alex Certify Apple | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

1973ರಲ್ಲಿ ಆಪಲ್‌ ಸಂಸ್ಥಾಪಕ‌ ಬರೆದಿದ್ದ ಉದ್ಯೋಗದ ಅರ್ಜಿ ಹರಾಜಿಗೆ

ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು 1973ರಲ್ಲಿ ತಮ್ಮ ಕೈಬರಹದಲ್ಲಿ ಬರೆದಿದ್ದ ಉದ್ಯೋಗದ ಅರ್ಜಿಯೊಂದನ್ನು ಹರಾಜಿಗೆ ಇಡಲಾಗುತ್ತಿದೆ. ಜಾಬ್ಸ್‌ ಈ ಅರ್ಜಿ ಮೂಲಕ ಯಾವ ಕೆಲಸ ಸೇರಲು Read more…

ಆಪಲ್​ ಸ್ಮಾರ್ಟ್​ ವಾಚ್​​ ನಿಂದ ತಿಳಿಯುತ್ತೆ ʼಕೊರೊನಾʼ ಮುನ್ಸೂಚನೆ

ಆರೋಗ್ಯದ ದೃಷ್ಟಿಯಿಂದ ಈಗೀಗ ಸ್ಮಾರ್ಟ್ ವಾಚ್​ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸ್ಮಾರ್ಟ್​ ವಾಚ್​ ಹೃದಯ ಬಡಿತ ಹಾಗೂ ನೀವು ದಿನಕ್ಕೆ ಎಷ್ಟು ಸಮಯ ನಡೆಯುತ್ತೀರಿ ಹೀಗೆ Read more…

ಥೈರಾಯ್ಡ್ ಸಮಸ್ಯೆ ಸುಧಾರಿಸುವ ತರಕಾರಿಗಳಿವು

ವಯಸ್ಸು 40 ದಾಟಿದ ಬಳಿಕ ಹೆಚ್ಚಾಗಿ ಕಾಣಿಸಿಕೊಳ್ಳುವ, ಕೆಲವೊಮ್ಮೆ ಎಳವೆಯಲ್ಲೇ ಕಾಡುವ ಸಮಸ್ಯೆಗಳಲ್ಲಿ ಥೈರಾಯ್ಡ್ ಕೂಡಾ ಒಂದು. ಇದು ಹಲವು ಅನಾರೋಗ್ಯದ ಲಕ್ಷಣಗಳನ್ನು ಹೊತ್ತೇ ಬರುತ್ತದೆ. ಈ ಕೆಲವು Read more…

39 ಸಾವಿರ ಚೀನಾ ಗೇಮ್ ಆ್ಯಪ್ ತೆಗೆದು ಹಾಕಿದ ಆ್ಯಪಲ್

ಹಾಂಕಾಂಗ್: ಪ್ರಸಿದ್ಧ ಕಂಪನಿ ಆ್ಯಪಲ್ ತನ್ನ ಮೊಬೈಲ್ ಸ್ಟೋರ್ ನಿಂದ 39 ಸಾವಿರ ಚೀನಾ ಗೇಮ್ ಆ್ಯಪ್ ಗಳನ್ನು ಗುರುವಾರ ತೆಗೆದುಹಾಕಿದೆ. ಮೊಬೈಲ್ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟು Read more…

ದಂಗಾಗಿಸುವಂತಿದೆ ಚಿನ್ನ ಲೇಪಿತ ಏರ್‌ಪಾಡ್‌ ಮ್ಯಾಕ್ಸ್‌ ಬೆಲೆ…!

ರಷ್ಯಾದ ಲಕ್ಸೂರಿ ಸರಕುಗಳ ಬ್ರಾಂಡ್ ಕಾವಿಯರ್‌ ಜನಪ್ರಿಯ ಗ್ಯಾಜೆಟ್‌ಗಳ ಲಕ್ಸೂರಿ ವರ್ಶನ್‌ಗಳನ್ನು ಸಿದ್ಧಪಡಿಸುವಲ್ಲಿ ಪ್ರಖ್ಯಾತಿ ಪಡೆದಿದೆ. ಇದೀಗ ಕಾವಿಯರ್‌ ಚಿನ್ನ ಲೇಪಿತ ಏರ್‌ಪಾಡ್‌ ಮ್ಯಾಕ್ಸ್‌ಗಳನ್ನು ಸಿದ್ಧಪಡಿಸಿದ್ದು, ಇದರ ಬೆಲೆ Read more…

ಆಪಲ್ ಬಳಿಕ ಶಿಯೋಮಿ ಕೂಡಾ ಮೊಬೈಲ್ ಜೊತೆಗೆ ಕೊಡಲ್ಲ ಚಾರ್ಜರ್‌…!

ಬಹಳಷ್ಟು ಬಾರಿ ಆಪಲ್‌ ಕಂಪನಿಯ ಉತ್ಪನ್ನಗಳ ಅನುಕರಣೆ ಮಾಡುವ ಮೂಲಕ ಸುದ್ದಿ ಮಾಡುವ ಚೀನಾದ ಶಿಯೋಮಿ ತನ್ನ ಫ್ಲಾಗ್‌ಶಿಪ್‌ನಲ್ಲಿ ಎಂಐ 11 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದೇ ವಿಚಾರಕ್ಕೆ Read more…

ಸೇಬು ಹೇಗೆ ಯಾವಾಗ ತಿನ್ನಬೇಕು…?

ಸೇಬು ತಿನ್ನಿ ಎಂದು ವೈದ್ಯರೇನೋ ಹೇಳಿ ಬಿಡುತ್ತಾರೆ. ಆದರೆ ಇದನ್ನು ಯಾವ ಹೊತ್ತಿನಲ್ಲಿ ಎಷ್ಟು ಸೇವಿಸಬೇಕು ಎಂಬ ಗೊಂದಲ ನಿಮ್ಮಲ್ಲೇ ಉಳಿದು ಬಿಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ. ಸೇಬು Read more…

ಎಲೆಕ್ಟ್ರಿಕ್​ ಕಾರು ತಯಾರಿಕೆಗೆ ಮುಂದಾದ ಆಪಲ್​ ಸಂಸ್ಥೆ

ಟೆಕ್​ ದೈತ್ಯ ಆಪಲ್​ ಸಂಸ್ಥೆ ಆಟೋಮೊಬೈಲ್​ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಐಫೋನ್​ ತಯಾರಕ ಸಂಸ್ಥೆ ಇದೀಗ ಸ್ವಯಂ ಚಾಲಿತ ಕಾರನ್ನ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತಿದೆ. Read more…

ತಪ್ಪೊಪ್ಪಿಕೊಂಡು ಕಾರ್ಮಿಕರ ಕ್ಷಮೆ ಕೋರಿದ ವಿಸ್ಟ್ರಾನ್ ಕಂಪನಿ….!

ಸಕಾಲಕ್ಕೆ ವೇತನ ನೀಡದ ಹಿನ್ನೆಲೆಯಲ್ಲಿ ಕೋಲಾರದ ನರಸಾಪುರ ಘಟಕದಲ್ಲಿರುವ ವಿಸ್ಟ್ರಾನ್ ಕಂಪನಿ, ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿತ್ತು. ಅಲ್ಲದೆ ಪ್ರತಿಭಟನೆಯ ವೇಳೆ ಕಂಪನಿಯ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿಗೆ ನಷ್ಟವುಂಟಾಗಿದೆ ಎಂದು Read more…

ಆಪಲ್​ ಕಂಪನಿಯ ಹೊಸ ಶ್ರೇಣಿಯ ಏರ್​ಪೋಡ್​ ಬೆಲೆ ಕೇಳಿ ನೆಟ್ಟಿಗರು ಶಾಕ್​

ಟೆಕ್​ ಲೋಕದ ದೈತ್ಯ ಕಂಪನಿ ಆಪಲ್​ ಗುಣಮಟ್ಟದ ಪ್ರಾಡಕ್ಟ್​​ಗಳನ್ನ ಮಾರುಕಟ್ಟೆಗೆ ಪರಚಯಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ, ಆಪಲ್​ ಪ್ರೊಡಕ್ಟ್​ಗಳ ಬೆಲೆ ಕೇಳಿದ್ರೆ ಮಾತ್ರ ತಲೆ ಗಿರ್​ ಅನ್ನೋದು Read more…

ದಂಗಾಗಿಸುತ್ತೆ 80 ಸಾವಿರಕ್ಕೆ ಸೇಲ್ ಆಗೋ ಐಫೋನ್‌-12 ರ ಉತ್ಪಾದನಾ ವೆಚ್ಚ….!

ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಐಫೋನ್‌-12 ಪ್ರೋ ಬೆಲೆ 1,19,900 ರೂಗಳಷ್ಟಿದೆ. ಈ ಫೋನ್‌ಗಳು ನಿಜಕ್ಕೂ ಇಷ್ಟೆಲ್ಲಾ ದುಬಾರಿಯಾಗುವ ವಸ್ತುಗಳಿಂದ ಮಾಡಲ್ಪಟ್ಟಿವೆಯೇ ಎಂಬ ಜಿಜ್ಞಾಸೆ ಸಾಕಷ್ಟು ಮಂದಿಗೆ ಇದೆ. Read more…

ಆನ್ಲೈನ್ ಕಂಪನಿಗಳಿಗೆ ಡಿಜಿಟಲ್ ತೆರಿಗೆ ವಿಧಿಸಲು ಮುಂದಾದ ಫ್ರಾನ್ಸ್

ಆನ್ಲೈನ್ ದಿಗ್ಗಜರ ಕಣ್ಣು ಕೆಂಪಾಗಿಸುವ ನಡೆಯೊಂದರಲ್ಲಿ ’ಡಿಜಿಟಲ್ ತೆರಿಗೆ’ ಪರಿಚಯಿಸಲು ಫ್ರಾನ್ಸ್ ಸರ್ಕಾರ ಮುಂದಾಗಿದೆ. ಟೆಕ್ ಕಂಪನಿಗಳ 2020ರ ವರ್ಷದ ಆದಾಯದ ಮೇಲೆ ಈ ಡಿಜಿಟಲ್ ತೆರಿಗೆ ವಿಧಿಸುವುದಾಗಿ Read more…

ಮಲಬದ್ಧತೆಗೆ ಈಗ ಭಯ ಪಡಬೇಕಿಲ್ಲ…!

ಆಧುನಿಕ ಯುಗದಲ್ಲಿ ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತಿರುತ್ತದೆ. ಬದಲಾಗಿರುವ ಆಹಾರ ಪದ್ಧತಿಯೂ ಅದಕ್ಕೊಂದು ಕಾರಣವಿರಬಹುದು. ಹೃದಯ ಸಂಬಂಧಿ ಕಾಯಿಲೆ ಇರುವವರಿಗೂ, ಅನೇಕ ರೋಗಗಳ ಕಾರಣಕ್ಕೆ ಹೆಚ್ಚು ಮಾತ್ರೆಗಳನ್ನು ಸೇವಿಸುವವರಿಗೂ Read more…

ಪೆಗಟ್ರಾನ್ ಜೊತೆ ಐಫೋನ್ ತಯಾರಿಕಾ ವ್ಯವಹಾರ ಸ್ಥಗಿತಗೊಳಿಸಿದ ಆ್ಯಪಲ್

ನವದೆಹಲಿ: ಕಾರ್ಮಿಕರ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಆ್ಯಪಲ್ ಸಂಸ್ಥೆ ಚೀನಾದಲ್ಲಿ ತನ್ನ ಐಫೋನ್ ತಯಾರಿಕಾ ಪೆಗಟ್ರಾನ್ ಕಂಪನಿಯ ವ್ಯವಹಾರ ಸೇವೆಯನ್ನು ಸ್ಥಗಿತಗೊಳಿಸಿದೆ. ಪೆಗಟ್ರಾನ್ ಕಂಪನಿ ತನ್ನ ಉದ್ಯೋಗಿಗಳನ್ನು Read more…

ಆಪಲ್ ಐಫೋನ್ ಮೇಲೆ ಸಿಗ್ತಿದೆ 25 ಸಾವಿರದವರೆಗೆ ಡಿಸ್ಕೌಂಟ್

ಭಾರತದಲ್ಲಿ ಆಪಲ್ ತಮ್ಮ ಮೊದಲ ಆನ್ಲೈನ್ ಸ್ಟೋರ್ ಶುರು ಮಾಡಿದೆ. ಗ್ರಾಹಕರು ಇದ್ರ ಮೂಲಕ ಆಪಲ್ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ. ಗ್ರಾಹಕರಿಗೆ ಇದ್ರಿಂದ ಸಾಕಷ್ಟು ಲಾಭವಾಗ್ತಿದೆ. ಇದರಲ್ಲಿ ಆಪಲ್ Read more…

ಸುಂದರ ತಾಣ ಗಿರಿ ಕಣಿವೆಗಳಿಂದ ಕೂಡಿರುವ ʼಮನಾಲಿʼ

ಹಿಮ ಆವರಿಸಿದ ಪರ್ವತಗಳು, ಗಿರಿ ಕಣಿವೆಗಳಿಂದ ಕೂಡಿರುವ ಮನಾಲಿಯನ್ನು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಸಾಹಸ ಕ್ರೀಡೆಗಳಿಗೂ ಫೇಮಸ್ ಆಗಿರುವ ಮನಾಲಿ, ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತದೆ. ಹಿಮಾಚಲ Read more…

ಹಸಿದ ಗಿಳಿ‌ ಮಾಡಿದ್ದೇನು‌ ಗೊತ್ತಾ…?

ಹಸಿದ ಗಿಳಿಯೊಂದು ಮಹಿಳೆಯ ಕೈಯಲ್ಲಿದ್ದ ಸೇಬು ಹಣ್ಣನ್ನು ಕಸಿದುಕೊಂಡ ವಿಡಿಯೊ ಇದೀಗ ವೈರಲ್ ಆಗಿದೆ‌. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಈ‌‌ ವಿಡಿಯೋವನ್ನು ಶೇರ್ ಮಾಡಿದ್ದು, ಮಹಿಳೆಯ ಕೈಯಲ್ಲಿರುವ Read more…

ರುಚಿಕರವಾದ ‘ಸೇಬುಹಣ್ಣಿನ ಹಲ್ವಾ’

ಕ್ಯಾರೆಟ್, ಕುಂಬಳಕಾಯಿ, ಸೋರೆಕಾಯಿ ಹಲ್ವಾ ತಿಂದಿರುತ್ತೀರಿ. ಇಲ್ಲಿ ಸುಲಭವಾಗಿ ಮಾಡುವ ಸೇಬುಹಣ್ಣಿನ ಹಲ್ವಾ ಇದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ, ಮಾಡುವುದು ಕೂಡ ಸುಲಭ. ಒಮ್ಮೆ ಮಾಡಿ ನೋಡಿ. 3-ದೊಡ್ಡ-ಸೇಬುಹಣ್ಣು, Read more…

ದಂಗಾಗಿಸುತ್ತೆ ಆಪಲ್‌ CEO ಸಹಿ ಇದ್ದ ಮ್ಯಾಗಜೀನ್‌ ಬೆಲೆ

ಮುಖಪುಟದಲ್ಲಿ ಸ್ಟೀವ್‌ ಜಾಬ್ಸ್‌ ಚಿತ್ರವಿದ್ದ 1989ರ ಫಾರ್ಚೂನ್‌ ನಿಯತಕಾಲಿಕೆಯೊಂದಕ್ಕೆ ಹರಾಜಿನಲ್ಲಿ $16,683(12.4 ಲಕ್ಷ ರೂ.ಗಳು) ಸಿಕ್ಕಿದೆ. ಜಾಬ್ಸ್‌ರ ಸಹಿ ಇರುವ ಕವರ್‌‌ ಪೇಜ್‌ನ ಈ ಮ್ಯಾಗಜಿನ್‌ ಅನ್ನು ನೇಟ್‌ Read more…

ಮನೆಗೆ ಹಣ್ಣುಕೊಂಡು ಬಂದಿರಾ…? ಹಾಗಾದ್ರೆ ತಪ್ಪದೇ ಇದನ್ನು ಓದಿ….

ಇಂದು ಹೊರಗಿನಿಂದ ತರುವ ಪ್ರತಿಯೊಂದು ವಸ್ತುಗಳ ಮೇಲೂ ರಾಸಾಯನಿಕಗಳ ಸಿಂಪಡಣೆ ಮಾಡಿರುತ್ತಾರೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಇದರ ಮಧ್ಯ ಕೊರೊನಾ ಸೋಂಕಿನ ಭಯ, ಸರಿಯಾಗಿ ಸ್ವಚ್ಛಗೊಳಿಸದ ಹಣ್ಣುಗಳ Read more…

ವಾಟರ್‌ ಪ್ರೂಫ್‌‌ ವಾಚ್‌ ನಲ್ಲಿ ನೀರು ಹೇಗೆ ಹೊರ ಹೋಗುತ್ತೆ ಗೊತ್ತಾ…?

ಆಪಲ್‌ ವಾಚುಗಳ ಸೀರೀಸ್ 2 ಹಾಗೂ ಅದರಾಚೆಯ ಮಾಡೆಲ್‌ಗಳು ವಾಟರ್‌ಪ್ರೂಫ್ ಆಗಿದ್ದು, ಇವುಗಳನ್ನು ಈಜುವಾಗಲೂ, ಸ್ನಾನ ಮಾಡುವಾಗಲೂ ಧರಿಸಬಹುದಾಗಿದೆ. ಈ ವಾಚುಗಳ ಸ್ಪೀಕರ್‌ಗಳು ಒಳಬಂದ ನೀರನ್ನು ಹೊರಚಿಮ್ಮಿಸುವ ಮೂಲಕ Read more…

ವಾಷಿಂಗ್ಟನ್‌ನ ಬೀದಿಯೊಂದಕ್ಕೆ Black Lives Matter ಹೆಸರು

’Black Lives Matter’ ಪ್ರತಿಭಟನೆಗಳಿಗೆ ದಿನಕ್ಕೊಂದು ಕಲರ್‌ಫುಲ್‌ ರಂಗು ತುಂಬಲಾಗುತ್ತಿದೆ. ಇದೀಗ ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಮೇಯರ್‌ ಮುರಿಯಲ್ ಹೆಸರಿನಲ್ಲಿದ್ದ ಬೀದಿಯೊಂದಕ್ಕೆ Black Lives Matter ಬೀದಿ Read more…

ಪ್ರತಿಭಟನಾಕಾರರ ಖಾಸಗಿತನ ರಕ್ಷಿಸುತ್ತೆ ಈ ಕಿರು ತಂತ್ರಾಂಶ

Black Lives Matter ಪ್ರತಿಭಟನೆಗಳು ಸಾಗುತ್ತಲೇ ಇರುವಂತೆಯೇ, ಪ್ರತಿಭಟನಾಕಾರರ ಮುಖಗಳನ್ನು ಗುರುತು ಹಿಡಿಯಲು ಖುದ್ದು ಅವರೇ ತೆಗೆದುಕೊಂಡ ಫೋಟೋಗಳನ್ನು ಪೊಲೀಸರು ಶೋಧಿಸುತ್ತಿದ್ದಾರೆ. ಪ್ರತಿಭಟನೆ ಸೋಗಿನಲ್ಲಿ ಸಿಕ್ಕ ಸಿಕ್ಕದನ್ನೆಲ್ಲಾ ಲೂಟಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...