HomeLatest Newsʼರೋಸ್ ವಾಟರ್ʼ ಶುದ್ಧವಾಗಿದೆಯಾ.....? ಹೀಗೆ ತಿಳಿದುಕೊಳ್ಳಿ

ʼರೋಸ್ ವಾಟರ್ʼ ಶುದ್ಧವಾಗಿದೆಯಾ…..? ಹೀಗೆ ತಿಳಿದುಕೊಳ್ಳಿ

 

ರೋಸ್ ವಾಟರ್ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಮುಖಕ್ಕೆ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ರೋಸ್ ವಾಟರ್ ಖರೀದಿಸುವಾಗ ಶುದ್ಧವಾಗಿರುವುದನ್ನು ಖರೀದಿಸಿ.

ಇಲ್ಲವಾದರೆ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ರೋಸ್ ವಾಟರ್ ಶುದ್ಧವಾಗಿದೆಯೇ ಎಂಬುದನ್ನು ಈ ರೀತಿ ಪರೀಕ್ಷಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಶುದ್ಧವಾಗಿರುವ ರೋಸ್ ವಾಟರ್ ಪಾರದರ್ಶಕವಾಗಿರುತ್ತದೆ. ಆದರೆ ಗುಲಾಬಿ ಮತ್ತು ಹಳದಿ ಬಣ್ಣವಿದ್ದರೆ ಅದು ಕೃತಕವಾಗಿದೆ ಎಂದರ್ಥ.

*ರೋಸ್ ವಾಟರ್ ಖರೀದಿಸುವಾಗ ಪ್ಯಾಕೆಟ್ ಮೇಲಿನ ಪದಾರ್ಥಗಳನ್ನು ಪರೀಕ್ಷಿಸಿ. ರೋಸ್ ವಾಟರ್ ನೈಸರ್ಗಿಕವಾಗಿದೆ ಮತ್ತು ಬೇರೆ ಯಾವುದೇ ರಾಸಾಯನಿಕದಿಂದ ಮುಕ್ತವಾಗಿದೆ ಎಂದು ಬರೆದಿದ್ದಾರೆಯೇ ಎಂಬುದನ್ನು ಪರೀಕ್ಷಿಸಿ.

For Latest News Updates, Join Our Whatsapp Community🚩
RELATED ARTICLES

Most Popular