alex Certify ಹಾವು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼನಾಗರ ಪಂಚಮಿʼಯಂದು ಈ ತಪ್ಪು ಮಾಡಲೇಬೇಡಿ

ನಾಗ ಪಂಚಮಿಯ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಇಡೀ ದೇಶ ಈ ಹಬ್ಬವನ್ನು ಆಚರಿಸುತ್ತದೆ. ಈ ದಿನ  ಜನರು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲಿ ಹಾವಿನ ಪೂಜೆ ಮಾಡ್ತಾರೆ. Read more…

SHOCKING: ಬಜೆಟ್​ ಏರ್ ​ಲೈನ್ಸ್‌ ನ ಊಟದಲ್ಲಿ ಹಾವಿನ ತಲೆ ಪತ್ತೆ….!

ಇದು ಎಂತವರಿಗೂ ಗಾಬರಿ ತರುವ ಸುದ್ದಿಯಾಗಿದೆ. ಟರ್ಕಿಯ ಏರ್​ಲೈನ್​ನ ವಿಮಾನದ ಅಟೆಂಡೆಂಟ್​ಗೆ ಊಟದ ತಟ್ಟೆಯಲ್ಲಿ ಹಾವಿನ ತಲೆ ಕಾಣಿಸಿದೆ. ಕ್ಯಾಬಿನ್​ ಸಿಬ್ಬಂದಿ ಜುಲೈ 21 ರಂದು ಟರ್ಕಿಯ ಅಂಕಾರಾದಿಂದ Read more…

ಹಾವಿನಿಂದ ಕಚ್ಚಿಸಿಕೊಂಡ ನಾಯಿ‌ ಕತೆ ಏನಾಯ್ತು ಗೊತ್ತಾ ?

ನಾಯಿಯೊಂದು ಹಾವಿನ ಜತೆ ಜಗಳಕ್ಕಿಳಿದು ಅದರಿಂದ ಕಚ್ಚಿಸಿಕೊಂಡು ಮುಖ ಊದಿಸಿಕೊಂಡ ಪ್ರಸಂಗವೊಂದು ನಡೆದಿದೆ. ಚೀನಾದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯ ಮುಖ ಅನಿರೀಕ್ಷಿತವಾಗಿ ಊದಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ Read more…

2 ಗೋಡೆಗಳ ನಡುವೆ ಸಿಕ್ಕಿಬಿದ್ದ ಹಾವಿನ ರಕ್ಷಣೆಗಾಗಿ ಮನೆಯನ್ನೇ ಕೆಡವಿದ ಅಧಿಕಾರಿಗಳು…!

ಎರಡು ಗೋಡೆಗಳ ನಡುವೆ ಸಿಕ್ಕಿಬಿದ್ದ ನಾಗರ ಹಾವಿನ ಜೀವ ಉಳಿಸಲು ಮನೆಯನ್ನು ಕೆಡವಿದ ಕುತೂಹಲಕಾರಿ ಘಟನೆ ನಡೆದಿದೆ. ಹರಿಯಾಣದ ಫತೇಹಾಬಾದ್​ನ ತೊಹಾನಾ ಪ್ರದೇಶದಲ್ಲಿ ಎರಡು ಮನೆಗಳ ಗೋಡೆಗಳನ್ನು ಕೆಡವದೆ Read more…

ನಿಮಗೆ ಗೊತ್ತಾ ಹಾವಿನ ವಿಷದಿಂದ ತಯಾರಿಸಿದ ಔಷಧಿಗಳೂ ಈ ಕಾಯಿಲೆಗಳಿಗೆ ಪರಿಣಾಮಕಾರಿ

ಹಾವುಗಳ ಹೆಸರು ಕೇಳಿದ್ರೇನೇ ನಮಗೆ ಭಯ. ಆದರೆ ತಪ್ಪಾಗಿ ಗ್ರಹಿಸಲ್ಪಟ್ಟ ಜೀವಿಗಳಲ್ಲಿ ಹಾವು ಕೂಡ ಒಂದು ಎನ್ನುತ್ತವೆ ಸಮೀಕ್ಷೆಗಳು. ಹಾವುಗಳನ್ನು ಕಂಡರೆ ಭಯ, ಅವುಗಳನ್ನು ಕೆಟ್ಟ ಶಕುನವೆಂದು ಪರಿಗಣಿಸುತ್ತೇವೆ. Read more…

ಈ ಕೋಣದ ದ್ವೇಷಕ್ಕೆ ಕಂಗಾಲಾಗಿದ್ದಾರೆ ಗ್ರಾಮಸ್ಥರು….!

ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತಿದೆ. ಹೀಗಾಗಿ ಯಾರಾದರೂ ಹಾವನ್ನು ಹೊಡೆದರೆ ಸರ್ಪ ಶಾಂತಿ ಮಾಡಿಸುತ್ತಾರೆ. ಆದರೆ ಇಲ್ಲೊಂದು ಕೋಣದ ದ್ವೇಷ ಕಂಡು ಗ್ರಾಮಸ್ಥರು ಕಂಗಾಲಾಗಿ ಹೋಗಿದ್ದಾರೆ. Read more…

ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ಭಾವಿಸಿ ಅದರೊಂದಿಗೆ ವಾಸವಿದ್ದ ಮಹಿಳೆ…!

ಎರಡು ವರ್ಷಗಳ ಹಿಂದೆ ಮೃತಪಟ್ಟ ತನ್ನ ಪತಿ ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದಿದ್ದಾನೆ ಎಂದು ಭಾವಿಸಿದ ಮಹಿಳೆಯೊಬ್ಬರು ಅದರೊಂದಿಗೆ ನಾಲ್ಕು ದಿನಗಳ ಕಾಲ ವಾಸವಿದ್ದ ವಿಲಕ್ಷಣ ಘಟನೆ Read more…

ಒಂದೇ ಮನೆಯಲ್ಲಿ 6 ಹೆಬ್ಬಾವುಗಳು ಪತ್ತೆ

ಮನೆಯೊಂದರಲ್ಲಿ ಹೆಬ್ಬಾವುಗಳು ಆರಾಮದಾಯಕವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಹಾಗಂತ ಈ ಮನೆ ಮಾಲೀಕರು ದೈತ್ಯ ಹೆಬ್ಬಾವುಗಳನ್ನು ಸಾಕುತ್ತಿಲ್ಲ. ಆದರೆ, ಸುಮಾರು ಆರು ಹೆಬ್ಬಾವುಗಳು ಈ ಮನೆಯಲ್ಲಿ Read more…

ಹೆದ್ದಾರಿ ಕಾಮಗಾರಿ ಸ್ಥಳದಲ್ಲೇ ಮೊಟ್ಟೆಗಳಿಗೆ ಕಾವು ಕೊಟ್ಟ ಹೆಬ್ಬಾವು: ಮರಿ ಹೊರಬರಲು 54 ದಿನ ಕೆಲಸ ಸ್ಥಗಿತ

ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ಹೆಬ್ಬಾವು ಮೊಟ್ಟೆಗಳಿಗೆ ಕಾವು ಕೊಡಲು 54 ದಿನಗಳ ಕಾಲ ಹೆದ್ದಾರಿ ಕಾಮಗಾರಿ ನಿಲ್ಲಿಸಿದ ಘಟನೆ ನಡೆದಿದೆ. ಕಾಸರಗೋಡಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಿಸುತ್ತಿರುವ ಉರಾಳುಂಗಲ್ ಲೇಬರ್ Read more…

ಹಾವಿನಿಂದ ಕಚ್ಚಿಸಿಕೊಂಡರೂ ಡೋಂಟ್​ ಕೇರ್….​! ಮೈ ಜುಂ ಎನಿಸುತ್ತೆ ಈ ವೈರಲ್​ ವಿಡಿಯೋ

ಯಾವುದೇ ಜಾತಿ ಇರಲಿ ಎಷ್ಟೇ ಗಾತ್ರವಿರಲಿ, ಹಾವುಗಳನ್ನು ನೋಡಿದರೆ ಸಾಕು ಒಮ್ಮೆ ಜುಂ ಎಂದು ಬಿಡುತ್ತದೆ. ಇವುಗಳನ್ನು ಮುಟ್ಟುವುದು ಹಾಗಿರಲಿ ನೋಡಿದರೆ ಭಯವಾಗುತ್ತದೆ. ಹಾವುಗಳೆಂದರೆ ಬೆಚ್ಚಿ ಬೀಳುವವರ ನಡುವೆಯೇ Read more…

ಹಾವು ಕಚ್ಚಿ ಸಾವನ್ನಪ್ಪಿದ ನಿಶ್ಚಿತಾರ್ಥವಾಗಿದ್ದ ಯುವತಿ

ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಬಳಿ ನಡೆದಿದೆ. ಶಿರಾಳಕೊಪ್ಪ ಸಮೀಪದ ನಾಗೀಹಳ್ಳಿ ಗ್ರಾಮದ 18 ವರ್ಷದ Read more…

ತಾಳೆ ತೋಟಕ್ಕೆ ನುಗ್ಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪ ಹಿಡಿದು ರಕ್ಷಣೆ

ತಾಳೆ ತೋಟದಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಕಳಿಸಿದ ಘಟನೆ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿದೆ. 13 ಅಡಿ ಎತ್ತರದ ಕಾಳಿಂಗ ಸರ್ಪ ಮೇ 8 Read more…

ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡಾನ್ಸ್ ಮಾಡಿದ ಭೂಪ..!

ಹೆಬ್ಬಾವುಗಳು ವಿಷಕಾರಿಯಲ್ಲದ ಹಾವುಗಳಾಗಿದ್ದರೂ ಕೂಡ ಅವು  ಮನುಷ್ಯರನ್ನು ಕೂಡ ಕಚ್ಚಿ ನುಂಗಬಹುದು. ವಿಶ್ವದ ಅತಿ ಉದ್ದದ ಹಾವು ಎನ್ನಲಾಗುವ ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ವ್ಯಕ್ತಿಯೊಬ್ಬ ಹೊಂದಿದ್ದಾನೆ. ಇದರ ವಿಡಿಯೋ ಸಾಮಾಜಿಕ Read more…

ವಿಷದಿಂದಲ್ಲ ದುರ್ವಾಸನೆಯ ಗ್ಯಾಸ್‌ ಬಿಟ್ಟು ಬೇಟೆಯಾಡುತ್ತದೆ ಈ ವಿಶಿಷ್ಟ ಹಾವು…..!

ಜಗತ್ತಿನಲ್ಲಿ ಹಲವು ಬಗೆಯ ವಿಷಕಾರಿ ಹಾವುಗಳಿವೆ. ಕೆಲವಂತೂ ಅತ್ಯಂತ ಅಪಾಯಕಾರಿ. ಬಾಯಿ ಕಚ್ಚಿಕೊಂಡು ವಿಷವನ್ನು ಹೊರಹಾಕುತ್ತವೆ ಈ ಹಾವುಗಳು. ಆದ್ರೆ ಈ ಹಾವು ಎದುರಾಳಿಯನ್ನು ಕೊಲ್ಲಲು ಬಯಸುವುದು ವಿಷವಲ್ಲ, Read more…

ಮೈಮೇಲೆ ಹಸಿರು ತುಪ್ಪಳವಿರುವ ಹಾವನ್ನು ಎಂದಾದ್ರೂ ನೋಡಿದ್ದೀರಾ..?

ಸೋಶಿಯಲ್ ಮೀಡಿಯಾದಲ್ಲಿ ವಿಲಕ್ಷಣ ವೀಡಿಯೋ ವೈರಲ್ ಆಗುತ್ತಿರುತ್ತವೆ. ಪ್ರಾಣಿ-ಪಕ್ಷಿಗಳು, ಸರೀಸೃಪಗಳ ವಿಡಿಯೋಗಳು ಕೂಡ ಇಲ್ಲಿ ಕಂಡುಬರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋವು ವಿಭಿನ್ನ ತೆರನಾದ ಹಾವಿನದ್ದಾಗಿದೆ. ಈ ಹಾವಿನ Read more…

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ..!

ಇಂಟರ್ನೆಟ್ ನಲ್ಲಿ ಕೆಲವು ಆಸಕ್ತಿದಾಯಕ ಮತ್ತು ತಮಾಷೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇದು ನೆಟ್ಟಿಗರಿಗೆ ಒಳ್ಳೆಯ ಮನರಂಜನೆಯನ್ನು ಕೂಡ ನೀಡುತ್ತದೆ. ಅಂತಹ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

ಹೆಬ್ಬಾವಿನೊಂದಿಗೆ ಈ ಬಾಲಕಿಯ ಆಟ; 5.1 ಮಿಲಿಯನ್ ವೀಕ್ಷಣೆ ಗಳಿಸಿದೆ ಬೆಚ್ಚಿಬೀಳಿಸುವ ವಿಡಿಯೋ

ಕೆಲವರಿಗೆ ಹಾವುಗಳನ್ನು ಕಂಡ್ರೆ ಸಾಕು ಭಯದಿಂದ ಬೆವರಲು ಶುರುವಾಗುತ್ತದೆ. ಆದರೆ, ಇನ್ನೂ ಕೆಲವರಿಗೆ ಹಾವುಗಳೆಂದ್ರೆ ಸ್ವಲ್ಪನೂ ಭಯ ಇಲ್ಲ. ಅವುಗಳನ್ನು ಸಾಕುಪ್ರಾಣಿಗಂತೆ ಮನೆಯಲ್ಲಿ ನೋಡಿಕೊಳ್ಳುವವರಿದ್ದಾರೆ. ಅದರ ಜೊತೆ ಆಟ, Read more…

ಹಾವು ತೋರಿಸಿ ಹಣ ಲೂಟಿ ಮಾಡ್ತಿದ್ದಾಳೆ ಚಾಲಾಕಿ ಮಹಿಳೆ….!

ತಮಿಳುನಾಡಿನಲ್ಲಿ ಚಾಲಾಕಿ ಮಹಿಳೆಯೊಬ್ಬಳು ನಾಗರಹಾವು ತೋರಿಸಿ, ಜನರನ್ನ ಬೆದರಿಸಿ ಹಣ ಪೀಕಿದ್ದಾಳೆ. ಮಹಿಳೆ ಹಾವಿನ ಜೊತೆಗಿರುವ ವಿಡಿಯೋ ವೈರಲ್‌ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತಲಾಶ್‌ Read more…

ವಿಮಾನದಲ್ಲಿ ಹಾವಿನ ಮರಿ ಕಂಡು ಬೆಚ್ಚಿ ಬಿದ್ದ ಪ್ರಯಾಣಿಕರು…..!

ವಿಮಾನದಲ್ಲಿ ಹಾವಿನ ಮರಿ ಕಂಡು ಬರುವ ಕೆಲವೊಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಂಡಿದ್ದೇವೆ. ಮೊದಲೇ ವಿಮಾನದಲ್ಲಿ ಹಾರಾಡಲು ಭಯ ಪಡುವ ಕೆಲವು ಮಂದಿಗೆ ಇಂಥ ಅನುಭವವಾಗಿಬಿಟ್ಟರೆ ಹೇಗಾಬೇಡ..? Read more…

ವಿಷಪೂರಿತ ಹಾವನ್ನು ರಕ್ಷಿಸಿದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ; ವಿಡಿಯೋ ವೈರಲ್….!

ಹಾವನ್ನು ರಕ್ಷಿಸುವುದು ಮತ್ತು ಅದನ್ನು ಮರಳಿ ಅರಣ್ಯಕ್ಕೆ ಬಿಡುವುದು ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದು. ಅಲ್ದೆ ಭಯಂಕರ ಹಾವುಗಳನ್ನ ರಕ್ಷಣೆ ಮಾಡುವಾಗ ಮುನ್ನೆಚ್ಚರಿಕೆಗಳೊಂದಿಗೆ ಅಸಡ್ಡೆ ತೋರಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ Read more…

SHOCKING NEWS: ಹಾವು ತಪ್ಪಿಸಲು ಹೋಗಿ ನಾಲೆಗೆ ಬಿದ್ದ ಕಾರು; ಪತ್ನಿ ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ದಾರಿಯಲ್ಲಿ ಹರಿದಾಡುತ್ತಿದ್ದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ನಾಲೆಗೆ ಬಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಗಾಜನೂರು ಬಳಿಯ ತುಂಗಾ ನಾಲೆಯಲ್ಲಿ ಸಂಭವಿಸಿದೆ. ಚೇತನ್ ಹಾಗೂ Read more…

FUNNY VIDEO: ಹುಸಿ ಹಾವಿನೊಂದಿಗೆ ಹೆಂಡತಿಗೆ ಪ್ರಾಂಕ್ ಮಾಡಿದ ಪತಿರಾಯ

ಹಾವು ಎಂದಾಕ್ಷಣ ಮನಸ್ಸಿಗೆ ಮೊದಲು ಬರುವುದು ಭಯ! ನಾವು ಹಾವನ್ನು ಗುರುತಿಸಿದ ಕೂಡಲೇ ಸ್ವಯಂಚಾಲಿತವಾಗಿ ಭಯಗೊಳ್ಳುತ್ತೇವೆ. ಹಾವುಗಳು ಅನೇಕ ಜನರ ಪಾಲಿನ ಅತ್ಯಂತ ಕೆಟ್ಟ ಭಯವಾಗಿದ್ದು ಮತ್ತು ಅವುಗಳನ್ನು Read more…

ಸಲ್ಮಾನ್ ಖಾನ್ ಜೊತೆ ಜೆನಿಲಿಯಾ ಡಿಸೋಜಾ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಜೆನಿಲಿಯಾ ಡಿಸೋಜಾ ಹಾಗೂ ಸಲ್ಮಾನ್ ಖಾನ್ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಹಾಡಿಗೆ ಸಖತ್ ಆಗಿ ಕುಣಿದು, ಎಂಜಾಯ್ ಮಾಡಿದ್ದಾರೆ. Read more…

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿಯ ಗಲ್ಲಕ್ಕೆ ಕಚ್ಚಿದ ಸರ್ಪ..!

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಜೇ ಝಡ್‌ನ ಲೇಬಲ್ ರೋಕ್ ನೇಷನ್‌ಗೆ ಸಹಿ ಮಾಡಿದ್ದ ಅವರು, Read more…

ಬೆಚ್ಚಿಬೀಳಿಸುತ್ತೆ ಹಾವನ್ನೇ ಹೇರ್‌ಬ್ಯಾಂಡ್ ಮಾಡಿಕೊಂಡ ಮಹಿಳೆ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ವಿಡಿಯೋ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದು ವಿಡಿಯೋಗಳು ಮುದ್ದಾಗಿದ್ದಲ್ಲಿ, ಕೆಲವೊಂದು ವಿಡಿಯೋಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಶಾಪಿಂಗ್‌ ಮಾಲ್ ಒಂದರಲ್ಲಿ ಓಡಾಡುತ್ತಿರುವ ಮಹಿಳೆಯೊಬ್ಬರತ್ತ Read more…

ಹಾವುಗಳನ್ನು ಓಡಿಸಲು ಹೋಗಿ ಕೋಟ್ಯಾಂತರ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟ ಭೂಪ…!

ಹಾವುಗಳ ಹಾವಳಿಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ 8 ಮಿಲಿಯನ್ ಡಾಲರ್ ವೆಚ್ಚದ ಮನೆಯನ್ನು ಸುಟ್ಟು ಬೂದಿ ಮಾಡಿರುವ ವಿಲಕ್ಷಣ ಘಟನೆ ಯುಎಸ್ ನಲ್ಲಿ ನಡೆದಿದೆ. ಅಮೆರಿಕಾದ ವಾಷಿಂಗ್ಟನ್ ನ Read more…

ಈ ದೇವಸ್ಥಾನಕ್ಕೆ ಅರ್ಪಿಸುವ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆಯಂತೆ

ಭಾರತದಲ್ಲಿನ ದೇವಾಲಯಗಳ ಇತಿಹಾಸ ಬಹಳ ಹಳೆಯದು. ಇಂತಹ ಹಲವು ದೇವಾಲಯಗಳಲ್ಲಿ ಕೆಲವು ನಿಗೂಢ ಘಟನೆಗಳು ನಡೆದಿದ್ದು, ಅದು ಜನರನ್ನು ಅಚ್ಚರಿ ಮೂಡಿಸುತ್ತದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ದೇವಾಯಲವೊಂದಿದೆ. Read more…

ಕರುಳು ಹರಿದುಕೊಂಡಿದ್ದ ಐದು ಅಡಿ ಉದ್ದದ ಹಾವಿಗೆ ಮರುಜೀವ ಕೊಟ್ಟ ವೈದ್ಯರು

ತನ್ನ ಕರುಳುಗಳನ್ನು ಹರಿದುಕೊಂಡಿದ್ದ ಐದು ಅಡಿ ಉದ್ದದ ಹಾವೊಂದನ್ನು ಚೆನ್ನೈನ ಗಿಂಡಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಚಿಕಿತ್ಸೆ ನೀಡಿ ಬದುಕುಳಿಸಿದ್ದಾರೆ. ನಗರದಲ್ಲಿ ಕಳೆದ 10 ದಿನಗಳಿಂದ Read more…

ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಪದೇ ಪದೇ ಕಚ್ಚಿದ ಹಾವು, ಕೈಯಲ್ಲಿಡಿದುಕೊಂಡೇ ವ್ಯಕ್ತಿ ಸಾವು

ಯಾದಗಿರಿ: ಯಾದಗಿರಿ ಜಿಲ್ಲೆ ವಡಗೇರಾದ ಗುಡಿಹಾಳ ಗ್ರಾಮದಲ್ಲಿ ಪದೇ ಪದೇ ಹಾವು ಕಚ್ಚಿದ್ದರಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಸವರಾಜ ಪೂಜಾರಿ(65) ಮೃತಪಟ್ಟವರು ಎಂದು ಹೇಳಲಾಗಿದೆ. ಬಸವರಾಜ ಪೂಜಾರಿ ಸುಮಾರು 300 Read more…

ಮಳೆಯಲ್ಲೇ ನೃತ್ಯ ಮಾಡಿದ ಈ ಜೋಡಿ ವಿಶೇಷತೆ ಏನು ಗೊತ್ತಾ….?

ಬಾಲಿವುಡ್ ನ ಹೊಸ ಸೂರ್ಯವಂಶಿ ಸಿನಿಮಾದ ಟಿಪ್ ಟಿಪ್ ಬರ್ಸಾ ಪಾನಿಯಲ್ಲಿ ಕತ್ರಿನಾ ಕೈಫ್ ಹಾಗೂ ಅಕ್ಷಯ್ ಕುಮಾರ್ ಡ್ಯಾನ್ಸ್ ಗೆ ಬಹುಶಃ ಫಿದಾ ಆಗದವರು ಯಾರೂ ಇಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...