alex Certify ಪೊಲೀಸ್ | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಮದ್ಯ ಘಟಕ ಬಯಲಿಗೆಳೆದ ಪೊಲೀಸರು

ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ Read more…

ಪೊಲೀಸರ ಎದುರಲ್ಲೇ ಠಾಣೆಯಲ್ಲಿ ನಡೆದಿದೆ ಇಂತಹ ಘಟನೆ

ಹುಬ್ಬಳ್ಳಿ: ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಎಸಿಪಿ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಟ್ರಾಫಿಕ್ ಎಸಿಪಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಠಾಣೆಯಲ್ಲಿಯೇ ಪೊಲೀಸರ ಎದುರು Read more…

ಕಾಣೆಯಾಗಿ ಮೂರು ವರ್ಷವಾದರೂ ಇನ್ನೂ ಸಿಕ್ಕಿಲ್ಲ ಈ ಟೆಕ್ಕಿ ಸುಳಿವು

ನಾಪತ್ತೆಯಾಗಿ ಮೂರು ವರ್ಷಗಳಾದರೂ ಸಹ ಇನ್ನೂ ಸುಳಿವೇ ಸಿಗದಂತೆ ಆಗಿರುವ ಬೆಂಗಳೂರಿನ ಟೆಕ್ಕಿ ಕುಮಾರ್‌ ಅಜಿತಾಭ್ ಪ್ರಕರಣದ ತನಿಖೆ ಯಾಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ. ಕೇಂದ್ರ ತನಿಖಾ ದಳ Read more…

ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಗೃಹಿಣಿ ಪರಾರಿ…!

ಫೇಸ್‌ಬುಕ್ ಮೂಲಕ ಪರಿಚಯವಾಗಿ ಪ್ರೀತಿಗೆ ತಿರುಗೋದು ನಂತರ ಮನೆ ಬಿಟ್ಟು ಹೋಗೋದು ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇವೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. Read more…

ಕ್ರಿಸ್‌ಮಸ್ ಟ್ರೀ ಮೇಲೆ ಕೂರಲು ಹಾರಿ ಬಂದ ಅಪರೂಪದ ಅತಿಥಿ

ಕ್ರಿಸ್‌ಮಸ್ ಸಂಭ್ರಮದಲ್ಲಿರುವ ಸ್ಕಾಟ್ಲೆಂಡ್‌ನ ಮನೆಯೊಂದಕ್ಕೆ ಗಿಡುಗವೊಂದು ಬಂದು ಅಲ್ಲಿರುವ ಕ್ರಿಸ್‌ಮಸ್ ಮರದ ಮೇಲೆ ಕುಳಿತುಕೊಂಡ ಕಾರಣ ಆ ಮನೆಯ ಮಂದಿ ಪೊಲೀಸರಿಗೆ ಕರೆ ಮಾಡಿದ ಘಟನೆ ಜರುಗಿದೆ. ಇಲ್ಲಿನ Read more…

ಆಟೋ ಕರೆಕ್ಟ್ ಮಾಡಿದ ಎಡವಟ್ಟಿನಿಂದ ದಾಖಲಾಯ್ತು ಕೊಲೆ ಕೇಸ್

ತಾಂತ್ರಿಕ ಆವಿಷ್ಕಾರಗಳು ನಮ್ಮ ದಿನನಿತ್ಯದ ಬದುಕುಗಳನ್ನು ಸರಳ ಹಾಗು ಸುಲಭವಾಗಿಸಿದಂತೆಯೇ ಕೆಲವೊಮ್ಮೆ ಫಜೀತಿಗಳನ್ನೂ ಸಹ ತಂದು ಇಡುತ್ತಿವೆ. ಟೈಪಿಂಗ್ ಮಾಡುವಾಗ ಸಹಾಯಕ್ಕೆ ಬರುವ ಆಟೋ-ಕರೆಕ್ಟ್‌ ಫೀಚರ್‌ನಿಂದ ನಿಮಗೆ ಅನುಕೂಲವಾಗುವುದಕ್ಕಿಂತ Read more…

ಬುದ್ಧಿಮಾಂಧ್ಯ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ

ವಿಜಯಪುರ: ಅಪ್ರಾಪ್ತ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿಯನ್ನು ಮನೆಗೆ ಕರೆದೊಯ್ದ 52 ವರ್ಷದ ವ್ಯಕ್ತಿ ಇಂತಹ Read more…

BIG NEWS: ಒಂದೆಡೆ ಎಸ್ಮಾ; ಇನ್ನೊಂದೆಡೆ ಅರೆಸ್ಟ್ ಬೆದರಿಕೆ; ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಸರ್ಕಾರದ ಕಸರತ್ತು

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ರಾಜ್ಯ ಸರ್ಕಾರ ಖಾಸಗಿ ಬಸ್ ಚಾಲಕರು-ನಿರ್ವಾಹಕರಿಂದ ಬಸ್ ಓಡಿಸಲು ಹಾಗೂ ಎಸ್ಮಾ ಜಾರಿಗೊಳಿಸಲು ಮುಂದಾಗಿದ್ದರೆ, ಇನ್ನೊಂದೆಡೆ ಮುಷ್ಕರ ನಿರತ ಚಾಲಕರು ಬಸ್ Read more…

BREAKING: ತಡರಾತ್ರಿ ವರ್ತೂರು ಪ್ರಕಾಶ್ ಕಿಡ್ನಾಪ್ ಆರೋಪಿ ವಶಕ್ಕೆ

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಬಂಧನ ಭೀತಿಯಿಂದ ಬೇರೆ Read more…

ಮಾಜಿ ಸಚಿವ ವರ್ತೂರು ಪ್ರಕಾಶ್ ಮೇಲೆ ಹಲ್ಲೆ: ಕಿಡ್ನಾಪ್ ಮಾಡಿ ಹಿಂಸೆ -2 ಕೋಟಿಗೆ ಡಿಮ್ಯಾಂಡ್..!?

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಲಾಗಿದೆ ಎಂದು ಬೆಳ್ಳಂದೂರು ಠಾಣೆಗೆ ದೂರು ನೀಡಲಾಗಿದೆ. ಜಮೀನು ವಿಚಾರದಲ್ಲಿ ಅವರನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಇಟ್ಟು ಚಿತ್ರಹಿಂಸೆ ನೀಡಲಾಗಿದೆ. Read more…

BIG BREAKING: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್, ಕೂಡಿ ಹಾಕಿ ಹಿಂಸೆ

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿ ಹಿಂಸೆ ನೀಡಲಾಗಿದೆ. ಬೆಳ್ಳಂದೂರು ಠಾಣೆಗೆ ವರ್ತೂರು ಪ್ರಕಾಶ್ ಅವರೇ ಈ ಕುರಿತಾಗಿ ದೂರು ನೀಡಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ Read more…

ಕಾಣೆಯಾದ ತಮ್ಮನ ಹುಡುಕಿಕೊಡಿ ಎಂದು ಮಹಿಳೆಯಿಂದ ಸಾಮಾಜಿಕ ಜಾಲತಾಣದ ಮೊರೆ

ಕಾಣೆಯಾಗಿರುವ ತನ್ನ ತಮ್ಮನನ್ನು ಹುಡುಕಿಕೊಡಲು ಪೊಲೀಸರು ವಿಫಲರಾದ ಬಳಿಕ ಉತ್ತರ ಪ್ರದೇಶದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಮುಝಫ್ಫರ್‌ನಗರದಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಐದು ದಿನಗಳ ಹಿಂದೆ ಆಲ್ಟೋ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವಕ ಅರೆಸ್ಟ್: ಹೊರ ರಾಜ್ಯದ ಮೂವರು ಯುವತಿಯರ ರಕ್ಷಣೆ

ರಾಜಕೋಟ್: ಗುಜರಾತ್ ನ ರಾಜಕೋಟ್ ನಲ್ಲಿ ಸ್ಪಾ ಸೆಂಟರ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಮೂವರು ಯುವತಿಯರನ್ನು ರಕ್ಷಿಸಲಾಗಿದೆ. ರಾಜಕೋಟ್ Read more…

ಉ.ಪ್ರ: ನಿಗೂಢ ಸನ್ನಿವೇಶದಲ್ಲಿ ಹೆಣವಾಗಿ ಸಿಕ್ಕ ಪತ್ರಕರ್ತ

ನಿಗೂಢ ಸನ್ನಿವೇಶವೊಂದರಲ್ಲಿ, 37 ವರ್ಷ ವಯಸ್ಸಿನ ಪತ್ರಕರ್ತ ಹಾಗೂ ಆತನ ಸ್ನೇಹಿತನ ಮೈ ಮೇಲೆ ಸುಟ್ಟ ಗಾಯಗಳೊಂದಿಗೆ ಮೃತ ಸ್ಥಿತಿಯಲ್ಲಿ ಸಿಕ್ಕಿರುವ ಘಟನೆ ಉತ್ತರ ಪ್ರದೇಶದ ಬಲ್ರಾಮ್ಪುರ ಜಿಲ್ಲೆಯಲ್ಲಿ Read more…

ಪೊಲೀಸ್ ಠಾಣೆ ಮೇಲೆ ಮೊಟ್ಟೆ ಎಸೆದವನು ಜೈಲುಪಾಲು

ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಗೆ ಮೊಟ್ಟೆ ಎಸೆದಾತನಿಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಿ ಹಾಂಕಾಂಗ್ ಕೋರ್ಟ್ ತೀರ್ಪು ನೀಡಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸಂಪೂರ್ಣ ಪ್ರಜಾಪ್ರಭುತ್ವದ Read more…

ತಡರಾತ್ರಿ ದಾರಿ ತಪ್ಪಿದ ಸೊಸೆಯ ಅಕ್ರಮ ಸಂಬಂಧ ನೋಡಿದ ಅತ್ತೆ, ಉಸಿರು ನಿಲ್ಲಿಸಿದ ಪ್ರಿಯಕರ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ 58 ವರ್ಷದ ಮಹಿಳೆ ಮಲಗಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದು, Read more…

24 ಗಂಟೆಯಲ್ಲೇ ಬಯಲಾಯ್ತು ಬರ್ಬರ ಹತ್ಯೆ ರಹಸ್ಯ, ಕಾರಣವಾಯ್ತು ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನಿಂದಲೇ ಘೋರ ಕೃತ್ಯ

ಹುಬ್ಬಳ್ಳಿ: ಪತ್ನಿ, ಮಗು ನೋಡಲು ಬಂದು ರಸ್ತೆ ಬದಿಯಲ್ಲೇ ವ್ಯಕ್ತಿಯೊಬ್ಬ ಕೊಲೆಯಾಗಿದ್ದ ಪ್ರಕರಣವನ್ನು 24 ಗಂಟೆಯೊಳಗೆ ಬಯಲಿಗೆಳೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ನಿವಾಸಿ ಜಗದೀಶ್ Read more…

ಹೆಸರಿಗೆ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಆದರೆ ಒಳಗಡೆ ನಡೆಸುತ್ತಿದ್ದದ್ದು ಮಾತ್ರ ಸೆಕ್ಸ್ ದಂಧೆ..!

ಅವರೆಲ್ಲಾ ಇಂಟೀರಿಯರ್ ಡಿಸೈನಿಂಗ್ ಅಂಡ್ ಆರ್ಕಿಟೆಕ್ಟ್ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ ಅಂದುಕೊಂಡ ಸ್ಥಳೀಯರಿಗೆ ಶಾಕ್ ಆಗಿದೆ. ಯಾಕಂದ್ರೆ ಅಲ್ಲಿ ನಡೆಯುತ್ತಿದ್ದದ್ದು ಆನ್‌ಲೈನ್‌ನಲ್ಲಿ ಅಂಗಾಂಗ ಪ್ರದರ್ಶನದ ತರಬೇತಿ. ಹೌದು, Read more…

ಉಡುಗೊರೆಯಾಗಿ ಪಡೆದಿದ್ದ ಬೆಳ್ಳಿಗದೆಯನ್ನ ವಾಪಸ್ ಮಾಡಿದ ಮಾಲೂರು ಎಸ್ಐ.

ಸರ್ಕಾರಿ ಕೆಲಸದಲ್ಲಿರುವವರು ದೊಡ್ಡ ಮೊತ್ತದ ಉಡುಗೊರೆಗಳನ್ನು ಉಚಿತವಾಗಿ ಪಡೆಯಬಾರದು ಎಂಬುದಿದೆ. ಆದರೆ ಈ ಪ್ರಸಂಗಗಳು ನಡೆಯುತ್ತಲೇ ಇದ್ದಾವೆ. ಇತ್ತೀಚೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸುದ್ದಿ ಎಂದರೆ ಕೋಲಾರ Read more…

ಗೆಳೆಯನೊಂದಿಗಿದ್ದ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಬುಡಕಟ್ಟು ಜನಾಂಗಕ್ಕೆ ಸೇರಿದ 14 ವರ್ಷದ ಬಾಲಕಿಯನ್ನು ನಾಲ್ವರು ಅಪರಿಚಿತರು ಸಾಮೂಹಿಕ ಅತ್ಯಾಚಾರಗೈದ ಘಟನೆ ಛತ್ತೀಸ್‌ಘಡದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಘಟಿಸಿದೆ. ಜಿಲ್ಲೆಯ ಪ್ರಧಾನ ಕೇಂದ್ರವಾದ ಕರ್ಧ್ವ ಪಟ್ಟಣದ ಕೋಟ್ವಾಲಿ Read more…

ಶಾಕಿಂಗ್: ಐದು ದಿನಗಳಲ್ಲಿ ಪೇದೆ ಕುಟುಂಬದ ಮೂವರು ಕೊರೊನಾ‌ಗೆ ಬಲಿ

ಗಾಂಧಿನಗರ: ಕೋವಿಡ್ ಭೀತಿ ಜನರಲ್ಲಿ ನಿಧಾನವಾಗಿ ದೂರಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸುರಕ್ಷತಾ ನಿಯಮ ಪಾಲಿಸದೇ ಓಡಾಡುತ್ತಿದ್ದಾರೆ. ಆದರೆ, ಇದು ಕೋವಿಡ್ ವಾರಿಯರ್ಸ್ ಎಂದು ಕರೆಯುವ ಪೊಲೀಸರು ಆರೋಗ್ಯ Read more…

ಗಡಿ ಗುರುತಿಗಾಗಿ ಖಾಕಿ ಕಿತ್ತಾಟ: ವಾಹನದಲ್ಲೇ ಕೊಳೆಯುತ್ತಿದೆ ಶವ…!

ಬೆಂಗಳೂರು: ಟಾಟಾ ಏಸ್ ವಾಹನ ಅಡ್ಡಗಟ್ಟಿ ದುಷ್ಕರ್ಮಿಗಳು ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಬೆಳಿಗ್ಗೆ ಘಟನೆ ನಡೆದರೂ ಎರಡು ಠಾಣೆ ಪೊಲೀಸರು ತಮ್ಮ ವ್ಯಾಪ್ತಿಗೆ ಬರಲ್ಲವೆಂದು ಹೇಳಿ ಶವ Read more…

BIG BREAKING: ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯುತ್ತಿದ್ದ ಪೊಲೀಸ್ ಸೇರಿ 7 ನಕಲಿ ಅಭ್ಯರ್ಥಿಗಳು ಅರೆಸ್ಟ್

ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಪತ್ತೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 7 ನಕಲಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಪಶ್ಚಿಮ ವಿಭಾಗದಲ್ಲಿ ಇಬ್ಬರು ನಕಲಿ ಅಭ್ಯರ್ಥಿಗಳು ಪತ್ತೆಯಾಗಿದ್ದಾರೆ. ದಕ್ಷಿಣ ವಿಭಾಗದಲ್ಲಿ Read more…

ದಾಳಿ ಹೆಸರಲ್ಲಿ ಚಿನ್ನಾಭರಣ ಲೂಟಿ: ಕಳ್ಳರಿಗೇ ಸಾಥ್ ನೀಡಿದ ಪೊಲೀಸ್ ಸೇರಿ 7 ಮಂದಿ ಅರೆಸ್ಟ್

ಬೆಂಗಳೂರು: ಚಿನ್ನಾಭರಣ ಎಗರಿಸಲು ಕಳ್ಳರಿಗೆ ಪೊಲೀಸರೇ ಸಾಥ್ ನೀಡಿರುವ ಘಟನೆ ನಡೆದಿದೆ. ದಾಳಿಯ ಹೆಸರಲ್ಲಿ ಕಳ್ಳರಿಗೆ ಸಾಥ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಸ್ ಟೇಬಲ್ ಸೇರಿ 7 ಮಂದಿಯನ್ನು Read more…

ತಪ್ಪಿಸಿಕೊಂಡಿದ್ದ 76 ಮಕ್ಕಳನ್ನು ಮನೆಗೆ ಸೇರಿಸಿದ ಮಹಿಳಾ ಪೇದೆ

ದೆಹಲಿಯ ಸಮ್ಯಾಪುರ ಬಡ್ಲಿ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆ ಸೀಮಾ ಢಾಕಾ ಕೇವಲ ಮೂರು ತಿಂಗಳ ಅವಧಿಯಲ್ಲಿ ತಪ್ಪಿಸಿಕೊಂಡಿದ್ದ 76 ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಇವರಲ್ಲಿ 56 Read more…

ಒಳ್ಳೆ ಕೆಲಸ ಮಾಡುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ…!

ಕಳ್ಳನೊಬ್ಬ ಒಳ್ಳೆಯ ಕೆಲಸ ಮಾಡಲು ಮುಂದಾದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕೋಲ್ಕತ್ತಾದಲ್ಲಿ ಜರುಗಿದೆ. ಇಲ್ಲಿನ ಕಾಳಿಘಾಟ್‌ ಪ್ರದೇಶದ ಪಟುವಾಪಾರ ಎಂಬಲ್ಲಿ ಒಂದು ಜೀವ ಬಲಿ ತೆಗೆದುಕೊಂಡ ಅಗ್ನಿ Read more…

ಮಳೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿದ ಪೊಲೀಸ್ ಕಾನ್ಸ್ ಟೇಬಲ್ ಗೆ ನೆಟ್ಟಿಗರು ಸಲಾಂ

ಚೆನ್ನೈ: ಬಿಸಿಲು, ಮಳೆ, ಛಳಿ ಎಂಥದ್ದೇ ವಾತಾವರಣವಿರಲಿ ಎದೆಗುಂದದೇ ನಿಂತು ಕರ್ತವ್ಯ ನಿರ್ವಹಿಸುವವರು ಪೊಲೀಸರು. ಸುರಿಯುವ ಭಾರಿ ಮಳೆಯಲ್ಲಿ ತಮಿಳುನಾಡು ಪೊಲೀಸ್ ಕಾನ್ಸ್ ಟೇಬಲ್ ಒಬ್ಬ ನಿಂತು ಸಂಚಾರ Read more…

SHOCKING: ತಡರಾತ್ರಿ ಕರ್ತವ್ಯದಲ್ಲಿದ್ದಾಗಲೇ ಕಾದಿತ್ತು ದುರ್ವಿದಿ, ಅಪಘಾತದಲ್ಲಿ ಇಬ್ಬರು ಪೊಲೀಸರ ಸಾವು

ಮೈಸೂರು: ತಡರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಕೆಆರ್ ನಗರ ಪೊಲೀಸ್ ಠಾಣೆಯ ಎಎಸ್ಐ, ಹೆಡ್ ಕಾನ್ ಸ್ಟೇಬಲ್ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು Read more…

ಹೆಲ್ಮೆಟ್‌ ಮಹತ್ವ ತಿಳಿಸಲು ಆಮೆ ಸ್ಪೂರ್ತಿ ಪಡೆದ ಪೊಲೀಸ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪುಣೆ ಪೊಲೀಸರು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ. ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು Read more…

ಜೈಲು ಪಾಲಾಗಿರುವ ಪತ್ರಕರ್ತ ಅರ್ನಬ್ ಗೆ ಹಿನ್ನಡೆ

2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿ ಪ್ರಚೋದನೆ ನೀಡಿದ್ದರು ಎಂಬ ಆರೋಪದಡಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...