alex Certify ಪೊಲೀಸ್ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರು ಹಣ ತೆಗೆದುಕೊಂಡರೆ ಕೆಲಸ ಆದಂತೆಯೇ ಎಂದ ಅಧಿಕಾರಿ…! ಶಾಕಿಂಗ್ ವಿಡಿಯೋ ವೈರಲ್

ಉನ್ನಾವೋ: ಏನಾದ್ರೂ ಕೆಲಸವಾಗಬೇಕಿದ್ರೆ ಪೊಲೀಸರಿಗೆ ಲಂಚ ಕೊಟ್ಟರೆ ಮಾತ್ರ ಆಗುತ್ತದೆ ಎಂಬ ಆರೋಪಗಳು ಅಲ್ಲಿ-ಇಲ್ಲಿ ಕೇಳಿಬಂದಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೀಗ ಸ್ವತಃ ಪೊಲೀಸರೇ, ಹಣ ಕೊಟ್ರೆ ಕೆಲಸ Read more…

ಗಲಭೆಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಬೆಂಬಲಿಗನಿಗೆ 5 ವರ್ಷ ಜೈಲು

ವಾಷಿಂಗ್ಟನ್: ಯುಎಸ್ ರಾಜಧಾನಿ ವಾಷಿಂಗ್ಟನ್ ಮೇಲಿನ ದಾಳಿಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಡೊನಾಲ್ಡ್ ಟ್ರಂಪ್ ಬೆಂಬಲಿಗನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 54 Read more…

ಸಾವನ್ನಪ್ಪಿದ್ದಾನೆಂದು ಭಾವಿಸಲಾದ ವ್ಯಕ್ತಿ ಕುರಿತು 12 ವರ್ಷದ ಬಳಿಕ ಬಂತು ಪತ್ರ….!

ಬಿಹಾರದ ಬಕ್ಸರ್‌ನಿಂದ 12 ವರ್ಷಗಳ ಹಿಂದೆ ಕಾಣೆಯಾದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪಾಕಿಸ್ತಾನದ ಜೈಲಿನಲ್ಲಿ ಜೀವಂತವಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಖಿಲಾಫತಾಪುರದ ಚ್ಛಾವಿ ಹೆಸರಿನ ಈ Read more…

ಮಹಿಳೆ ಕೈಯಲ್ಲಿದ್ದ ಐಸ್‌ಕ್ರೀಂ ಅನ್ನು ಮೊಬೈಲ್ ಎಂದು ಭಾವಿಸಿ ದಂಡ ಹಾಕಿದ ಪೊಲೀಸ್

ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಮ್ಯಾಗ್ನಂ ಐಸ್‌ಕ್ರೀಂ ಅನ್ನು ಮೊಬೈಲ್ ಫೋನ್ ಎಂದುಕೊಂಡ ಪೊಲೀಸ್‌ ಒಬ್ಬರು ಆಕೆಗೆ ದಂಡ ವಿಧಿಸಿದ ಘಟನೆ ಮೆಲ್ಬರ್ನ್ ನಲ್ಲಿ ಜರುಗಿದೆ. ಕಳೆದ Read more…

ಹುಡುಗಿಯರಿಗೆ ಚುಡಾಯಿಸಿದ ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು

ಹುಡುಗಿರಯನ್ನು ಚುಡಾಯಿಸುತ್ತಿದ್ದರು ಎಂಬ ಆಪಾದನೆ ಮೇಲೆ ಮೂವರು ಹುಡುಗರನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ವರದಿಯಾಗಿದೆ. ಬುಧವಾರ ರಾತ್ರಿ ಈ ಘಟನೆ Read more…

ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಫೈರಿಂಗ್..! ಬೆಚ್ಚಿ ಬಿದ್ದ ನಿವಾಸಿಗಳು

ಗ್ರೇಟರ್ ನೋಯ್ಡಾ: ಯುವಕರ ಗುಂಪೊಂದು ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಳಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರೇಟರ್ ನೋಯ್ಡಾದ ಪ್ಯಾರಾಮೌಂಟ್ ಸೊಸೈಟಿಯಲ್ಲಿ ಈ ಘಟನೆ Read more…

ಅಡುಗೆ ಸಿಬ್ಬಂದಿ ಜೊತೆ ಅಸಮಾಧಾನಗೊಂಡು ಹುಸಿ ಬಾಂಬ್ ಕರೆ ಮಾಡಿದ ಭೂಪ; 25 ನಿಮಿಷ ತಡವಾಗಿ ಹೊರಟ ರೈಲು

ದೆಹಲಿ: ರೈಲಿನಲ್ಲಿ ಬಾಂಬ್ ಇರುವ ಕುರಿತು ಪೊಲೀಸರಿಗೆ ಕರೆ ಬಂದ ನಂತರ ಮಂಗಳವಾರ ರಾತ್ರಿ ನವದೆಹಲಿ-ಕರ್ನಾಟಕ ಎಕ್ಸ್ ಪ್ರೆಸ್ ರೈಲು 25 ನಿಮಿಷಗಳ ಕಾಲ ನಿಂತಿರೋ ಘಟನೆ ನಡೆದಿದೆ. Read more…

ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್

ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಡೌನ್ಲೋಡ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಸೂರತ್‌ ನಗರದ ಕೋಸದ್ ಮತ್ತು ವಡೋದ್ ಪ್ರದೇಶಗಳಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಮೂವರನ್ನು Read more…

ಫುಟ್ಬಾಲ್ ದಂತಕಥೆ ಮರಡೋನಾರ 20 ಲಕ್ಷ ರೂ. ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ವಶ: ಆರೋಪಿ ಸೆರೆ

ಗುವಾಹಟಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ 20 ಲಕ್ಷ ರೂ. ಮೌಲ್ಯದ ಹೆರಿಟೇಜ್ ಹ್ಯೂಬ್ಲಾಟ್ ವಾಚ್ ಅನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ Read more…

ಅನುಮಾನಾಸ್ಪದ ವಸ್ತು ಹೊತ್ತ ಪಾರಿವಾಳ ಪತ್ತೆ, ಮೂಡಿದ ಆತಂಕ

ಪೋರಬಂದರ್ ನಲ್ಲಿ ಮೀನುಗಾರಿಕಾ ದೋಣಿ ಮಾಲೀಕರಿಗೆ ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದ ಪಾರಿವಾಳ ಸಿಕ್ಕಿದ್ದು, ಅವುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಎರಡು ಪಾರಿವಾಗಳು ಮೀನುಗಾರಿಕಾ ದೋಣಿಯಲ್ಲಿ ಡಿ.5ರಂದು ಬಂದು ಕುಳಿತಿವೆ. ಅವುಗಳನ್ನು Read more…

ಅದೃಷ್ಟ ಅಂದ್ರೆ ಹೀಗಿರಬೇಕು..! ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಆಂಬುಲೆನ್ಸ್ ಡ್ರೈವರ್

ಯಾರ ಅದೃಷ್ಟ ಹೇಗಿದೆಯೋ ಹೇಳೋಕೆ ಆಗೋದಿಲ್ಲ. ಇವತ್ತು ನಿಮ್ಮ ಜೀವನ ಕಷ್ಟದಲ್ಲಿದ್ರೆ ನಾಳೆ ದಿನ ಒಮ್ಮೆಲೆ ಶ್ರೀಮಂತರಾಗಬಹುದು. ಯಾರಿಗೆ ಗೊತ್ತು ನಿಮ್ಮ ಅದೃಷ್ಟ ಒಂದೇ ದಿನದಲ್ಲಿ ಬದಲಾಗಬಹುದು. ಇದಕ್ಕೆ Read more…

ಬಿಪಿನ್ ರಾವತ್ ನಿಧನ – ಸಂಭ್ರಮಾಚರಣೆ ಮಾಡಿದವರ ವಿರುದ್ಧ ಪ್ರಕರಣ ದಾಖಲು

ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್ ಸಾವನ್ನಪ್ಪಿದ್ದಕ್ಕೆ ಹಲವರು ಸಂಭ್ರಮಾಚರಣೆ ಆಚರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಅಂತಹ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಹಲವು ವಿಕೃತ ಮನಸ್ಸಿನ Read more…

ವಿವಾದಕ್ಕೆ ಕಾರಣವಾಯ್ತು ಸುತ್ತೋಲೆ…! ಪ್ರಮಾದವಶಾತ್‌ ಹೀಗಾಗಿದೆ ಎಂದ ಎಸ್.ಪಿ.

ಮಧ್ಯ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಕಳುಹಿಸಿದ್ದು, ಎನ್ನಲಾದ ಸುತ್ತೋಲೆಯೊಂದು ಅಧಿಕೃತ ಆದೇಶವಲ್ಲ ಎಂದು ಕಂಡುಬಂದ ಮೇಲೆ ಸಂಭವನೀಯ ಘರ್ಷಣೆಯೊಂದು ತಪ್ಪಿದೆ. ರಾಜ್ಯ ಕಾಟ್ನಿಯ ಎಸ್‌ಪಿ ಸುನೀಲ್ ಜೈನ್ ಅವರು Read more…

ಫುಲ್ ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ

ಹಾವೇರಿ: ಬಾಲಕನಿಗೆ ಪೂರ್ತಿ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ನಡೆದಿದೆ.‌ ಈ ಘಟನೆ ಹಾನಗಲ್ ಪೊಲೀಸ್ ಠಾಣಾ Read more…

200 ಕೋಟಿ ರೂ. ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್!

ಮುಂಬೈ: ನಟಿ ಜಾಕ್ವೆಲಿನ್ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ Read more…

ಗೆಳತಿಗೆ ನೋಟ್ಸ್ ನೀಡಲು ಬಂದ ಅಪ್ರಾಪ್ತೆಯ ಮೇಲೆಯೇ ಕಣ್ಣು ಹಾಕಿದ ಪಾಪಿ

  ತುಮಕೂರು : ಸ್ನೇಹಿತೆಯ ಮನೆಗೆ ನೋಟ್ಸ್ ನೀಡಲು ಬಂದಿದ್ದ ಅಪ್ರಾಪ್ತೆಯ ಮೇಲೆಯೇ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಸದ್ಯ ಪೊಲೀಸರು ಕಾರಣನಾದ Read more…

ನೀರು ಕೇಳಿದರೆ ಮೂತ್ರ ಕುಡಿಸಿದ PSI ಸಸ್ಪೆಂಡ್

ಬೆಂಗಳೂರು : ಎಫ್ ಐ ಆರ್ ದಾಖಲಿಸಿಕೊಳ್ಳದೆ ಯುವಕನೊಬ್ಬನನ್ನು ಠಾಣೆಗೆ ಕರೆತಂದು ಥಳಿಸಿದ್ದಲ್ಲದೆ, ನೀರು ಕೇಳಿದರೆ ಮೂತ್ರ ಕುಡಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರನ್ನು ಸಸ್ಪೆಂಡ್ Read more…

ಅಕ್ವೇರಿಯಂನಲ್ಲಿದ್ದ ಶಾರ್ಕ್ ಬಾಯಿಂದ ಹೊರಬಂತು ಮಾನವ ತೋಳು..! ಬಯಲಾಯ್ತು ಕೊಲೆ ರಹಸ್ಯ

ಆಸ್ಟ್ರೇಲಿಯಾದ ಸಿಡ್ನಿಯ ಕೂಗೀ ಅಕ್ವೇರಿಯಂನಲ್ಲಿರುವ ಟೈಗರ್ ಶಾರ್ಕ್ ಮನುಷ್ಯನ ತೋಳನ್ನು ವಾಂತಿ ಮಾಡಿದೆ. ಇದರಿಂದ ಕೊಲೆ ತನಿಖೆ ನಡೆಸಲು ಪೊಲೀಸರಿಗೆ ಪ್ರೇರಣೆ ಸಿಕ್ಕಿದಂತಾಗಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, Read more…

ಉದ್ಯೋಗದ ಭರವಸೆ ನೀಡಿ ಮಹಿಳೆಗೆ 38 ಲಕ್ಷ ರೂ. ವಂಚಿಸಿದ ಸ್ವಯಂಘೋಷಿತ ದೇವಮಾನವ..!

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆ ಯಾವತ್ತೂ ಸುಳ್ಳಾಗುವುದಿಲ್ಲ. ಇದೀಗ ನಿರುದ್ಯೋಗಿ ಮಹಿಳೆಯೊಬ್ಬಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ ಸ್ವಯಂ ಘೋಷಿತ ದೇವಮಾನವ ಆಕೆಯಿಂದ Read more…

BIG NEWS: ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪೊಲೀಸರು

ಇಂಫಾಲ್ : ಸರ್ಕಾರಗಳು ಎಷ್ಟೇ ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಡ್ರಗ್ ಮಾಫಿಯಾ ಮಾತ್ರ ಹತೋಟಿಗೆ ಬರುತ್ತಿಲ್ಲ. ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ಆಸ್ಸಾಂ Read more…

ನಾಯಿಯನ್ನು ಬಡಿದು ಸಾಯಿಸಿದ ಇಬ್ಬರು ಅರೆಸ್ಟ್

ನಾಯಿಯೊಂದನ್ನು ಕೋಲುಗಳಿಂದ ಬಡಿದು ಸಾಯಿಸಿದ ಮೂವರು ವ್ಯಕ್ತಿಗಳ ವಿಡಿಯೋ ವೈರಲ್ ಆದ ಬಳಿಕ ಅಖಾಡಕ್ಕಿಳಿದ ಪೊಲೀಸರು ಅವರನ್ನು ಬಂಧಿಸಿದ ಘಟನೆ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಸ್ವಲ್ಪ ದೂರದಿಂದ Read more…

ವರನ ಮುಂದೆಯೇ ವಧುವಿಗೆ ಸಿಂಧೂರವಿಟ್ಟ ಮಾಜಿ ಪ್ರಿಯತಮ….! ವಿಡಿಯೋ ವೈರಲ್

ನಿಜ ಜೀವನದ ಘಟನೆಗಳು ಕೆಲವೊಮ್ಮೆ ಚಲನಚಿತ್ರಗಳಲ್ಲಿ ತೋರಿಸುವ ಸನ್ನಿವೇಶಗಳನ್ನು ಮೀರಿಸುತ್ತದೆ. ಇದಕ್ಕೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಈ ವಿಲಕ್ಷಣ ವಿವಾಹವು ಸೂಕ್ತ ಉದಾಹರಣೆಯಾಗಿದೆ. ಮದುವೆಯ ಸಮಯದಲ್ಲಿ, ವಧು Read more…

ಮತದಾನ ಮಾಡದಿರುವವರಿಗೆ ಬೀಳುತ್ತೆ ದಂಡ ಅಂತ ಸುಳ್ಳು ಸುದ್ದಿ ಹಬ್ಬಿಸಿದವರ ಬೆನ್ನುಬಿದ್ದ ಪೊಲೀಸರು

ಸಾಮಾಜಿಕ ಜಾಲತಾಣವನ್ನು ಸುಳ್ಳು ಸುದ್ದಿ ಹಬ್ಬಿಸಲು ಬಳಸುವ ಗುಂಪುಗಳಲ್ಲೊಂದು ಮಾಡಿದ ಕಿತಾಪತಿಯಿಂದಾಗಿ, ಚುನಾವಣೆಗಳಲ್ಲಿ ಮತದಾನ ಮಾಡದೇ ಇದ್ದಲ್ಲಿ ಚುನಾವಣಾ ಆಯೋಗವು 350 ರೂಪಾಯಿಗಳ ದಂಡ ವಿಧಿಸುವುದಾಗಿ ಹೇಳಿಕೊಂಡು ವದಂತಿ Read more…

ಬೇಟೆಗಾರರ ಬಂಧನ: ಆಯುಧ ಪರಿಶೀಲನೆ ವೇಳೆ ಮಿಸ್ ಫೈರಿಂಗ್, ಪೊಲೀಸ್ ಗೆ ಗಾಯ

ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಬಳಿ ಬೇಟೆಗೆ ತೆರಳುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಆಯುಧ ಪರಿಶೀಲನೆ ವೇಳೆ ಮಿಸ್ ಫೈರಿಂಗ್ ಆಗಿ ಪೊಲೀಸ್ ಒಬ್ಬರು ಗಾಯಗೊಂಡಿದ್ದಾರೆ. Read more…

ಟ್ರಾಫಿಕ್ ಪೊಲೀಸರು ವಾಹನದ ಕೀ ತೆಗೆದುಕೊಳ್ಳೋದು ಎಷ್ಟು ಸರಿ..? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಸಂಚಾರಿ ನಿಯಮಗಳ ಪಾಲನೆ ಮಾಡದೆ ಹೋದಲ್ಲಿ ದಂಡ, ಶಿಕ್ಷೆ ವಿಧಿಸಲಾಗುತ್ತದೆ. ಟ್ರಾಫಿಕ್ ಪೊಲೀಸರು, ವಾಹನಗಳಿಗೆ ಕೈ ಅಡ್ಡ ಹಾಕಿ ಕೀ ತೆಗೆದುಕೊಳ್ತಾರೆ. ಇಲ್ಲವೇ ವಾಹನದ ಟೈರ್ ಗಾಳಿ ತೆಗೆಯುತ್ತಾರೆ. Read more…

BREAKING: ಭೀಮಾ ತೀರದಲ್ಲಿ ಮತ್ತೆ ನೆತ್ತರು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯನ ಹತ್ಯೆ

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ರೌಡಿಶೀಟರ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ ಎಂಟಮಾನೆ ಅವರನ್ನು ಹತ್ಯೆ ಮಾಡಲಾಗಿದೆ. ಕಾರ್ಯಕ್ರಮವೊಂದರಲ್ಲಿ Read more…

ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಮುಂದಾದ ಮಹಿಳಾ ಪೇದೆ

ಮಧ್ಯ ಪ್ರದೇಶ ಪೊಲೀಸ್‌ನ ಮಹಿಳಾದ ಪೇದೆಯೊಬ್ಬರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕ್ರಿಯೆಗೆ ಅಗತ್ಯವಿರುವ ಮಾನಸಿಕ ಹಾಗೂ ದೈಹಿಕ ಪರೀಕ್ಷೆಗಳಿಗೆ ಒಳಪಟ್ಟ ಬಳಿಕ ಈ ಪೇದೆ 2019ರಲ್ಲಿ Read more…

ಮಗನಿಗೆ ಕಚ್ಚಿದ ನಾಯಿಯನ್ನು ತುಂಡು ತುಂಡಾಗಿ ಕತ್ತರಿಸಿದ ವೈದ್ಯ..!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ.   ವೈದ್ಯನೊಬ್ಬ ಬೀದಿ ನಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾಹಿತಿಯ ಪ್ರಕಾರ, ಗ್ವಾಲಿಯರ್‌ನ ಡಬ್ಬಾ ಸಿಮಾರಿಯಾದಲ್ಲಿ ಘಟನೆ ನಡೆದಿದೆ. ಬಂಗಾಳಿ ವೈದ್ಯನ Read more…

ಮಾದಕ ವಸ್ತು ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕಾಗಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ ವೈರಲ್

ರೇವಾ: ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ನಾಲ್ವರು, ತಮ್ಮ ಸ್ನೇಹಿತನನ್ನು ಕ್ರೂರವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ವರ್ಷದ ಜುಲೈನಲ್ಲಿ ಘಟನೆ Read more…

ಪ್ರಿಯಕರನ ಜೊತೆ ಸೇರಿ ಪತಿಯ ಭೀಕರ ಹತ್ಯೆ

ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಗೆಳತಿಯ ಪತಿಯನ್ನು ಕೊಲೆ ಮಾಡಿ, ಆತನ ದೇಹವನ್ನು ತುಂಡರಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಛಿದ್ರಗೊಂಡ ಮೃತದೇಹವನ್ನು ರಾಮಗುಂಡಂನಲ್ಲಿ ಪತ್ತೆ ಹಚ್ಚಿದ ಎರಡು ದಿನಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...