alex Certify ಸ್ವಚ್ಛತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಜ್ಯದಲ್ಲಿದೆ ಭಾರತದ ಕೊಳಕು ರೈಲು ನಿಲ್ದಾಣ ; ಕಳಪೆ ನೈರ್ಮಲ್ಯ, ಸ್ವಚ್ಛತೆ ಕೊರತೆಯೇ ಇದಕ್ಕೆ ಕಾರಣ !

ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ಭಾರತದ ಉದ್ದಗಲಕ್ಕೂ 67,956 ಕಿ.ಮೀ ಮಾರ್ಗವನ್ನು ಒಳಗೊಂಡಿದೆ. ದೇಶಾದ್ಯಂತ 7,461 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ Read more…

ಭಾರತದಲ್ಲಿ ವಿದೇಶಿಗರ ಸ್ವಚ್ಛತಾ ಕ್ರಾಂತಿ: ಜಾಗೃತಿ ಮೂಡಿಸುತ್ತಿರುವ ಪ್ರವಾಸಿಗರು | Watch Video

ಭಾರತದಲ್ಲಿ ಕಸ ಎಸೆಯುವುದು ದುರದೃಷ್ಟವಶಾತ್ ಅನೇಕರಿಗೆ ಸಾಮಾನ್ಯ ಸ್ವಭಾವವಾಗಿದೆ. ರಸ್ತೆ, ರೈಲ್ವೆ ಹಳಿ, ಕಡಲತೀರ ಮತ್ತು ಜಲಮೂಲಗಳಿಗೆ ನಿರ್ಲಕ್ಷ್ಯದಿಂದ ಕಸವನ್ನು ಎಸೆಯಲಾಗುತ್ತದೆ. ಆದರೆ, ಇದೀಗ ವಿದೇಶಿಗರ ಸ್ವಚ್ಛತಾ ಕಾರ್ಯವು Read more…

ಜಿರಳೆ ಕಾಟದಿಂದ ಮುಕ್ತಿ: ಇಲ್ಲಿವೆ ಮನೆಮದ್ದುಗಳು ಮತ್ತು ಪರಿಣಾಮಕಾರಿ ವಿಧಾನಗಳು….!

ಜಿರಳೆಗಳು ಮನೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೀಟಗಳು. ಇವು ಕೇವಲ ಕಿರಿಕಿರಿ ಉಂಟುಮಾಡುವುದಲ್ಲದೆ, ಅನೇಕ ರೋಗಗಳನ್ನು ಹರಡುವ ಸಾಧ್ಯತೆಯೂ ಇದೆ. ಕತ್ತಲು ಮತ್ತು ಬೆಚ್ಚಗಿನ ಸ್ಥಳಗಳಲ್ಲಿ ವಾಸಿಸುವ ಇವು, ಆಹಾರ, Read more…

ರಸ್ತೆ ಬದಿಯ ಕ್ಷೌರಿಕನ ಅಂಗಡಿಯಲ್ಲಿ ವಿದೇಶಿಗನ ಗಡ್ಡ ಟ್ರಿಮ್‌ ಮಾಡಲು 100 ರೂ. | Viral Video

ದೆಹಲಿಯ ಬೀದಿಬದಿಯ ಕ್ಷೌರಿಕನ ಅಂಗಡಿಯಲ್ಲಿ ವಿದೇಶಿ ಪ್ರವಾಸಿಗರೊಬ್ಬರು ಗಡ್ಡ ಟ್ರಿಮ್ ಮಾಡಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋಗೆ 3.2 ಕೋಟಿಗೂ ಹೆಚ್ಚು ವೀಕ್ಷಣೆಗಳು Read more…

‘ನಾನ್ ಸ್ಟಿಕ್’ ತವಾ ಕ್ಲೀನ್ ಮಾಡುವಾಗ ವಹಿಸಿ ಈ ಮುನ್ನೆಚ್ಚರಿಕೆ

ತವಾ ಅಡುಗೆ ಮನೆಯಲ್ಲಿ ಬಹಳ ಬಳಕೆಯಾಗುವ ಪಾತ್ರೆ. ಹಿಂದೆ ನಾನ್ಸ್ಟಿಕ್ ಬಾಣಲೆ ಇರಲಿಲ್ಲ. ಹೆಂಚಿನ ತವಾವನ್ನು ಬೂದಿ ಅಥವಾ ಇದ್ದಿಲು ಹಾಕಿ ಸ್ವಚ್ಚಗೊಳಿಸುತ್ತಿದ್ದರು. ಆದ್ರೀಗ ಎಲ್ಲರ ಮನೆಯಲ್ಲೂ ನಾನ್ Read more…

ಫಟಾಫಟ್ ಮಾಡಿ ಬೆಡ್ ರೂಮ್ ಕ್ಲೀನ್

ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ Read more…

‘ವಾರ್ಡ್ ರೋಬ್’ ಅಂದವಾಗಿ ಕಾಣಲು ಹೀಗೆ ಜೋಡಿಸಿಡಿ ನಿಮ್ಮ ಬಟ್ಟೆ

ಬಟ್ಟೆ ಹಾಗೂ ಅಮೂಲ್ಯ ವಸ್ತುಗಳನ್ನಿಡಲು ಬೀರು ಬಹಳ ಮುಖ್ಯ. ಬೀರುವಿನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ನೋಡಲು ಚೆನ್ನಾಗಿ ಕಾಣೋದಿಲ್ಲ. ಹಾಗೆ ಬೇಕಾದ ತಕ್ಷಣ ವಸ್ತುಗಳು ಕೈಗೆ ಸಿಗೋದಿಲ್ಲ. ಹಾಗಾಗಿ ಬಟ್ಟೆ Read more…

ಮುಂಬೈ ಮಹಿಳೆಯರಿಗೆ ಉಚಿತ ಸ್ನಾನದ ಸೇವೆ: ಶಾಂಪೂ, ಗೀಸರ್, ಟಬ್‌ನೊಂದಿಗೆ ಮೊಬೈಲ್ ಬಾತ್‌ರೂಮ್ !

ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಹಯೋಗದಲ್ಲಿ ಮುಂಬೈನ ಕಂದಿವಲಿ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಸ್ನಾನದ ಸೇವೆಯನ್ನು ಒದಗಿಸಲಾಗಿದೆ. ಬಸ್ಸನ್ನು ಹೈಟೆಕ್ ಮೊಬೈಲ್ ಬಾತ್‌ರೂಮ್ Read more…

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಹಕ್ಕುಗಳು: ನೀವು ತಿಳಿಯಲೇಬೇಕು ಈ ಸಂಗತಿ

ನಮ್ಮ ದೇಶದಲ್ಲಿ ರೈಲ್ವೆ ವ್ಯವಸ್ಥೆಯನ್ನು ನಿರ್ವಹಿಸುವ ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರಾಷ್ಟ್ರೀಯ ರೈಲು ಜಾಲಗಳಲ್ಲಿ ಒಂದಾಗಿದೆ. ಇದು ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಪಂಚದ ಅತಿದೊಡ್ಡ Read more…

ಜನನಾಂಗಗಳಲ್ಲಿ ಉರಿ: ನಿರ್ಲಕ್ಷಿಸದೇ ವಹಿಸಿ ಎಚ್ಚರ !

ಜನನಾಂಗಗಳಲ್ಲಿ ಉರಿ ಒಂದು ಸಾಮಾನ್ಯ ಸಮಸ್ಯೆ. ಇದು UTI ಯಿಂದ ಹಿಡಿದು STI ಗಳವರೆಗೆ ವಿವಿಧ ಕಾರಣಗಳಿಂದ ಉಂಟಾಗಬಹುದು. ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿ. UTI ಗಳು ಜನನಾಂಗಗಳಲ್ಲಿ Read more…

ಪೂಜಾ ಗೃಹ ವಾಸ್ತು: ಆರ್ಥಿಕ ಸ್ಥಿರತೆಗಾಗಿ ಮಾಡಬೇಡಿ ಈ 8 ತಪ್ಪು

ವಾಸ್ತು ಶಾಸ್ತ್ರವು ಹಿಂದೂ ಧರ್ಮದ ಪ್ರಮುಖ ಭಾಗವಾಗಿದೆ. ಇದು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿಯ ಹರಿವಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಶಾಸ್ತ್ರದ ಪ್ರಕಾರ, ಮನೆಯಲ್ಲಿ Read more…

ಮನೆಯಲ್ಲಿರುವ ಹಣ್ಣುಗಳನ್ನು ಕೀಟದಿಂದ ರಕ್ಷಿಸಲು ಹೀಗೆ ಮಾಡಿ

ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿಡುವುದು ಸವಾಲಿನ ಕೆಲಸ. ಸಣ್ಣ ಸಣ್ಣ ಕೀಟಗಳು ಆಹಾರ, ಹಣ್ಣಿನ ಮೇಲೆ ಕುಳಿತುಕೊಳ್ಳುತ್ತವೆ. ಇದ್ರಿಂದ ಹಣ್ಣು, ಆಹಾರ ಹಾಳಾಗುವ ಜೊತೆಗೆ ಅನಾರೋಗ್ಯ ಕಾಡುತ್ತದೆ. ಈ ಸಣ್ಣ Read more…

ಅಡುಗೆ ಮನೆಯ ತಪ್ಪಾದ ಸ್ಥಳದಲ್ಲಿ ಇಡಬೇಡಿ ಚಾಕು

ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗ್ತಾ ಇದೆ. ಅಡುಗೆ ಮನೆ ಕೂಡ ಇದಕ್ಕೆ ಹೊರತಾಗಿಲ್ಲ. ಸಣ್ಣ ಜಾಗದಲ್ಲಿ ಸಾಕಷ್ಟು ಸಾಮಗ್ರಿಗಳನ್ನು ಸ್ವಚ್ಛವಾಗಿಡುವ ಪ್ರಯತ್ನ ಮಾಡರ್ನ್ ಕಿಚನ್. ಆದ್ರೆ Read more…

ಈ ಸಮಯದಲ್ಲಿ ಮನೆ ಕಸ ತೆಗೆದು ಸ್ವಚ್ಛಗೊಳಿಸಿದ್ರೆ ಒಲಿಯಲಿದೆ ʼಅದೃಷ್ಟʼ

ವಾಸ್ತು ಶಾಸ್ತ್ರವನ್ನು ಅನೇಕರು ನಂಬುತ್ತಾರೆ. ಈಗ್ಲೂ ವಾಸ್ತು ನಿಯಮಗಳನ್ನು ಪಾಲಿಸುವವರಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರತಿ ದಿನ ಮನೆಯನ್ನು ಸ್ವಚ್ಛಗೊಳಿಸ್ತಾರೆ. ಆದ್ರೆ ಮನೆಯನ್ನು ಸಮಯವಲ್ಲದ Read more…

ಕೀಟಾಣುಗಳ ಭಂಡಾರ ಮನೆಯಲ್ಲಿರುವ ಈ ವಸ್ತು

ಮನೆಯಲ್ಲಿ ಪ್ರತಿ ದಿನ ನಾವು ಅನೇಕ ವಸ್ತುಗಳನ್ನು ಬಳಸ್ತೇವೆ. ಕೆಲಸದ ಒತ್ತಡಗಳಿಂದಾಗಿ ಅವುಗಳನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾವು ಸ್ವಚ್ಛ ಮಾಡಿದ ಮೇಲೆಯೂ ಅವುಗಳಲ್ಲಿ ಕೀಟಾಣುಗಳು Read more…

ಪಾದಗಳ ಸೌಂದರ್ಯ ಕಾಪಾಡಲು ಇಲ್ಲಿದೆ ಟಿಪ್ಸ್

ಮುಖದ ಸೌಂದರ್ಯದಷ್ಟೆ ಕಾಲುಗಳ ಶುಚಿತ್ವ ಕೂಡಾ ಅಷ್ಟೇ ಮುಖ್ಯ. ಸ್ನಾನ ಮಾಡುವಾಗ ಕಾಲುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಪಾದಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಇದರಿಂದ ಕಾಲಿನ ಒಡಕು Read more…

ಈ ಸುಲಭ ಉಪಾಯಗಳನ್ನು ಬಳಸಿ ಅಡುಗೆ ಮನೆ ಝಗಮಗಿಸುವಂತೆ ಮಾಡಿ

ದೀಪಾವಳಿ ಹಬ್ಬ ಬರುತ್ತಲೇ ಮಹಿಳೆಯರು ಮನೆ, ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲು ಅಣಿಯಾಗುತ್ತಾರೆ. ಅಡುಗೆಮನೆ ನೋಡಲು ಚಿಕ್ಕದೆನಿಸಿದರೂ ಅದರ ಸ್ವಚ್ಛತೆಗೆ ಮಹಿಳೆಯರು ತುಂಬಾ ಹೆಣಗಾಡುತ್ತಾರೆ. ಹಾಗಂತ ಅಡುಗೆಮನೆಯ ಸ್ವಚ್ಛತೆಯನ್ನು ಕಡೆಗಣಿಸುವಂತಿಲ್ಲ. Read more…

ಚಳಿಗಾಲದಲ್ಲಿ ಖಾಸಗಿ ಅಂಗದ ಸ್ವಚ್ಛತೆ ಬಗ್ಗೆ ಇರಲಿ ಗಮನ

ಚಳಿಗಾಲ ಸೋಮಾರಿತನವನ್ನು ಹೆಚ್ಚು ಮಾಡುತ್ತದೆ, ಜನರು ಚಳಿಯ ಕಾರಣಕ್ಕೆ ಸ್ನಾನ ಕೂಡ ಮಾಡುವುದಿಲ್ಲ. ಕೆಲವರು ಒಂದೇ ಬಟ್ಟೆಯನ್ನು ಮೂರ್ನಾಲ್ಕು ದಿನ ಧರಿಸುತ್ತಾರೆ. ಇದು ಬಹಳ ಅಪಾಯಕಾರಿ, ಆರೋಗ್ಯದ ಮೇಲೆ Read more…

ಅಡುಗೆ ಪಾತ್ರೆಗಳನ್ನು ಫಳ ಫಳ ಹೊಳೆಯುವಂತೆ ಮಾಡುವುದು ಹೇಗೆ…..?

ನಿಮ್ಮ ಅಡುಗೆ ಮನೆಯ ಪಾತ್ರೆಗಳು ನಿತ್ಯ ಹೊಸದರಂತೆ ಹೊಳೆಯುತ್ತಿರಬೇಕೇ? ಹಾಗಿದ್ದರೆ ನೀವು ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ. ಮೊದಲಿಗೆ ತೊಳೆಯುವ ಪಾತ್ರೆಯಲ್ಲಿರುವ ಉಳಿದ ಆಹಾರವನ್ನು ಪ್ರತ್ಯೇಕಿಸಿ. Read more…

ಮಹಿಳೆಯರೇ ಇಲ್ಲಿದೆ ನೋಡಿ ನಿಮ್ಮ ಈ ಭಾಗದ ಸ್ವಚ್ಛತೆಗೆ ಒಂದಷ್ಟು ʼಟಿಪ್ಸ್ʼ

ಕೆಲವು ಮಹಿಳೆಯರಿಗೆ ಜನನಾಂಗದಲ್ಲಿ ತುರಿಕೆ, ಕೆಟ್ಟ ವಾಸನೆ ಸಮಸ್ಯೆ ಇರುತ್ತದೆ. ಇದರಿಂದ ಕೆಲವು ಮಹಿಳೆಯರು ಕಿರಿಕಿರಿ ಅನುಭವಿಸುತ್ತಾರೆ. ಆ ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತದೆ. ಸರಿಯಾಗಿ ಆ Read more…

ಸ್ವೆಟರ್ ಸ್ವಚ್ಛಗೊಳಿಸುವಾಗ ಗಮನದಲ್ಲಿರಲಿ ಈ ಎಲ್ಲಾ ಮುನ್ನೆಚ್ಚರ…..!

ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ. ಅವುಗಳು ಹೆಚ್ಚು ಕಾಲ ಉಪಯುಕ್ತವಾಗುವಂತೆ ಮಾಡಲು ಈ ಎಲ್ಲಾ ಎಚ್ಚರಿಕೆಗಳು ಗಮನದಲ್ಲಿರಲಿ. * ಚಳಿಗಾಲದಲ್ಲಿ ಉಪಯೋಗಿಸುವ ಉಣ್ಣೆ Read more…

ಬಾಯಿಯಲ್ಲಿರೋ ಕೊಳಕು ನಿಮ್ಮ ಹೃದಯಕ್ಕೆ ಅಪಾಯಕಾರಿ; ಹೇಗೆ ಗೊತ್ತಾ….? 

ಎಷ್ಟೋ ಜನರು ಬಾಯಿಯ ದುರ್ವಾಸನೆಯಿಂದ ಬಳಲ್ತಾರೆ. ಬಾಯಿಯ ದುರ್ಗಂಧಕ್ಕೂ ಹೃದಯದ ಕಾಯಿಲೆಗಳಿಗೂ ಸಂಬಂಧ ಇದೆ ಅನ್ನೋದು ನಿಮಗೆ ಗೊತ್ತಿದೇಯೇ? ನಿಮ್ಮ ಬಾಯಿಯನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ನೀವು ಅನೇಕ ರೋಗಗಳಿಗೆ Read more…

ನಾಲಿಗೆ ಸ್ವಚ್ಛಗೊಳಿಸಲು ಈ ‘ವಿಧಾನ’ ಅನುಸರಿಸಿ

ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ತೇವೋ ಅಷ್ಟೇ ಮಹತ್ವವನ್ನು ನಾವು ನಾಲಿಗೆಗೂ ನೀಡಬೇಕು. Read more…

ಇಂಡಕ್ಷನ್ ನಲ್ಲಿ ಅಡುಗೆ ಮಾಡುತ್ತೀರಾ….? ಹಾಗಾದರೆ ಮಾಡಬೇಡಿ ಈ ತಪ್ಪು…..!

ಇತ್ತೀಚೆಗೆ ಅಡುಗೆ ಮನೆಗೆ ಅನೇಕ ರೀತಿಯ ಇಲೆಕ್ಟ್ರಿಕ್ ಯಂತ್ರಗಳು ಕಾಲಿಟ್ಟಿವೆ. ಅಡುಗೆ ಮಾಡಲು, ರೊಟ್ಟಿ ಬೇಯಿಸಲು, ಅನ್ನ ಮಾಡಲು ಹೀಗೆ ಪ್ರತಿಯೊಂದಕ್ಕೂ ನಾವು ಇಲೆಕ್ಟ್ರಿಕ್ ಸಾಧನಗಳನ್ನು ಬಳಸುತ್ತಿದ್ದೇವೆ. ಅವುಗಳ Read more…

BIG NEWS: ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆಗೆ ತಿದ್ದುಪಡಿ: ಸ್ವಚ್ಛತೆ ಕಾಯ್ದುಕೊಳ್ಳದವರಿಗೆ ಭಾರೀ ದಂಡ

ಬೆಂಗಳೂರು: ಡೆಂಘೀ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಈ ವರ್ಷ ಡೆಂಘಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ Read more…

ಇಲ್ಲಿದೆ ಗ್ಯಾಸ್ ಒಲೆ ಸ್ವಚ್ಛಗೊಳಿಸಲು ಸುಲಭ ವಿಧಾನ

ಹಬ್ಬ ಹತ್ತಿರ ಬರ್ತಿದೆ. ಮನೆ ಸ್ವಚ್ಛತೆ ಕಾರ್ಯ ಶುರುವಾಗಿದೆ. ಮನೆ ಎಂದಾಗ ಮೊದಲು ನೆನಪಾಗುವುದು ಅಡುಗೆ ಮನೆ. ಅಡುಗೆ ಮನೆಯಲ್ಲಿ ಬೆಳಗ್ಗೆಯಿಂದ ರಾತ್ರಿಯ ತನಕ ಹೆಚ್ಚು ಬಳಕೆಯಾಗುವುದು ಒಲೆ. Read more…

ಸುಲಭವಾಗಿ ತವಾ ಕ್ಲೀನ್ ಮಾಡೋದು ಹೇಗೆ ಗೊತ್ತಾ….?

ರೊಟ್ಟಿ ಬೇಯಿಸುವ ತವಾ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಕಪ್ಪಗಾದ ತವಾ ಮೇಲೆ ರೊಟ್ಟಿ ಹಾಕಿದ್ರೆ ಅದು ಹಿಡಿದುಕೊಳ್ಳುತ್ತದೆ. ಜೊತೆಗೆ ರೊಟ್ಟಿ ಕಪ್ಪಗಾಗುತ್ತದೆ. ಎಷ್ಟು ಉಜ್ಜಿದ್ರೂ ಕೆಲವೊಮ್ಮೆ ರೊಟ್ಟಿ ತವಾ Read more…

ಹೀಗಿರಲಿ ನಾವು ಸೇವಿಸುವ ಆಹಾರ ಪದಾರ್ಥಗಳ ಸ್ವಚ್ಛತೆ

ಅಡುಗೆಗೆ ಬಳಸುವ ಹಣ್ಣು, ತರಕಾರಿ ಇತ್ಯಾದಿಗಳನ್ನು ಕೆಲವರು ಸಾಮಾನ್ಯವಾಗಿ ತೊಳೆಯದೆ ಬಳಸಲಾಗುತ್ತದೆ. ಆದರೆ ಎಲ್ಲಾ ಹಣ್ಣು ತರಕಾರಿಗಳನ್ನು ತೊಳೆಯುವ ವಿಧಾನ ಒಂದೇ ರೀತಿ ಆಗಿರುವುದಿಲ್ಲ. ಕೆಲವು ಆಹಾರಗಳನ್ನು ಬೇರೆ Read more…

ದೇವಸ್ಥಾನದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು

ಬೆಳಗಾವಿ: ದೇವಸ್ಥಾನ ಸ್ವಚ್ಛಗೊಳಿಸುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಲಾವತಿ ಬೀದರವಾಡಿ(37), ಸವಿತಾ ಒಂಟಿ(36) ಮೃತಪಟ್ಟವರು ಎಂದು ಹೇಳಲಾಗಿದೆ. ವಾಲ್ಮೀಕಿ Read more…

ಮುಟ್ಟಿನ ಸಮಯದಲ್ಲಿ ದಿನಕ್ಕೆ ಎಷ್ಟು ಬಾರಿ ಪ್ಯಾಡ್‌ ಬದಲಾಯಿಸುವುದು ಸೂಕ್ತ…..? ಇಲ್ಲಿದೆ ತಜ್ಞರೇ ನೀಡಿರುವ ಮಾಹಿತಿ

ಮಹಿಳೆಯರು ಋತುಚಕ್ರದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಾರೆ. ಕೆಲವರಿಗೆ ವಿಪರೀತ ರಕ್ತಸ್ರಾವ ಕೂಡ ಆಗಬಹುದು. ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಪ್ಯಾಡ್ ಅಥವಾ ನ್ಯಾಪ್ಕಿನ್‌ ಮತ್ತು ಕಪ್‌ಗಳನ್ನು ಬಳಸಲಾಗುತ್ತದೆ. ಕಾಲಕಾಲಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...