alex Certify amitabh bachchan | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೂ ಮುನ್ನ ಮೊಮ್ಮಗಳಿಗೆ ಮಗು ಆದರೂ ಚಿಂತೆಯಿಲ್ಲ ಎಂದ ಜಯಾ ಬಚ್ಚನ್…!

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಮಾಡಿಕೊಂಡರೂ ಚಿಂತೆ ಇಲ್ಲ Read more…

ಶೂಟಿಂಗ್ ವೇಳೆಯಲ್ಲೇ ಅಮಿತಾಭ್ ಬಚ್ಚನ್ ಕಾಲಿಗೆ ಚುಚ್ಚಿದ ಚೂಪಾದ ವಸ್ತು

ಮುಂಬೈ: ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಗಾಯಗೊಂಡಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಹರಿತ ವಸ್ತು ಅವರ ಎಡಗಾಲಿನ ಮೀನಕಂಡಕ್ಕೆ ಚುಚ್ಚಿಕೊಂಡು ಗಾಯವಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಅವರೇ ಈ Read more…

ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ಕೊಟ್ಟಿದ್ದಾರೆ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಮಿತಾಭ್‌…..!

ಬಾಲಿವುಡ್‌ನ ಸೂಪರ್‌ ಸ್ಟಾರ್‌ 80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಮಿತಾಭ್ ಬಚ್ಚನ್ಗೆ ಇಂದು 80ನೇ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ಮಧ್ಯರಾತ್ರಿಯಿಂದಲೇ ಬಿಗ್‌ ಬಿ ಬರ್ತಡೇ ಖುಷಿ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. Read more…

ತನ್ನ ಅಭಿನಯದ ಚಿತ್ರ ಬಿಡುಗಡೆಯ ದಿನದಂದೇ ಸಾವನ್ನಪ್ಪಿದ ಹಿರಿಯ ನಟ…!

ಹಿರಿಯ ಬಾಲಿವುಡ್ ನಟ ಅರುಣ್ ಬಾಲಿ ಇಂದು ವಿಧಿವಶರಾಗಿದ್ದಾರೆ. ಕಾಕತಾಳೀಯ ಸಂಗತಿ ಎಂದರೆ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಅವರೊಂದಿಗೆ ಅರುಣ್ ಬಾಲಿ ನಟಿಸಿದ ಕೊನೆಯ ಚಿತ್ರ ‘ಗುಡ್ Read more…

ಬಿಗ್‌ ಬಿ ಪ್ರತಿಮೆಯನ್ನು ಮನೆಯೆದುರು ಸ್ಥಾಪಿಸಿದೆ ಈ ಕುಟುಂಬ, ಅಮಿತಾಭ್‌ ತನ್ನ ದೇವರೆಂದು ಆರಾಧನೆ

ಬಾಲಿವುಡ್ ಸೆಲೆಬ್ರಿಟಿಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೂ ಹೋಗಬಹುದು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಕುಟುಂಬವೊಂದು ನ್ಯೂಜೆರ್ಸಿಯ ಎಡಿಸನ್ ಸಿಟಿಯಲ್ಲಿರುವ ತಮ್ಮ Read more…

ನೆಟ್ಟಿಗರ ಗಮನ ಸೆಳೆದಿದೆ ಬಚ್ಚನ್​- ಗಡ್ಕರಿ ಭೇಟಿ ವೇಳೆ ಹಿನ್ನಲೆಯಲ್ಲಿರುವ ಫೋಟೋ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್​ ಗಡ್ಕರಿ ಮುಂಬೈನಲ್ಲಿ ಬಾಲಿವುಡ್​ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ಮತ್ತು ಅವರ ಪುತ್ರ ಮತ್ತು ನಟ ಅಭಿಷೇಕ್​ ಬಚ್ಚನ್​ ಅವರನ್ನು Read more…

ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ‘ಗುಡ್ ‌ಬೈ’

ಗುಡ್‌ ಬೈ ಚಿತ್ರದ ಶೂಟಿಂಗ್ ಶೆಡ್ಯೂಲ್ ಮುಗಿದಿದೆ. ಮತ್ತು ಸೆಟ್‌ನಿಂದ ಗ್ಲಿಂಪ್ಸ್ ನೀಡಿರುವುದು ಮತ್ಯಾರೂ ಅಲ್ಲ ಕನ್ನಡದ ಕುವರಿ ನಟಿ ರಶ್ಮಿಕಾ ಮಂದಣ್ಣ. “ಗುಡ್ ಬೈ ನನ್ನ ಮಗು Read more…

ವೈರಲ್‌ ಆಗಿದೆ ಅಮಿತಾಭ್‌ ಬಚ್ಚನ್‌ರನ್ನೇ ಹೋಲುವ ವ್ಯಕ್ತಿಯೊಬ್ಬನ ಫೋಟೋ, ಅಷ್ಟಕ್ಕೂ ಈತ ಯಾರು ಗೊತ್ತಾ….?

ಬಾಲಿವುಡ್‌ನ ಶೆಹನ್‌ಶಾ ಅಮಿತಾಭ್‌ ಬಚ್ಚನ್‌ರನ್ನೇ ಹೋಲುವ ಅಫ್ಘಾನಿಸ್ತಾನದ ನಿರಾಶ್ರಿತನೊಬ್ಬನ ಫೋಟೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಛಾಯಾಗ್ರಾಹಕ ಸ್ಟೀವ್ ಮೆಕ್‌ಕ್ಯುರಿ ಈ ಫೋಟೋವನ್ನ ಶೇರ್‌ ಮಾಡಿದ್ದರು. ತನ್ನ ಬಲಗಣನ್ನು Read more…

ಅಜಯ್‌ ದೇವಗನ್‌ ಸಿನಿಮಾವನ್ನು ಹಾಡಿ ಹೊಗಳಿದ ಅಕ್ಷಯ್ ಕುಮಾರ್

2015 ರ ಆಗಸ್ಟ್ 18 ರಂದು ದೋಹಾದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದರ ಪ್ರೇರಣೆಯಿಂದ ನಿರ್ಮಾಣವಾಗಿರುವ ಅಜಯ್ ದೇವಗನ್ ಮತ್ತು Read more…

‘ಬಿಗ್ ಬಿ’ ಅಂಗರಕ್ಷಕನಾಗಿದ್ದ ಪೇದೆ ಸಸ್ಪೆಂಡ್..! ಬೆಚ್ಚಿಬೀಳಿಸುವಂತಿದೆ ಇದರ ಹಿಂದಿನ ಕಾರಣ

ಕಳೆದ ವರ್ಷ ಆಗಸ್ಟ್​ ತಿಂಗಳವರೆಗೆ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಛನ್​​ರಿಗೆ ಅಂಗರಕ್ಷಕನಾಗಿ ಕೆಲಸ ಮಾಡಿದ್ದ ಮುಂಬೈ ಪೊಲೀಸ್​ ಪೇದೆಯನ್ನು ಕರ್ತವ್ಯ ಉಲ್ಲಂಘನೆ ಆರೋಪದ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ. ಕಾನ್​ಸ್ಟೇಬಲ್​ Read more…

ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ದೆಹಲಿಯಲ್ಲಿದ್ದ ತಮ್ಮ ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಮನೆಯ ಸಮೀಪದಲ್ಲೇ ಇದ್ದ ಕಂಪನಿಯೊಂದರ Read more…

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಬಿಗ್​ ಬಿ

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಛನ್​ ‘ಕೌನ್​ ಬನೇಗಾ ಕರೋಡ್​ಪತಿ’ಯ 1000ನೇ ಕಂತನ್ನು ಪೂರೈಸಲಿದ್ದಾರೆ. ಶುಕ್ರವಾರದ ಸಂಚಿಕೆಯಲ್ಲಿ ಅಮಿತಾಭ್​​ ಪುತ್ರಿ ಶ್ವೇತಾ ಬಚ್ಛನ್​ ಹಾಗೂ ಮೊಮ್ಮಗಳು ನವ್ಯಾ ನವೇಲಿ Read more…

ಗುರುತಿಸಬಲ್ಲಿರಾ ʼಬಿಗ್‌ ಬಿʼ ಫೋಟೋದಲ್ಲಾಗಿರುವ ಈ ಎಡವಟ್ಟು…?

ಜಾಹೀರಾತುಗಳಲ್ಲಿ ಫೋಟೋಶಾಪ್ ಮತ್ತು ವಿಶೇಷ ಎಫೆಕ್ಟ್‌ಗಳ ಬಳಕೆ ಬಹಳ ಸಾಮಾನ್ಯವಾದ ವಿಚಾರ. ಆದರೆ ಇಂಥ ಸಮಯದಲ್ಲಿ ಎಚ್ಚರಿಕೆಯಿಂದ ಇಲ್ಲದೇ ಇದ್ದರೆ, ತಪ್ಪುಗಳು ಹುಡುಕಿ ಹುಡುಕಿ ತೆಗೆಯುವ ಹದ್ದಿನ ಕಣ್ಣಿನ Read more…

’ಡ್ರೀಮ್‌ಗರ್ಲ್‌ ಸದಾ ’ತಮ್ಮೊಂದಿಗೆ ಒಯ್ಯುವ ಪರ್ಸ್ ನಲ್ಲಿ ಏನೇನಿರುತ್ತೆ….?

ಈ ಬಾರಿಯ ಕೌನ್‌ ಬನೇಗಾ ಕರೋಡ್‌ಪತಿ(KBC – 13) ಸಂಚಿಕೆ ಬಹಳ ವಿಶೇಷವಾಗಿದೆ. ಏಕೆಂದರೆ ಸೂಪರ್‌ಹಿಟ್‌ ಹಿಂದಿ ಸಿನಿಮಾ ’ಶೋಲೆ’ಯ ಸೂಪರ್‌ಹಿಟ್‌ ಜೋಡಿಯಾದ ಅಮಿತಾಭ್‌ ಬಚ್ಚನ್‌ ಮತ್ತು ನಟಿ Read more…

ಜನ್ಮದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಬಿಗ್​ ಬಿ ಯಡವಟ್ಟು: ತಂದೆಯ ತಪ್ಪನ್ನು ತಿದ್ದಿದ ಪುತ್ರಿ ಶ್ವೇತಾ ಬಚ್ಛನ್​

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​​ ಇಂದು 79ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ತಮ್ಮ ಜನ್ಮ ದಿನಾಚರಣೆಯ ಪ್ರಯುಕ್ತ ಬಿಗ್​ ಬಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿದ್ದಾರೆ. ನಡೆದುಕೊಂಡು ಹೋಗುತ್ತಿರುವ Read more…

KBC ಸ್ಪರ್ಧಿ ತಂದೆಯ ಹಿನ್ನಲೆ ತಿಳಿದು ಅಚ್ಚರಿಗೊಳಗಾದ ʼಬಿಗ್‌ ಬಿʼ

ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ʼಕೌನ್​ ಬನೇಗಾ ಕರೋಡ್​ಪತಿʼ ಕಾರ್ಯಕ್ರಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಹಾಟ್​ಸೀಟ್​ನಲ್ಲಿ ಸ್ಥಾನ ಪಡೆದ ಸ್ಪರ್ಧಿಯು ಜಗತ್ತು ತುಂಬಾ ಚಿಕ್ಕದು ಎಂಬ ಮಾತನ್ನು Read more…

ನಿಮ್ಮ ಸೊಸೆ ಕಂಡರೆ ಹೊಟ್ಟೆಕಿಚ್ಚು ಎಂದು ʼಬಿಗ್‌ ಬಿʼ ಗೆ ಹೇಳಿದ ಕೆಬಿಸಿ ಸ್ಪರ್ಧಿ

ಅಮಿತಾಬ್ ಬಚ್ಚನ್ ಆತಿಥ್ಯದ ಕೌನ್ ಬನೇಗಾ ಕ್ರೋರ್‌ಪತಿಯ 13ನೇ ಸೀಸನ್‌ ದೇಶದಲ್ಲಿ ಅತ್ಯಂತ ಹೆಚ್ಚಾಗಿ ವೀಕ್ಷಿಸಲ್ಪಟ್ಟ ಶೋಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಶೋನ ಪ್ರೋಮೋದಲ್ಲಿ ದಿವ್ಯಾ ಸಹಾಯ್ Read more…

ಕಾಲ್ಬೆರಳು ಮುರಿದರೂ ಕೆಬಿಸಿ ಸೆಟ್‌ಗೆ ಬಂದ ‘ಬಿಗ್‌ ಬಿ’

ಕಾಲ್ಬೆರಳುಗಳಿಗೆ ಗಾಯವಾಗಿದ್ದರೂ ಸಹ ಕೌನ್ ಬನೇಗಾ ಕ್ರೋರ್‌ಪತಿಯ ಸೀಸನ್‌ 13ರ ಶೂಟಿಂಗ್‌ನಲ್ಲಿ ಬಿಗ್‌ ಬಿ ಅಮಿತಾಬಚ್ಚನ್ ಭಾಗಿಯಾಗಿದ್ದಾರೆ. ಮುರಿದ ಕಾಲ್ಬೆರಳುಗಳಿಗೆ ಹೆಚ್ಚಿನ ನೋವಾಗದಂತೆ ನೋಡಿಕೊಳ್ಳಲು ವಿಶೇಷ ಶೂಗಳನ್ನು ಧರಿಸಿರುವ Read more…

KBC ಕಾರ್ಯಕ್ರಮದ ವೇಳೆ ರೋಹಿತ್‌ ಶರ್ಮಾ ನೋಡುತ್ತಲೇ ಭಾವುಕನಾದ ಅಭಿಮಾನಿ

ಕೌನ್​ ಬನೇಗಾ ಕರೋಡ್​ಪತಿ ಆವೃತ್ತಿಯಲ್ಲಿ ಕ್ರಿಕೆಟಿಗರು ಪಾಲ್ಗೊಂಡಿರೋದನ್ನು ನಾವು ನೋಡಿದ್ದೇವೆ. ತಮ್ಮ ಕ್ರಿಕೆಟ್​ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಟೀಂ ಇಂಡಿಯಾ ಅನೇಕ ಆಟಗಾರರು ಹಾಟ್​ಸೀಟ್​ನಲ್ಲಿ ಕುಳಿತಿದ್ದಾರೆ. ಆದರೆ ಮಂಗಳವಾರದ Read more…

KBC: ಬಿಗ್ ಬಿ ಧರಿಸಿರುವ ಸೂಟ್ ನ ಪಾಕೆಟ್ ಚೆನ್ನಾಗಿಲ್ಲ ಎಂದ ಸ್ಪರ್ಧಿ..!

ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮ ಯಶಸ್ವಿ ಪ್ರದರ್ಶನ ಕಂಡಿದೆ. ಸೀಸನ್ 13 ಇತ್ತೀಚೆಗೆ ಶುರುವಾಗಿದ್ದು, ಅಭಿಮಾನಿಗಳು ಈ ಕಾರ್ಯಕ್ರಮ ಆನಂದಿಸುತ್ತಿದ್ದಾರೆ. Read more…

ʼಪಾನ್ ಮಸಾಲಾʼ ಜಾಹೀರಾತಿನಲ್ಲಿ ನಟಿಸಿದ ʼಬಿಗ್‌ ಬಿʼ ಗೆ ಎದುರಾಯ್ತು ಈ ಪ್ರಶ್ನೆ

ಪಾನ್ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬಾಲಿವುಡ್ ನಟ ಅಮಿತಾಬಚ್ಚನ್‌ ರನ್ನು ಅಭಿಮಾನಿಯೊಬ್ಬ ಪ್ರಶ್ನಿಸಿದ್ದು, ಅದಕ್ಕೆ ಬಿಗ್‌ ಬಿ ಕೊಟ್ಟ ಉತ್ತರ ಬಹಳ ಇಂಟರೆಸ್ಟಿಂಗ್ ಆಗಿದೆ. ಅಮಿತಾಬ್‌ರ ಇತ್ತೀಚಿನ Read more…

ʼಬಿಗ್‌ ಬಿʼ ಜೊತೆ ಹಾಟ್‌ ಸೀಟ್ ಹಂಚಿಕೊಳ್ಳಲಿರುವ ಒಲಿಂಪಿಕ್ ಚಾಂಪಿಯನ್ಸ್

ಜನಪ್ರಿಯ ರಿಯಾಲಿಟಿ ಶೋ ‌ʼಕೌನ್ ಬನೇಗಾ ಕ್ರೋರ್‌ಪತಿʼ (ಕೆಬಿಸಿ) ಹಾಟ್‌ಸೀಟ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಪುರುಷರ ಹಾಕಿ ತಂಡದ ಪಿ.ಆರ್‌. ಶ್ರೀಜೇಶ್ ಕಾಣಿಸಿಕೊಳ್ಳಲಿದ್ದಾರೆ. Read more…

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಅಮಿತಾಬ್​​ರಿಗೆ ಸ್ಪೂರ್ತಿ ತುಂಬಿದ್ದಾರೆ ಈ ಸ್ಪರ್ಧಿ

ಕೌನ್​ ಬನೇಗಾ ಕ್ರೋರ್​ಪತಿಯ 13ನೇ ಆವೃತ್ತಿಯನ್ನು ನಡೆಸಿಕೊಡುತ್ತಿರುವ ಅಮಿತಾಬ್​ ಬಚ್ಚನ್​ ಸಾಕಷ್ಟು ಸ್ಪರ್ಧಿಗಳನ್ನು ಹಾಟ್​ ಸೀಟ್​ನಲ್ಲಿ ನೋಡಿದ್ದಾರೆ. ಆದರೆ ಜನ್ಮಾಷ್ಟಮಿ ದಿನದಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಹಾಟ್​ ಸೀಟ್​ನಲ್ಲಿ ಕುಳಿತಿದ್ದ Read more…

ಮಕ್ಕಳೊಂದಿಗಿರುವ ಅಪರೂಪದ ಫೋಟೋ ಹಂಚಿಕೊಂಡ ʼಬಿಗ್‌ ಬಿʼ

ನ್ಯಾಷನಲ್ ಸ್ಪೋರ್ಟ್ಸ್ ಡೇ ಅಂಗವಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಮ್ಮ ಇನ್‍ಸ್ಟ್ರಾಗ್ರಾಂ ಖಾತೆಯಲ್ಲಿ ಬಹಳ ಹಳೆಯ ಮತ್ತು ಅಪರೂಪದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ‌ ಮಕ್ಕಳಲ್ಲಿ ಸ್ಥೂಲಕಾಯ Read more…

ಹುಬ್ಬೇರಿಸುವಂತಿದೆ ʼಬಿಗ್‌ ಬಿʼ ಬಾಡಿಗಾರ್ಡ್‌ ವಾರ್ಷಿಕ ಆದಾಯ

ಬಾಲಿವುಡ್ ಹಿರಿಯ ನಟ, ಬಿಗ್ ‘ಬಿ’ಗೆ ಕಳೆದ ಐದು ವರ್ಷಗಳಿಂದಲೂ ಬಾಡಿಗಾರ್ಡ್ ಆಗಿದ್ದ ಮುಂಬೈ ಪೊಲೀಸ್ ಇಲಾಖೆಯ ಮುಖ್ಯ ಪೇದೆ ಜಿತೇಂದ್ರ ಶಿಂಧೆಯನ್ನು ತ್ವರಿತವಾಗಿ ವರ್ಗಾವಣೆ ಮಾಡಲಾಗಿದೆ. ಅಂದ Read more…

ಹೀಗಿತ್ತು ಅಲೆಕ್ಸಾಗೆ ʼಬಿಗ್‌ ಬಿʼ ದನಿ ತಂದಿದ್ದರ ಹಿಂದಿನ ಪರಿಶ್ರಮ

ಅಲೆಕ್ಸಾ ಸೇವೆಗೆ ಬಿಗ್‌ ಬಿ ಅಮಿತಾಭ್ ಬಚ್ಚನ್ ದನಿಯನ್ನು ತರಲು ಅಮೇಜ಼ಾನ್‌ಗೆ ಎರಡು ದೊಡ್ಡ ತಾಂತ್ರಿಕ ಸವಾಲುಗಳು ಬಂದಿದ್ದವಂತೆ. ಭಾರತೀಯರು ಚೆನ್ನಾಗಿ ಗುರುತಿಸಬಲ್ಲ ದನಿಯಾಗಿರುವ ಬಿಗ್‌ ಬಿ ರ Read more…

ತಮ್ಮ ಸೂಪರ್‌ ಹಿಟ್ ಹಾಡಿಗೆ ಮೊಮ್ಮಗಳು ಶ್ರೀಲಂಕಾ ಗೀತೆ ಸೇರಿಸಿದ್ದಕ್ಕೆ ಹುಬ್ಬೇರಿಸಿದ ‘ಬಿಗ್ ಬಿ’

ʼಜಹಾನ್ ತೇರಿ ಯೇ ನಜರ್ ಹೈʼ ಎಂಬ ಕಾಲಿಯಾ ಸಿನಿಮಾದ ಸೂಪರ್ ಹಿಟ್ ಹಾಡಿಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಜ್ಜೆ ಹಾಕುತ್ತಿದ್ದರೆ ಇಂದಿಗೂ ಯುವಕರ ಮನಸ್ಸು ಹುಚ್ಚೆದ್ದು Read more…

KBC ಯಲ್ಲೂ ಭಾಗವಹಿಸಿದ್ದರು ಭೂಕುಸಿತದಲ್ಲಿ ಬಲಿಯಾದ ವೈದ್ಯೆ

ಹಿಮಾಚಲ ಪ್ರದೇಶದ ಸಂಗಾ ಕಣಿವೆಯಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟ ಜೈಪುರ ಮೂಲದ ವೈದ್ಯೆ ದೀಪಾ ಶರ್ಮಾರ ಸಾವಿಗೆ ನೆಟ್ಟಿಗ ಸಮುದಾಯ ಕಂಬನಿ ಮಿಡಿದಿದೆ. ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಭಾಗಿಯಾಗಿದ್ದ Read more…

ನ್ಯೂಯಾರ್ಕ್ ​ನಲ್ಲಿ ಶಾರೂಕ್​ ಪುತ್ರಿಯ ಮೋಜು -ಮಸ್ತಿ…! ಡಿಲೀಟ್​ ಆದ ಫೋಟೋವನ್ನೂ ವೈರಲ್​ ಮಾಡ್ತು ಫ್ಯಾನ್ ​ಪೇಜ್​

ಬಾಲಿವುಡ್​ ಕಿಂಗ್​ ಖಾನ್​ ಪುತ್ರಿ ಸುಹಾನಾ ಖಾನ್​ ಸದ್ಯ ನ್ಯೂಯಾರ್ಕ್​ನಲ್ಲಿ ಉನ್ನತ ಮಟ್ಟದ ವ್ಯಾಸಂಗದಲ್ಲಿ ಬ್ಯುಸಿ ಇದ್ದಾರೆ. ಸೋಮವಾರ ಸಂಜೆ ಸುಹಾನಾ ನ್ಯೂಯಾರ್ಕ್​ನಲ್ಲಿ ತಾವು ನೈಟ್​ಔಟ್​ನಲ್ಲಿ ಎಂಜಾಯ್​ ಮಾಡಿದ Read more…

BIG NEWS: ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರಾ ಬಿಗ್ ಬಿ…? ಬ್ಲಾಗ್ ನಲ್ಲಿ ಶಾಕಿಂಗ್ ಸುದ್ದಿ ನೀಡಿದ ಅಮಿತಾಬ್ ಬಚ್ಚನ್

ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಈ ಬಾರಿ ಶಾಕ್ ನೀಡಿದ್ದಾರೆ. ಬಿಗ್ ಬಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...