alex Certify ಸ್ನಾನ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ʼಯೋಗʼ ಮಾಡುವ ಮೊದಲು ಇದನ್ನು ತಿಳಿದುಕೊಳ್ಳಿ

ಇಂದು ಅಂತರಾಷ್ಟ್ರೀಯ ಯೋಗ ದಿವಸವನ್ನು ಆಚರಿಸಲಾಗ್ತಿದೆ. ವಿಶ್ವದಾದ್ಯಂತ 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಯೋಗವು ಭಾರತೀಯ ಸಂಸ್ಕೃತಿಯ ಮೂಲವಾಗಿದೆ. ಇದರ ಪ್ರಾಮುಖ್ಯತೆಯನ್ನು ಇಂದು ಇಡೀ ಜಗತ್ತು Read more…

ಅಪರಿಚಿತರ ಮನೆಯಲ್ಲಿ ಸ್ನಾನ ಮಾಡೋಕೆ ಹೋಗಿ ಜೈಲುಪಾಲಾದ ಭೂಪ..!

ಕ್ಯಾಲಿಫೋರ್ನಿಯಾದ ಮೀಡೋ ವಿಸ್ಟಾದಲ್ಲಿ ದಂಪತಿ ವಾಸವಿದ್ದ ಮನೆಗೆ ನುಗ್ಗಿದ ದರೋಡಕೋರ ಸ್ನಾನ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ. ಸ್ನಾನ ಗೃಹದಿಂದ ಟವೆಲ್​ ಹೊದ್ದು ಹೊರಬರುತ್ತಿದ್ದಂತೆಯೇ ಮನೆ ಮಾಲೀಕನಿಗೆ ಮುಖಾಮುಖಿಯಾಗಿದ್ದಾನೆ. Read more…

ಕೊರೋನಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳಿ

ಕೊರೋನಾದ ಮೂರನೆಯ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳಲಿದೆ ಎಂಬ ಬಗ್ಗೆ ಹಲವು ಸುದ್ದಿಗಳು, ಗಾಸಿಪ್ ಗಳು ಹರಿದಾಡಿ ಹಳೆಯದಾಗಿವೆ. ಸರ್ಕಾರ ಇದೊಂದು ಸುಳ್ಳು ಸುದ್ದಿ. ಇದನ್ನು ನಿಜವೆಂದು ನಂಬದಿರಿ ಎಂದು Read more…

ನೀವೂ ಕೂದಲಿಗೆ ಬಣ್ಣ ಹಚ್ಚಿಕೊಳ್ತೀರಾ….?

ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದೆ. ಅದನ್ನು ಸರಿಪಡಿಸಲು ಈಗ ಮಾರುಕಟ್ಟೆಯಲ್ಲಿ ವಿಧ ವಿಧವಾದ ಹೇರ್ ಡೈ ಗಳು ಲಭ್ಯವಿದೆ. ಆದರೆ ನೀವು ಹೇರ್ ಡೈ Read more…

OMG…..! ಕಳೆದ 65 ವರ್ಷಗಳಿಂದ ಸ್ನಾನನೇ ಮಾಡಿಲ್ಲ ಈ ವ್ಯಕ್ತಿ….!

ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ Read more…

‘ಅಕ್ಷಯ ತೃತೀಯ’ ದಿನದಂದು ಚಿನ್ನವನ್ನು ಯಾವ ಶುಭ ಸಮಯದಲ್ಲಿ ಖರೀದಿಸಿದರೆ ಉತ್ತಮ….?

ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಅಕ್ಷಯ ತೃತಿಯ ದಿನವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಅಕ್ಷಯ ತೃತೀಯ ಮೇ14ರಂದು ಬಂದಿದೆ. ಈ ದಿನದಂದು ಚಿನ್ನ ಖರೀದಿಸಿ Read more…

ಸುಲಭವಾಗಿ ಹೊಳೆಯುವ ಬಾತ್ ರೂಂ ನಿಮ್ಮದಾಗಬೇಕೆ…..? ಇಲ್ಲಿದೆ ಉಪಾಯ

ಸ್ನಾನ ಕೋಣೆಯಲ್ಲಿ ಕಲೆಗಳಾದ್ರೆ ತೆಗೆಯೋದು ಕಷ್ಟ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕ್ಲೀನರ್  ಕೂಡ ಈ ಕಲೆ ತೆಗೆಯಲು ಸಾಧ್ಯವಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ಈ ಕಲೆಯನ್ನು ತೆಗೆಯಬಹುದು. Read more…

ಕುತ್ತಿಗೆ ಕಪ್ಪಾಗಿದೆಯಾ….? ಬೆಳ್ಳಗಾಗಿಸಲು ಇದನ್ನು ಬಳಸಿ

ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗಕ್ಕೆ ಸೂರ್ಯನ ಕಿರಣಗಳು ಹಾಗೂ ಧೂಳು ನೇರವಾಗಿ ಬಿದ್ದು ಆ ಭಾಗ ಸದಾ ಕಪ್ಪಾಗಿರುವುದೇ ಹೆಚ್ಚು. ಇದನ್ನು ಮತ್ತೆ ಸಹಜ ಬಣ್ಣಕ್ಕೆ ತರುವ ಮನೆಮದ್ದುಗಳನ್ನು Read more…

ಊಟವಾದ ತಕ್ಷಣ ಮಾಡಬಾರದು ಈ ಕೆಲಸ

ಊಟವಾದ ತಕ್ಷಣ ಸ್ನಾನ ಮಾಡಬೇಡಿ ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಇದು ಏಕೆ ಗೊತ್ತೇ? ಊಟವಾದ ಕೂಡಲೆ ಸ್ನಾನ ಮಾಡುವುದರಿಂದ ನೀವು ಸೇವಿಸಿದ ಆಹಾರ ಬಹುಬೇಗ Read more…

ನೀವೂ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಸ್ನಾನ ಮಾಡ್ತೀರಾ…?

ನೈರ್ಮಲ್ಯದ ದೃಷ್ಟಿಯಿಂದ ಒಂದೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿ ದಿನ ಸ್ನಾನ ಮಾಡಬೇಕು. ಸ್ನಾನದ ವಿಚಾರದಲ್ಲಿ ಆಲೋಚನೆಗಳು ಬೇರೆ ಬೇರೆಯಾಗಿವೆ. ಕೆಲವರು ಬೆಳಿಗ್ಗೆ ಸ್ನಾನ Read more…

ಬೇಸಿಗೆಯಲ್ಲಿ ಕಾಡುವ ರೋಗಗಳಿಂದ ರಕ್ಷಣೆ ಹೇಗೆ…..?

ಪ್ರತಿ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಈ ಕೆಲವು ರೋಗಗಳು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು. ಬೇಸಿಗೆಯ ಬಿಸಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಚಿಕನ್ Read more…

ಮಾಘ ಅಮಾವಾಸ್ಯೆಯಂದು ಸ್ನಾನ ಮಾಡುವ ನೀರಿಗೆ ಇದನ್ನು ಬೆರೆಸಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ

ಇಂದು ಮಾಘ ಅಮಾವಾಸ್ಯೆ ಬಂದಿದೆ. ಹಾಗೇ ಇದು ಶನಿವಾರ ಬಂದಿದ್ದರಿಂದ ಇದನ್ನು ಶನಿ ಅಮಾವಾಸ್ಯೆ ಎನ್ನುತ್ತಾರೆ. ಇಂತಹ ವಿಶೇಷವಾದ ದಿನದಂದು ನೀವು ಸ್ನಾನ ಮಾಡುವಂತಹ ನೀರಿಗೆ ಈ ವಸ್ತುಗಳನ್ನು Read more…

ಜನ್ಮ ಜನ್ಮಾಂತರದ ಪಾಪ ಕಳೆದು ಪುಣ್ಯ ಲಭಿಸಲು ರಥಸಪ್ತಮಿ ದಿನದಂದು ಸೂರ್ಯದೇವನಿಗೆ ಈ ದೀಪ ಬೆಳಗಿ

ಇಂದು ರಥಸಪ್ತಮಿ ದಿನ. ಈ ದಿನವನ್ನು ಸೂರ್ಯದೇವನ ಜನ್ಮದಿನವೆಂದು ಕರೆಯುತ್ತಾರೆ. ಇಂದು ಸೂರ್ಯದೇವನನ್ನು ಪೂಜಿಸಿದರೆ ಜನ್ಮ ಜನ್ಮದ ಪಾಪಗಳು ಕಳೆದು ಪುಣ್ಯ ಲಭಿಸುತ್ತದೆ. ಹಾಗಾಗಿ ಈ ಪೂಜೆಯನ್ನು ಹೇಗೆ?ಯಾವ Read more…

ʼಸೀಬೆ ಎಲೆʼ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ….?

ಸೀಬೆ ಹಣ್ಣನ್ನು ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರೂ ಸೇವಿಸಬಹುದು, ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಈ ಗಿಡದ ಎಲೆ ಹಾಗೂ ಚಿಗುರುಗಳನ್ನು ಸೌಂದರ್ಯ ವರ್ಧಕವಾಗಿಯೂ Read more…

ಕೊರೆಯುವ ಚಳಿಯಲ್ಲಿ ಐಸ್ ಬಾತ್ ಮಾಡುವ ಸೈಬೀರಿಯಾ ಮಕ್ಕಳು

ಸೈಬೀರಿಯಾ: ಬಿದ್ದ ನೀರ ಹನಿಗಳು ಐಸ್ ಆಗುವಷ್ಟು ಕೊರೆಯುವ ಚಳಿ. ಅಂಥ ವಾತಾವರಣದಲ್ಲಿ ಮಕ್ಕಳು ಹೊರ ಬಿದ್ದರೆ ಥಂಡಿಯಾದೀತು ಎಂದು ನಾವು ಹೇಳುವುದಿದೆ. ಆದರೆ ಸೈಬೀರಿಯಾದ ಪುಟಾಣಿಗಳು ಐಸ್ Read more…

67 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ ಭೂಪ….!

ಚಳಿಗಾಲದಲ್ಲಿ ಸ್ನಾನ ಮಾಡಲು ಸೋಂಬೇರಿತನ ಎನ್ನುವ ಮಂದಿ ಅಮ್ಮಮ್ಮಾ ಅಂದ್ರೂ ಅದೆಷ್ಟು ದಿನ ಸ್ನಾನ ಮಾಡದೇ ಇರಬಹುದು..? ಒಂದು ವಾರ…? ಹತ್ತು ದಿನ…? ಇರಾನಿನ ಅಮೌ ಹಾಜಿ ಎಂಬ Read more…

ಸಂಕ್ರಾಂತಿ ಹಬ್ಬದಂದು ಇವೆರಡನ್ನು ದಾನ ಮಾಡಿದರೆ ಅಖಂಡ ಪುಣ್ಯ, ಅಷ್ಟ ಐಶ್ವರ್ಯ ಪ್ರಾಪ್ತಿ…!

ಇಂದು ಸಂಕ್ರಾತಿ ಹಬ್ಬ. ಇದು ತುಂಬಾ ವಿಶೇಷವಾದ ದಿನವಾದ್ದರಿಂದ ಇಂದು ಇಂತಹ ಪುಣ್ಯ ಕೆಲಸಗಳನ್ನು ಮಾಡಿದರೆ ನಿಮ್ಮ ಪಾಪ, ದೋಷಗಳು ಕಳೆದು ಅಖಂಡ ಪುಣ್ಯ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. Read more…

ವಿದೇಶದಲ್ಲಿ ಉದ್ಯೋಗ ಪಡೆಯಲು ಬಯಸುವವರು ಭಾನುವಾರದಂದು ಈ ಚಿಕ್ಕ ಕೆಲಸ ಮಾಡಿ

ವಿದೇಶಕ್ಕೆ ಹೋಗಬೇಕು, ಅಲ್ಲಿ ಉದ್ಯೋಗ ಪಡೆದು ಸೆಟಲ್ ಆಗಬೇಕೆಂಬ ಆಸೆ ಹಲವರಿಗಿರುತ್ತದೆ. ಆದರೆ ಎಲ್ಲರಿಗೂ ಈ ಯೋಗ ಪ್ರಾಪ್ತಿಯಾಗುವುದಿಲ್ಲ. ಅಂತವರು ರಾಹು ಗ್ರಹವನ್ನು ಪ್ರಸನ್ನಗೊಳಿಸಬೇಕಾಗುತ್ತದೆ. ಹಾಗಾಗಿ ರಾಹುಗ್ರಹದ ಅನುಗ್ರಹ Read more…

ಚಳಿಗಾಲದಲ್ಲಿ ತ್ವಚೆ ರಕ್ಷಣೆ ಹೀಗೆ ಮಾಡಿ

ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ರಕ್ಷಿಸುವ, ಸೌಂದರ್ಯ ಕಾಪಾಡುವ ಸಿಂಪಲ್ ಟಿಪ್ಸ್ ಗಳು ಇಲ್ಲಿವೆ ಕೇಳಿ ಸ್ನಾನಕ್ಕೆ ಹೆಚ್ಚು ಹೊತ್ತು ತೆಗೆದುಕೊಳ್ಳದಿರಿ. ಹತ್ತು ನಿಮಿಷದೊಳಗೆ ಸ್ನಾನ ಮುಗಿಸಿ ಬನ್ನಿ. ಸ್ನಾನಕ್ಕೆ Read more…

ಊಟ ಮಾಡಿದ ತಕ್ಷಣ ಈ ಕೆಲಸ ಮಾಡಿದರೆ ಆರೋಗ್ಯ ಕೆಡುತ್ತದೆ

ಊಟ ಮಾಡಿದ ತಕ್ಷಣ ನಿದ್ರಿಸಬಾರದು ಹಾಗೂ ನೀರು ಕುಡಿಯಬಾರದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಕೆಲವರಿಗೆ ಊಟ ಮಾಡಿದ ತಕ್ಷಣ ಏನಾದರೂ ತಿನ್ನಬೇಕು ಎಂದೆನಿಸುತ್ತದೆ. ಆದರೆ ಅಪ್ಪಿತಪ್ಪಿಯೂ Read more…

ಸೋಮಾವತಿ ಅಮಾವಾಸ್ಯೆಯಂದು ಸ್ನಾನ ಮಾಡುವಾಗ ಮತ್ತು ಮನೆ ಸ್ವಚ್ಚ ಮಾಡುವಾಗ ತಪ್ಪದೇ ಈ ನಿಯಮ ಪಾಲಿಸಿ

ಇಂದು ಸೋಮಾವತಿ ಅಮಾವಾಸ್ಯೆ ಇದೆ. ಕಾರ್ತಿಕ ಮಾಸದ ಕೊನೆಯ ದಿನವಾದ ಇಂದು ಸ್ನಾನ ಮಾಡುವಾಗ ಈ ನಿಯಮವನ್ನು ಪಾಲಿಸಿದರೆ ನಿಮಗೆ ಶಿವನ ಅನುಗ್ರಹ ದೊರೆತು ಸಕಲ ದೋಷಗಳು ನಿವಾರಣೆಯಾಗುತ್ತದೆ. Read more…

ಕಾರ್ತಿಕ ಮಾಸದ ಕೊನೆಯ ಅಮಾಮಾಸ್ಯೆಯಂದು ಶಿವನಿಗೆ ಹೀಗೆ ಪೂಜೆ ಮಾಡಿ

ಇದನ್ನು ದಾನ ಮಾಡಿದರೆ ಸಕಲ ದಾರಿದ್ರ್ಯ ನಿವಾರಣೆಯಾಗುವುದು ಇಂದು ಕಾರ್ತಿಕ ಮಾಸದ ಕೊನೆಯ ದಿನ. ಇಂದು ಸೋಮಾವತಿ ಅಮಾಮಾಸ್ಯೆ ಬಂದಿರುವುದರಿಂದ ಈ ದಿನಕ್ಕೆ ವಿಶೇಷವಾದ ಶಕ್ತಿ ಇದೆ. ಇಂದು Read more…

ಕತ್ರಿನಾ ಕೂದಲಿನ ರಹಸ್ಯ ಬಯಲು…!

ಅತಿ ಹೆಚ್ಚು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವುದರಲ್ಲಿ ಕತ್ರಿನಾ ಕೈಫ್ ಹೆಸರು ಮೊದಲಿಗಿದೆ. 37ರ ಹರೆಯದಲ್ಲೂ ಕತ್ರಿನಾ 25ರ ಯುವತಿಯಂತೆ ಕಾಣಿಸುತ್ತಾರೆ. ನನ್ನ ಕೂದಲೇ ನನ್ನ ನಿಜವಾದ ಆಸ್ತಿ Read more…

ವಿಶೇಷ ಫಲ ಪ್ರಾಪ್ತಿಗೆ ಕಾರ್ತಿಕ ಹುಣ್ಣಿಮೆಯಂದು ಈ ರೀತಿ ಮಾಡಿ ಪೂಜೆ

ನಾಳೆ ಕಾರ್ತಿಕ ಹುಣ್ಣಿಮೆ. ಈ ದಿನದಂದು ವ್ರತಾಚರಣೆಯನ್ನು ಮಾಡುವವರಿಗೆ ವಿಶೇಷವಾದ ಫಲ ಸಿಗುತ್ತದೆ. ಹಾಗಾಗಿ ಕಾರ್ತಿಕ ಹುಣ್ಣಿಮೆಯಂದು ಯಾವ ರೀತಿ ಪೂಜೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಕಾರ್ತಿಕ ಹುಣ್ಣಿಮೆಯಂದು Read more…

ಚಳಿಗಾಲದಲ್ಲಿ ಸ್ನಾನ ಮಾಡುವ ಮುನ್ನ ತಿಳಿದಿರಲಿ ಈ ವಿಷಯ

ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸುಲಭದ ಕೆಲಸವಲ್ಲ. ನೀವು ಎಷ್ಟು ಕಾಳಜಿ ವಹಿಸಿದರೂ ತ್ವಚೆ ಬಿರುಕು ಬಿಟ್ಟು, ತುಟಿ ಒಡೆದು ಹಲವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗದಂತೆ ಎಚ್ಚರ ವಹಿಸುವ ಕೆಲವು Read more…

ಇಡೀ ಕಾರ್ತಿಕ ಮಾಸದ ʼಪೂಜಾ ಫಲʼ ನಿಮಗೆ ಸಿಗಲು 3 ದಿನ ಈ ರೀತಿ ಪೂಜೆ ಮಾಡಿ

ಕಾರ್ತಿಕ ಮಾಸ ಶುರುವಾಗಿದೆ. ಕಾರ್ತಿಕ ಮಾಸ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ 3 ದಿನಗಳ ಕಾಲ ಸೂರ್ಯೋದಯಕ್ಕೂ ಮುಂಚೆ ಎದ್ದು ಈ ಕೆಲಸ ಮಾಡಿದರೆ ಇಡೀ ಮಾಸದ Read more…

ಕಿಚನ್‌ ಸಿಂಕ್‌ ನಲ್ಲಿ ಪಕ್ಷಿಯ ಬಿಂದಾಸ್‌ ಸ್ನಾನ

ಪಕ್ಷಿಯೊಂದು ಅಡುಗೆಮನೆಯ ಸಿಂಕ್ ನಲ್ಲಿ ಸ್ವಚ್ಛಂದವಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಎಲ್ಲರನ್ನೂ ಸೆಳೆಯುತ್ತಿದೆ. ವೆಲ್ ಕಮ್ ಟು ನೇಚರ್ ಎಂಬ ಟ್ವಿಟ್ಟರ್ ಪುಟದಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, 55 Read more…

ರಾತ್ರಿ ಮಲಗುವ ಮುನ್ನ ಬೇಡ ತಲೆ ಸ್ನಾನ…!

ರಾತ್ರಿ ಹೊತ್ತು ತಲೆ ಸ್ನಾನ ಮಾಡಬಾರದು ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿರುವ ನಿಜವಾದ ಕಾರಣವೇನು ಗೊತ್ತೇ? ಹಗಲಿಡೀ ಹೊರಗಡೆ ಓಡಾಡಿದ್ದರಿಂದ ತಲೆಯಲ್ಲಿ ಧೂಳು ಇರುತ್ತದೆ. ತಲೆ ಸ್ನಾನ Read more…

ಜಂಬೋ‌ ಜಳಕ – ನೋಡುಗರಿಗೆ ಪುಳಕ…!

ಆನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜಾನ್ ವೈರಲ್ ಆಗುತ್ತವೆ.‌ ಆನೆಯ ಮರಿಯೊಂದು ನಡೆಯಲು ಕಲಿಯುವ, ನೀರಿನೊಂದಿಗೆ ಆಟವಾಡುವ ವಿಡಿಯೋ ಇತ್ತೀಚೆಗೆ ಪ್ರಸಿದ್ಧವಾಗಿತ್ತು.‌ ಈಗ ಎರಡು ಆನೆಗಳ ಸ್ನಾನದ ವಿಡಿಯೋ Read more…

ನೋಡಿದವರಿಗೆ ನಡುಕ ಹುಟ್ಟಿಸುತ್ತೆ ಯುವಕನ ಈ ವಿಡಿಯೋ

ಹಾವು ಕಂಡರೇ ಮಾರು ದೂರ ಓಡುವವರಿದ್ದಾರೆ. ಆದರೆ, ಈತ ಕಾಳಿಂಗ ಸರ್ಪಕ್ಕೆ‌ ತಣ್ಣೀರ ಸ್ನಾನ ಮಾಡಿಸಿದ್ದಾನೆ.‌ ನೋಡಿದರೇ ನಡುಕ ಹುಟ್ಟಿಸುವ ವಿಡಿಯೋವೊಂದು ಟ್ವಿಟರ್ ನಲ್ಲಿ ಅಪ್ ಲೋಡ್ ಆಗಿದೆ.‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...