ಹೈದರಾಬಾದ್‌ನಲ್ಲಿ ರಸ್ತೆ ರಂಪಾಟ: ಪೊಲೀಸ್ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ
ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ರಸ್ತೆ ಅಪಘಾತದ ನಂತರ ಬೈಕ್ ಸವಾರನೊಬ್ಬ ಬಿಯರ್ ಬಾಟಲಿಯಿಂದ ಪೊಲೀಸ್…
ರಾಜ್ಯಮಟ್ಟದ SSLC ವಿಜ್ಞಾನ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ತನಿಖೆಗೆ ಖಾಸಗಿ ಶಾಲೆಗಳ ಒತ್ತಾಯ
ಬೆಂಗಳೂರು: ಸೋಮವಾರ ನಡೆದ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆ ಭಾನುವಾರ…
ನಿಮ್ಮ ಎಸಿಯಲ್ಲಿ ಗ್ಯಾಸ್ ಖಾಲಿಯಾಗಿದೆಯೇ ? ನೀವೇ ಪರೀಕ್ಷಿಸಿಕೊಳ್ಳಿ !
ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಈಗಾಗಲೇ ಬಿಸಿಲು ಹೆಚ್ಚಾಗುತ್ತಿದೆ. ಅನೇಕ ಮನೆಗಳಲ್ಲಿ ಕೂಲರ್‌ಗಳು ಮತ್ತು ಎಸಿಗಳನ್ನು ಬಳಸಲಾಗುತ್ತದೆ.…
BREAKING: 10, 12ನೇ ತರಗತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಬಗ್ಗೆ CBSE ಸ್ಪಷ್ಟನೆ
ನವದೆಹಲಿ: 10 ಮತ್ತು 12 ನೇ ತರಗತಿಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಗಳನ್ನು ಕೇಂದ್ರೀಯ…
BIG NEWS: FBI ತನಿಖೆಯಲ್ಲಿ ಬಯಲಾಯ್ತು ಕೋವಿಡ್ ವೈರಸ್ ಸೋರಿಕೆ ರಹಸ್ಯ: ಚೀನಾ ಲ್ಯಾಬ್ ನಿಂದಲೇ ಕೊರೋನಾ ಲೀಕ್
ವಾಷಿಂಗ್ಟನ್: ಕೊರೋನಾ ವೈರಸ್ ಚೀನಾ ಲ್ಯಾಬ್ ನಿಂದ ಸೋರಿಕೆಯಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಮೆರಿಕ ಅಧ್ಯಕ್ಷ…
BREAKING: ಕ್ಲೊರಿನ್ ಗ್ಯಾಸ್ ಸೋರಿಕೆಯಾಗಿ 20ಕ್ಕೂ ಅಧಿಕ ಮಂದಿ ಅಸ್ವಸ್ಥ
ಚಿತ್ರದುರ್ಗ: ಕ್ಲೊರಿನ್ ಗ್ಯಾಸ್ ಸೋರಿಕೆಯಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ…
ಸೋರುತ್ತಿದೆ ಹೊಸ ಸಂಸತ್ ಭವನ: ವಿಡಿಯೋ ಹಂಚಿಕೊಂಡ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ
ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆಯ ನಂತರ ಹೊಸ ಸಂಸತ್ ಭವನದ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಹಂಚಿಕೊಂಡಿರುವ…
BIG NEWS: ಸೋರುತ್ತಿದೆಯಾ 1,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಂಸತ್ ಭವನ……? ವಿಡಿಯೋ ವೈರಲ್
ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ 6 ಗಂಟೆಗಳ ಕಾಲ ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ…
ಚುನಾವಣೆ ಹಿನ್ನೆಲೆ ಅವಸರದಲ್ಲಿ ರಾಮ ಮಂದಿರ ಉದ್ಘಾಟಿಸಿದ್ದಕ್ಕೆ ಸೋರಿಕೆ
ಗಂಗಾವತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಸರದಲ್ಲಿ ಬಿಜೆಪಿಯವರು ಅಯೋದ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮಾಡಿದ್ದರಿಂದ ದೇವಾಲಯ…
ವಿಷಾನೀಲ ಸೋರಿಕೆ: 50 ಜನರು ಅಸ್ವಸ್ಥ
ಮೈಸೂರು: ವಿಷಕಾರಿ ಅನಿಲ ಸೋರಿಕೆಯಾಗಿ 50 ಜನರು ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯ ನರಸಿಂಹರಾಜ ಠಾಣೆ…