alex Certify ಹಾಲು | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್

ಪುಟಾಣಿ ಮಕ್ಕಳಿಗೆ ಆಹಾರ ನೀಡೋದು ಎಂತಾ ಕಷ್ಟದ ಟಾಸ್ಕ್​ ಅನ್ನೋದು ಪೋಷಕರಾಗಿದ್ದವರಿಗೆ ಗೊತ್ತು. ತರಹೇವಾರಿ ಪ್ಲಾನ್​​ ಬಳಸಿ ಮಕ್ಕಳಿಗೆ ಹಾಲುಣಿಸಬೇಕಾಗುತ್ತೆ. ಇದೇ ರೀತಿ ತಂದೆಯೊಬ್ಬ ತನ್ನ ಮಗಳಿಗೆ ಹಾಲನ್ನ Read more…

ಶತ್ರು ಬಾಧೆ ನಿವಾರಣೆಗೆ ‘ಅಂಗಾರಕ ಚತುರ್ಥಿ’ ಯಾದ ಇಂದು ಮಾಡಿ ಈ ಪೂಜೆ

ಇಂದು ಮಂಗಳಕರವಾದ ಸಂಕಷ್ಟ ಚತುರ್ಥಿ ಬಂದಿದೆ. ಇಂದನ್ನು ಅಂಗಾರಕ ಚತುರ್ಥಿ ಎಂದು ಕರೆಯುತ್ತಾರೆ. ಈ ದಿನದಂದು ಗಣೇಶನನ್ನು ಈ ರೀತಿ ಪೂಜಿಸಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ. ಇಂದು Read more…

ತುಂಟ ಬೆಕ್ಕಿನ ಕಳ್ಳಾಟ ಕ್ಯಾಮರದಲ್ಲಿ ಸೆರೆ….!

ಬರೀ ಹಾಲನ್ನು ಕದ್ದು ಕದ್ದು ಬೋರ್‌ ಆದಂತೆ ಕಾಣುವ ಟೈಗರ್‌ ಹೆಸರಿನ ಈ ಬೆಕ್ಕು ಇದೀಗ ಪ್ಯಾನ್‌ ಕೇಕ್‌ಗಳನ್ನೂ ಕದಿಯಲು ಆರಂಭಿಸಿದೆ. ಬ್ರಿಟನ್‌ನ ಕ್ಯಾಂಟರ್‌ಬೆರಿ ಕ್ಯಾಥೆಡ್ರಲ್‌ನಲ್ಲಿರುವ ಬೆಕ್ಕುಗಳಲ್ಲಿ ಒಬ್ಬನಾದ Read more…

ಚಳಿಗಾಲದಲ್ಲಿ ತ್ವಚೆಯನ್ನು ಕಾಪಾಡಲು ನೈಸರ್ಗಿಕವಾದ ಈ ಮಾಯಿಶ್ಚರೈಸರ್ ಬಳಸಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಶುಷ್ಕ ಗಾಳಿಯಿಂದಾಗಿ ಚರ್ಮ ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಮೂಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಮನೆಯಲ್ಲಿಯೇ ಈ ಮಾಯಿಶ್ಚರೈಸರ್ ಕ್ರೀಂ ತಯಾರಿಸಿ ಹಚ್ಚಿ. Read more…

ಹಾಲು ಉತ್ಪಾದಕರಿಗೆ ಇಲ್ಲಿದೆ ಸಿಹಿ ಸುದ್ದಿ

ಬೆಂಗಳೂರು: ಹಾಲು ಉತ್ಪಾದಕರಿಗೆ ಬಮೂಲ್ ಸಿಹಿ ಸುದ್ದಿಯನ್ನು ನೀಡಿದ್ದು, ರೈತರು ನೀಡುವ ಹಾಲಿನ ದರಕ್ಕೆ ಬೆಂಬಲ ಬೆಲೆಯನ್ನು ಘೋಷಿಸಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟ ತನ್ನ ವ್ಯಾಪ್ತಿಯಲ್ಲಿ ಹಾಲು ಹಾಕುವ Read more…

ಸ್ಪೂರ್ತಿದಾಯಕವಾಗಿದೆ ವಾರ್ಷಿಕ ಕೋಟಿ ರೂ. ವಹಿವಾಟು ನಡೆಸುವ ಮಹಿಳೆ ಯಶಸ್ಸಿನ ಕಥೆ

ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಗುಜರಾತಿನ ನವಾಲ್‌ಬೆನ್ ದಲ್ಸಾಂಭಾಯ್ ಚೌಧರಿ ಎಂಬ 62 ವರ್ಷದ ಮಹಿಳೆ ಜ್ವಲಂತ ನಿದರ್ಶನ. ಹಾಲು ಮಾರಾಟ ಮಾಡಿ ದಿನದ ಕೂಳು ಹುಟ್ಟಿಸಿಕೊಳ್ಳಬಹುದು. Read more…

ಚಾಕೋಲೇಟ್ ʼಕುಕ್ಕೀಸ್ʼ ಮನೆಯಲ್ಲೇ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು :  1 ಕಪ್ ಮೈದಾ, ಬೆಣ್ಣೆ, ಪುಡಿ ಸಕ್ಕರೆ ಅರ್ಧ ಕಪ್, ಅರ್ಧ ಚಮಚ ಬೇಕಿಂಗ್ ಪೌಡರ್, 1 ದೊಡ್ಡ ಚಮಚ ಕೋಕೋ ಪೌಡರ್, 1 ಮೊಟ್ಟೆ, Read more…

ಕಾರ್ತಿಕ ಮಾಸದ ಕೊನೆಯ ಅಮಾಮಾಸ್ಯೆಯಂದು ಶಿವನಿಗೆ ಹೀಗೆ ಪೂಜೆ ಮಾಡಿ

ಇದನ್ನು ದಾನ ಮಾಡಿದರೆ ಸಕಲ ದಾರಿದ್ರ್ಯ ನಿವಾರಣೆಯಾಗುವುದು ಇಂದು ಕಾರ್ತಿಕ ಮಾಸದ ಕೊನೆಯ ದಿನ. ಇಂದು ಸೋಮಾವತಿ ಅಮಾಮಾಸ್ಯೆ ಬಂದಿರುವುದರಿಂದ ಈ ದಿನಕ್ಕೆ ವಿಶೇಷವಾದ ಶಕ್ತಿ ಇದೆ. ಇಂದು Read more…

ಶನಿತ್ರಯೋದಶಿ ದಿನವಾದ ಇಂದು ಸಂಜೆ ಈ ದೀಪವನ್ನು ಹಚ್ಚಿದರೆ ಶನಿದೋಷ ನಿವಾರಣೆಯಾಗುವುದು

ಇಂದು ಶನಿವಾರ ಶನಿತ್ರಯೋದಶಿ ದಿನ. ಈ ದಿನ ತುಂಬಾ ಶಕ್ತಿಯುತವಾದ ದಿನವಾದ್ದರಿಂದ ಇಂದು ಈ ದೀಪವನ್ನು ಹಚ್ಚಿ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಜಾತಕದಲ್ಲಿರುವ ದೋಷಗಳು, ಶನಿದೋಷಗಳು ನಿವಾರಣೆಯಾಗುತ್ತದೆ. Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇದೇ ಬೆಸ್ಟ್ ಔಷಧ….!

ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಳಾದವರು, ಹೆಚ್ಚು ಮಾತ್ರೆಗಳನ್ನು ಸೇವಿಸುವವರು, ಖಾರ ಮಸಾಲೆ ಬಳಸಿ ಊಟ ಮಾಡುವವರು ಹೆಚ್ಚಾಗಿ ಅಥವಾ ಪ್ರತಿದಿನ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎದುರಿಸುತ್ತಾರೆ. ಜೀರಿಗೆಯಲ್ಲಿ ಈ ಸಮಸ್ಯೆಗೆ ಮದ್ದಿದೆ. Read more…

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೊಟ್ಟೆ, ಕಷಾಯ, ಬಾಳೆಹಣ್ಣು, ಹಾಲು ನೀಡಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಕಾಲೇಜುಗಳಿಗೆ ಆಕರ್ಷಿಸಲು ಮತ್ತು ಪೌಷ್ಟಿಕಾಂಶ, ರೋಗನಿರೋಧಕ ಶಕ್ತಿ ಹೆಚ್ಚಿಸಲು Read more…

ಹಸಿದ ನವಜಾತ ಶಿಶುಗಳಿಗೆ ಹಾಲು ನೀಡಿದ ನಿರ್ಮಾಪಕಿ..!

ಶಿಶುವಿಗೆ ತಾಯಿಯ ಎದೆ ಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲ, ತಾಯಿ ಹಾಲೇ ಶ್ರೇಷ್ಠ ಅನ್ನೋದು ಗೊತ್ತಿರುವ ವಿಚಾರ. ಹಾಲಿನಲ್ಲಿ ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ Read more…

ಎಮ್ಮೆಗಳ ಕೊಟ್ಟಿಗೆಗೆ ನುಗ್ಗಿ ಬೆದರಿಸಲು ಮುಂದಾದ ಚಿರತೆ ಮರಿ

ಮುಂಬೈನ ಆರೆ ಪ್ರದೇಶದ ಮಿಲ್ಕ್‌ ಕಾಲೋನಿಯಲ್ಲಿರುವ ಹಸು/ಎಮ್ಮೆಗಳ ಕೊಟ್ಟಿಗೆಯೊಂದಕ್ಕೆ ಚಿರತೆ ಮರಿಯೊಂದು ವಿಸಿಟ್ ಕೊಟ್ಟಿದೆ. ಸುತ್ತಲಿನ 800 ಎಕರೆ ಪ್ರದೇಶ ಅರಣ್ಯಮಯವಾದ ಕಾರಣ ಚಿರತೆಗಳು ಇಲ್ಲಿ ಕಾಣುವುದು ಹೊಸದೇನಲ್ಲ. Read more…

ಕೊರೊನಾದಿಂದಾಗಿ ಹಾಲಿನ ಉತ್ಪನ್ನಗಳ ಮಾರಾಟಕ್ಕೂ ತಟ್ಟಿದ ಬಿಸಿ

ಕೊರೊನಾ ಕರಿಛಾಯೆ ದೇಶದ ಮೇಲೆ ಯಾವಾಗ ಬಿತ್ತೋ ಅಲ್ಲಿಂದ ಇಲ್ಲಿಯವರೆಗೂ ದೇಶದ ಪರಿಸ್ಥಿತಿ ಅಯೋಮಯವಾಗಿದೆ. ಎಲ್ಲಾ ಉದ್ಯಮಗಳ ಮೇಲೂ ಕೊರೊನಾ ತಾಂಡವವಾಡುತ್ತಿದೆ. ಹಾಲು ಉದ್ಯಮಕ್ಕೂ ಕೊರೊನಾ ಎಫೆಕ್ಟ್ ಹೆಚ್ಚಿನದಾಗಿ Read more…

ಸರಳ ಸುಲಭ ಫೇಸ್ ಸ್ಕ್ರಬ್ ಗಳು

ಕೊರೋನಾ ಕಾರಣದಿಂದ ಮನೆ ಬಿಟ್ಟು ಹೊರ ಹೋಗಲು ಹಿಂದೇಟು ಹಾಕುವ ಸೌಂದರ್ಯ ಪ್ರಿಯರಿಗೆ ಮನೆಯಲ್ಲೇ ಮಾಡಬಹುದಾದ ಒಂದಿಷ್ಟು ಫೇಸ್ ಸ್ಕ್ರಬ್ ಗಳ ಬಗ್ಗೆ ತಿಳಿಯೋಣ. ಒಂದು ಚಮಚ ಇನ್ Read more…

ನವರಾತ್ರಿ ಸ್ಪೆಷಲ್: ಗೋಡಂಬಿ ಬರ್ಫಿ ಮಾಡುವ ವಿಧಾನ

ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ. ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ  ಏನಾದರೂ ಸಿಹಿ ತಯಾರಿಸಿ. ಸವಿಯಿರಿ. ಗೋಡಂಬಿ, Read more…

ರುಚಿಕರವಾದ ‘ಕೇಸರಿ ಪೇಡಾ’

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ, ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಕೇಸರಿ ಪೇಡಾ. ಸುಲಭದಲ್ಲಿ ಮಾಡಿಬಿಡಬಹುದು ಜತೆಗೆ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಇಲ್ಲಿದೆ ಚಾಕೋಲೇಟ್ ಆಲ್ಮಂಡ್ ಪುಡ್ಡಿಂಗ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಅರ್ಧ ಲೀಟರ್ ಹಾಲು, 4 ಮೊಟ್ಟೆ, ಅರ್ಧ ಸೌಟು ಕ್ರೀಂ, 1 ಕಪ್ ಸಕ್ಕರೆ, 2 ಚಮಚ ಬಾದಾಮಿ ಎಸೆನ್ಸ್, 50 ಗ್ರಾಂ ಬಾದಾಮಿ Read more…

ಹನುಮಾನ್ ಗುಂಡಿಯ ಅಂದ ವರ್ಣಿಸಲಸದಳ…!

ಪಶ್ಚಿಮ ಘಟ್ಟದ ಕುದುರೆಮುಖ ಅಭಯಾರಣ್ಯ ವನಸಿರಿಯ ಮಧ್ಯೆ ಕಂಗೊಳಿಸುವ ರಮಣೀಯ ನೂರಾರು ಜಲಧಾರೆಗಳ ಪೈಕಿ ಹನುಮಾನ್ ಗುಂಡಿಯೂ ಒಂದು. ಪ್ರವಾಸ ಪ್ರಿಯರಿಗೆ ಇದೊಂದು ಒಳ್ಳೆಯ ತಾಣ. ತುಂಗಾ ನದಿ Read more…

ಶುರುವಾಗ್ತಿದೆ ಕತ್ತೆ ಹಾಲಿನ ಡೈರಿ: 1 ಲೀಟರ್ ಗೆ 7 ಸಾವಿರ ರೂ.

ಕತ್ತೆ ಹಾಲಿಗೂ ಹೆಚ್ಚಿನ ಬೇಡಿಕೆಯಿದೆ. ದೇಶದಲ್ಲಿ ಎಮ್ಮೆ, ದನದ ಹಾಲಿನ ಡೈರಿ ಇದೆ. ಆದ್ರೆ ಕತ್ತೆ ಹಾಲಿನ ಡೈರಿ ಇರಲಿಲ್ಲ. ಶೀಘ್ರವೇ ಹರಿಯಾಣದ ಹಿಸಾರ್‌ನಲ್ಲಿ ಕತ್ತೆ ಹಾಲಿನ ಡೈರಿ Read more…

ಹಾಲು ಮಾರಾಟ ಮಾಡಿ ಲಕ್ಷಾಂತರ ರೂ. ಗಳಿಸ್ತಿದ್ದಾರೆ ಈ ಮಹಿಳೆಯರು…!

ಲಾಭಕರ ವ್ಯಾಪಾರದಲ್ಲಿ ಹಾಲು ವ್ಯಾಪಾರ ಕೂಡ ಒಂದು. ಹಾಲು ವ್ಯಾಪಾರ ಮಾಡುವುದ್ರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. 2019-20ರ ಆರ್ಥಿಕ ವರ್ಷದಲ್ಲಿ ಅಮುಲ್‌ಗೆ ಹಾಲು ಮಾರಾಟ ಮಾಡುವ ಮೂಲಕ ಮಹಿಳೆಯರು Read more…

OMG: ಹಾಲು ಕರೆಯಲು ಟ್ರಾಕ್ಟರ್‌ ಬಳಕೆ…!

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಟ್ರಾಕ್ಟರ್‌‌ ಬಳಸಿ ಹಸುವೊಂದರಿಂದ ಹಾಲು ಹಿಂಡುವ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. “ಗ್ರಾಮಾಂತರ ಪ್ರದೇಶಗಳಲ್ಲಿ ಟ್ರಾಕ್ಟರ್‌ಗಳನ್ನು Read more…

ಎಲ್ಲರ ಮನ ಗೆದ್ದಿದ್ದಾರೆ ಈ ದೇಗುಲದ ಸಿಬ್ಬಂದಿ

ದೇವರ ಪೂಜೆಗೆಂದು ತಂದ ಹಾಲನ್ನು ಬೀದಿ ನಾಯಿಗಳಿಗೆ ಕೊಡುವ ಮೂಲಕ ದೇವಸ್ಥಾನದ ಸಿಬ್ಬಂದಿ ಹಲವರ ಹೃದಯ ಗೆದ್ದಿದ್ದಾರೆ. ಅನಿಮಲ್ ಮ್ಯಾಟರ್ ಟು ಮಿ, ಮುಂಬೈ ಎಂಬ ಫೇಸ್ ಬುಕ್ Read more…

ತಲೆ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿದ ಯುವತಿ

ಯುವತಿಯೊಬ್ಬಳು ತನ್ನ ತಲೆಯ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿ ವಿಶ್ವ ದಾಖಲೆ ಮಾಡಿದ್ದಾಳೆ.‌ 23 ವರ್ಷದ ಕಾತೈ ಲೆಡಕಿ ಎಂಬ ಈಜುಗಾರ್ತಿ ಐದು ಒಲಿಂಪಿಕ್ ಗೋಲ್ಡ್ Read more…

ʼಖರ್ಜೂರʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ನಿತ್ಯ ಖರ್ಜೂರ ಸೇವನೆ ಮಾಡುವುದು ದೇಹಕ್ಕೆ ಉಷ್ಣವುಂಟು ಮಾಡುತ್ತದೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅತಿಯಾಗಿ ಸೇವಿಸಿದರೆ ತೊಂದರೆಯಾಗುತ್ತದೆ ಹೊರತು ಹಿತಮಿತವಾಗಿ ಸೇವಿಸಿದರೆ ಹಲವು ರೀತಿಯ ಉಪಯೋಗಗಳಿವೆ. ಇದು Read more…

ಸಾವಿರ ಕಿ.ಮೀ. ದೂರದಿಂದ ಬರ್ತಿದೆ ತಾಯಿ ಎದೆ ಹಾಲು

ತಾಯಿ,‌ ತಂದೆ ಮಕ್ಕಳ ಆರೋಗ್ಯಕ್ಕೆ ಏನು ಬೇಕಾದ್ರೂ ಮಾಡಬಲ್ಲರು. ಇದಕ್ಕೆ ಈ ಘಟನೆ ಸಾಕ್ಷಿ. ಮಗುವಿಗೆ ತಾಯಿ ಹಾಲನ್ನು ಒಂದು ಸಾವಿರ ಕಿಲೋಮೀಟರ್ ದೂರದಿಂದ ಕಳುಹಿಸಲಾಗ್ತಿದೆ. ಘಟನೆ ನಡೆದಿರೋದು Read more…

ಮೇಕೆ ಹಾಲು ಕುಡಿದು ಬೆಳೆಯುತ್ತಿದೆ ಅಮ್ಮನಿಗೆ ಬೇಡವಾದ ಚಿರತೆ ಮರಿ

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಅರಣ್ಯ ವಲಯದಲ್ಲಿ  ಕೆಲವು ದಿನಗಳ ಹಿಂದೆ ನಾಲ್ಕು ಚಿರತೆ ಮರಿಗಳು ಬಂದಿದ್ದವು. ಅಮ್ಮನಿಂದ ಬೇರ್ಪಟ್ಟಿದ್ದ ಚಿರತೆ ಮರಿಗಳನ್ನು ರಕ್ಷಿಸುವ ಹೊಣೆ ಅರಣ್ಯ ಇಲಾಖೆ Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ ಫೆಬ್ರವರಿಯಿಂದ ಜುಲೈವರೆಗಿನ ಹಣ ಜಮಾ

ಬೆಂಗಳೂರು: ರೈತರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು Read more…

ಗ್ರಾಹಕರಿಗೆ ‘ಕೆಎಂಎಫ್’ ನಿಂದ ಭರ್ಜರಿ ಬಂಪರ್ ಕೊಡುಗೆ…!

ಕರ್ನಾಟಕ ಹಾಲು ಮಹಾಮಂಡಳಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಗ್ರಾಹಕರಿಗೆ ಭರ್ಜರಿ ಬಂಪರ್ ಕೊಡುಗೆ ನೀಡಲು ಮುಂದಾಗಿದೆ. ಪೌಷ್ಟಿಕಾಂಶವುಳ್ಳ ನಂದಿನಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ತೀರ್ಮಾನ Read more…

ಬಾಟಲಿಯಲ್ಲಿ ಹಾಲು ಕುಡಿದ ಮರಿ ಆನೆ; ವಿಡಿಯೋ ವೈರಲ್

ಆನೆಮರಿಯೊಂದು ಬಾಟಲಿಯಲ್ಲಿ ಹಾಲು ಕುಡಿಯುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನಮುಟ್ಟಿದೆ. ಎಲ್ಲರೂ ತುಂಬಾ ಕ್ಯೂಟ್ ಕ್ಯೂಟ್ ಎಂದು ಹಾಡಿ ಹೊಗಳುತ್ತಿದ್ದಾರೆ. ಮಾಕ್ಟಾವ್ ಎಂಬ ಮರಿಯಾನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...