alex Certify ಹಳದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಟಿಪ್ಸ್ʼ ದೂರ ಮಾಡುತ್ತೆ ದಾಂಪತ್ಯ ಸಮಸ್ಯೆ

ಪತಿ-ಪತ್ನಿ ಮಧ್ಯೆ ಗಲಾಟೆ ಸಾಮಾನ್ಯ. ಸಣ್ಣ ವಿಷ್ಯ ದೊಡ್ಡ ಜಗಳಕ್ಕೆ ತಿರುಗಿದಾಗ ಸಂಬಂಧ ಹಾಳಾಗುತ್ತದೆ. ಇದಕ್ಕೆ ವಾಸ್ತು ದೋಷ, ಜಾತಕ, ಗ್ರಹಗತಿ ಎಲ್ಲವೂ ಕಾರಣವಾಗುತ್ತದೆ. ಪತಿ-ಪತ್ನಿ ಮಧ್ಯೆ ಸಂಬಂಧ Read more…

ನಿಮ್ಮ ʼಲಿವರ್‌ʼ ಬಗ್ಗೆ ಇರಲಿ ಜಾಗೃತಿ; ಈ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

ಕೇವಲ ಮದ್ಯಪಾನಿಗಳಿಗೆ ಮಾತ್ರವೇ ಯಕೃತ್ತಿನ (ಲಿವರ್‌) ಸಮಸ್ಯೆ ಉಂಟಾಗುತ್ತದೆ ಎಂಬ ಭ್ರಮೆಯಲ್ಲಿ ನೀವಿದ್ದರೆ, ಅದು ತಪ್ಪು. ಆಧುನಿಕ ಜೀವನಶೈಲಿ, ಜಂಕ್‌ ಫುಡ್‌ಗಳಿಂದ ಯಾರಿಗಾದರೂ ಲಿವರ್‌ ಸಮಸ್ಯೆ, ಯಾವಾಗ ಬೇಕಾದರೂ Read more…

ನಿಮಗೆ ತಿಳಿದಿದೆಯಾ ಹಳದಿ ಬಣ್ಣದ ‘ಮಹತ್ವ’

ಜನರು ಸಾಮಾನ್ಯವಾಗಿ ಶುಭ ಕಾರ್ಯಗಳಲ್ಲಿ ಹಳದಿ ಬಟ್ಟೆಯನ್ನು ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಹಳದಿ ಬಣ್ಣಕ್ಕೆ ಮಹತ್ವದ ಸ್ಥಾನವಿದೆ. ಹಳದಿ ಬಣ್ಣವನ್ನು ಗುರು ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಹಳದಿ ಬಣ್ಣದಿಂದ Read more…

ʼಬಾಳೆ ಹಣ್ಣುʼ ಖರೀದಿಸುವಾಗ ಇರಲಿ ಈ ವಿಚಾರದ ಬಗ್ಗೆ ಗಮನ

ಬಾಳೆಹಣ್ಣು ಎಲ್ಲರಿಗೂ ಇಷ್ಟವಾಗುವ ಹಣ್ಣು. ಎಲ್ಲಾ ಕಾಲದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮತ್ತು ಬಹಳ ಬೇಗನೆ ಹಾಳಾಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ಮಾರುಕಟ್ಟೆಯಿಂದ ಖರೀದಿಸುವಾಗ ಈ Read more…

ಬಿಳಿ ಬಟ್ಟೆ ಮೇಲಿನ ಯಾವುದೇ ರೀತಿಯ ಕಲೆ ತೆಗೆಯಲು ಇನ್ನು ಬೇಡ ಟೆನ್ಷನ್‌

ಬಿಳಿ ಬಟ್ಟೆ ಕಲೆಯಾದರೆ ತೊಳೆಯುವುದು ತುಂಬಾ ಕಷ್ಟ. ಅದನ್ನು ಸಾಮಾನ್ಯವಾದ ಡಿಟರ್ಜೆಂಟ್ ಪೌಡರ್, ಸೋಪ್ ಬಳಸಿ ಸ್ವಚ್ಚ ಮಾಡಲು ಆಗುವುದಿಲ್ಲ. ಹಾಗಾಗಿ ಬಿಳಿ ಬಟ್ಟೆ ಮೇಲೆ ಯಾವುದೇ ರೀತಿಯ Read more…

ʼರೋಸ್ ವಾಟರ್ʼ ಶುದ್ಧವಾಗಿದೆಯಾ…..? ಹೀಗೆ ತಿಳಿದುಕೊಳ್ಳಿ

  ರೋಸ್ ವಾಟರ್ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಮುಖಕ್ಕೆ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ರೋಸ್ ವಾಟರ್ ಖರೀದಿಸುವಾಗ ಶುದ್ಧವಾಗಿರುವುದನ್ನು ಖರೀದಿಸಿ. Read more…

ಬಿಳಿಯಾದ ಹೊಳೆಯುವ ಹಲ್ಲು ಪಡೆಯಲು ಈ ಟಿಪ್ಸ್ ಬಳಸಿ

ಆಹಾರ ಸೇವನೆಗೊಂದೇ ಅಲ್ಲ ವ್ಯಕ್ತಿತ್ವದ ಮೇಲೆ ಹಲ್ಲು ಪ್ರಭಾವ ಬೀರುತ್ತದೆ. ಬಿಳಿಯಾದ ಹೊಳೆಯುವ ಹಲ್ಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ರೆ ಅನೇಕರು ಹಲ್ಲಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ. ಹಲ್ಲು Read more…

ಮೂತ್ರದ ಬಣ್ಣ ಏಕೆ ಹಳದಿ ? ಇದರ ಹಿಂದಿರುವ ಕಾರಣ ಬಹಿರಂಗಪಡಿಸಿದ್ದಾರೆ ವಿಜ್ಞಾನಿಗಳು…!

ಮೂತ್ರದ ಬಣ್ಣ ಹಳದಿಯಾಗಿರುತ್ತದೆ. ಈ ಕಲರ್‌ನಲ್ಲಿ ಏಕಿರುತ್ತದೆ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಬಂದಿರಬಹುದು. ಪುಸ್ತಕಗಳಲ್ಲಿ, ಇಂಟರ್ನೆಟ್‌ನಲ್ಲಿ ತೃಪ್ತಿದಾಯಕ ಉತ್ತರ ಸಿಕ್ಕಿರಲಿಕ್ಕಿಲ್ಲ. ಸ್ವತಃ ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರವನ್ನು Read more…

ಸ್ಕೂಲ್‌ ಬಸ್‌ ಗಳ ಬಣ್ಣವೇಕೆ ಹಳದಿಯಾಗಿರುತ್ತೆ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ನಮ್ಮ ಜೀವನದಲ್ಲಿ ಬಣ್ಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿಯೇ ನಾವು ಪ್ರತಿದಿನ ಹಲವಾರು ಬಣ್ಣಗಳನ್ನು ನೋಡುತ್ತೇವೆ. ಬಣ್ಣ ಬಣ್ಣದ ವಾಹನಗಳು ಕೂಡ ಸರ್ವೇ ಸಾಮಾನ್ಯ. ಆದರೆ ಸ್ಕೂಲ್‌ ಬಸ್‌ಗಳು Read more…

ʼಅಕ್ಷಯ ತೃತೀಯʼದಂದು ಅವಲಕ್ಕಿಯಿಂದ ಈ ಕೆಲಸ ಮಾಡಿದರೆ ದೊರೆಯುತ್ತೆ ಕುಬೇರನ ಅನುಗ್ರಹ

ಅಕ್ಷಯ ತೃತೀಯ ಬಹಳ ಮಹತ್ವವಾದ ದಿನ. ಈ ದಿನದಂದು ಲಕ್ಷ್ಮಿ ಮತ್ತು ಕುಬೇರನನ್ನು ಸಂಪತ್ತಿನ ಅಧಿಪತಿಗಳಾಗಿ ಮಾಡಿದ ದಿನ, ಕುಚೇಲನನ್ನು ಕೃಷ್ಣ ಕುಬೇರನಾಗಿ ಮಾಡಿದ ದಿನ. ಹಾಗಾಗಿ ಈ Read more…

ಜಾಂಡೀಸ್ ರೋಗದ ಲಕ್ಷಣಗಳ ಬಗ್ಗೆ ತಿಳಿಯಿರಿ

ಕಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಜಾಂಡೀಸ್ Read more…

ಧನವಂತರಾಗಲು ತ್ರಿಶಕ್ತಿ ಪೂಜೆಯನ್ನು ಈ ರೀತಿ ಮಾಡಿ

ಎಲ್ಲರಿಗೂ ತಾವು ಧನವಂತರಾಗಬೇಕು. ಸಂಪತ್ತು ಹೆಚ್ಚಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹಲವು ಬಗೆಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅಂಥವರು ತ್ರಿಶಕ್ತಿ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿಯ ಅನುಗ್ರಹದ Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು ಇಲ್ಲಿದೆ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ಹೊಳೆಯುವ ಹಲ್ಲಿಗೆ ಇಲ್ಲಿದೆ ʼಮನೆ ಮದ್ದುʼ

ಸುಂದರವಾಗಿ ನಕ್ಕಾಗ ಹಲ್ಲುಗಳ ಬಣ್ಣ ಎಲ್ಲರನ್ನು ಸೆಳೆಯುತ್ತದೆ. ಸಾಮಾನ್ಯವಾಗಿ ಬಿಳಿ ಬಣ್ಣದ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದ್ರೆ ಹಳದಿ ಹಲ್ಲುಗಳನ್ನು ಹೊಂದಿರುವವರಿಗೆ ಮುಕ್ತವಾಗಿ ನಗಲು ಮುಜುಗರ. ಹಳದಿ Read more…

ರಸ್ತೆಗಳ ಮೇಲಿನ ವಿವಿಧ ಬಣ್ಣಗಳ ಪಟ್ಟಿ ಬಗ್ಗೆ ನಿಮಗೆ ತಿಳಿದಿರಲಿ ಮಾಹಿತಿ

ರಸ್ತೆಗಳ ಮೇಲೆ ಬಳಿಯಲಾಗಿರುವ ಬಿಳಿ ಮತ್ತು ಹಳದಿ ಪಟ್ಟಿಗಳು ಸಂಚಾರ ಸುರಕ್ಷತೆ ದೃಷ್ಟಿಯಿಂದ ಏನನ್ನು ಸೂಚಿಸುತ್ತವೆ ಎಂದು ನಮಗೆ ಸಾಮಾನ್ಯವಾಗಿ ಸ್ಪಷ್ಟವಾಗಿ ತಿಳಿದಿರುವುದಿಲ್ಲ. ರಸ್ತೆಗಳ ಮೇಲಿನ ಬಿಳಿ ಮತ್ತು Read more…

ಈ ಟಿಪ್ಸ್ ಫಾಲೋ ಮಾಡಿ ಹಳದಿ ಹಲ್ಲಿನ ಸಮಸ್ಯೆಗೆ ಹೇಳಿ ಗುಡ್ ಬೈ

ಬಾಯಿಂದ ವಾಸನೆ ಬರುವುದು, ಹಲ್ಲು ಹುಳುಕು, ಹಲ್ಲು ಹಳದಿ ಆಗಿರುವುದು ಇವು ತೀರಾ ಮುಜುಗರವನ್ನುಂಟು ಮಾಡುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೂ ಹಲ್ಲು ಬಿಳಿಯಾಗುವುದಿಲ್ಲ ಎಂಬ ಚಿಂತೆ Read more…

Shocking News: ದೇಶದಲ್ಲಿ ಕಾಣಿಸಿಕೊಂಡಿದೆ ‘ಯಲ್ಲೋ ಫಂಗಸ್’ ನ ಮೊದಲ ಪ್ರಕರಣ

ದೇಶದಲ್ಲಿ ಒಂದು ಕಡೆ ಕೊರೊನಾ ಕಾಟವಾದ್ರೆ ಮತ್ತೊಂದು ಕಡೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಜೊತೆ ಈಗ ಯಲ್ಲೋ ಫಂಗಸ್ ಸಮಸ್ಯೆ ಶುರುವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಳದಿ Read more…

ಸಂತಾನ ಪ್ರಾಪ್ತಿಗಾಗಿ ಇಂದು ವಿಷ್ಣು ಆಲಯದಲ್ಲಿ ಮಾಡಿ ಈ ಚಿಕ್ಕ ಕೆಲಸ

ಭಾನುವಾರ ಈ ದಿನದಂದು ಏಕಾದಶಿ ಬಂದಿದೆ. ಈ ದಿನವನ್ನು ಸರ್ವೈಕಾದಶಿ ಪುತ್ರದಾ ಎಂದು ಕರೆಯುತ್ತಾರೆ. ಪುತ್ರ ಸಂತಾನ ಬಯಸುವವರು ಈ ದಿನ ಈ ದಾನ ಮಾಡಿ, ಮಕ್ಕಳ ಕೈಯಲ್ಲಿ Read more…

ದತ್ತ ಜಯಂತಿಯ ಪ್ರಯುಕ್ತ ದತ್ತಾತ್ರೇಯ ಸ್ವಾಮಿಯನ್ನು ಈ ರೀತಿಯಾಗಿ ಪೂಜಿಸಿ

ಇಂದು ದತ್ತ ಜಯಂತಿ ದಿನವಾಗಿದೆ. ನಾಳೆ ದತ್ತ ಪೂರ್ಣಿಮಾ ಬಂದಿದ್ದು, ಹಾಗಾಗಿ ಇಂದು, ನಾಳೆ ದತ್ತಾತ್ರೇಯ ಸ್ವಾಮಿಯನ್ನು ಪೂಜಿಸಿದರೆ ನಿಮಗೆ ವಿಶೇಷ ಫಲ ಸಿಗುತ್ತದೆ. ಇಂದು ದತ್ತಾತ್ರೇಯ ಸ್ವಾಮಿಯನ್ನು Read more…

ತೂಕ ನಷ್ಟಕ್ಕೆ ಮೊಟ್ಟೆ ಸೇವಿಸುವವರು ಈ ಸುದ್ದಿ ಓದಿ

ಮೊಟ್ಟೆಗಳಲ್ಲಿರುವ ಪ್ರೋಟಿನ್ ತೂಕ ನಷ್ಟಕ್ಕೆ ಕಾರಣವಾಗಿದೆ. ಏಕೆಂದರೆ ಇದರಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ ಮತ್ತು ಹಸಿವಾಗುವುದನ್ನು ತಡೆಯುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರು ಮೊಟ್ಟೆಯನ್ನು ಸೇವಿಸಬಹುದು. ಆದರೆ ತೂಕ ನಷ್ಟಕ್ಕೆ Read more…

ಮನೆಯಲ್ಲಿ ಅಲಂಕಾರಕ್ಕಾಗಿ ಹಚ್ಚುವ ಮೇಣದಬತ್ತಿ ಯಾವ ದಿಕ್ಕಿನಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು ಗೊತ್ತಾ…?

ಮನೆಯಲ್ಲಿ ಅಲಂಕಾರಕ್ಕಾಗಿ ಬಣ್ಣ ಬಣ್ಣದ ಮೇಣದ ಬತ್ತಿಗಳನ್ನು ಹಚ್ಚುತ್ತಾರೆ. ಆದರೆ ಇದನ್ನು ಹಚ್ಚುವಾಗ ವಾಸ್ತು ಶಾಸ್ತ್ರದ ಪ್ರಕಾರ ಹಚ್ಚಿದರೆ ತುಂಬಾ ಒಳ್ಳೆಯದು. ಇಲ್ಲವಾದರೆ ದಾರಿದ್ರ್ಯಗಳು ಕಾಡುವುದು ಖಚಿತ. ಹಾಗಾದ್ರೆ Read more…

ಹಳದಿ ಬಣ್ಣದ ಬೆಕ್ಕಿನ ಹಿಂದಿದೆ ಈ ಕಥೆ…!

ಹಳದಿ ಬೆಕ್ಕು ಇಂಟರ್ನೆಟ್ ನಲ್ಲಿ ಸುದ್ದಿ ಮಾಡ್ತಿದೆ. ಹಳದಿ ಬಣ್ಣದ ಬೆಕ್ಕಾ ಎಂದು ಪ್ರಶ್ನೆ ಮಾಡ್ಬೇಡಿ. ಬೆಕ್ಕಿಗೆ ಈ ಬಣ್ಣ ಬಂದಿದ್ದು ನೈಸರ್ಗಿಕವಾಗಿಯಲ್ಲ. ಬೆಕ್ಕಿನ ದೇಹದ ಮೇಲೆ ಗಾಯವಾಗಿತ್ತಂತೆ.ಅದನ್ನು Read more…

ಒಡಿಶಾದಲ್ಲಿ ಅತ್ಯರೂಪದ ಹಳದಿ ಆಮೆ ಪತ್ತೆ

ಇತ್ತೀಚೆಗಷ್ಟೇ ಹಳದಿ ಬಣ್ಣಕ್ಕೆ ತಿರುಗಿದ ಕಪ್ಪೆಗಳನ್ನು ಕಂಡಿದ್ದೆವು. ಬಿಳಿಯ ಕಾಗೆ, ಕಪ್ಪು ಚಿರತೆ ಹೀಗೆ ಅಪರೂಪದ ಪ್ರಾಣಿ, ಪಕ್ಷಿಗಳ ಬಗ್ಗೆ ಕಂಡು ಕೇಳರಿತಿದ್ದೇವೆ. ಇದೀಗ ಆಮೆಯ ಸರದಿ. ಹೌದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...