alex Certify account | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಗುಡ್ ನ್ಯೂಸ್: 16 ಲಕ್ಷ ಮನೆಗಳ ಹಂಚಿಕೆ: ಸಚಿವ ಸೋಮಣ್ಣ ಮಾಹಿತಿ

ಮಂಗಳೂರು: ಮಾರ್ಚ್ ಒಳಗೆ 16 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಅವರು, ಮುಂದಿನ ಮಾರ್ಚ್ ತಿಂಗಳೊಳಗೆ Read more…

ಕೃಷಿಕರಿಗೆ ಮತ್ತೊಂದು ಖುಷಿ ಸುದ್ದಿ: ರೈತ ಶಕ್ತಿ ಯೋಜನೆಯಡಿ ಖಾತೆಗೆ ಹಣ ಜಮಾ; ಶೀಘ್ರವೇ ಚಾಲನೆ

ಬೆಂಗಳೂರು: ರೈತ ಶಕ್ತಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ರೈತರ ಹೊರೆ ತಪ್ಪಿಸಲು ಬಜೆಟ್ ನಲ್ಲಿ ರೈತ ಶಕ್ತಿ ಯೋಜನೆ Read more…

ಪಿಂಚಣಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ವಿವಿಧ ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಪಡೆಯಲು ಆಧಾರ್ ಕಡ್ಡಾಯ: ಇಲ್ಲದಿದ್ರೆ ಸೌಲಭ್ಯ ಕಡಿತ

ಶಿವಮೊಗ್ಗ: ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಸೆಪ್ಟಂಬರ್ 15 ರೊಳಗೆ ಆಧಾರ್ ಜೋಡಣೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪಿಂಚಣಿ Read more…

ರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆ ಈ ಯೋಜನೆಯಡಿ ಸಿಗುತ್ತೆ ಸಹಾಯಧನ, ಖಾತೆಗೆ ಹಣ ಜಮಾ

ಚಿಕ್ಕಬಳ್ಳಾಪುರ: 2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಘೋಷಿಸಿರುವಂತೆ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂದನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 Read more…

ಬಿಸ್ಕಟ್​ ತಿಂದು ಹಸಿವು ತಣಿಸಿಕೊಳ್ತಿದ್ದೆ: ಹಳೆಯ ದಿನಗಳನ್ನು ನೆನೆದ ಖ್ಯಾತ ನಟ

ಸಿನಿಮಾ ಹಿನ್ನೆಲೆಯನ್ನು ಹೊಂದಿರದೇ ಇರುವವರೂ ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಬಾಲಿವುಡ್​ ನಟ ರಾಜ್​ಕುಮಾರ್​ ಪ್ರತ್ಯಕ್ಷ ಉದಾಹರಣೆ. ಬಾಲಿವುಡ್​ನಲ್ಲಿ ತಾವು ನಡೆದು ಬಂದ ಹಾದಿಯನ್ನು ರಾಜ್ಕುಮಾರ್ ವಿವರಿಸಿದ್ದಾರೆ. ಹಿಟ್​ Read more…

ಬದಲಾಗಿದೆ ಫೇಸ್​ಬುಕ್​, ಇನ್​ಸ್ಟಾ ನೀತಿ​: ತಪ್ಪಾಗಿಯೂ ಹಾಕಬೇಡಿ ಈ ರೀತಿಯ ಪೋಸ್ಟ್

ಫೇಸ್​ಬುಕ್​, ಇನ್​ಸ್ಟಾಗ್ರಾಂಗೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್​ ಇದೆ. ತಪ್ಪಾಗಿಯೂ ಈ ರೀತಿಯ ಪೋಸ್ಟ್​ ಹಾಕಬೇಡಿ, ಒಂದೊಮ್ಮೆ ಹಾಕಿದರೆ ನಿಮ್ಮ ಖಾತೆಯೇ ಬ್ಯಾನ್​ ಆಗಬಹುದು. ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​ ಗರ್ಭಪಾತ Read more…

ಸಹಕಾರ ಬ್ಯಾಂಕ್ ಗ್ರಾಹಕರ ‘ಫಲಾನುಭವಿ’ ಖಾತೆಗಳಿಗೆ ಹಣ ವರ್ಗಾವಣೆ

ಅಹಮದಾಬಾದ್: ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಆರ್ಥಿಕ ನೆರವನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆ ಮಾಡುತ್ತಿದ್ದು, ಸಹಕಾರ ಬ್ಯಾಂಕುಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ಸಿಎಂರಿಂದ ಸಹಾಯಧನ ವರ್ಗಾವಣೆ

ಬೆಂಗಳೂರು: ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ. ಗೃಹ ಕಚೇರಿ Read more…

ಕಿಸಾನ್ ಸಮ್ಮಾನ್ ಫಲಾನುಭವಿ ರೈತರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತು ಇವತ್ತು ಬಿಡುಗಡೆಯಾಗಲಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಯಂತೆ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಖಾತೆಗೆ ಮೇ 31 ರಂದು 2000 ರೂ. ಜಮಾ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತಿನ ಹಣವನ್ನು ಮೇ 31 ರಂದು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ Read more…

ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ಜಮಾ ಮಾಡಲು ಒತ್ತಾಯ

ಬೆಂಗಳೂರು: ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ಜಮಾ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘ ಒತ್ತಾಯಿಸಿದೆ. ರಸಗೊಬ್ಬರದ ಸಬ್ಸಿಡಿ ನೀಡುವುದರಿಂದ ರೈತರು ಕಡಿಮೆ ಬೆಲೆಯಲ್ಲಿ ಗೊಬ್ಬರ ಸಿಗುತ್ತದೆ Read more…

BIG NEWS: ಮಳೆಹಾನಿ ಸಂತ್ರಸ್ಥರ ಖಾತೆಗೆ ತಲಾ 25 ಸಾವಿರ ರೂ. ಪರಿಹಾರ: ಅಶ್ವತ್ಥನಾರಾಯಣ್ ಸೂಚನೆ

ಬೆಂಗಳೂರು: ಮಳೆಹಾನಿ ಸಂತ್ರಸ್ಥರ ಖಾತೆಗೆ ಎರಡು ದಿನಗಳಲ್ಲಿ ತಲಾ 25 ಸಾವಿರ ರೂ. ಪರಿಹಾರ ಜಮಾ ಮಾಡಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮಳೆ ಹಾನಿ ಸಂತ್ರಸ್ಥರಿಗೆ ಪರಿಹಾರ ವಿಚಾರಕ್ಕೆ Read more…

TDS ನಲ್ಲಿ ವಿನಾಯಿತಿ ಪಡೆಯಲು ಕೂಡಲೇ ಮಾಡಿ ಈ ಕೆಲಸ

ನಿವೃತ್ತಿ ಉಳಿತಾಯಕ್ಕಾಗಿ ಹೊಸ ತೆರಿಗೆ ಮತ್ತು ಕಡಿತ ಮಾನದಂಡವನ್ನು ಇಪಿಎಫ್‌ಒ ಪ್ರಕಟಿಸಿದ್ದು, ಟಿಡಿಎಸ್ ಬಗ್ಗೆ ಪ್ರಸ್ತಾಪಿಸಿದೆ‌. ಖಾಸಗಿ ವಲಯದ ಉದ್ಯೋಗಿಗಳಿಗೆ ರೂ. 2.5 ಲಕ್ಷ ಮತ್ತು ಸರ್ಕಾರಿ ಉದ್ಯೋಗಿಗಳಿಗೆ Read more…

SBI ಗ್ರಾಹಕರಿಗೆ ಮಹತ್ವದ ಮಾಹಿತಿ: ಇಂತಹ ಲಿಂಕ್ ಕ್ಲಿಕ್ ಮಾಡಿದ್ರೆ ಖಾಲಿಯಾಗುತ್ತೆ ಖಾತೆ

ನವದೆಹಲಿ: ಡಿಜಿಟಲ್ ವಹಿವಾಟು ಮತ್ತು ಆನ್‌ಲೈನ್ ಸೇವೆಗಳು ಹೆಚ್ಚಾಗುತ್ತಿದ್ದಂತೆ ಸೈಬರ್ ವಂಚನೆಗಳೂ ಹೆಚ್ಚಾಗುತ್ತಿವೆ. ಸೈಬರ್ ಕ್ರಿಮಿನಲ್‌ ಗಳು ತಂತ್ರಜ್ಞಾನದ ಲಾಭ ಪಡೆದು ಜನರನ್ನು ವಂಚಿಸುವ ಪ್ರಕರಣ ಕೂಡ ಜಾಸ್ತಿಯಾಗಿವೆ. Read more…

BIG NEWS: ಹಿಂದೂ ದೇವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಖಾತೆಗಳ ಬ್ಲಾಕ್ ಮಾಡದ ಟ್ವಿಟರ್ ಗೆ ಹೈಕೋರ್ಟ್ ತರಾಟೆ

ನವದೆಹಲಿ: ಹಿಂದೂ ದೇವತೆಯ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವ ಖಾತೆಯನ್ನು ಏಕೆ ನಿರ್ಬಂಧಿಸಬಾರದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆ ನಿಷೇಧ ಮಾಡಿದ್ದನ್ನು ಉಲ್ಲೇಖಿಸಿ Read more…

ಉದ್ಯೋಗಿಗಳಿಗೆ ಮುಖ್ಯ ಮಾಹಿತಿ: ಭವಿಷ್ಯನಿಧಿ ದೇಣಿಗೆ ಮೇಲೆ ತೆರಿಗೆ; ಏಪ್ರಿಲ್ 1 ರಿಂದಲೇ ಜಾರಿ ಸಾಧ್ಯತೆ

ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಕೊಡುಗೆ ವಾರ್ಷಿಕ 2.5 ಲಕ್ಷ ರೂಪಾಯಿ ಮೀರಿದಲ್ಲಿ ಅದರ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಏಪ್ರಿಲ್ 1 ರಿಂದ ಜಾರಿಯಾಗುವ Read more…

LPG ಸಬ್ಸಿಡಿ ಬಗ್ಗೆ ಸರ್ಕಾರದ ಹೊಸ ಯೋಜನೆ, ಯಾರ ಖಾತೆಗೆ ಹಣ ಬರುತ್ತೆ ಗೊತ್ತಾ…?

ನವದೆಹಲಿ: ಎಲ್.ಪಿ.ಜಿ. ಸಿಲಿಂಡರ್ ಸಬ್ಸಿಡಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ದೊಡ್ಡ ಸುದ್ದಿ ಸಿಗಬಹುದು, ಗೃಹಬಳಕೆಯ ಗ್ಯಾಸ್ ಬೆಲೆಯಲ್ಲಿ ಹೆಚ್ಚಳದ ಸುದ್ದಿ ಇದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಕಚ್ಚಾ ತೈಲದ ಬೆಲೆ Read more…

BIG NEWS: ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ‘ಸುಪ್ರೀಂ’ ಮಹತ್ವದ ಆದೇಶ

ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಮಹತ್ವವಾದ ಆದೇಶವೊಂದನ್ನು ನೀಡಿದೆ. ಅಕೌಂಟ್‌ ಫ್ರೋಜನ್ ಎಂಬ ಕಾರಣ ಕೊಟ್ಟು ಚೆಕ್‌ ಹಿಂದಿರುಗಿಸಿದ್ರೂ, ಗ್ರಾಹಕರ ಖಾತೆಯ ಅಸ್ತಿತ್ವವನ್ನು ಬ್ಯಾಂಕ್‌ ತಿರಸ್ಕರಿಸುವಂತಿಲ್ಲ ಅಂತಾ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಖಾತೆಗೆ ಸಿಲಿಂಡರ್ ಮೇಲಿನ ಸಬ್ಸಿಡಿ ಜಮಾ, ಪರಿಶೀಲಿಸಲು ಇಲ್ಲಿದೆ ಮಾಹಿತಿ

ನವದೆಹಲಿ: ಎಲ್.ಪಿ.ಜಿ. ಗ್ರಾಹಕರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. LPG ಸಿಲಿಂಡರ್ ಮೇಲಿನ ಸಬ್ಸಿಡಿ ಮತ್ತೆ ಆರಂಭವಾಗಿದ್ದು, ಖಾತೆಗೆ ಹಣ ಬರಲಾರಂಭಿಸಿದೆ. ಏರುತ್ತಿರುವ ಹಣದುಬ್ಬರದ ಮಧ್ಯೆ ಈಗ ಗ್ರಾಹಕರ ಖಾತೆಗೆ Read more…

SBI ಖಾತೆದಾರರಿಗೆ ಖುಷಿ ಸುದ್ದಿ….! ಬ್ಯಾಂಕ್ ನೀಡ್ತಿದೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ಎಸ್‌ ಬಿ ಐ  ಗ್ರಾಹಕರಿಗೆ ಖುಷಿ ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ ಬಿ ಐ  ಗ್ರಾಹಕರಿಗೆ 2 ಲಕ್ಷ ರೂಪಾಯಿವರೆಗೆ ಲಾಭವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. Read more…

ಠೇವಣಿದಾರರು ಮೃತಪಟ್ಟ ವೇಳೆ ಖಾತೆಯಲ್ಲಿದ್ದ ಹಣ ಯಾರಿಗೆ ಸಿಗುತ್ತೆ…? ಇಲ್ಲಿದೆ ಮಾಹಿತಿ

ಭಾರತ ಬ್ಯಾಂಕಿಂಗ್ ನಲ್ಲಿ ಹೊಸ ಎತ್ತರ ತಲುಪುತ್ತಿದೆ ಎನ್ನುವುದಕ್ಕೆ ಕಳೆದ ಕೆಲವೇ ವರ್ಷಗಳಲ್ಲಿ 44.58ಕೋಟಿ ಜನಧನ್ ಬ್ಯಾಂಕ್ ಖಾತೆಗಳು ತೆರೆದಿರುವುದೇ ಅತಿ ದೊಡ್ಡ ನಿದರ್ಶನ. ತಮ್ಮ ಉಳಿತಾಯದ ಹಣವನ್ನು Read more…

ಆಧಾರ್ ಹೊಂದಿದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ: ಬೆಳೆ ಹಾನಿಗೆ ಡಬಲ್ ಪರಿಹಾರ

ರಾಯಚೂರು: 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಬೆಳೆ ಹಾನಿಯಾದ ರೈತರಿಗೆ ಒಟ್ಟು 20 ಹಂತಗಳಲ್ಲಿ 84,982 ಫಲಾನುಭವಿಗಳಿಗೆ 60.22 ಕೋಟಿ Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ ವಾರ್ಷಿಕ 10 ಸಾವಿರ ರೂ.; ಕಿಸಾನ್ ಸಮ್ಮಾನ್ ಯೋಜನೆಯಡಿ 10 ಕಂತು ಜಮೆ

ಶಿವಮೊಗ್ಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,51,614 ರೈತರಿಗೆ 22,960.26 ಲಕ್ಷ ರೂ. ಕೇಂದ್ರದಿಂದ ಹಾಗೂ 1,42,770 ರೈತರಿಗೆ 8,239.32 ಲಕ್ಷ ರೂ.ರಾಜ್ಯ ಸರ್ಕಾರದಿಂದ Read more…

LPG ಗ್ರಾಹಕರ ಖಾತೆಗೆ ಸರ್ಕಾರದಿಂದ ಸಬ್ಸಿಡಿ, ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಎಲ್‌.ಪಿ.ಜಿ. ಸಬ್ಸಿಡಿ ಸಿಲಿಂಡರ್‌ ಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಈ ನಡುವೆ ಗೃಹಬಳಕೆಯ ಗ್ಯಾಸ್ ಬೆಲೆ 1000 ರೂ.ಗೆ ತಲುಪಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. Read more…

ಉಳಿತಾಯ ಖಾತೆಗೆ ಈ ಬ್ಯಾಂಕ್ ನೀಡ್ತಿದೆ ಶೇ.7 ರ ಬಡ್ಡಿದರ..!

ಹಣ ಉಳಿತಾಯ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಉಳಿತಾಯ ಮಾಡಿದ ಹಣಕ್ಕೆ ಹೆಚ್ಚು ಬಡ್ಡಿ ಸಿಗಬೇಕೆಂಬುದು ಎಲ್ಲರ ಆಸೆ. ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವ ಪ್ಲಾನ್ ನಲ್ಲಿದ್ದರೆ ಹೆಚ್ಚು Read more…

ಖಾತೆಗೆ ಹಣ ಜಮಾ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್, ಎಲ್ಲಾ ಸರಿ ಇದ್ರೂ ಬಂದಿಲ್ಲ ಹಣ

ಬೆಂಗಳೂರು: ಮೂರು ವರ್ಷದ ಹಿಂದೆ ಪ್ರಧಾನಿ ಮೋದಿ ಜಾರಿಗೆ ತಂದ ಮಹತ್ವಕಾಂಕ್ಷಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರಾಜ್ಯದ ಹೆಚ್ಚಿನ ರೈತರಿಗೆ ಸರಿಯಾಗಿ ತಲುಪಿಲ್ಲ. ಇದುವರೆಗೆ ಕಿಸಾನ್ ಸಮ್ಮಾನ್ Read more…

SBI ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: SBI ಡೆಬಿಟ್ ಕಾರ್ಡ್ ಪಿನ್ ರಚನೆ ಸುಲಭ

ನವದೆಹಲಿ: ಸಾರ್ವಜನಿಕ ವಲಯದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. SBI ಡೆಬಿಟ್ ಕಾರ್ಡ್‌ನ ಪಿನ್ ಅನ್ನು ರಚಿಸಲು ನೀವು Read more…

ಖಾತೆಗೆ 2 ಸಾವಿರ ರೂ. ಪಿಎಂ ಕಿಸಾನ್ 10 ನೇ ಕಂತು ಜಮಾ ಆಗದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 1 ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ 10 ನೇ ಕಂತಿನ Read more…

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಒಂದು ಕರೆ ಮೂಲಕ ಪಡೆಯಬಹುದು ಎಲ್ಲ ಮಾಹಿತಿ

ಎಸ್ಬಿಐ ಗ್ರಾಹಕರಿಗೆ ಖುಷಿಯ ಸುದ್ದಿಯೊಂದಿದೆ. ಎಸ್ಬಿಐ ತನ್ನ ಅನೇಕ ಸೇವೆಗಳನ್ನು ಆನ್ಲೈನ್ ಮೂಲಕ ಗ್ರಾಹಕರಿಗೆ ನೀಡ್ತಿದೆ. ಈಗ ಬ್ಯಾಂಕ್ ಮತ್ತೊಂದು ಕೆಲಸವನ್ನು ಸುಲಭಗೊಳಿಸಿದೆ. ಎಸ್ಬಿಐ ಗ್ರಾಹಕರು ಮನೆಯಲ್ಲಿಯೇ ಕುಳಿತು,ಬ್ಯಾಂಕ್ Read more…

ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳು 1500 ರೂ.: ಇಲ್ಲಿದೆ ಮುಖ್ಯ ಮಾಹಿತಿ

ಕೊಪ್ಪಳ: 2021-22ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ(ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ಧರು, ಸಿಖ್ಖರು ಹಾಗೂ ಪಾರ್ಸಿ) ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಸೌಲಭ್ಯ ಪಡೆಯಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...