HomeIndiaಆರು ತಿಂಗಳ ಹಿಂದೆ ಮನೆ ಬಿಟ್ಟು ಹೋದವ ಸಿಕ್ಕಿದ್ದು ಬಾವಿಯಲ್ಲಿ ಅಸ್ಥಿಯಾಗಿ

ಆರು ತಿಂಗಳ ಹಿಂದೆ ಮನೆ ಬಿಟ್ಟು ಹೋದವ ಸಿಕ್ಕಿದ್ದು ಬಾವಿಯಲ್ಲಿ ಅಸ್ಥಿಯಾಗಿ

ಮಧ್ಯ ಪ್ರದೇಶದ ಜಬಾಲ್ಪುರದ ಬಳಿ ಬಾವಿಯೊಂದರಲ್ಲಿ ಅಸ್ಥಿ ಪಂಜರವೊಂದು ಸಿಕ್ಕಿದ್ದು, ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಈ ಅಸ್ಥಿ ಪಂಜರವು ಬಾವಿಯೊಳಗೆ ಕಲ್ಲೊಂದಕ್ಕೆ ಕಟ್ಟಿಕೊಂಡಿರುವುದು ಪತ್ತೆಯಾಗಿದೆ.

ಕಳೆದ ಆರು ತಿಂಗಳಿನಿಂದ ಮನೆಯಿಂದ ಕಾಣೆಯಾಗಿದ್ದ 37 ವರ್ಷ ವಯಸ್ಸಿನ ರಾಜ್ಕುಮಾರ್‌ ಯಾದವ್‌ ಎಂಬ ವ್ಯಕ್ತಿಯ ಅಸ್ಥಿಪಂಜರ ಇದಾಗಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಟ್ನಿ ಬಳಿಯ ಧಿಮಾರ್ಕೇರಾ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular