alex Certify ಹೆಬ್ಬಾವು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನರಿಯ ಕೊಂದ ಹೆಬ್ಬಾವಿನ ಮೇಲೆ ಕುಳಿತ ಚಿಟ್ಟೆ ಫೋಟೋ ವೈರಲ್..!

ಹೆಬ್ಬಾವುಗಳು ಆಡು, ಜಿಂಕೆಗಳು ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುವ ಫೋಟೋಗಳು ಮತ್ತು ವಿಡಿಯೋಗಳು ಆಗಾಗ್ಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಇದೀಗ ಹೆಬ್ಬಾವು ನರಿ ಕತ್ತು ಹಿಸುಕಿ ಕೊಂದಿದೆ. Read more…

ನಿದ್ರೆಗಣ್ಣಿನಲ್ಲಿ ಬಂದವಳಿಗೆ ಟಾಯ್ಲೆಟ್ ನಲ್ಲಿ ಕಂಡಿದ್ದೇನು…..?

ಬೆಳ್ಳಂಬೆಳಿಗ್ಗೆ ಸಾಮಾನ್ಯವಾಗಿ ಎಲ್ಲರೂ ದೇವರನ್ನು ಪ್ರಾರ್ಥಿಸಿ ಏಳ್ತಾರೆ. ಎದ್ದ ತಕ್ಷಣ ಟಾಯ್ಲೆಟ್ ಗೆ ಹೋಗುವ ಅಭ್ಯಾಸ ಬಹುತೇಕರಿಗಿರುತ್ತದೆ. ಟಾಯ್ಲೆಟ್ ಗೆ ಕಣ್ಣುಜ್ಜುತ್ತ ಹೋದಾಗ, ನಿರೀಕ್ಷೆ ಮಾಡದ ವಸ್ತು ಕಂಡ್ರೆ Read more…

ದೈತ್ಯ ಹಾವಿನೊಂದಿಗೆ ಆಟವಾಡಿದ ಪುಟ್ಟ ಬಾಲಕ…..! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಸಾಮಾನ್ಯವಾಗಿ ಅನೇಕರಿಗೆ ಹಾವು ಅಂದ್ರೆ ಭಯ ಇದ್ದೇ ಇರುತ್ತದೆ. ಎಲ್ಲಾದ್ರೂ ದೈತ್ಯ ಹಾವು ಕಂಡ್ರೆ ಓಡಿ ಹೋಗೋದು ಗ್ಯಾರಂಟಿ.. ಆದರೆ ಇಲ್ಲೊಂದು ಪುಟ್ಟ ಮಗು ಹಾವಿನ ಜೊತೆ ಆಟಿಕೆಯಂತೆ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಹುಡುಗಿಯ ಈ ವಿಡಿಯೋ….!

ಹಾವುಗಳನ್ನು ದೂರದಿಂದ ನೋಡಿದರೇ ಬೆಚ್ಚಿ ಬೀಳುವ ಮಂದಿ ಇರುವ ನಡುವೆ ಇಲ್ಲೊಬ್ಬಳು ತನ್ನ ತೊಡೆಯ ಮೇಲೆ ಹೆಬ್ಬಾವನ್ನೇ ಮಲಗಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ Read more…

ಎದೆ ನಡುಗಿಸುವಂತಿದೆ ಹೆಬ್ಬಾವು ಕಚ್ಚಿರುವ ವಿಡಿಯೋ

ಹೆಬ್ಬಾವುಗಳು ಮನುಷ್ಯನನ್ನೇ ಗುಳುಂ ಎಂದು ನುಂಗಿದ ವಿಡಿಯೊಗಳು, ಸುದ್ದಿಗಳನ್ನು ಗಮನಿಸಿರುತ್ತೀರಿ. ಆದರೆ, ತನ್ನ ಮೊಟ್ಟೆಗಳನ್ನು ತೆಗದು ಬೇರೆಡೆ ಇರಿಸಿದ ಮೃಗಾಲಯದ ಸಿಬ್ಬಂದಿಗೆ 20 ಅಡಿಗಳ ದೈತ್ಯ ಹೆಬ್ಬಾವು ಕಚ್ಚಿರುವ Read more…

ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು, ಜೇಡಗಳ ಕಂಡು ಬೆಚ್ಚಿಬಿದ್ದ ಮನೆ ಮಾಲೀಕ

ತನ್ನ ಮನೆಯಲ್ಲಿ ವಾಸವಿದ್ದು, ಬಿಟ್ಟು ಹೋಗುವ ವೇಳೆ ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು ಹಾಗೂ 15 ಜೇಡಗಳನ್ನು ತೆರವುಗೊಳಿಸಲು ಮನೆಯ ಮಾಲೀಕರೊಬ್ಬರು ಪ್ರಾಣಿ ರಕ್ಷಕರ ಮೊರೆ ಹೋಗಿದ್ದಾರೆ. ಅಲಬಾಮಾದ Read more…

ಬೆಚ್ಚಿಬೀಳಿಸುವಂತಿದೆ ಕಾರಿನ್‌ ಇಂಜಿನ್‌ ಒಳಗಿದ್ದ ಹೆಬ್ಬಾವಿನ ವಿಡಿಯೋ

ಪ್ರವಾಸಿಗರು ಇರುವ ಕಾರೊಂದರಲ್ಲಿ ಹೆಬ್ಬಾವು ಸೇರಿಕೊಂಡ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನದಲ್ಲಿ ಘಟಿಸಿದ್ದು, ಇದರ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. 1.21 ನಿಮಿಷಗಳ ಈ ವಿಡಿಯೋದಲ್ಲಿ Read more…

ಮೀನಿನ ಬಲೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಹೆಬ್ಬಾವಿನ ರಕ್ಷಣೆ

ಬರೋಬ್ಬರಿ 7 ಅಡಿ ಉದ್ದದ ಹೆಬ್ಬಾವನ್ನ ಓಡಿಶಾದ ಕಾಲಹಂಡಿ ಜಿಲ್ಲೆಯ ಗೋಲಮುಂಡಾ ಎಂಬಲ್ಲಿ ರಕ್ಷಣೆ ಮಾಡಲಾಗಿದೆ. ಗಂಗಾ ಸಾಗರ ಕೊಳದಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಈ ಹೆಬ್ಬಾವನ್ನ ಶನಿವಾರ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ʼವಿಡಿಯೋʼ

ಲಾಸ್ ಏಂಜಿಲೀಸ್‌ನಲ್ಲಿ ಸರೀಸೃಪಗಳ ಮೃಗಾಲಯ ನಡೆಸುತ್ತಿರುವ ಜೇ ಬ್ರಿವರ್‌‌ ಅವರಿಗೆ ತಾವೇ ಸಾಕಿದ ಹೆಬ್ಬಾವೊಂದು ಮುಖದ ಮೇಲೆ ಕಚ್ಚಿದ್ದು, ರಕ್ತಸಿಕ್ತರನ್ನಾಗಿ ಮಾಡಿದೆ. ಹೆಬ್ಬಾವಿನ ಮೊಟ್ಟೆಗಳನ್ನು ಸುರಕ್ಷಿತವಾಗಿ ತೆರೆದು, ಅವುಗಳಿಗೆ Read more…

ಜೆಸಿಬಿ ಒಳಗೆ ಸಿಲುಕಿದ್ದ ಬೃಹತ್‌ ಹೆಬ್ಬಾವಿನ ರಕ್ಷಣೆ

ಜೆಸಿಬಿ ಒಂದರ ಒಳಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಿಸಲಾದ ಘಟನೆ ಒಡಿಶಾದಲ್ಲಿ ಜರುಗಿದೆ. ಬೆಹ್ರಾಮ್ಪುರದ ಸಣ್ಣದೊಂದು ಅಣೆಕಟ್ಟೆಯ ಬಳಿ ನಡೆಯುತ್ತಿರುವ ನಿರ್ಮಾಣ ಕಾರ್ಯವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಜೆಸಿಬಿಯಲ್ಲಿ ಹೆಬ್ಬಾವುಗಳು Read more…

ಮನೆಗೆ ನುಗ್ಗಿದ್ದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ ಪೇದೆ

ಮನೆಯಲ್ಲೇ ಇದ್ದುಕೊಂಡು ಹೊಸ ವರ್ಷದ ತಯಾರಿಯಲ್ಲಿದ್ದ ಕುಟುಂಬವೊಂದರ ಮನೆಗೆ ಅನಿರೀಕ್ಷಿತ ಅತಿಥಿಯೊಬ್ಬ ಬಂದ ಕಾರಣ ಇಡೀ ಮನೆಯೇ ಬೆಚ್ಚಿ ಬಿದ್ದ ಘಟನೆ ಮುಂಬಯಿಯಲ್ಲಿ ಜರುಗಿದೆ. ಆರು ಅಡಿ ಉದ್ದದ Read more…

ಮುದ್ದಿನ ನಾಯಿ ಮರಿ ರಕ್ಷಿಸಲು ಹೆಬ್ಬಾವಿನ ಜೊತೆ ಸೆಣಸಾಡಿದ ಯಜಮಾನಿ

ಒಂಬತ್ತು ವಾರಗಳ ತನ್ನ ಮುದ್ದಿನ ಸಾಕು ನಾಯಿಯನ್ನು ಹೆಬ್ಬಾವಿನಿಂದ ರಕ್ಷಿಸಲು ಮುಂದಾದ ಅದರ ಯಜಮಾನಿ ಇದಕ್ಕಾಗಿ ಹೆಬ್ಬಾವಿನೊಂದಿಗೆ ಭಾರೀ ಕಾಳಗವನ್ನೇ ಮಾಡಿದ್ದಾರೆ. ಕಾರ್ಪೆಟ್ ಹೆಬ್ಬಾವೊಂದು ತನ್ನ ನಾಯಿಮರಿಯನ್ನು ಸುತ್ತಿಕೊಂಡು, Read more…

ಮಹಿಳೆ ಕಾಲಿಗೆ ಸುತ್ತಿಕೊಂಡು ಬೆಚ್ಚಿಬೀಳಿಸಿದ ಹೆಬ್ಬಾವು…!

ಕಾರಿನಡಿಯಲ್ಲಿ ಸಿಲುಕಿದ್ದ ಹಾವನ್ನ ರಕ್ಷಿಸಲು ಹೋದ ಮಹಿಳೆಯ ಕಾಲಿಗೇ ಹಾವು ಸುತ್ತಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ವಾಯುವ್ಯ ಬ್ರಿಸ್ಬೇನ್​​ನ ಸ್ಯಾಮ್​ಫೋರ್ಡ್​ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ ಅಂತಾ ಕ್ವಿನ್​ಲೆಂಡ್​ Read more…

ಚಿರತೆ – ಹೆಬ್ಬಾವಿನ ಫೈಟ್‌ ನಲ್ಲಿ ಗೆದ್ದಿದ್ಯಾರು….?

ಚಿರತೆ ಹಾಗೂ ಹೆಬ್ಬಾವನ್ನ ಕಂಡರೆ ಯಾರಿಗ್​ ತಾನೇ ಭಯ ಹುಟ್ಟಲ್ಲ ಹೇಳಿ. ಅಂತದ್ರಲ್ಲಿ ಈ ಎರಡೂ ಡೇಂಜರಸ್​ ಪ್ರಾಣಿಗಳೇ ಮುಖಾಮುಖಿಯಾದರೆ ಗೆಲ್ಲೋದು ಯಾರು ಅನ್ನೋ ಕುತೂಹಲ ಅನೇಕರಲ್ಲಿದೆ. ಈ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ಹೆಬ್ಬಾವಿನೊಂದಿಗೆ ಶಾಪಿಂಗ್‌ ಮಾಡಲು ಬಂದ ಭೂಪ…!

ಬ್ರಿಟನ್‌ ಸಸೆಕ್ಸ್‌ ಪ್ರದೇಶದ ಬ್ರೈಟನ್ ನಗರದ ಕೇಂದ್ರ ಭಾಗದಲ್ಲಿ ಶಾಪಿಂಗ್ ಮಾಡಲು ಬಂದಿದ್ದ ಜನರು, ಅಲ್ಲಿಗೆ ಬಂದಿದ್ದ ಅಪರೂಪದ ವೀಕ್ಷಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಹಾವು ಹಿಡಿಯುವ ವೃತ್ತಿಪರನೊಬ್ಬ Read more…

ಹೆಬ್ಬಾವಿನ ಬಾಯಿಯಿಂದ ನಾಯಿಯ ರಕ್ಷಣೆ…!

ಬೈಂದೂರು: ಬೃಹತ್ ಹೆಬ್ಬಾವಿನೊಂದಿಗೆ ಹೋರಾಡಿ ನಾಯಿಯನ್ನು ರಕ್ಷಿಸಿದ ಘಟನೆ ತಾಲೂಕಿನ ಗೋಲಿಹೊಳೆಯಲ್ಲಿ ನಡೆದಿದೆ.‌ ಬೆಂಗಳೂರಿನ ಕರ್ನಾಟಕ ಕಾರ್ಮಿಕ‌ ರಕ್ಷಣಾ ವೇದಿಕೆಯ ರವಿ ಶೆಟ್ಟಿ ಗೋಲಿಹೊಳೆಯಲ್ಲಿರುವ ಅವರ ಫಾರ್ಮ್ ಹೌಸ್ Read more…

ಮೇಕೆ ನುಂಗಿ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವಿನ ರಕ್ಷಣೆ

ಮೇಕೆಯೊಂದನ್ನು ನುಂಗಿದ ಬಳಿಕ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವೊಂದನ್ನು ಉತ್ತರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಈ ಘಟನೆಯು ರಾಮ್ಪುರ ಜಿಲ್ಲೆಯ ಸಿಹಾರಿ ಗ್ರಾಮದಲ್ಲಿ ಘಟಿಸಿದೆ. ದೊಡ್ಡ ಬೇಟೆಯೊಂದನ್ನು Read more…

ಕಾರಿನ ಚಕ್ರದಡಿ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಕಾರೊಂದರ ಚಕ್ರಗಳಿಗೆ ಸಿಲುಕಿಕೊಂಡಿದ್ದ ಹೆಬ್ಬಾವೊಂದನ್ನು ಪೊಲೀಸರು ವ್ಯಕ್ತಿಯೊಬ್ಬರ ಸಹಕಾರದಿಂದ ರಕ್ಷಿಸಿದ ಘಟನೆ ಮುಂಬೈಯಲ್ಲಿ ಜರುಗಿದೆ. ಮಹಾರಾಷ್ಟ್ರ ರಾಜಧಾನಿಯ ಪೂರ್ವ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹೆದ್ದಾರಿಯ ಒಂದು Read more…

ಬಸ್‌ ಏರಿದವನ ʼಮಾಸ್ಕ್ʼ‌ ನೋಡಿ ಪ್ರಯಾಣಿಕರು ಕಂಗಾಲು

ಮ್ಯಾಂಚೆಸ್ಟರ್‌ ನಗರದ ಬಸ್‌ ಒಂದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಕುತ್ತಿಗೆ ಸುತ್ತಲೂ ಹೆಬ್ಬಾವನ್ನು ಮಾಸ್ಕ್ ರೂಪದಲ್ಲಿ ಧರಿಸಿಕೊಂಡಿರುವುದು ಕಂಡುಬಂದಿದೆ. 46 ವರ್ಷ ವಯಸ್ಸಿನ ಈ ವ್ಯಕ್ತಿ ಇಲ್ಲಿನ ಸ್ಯಾಲ್‌ಫೋರ್ಡ್‌‌ನಲ್ಲಿ Read more…

ಜಿಂಕೆ ನುಂಗಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಹೆಬ್ಬಾವು

ಜಿಂಕೆಯೊಂದನ್ನು ಇಡಿಯಾಗಿ ನುಂಗಿದ ಹೆಬ್ಬಾವೊಂದು ಕೆಲವೇ ಕ್ಷಣಗಳಲ್ಲಿ ಅದರ ದೇಹವನ್ನು ಹೊರ ಕಕ್ಕಿ ನಿಗೂಢವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮಲಿಪುರಾ ಗ್ರಾಮದಲ್ಲಿ Read more…

ಮನೆ ಛಾವಣಿಯಿಂದ ಬಿದ್ದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಜನ

ಎರಡು ದೈತ್ಯ ಹೆಬ್ಬಾವುಗಳು ಮನೆಯ ಛಾವಣಿಯಿಂದ ಧೊಪ್ಪೆಂದು ಮನೆಯೊಳಗೆ ಬಿದ್ದರೆ ಹೇಗಾಗಬೇಡ ? ಅದು ಬಿದ್ದ ಶಬ್ದಕ್ಕೇ ಹೆದರಿಕೆಯಾಗಿರುತ್ತದೆ. ಇನ್ನು ಶಬ್ದ ಕೇಳಿದ ದಿಕ್ಕಿನತ್ತ ಹೋಗಿ ಅದನ್ನು ನೋಡಿದ Read more…

ಸ್ನೇಕ್‌ ಪ್ರಿಂಟ್‌ ಎಂದುಕೊಂಡಿದ್ದಾಕೆಗೆ ಕಂಡಿದ್ದು ಹೆಬ್ಬಾವು…!

ಹಾವಿನ ಕಲಾಕೃತಿಗಳು ಇರುವ ವಸ್ತ್ರಗಳು ಬಹಳ ಕಾಮನ್ ಎನ್ನುವ ಮಟ್ಟದ ಟ್ರೆಂಡ್. ಬ್ಯಾಗ್‌ಗಳಿಂದ ಹಿಡಿದು, ಸ್ಕಾರ್ಫ್, ಶೂಗಳು ಹಾಗೂ ಮಫ್ಲರ್‌ ‌ಗಳವರೆಗೂ ಪ್ರತಿಯೊಂದು ವಸ್ತುವಿನ ಮೇಲೂ ಸ್ನೇಕ್ ಪ್ರಿಂಟ್ Read more…

ಮಾರುದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಪಾದಚಾರಿಗಳು

ಮುಂಬೈನ ಮಹೀಮ್ ನೇಚರ್ ಪಾರ್ಕ್ ಬಳಿ ಪಾದಾಚಾರಿ ಮಾರ್ಗದಲ್ಲಿ ಮಾರುದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರು Read more…

ಕಾರಿನ ಚಕ್ರದೊಳಗೆ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಮೂರು ಅಡಿ ಉದ್ದದ ಹೆಬ್ಬಾವೊಂದು ಕಾರಿನ ಚಕ್ರದೊಳಗೆ ಸಿಲುಕಿದ್ದು, ಅದರಿಂದ ಹೊರಗೆ ಬರಲು ಪರದಾಡುತ್ತಿತ್ತು. ಅಮೆರಿಕದ ನ್ಯೂ ಮೆಕ್ಸಿಕೋದ ರೋಸ್‌ವೆಲ್ ಪೊಲೀಸ್ ಇಲಾಖೆಯು ಘಟನೆ ಬಗ್ಗೆ ತಮ್ಮ ಫೇಸ್ಬುಕ್‌ Read more…

ಹೆಬ್ಬಾವಿನ ಜೊತೆ ಚಿರತೆ ಸೆಣಸಾಟದ ವಿಡಿಯೋ ವೈರಲ್

ವನ್ಯಜೀವಿಗಳ ವಿಡಿಯೋಗಳು ಬಂದರೆ ಪ್ರತಿ ಬಾರಿಯೂ ಅವು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುವುದು ನಾವೆಲ್ಲ ನೋಡಿದ್ದೇವೆ. ಚಿರತೆ ಹಾಗೂ ಹೆಬ್ಬಾವು ನಡುವೆ ನಡೆದಿರುವ ಭಾರಿ ಹೋರಾಟದ ವಿಡಿಯೊ Read more…

ಹುಲಿ ದಾರಿಗೆ ಹೆಬ್ಬಾವು ಅಡ್ಡಲಾಗಿ ಬಂದಾಗ……..

ಹೆಬ್ಬಾವೊಂದು ತನ್ನ ದಾರಿಗೆ ಅಡ್ಡ ಬಂದಾಗ, ಹುಲಿ ಅದನ್ನು ಎದುರಿಸಿದ ಪರಿಯನ್ನು ತೋರುವ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಹೆಬ್ಬಾವಿನ Read more…

ಭರ್ಜರಿ ಭೋಜನ ಮಾಡಿ ನೀರಲ್ಲಿ ರೆಸ್ಟ್‌ ಮಾಡಿದ ಹೆಬ್ಬಾವು…!

ಸಹಜವಾಗಿ ಹೆಬ್ಬಾವುಗಳ ಫೋಟೋ ಅಥವಾ ವಿಡಿಯೊ ಎಂದರೆ ಗಾಬರಿ ಮೂಡಿಸುತ್ತದೆ. ಆದರೆ ಈಗ ನಾವು ತೋರಿಸುತ್ತಿರುವ ವಿಡಿಯೊ ಗಾಬರಿ ಹುಟ್ಟಿಸುವುದಲ್ಲ. ಬದಲಿಗೆ ಹೆಬ್ಬಾವು ಆರಾಮಾಗಿ ರೆಸ್ಟ್‌ ಮಾಡುತ್ತಿರುವ ವಿಡಿಯೊ. Read more…

ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…?

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗುವ‌ ನೂರಾರು ಚಿತ್ರಗಳಲ್ಲಿ‌, “ಚಿತ್ರದಲ್ಲಿರುವ‌ ಹಾವನ್ನು ಗುರುತಿಸಿ‌” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ Read more…

ಬೆಚ್ಚಿಬೀಳಿಸುತ್ತೆ ಉರಗ ತಜ್ಞನ ಕೈಗೆ ಸಿಕ್ಕಿದ ಹೆಬ್ಬಾವಿನ ಗಾತ್ರ…!

ಫ್ಲಾರಿಡಾದ ಎವರ್‌ಗ್ಲೇಡ್ಸ್‌ ನಲ್ಲಿ ಉರಗ ತಜ್ಞರೊಬ್ಬರು 17 ಅಡಿ ಉದ್ದದ ಹೆಬ್ಬಾವೊಂದನ್ನು ಹಿಡಿಯಲು ಸಫಲರಾಗಿದ್ದಾರೆ. ಮೈಕ್ ಕಿಮ್ಮೆಲ್ ಎಂಬ ಇವರು ಹೆಬ್ಬಾವನ್ನು ಹಿಡಿಯಲು ಹೆಸರುವಾಸಿಯಾಗಿದ್ದಾರೆ. ಈ ದೈತ್ಯಾಕಾರದ ಹೆಬ್ಬಾವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...