HomeAstroಸ್ವಪ್ನದಲ್ಲಿ ʼಹಾವುʼ ಕಂಡ್ರೆ ಏನರ್ಥ ಗೊತ್ತಾ.....?

ಸ್ವಪ್ನದಲ್ಲಿ ʼಹಾವುʼ ಕಂಡ್ರೆ ಏನರ್ಥ ಗೊತ್ತಾ…..?

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿಗೆ ಅನೇಕ ಅರ್ಥಗಳಿವೆ. ಪ್ರತಿಯೊಂದು ಕನಸು ಮುಂದಿನ ದಿನಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಅನೇಕರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಇದ್ರ ಬಗ್ಗೆಯೂ ಹೇಳಲಾಗಿದೆ.

ಸ್ವಪ್ನ ಶಾಸ್ತ್ರದ ಪ್ರಕಾರ ಬಿಳಿ ಬಣ್ಣದ ಹಾವು ಕಾಣಿಸಿಕೊಂಡಲ್ಲಿ ಶುಭ ಸಂಕೇತ. ಬಿಳಿ ಹಾವು ಕನಸಿನಲ್ಲಿ ಕಾಣಿಸಿಕೊಂಡಲ್ಲಿ ಶೀಘ್ರವೇ ಆರ್ಥಿಕ ಲಾಭವಾಗಲಿದೆ ಎಂದರ್ಥ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನಿಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಂಡಲ್ಲಿ ಕಾಲ ಸರ್ಪದೋಷವಿದೆ ಎಂದರ್ಥ. ಉತ್ತಮ ಜೋತಿಷ್ಯಿಗಳ ಸಲಹೆ ಪಡೆದು ಅದಕ್ಕೆ ಅಗತ್ಯವಿರುವ ಪೂಜೆಯನ್ನು ಮಾಡಿಸಿಕೊಳ್ಳಬೇಕು.

ಕನಸಿನಲ್ಲಿ ಹಾರುವ ಹಾವು ಕಾಣಿಸಿಕೊಂಡಲ್ಲಿ ಅನಾಹುತದ ಸಂಕೇತ. ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂಬ ಸೂಚನೆ. ದೈಹಿಕ ನೋವು ಕಾಡುವ ಸಾಧ್ಯತೆಯಿರುತ್ತದೆ.

ಹಾವು ನಿಮ್ಮನ್ನು ಹಿಂಬಾಲಿಸುತ್ತಿದ್ದು, ನೀವು ತಪ್ಪಿಸಿಕೊಳ್ಳಲು ಓಡುತ್ತಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅಪಘಾತ ಸಂಭವಿಸಲಿದೆ ಎಂಬುದರ ಸೂಚನೆ.

For Latest News Updates, Join Our Whatsapp Community🚩
RELATED ARTICLES

Most Popular