alex Certify Apple | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ವಸತಿ ಶಾಲೆಯಲ್ಲಿ ದುರ್ಗಾ ಪೂಜೆಗೆ ಇಟ್ಟಿದ್ದ ಸೇಬು ತಿಂದ 6 ವರ್ಷದ ಬಾಲಕನ ಹೊಡೆದು ಕೊಂದ್ರು

ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಶಾಲೆಯಲ್ಲಿ ಪೂಜೆಯ ವೇಳೆ ದುರ್ಗಾ ದೇವಿಗೆ ಅರ್ಪಿಸಲು ಇಟ್ಟಿದ್ದ ಸೇಬನ್ನು ಎತ್ತಿಕೊಂಡು ತಿಂದಿದ್ದಕ್ಕಾಗಿ ಆರು ವರ್ಷದ ವಿದ್ಯಾರ್ಥಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು Read more…

ರುಚಿ ರುಚಿ ಸೀತಾಫಲ ಸೇವಿಸಿ ʼಆರೋಗ್ಯʼ ಕಾಪಾಡಿಕೊಳ್ಳಿ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಕೂಡ ಬಹಳ ರುಚಿಕರ ಹಣ್ಣು. ಸೀತಾಫಲ, ರುಚಿ ಜೊತೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಸೀತಾಫಲದಲ್ಲಿ Read more…

ಭಾರತದಲ್ಲಿ ಐಫೋನ್​ ತಯಾರಿಸಲಿದೆಯಾ ಟಾಟಾ ಗ್ರೂಪ್ ​? ಈ ಕುತೂಹಲಕ್ಕೆ ಶೀಘ್ರದಲ್ಲೇ ಬೀಳಲಿದೆ ತೆರೆ

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಮುಂದಿನ ಎರಡು ತಿಂಗಳೊಳಗೆ ಭಾರತದಲ್ಲಿ ಐಫೋನ್ ​14 ಅನ್ನು ತಯಾರಿಸಲು ಉದ್ದೇಶಿಸಿದೆ. ವಿಶ್ವಾದ್ಯಂತ ಐಫೋನ್​ಗಳ ಪ್ರೈಮರಿ ಪ್ರೊಡ್ಯೂಸರ್​ ಚೈನಾ ಎನಿಸಿಕೊಂಡಿದೆ. ಇದೀಗ ಚೈನಾದ Read more…

BIG NEWS: ಭಾರತದಲ್ಲಿ ಐಫೋನ್ ಉತ್ಪಾದನೆಗೆ ಮುಂದಾದ ‘ಆಪಲ್’

ಆಪಲ್ ಕಂಪನಿಯ ಐಫೋನ್ ದುಬಾರಿ ಮೊಬೈಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಐಫೋನ್ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಭಾರತದಲ್ಲಿಯೇ ಐ ಫೋನ್ ಉತ್ಪಾದನೆ ಮಾಡಲು ಆಪಲ್ ನಿರ್ಧರಿಸಿದ್ದು, Read more…

BIG NEWS: ಕಚೇರಿಗೆ ಬರಲು ಕರೆ ನೀಡುತ್ತಿದ್ದಂತೆ ಪ್ರತಿಭಟನೆಗೆ ಮುಂದಾದ ‘ಆಪಲ್’ ಉದ್ಯೋಗಿಗಳು

ಕಳೆದ ಎರಡು ವರ್ಷಗಳಿಂದ ವಿಶ್ವವನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ ಮಹಾಮಾರಿ ಈಗ ತಹಬದಿಗೆ ಬಂದಿದೆ. ಹೀಗಾಗಿ ಬಹುತೇಕ ಎಲ್ಲವೂ ಕೊರೊನಾ ಪೂರ್ವದ ಸಹಜ ಸ್ಥಿತಿಗೆ ಮರಳಿದೆ. ಆದರೆ ಐಟಿ Read more…

ಚೀನಾ ಮೊಬೈಲ್ ಕಂಪನಿಗಳಿಗೆ ಬಿಗ್ ಶಾಕ್; ಅಗ್ಗದ ಸ್ಮಾರ್ಟ್ ಫೋನ್ ಮಾರಾಟ ನಿಯಂತ್ರಣಕ್ಕೆ ಕೇಂದ್ರದ ಚಿಂತನೆ

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳದ್ದೇ ದೊಡ್ಡ ಪ್ರಾಬಲ್ಯ. ಶಿಯೊಮಿ, ರಿಯಲ್ ಮಿ, ಒಪ್ಪೋ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಅಗ್ಗದ ಬೆಲೆಗೆ ಲಭ್ಯವಿರುವ ಕಾರಣ ಗ್ರಾಹಕರು Read more…

ಮಾನವೀಯತೆ ದರ್ಶನ ಮಾಡಿಸಿದ ಪ್ರಾಣಿಗಳು…! ಆಮೆಯೊಂದಿಗೆ ಸೇಬು ಹಂಚಿಕೊಂಡ ಚಿಂಪಾಂಜಿ

ಪ್ರಾಣಿಗಳು ಸಹಾನುಭೂತಿಯ ಜೀವಿಗಳು, ಪರಸ್ಪರ ಔದಾರ್ಯವನ್ನು ತೋರಿಸಲು ಹೆಸರುವಾಸಿಯಾಗಿದೆ. ಮಾತನಾಡಲು ಬಾರದೇ ಇರಬಹುದು, ಮೌಖಿಕ ಸಂವಹನದ ಕೊರತೆಯ ಹೊರತಾಗಿಯೂ ಹೇಗಾದರೂ ಪರಸ್ಪರ ಅರ್ಥಮಾಡಿಕೊಳ್ಳುತ್ತವೆ. ಮನುಷ್ಯರಂತೆ ಚಿಂಪಾಂಜಿಗಳು ಸೇರಿದಂತೆ ಅನೇಕ Read more…

ಇಲ್ಲಿದೆ ಆಪಲ್‌ ಹೊಸ ವಾಚ್‌ ಓಎಸ್ 9 ವಿಶೇಷತೆ

ಸ್ಯಾನ್ ಫ್ರಾನ್ಸಿಸ್ಕೋ: ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (ಡಬ್ಲ್ಯುಡಬ್ಲ್ಯುಡಿಸಿ) 2022 ರಲ್ಲಿ, ವಾಚ್‌ಓಎಸ್ 9 ಅನ್ನು ಪ್ರೀಲಾಂಚ್‌ ರೂಪದಲ್ಲಿ ಅನಾವರಣ ಮಾಡಿದೆ. ಇದು ಸುಧಾರಿತ ವರ್ಕ್‌ಔಟ್ ಅಪ್ಲಿಕೇಶನ್, ನಿದ್ರೆಯ ಹಂತಗಳು, Read more…

ʼವರ್ಕ್ ಫ್ರಮ್ ಹೋಂʼ ಸಾಕು ಅಂದಿದ್ದಕ್ಕೆ ಕೆಲಸವನ್ನೇ ತೊರೆಯಲು ಮುಂದಾಗಿದ್ದಾರೆ ಈ ಕಂಪನಿ ಉದ್ಯೋಗಿಗಳು

ಗ್ಯಾಜೆಟ್ ಕ್ಷೇತ್ರದ ದಿಗ್ಗಜ ಆಪಲ್ ಕಂಪನಿಯ ಈ ಒಂದು ತೀರ್ಮಾನದ ವಿರುದ್ಧ ಅದೇ ಕಂಪನಿ ಸಿಬ್ಬಂದಿ ಸಿಟ್ಟಿಗೆದ್ದಿದ್ದಾರೆ. ಒಂದಷ್ಟು ಮಂದಿಯಂತೂ ಕೆಲಸ ತೊರೆಯಲೂ ಸಿದ್ಧರಾಗಿದ್ದಾರೆ. ಇಂತಹ ಒಂದು ನಿರ್ಧಾರಕ್ಕೆ Read more…

ಬರ್ತಿದೆ ಆಪಲ್‌ನ ಬಣ್ಣ ಬದಲಾಯಿಸೋ ಐಫೋನ್, ಲಾಂಚ್‌ ಗೂ ಮೊದಲೇ ತುದಿಗಾಲಲ್ಲಿದ್ದಾರೆ ಮೊಬೈಲ್‌ ಪ್ರಿಯರು

ಐಫೋನ್‌ 14 ಬಗ್ಗೆ ಮೊಬೈಲ್‌ ಪ್ರಿಯರಲ್ಲಿ ಸಾಕಷ್ಟು ಕುತೂಹಲವಿದೆ. ಆಪಲ್‌ ಕಂಪನಿ ಅದರಲ್ಲಿ ಯಾವ್ಯಾವ ಹೊಸ ಟೆಕ್ನಾಲಜಿಗಳನ್ನು ಅಳವಡಿಸಬಹುದು ಅನ್ನೋದನ್ನು ನೋಡಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಐಫೋನ್‌ 14ಗೆ Read more…

ಈ ಹಣ್ಣುಗಳನ್ನು ತಿನ್ನಿ ಮಾರಕ ರೋಗದಿಂದ ದೂರವಿರಿ

  ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು Read more…

GOOD NEWS: ಸದ್ಯದಲ್ಲೇ ಸಿಗಲಿದೆ ʼಮೇಡ್‌ ಇನ್‌ ಇಂಡಿಯಾʼ ಐಫೋನ್‌ 13; ಚೆನ್ನೈನಲ್ಲಿ ಮೊಬೈಲ್‌ ತಯಾರಿಕೆ ಆರಂಭ  

ಆಪಲ್‌ ಕಂಪನಿ ಭಾರತದಲ್ಲಿ ಐಫೋನ್‌ 13 ಮೊಬೈಲ್‌ ನ ತಯಾರಿಕೆಯನ್ನು ಆರಂಭಿಸಿದೆ. ಈ ಮೂಲಕ ಉತ್ಪಾದನಾ ಶಕ್ತಿಯಾಗಿ ಹೊರಹೊಮ್ಮುವ ಭಾರತದ ಮಹದಾಸೆಗೆ ಮತ್ತಷ್ಟು ಬಲ ಬಂದಂತಾಗಿದೆ.  ಐಫೋನ್‌ 13ಗೆ Read more…

ಐ-ಫೋನ್‌ 14 ಫೀಚರ್‌ ಮಾಹಿತಿ ಸೋರಿಕೆ, ಹೊಸ ಫೋನಿನಲ್ಲಿ ಏನೆಲ್ಲಾ ಇರಲಿದೆ ವಿಶೇಷತೆ…?

ಮಾರುಕಟ್ಟೆಗೆ ಯಾವುದೇ ಕಂಪನಿಯ ಮೊಬೈಲ್‌ಗಳು ಬರಲಿ, ಎಷ್ಟೇ ಸೌಲಭ್ಯಗಳನ್ನು ನೀಡಲಿ, ಎಷ್ಟೇ ಕಡಿಮೆ ಬೆಲೆಗೆ ನೀಡಲಿ, ಆ್ಯಪಲ್‌ ಕಂಪನಿಯ ಐ-ಫೋನ್‌ಗಳು ಮಾತ್ರ ತನ್ನದೇ ಆದ ಗ್ರಾಹಕ ಬಳಗವನ್ನು ಹೊಂದಿವೆ. Read more…

BIG BREAKING: ರಷ್ಯಾದಲ್ಲಿ ತನ್ನ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಿದ ಆಪಲ್..​..!

ಟೆಕ್​ ದೈತ್ಯ ಆ್ಯಪಲ್​ ಕಂಪನಿಯು ರಷ್ಯಾದಲ್ಲಿ ತನ್ನ ಎಲ್ಲಾ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಉಕ್ರೇನ್​ನ ಮೇಲೆ ರಷ್ಯಾದ ದಾಳಿಯ ಬಳಿಕ ಮಾಸ್ಕೋಗೆ ಉಂಟಾದ ಬಹುದೊಡ್ಡ ನಷ್ಟಗಳಲ್ಲಿ Read more…

ನಿಮ್ಮ ಮುದ್ದಿನ ನಾಯಿಗೆ ಮಾರಕವಾಗಬಹುದು ಈ ಆಹಾರ…..!

ಹೆಚ್ಚಿನವರು ತಮ್ಮ ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದರೆ ನಿಮ್ಮ ಮುದ್ದಿನ ನಾಯಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು Read more…

‘ಮಧುಮೇಹ’ದವರಿಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಒಮ್ಮೆ ಶುಗರ್ ಬಂತೆಂದರೆ ಅವರು ತಮ್ಮ ಬಾಯಿಗೆ ಬೇಕೆನಿಸಿದ್ದನ್ನು ತಿನ್ನುವ ಹಾಗೇ ಇಲ್ಲ. ಎಲ್ಲದಕ್ಕೂ ನಿಯಂತ್ರಣ ಹೇರಬೇಕು. ಸಿಹಿ ತಿನಿಸುಗಳು, ಕೆಲವು ಹಣ್ಣುಗಳನ್ನು ಮುಟ್ಟುವ ಹಾಗೇ ಇಲ್ಲ. ಹಾಗಿದ್ದರೆ Read more…

ಇಲ್ಲಿದೆ ಸುಲಭವಾಗಿ ಆಪಲ್ ಸ್ಟ್ರೂಡೆಲ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : 6 ಮಾಗಿದ ಸೇಬು, ಅರ್ಧ ಕಪ್ ಚೆರ್ರಿ ಹಣ್ಣು – ಮಾರಿ ಬಿಸ್ಕೆಟ್ ಪುಡಿ – ಬೆಣ್ಣೆ – ತುಪ್ಪ, ಅರ್ಧ ಚಮಚ ದಾಲ್ಚಿನ್ನಿ Read more…

ದಂಗಾಗಿಸುವಂತಿದೆ ಆಪಲ್ ಸಿಇಓ ಟಿಮ್‌ ಕುಕ್‌ ಪಡೆಯುವ ವೇತನ

ತಂತ್ರಜ್ಞಾನ ಲೋಕದ ಸೂಪರ್‌ಪವರ್‌ ಆಪಲ್‌ನ ಬಾಸ್ ಟಿಮ್ ಕುಕ್‌‌ ಪಡೆಯುವ ವೇತನವು ಕಂಪನಿಯ ಸರಾಸರಿ ಉದ್ಯೋಗಿಯ 1,447 ಪಟ್ಟಿನಷ್ಟು ಇದೆ ಎಂದು ತಿಳಿದು ಬಂದಿದೆ. ಶೇರು ಮಾರುಕಟ್ಟೆಯಲ್ಲಿ ಉತ್ತಮ Read more…

ಒಂದು ಸೇಬು ಹಣ್ಣಿದ್ದರೆ ಸಾಕು ರುಚಿ ರುಚಿಯಾದ ಪಾಯಸ ರೆಡಿ

ಕೆಲವರಿಗೆ ಏನಾದರೂ ವಿಭಿನ್ನವಾದ ಸಿಹಿ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ವಿಭಿನ್ನ ರುಚಿ ಪಾಯಸ ಮಾಡಲು ಬಯಸುತ್ತಿದ್ದರೆ ಇದನ್ನು ಟ್ರೈ ಮಾಡಿ. ಪ್ರತಿ ಬಾರಿ ಒಂದೇ ರೀತಿ ಪಾಯಸ ತಿಂದು Read more…

$3 ಟ್ರಿಲಿಯನ್ ದಾಟಿದ ಆಪಲ್‌ ಮಾರುಕಟ್ಟೆ ಮೌಲ್ಯವೀಗ ಭಾರತದ ಜಿಡಿಪಿಗಿಂತ ದೊಡ್ಡದು…!

ತಂತ್ರಜ್ಞಾನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿರುವ ಆಪಲ್ ಇಂಕ್‌ನ ಮಾರುಕಟ್ಟೆ ಮೌಲ್ಯವು $3 ಲಕ್ಷ ಕೋಟಿ ಮಟ್ಟ ದಾಟಿದ್ದು, ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಹೊರತುಪಡಿಸಿ ಜಗತ್ತಿನ Read more…

ಆಯ್ದ ನೌಕರರಿಗೆ ‘ಬಂಪರ್’ ಕೊಡುಗೆ ನೀಡಿದೆ ಈ ಕಂಪನಿ

ಪ್ರತಿಭೆಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಆಪಲ್ ಇಂಕ್ ತನ್ನ ಕೆಲ ಇಂಜಿನಿಯರ್‌ಗಳಿಗೆ ಸ್ಟಾಕ್ ಬೋನಸ್‌ಗಳನ್ನು ಘೋಷಿಸಿದೆ. ವಿಶಿಷ್ಟವಾದ ಬೋಸನ್‌ ಘೋಷಣೆ ಮೂಲಕ ತನ್ನಲ್ಲಿರುವ ಕೌಶಲ್ಯವಂತ ಮಂದಿ ಮೆಟಾ ಪ್ಲಾಟ್‌ಫಾರಂಗಳಂಥ ತನ್ನ Read more…

ದಂಗಾಗಿಸುತ್ತೆ ಆಪಲ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸ

ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಸೌಲಭ್ಯವನ್ನು ನೀಡ್ತಿದೆ. Read more…

ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….?

ತನ್ನ ಫೋನ್‌ಗಳಿಗಿಂತಲೂ ಅಕ್ಸೆಸರಿಗಳಿಗೆ ಫಿಕ್ಸ್ ಮಾಡುವ ಫ್ಯಾನ್ಸಿ ಬೆಲೆಗಳಿಂದಾಗಿ ಜನರಿಂದ ಭಾರೀ ಟ್ರೋಲ್‌ ಗೆ ಗುರಿಯಾಗಿರುವ ಆಪಲ್ ಇದೀಗ ಇಂಥದ್ದೇ ಮತ್ತೊಂದು ಕೆಲಸ ಮಾಡಿದೆ. ತನ್ನ ಗ್ಯಾಜೆಟ್‌ಗಳಿಗೆ ಪಾಲಿಶ್ Read more…

ಒತ್ತಡ ನಿವಾರಿಸಿಕೊಳ್ಳಲು ಹೋಟೆಲ್‌ ಸಿಬ್ಬಂದಿ ಮುಂದೆ ವಿಚಿತ್ರ ಬೇಡಿಕೆಯಿಟ್ಟ ಗ್ರಾಹಕ…!

ಒಬ್ಬ ವ್ಯಕ್ತಿಯು ಅಸಾಮಾನ್ಯ ವಿನಂತಿಯನ್ನು ಮಾಡಿದಾಗ ಹೋಟೆಲ್‌ನ ಸಿಬ್ಬಂದಿ ಹೇಗೆ ನಿರಾಶೆಗೊಳಿಸಲಿಲ್ಲ ಎಂಬುದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಗ್ರಾಹಕನ ವಿಚಿತ್ರ ಬೇಡಿಕೆಯನ್ನು ಈಡೇರಿಸಿದ್ದಾರೆ. ಟಿಕ್‌ಟೋಕರ್ ಥಾಮಸ್ ಎಂಬುವವರು ಮೆಲ್ಬೋರ್ನ್‌ನಲ್ಲಿರುವ Read more…

ಇಲ್ಲಿದೆ ಸೇಬುಹಣ್ಣಿನ ಖೀರು ಮಾಡುವ ಸುಲಭ ವಿಧಾನ

ಪಾಯಸ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಹಬ್ಬ ಹರಿದಿನಗಳು ಬಂದಾಗಲೆಲ್ಲಾ ಪಾಯಸ ಮಾಡಿಕೊಂಡು ಸವಿಯುತ್ತಿರುತ್ತೇವೆ. ಒಮ್ಮೆ ಈ ಸೇಬುಹಣ್ಣಿನ ಪಾಯಸ ಮಾಡಿಕೊಂಡು ಸವಿದು ನೋಡಿ ಸಖತ್ ರುಚಿಯಾಗಿರುತ್ತದೆ. ಬೇಕಾಗುವ Read more…

500 ರೂ. ಗೆ ಐಫೋನ್‍ ನಕಲಿ ಬ್ಯಾಕ್ ಕೇಸ್ ಮಾರುತ್ತಿದ್ದವರು ಅರೆಸ್ಟ್

ಆ್ಯಪಲ್ ಕಂಪನಿಯ ಐಫೋನ್ ಇರಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿ ಬಹಳ ದಿನಗಳಾಗಿವೆ. ಅಷ್ಟೇ ದೊಡ್ಡ ಪ್ರತಿಷ್ಠೆ ಐಫೋನ್‍ಗಳಿಗೆ ಬ್ಯಾಕ್ ಕೇಸ್ ಹಾಕಿಸುವುದು. ಕಂಪನಿಯದ್ದೇ ಒರಿಜಿನಲ್ ಕೇಸ್‍ನ ಬೆಲೆ 4500 ರೂ. Read more…

12 ಸಾವಿರ ರೂ. ರಿಯಾಯಿತಿಯಲ್ಲಿ ಪಡೆಯಿರಿ ನಿಮ್ಮಿಷ್ಟದ ಆಪಲ್​ ಫೋನ್

ಐ ಫೋನ್​ ಖರೀದಿ ಮಾಡಬೇಕು ಎಂಬ ಯೋಚನೆಯಲ್ಲಿದ್ದೀರೇ..? ಹಾಗಾದ್ರೆ ಸ್ವಾತಂತ್ರ್ಯ ದಿನಾಚರಣೆಯಂದು ನೀವು ಈ ಆಸೆಯನ್ನು ಈಡೇರಿಸಿಕೊಳ್ಳಬಹುದಾಗಿದೆ. ವಿಜಯ್ ಸೇಲ್ಸ್ ಆಗಸ್ಟ್​ 15ರವರೆಗೆ ಆಪಲ್​​ ಡೇಸ್​ ಕ್ಯಾಂಪೇನ್​ ಸೇಲ್​ Read more…

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಅತೀ ಬೇಡಿಕೆಯ ಮೊಬೈಲ್​ ಕಂಪನಿ ಯಾವುದು ಗೊತ್ತಾ….?

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನವನ್ನ ಕಾಯ್ದುಕೊಳ್ಳುವಲ್ಲಿ ಚೀನಾ ಕಂಪನಿಗಳು ಎಂದಿಗೂ ವಿಫಲವಾಗೋದೇ ಇಲ್ಲ. 79 ಪ್ರತಿಶತ ಚೀನಾ ಮೊಬೈಲ್​ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಿವೆ. ಭಾರತದಲ್ಲಿ Read more…

ಆಪಲ್ ಹಿಂದಿಕ್ಕಿದ ಶಿಯೋಮಿ: ಸ್ಮಾರ್ಟ್‌ಫೋನ್ ಮಾರಾಟದಲ್ಲಿ 2ನೇ ಸ್ಥಾನಕ್ಕೆ ಜಿಗಿದ ಚೀನಾದ ಟೆಲಿಕಾಂ ದೈತ್ಯ

ಆಪಲ್ ಹಿಂದಿಕ್ಕಿರುವ ಚೀನಾದ ಟೆಲಿಕಾಂ ದಿಗ್ಗಜ ಶಿಯೋಮಿ ಜಗತ್ತಿನ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಉತ್ಪಾದಕನಾಗಿದೆ. ಚೀನಾದ ಮತ್ತೊಂದು ಟೆಲಿಕಾಂ ದಿಗ್ಗಜ ಹುವಾಯ್‌ ಹಿನ್ನಡೆಯ ಲಾಭ ಪಡೆದ ಶಿಯೋಮಿ Read more…

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...