alex Certify bath | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ನಾನʼ ಮಾಡುವುದರಿಂದ ಸಿಗುತ್ತೆ ಆಧ್ಯಾತ್ಮಿಕ ಲಾಭ…..!

ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. Read more…

ಬೇಸಿಗೆಯಲ್ಲಿ ಕಾಡುವ ದೇಹ ದುರ್ವಾಸನೆಗೆ ಇಲ್ಲಿದೆ ʼಪರಿಹಾರʼ

ಬಿಸಿಲಿನ ತಾಪಕ್ಕೆ ಮೈ ಬೆವರುವುದು ಸಾಮಾನ್ಯ. ಕೆಲವರ ಬೆವರು ದುರ್ಗಂಧ ಬೀರುತ್ತಿರುತ್ತದೆ. ಇದಕ್ಕೂ ಮದ್ದಿದೆ. ಅತಿಯಾಗಿ ಬೆವರುವುದರಿಂದ ಬಟ್ಟೆ ಒದ್ದೆಯಾಗಿ ಕಿರಿಕಿರಿ ಆಗಬಹುದು, ಇನ್ನು ಕೆಲವೊಮ್ಮೆ ಬೆವರಿನ ಕೆಟ್ಟ Read more…

ಇಂತಹ ಕೆಲಸ ಮಾಡಿದ ಮೇಲೆ ಅಪ್ಪಿತಪ್ಪಿಯೂ ʼದೇವರ ಪೂಜೆʼ ಮಾಡಬೇಡಿ

ದೇವರನ್ನು ಶೃದ್ಧಾ-ಭಕ್ತಿಯಿಂದ ಪೂಜಿಸಬೇಕು. ಯಾವುದೇ ಅಪೇಕ್ಷೆಗಳಿಲ್ಲದೇ ದೇವರನ್ನು ಪೂಜಿಸಿದರೆ ಅಂತವರಿಗೆ ದೇವರು ಬೇಗ ಒಲಿಯುತ್ತಾನೆ ಎಂದು ಹೇಳುತ್ತಾರೆ. ದೇವರ ಪೂಜೆ ಮಾಡುವವರು ಶುದ್ಧವಾಗಿರಬೇಕು. ಪ್ರತಿಯೊಬ್ಬರು ದೇವರ ಪೂಜೆ ಮಾಡುವಾಗ Read more…

ಅಲರ್ಜಿಯಿಂದ ಪಾರಾಗಲು ಅನುಸರಿಸಿ ಈ ʼಉಪಾಯʼ

ಮಕ್ಕಳ ತ್ವಚೆ ಬಹಳ ಕೋಮಲವಾಗಿರುವುದರಿಂದ ಧೂಳು, ಇನ್ನಿತರ ಕಾರಣಗಳಿಂದ ಬಹಳ ಬೇಗ ಅರ್ಲಜಿಯಾಗುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಲು ಈ ಟಿಪ್ ಫಾಲೋ ಮಾಡಿ. ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವ Read more…

ʼಎಳ್ಳೆಣ್ಣೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ದೇಹದ ದುರ್ಗಂಧಕ್ಕೆ ಇಲ್ಲಿದೆ ‘ಪರಿಹಾರ’

ಬೇಸಿಗೆಯಲ್ಲಿ ವಿಪರೀತ ಬೆವರು ಮೈ ಅಕ್ಕಪಕ್ಕದವರಿಗೆ ವಾಸನೆ ಬರುವಷ್ಟು ಭೀಕರವಾಗಿರುತ್ತದೆ. ಶಾಲೆಗೆ ತೆರಳುವ ಮಕ್ಕಳ ಮೈಯಂತೂ ಸಂಜೆ ವೇಳೆಗೆ ದುರ್ನಾತ ಬೀರುತ್ತದೆ. ಕಚೇರಿಗೆ ತೆರಳುವವರು ಆಫೀಸಿನಲ್ಲಿ ಮುಜುಗರ ಎದುರಿಸುವ Read more…

ಕೂದಲಿಗೆ ಎಣ್ಣೆ ಹಚ್ಚಿದಾಗ ಈ ವಿಷಯ ನೆನಪಿನಲ್ಲಿಡಿ

ತಲೆಗೆ ಎಣ್ಣೆ ಹಚ್ಚಿದ ನಂತರ ಹೆಚ್ಚು ಕೂದಲು ಉದುರುತ್ತದೆ ಎಂದು ಬಹುತೇಕರು ಹೇಳಿರುವುದನ್ನು ಕೇಳಿರುತ್ತೀರಿ. ಇದು ಏಕೆಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬೇಕಲ್ಲವೇ?. ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಸೊಂಪಾಗಿ Read more…

‘ಸ್ನಾನ’ ಮಾಡುವಾಗ ಇದೊಂದು ಮಂತ್ರ ಹೇಳಿದ್ರೆ ದೂರವಾಗುತ್ತೆ ಎಲ್ಲ ಕಷ್ಟ

ಸ್ನಾನ ಮಾಡುವುದ್ರಿಂದ ದೇಹದ ಕೊಳೆ ಮಾತ್ರ ಹೋಗುವುದಿಲ್ಲ. ಮನಸ್ಸಿನ ನೋವು, ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸ್ನಾನ ಮಾಡುವಾಗ ದೇವರ ನಾಮವನ್ನು ಜಪಿಸಬೇಕು ಎನ್ನಲಾಗುತ್ತದೆ. ಸ್ನಾನ ಮಾಡುವ Read more…

ಮಹಿಳೆ ಸ್ನಾನ ಮಾಡುವಾಗ ಕದ್ದು ನೋಡಿದ ಯುವಕನಿಂದ ಘೋರ ಕೃತ್ಯ

ಶಿವಮೊಗ್ಗ: ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡುತ್ತಿದ್ದ ಯುವಕ ಸ್ನೇಹಿತನೊಂದಿಗೆ ಸೇರಿ ಮಹಿಳೆ ಮಗನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಶಿವಮೊಗ್ಗದ Read more…

ʼಸ್ನಾನʼ ಮಾಡುವ ರೀತಿ ಮೇಲೂ ಅವಲಂಬಿಸಿದೆಯಂತೆ ಆಯುಷ್ಯ….!

ನಿಮ್ಮ ದೇಹದ ಮೇಲೆ ಟಬ್ ಸ್ನಾನದ ಪರಿಣಾಮಗಳು ವ್ಯಾಯಾಮದಂತೆಯೇ ಇರುತ್ತದೆ ಎಂದು ಜಪಾನೀ ಸಂಶೋಧನೆಯೊಂದು ತೋರುತ್ತಿದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಹೆಚ್ಚು ಟಬ್ ಸ್ನಾನ ಮಾಡದ ಜನರಿಗೆ Read more…

ಹೇನಿನ ಉಪಟಳದಿಂದ ಮುಕ್ತಿ ಬೇಕಾ…..? ಹಾಗಾದ್ರೆ ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ Read more…

ಬೆಳಗ್ಗೆ ಏಳುತ್ತಿದ್ದಂತೆ ಈ ಮಂತ್ರ ಜಪಿಸಿದ್ರೆ ದೂರವಾಗುತ್ತೆ ಗ್ರಹ ದೋಷ

ಜಾತಕದಲ್ಲಿ ಒಂಭತ್ತು ಗ್ರಹಗಳಲ್ಲಿ ಯಾವುದೇ ಗ್ರಹ ದೋಷವಿದ್ದರೂ ದೇವಾನುದೇವತೆಗಳ ಕೃಪೆ ಸಿಗೋದು ಕಷ್ಟ. ಇದ್ರಿಂದ ಕೆಲಸದಲ್ಲಿ ಅಸಫಲತೆ ಪ್ರಾಪ್ತಿಯಾಗುತ್ತದೆ. ಅದೃಷ್ಟ ಒಲಿಯುವುದಿಲ್ಲ. ಗ್ರಹ ದೋಷ ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯ Read more…

ಚಳಿಗಾಲದಲ್ಲಿ ತಣ್ಣೀರಿನ ಸ್ನಾನದಿಂದ ಇದೆ ಈ ಪ್ರಯೋಜನ

ಚಳಿಗಾಲದಲ್ಲಿ ಎಲ್ಲವೂ ಬೆಚ್ಚಗಿರಬೇಕು. ಬಿಸಿ ಬಿಸಿ ಟೀ, ಬಿಸಿ ಬಿಸಿ ಆಹಾರ, ಬಿಸಿ ನೀರು ಸೇವನೆಗೆ ಎಲ್ಲರೂ ಆದ್ಯತೆ ನೀಡ್ತಾರೆ. ಹಾಗೆಯೇ ಬಿಸಿ ನೀರಿನ ಸ್ನಾನ ಇಷ್ಟಪಡ್ತಾರೆ. ತಣ್ಣನೆ Read more…

ಅತಿ ಬಿಸಿ ನೀರಿನ ಸ್ನಾನ ಚರ್ಮದ ಆರೋಗ್ಯಕ್ಕೆ ಹಾನಿಕರ

ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುತ್ತದೆ. ಬೂದಿ ಬೂದಿಯಾದಂತೆ ಅನಿಸುತ್ತದೆ. ಬೆಳಗ್ಗೆ Read more…

‘ಧನುರ್ಮಾಸ’ದಲ್ಲಿ ಸ್ನಾನ ಮಾಡುವ ನೀರಿಗೆ ಇದನ್ನು ಬೆರೆಸಿದರೆ ಸಿಗುತ್ತೆ ದೈವಬಲ

ಡಿ16ರಿಂದ ಧನುರ್ಮಾಸ ಪ್ರಾರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ವಿಷ್ಣುವಿನ ಅನುಗ್ರಹ ಪಡೆದರೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಜೀವನ ನಿಮ್ಮದಾಗುತ್ತದೆ. ಹಾಗಾಗಿ ವಿಷ್ಣುವಿನ ಅನುಗ್ರಹ Read more…

ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ನಿಮಗೆ ತಿಳಿದಿರಲಿ ಈ ವಿಷಯ

ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು ಸತ್ತ ಚರ್ಮವನ್ನು ನಿವಾರಿಸಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದರೆ ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ Read more…

ನೀಳ ಕೂದಲಿಗಾಗಿ ಇಲ್ಲಿದೆ ‌ಹೇರ್ ಪ್ಯಾಕ್ ಟಿಪ್ಸ್

ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೂದಲ ಬೆಳವಣಿಗೆ ಮಾಡಿಕೊಳ್ಳುವುದು ಹೇಗೆಂದು ನೋಡೋಣ….. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ Read more…

ಪ್ರತಿ ದಿನ ಸ್ನಾನ ಮಾಡುವವರು ಓದಿ ಈ ಸುದ್ದಿ….!

ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು Read more…

ಒತ್ತಡ ಕಡಿಮೆ ಮಾಡಲು ಬೆಸ್ಟ್ ಸಾಲ್ಟ್ ವಾಟರ್ ಬಾತ್

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಬೇಕೇಬೇಕು. ಉಪ್ಪು ಆಹಾರಕ್ಕೊಂದೆ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು.‌ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು Read more…

ಚಳಿಗಾಲದಲ್ಲಿ ಮಾಡಬೇಡಿ ಈ ತಪ್ಪು

ಚಳಿಗಾಲ ಇನ್ನೇನು ಆರಂಭವಾಗಲಿದೆ. ಚಳಿಗಾಲ ಬಂತೆಂದರೆ ಬೆಚ್ಚಗಿನ ನೀರಿನ ಸ್ನಾನ, ಬೆಚ್ಚನೆಯ ಹೊದಿಕೆ, ಬಿಸಿ ಬಿಸಿ ಟೀ ಇಂತವುಗಳೇ ನೆನಪಿಗೆ ಬರುತ್ತವೆ. ಆದರೆ ಅತಿಯಾದ ಬಿಸಿ ಕೂಡ ನಮ್ಮ Read more…

ಶಾಕಿಂಗ್​: ಟವೆಲ್​ ನೀಡಲು ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ..!

ಸ್ನಾನ ಮಾಡಿದ ಬಳಿಕ ಪತ್ನಿ ಟವಲ್​ ಕೊಡಲು ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಪತಿಯು ಪತ್ನಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆಯು ಮಧ್ಯಪ್ರದೇಶದ ಬಾಲಾಘಾಟ್​ ಜಿಲ್ಲೆಯಲ್ಲಿ ಸಂಭವಿಸಿದೆ. ಕಿರ್ನಾಪುರ ಪೊಲೀಸ್​ Read more…

ಸೊಂಪಾದ ತಲೆಗೂದಲು ಬೆಳೆಯಲು ಇಲ್ಲಿದೆ ಸುಲಭ ಟಿಪ್ಸ್

ಕೂದಲಿಗೆ ಎಣ್ಣೆ ಹಚ್ಚುವುದೆಂದರೆ ನಿಮಗೆ ಉದಾಸೀನವೇ, ಎಣ್ಣೆ ಹಾಕಿದರೆ ತಲೆನೋವು, ತಲೆಭಾರ ಎನ್ನುತ್ತೀರೇ…? ಈ ತಪ್ಪು ಕಲ್ಪನೆ ಬಿಟ್ಟು ಅರೋಗ್ಯದ ದೃಷ್ಟಿಯಿಂದ ಯೋಚಿಸಿ. ಉಗುರು ಬೆಚ್ಚಗಿನ ಬಿಸಿಯ ಎಣ್ಣೆಯಲ್ಲಿ Read more…

ಪ್ರತಿ ದಿನ ಸ್ನಾನ ಮಾಡುವುದರಿಂದಾಗುವ ನಷ್ಟವೇನು ಗೊತ್ತಾ….?

ಪ್ರತಿ ದಿನ ಸ್ನಾನ ಮಾಡದೆ ಹೋದ್ರೆ ಮನಸ್ಸಿಗೆ ಸಮಾಧಾನ ಇರೋದಿಲ್ಲ. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಪ್ರತಿ ದಿನ ಸ್ನಾನ ಮಾಡಿದ್ರೆ ಮನಸ್ಸು ಉಲ್ಲಾಸಿತಗೊಳ್ಳುವ ಜೊತೆಗೆ Read more…

ಬೆಳಗಿನ ಈ ಸಮಯದಲ್ಲಿ ‘ಸ್ನಾನ’ ಮಾಡಬೇಡಿ

ಬೇಗ ಏಳು – ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದ್ರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲು ಸ್ನಾನ Read more…

SHOCKING: ಸದ್ದಿಲ್ಲದೇ ಸ್ನಾನದ ದೃಶ್ಯ ಸೆರೆ ಹಿಡಿದ ಚಾಲಕ, ಮಹಿಳಾ ಪೊಲೀಸ್ ಅಧಿಕಾರಿ ದೂರು

ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಾಹನ ಚಾಲಕನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಸ್ನಾನದ ದೃಶ್ಯಗಳನ್ನು ಸೆರೆಹಿಡಿದು 5 ಲಕ್ಷ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಮಹಿಳಾ ಪೊಲೀಸ್ Read more…

ರಾಜ-ರಾಣಿಯರಂತೆ ಹಾಲಿನ ಸ್ನಾನ ಮಾಡಿನೋಡಿ

ಪ್ರತಿ ದಿನ ಸ್ನಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಸ್ನಾನ, ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ, ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾಜರು ಮತ್ತು ರಾಣಿಯರು ಹಾಲಿನಿಂದ ಸ್ನಾನ ಮಾಡ್ತಿದ್ದರಂತೆ.ಅವರಂತೆ ನೀವು ಕೂಡ ಹಾಲಿನ Read more…

ಸೋಪ್ ಖರೀದಿಸುವಾಗ ಎಚ್ಚರ…! ಸ್ನಾನ ಮಾಡ್ತಿದ್ದಾಗ ಬಾಲಕನ ಮುಖಕ್ಕೆ ಹತ್ತಿಕೊಳ್ತು ಬೆಂಕಿ…..!

ಯಾವಾಗ್ಲೂ ವಸ್ತುಗಳ ಬೆಲೆ ನೋಡಬಾರದು, ಗುಣಮಟ್ಟ ನೋಡಿ ಖರೀದಿ ಮಾಡಬೇಕು. ಹೆಚ್ಚು ಬೆಲೆಯಿರುವ ವಸ್ತುಗಳು ಹೆಚ್ಚು ಗುಣಮಟ್ಟ ಹೊಂದಿವೆ ಎನ್ನಲೂ ಸಾಧ್ಯವಿಲ್ಲ.  ಹಾಗಾಗಿ ಪ್ರತಿಯೊಂದು ವಸ್ತುಗಳ ಖರೀದಿ ಮೊದಲು Read more…

ಸೌಂದರ್ಯ ವೃದ್ಧಿಗೆ ಬಳಸಿ ಗುಲಾಬಿ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ಕೂದಲು ನಯವಾಗಲು ಇಲ್ಲಿದೆ ಟಿಪ್ಸ್

ತಲೆಗೂದಲು ತುಂಬಾ ನಯವಾಗಿರಬೇಕು, ಹೀರೋಯಿನ್ ಗಳ ಹಾಗೆ ಸಾಫ್ಟ್ ಮತ್ತು ಸಿಲ್ಕ್ ಆಗಿರಬೇಕು ಎಂಬುದು ಬಹುತೇಕರ ಬಯಕೆಯಾಗಿರುತ್ತದೆ. ಅದಕ್ಕೆ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ Read more…

‘ವ್ಯಾಕ್ಸಿಂಗ್’ ಮಾಡಿಸುವವರಿಗೆ ಇಲ್ಲಿದೆ ಟಿಪ್ಸ್

ಯಾವುದೇ ಕಾರ್ಯಕ್ರಮವಿರಲಿ ವ್ಯಾಕ್ಸಿಂಗ್ ಗಾಗಿ ಪ್ರತಿಯೊಬ್ಬರೂ ಬ್ಯೂಟಿಪಾರ್ಲರ್ ಕದ ತಟ್ಟಿಯೇ ತಟ್ಟುತ್ತಾರೆ. ಆ ಬಳಿಕ ಚರ್ಮದಲ್ಲಿ ಮೂಡುವ ದದ್ದುಗಳ ಬಗ್ಗೆ ತಲೆ ಕೆಡಿಸಿಕೊಂಡೂ ಇರುತ್ತಾರೆ. ಅದನ್ನು ತಡೆಯಲು ಸರಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...