋಗಲು ಹಲವರು ಇಷ್ಟಪಡುತ್ತಾರೆ. ಇಲ್ಲಿ ಯೋಗಾಸನ, ಕ್ರೀಡೆ ಆಡಲು ಕೂಡ ಮಜಾವಾಗಿರುತ್ತದೆ. ಅಂದಹಾಗೆ ಯುವತಿಯೊಬ್ಬಳು ಬೀಚ್ ನಲ್ಲಿ ಯೋಗಾಸನ ಮಾಡಲು ಮುಂದಾದಾಗ Read more…

ಪಾರ್ಕಿನಲ್ಲಿದ್ದ ʼಪೊದೆ ಮಾನವʼನನ್ನು ಕಂಡು ಬೆಚ್ಚಿಬಿದ್ದ ಜನ

ತಮ್ಮ ಪ್ರೀತಿಪಾತ್ರರೊಂದಿಗೆ ಒಂದಷ್ಟು ಕಾಲ ಕಳೆದು ಬರಲೆಂದು ಇಂಗ್ಲೆಂಡ್‌ನ ಫಾರ್ಮ್ಬಿ ಬೀಚ್‌ಗೆ ಹೊರಟ ಮಂದಿಗೆ ತಮ್ಮ ಮೇಲೆ ’ಮರವೊಂದು’ ನೆಗೆದಿದ್ದನ್ನು ಕಂಡು ಶಾಕ್ ಆಗಿದೆ. ಕಡಲ ತೀರದಲ್ಲಿ ಆಟವಾಡುವುದರ Read more…

ಮಕ್ಕಳನ್ನು ಖುಷಿ ಪಡಿಸಲು ಕಾರನ್ನು ಬೀಚ್‌ ಒಳಗೆ ತಂದು ಫಜೀತಿ ಮಾಡಿಕೊಂಡ ತಂದೆ

ಕಾರುಗಳನ್ನು ಪಾರ್ಕ್ ಮಾಡಬಾರದ ಜಾಗಗಳಲ್ಲಿ ಒಂದು ಕಡಲ ತೀರ. ಸಮುದ್ರಕ್ಕೆ ತೀರಾ ಹತ್ತಿರದಲ್ಲಿ ನಿಲ್ಲಿಸಿದರೆ ಕಾರಿಗೆ ಏನೆಲ್ಲಾ ಆಗಬಹುದು ಎಂದು ಬಿಚ್ಚಿ ಹೇಳಬೇಕಿಲ್ಲ. ಬ್ರಿಟನ್‌ನ ಸೊಮರ್ಸೆಟ್‌ನ ತಂದೆಯೊಬ್ಬರು ಈ Read more…

1.28 ಕೋಟಿ ರೂ.ಗೆ ಖಾಸಗಿ ಬೀಚ್‌ ಜೊತೆ ಇಡೀ ಊರು ಲಭ್ಯ

ಸ್ಕಾಟ್ಲೆಂಡ್‌ನಲ್ಲಿ ಸುಂದರವಾದ ತಾಣವೊಂದರಲ್ಲಿ ಪ್ರಾಪರ್ಟಿ ಮಾಡುವ ಆಸೆ ನಿಮ್ಮದೇ ? ಹಾಗಾದರೆ, ಬ್ರಿಟನ್‌ನ ಉತ್ತರದಲ್ಲಿರುವ ಈ ದೇಶದ ಹಳ್ಳಿಯೊಂದನ್ನು ನೀವು ಬರೀ $173000 (1.28 ಕೋಟಿ ರೂಪಾಯಿ) ತೆತ್ತು Read more…

ಬೀಚ್‌ನಲ್ಲಿ ಜಾಲಿ ಮಾಡಿದ ಶ್ವಾನ…!

ನಾಯಿಯೊಂದು ಬೀಚ್‌ನಲ್ಲಿ ಭಾರೀ ಮೋಜು ಮಾಡುತ್ತಿರುವ ವಿಡಿಯೋವೊಂದು ಸಾಕು ಪ್ರಾಣಿಪ್ರಿಯರ ಹೃದಯ ಗೆಲ್ಲುತ್ತಿದೆ. ಒಲ್ಲಿ ಹೆಸರಿನ ಈ ನಾಯಿ ಬೀಚ್‌ಗೆ ಧಾವಿಸಿ, ಕೆಲ ಕಾಲ ಮರಳು ಅಗೆಯುತ್ತಾ, ಈಜುತ್ತಾ Read more…

ಸಮುದ್ರದಲ್ಲಿ ಆಡುತ್ತಿದ್ದ ವೇಳೆ ಬಾಲಕಿಯ ಸಮೀಪವೇ ಬಂದ ಶಾರ್ಕ್​..! ವಿಡಿಯೋ ವೈರಲ್​

ಹವಾಯಿಯ ಕಲಮಾ ಸಮುದ್ರದಲ್ಲಿ ಆಡುತ್ತಿದ್ದ 6 ವರ್ಷದ ಬಾಲಕಿಯ ಸಮೀಪದಲ್ಲೇ ಶಾರ್ಕ್​ ಬಂದಿದ್ದು ಈ ಶಾಕಿಂಗ್​ ದೃಶ್ಯ ಮಗುವಿನ ತಾಯಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಶೆರಿ ಎಂಬ ಹೆಸರಿನ Read more…

ʼಕೋವಿಡ್‌ʼ ಜಾಗೃತಿ ಮೂಡಿಸಲು ಸುದರ್ಶನ್ ಪಟ್ನಾಯಕರ ವಿಶಿಷ್ಟ ಅಭಿಯಾನ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆಯು ಭಾರೀ ಭೀತಿಯ ವಾತಾವರಣ ಸೃಷ್ಟಿ ಮಾಡಿರುವ ಕಾರಣ ನಾವೆಲ್ಲಾ ನಮ್ಮ ನಮ್ಮ ಮನೆಗಳಿಂದ ಹೊರಬರಲೂ ಸಹ ಹಿಂದೆ ಮುಂದೆ ಯೋಚಿಸಿ ನೋಡುವಂತೆ ಆಗಿಬಿಟ್ಟಿದೆ. Read more…

ಮಹಿಳೆ ʼಅದೃಷ್ಟʼವನ್ನೇ ಬದಲಾಯಿಸ್ತು ತಿಮಿಂಗಿಲದ ವಾಂತಿ

ಸಮುದ್ರದ ಬದಿಯಲ್ಲಿ ವಿಹಾರ ಮಾಡೋದು ಅಂದರೆ ಯಾರಿಗ್​ ತಾನೇ ಇಷ್ಟವಿರೋದಿಲ್ಲ ಹೇಳಿ..? ಒತ್ತಡ ನಿವಾರಣೆ ಮಾಡೋಕೆ ಇದಕ್ಕಿಂತ ಒಳ್ಳೆ ಆಯ್ಕೆ ಇನ್ನೊಂದು ಇರಲಿಕ್ಕಿಲ್ಲ. ಆದರೆ ಈ ವಾಯುವಿಹಾರ ನಿಮ್ಮ Read more…

ಅಚ್ಚರಿಗೆ ಕಾರಣವಾಗಿದೆ ಕಡಲ ತೀರದಲ್ಲಿ ಪತ್ತೆಯಾದ ಲೋಹದ ವಸ್ತು

ಲಂಡನ್: ಲಂಡನ್ ಹಾರ್ಬರ್ ಎಂಬ ದ್ವೀಪದ ಕಡಲ ತೀರದಲ್ಲಿ ಲೋಹದ ಬಾಲ್ ಒಂದು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಬ್ರಿಟಿಷ್ ಮಹಿಳೆ ಮೆನನ್ ಕ್ಲರ್ಕ್ ಎಂಬುವವರು ತಮ್ಮ ಕುಟುಂಬದ ಜತೆ Read more…

ಡ್ರೋಣ್​ನಲ್ಲಿ ಸುಂದರ ವಿಡಿಯೋ ರೆಕಾರ್ಡ್ ಮಾಡಿದ ಹದ್ದು…!

ಡ್ರೋಣ್​ ಕ್ಯಾಮರಾವನ್ನ ಹಿಡಿದುಕೊಂಡ ಹದ್ದೊಂದು ಆಕಾಶದೆಲ್ಲೆಡೆ ಹಾರಾಟ ನಡೆಸಿದ್ದು ಡ್ರೋಣ್​ ಕ್ಯಾಮರಾದಲ್ಲಿ ಪಕ್ಷಿ ಹಾರಾಡಿದ ಸ್ಥಳಗಳು ಚಿತ್ರೀಕರಣಗೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 37 ಸೆಕೆಂಡ್ನ Read more…

4 ವರ್ಷದ ಬಾಲಕಿ ಕಣ್ಣಿಗೆ ಬಿತ್ತು ಡೈನೋಸಾರ್ ಹೆಜ್ಜೆ ಗುರುತು

ಭೂಮಿಯ ಇತಿಹಾಸದ ಅಧ್ಯಯನದಲ್ಲಿ ಡೈನೋಸಾರ್‌ ಗಳ ಪಳೆಯುಳಿಕೆಗಳ ಅಧ್ಯಯನ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ವರ್ಷವೂ ಸಹ ಜಗತ್ತಿನ ವಿವಿಧ ಭಾಗಗಳಲ್ಲಿ ಡೈನೋಸಾರ್ ‌ಗಳ ಪಳೆಯುಳಿಕೆಗಳನ್ನು ತಜ್ಞರು Read more…

ಹಾಟ್‌ ಫೋಟೋ ಹಂಚಿಕೊಂಡ ಇಶಾ ಗುಪ್ತಾ

ಎಲ್ಲಾ ಬಾಲಿವುಡ್ ನಟಿಮಣಿಯರಂತೆ ಇಶಾ ಗುಪ್ತಾಗೂ ಸೋಷಿಯಲ್ ಮೀಡಿಯಾ ಫಾಲೋಯಿಂಗ್ ದೊಡ್ಡದಾಗಿಯೇ ಇದೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುವ ಇಶಾ, ಫ್ಯಾನ್ಸ್‌ ಜೊತೆಗೆ ಟಚ್‌ನಲ್ಲಿ ಇರುತ್ತಾರೆ. Read more…

ಸ್ನೇಹಿತೆಯರ ಜೊತೆ ಗೋವಾ ಬೀಚ್‌ ನಲ್ಲಿ ರಶ್ಮಿಕಾ ಮಂದಣ್ಣ

ಈ ಚಳಿಗಾಲದ ರಜೆಯ ದಿನಗಳಲ್ಲಿ ಸಮುದ್ರ ತೀರದಲ್ಲಿ ಕುಳಿತು, ಸೂರ್ಯನ ಬಿಸಿಲಿಗೆ ಮೈಯೊಡ್ಡಲು ಯಾರು ತಾನೆ ಬೇಡ ಎನ್ನುತ್ತಾರೆ ? ನಟಿ ರಶ್ಮಿಕಾ ಮಂದಣ್ಣ ತನ್ನ ಹುಡುಗಿಯರ ಪಡೆಯೊಂದಿಗೆ Read more…

ಮ್ಯಾರಥಾನ್‌ ನಲ್ಲಿ ವಿಕಲಚೇತನ ವ್ಯಕ್ತಿ ವಿಶಿಷ್ಟ ಸಾಧನೆ..!

ವಿಕಲಚೇತನ ವ್ಯಕ್ತಿಯೊಬ್ಬರು ಎಕ್ಸೊಸ್ಕೆಲೆಟನ್​ ಸಹಾಯದಿಂದ ಮೊಟ್ಟ ಮೊದಲ ಬಾರಿಗೆ ಬೀಚ್​ನಲ್ಲಿ ಮಕ್ಕಳೊಂದಿಗೆ ನಡೆದಾಡಿದ್ದು ಈ ಹೃದಯ ಸ್ಪರ್ಶಿ ಘಟನೆ ಕಂಡು ನೆಟ್ಟಿಗರ ಮನ ತುಂಬಿ ಬಂದಿದೆ. ಮೆದುಳಿನ ಗಡ್ಡೆ Read more…

ಪ್ರವಾಸಿಗರ ಸ್ವರ್ಗ ಗೋವಾ…!

ಪೋರ್ಚ್ ಗೀಸರ ವಶದಲ್ಲಿದ್ದ ಗೋವಾ 1961 ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಗೋವಾ ಅತ್ಯುತ್ತಮ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ. ವಿದೇಶಿ ಪ್ರವಾಸಿಗರು ಗೋವಾದ ಸೌಂದರ್ಯಕ್ಕೆ ಮಾರು Read more…

ಕೈ ಬೀಸಿ ಕರೆಯುವ ಕಾರವಾರ ಕಡಲ ತೀರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ಬೀಚ್ ಸೌಂದರ್ಯ

ಮೆಕ್ಸಿಕೋದ ದ್ವೀಪವೊಂದರ ಮೇಲೆ ಹಾರಾಟ ನಡೆಸಿದ ಡ್ರೋಣ್​ ಕ್ಯಾಮರಾದ ಕಣ್ಣಿಗೆ ಕುಳಿಯೊಳಗೆ ಇದ್ದ ಸುಂದರ ಸಮುದ್ರವೊಂದು ಕಂಡಿದೆ. ಫೋಟೋಗ್ರಾಫರ್​ ಟರಾಸಿಯೋ ಸೌರೇಜ್​ ಅವರು ಮೆಕ್ಸಿಕೋದ ಮೆರಿಯಟಾಸ್​ ದ್ವೀಪದ ಮೇಲೆ Read more…

ಬಾಯ್‌ ಫ್ರೆಂಡ್ ಜೊತೆ ಮಾಲ್ಡೀವ್ಸ್ ‌ನಲ್ಲಿ ತಾಪ್ಸಿ

ಬಾಲಿವುಡ್ ನಟಿ ತಾಪ್ಸಿ ಪನ್ನ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಮಥಿಯಾಸ್ ಬೋ ಕೋವಿಡ್-19 ಲಾಕ್‌ಡೌನ್‌ ಬೋರ್‌ ಕಳೆಯಲು ಮಾಲ್ಡೀವ್ಸ್‌ಗೆ ಹೋಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಸಮುದ್ರದ Read more…

ನೋರಾ ಫತೇಹಿ ಬೀಚ್ ಡಾನ್ಸ್ ಗೆ ನೆಟ್ಟಿಗರು ಫಿದಾ

ಪ್ರಸಿದ್ಧ ಮೊರಾಕ್ಕೊ ನಟಿ ನೋರಾ ಫತೇಹಿ ಬೀಚ್ ಡಾನ್ಸ್ ನೆಟ್ಟಿಗರ ಮನ ಕದ್ದಿದೆ.‌ ಪೆಪ್ಪಿ ದಿರಿಸಿನಲ್ಲಿ ಆಕೆ ಕೇಶ‌ ವಿನ್ಯಾಸಕಾರ ಹಾಗೂ ನಟ ಮಾರ್ಸ್ ಅವರ ಜೊತೆ ನೃತ್ಯ Read more…

ಕಡಲತೀರದಲ್ಲಿ ವಾಕಿಂಗ್‌ ಹೋದವನ ಕಣ್ಣಿಗೆ ಬಿತ್ತು ಮಿದುಳು

ನ್ಯೂಯಾರ್ಕ್: ಸಮುದ್ರ ತೀರದಲ್ಲಿ ಕಪ್ಪೆ ಚಿಪ್ಪು, ಹವಳಗಳು ಸಿಕ್ಕಬಹುದು. ಆದರೆ, ಬೆಳಗಿ‌ನ ವಾಕಿಂಗ್ ಗೆ ಹೋದ ವ್ಯಕ್ತಿಯೊಬ್ಬನಿಗೆ ಸುರುಳಿ ಸುರುಳಿಯಾಗಿದ್ದ ಮಿದುಳು ಸಿಕ್ಕಿಬಿಟ್ಟಿತ್ತು. ಇದನ್ನು ನೋಡಿ ಆತ ಬೆಚ್ಚಿ Read more…

ಬೀಚ್‌ ಸಮೀಪದಲ್ಲೇ ಶಾರ್ಕ್‌ ಕಂಡು ಬೆಚ್ಚಿಬಿದ್ದ ಜನ

ಸಮುದ್ರದಲ್ಲಿ ತಿಮಿಂಗಲ ನೋಡುವುದು ಸಾಮಾನ್ಯ. ಅದನ್ನು ನೋಡಿದಾಗ ಅನೇಕರಿಗೆ ಖುಷಿಯೊಂದಿಗೆ ಅಚ್ಚರಿಯಾಗುತ್ತದೆ. ಆದರೆ ಅದೇ ತಿಮಿಂಗಲ ನೀವಿರುವ ಬೀಚ್‌ನ ದಂಡೆಯ ಬಳಿಯೇ ಬಂದರೆ ಏನಾಗುವುದಿಲ್ಲ? ಹೌದು, ನಾವು ಹೇಳುತ್ತಿರುವುದೇನು Read more…

ಬೀಚ್ ಗೆ ಬಂದ ದಂಪತಿ: ಪತ್ನಿ ಎದುರಲ್ಲೇ ನಡೆದಿದೆ ನಡೆಯಬಾರದ ಘಟನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಕಡಲ ತೀರದಲ್ಲಿ ಪತ್ನಿಯ ಕಣ್ಣೆದುರಲ್ಲೇ ಪತಿ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅವರ್ಸಾ ನಿವಾಸಿ ಅರವಿಂದ ಶೆಣೈ(45) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...