alex Certify ಹಣ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಎಫ್ ಖಾತೆಯಲ್ಲೂ ಇದೆ ಭಾಗಶಃ ಹಿಂಪಡೆಯುವಿಕೆ ನಿಯಮ

ಸಾರ್ವಜನಿಕ ಭವಿಷ್ಯ ನಿಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯ ಮೇಲೆ ಸಾಕಷ್ಟು ಹಣವನ್ನು ಗಳಿಸಬಹುದು. ಪಿಪಿಎಫ್ 15 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಹೂಡಿಕೆದಾರರಿಗೆ ಭಾಗಶಃ ಹಣವನ್ನು ಮಧ್ಯದಲ್ಲಿ Read more…

ಭಿಕ್ಷುಕನ ಗಂಟಿನಲ್ಲಿದ್ದ ಹಣ ಕಂಡು ದಂಗಾದ ಜನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಭಿಕ್ಷುಕನೊಬ್ಬನ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದೆ. ವಿಕಲಚೇತನ ಆಗಿರುವ ರಂಗಸ್ವಾಮಯ್ಯ ಪ್ರತಿದಿನ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. Read more…

BIG NEWS: ಪತಿ ಆಸ್ತಿ ಮೇಲಿನ ಪತ್ನಿ ಅಧಿಕಾರದ ಕುರಿತು ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು

ಗಂಡನ ಆಸ್ತಿಯನ್ನು ಪಡೆಯಲು ಮೊದಲ ಹೆಂಡತಿಗೆ ಮಾತ್ರ ಹಕ್ಕಿದೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವ್ಯಕ್ತಿ ಇಬ್ಬರು ಪತ್ನಿಯರನ್ನು ಹೊಂದಿದ್ದರೆ ಇಬ್ಬರೂ ಆಸ್ತಿಯಲ್ಲಿ ಪಾಲು ಪಡೆದಿದ್ದರೆ Read more…

ಸರ್ಕಾರದ ಹಣ ದೋಚಲು ವೃದ್ದ ಮಹಿಳೆ 18 ತಿಂಗಳಲ್ಲಿ 13 ಮಕ್ಕಳಿಗೆ ಜನ್ಮ ನೀಡಿದ ದಾಖಲೆ ಸೃಷ್ಟಿಸಿದ ಅಧಿಕಾರಿಗಳು

ಬಿಹಾರದ ಮುಜಾಫರ್ಪುರ್ ಜಿಲ್ಲೆಯ ಚೋತಿ ಕೋಥಿಯಾ ಗ್ರಾಮದ ನಿವಾಸಿ ಅರವತ್ತೈದು ವರ್ಷದ ಲೀಲಾದೇವಿಗೆ ಆರು ಮಕ್ಕಳು. ಕಿರಿಯ ಮಗನ ವಯಸ್ಸು 21 ವರ್ಷ. ಆದರೆ, ಮುಷಾರಿ ಬ್ಲಾಕ್ ಸಮುದಾಯ Read more…

ಲೆಕ್ಕ ಕೊಡದ ಹಣವಿದ್ದವರಿಗೆ ಕಂಟಕ ಗ್ಯಾರಂಟಿ…!

ಅನೇಕ ಮಂದಿ ಆದಾಯ ತೆರಿಗೆ ಇಲಾಖೆಗೆ ಗೊತ್ತಿಲ್ಲದಂತೆ ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುತ್ತಾರೆ. ಈ ರೀತಿ ನೀವೇನಾದರೂ ದೊಡ್ಡ ಮೊತ್ತದ ಹಣವನ್ನು ಲೆಕ್ಕ ಕೊಡದೇ ಮುಚ್ಚಿಟ್ಟಿದ್ದರೆ Read more…

ಗೋಡೌನ್‌ಗೆ ಹೋಗಿ ನೀವೇ ಸಿಲಿಂಡರ್ ಪಡೆದರೆ ಉಳಿಯಲಿದೆ ಈ ʼಶುಲ್ಕʼ

ಸಾಮಾನ್ಯವಾಗಿ ನಮ್ಮ ಮನೆಗಳಿಗೆ ಗ್ಯಾಸ್ ಏಜನ್ಸಿಗಳೇ ಸಿಲಿಂಡರ್‌ನ ತಂದು ಕೊಡುತ್ತವೆ. ಅದಕ್ಕೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ. ಆದರೆ ನೀವೆ ಗೋಡೌನ್ ಬಳಿ ಹೋಗಿ ಸಿಲಿಂಡರ್ ಪಡೆದರೆ ಶುಲ್ಕ ನೀಡುವ Read more…

ಪೋರ್ನ್ ನಟಿಗೆ ಟ್ರಂಪ್ ನೀಡ್ಬೇಕು 33 ಲಕ್ಷ ರೂಪಾಯಿ

ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಪೋರ್ನ್ ನಟಿಗೆ ಸುಮಾರು 33 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿದೆ. ಯುಎಸ್ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಸ್ಟಾರ್ಮಿ ಡೇನಿಯಲ್ಸ್ ಎಂಬ ಪೋರ್ನ್ ನಟಿ Read more…

BIG BREAKING: ʼಪಿಎಂ ಕೇರ್ಸ್ ಫಂಡ್ʼ ಕುರಿತು ಸುಪ್ರೀಂ ಮಹತ್ವದ ಆದೇಶ

ಪಿಎಂ ಕೇರ್ಸ್ ಫಂಡನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ನಿಂದ ಹಿನ್ನಡೆಯಾಗಿದೆ. ಪಿಎಂ ಕೇರ್ಸ್ ಫಂಡ್ ಕೂಡ ಚಾರಿಟಿ ಫಂಡ್ ಎಂದು ಸುಪ್ರೀಂ Read more…

PF ಕುರಿತಂತೆ ಕಂಪನಿಗಳಿಗೆ ಸಿಗಲಿದೆಯಾ ಬಿಗ್‌ ರಿಲೀಫ್…?

ಕೊರೊನಾದಿಂದಾಗಿ ಈಗಾಗಲೇ ಅನೇಕ ನೌಕರರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಒಂದು ಕಡೆ ಕೊರೊನಾ ಹಾವಳಿಯಾದರೆ ಮತ್ತೊಂದು ಕಡೆ ಜೀವನಕ್ಕಾಧಾರವಾಗಿದ್ದ ಕೆಲಸಕ್ಕೆ ಕತ್ತರಿ ಹಾಕಿರುವುದು. ಇನ್ನೊಂದು ಕಡೆ ಕೆಲಸ ಇದ್ದರೂ Read more…

SBI ಗ್ರಾಹಕರಿಗೆ ಬಿಗ್‌ ಶಾಕ್:‌ ಉಚಿತ ವಹಿವಾಟು ಮಿತಿ ಮುಗಿದ ನಂತ್ರ ಬೀಳಲಿದೆ ಶುಲ್ಕ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ನಿಯಮವನ್ನು ಬದಲಿಸಿದೆ. ಬದಲಾದ ನಿಯಮಗಳ ಪ್ರಕಾರ, ಉಚಿತ ವಹಿವಾಟು ಮಿತಿ Read more…

ಶಾಕಿಂಗ್: ಹೆಣ ತೋರಿಸಲು 51 ಸಾವಿರ ರೂ.ಗೆ ಬೇಡಿಕೆ ಇಟ್ಟ ಖಾಸಗಿ ಆಸ್ಪತ್ರೆ

ಕೊಲ್ಕತ್ತಾ: ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ನಿಂದ ಮೃತ ವ್ಯಕ್ತಿಯೊಬ್ಬರ ಶವ ನೋಡಲು ಸಂಬಂಧಿಕರಿಂದ 51,000 ರೂ. ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಸತ್ತು ಹಲವು ಗಂಟೆಗಳ Read more…

ಹಣಕ್ಕಾಗಿ ಮಹಿಳೆ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ…!

ಎಷ್ಟೋ ಬಾರಿ ಜೀ ಮೈಲ್, ಫೇಸ್ ‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳ ಹ್ಯಾಕ್ ಮಾಡೋದು. ನಕಲಿ ಮಾಡೋದು ಹೊಸದೇನಲ್ಲ. ಈ ರೀತಿ ಮಾಡಿದ ನಕಲಿ ಖಾತೆಗಳಿಂದ ಅವಾಂತರಗಳು Read more…

ಎಟಿಎಂ ಗ್ರಾಹಕರಿಗೆ SBI ನಿಂದ ಮಹತ್ವದ ಸೂಚನೆ

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಸಾರ್ವಜನಿಕರು ತಮ್ಮ ವ್ಯವಹಾರಗಳಿಗಾಗಿ ಆನ್ಲೈನ್ ವಹಿವಾಟು ನಡೆಸುತ್ತಿದ್ದರಲ್ಲದೆ ನಗದು ಹಿಂಪಡೆಯಲು ಎಟಿಎಂ ಬಳಕೆ ಮಾಡುತ್ತಿದ್ದರು. ಈಗ ಲಾಕ್ಡೌನ್ ಸಡಿಲಗೊಂಡಿದ್ದರೂ Read more…

ಜೇಬಿನಲ್ಲಿ ನಯಾಪೈಸೆ ಇಟ್ಟುಕೊಳ್ಳೋದಿಲ್ಲವಂತೆ ಈ ʼಶ್ರೀಮಂತʼ ಉದ್ಯಮಿ

ರಿಲಯೆನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅಲ್ಲದೇ ಇದೀಗ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅವರ ಬಳಿ ಹಣಕ್ಕೇನೂ ಬರವಿಲ್ಲ. ಆದ್ರೆ Read more…

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ Read more…

OMG: ಬಲೂನಿನಂತೆ ಊದಿಕೊಳ್ಳುತ್ತಿದೆ ಈಕೆ ಹೊಟ್ಟೆ….!

ಕಳೆದ ಎರಡು ವರ್ಷದಿಂದ ಈಕೆಯ ಹೊಟ್ಟೆ ಬಲೂನಿನಂತೆ ಊದಿಕೊಳ್ಳುತ್ತಲೇ ಇದೆ. 121 ಪೌಂಡ್ ತೂಕವಿರುವ ಎರಡು ಮಕ್ಕಳ ಈ ತಾಯಿಯ ಹೊಟ್ಟೆಯೇ 44 ಪೌಂಡ್ ತೂಕವಿದೆ. ಅಂದರೆ ಇಡೀ Read more…

ಮಗಳು ನೀಡಿದ ಕೇಕ್‌ ಕಟ್‌ ಮಾಡುತ್ತಿದ್ದಂತೆ ಹೊರ ಬಂತು ನೋಟಿನ ಕಂತೆ…!

ಹುಟ್ಟುಹಬ್ಬಕ್ಕೆ ಹಲವು ವಿಚಿತ್ರ ಗಿಫ್ಟ್‌ ಹಾಗೂ ಕೇಕ್‌ ಗಳನ್ನು ನೀಡುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೆ ಆಕೆಯ ಮಗಳು ಬರ್ತ್‌ಡೇ ಕೇಕ್‌ನಲ್ಲಿ ನೋಟಿನ ಸರವನ್ನಿಟ್ಟು ಅಚ್ಚರಿಗೊಳಿಸಿದ್ದಾಳೆ. ಹೌದು, Read more…

ಗಮನಿಸಿ: ಆಗಸ್ಟ್ 1 ರಿಂದ ಬದಲಾಗಲಿವೆ ಈ ʼನಿಯಮʼ

ಆಗಸ್ಟ್ 1ರಿಂದ ಹಣಕಾಸಿನ ವಲಯದಲ್ಲಿ ಒಂದಿಷ್ಟು ಬದಲಾವಣೆ ಆಗುತ್ತವೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಕಾರು ಮತ್ತು ಬೈಕು ಖರೀದಿಯಲ್ಲಿ ರಿಲ್ಯಾಕ್ಸ್ ಸಿಗಬಹುದು. ಕಾರು ಅಥವಾ ಬೈಕು ಖರೀದಿ ಸ್ವಲ್ಪ Read more…

ಮೊದಲ ಪತ್ನಿ ಇದ್ರೂ ಗುಟ್ಟಾಗಿ 2 ನೇ ಮದುವೆಯಾದ ಬಿಜೆಪಿ ಮುಖಂಡ, ಬೀದಿಗೆ ಬಂತು ದುಡ್ಡುಕಾಸಿನ ಜಗಳ

ಹುಬ್ಬಳ್ಳಿ: ಬಿಜೆಪಿ ಮುಖಂಡನೊಬ್ಬ ಗುಟ್ಟಾಗಿ ಎರಡನೇ ಮದುವೆಯಾಗಿದ್ದು, ಪಡೆದುಕೊಂಡ ಹಣವನ್ನು ವಾಪಸ್ ಕೇಳಿದ್ದಕ್ಕೆ ಪತ್ನಿಯನ್ನೇ ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ Read more…

ಮನೆಯಲ್ಲೇ ಕುಳಿತು ‌ʼಆನ್‌ ಲೈನ್ʼ ಮೂಲಕ ಹಣ ಗಳಿಸಲು ಇಲ್ಲಿದೆ ಅವಕಾಶ

ಆನ್‌ ಲೈನ್ ನಲ್ಲಿ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ, ಲಾಕ್ ಡೌನ್ ಸಂದರ್ಭದಲ್ಲಿ ಖಾಲಿ ಕುಳಿತಿರುವ ಜನರು ಆನ್‌ ಲೈನ್ ನಲ್ಲಿ ಹಣ ಗಳಿಸುವ ವಿಧಾನ ಹುಡುಕುತ್ತಿದ್ದಾರೆ. Read more…

ಪತ್ನಿಯ 14 ಬಾಯ್ ಫ್ರೆಂಡ್ ಗಳಿಗೆ ನೊಟೀಸ್ ನೀಡಿ 100 ಕೋಟಿ ಪರಿಹಾರ ಕೇಳಿದ ಪತಿ…!

ಕೋಲ್ಕತ್ತಾದಲ್ಲಿ ಸಿನಿಮಾ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಲು ಪತಿ ಮುಂದಾಗಿದ್ದಾನೆ. ಈ ವೇಳೆ ಪತಿಗೆ ಸಿಕ್ಕ ಮಾಹಿತಿ ದಂಗಾಗಿಸಿದೆ. ಒಂದಲ್ಲ ತನ್ನ Read more…

ಗೆಳತಿ ಮಾತು ನಂಬಿ ಬೆತ್ತಲಾದ ಯುವಕ, ಆಗಿದ್ದೇನು ಗೊತ್ತಾ..?

ಬೆಂಗಳೂರು: ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿದ ಯುವತಿ ಬೆತ್ತಲಾಗಿ ನೋಡಬೇಕೆಂದು ಹೇಳಿದ್ದಾಳೆ. ಆಕೆಯ ಮಾತು ನಂಬಿದ ಯುವಕ ಬೆತ್ತಲಾಗಿದ್ದು ಅದೇ ವಿಡಿಯೋ ಇಟ್ಟುಕೊಂಡ ಯುವತಿ ಬ್ಲಾಕ್ಮೇಲ್ ಮಾಡಿ 22 Read more…

LPG ಸಿಲಿಂಡರ್ ಬಳಕೆದಾರರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ…!

ಇಂದಿನ ದಿನಮಾನದಲ್ಲಿ ಬಹುತೇಕ ಮಂದಿ ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದಾರೆ. ಹೀಗಿರುವಾಗ ಅನೇಕ ಒಳ್ಳೊಳ್ಳೆ ಯೋಜನೆಗಳನ್ನು ಗ್ರಾಹಕರಿಗಾಗಿ ಎಲ್‌ಪಿಜಿ ನೀಡಿದೆ. ಆದರೆ ಒಂದಿಷ್ಟು ಮಂದಿಗೆ ನೀಡುವ ಯೋಜನೆಗಳ ಬಗ್ಗೆ ತಿಳಿದಿಲ್ಲ. Read more…

ಶಾಕಿಂಗ್: 70 ಲಕ್ಷ ರೈತರಿಗೆ ಈ ಕಾರಣಕ್ಕೆ ಸಿಕ್ಕಿಲ್ಲ ಕೇಂದ್ರದ 2000 ರೂ.

ಕೇವಲ ಹೆಸರಿನ ಸ್ಪೆಲಿಂಗ್ ನಲ್ಲಾದ ತಪ್ಪಿನಿಂದಾಗಿ 70 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ ಹಣ ಸಿಕ್ಕಿಲ್ಲ. ಯಸ್,‌ ದಾಖಲೆಯ ಅವ್ಯವಸ್ಥೆಯಿಂದಾಗಿ ಸುಮಾರು 4200 ಕೋಟಿ ರೂಪಾಯಿ ರೈತರಿಗೆ ಸಿಕ್ಕಿಲ್ಲ. Read more…

ರದ್ದಾದ ವಿಂಬಲ್ಡನ್: ಆಟಗಾರರಿಗೆ ಹಣ ಹಂಚಿಕೆ

ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ಕೊರೊನಾದಿಂದ ರದ್ದಾಗಿದೆ. ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ  ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್  ರದ್ದುಗೊಂಡಿದೆ. ಟೆನಿಸ್ ಚಾಂಪಿಯನ್ಶಿಪ್ Read more…

ದಿನಕ್ಕೆ 7 ರೂ. ಉಳಿಸಿದ್ರೆ ಸಿಗಲಿದೆ 60 ಸಾವಿರ ಪಿಂಚಣಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿಯಡಿ ದಿನಕ್ಕೆ 7 ರೂಪಾಯಿಗಳನ್ನು ಉಳಿಸುವ ಮೂಲಕ ಗಳಿಕೆ ಮಾಡಬಹುದು.  ದಿನಕ್ಕೆ 7 ರೂಪಾಯಿ ಉಳಿಸಿ 60 Read more…

ಖಾಸಗಿ ಆಸ್ಪತ್ರೆಗಳಿಗೆ ಶುಲ್ಕ ಪಟ್ಟಿಯ ಅಡ್ವೈಸರಿ ಜಾರಿಗೊಳಿಸಿದ ಜಿಐಸಿ..!

ಕೊರೊನಾ ಸೋಂಕಿತರಿಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಷ್ಟೆ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಸಿಗುತ್ತಿದೆ. ಆದರೆ ಸರ್ಕಾರವೇ ಇದಕ್ಕೊಂದು ದರ ನಿಗದಿ ಮಾಡಿದೆ. ಇಷ್ಟಾದರೂ ಇನ್ನೂ ಕೆಲವೊಂದು ಆಸ್ಪತ್ರೆಗಳಲ್ಲಿ ದರದ Read more…

PUBG ಗಾಗಿ ಅಪ್ಪನ 16 ಲಕ್ಷ ರೂ. ಉಡಾಯಿಸಿದ್ದವನು ಈಗ ಮಾಡ್ತಿರೋದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ಪಬ್ ಜಿ ಆಟದ ಹುಚ್ಚು ಹಿಡಿಸಿಕೊಂಡಿದ್ದ 17ರ ಹರೆಯದ ಯುವಕ, ತಂದೆಯ 16 ಲಕ್ಷ ರೂ.ಗಳನ್ನು ಇದಕ್ಕಾಗಿ ವ್ಯಯಿಸಿದ್ದ. ಆನ್ ಕ್ಲಾಸ್ ಎಂದು ಸುಳ್ಳು ಹೇಳಿ ತಂದೆಯ ಮೊಬೈಲ್ Read more…

ಪಿಎಫ್ ಹಣ ಪಡೆಯುವ ಮೊದಲು ಇದನ್ನು ತಿಳಿದುಕೊಳ್ಳಿ

ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಜನರು ನಗದು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸವಿಲ್ಲದ ಕಾರಣ ಜನರಿಗೆ ತೊಂದರೆಯಾಗ್ತಿದೆ. ಈ ಜನರಿಗೆ ಇಪಿಎಫ್ ವರದಾನವಾಗಿದೆ. ಕಳೆದ ಎರಡು ತಿಂಗಳಿಂದ ಲಕ್ಷಾಂತರ ಜನರು Read more…

ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ….!

ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ. ಜುಲೈ ಒಂದರಿಂದ ಬ್ಯಾಂಕ್ ನ ಒಂದಿಷ್ಟು ಸೇವೆಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ತಾತ್ಕಾಲಿಕವಾಗಿ ಬ್ಯಾಂಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...