alex Certify ಹಾರ್ಮೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹದಿಹರೆಯʼದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತೆ ಈ ಬದಲಾವಣೆ

ಹುಡುಗಿಯರು 20 ನೇ ವರ್ಷಕ್ಕೆ ಕಾಲಿಡ್ತಾ ಇದ್ದಂತೆ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದರಿಂದಾಗಿ ಕೆಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ Read more…

ಪ್ರತಿ ತಿಂಗಳು ‘ಮುಟ್ಟು’ ಸರಿಯಾಗಿ ಆಗುತ್ತಿಲ್ಲವಾದರೆ ಇದನ್ನು ಅನುಸರಿಸಿ

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು. ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. Read more…

ತಿಂಗಳ ಅವಧಿಯಲ್ಲಿ ಮೂಡುವ ‘ಮೊಡವೆ’ಗೆ ಇಲ್ಲಿದೆ ಪರಿಹಾರ

ಪೀರಿಯಡ್ಸ್ ಸಮಯ ಸಮೀಪಿಸುತ್ತಿದ್ದಂತೆ ಮೊಡವೆ ಸಮಸ್ಯೆ ಕಾಡುತ್ತದೆ. ಕಿಬ್ಬೊಟ್ಟೆ ನೋವು, ತಲೆನೋವು, ಸೊಂಟ ನೋವಿನೊಂದಿಗೆ ಮೊಡವೆಯೂ ಮೂಡಿ ಕಿರಿಕಿರಿ ಹುಟ್ಟಿಸುತ್ತದೆ. ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆ ಅಂದರೆ Read more…

ಅಪ್ಪುಗೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ..….!

ಪಡೆಯುವುದರಿಂದ ಅಥವಾ ನೀಡುವುದರಿಂದ ಒತ್ತಡ ರಹಿತವಾಗಿ ನೆಮ್ಮದಿಯಿಂದ ಬದುಕಬಹುದು ಎನ್ನುತ್ತಾರೆ ವೈದ್ಯರು. ಇದು ನಿಜ ಕೂಡಾ ಹೌದು. ತಬ್ಬಿಕೊಳ್ಳುವುದರಿಂದ ಭಾವನಾತ್ಮಕ ಬೆಂಬಲ ಮಾತ್ರವಲ್ಲ, ಉತ್ತಮ ಆರೋಗ್ಯವೂ ದೊರೆಯುತ್ತದಂತೆ. ಅಪ್ಪುಗೆಯಿಂದ Read more…

ಪುರುಷರೇ ʼಆರೋಗ್ಯʼ ವೃದ್ದಿಸಿಕೊಳ್ಳಲು ಸೇವಿಸಿ ಈ ಆಹಾರ

ಟೆಸ್ಟೋಸ್ಟೆರಾನ್ ಹಾರ್ಮೋನು ಇದು ಪುರುಷರಲ್ಲಿ ಕಂಡುಬರುತ್ತದೆ. ಇದು ಸರಿಯಾಗಿ ಉತ್ಪತ್ತಿಯಾಗದಿದ್ದರೆ ಪುರುಷರ ಧ್ವನಿ, ಮಾಂಸಖಂಡ, ಗಡ್ಡ, ಮೀಸೆಗಳ ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುತ್ತದೆಯಂತೆ. ಇದನ್ನು ಹೇಗೆ ಹೆಚ್ಚಿಸಿಕೊಳ್ಳುಬಹುದು ಎಂಬುದನ್ನು ನೋಡೋಣ. Read more…

ನಿಮ್ಮ ಡಯಟ್ ನಲ್ಲಿರಲಿ ಮೊಟ್ಟೆಗೂ ಜಾಗ

ಮೊಟ್ಟೆ ಒಂದು ಸಂಪೂರ್ಣ ಆಹಾರ, ಅದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದನ್ನು ತಿನ್ನೋದ್ರಿಂದ ಏನು ಲಾಭ ಅನ್ನೋದು ಎಷ್ಟೋ ಜನರಿಗೆ ತಿಳಿದಿಲ್ಲ. ಮೊಟ್ಟೆ ತಿನ್ನೋದ್ರಿಂದ Read more…

ಕೂದಲು ಉದುರಲು ಕಾರಣ ಈ ಅಭ್ಯಾಸ

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ Read more…

ಒತ್ತಡ, ಆತಂಕ ಹೆಚ್ಚಾಗ್ತಿದ್ದಂತೆ ಗಂಟಲು ಕಟ್ಟಿಕೊಳ್ಳೋದು ಏಕೆ….?

ಚಿಂತೆ, ಒತ್ತಡದಿಂದ ನೀವು ಬಳಲುತ್ತಿದ್ದರೆ ನಿಮ್ಮ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗಂಟಲು ಬಿಗಿದಂತೆ ಅನುಭವವಾಗುತ್ತದೆ. ಗಂಟಲು ಕಟ್ಟಿದಂತಾಗಿ ನುಂಗಲು ಸಮಸ್ಯೆಯಾಗುತ್ತದೆ. ಗಂಟಲು ನೋವು  ದೈಹಿಕ ಲಕ್ಷಣಗಳಲ್ಲಿ ಒಂದಾಗಿದೆ. ಆತಂಕದಲ್ಲಿದ್ದಾಗ Read more…

ಕತ್ತಲಿಗೆ ಹೆದರಿ ರಾತ್ರಿ ಲೈಟ್ ಹಾಕಿ ಮಲಗ್ತೀರಾ…..? ಈ ಸುದ್ದಿ ಅವಶ್ಯಕವಾಗಿ ಓದಿ

ಪ್ರತಿಯೊಬ್ಬರ ಮಲಗುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಕೆಲವರು ಕತ್ತಲಲ್ಲಿ ಮಲಗಲು ಇಷ್ಟಪಡ್ತಾರೆ. ಮತ್ತೆ ಕೆಲವರು ಕತ್ತಲಿಗೆ ಹೆದರಿ ಸಣ್ಣ ಲೈಟ್ ಹಾಕಿ ರಾತ್ರಿ ಮಲಗ್ತಾರೆ. ಆದ್ರೆ ತಜ್ಞರ ಪ್ರಕಾರ Read more…

ದೇಹದ ತೂಕ ಹೆಚ್ಚಾದಂತೆ ಸ್ತನಗಳ ಗಾತ್ರವೂ ಬದಲಾಗುವುದೇಕೆ…….? ಇಲ್ಲಿದೆ ವೈದ್ಯರೇ ನೀಡಿರುವ ಮಾಹಿತಿ….!

ತೂಕ ವಿಪರೀತ ಹೆಚ್ಚಾಗುವುದು ಅನೇಕ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ. ತೂಕ ಹೆಚ್ಚಾದಾಗ ಅದರೊಂದಿಗೆ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ, ಹಲವು ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಹೆಚ್ಚುತ್ತಿರುವ ತೂಕದ ಜೊತೆಗೆ, Read more…

ಕೂದಲು ಉದುರಲು ಈ ಕೆಲವೊಂದು ಅಭ್ಯಾಸಗಳು ಕಾರಣ

  ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ Read more…

ಅನಿಯಮಿತ ‘ಮುಟ್ಟು’ ಸಮಸ್ಯೆಗೆ ಇಲ್ಲಿದೆ ಪರಿಹಾರ

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು. ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. Read more…

ಸ್ತನ ಕ್ಯಾನ್ಸರ್ ನಿಂದ ದೂರವಿರಲು ಮಹಿಳೆಯರು ಅಳವಡಿಸಿಕೊಳ್ಳಿ ಆರೋಗ್ಯಕರ ಜೀವನಶೈಲಿ

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ತಾನೇ ಇದೆ. ಭಾರತೀಯ ಮಹಿಳೆಯರ ಪಾಲಿಗೆ ಇದೊಂದು ಮಹಾಮಾರಿ. ಪ್ರತಿ 29 ಸೆಕೆಂಡ್ ಗಳಿಗೊಂದರಂತೆ ಭಾರತದಲ್ಲಿ ಹೊಸ ಕೇಸ್ Read more…

ಹೂಕೋಸು ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ….?

ಹೂಕೋಸು ಸೇವನೆಯಿಂದ ದೊರಕುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಹೂಕೋಸಿನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸೊನ್ನೆ ಎಂದೇ ಹೇಳಬಹುದು. ಆದ್ದರಿಂದ ಹೃದಯದ ಕಾಯಿಲೆ ಇರುವವರು ನಿರ್ಭಯವಾಗಿ ಇದನ್ನು ತಿನ್ನಬಹುದು. ಸಾಮಾನ್ಯವಾಗಿ ಎಲ್ಲಾ Read more…

ಹಾಲು ಕುಡಿಯುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆಯೇ ? ಇಲ್ಲಿದೆ ಮಾಹಿತಿ

ಹಾಲನ್ನು ಸಂಪೂರ್ಣ ಆಹಾರವೆಂದು ಕರೆಯುತ್ತಾರೆ. ಯಾಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರೆ ಹಾಲನ್ನು ಕುಡಿಯುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆಯೇ? ಎಂಬುದನ್ನು Read more…

ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ತಂದೊಡ್ಡುತ್ತೆ ಅನಿದ್ರೆ

ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡದೆ ಹೋದರೆ ದೇಹದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಯಾವುವು ಎಂದಿರಾ…? ಸರಿಯಾಗಿ ನಿದ್ದೆ ಮಾಡದೆ ಇರುವುದು ಹೃದಯದ ಆರೋಗ್ಯದ Read more…

ನೀವು ಪಿರಿಯೆಡ್ಸ್ ಮುಂದೂಡಲು ಮಾತ್ರೆ ತೆಗೆದುಕೊಳ್ಳುತ್ತಿದ್ದೀರಾ…?

ಮನೆಯಲ್ಲಿ ಮದುವೆ ಸಮಾರಂಭ ಎಂಬ ಕಾರಣಕ್ಕೆ ತಿಂಗಳ ರಜೆಯನ್ನು ಮಾತ್ರೆ ತೆಗೆದುಕೊಂಡು ಮುಂದೆ ಹಾಕುವ ಅಭ್ಯಾಸ ನಿಮಗಿದೆಯೇ. ಇದರಿಂದ ದೇಹದ ಆರೋಗ್ಯದ ಮೇಲೆ ಎಷ್ಟೆಲ್ಲಾ ಅಡ್ಡಪರಿಣಾಮಗಳಾಗುತ್ತವೆ ಎಂಬುದು ನಿಮಗೆ Read more…

ಆರೋಗ್ಯ ಸಮಸ್ಯೆಗಳನ್ನು ಹೀಗೆ ಪತ್ತೆ ಮಾಡಬಹುದು….!

ದೇಹದ ಚರ್ಮದ ರಕ್ಷಣೆಗಾಗಿ ಅದರ ಮೇಲೆ ಕೂದಲು ಹುಟ್ಟುತ್ತದೆ. ಇದು ವಾತಾವರಣದ ಧೂಳು, ಮಾಲಿನ್ಯಗಳಿಂದ ಚರ್ಮವನ್ನು ಕಾಪಾಡುತ್ತದೆ. ಈ ಕೂದಲಿನ ಬೆಳವಣೆಗೆಯ ಮೂಲಕ ನಮ್ಮ ದೇಹದ ಆರೋಗ್ಯ ಸಮಸ್ಯೆಗಳನ್ನು Read more…

ನಮ್ಮನ್ನು ಸಂತೋಷವಾಗಿಡುತ್ತವೆ ದೇಹದಲ್ಲಿರುವ 4 ಹಾರ್ಮೋನ್‌ಗಳು; ಅವು ಸಕ್ರಿಯವಾಗಿರಲು ನೀವು ಮಾಡಬೇಕು ಈ ಕೆಲಸ…..!

ಈಗ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಹಾಗಾಗಿ ಸಂತೋಷವಾಗಿರೋದು ಬಹಳ ಪ್ರಯಾಸದ ಕೆಲಸವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿಯಲು ಬಯಸ್ತಾರೆ. ಆದ್ರೆ ಇದು ಆನ್‌ಲೈನ್‌ ಅಥವಾ ಇಂಟರ್ನೆಟ್‌ನಲ್ಲಿ Read more…

ಗರ್ಭಾವಸ್ಥೆಯಲ್ಲಿ ʼಕೇಸರಿʼ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ…..!

ಗರ್ಭಿಣಿಯಾಗಿರುವಾಗ 9 ನೇ ತಿಂಗಳಿನ ಪ್ರಯಾಣ ಸುಲಭವಂತೂ ಅಲ್ಲವೇ ಅಲ್ಲ. ತನ್ನೊಳಗೆ ಇನ್ನೊಂದು ಜೀವವನ್ನು ಹೊತ್ತು ತನ್ನ ಜೀವವನ್ನೇ ಪಣಕ್ಕಿಡುವ ಈ ವಿಧಾನವು ಯಾವುದೇ ಸಾಹಸಕ್ಕೂ ಕಡಿಮೆ ಇಲ್ಲ. Read more…

ಸಲಿಂಗಕಾಮ ಬರೀ ಆಯ್ಕೆಯಿಂದಲ್ಲ, ಈ ಸ್ಥಿತಿಗೆ ಕಾರಣವಾಗುತ್ತೆ ಹಾರ್ಮೋನ್‌…!  

ಸಲಿಂಗಕಾಮವು ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಲ್ಲಿದೆ. ಒಂದೇ ಲಿಂಗದ ಜನರ ಕಡೆಗಿನ ಆಕರ್ಷಣೆ ಮತ್ತು ಪ್ರೀತಿಯನ್ನು ಅನುಭವಿಸುವ ನಡವಳಿಕೆಯನ್ನು ಸಲಿಂಗಕಾಮವೆಂದು ಕರೆಯಲಾಗುತ್ತದೆ. ಈ ರೀತಿ ಸಲಿಂಗಿಯಾಗಲು ಅನೇಕ ಕಾರಣಗಳಿರುತ್ತವೆ. Read more…

ನಮ್ಮೊಳಗೇ ಇದೆ ಸದಾ ಸಂತೋಷವಾಗಿರುವ ಕಾರಣ

ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಸಂತೋಷವಾಗಿರಲು ಹೊರಗಿನ ಕಾರಣವನ್ನು ಹುಡುಕುತ್ತಾರೆ. ಆದ್ರೆ ಸಂತೋಷವಾಗಿರುವ ಕಾರಣ ನಮ್ಮೊಳಗೆ ಮರೆಯಾಗಿರುತ್ತದೆ. ನಮ್ಮ ದೇಹದಲ್ಲಿ ನಾಲ್ಕು ವಿಧದ ಹ್ಯಾಪಿ ಹಾರ್ಮೋನುಗಳಿವೆ. ಇದನ್ನು ಸಿರೊಟೋನಿನ್, ಎಂಡಾರ್ಫಿನ್ Read more…

ಪದೇ ಪದೇ ಹಸಿವಾಗುತ್ತಾ ಇದೆಯಾ….? ಹಾಗಿದ್ರೆ ಇದನ್ನು ಓದಿ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಕಾಣ್ತಾ ಇಲ್ಲ, ಏನಾದ್ರೂ ತಿಂಡಿ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಹುಡುಕಾಡುವವರೇ ಹೆಚ್ಚು. ಭೂರಿ ಭೋಜನದ ನಂತರವೂ ಹೊಟ್ಟೆಯಲ್ಲಿ Read more…

ವಿಪರೀತ ಕೋಪಕ್ಕೆ ಕಾರಣ ಸಿರೊಟೋನಿನ್ ಹಾರ್ಮೋನ್ ಕೊರತೆ; ಔಷಧಗಳಿಂದ ಕಡಿಮೆಯಾಗುತ್ತಾ ಸಿಟ್ಟು ?

ಕೋಪದ ಕೈಗೆ ಬುದ್ಧಿ ಕೊಡಬಾರದು ಅನ್ನೋ ಮಾತೇ ಇದೆ. ಯಾಕಂದ್ರೆ ಕೋಪದ ಭರದಲ್ಲಿ ನಾವು ಆಡುವ ಮಾತು, ಮಾಡುವ ಅನಾಹುತ ನಂತರ ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ. ಆದರೆ ಕೋಪಕ್ಕೆ ಜೈವಿಕ Read more…

ʼಅಮರಂಥ್ʼ ಬೀಜ ಸೇವನೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಅಮರಂಥ್ ಬೀಜಗಳನ್ನು ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಬಳಸಲಾಗುತ್ತದೆ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದರ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. * ಇದರಲ್ಲಿರುವ ಪ್ರೋಟೀನ್ ಮೂಳೆಗಳನ್ನು ಬಲಪಡಿಸುತ್ತದೆ. ಇದನ್ನು Read more…

ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!

  ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ ಮಾಡಿದ ನಂತ್ರವೂ ಹಸಿವು ಇಂಗುತ್ತಿಲ್ಲ ಎಂದಾದ್ರೆ ಎಚ್ಚರಿಕೆಯಿಂದ ಇರಿ. ನಿಮ್ಮ ಈ Read more…

ಇಲ್ಲಿದೆ ಗರ್ಭಾವಸ್ಥೆಯಲ್ಲಿ ಕಾಡುವ ಈ ಸಮಸ್ಯೆಗೆ ಪರಿಹಾರ

ಗರ್ಭಿಣಿಯಾಗಿದ್ದ ವೇಳೆ ಹಾರ್ಮೋನ್​ಗಳು ವ್ಯತ್ಯಾಸ ಆಗೋದ್ರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾನೇ ಬದಲಾವಣೆಗಳು ಕಂಡುಬರುತ್ತದೆ. ಅದೇ ರೀತಿ ಗರ್ಭಿಣಿಯರಲ್ಲಿ ಈ ಗೊರಕೆ ಹೊಡೆಯೋ ಸಮಸ್ಯೆ ಕೂಡ ಸಾಮಾನ್ಯವಾಗಿ ಕಂಡು Read more…

ಕಪ್ಪು ಕುತ್ತಿಗೆಯಿಂದ ಮುಜುಗರಕ್ಕೊಳಗಾಗಿದ್ದೀರಾ…..? ಹಾಗಿದ್ದರೆ ಟ್ರೈ ಮಾಡಿ ಈ ಮನೆಮದ್ದು

ಹಾರ್ಮೋನ್​ ಸಮಸ್ಯೆಯಿಂದಾಗಿ ಅನೇಕರ ಕುತ್ತಿಗೆ ಕಪ್ಪಗಾಗಿರುತ್ತದೆ. ಇದನ್ನು ಹೊರತುಪಡಿಸಿ ಸೂರ್ಯನ ಶಾಖ, ಯಾವೋ ಔಷಧಿಗಳು ರಿಯಾಕ್ಷನ್​ ಆಗಿ ಕೂಡ ಈ ಸಮಸ್ಯೆ ನಿಮಗೂ ಕಾಡಿರಬಹುದು. ಅತಿಯಾದ ಇನ್ಸುಲಿನ್​ ಮಟ್ಟ, Read more…

ಥೈರಾಯ್ಡ್ ಸಮಸ್ಯೆ ನಿವಾರಿಸಲು ಸಹಾಯಕ ಈ ಯೋಗಾಸನ

ಜೀವನಶೈಲಿ ಹಾಗೂ ಆಹಾರದಲ್ಲಿನ ವ್ಯತ್ಯಾಸದಿಂದ ಹಲವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಥೈರಾಯ್ಡ್ ಗ್ರಂಥಿಗಳನ್ನು ಉತ್ತೇಜಿಸಲು ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗಾಸನಗಳನ್ನು ಪ್ರಯತ್ನಿಸಿ. Read more…

30 ವರ್ಷ ದಾಟಿದ ನಂತರ ಮಹಿಳೆಯರು ಸೇವಿಸಲೇಬೇಕು ಈ ‘ಆಹಾರ’

ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. 30 ವರ್ಷ ದಾಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಯ ಕಂಡು ಬರುತ್ತದೆ. ಇದು ತೂಕದಲ್ಲಿ ಏರುಪೇರು ಉಂಟು ಮಾಡುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...