alex Certify ಪೊಲೀಸ್ | Kannada Dunia | Kannada News | Karnataka News | India News - Part 35
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ‘ಗುಡ್ ನ್ಯೂಸ್’

ಪೊಲೀಸ್ ಅಧಿಕಾರಿಗಳ ವರ್ಗಾವಣೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಇನ್ನು ಮುಂದೆ ವರ್ಗಾವಣೆ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ. ಗೃಹ Read more…

ಹೆದ್ದಾರಿಯಲ್ಲಿ ಹುಲಿ ಎಂಬ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿ ಬೇಸ್ತು ಬಿದ್ದ ಪೊಲೀಸ್

ಹೆದ್ದಾರಿಯಲ್ಲಿ ಬಿಳಿ ಹುಲಿಯೊಂದು ಕಾಣಿಸಿಕೊಂಡಿದ್ದಾಗಿ ಮೇರಿಲ್ಯಾಂಡ್ ಪೊಲೀಸ್ ಸಹಾಯವಾಣಿ 911 ಕ್ಕೆ ಕರೆಯೊಂದು ಬರುತ್ತದೆ. ಕರೆಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಚಾಲಕನೊಬ್ಬ ಕರೆ ಮಾಡಿ, Read more…

ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ

ಬಿಹಾರದ ನಳಂದದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಮನೆಗೆ ಬಂದ ಪತಿಗೆ ಪತ್ನಿಯ ಮೋಸ ಗೊತ್ತಾಗಿದೆ. ಸಿಟ್ಟಿಗೆದ್ದ ಪತಿ, ಪತ್ನಿ ಹಾಗೂ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡ Read more…

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನ ಪ್ರಾಣ ರಕ್ಷಿಸಿದ ಮಹಿಳಾ ಪೊಲೀಸ್….!

ವಿಶಾಖಪಟ್ಟಣಂ: ರೈಲ್ವೆ ಇಲಾಖೆಯ ಮಹಿಳಾ ಪೊಲೀಸ್ ಸಿಬ್ಬಂದಿ ಅಪಾಯದಲ್ಲಿದ್ದ ವ್ಯಕ್ತಿಯ ಜೀವ ರಕ್ಷಿಸಿದ ಘಟನೆ ಫೆ.8 ರಂದು ನಡೆದಿದೆ. ರೈಲ್ವೆ ಮಂತ್ರಾಲಯ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಶಾಖಪಟ್ಟಣಂ Read more…

ಕದ್ದ ವಸ್ತುಗಳನ್ನು ಮ್ಯಾನ್‌ಹೋಲ್‌ನಲ್ಲಿ ಅಡಗಿಸಿಡುತ್ತಿದ್ದ ಭೂಪ

ಬ್ಯುಸಿನೆಸ್‌ಮನ್ ಒಬ್ಬರ ಮನೆಯಿಂದ 21 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 17 ವರ್ಷದ ಹುಡುನೊಬ್ಬನನ್ನು ಮುಂಬೈ ಜೂಹು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಥದ್ದೇ ಕೃತ್ಯದಲ್ಲಿ Read more…

ಹಲ್ಲಿನಲ್ಲೇ ಖಾಸಗಿ ಅಂಗ ಕತ್ತರಿಸಿದವನು ಅಂದರ್….!

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆ ನಡೆದಿದ. ಯುವಕನೊಬ್ಬ ಇನ್ನೊಬ್ಬ ವ್ಯಕ್ತಿಯ ಖಾಸಗಿ ಭಾಗವನ್ನು ಹಲ್ಲಿನಿಂದ ಕತ್ತರಿಸಿದ್ದಾನೆ. ಇಬ್ಬರ ಮಧ್ಯೆ ಜಗಳ ನಡೆದಿತ್ತು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ Read more…

DYSP ಮಗಳಿಗೆ ಸೆಲ್ಯೂಟ್ ಹೊಡೆದ ಇನ್ಸ್‌ ಪೆಕ್ಟರ್ ತಂದೆ: ವೈರಲ್‌ ಫೋಟೋ ಹಿಂದಿದೆ ಸ್ಪೂರ್ತಿದಾಯಕ ಕಥೆ

ಹೈದ್ರಾಬಾದ್: ಗುಂಟೂರು ಜಿಲ್ಲೆಯ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಜೆಸ್ಸಿ ಪ್ರಶಾಂತಿ ಅವರಿಗೆ ಸ್ವತಃ ಅವರ ತಂದೆ ಪಿಐ, ವೈ. ಶ್ಯಾಮಸುಂದರ್ ಸೆಲ್ಯೂಟ್ ಮಾಡುವ ಫೋಟೋವೊಂದು ವರ್ಷದ ಪ್ರಾರಂಭದಲ್ಲಿ ಭಾರಿ Read more…

ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು

ರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡುವ ಸವಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂಬೈ ಪೊಲೀಸರು ಮುಂದಾಗಿದ್ದಾರೆ. ಜನವರಿ 4ದಿಂದ ಜಾರಿಗೆ ಬಂದಿರುವ ಹೊಸ ನಿಯಮಾವಳಿಗಳ ಅಡಿಯಲ್ಲಿ, Read more…

ರೋಡ್‌ ರೋಮಿಯೋಗಳಿಗೆ ಪೊಲೀಸರಿಂದ ಖಡಕ್‌ ಸಂದೇಶ ರವಾನೆ

ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಸಿನೆಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿವೆ. ಜನರ ಮನಸ್ಸುಗಳ ಮೇಲೆ ಬಹಳ ಪ್ರಖರವಾಗಿ ಪ್ರಭಾವ ಬೀರಬಲ್ಲ ಮಾಧ್ಯಮವೆಂದರೆ ಸಿನೆಮಾ. ಜನತೆಗೆ Read more…

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಕಾಮುಕ

ವಿಳಾಸ ಕೇಳುವ ನೆಪದಲ್ಲಿ 21 ವರ್ಷದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ 24 ವರ್ಷದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ಅಹಮದಾಬಾದ್‌ನಲ್ಲಿ ಜರುಗಿದೆ. ನಗರದ ನವರಂಗಪುರ ಪ್ರದೇಶದಲ್ಲಿ Read more…

ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಮಹಿಳಾ ಪೊಲೀಸರು…!

ಪೊಲೀಸ್ ಪಡೆಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಬಿಹಾರ, ತನ್ನ ಕಾನೂನು ಪಾಲನಾ ಪಡೆಯ ಸಿಬ್ಬಂದಿಯ 25.3% ರಷ್ಟು ಮಹಿಳೆಯರನ್ನು ಹೊಂದಿದೆ. ಇಂಡಿಯಾ ಜಸ್ಟಿಸ್ ಸಮೀಕ್ಷೆಯ ವರದಿ Read more…

BREAKING NEWS: ಇನ್ಸ್ ಪೆಕ್ಟರ್ ಮೇಲೆ ತಲ್ವಾರ್ ನಿಂದ ದಾಳಿ – ಸಿಂಘು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ನವದೆಹಲಿ: ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾನಿರತ ರೈತರು ಹಾಗೂ ಸ್ಥಳೀಯರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸ್ ಇನ್ಸ್ Read more…

71 ಲಕ್ಷ ರೂಪಾಯಿ ಕದ್ದವನು ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ….?

ಮಹಿಳೆಯೊಬ್ಬರಿಂದ 71 ಲಕ್ಷ ರೂ.ಗಳನ್ನು ಕದ್ದ ಆರೋಪದಲ್ಲಿ ಒಬ್ಬ ಪುರುಷ ಹಾಗೂ ಆತನ ಸಹಚರೆಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನವರಿ 3ರಂದು ಮುಮ್ತಾಜ್ ಶೇಖ್ ಹೆಸರಿನ ಮಹಿಳೆಯೊಬ್ಬರು Read more…

ರಾಜ್ಯದ ಪೊಲೀಸರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಪೊಲೀಸರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪೊಲೀಸರಿಗೆ ವಾರಕ್ಕೊಮ್ಮೆ ಇರುವ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಡಿಜಿಪಿ ಪ್ರವೀಣ್ ಸೂದ್ ಅವರು ಸುತ್ತೋಲೆ ಹೊರಡಿಸಿದ್ದಾರೆ. Read more…

ಲೈಂಗಿಕ ಸಂಪರ್ಕಕ್ಕೂ 24 ಗಂಟೆ ಮುನ್ನ ಪೊಲೀಸರಿಂದ ಪಡೆಯಬೇಕು ಅನುಮತಿ

ಬ್ರಿಟನ್ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿದೆ. ಶಾರೀರಿಕ ಸಂಬಂಧ ಬೆಳೆಸಲು 24 ಗಂಟೆ ಮೊದಲು ವ್ಯಕ್ತಿ ಪೊಲೀಸರು ಹಾಗೂ ಹುಡುಗಿಯಿಂದ ಅನುಮತಿ ಪಡೆಯಬೇಕು. ಹಾಗೆ ಮಹಿಳೆಯರ ಜೊತೆ Read more…

‘ಆಗಂತುಕ’ ಸಿನಿಮಾ ನೆನಪಿಸಿದ ಘಟನೆ: 16 ಮಹಿಳೆಯರೊಂದಿಗೆ ಸೆಕ್ಸ್ ಬಳಿಕ ಬರ್ಬರ ಹತ್ಯೆ – ಪತ್ನಿ ಪರಾರಿಯಾಗಿದ್ದಕ್ಕೆ ಕೃತ್ಯ, ಸರಣಿ ಕೊಲೆ ಹಂತಕ ಅರೆಸ್ಟ್

ಹೈದರಾಬಾದ್: ದಶಕಗಳ ಹಿಂದೆ ಬಿಡುಗಡೆಯಾಗಿದ್ದ ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ. ಪತ್ನಿ ಬೇರೆಯವರೊಂದಿಗೆ ಇರುವುದನ್ನು ಕಂಡ ಪತಿರಾಯ ಎಲ್ಲ ಮಹಿಳೆಯರೂ ಅದೇ ರೀತಿ ಇರುತ್ತಾರೆ ಎಂದು Read more…

ತಡರಾತ್ರಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳ ನಗ್ನಗೊಳಿಸಿ ಬರ್ಬರ ಹತ್ಯೆ ಮಾಡಿದ್ದ ಪೋಷಕರು ಅರೆಸ್ಟ್

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಪೋಷಕರು ಮಕ್ಕಳನ್ನು ಬಲಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮಕೈಗೊಂಡು ಪೋಷಕರನ್ನು ಬಂಧಿಸಿದ್ದಾರೆ. ತಂದೆ ಪುರುಷೋತ್ತಮ ನಾಯ್ಡು ಮತ್ತು ತಾಯಿ ಪದ್ಮಜಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. Read more…

ನಮೂದಿಸಿದ್ದಕ್ಕಿಂತ ಐದು ಪಟ್ಟು ಹಣ ಹೊರ ಹಾಕ್ತಿದ್ದ ಎಟಿಎಂ ಮುಂದೆ ಜನ ಸಾಗರ…!

ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಎಟಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಟಿಎಂನಲ್ಲಿ ಹಾಕಿದ ಮೊತ್ತಕ್ಕಿಂತ 5 ಪಟ್ಟು ಹೆಚ್ಚು ಹಣ ಹೊರ ಬಂದಿದೆ. Read more…

BIG BREAKING: ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಷರತ್ತುಬದ್ಧ ಅನುಮತಿ

ನವದೆಹಲಿ: ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ದೆಹಲಿಯ ಮೂರು ಸ್ಥಳಗಳಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡಲಾಗಿದೆ ಎಂದು ದೆಹಲಿ Read more…

7 ತಿಂಗಳು ಕೋಮಾದಲ್ಲಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿ

ಆಸ್ಟ್ರೇಲಿಯಾದಲ್ಲಿ 7 ತಿಂಗಳು ಕೋಮಾದಲ್ಲಿದ್ದ 21 ವರ್ಷದ ವ್ಯಕ್ತಿಗೆ ಕೊನೆಗೂ ಎಚ್ಚರ ಬಂದಿದೆ. ಆದ್ರೆ ಎಚ್ಚರ ಬರ್ತಿದ್ದಂತೆ ವ್ಯಕ್ತಿ ಪೊಲೀಸ್ ಅತಿಥಿಯಾಗಿದ್ದಾನೆ. ವ್ಯಕ್ತಿ ವಿರುದ್ಧ ಪ್ರೇಯಸಿ ಹತ್ಯೆ ಆರೋಪವಿದೆ. Read more…

ಸಹೋದ್ಯೋಗಿಯೊಂದಿಗೆ ದೋಸೆ ತಿನ್ನುವಾಗ ಸಿಕ್ಕಿಬಿದ್ದ ಗಂಡ

ಸಹೋದ್ಯೋಗಿ ಗೆಳತಿಯೊಂದಿಗೆ ದೋಸೆ ತಿನ್ನುತ್ತಿದ್ದ ಗಂಡನನ್ನು ಹಿಡಿದು ಹೆಂಡತಿಯೇ ಪೊಲೀಸರಿಗೆ ಒಪ್ಪಿಸಿದ್ದಾಳೆ. ಆದರೆ, ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಉತ್ತರ ಪ್ರದೇಶದ ಬಾಂದ ಜಿಲ್ಲೆ Read more…

ಬಯಲಾಯ್ತು ಟ್ವಿಟರ್​ನಲ್ಲಿ ವೈರಲ್​ ಆದ ಈ ʼವಿಡಿಯೋʼದ ಅಸಲಿ ಕತೆ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್​ ಅಧಿಕಾರಿಗೆ ಮುಸ್ಲಿಂ ಮಹಿಳೆ ಹಾಗೂ ಪುರುಷ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. 25 ಸೆಕೆಂಡ್​ಗಳ ವಿಡಿಯೋವನ್ನ Read more…

ಪೊಲೀಸರಿಂದ ಹಿರಿಯ ಸಾಹಿತಿ ಹಂಪನಾ ವಿಚಾರಣೆ: ಸಿದ್ದರಾಮಯ್ಯ ಆಕ್ರೋಶ, ತನಿಖೆಗೆ ಮಂಡ್ಯ ಎಸ್ಪಿ ಆದೇಶ

ಬೆಂಗಳೂರು: ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವ ಪೊಲೀಸರ ಕೃತ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಆಕ್ಷೇಪಾರ್ಹ ಮಾತುಗಳಿಂದ Read more…

ಸಾರ್ವಜನಿಕ ಸ್ಥಳದಲ್ಲಿ ಉಗುಳದಿರಿ ಎಂದು ಹೇಳಲು ಬಂದ ‘ಗಬ್ಬರ್’‌

ದೇಶಾದ್ಯಂತ ಅನೇಕ ಪೊಲೀಸ್‌ ಇಲಾಖೆಗಳು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ. ಎವರ್‌ಗ್ರೀನ್ ಸೂಪರ್‌ಹಿಟ್ ’ಶೋಲೆ’ ಚಿತ್ರದ ಗಬ್ಬರ್‌ ಸಿಂಗ್ ಪಾತ್ರ ಇರುವ ಸೀನ್ ಒಂದನ್ನು Read more…

17 ವರ್ಷದ ಬಾಲಕಿ ಮೇಲೆ 4 ವರ್ಷದಿಂದ ಅತ್ಯಾಚಾರವೆಸಗಿದ 38 ಮಂದಿ

ಕೇರಳದ ಮಲಪ್ಪುರಂನಲ್ಲಿ ಆಘಾತಕಾರಿ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಳೆದ ನಾಲ್ಕು ವರ್ಷಗಳಲ್ಲಿ ನಿರಂತರ ಅತ್ಯಾಚಾರ ನಡೆದಿದೆ. 38 ಜನರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. Read more…

BREAKING NEWS: ರೌಡಿಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಕಾಲಿಗೆ ಗುಂಡು ಹಾರಿಸಿ ರೌಡಿಶೀಟರ್ ವಿಜಯ್ ಕುಮಾರ್ ಅಲಿಯಾಸ್ ಗೊಣ್ಣೆ ವಿಜಯ್ ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ವಿಜಯಕುಮಾರ್ 18 ಕ್ಕೂ Read more…

ಪೊಲೀಸ್ ಹುದ್ದೆಗೆ ನೇಮಕಾತಿ: ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿದ್ದ ಶೇಕಡ 23 ರಷ್ಟು ಹುದ್ದೆಗಳ ಭರ್ತಿ ಮಾಡಲು ಯೋಜನೆ ರೂಪಿಸಿದ್ದು ನಿರಂತರ ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂದು ಗೃಹ ಸಚಿವ Read more…

ತನ್ನನ್ನು ಗುರುತಿಸಲಿಲ್ಲ ಎಂಬ ಕಾರಣಕ್ಕೆ ಪೇದೆಗೆ ವರ್ಗಾವಣೆ ಶಿಕ್ಷೆ ನೀಡಿದ ಮಹಿಳಾ ಐಪಿಎಸ್‌ ಅಧಿಕಾರಿ

ಕೇರಳದ ಕೊಚ್ಚಿ ಪ್ರದೇಶದ ಡಿಸಿಪಿ ಆಗಿ ಹೊಸದಾಗಿ ಬಂದಿರುವ ಐಪಿಎಸ್ ಅಧಿಕಾರಿಣಿ ಐಶ್ವರ್ಯಾ ದೋಂಗ್ರೆ, ಅಧಿಕಾರ ವಹಿಸಿಕೊಳ್ಳುತ್ತಲೇ ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಶಿಕ್ಷೆಯ ರೂಪದಲ್ಲಿ ಸಂಚಾರಿ ವಿಭಾಗಕ್ಕೆ ವರ್ಗಾವಣೆ Read more…

ಸಹೋದ್ಯೋಗಿಗಳ ಮೇಲೆ ಫೈರಿಂಗ್ ಮಾಡಿದ ಹೋಂ ಗಾರ್ಡ್

ವಿಪರೀತ ಕಾರ್ಯದೊತ್ತಡದ ಕಾರಣ ಮಾನಸಿಕವಾಗಿ ಜರ್ಝರಿತನಾಗಿದ್ದ ಬಿಹಾರ ಹೋಂ ಗಾರ್ಡ್ಸ್‌ ಒಬ್ಬರು ಮನಸೋಯಿಚ್ಛೆ ಗುಂಡು ಹಾರಿಸಿದ ಕಾರಣ ನಕ್ಸಲ್ ದಾಳಿ ನಡೆಯುತ್ತಿದೆ ಎನಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಹಾರದ ಮುಂಗೇರ್‌ನ Read more…

ಪೊಲೀಸ್ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ಅನಾಹುತ

ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆ ನಡೆಸಿದ ಹುಚ್ಚಾಟದಿಂದ ಸೆನೆಟ್ ನಲ್ಲಿದ್ದವರ ಜೀವಗಳು ಬಲಿಯಾಗಬೇಕಿತ್ತು. ಆದರೆ, ಪ್ರಾಣ ಪಣಕ್ಕಿಟ್ಟ ಪೊಲೀಸ್ ಅಧಿಕಾರಿಯೊಬ್ಬ ದೊಡ್ಡ ಅನಾಹುತವೊಂದನ್ನು ತಪ್ಪಿಸಿ, ಸಾಹಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...