alex Certify ಸೇನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video: ಯೋಧನ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ಪೊಲೀಸರು; ಕೇಂದ್ರ ಸಚಿವರಿಂದ ತರಾಟೆ

ಜೈಪುರದ ಶಿಪ್ರಪತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೇನಾ ಯೋಧರೊಬ್ಬರನ್ನು ಬಟ್ಟೆ ಬಿಚ್ಚಿ ಥಳಿಸಿದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಕೈಗಾರಿಕೆ ಮತ್ತು Read more…

ಪಾಕಿಸ್ತಾನ ಸೇನೆಯಿಂದ ಐಎಸ್ಐ ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಅರೆಸ್ಟ್: ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಆರಂಭ

ಇಸ್ಲಾಮಾಬಾದ್: ಟಾಪ್ ಸಿಟಿ ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಗುಪ್ತಚರ ಮುಖ್ಯಸ್ಥ ಫೈಜ್ ಹಮೀದ್ ಅವರನ್ನು ಮಿಲಿಟರಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರ ಕೋರ್ಟ್ ಮಾರ್ಷಲ್ ಪ್ರಕ್ರಿಯೆಯು ಪ್ರಾರಂಭವಾಗಿದೆ Read more…

‘ಮೇಡ್ ಇನ್ ಬಿಹಾರ್’ ಶೂನಲ್ಲಿ ರಷ್ಯಾ ಸೈನಿಕರ ಫೈಟ್; ವೈರಲ್ ಆಗಿದೆ ಫೋಟೋ….!

ರಷ್ಯಾದ ಸೈನ್ಯವು ‘ಮೇಡ್ ಇನ್ ಬಿಹಾರ’ ಶೂಗಳಿಂದ ಪ್ರಭಾವಿತವಾಗಿದೆ. ಉಕ್ರೇನ್ ಯುದ್ಧದಲ್ಲಿ ತೊಡಗಿರುವ ರಷ್ಯಾದ ಸೇನೆಯು ಹಾಜಿಪುರದಲ್ಲಿ ತಯಾರಾದ ಈ ಶೂಗಳನ್ನು ತನ್ನ ಕಾರ್ಯಾಚರಣೆಗೆ ಬಳಸುತ್ತಿದೆ. ಬಿಹಾರದ ಹಾಜಿಪುರ Read more…

ಹುತಾತ್ಮರಾಗುವ 2 ಗಂಟೆ ಮುನ್ನ ಪತ್ನಿಗೆ ಕರೆ ಮಾಡಿ ಕನಸಿನ ‘ಮನೆ’ ವಿಚಾರ ಹಂಚಿಕೊಂಡಿದ್ದರು ವೀರ ಯೋಧ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಸೈನಿಕರಲ್ಲಿ ಒಬ್ಬರಾಗಿದ್ದ ಪ್ರವೀಣ್ ಜಂಜಾಲ್ ಅವರು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. Read more…

ಸೇನೆ ಸೇರಿ ಇತರೆ ಸೇವೆ ಸೇರುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಭಾರತೀಯ ಸೇನೆ ಸೇರಿದಂತೆ ಇತರೆ ಸಮವಸ್ತ್ರ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ), 3(ಬಿ) Read more…

ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶ: ರಷ್ಯಾ ಸೇನೆಯಿಂದ ಕನ್ನಡಿಗರು ಸೇರಿ ಭಾರತೀಯರ ಬಿಡುಗಡೆ

ನವದೆಹಲಿ: ಉದ್ಯೋಗಕ್ಕಾಗಿ ರಷ್ಯಾಕ್ಕೆ ಹೋಗಿ ಸೇನೆಯಲ್ಲಿ ಸಿಲುಕಿರುವ ಕನ್ನಡಿಗರು ಸೇರಿದಂತೆ ಭಾರತೀಯರ ಬಿಡುಗಡೆ ಮಾಡಲಾಗಿದೆ. ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ನೇಮಕವಾಗಿದ್ದ ಭಾರತೀಯರನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಷ್ಯಾ ಅಧಿಕಾರಿಗಳೊಂದಿಗೆ ಮಾತುಕತೆ Read more…

ಮಕ್ಕಳ ಶಿರಚ್ಚೇದ, ಮಹಿಳೆಯರ ಮೇಲೆ ಅತ್ಯಾಚಾರ, ನಾಗರಿಕರ ಬರ್ಬರ ಹತ್ಯೆ : ಹಮಾಸ್ ಉಗ್ರರ ಅಟ್ಟಹಾಸ ಬಿಚ್ಚಿಟ್ಟ ಇಸ್ರೇಲ್ ಸೇನಾ ಪಡೆ

ಜೆರುಸಲೇಂ : ಕಳೆದ ವಾರ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಹಠಾತ್ ದಾಳಿಯಲ್ಲಿ ಕನಿಷ್ಠ 40 ಶಿಶುಗಳು ಸಾವನ್ನಪ್ಪಿದ್ದವು, ಅವರಲ್ಲಿ ಕೆಲವರ ಶಿರಚ್ಛೇದನ ಮಾಡಲಾಗಿತ್ತು ಮತ್ತು ಅವರ Read more…

‘ಸೇನೆ’ ಸೇರಬಯಸುವವರಿಗೆ ಗುಡ್ ನ್ಯೂಸ್ : ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಉಡುಪಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಭಾರತೀಯ ಸೇನೆ ಹಾಗೂ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, Read more…

ಕೇವಲ 17ರ ಹರೆಯದಲ್ಲೇ ಸೇನೆ ಸೇರಿದ್ದಾಳೆ ಈ ದೇಶದ ರಾಜಕುಮಾರಿ…!

ದೇಶದ ಸೈನ್ಯಕ್ಕೆ ಸೇರುವುದು ಹೆಮ್ಮೆಯ ಸಂಗತಿ. ಆದರೆ ರಾಜಕುಮಾರಿಯೊಬ್ಬಳು ತನ್ನ ದೇಶದ ಸೇನೆಗೆ ಭರ್ತಿಯಾಗುವುದು ಬಹಳ ಅಪರೂಪ. ಸ್ಪೇನ್‌ನ ರಾಜಕುಮಾರಿ ಲಿಯೊನರ್ ತನ್ನ ದೇಶದ ಮಿಲಿಟರಿ ಪಡೆಯನ್ನು  ಸೇರಿಕೊಂಡಿದ್ದಾಳೆ. Read more…

ಭಾರತದಲ್ಲಿ ಅತಿ ಹೆಚ್ಚು ಸಂಬಳ ನೀಡುವ ಸರ್ಕಾರಿ ಉದ್ಯೋಗಗಳಿವು…!

ಒಳ್ಳೆ ಸ್ಥಾನಮಾನ, ಕೈತುಂಬಾ ಸಂಬಳ ಹಾಗೂ ಇತರೆ ಸೌಲಭ್ಯಗಳಿರುವ ಉದ್ಯೋಗ ಮಾಡಲು ಎಲ್ಲರೂ ಬಯಸ್ತಾರೆ. ಇದರಿಂದ ಆರಾಮಾಗಿ ಕುಟುಂಬ ನಿರ್ವಹಣೆ ಮಾಡಬಹುದು ಅನ್ನೋದು ಲೆಕ್ಕಾಚಾರ. ಆದರೆ ಉನ್ನತ ಹುದ್ದೆಗಳನ್ನು Read more…

ಪಾಕಿಸ್ತಾನದಲ್ಲಿ ದ್ವೇಷ ರಾಜಕೀಯದ ದಳ್ಳುರಿ: ಸೇನೆ ಮತ್ತು ಇಮ್ರಾನ್‌ ಖಾನ್‌ ಸ್ನೇಹ ದ್ವೇಷವಾಗಿ ಬದಲಾಗಿದ್ಹೇಗೆ…..?

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ಇಡೀ ಪಾಕಿಸ್ತಾನದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಮ್ರಾನ್‌ ಖಾನ್‌ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಸುಪ್ರೀಂ Read more…

BIG NEWS: ಪಾಕಿಸ್ತಾನದಲ್ಲಿ ಭುಗಿಲೆದ್ದಿದೆ ಬಂಡಾಯದ ಬೆಂಕಿ, ಸೇನಾ ಮುಖ್ಯಸ್ಥರು, ಪ್ರಧಾನಿ ವಿರುದ್ಧ ಅಧಿಕಾರಿಗಳ ಮುನಿಸು; ಮುಂದಿನ 72 ಗಂಟೆ ನಿರ್ಣಾಯಕ….!

ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದಾಗಿನಿಂದಲೂ ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ. ಇಮ್ರಾನ್ ಖಾನ್ ಬಂಧನ ವಿರೋಧಿಸಿ ವಿವಿಧೆಡೆ ಪ್ರತಿಭಟನೆಗಳು ಹಿಂಸಾರೂಪ ಪಡೆದಿದೆ. ಪ್ರತಿಭಟನಾಕಾರರು ವಾಹನ, Read more…

ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಲಷ್ಕರ್ ಸಂಘಟನೆಯ ಇಬ್ಬರು ಉಗ್ರರು ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಬಾರಾಮುಲ್ಲಾ ಬಳಿ ಲಷ್ಕರ್ ಇ ತೊಯ್ಬಾ ಸಂಘಟನೆ ಇಬ್ಬರು Read more…

ಸೇನೆಯಲ್ಲೂ ಗುರುತಿಸಿಕೊಂಡಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರರು; ದೇಶಕ್ಕೆ ಹೆಮ್ಮೆ ತಂದ ಕ್ರಿಕೆಟರ್ಸ್‌….!

ಇಂದು ನಮಗೆಲ್ಲ 74ನೇ ಗಣರಾಜ್ಯೋತ್ಸವದ ಸಡಗರ. ಈ ವಿಶೇಷ ಸಂದರ್ಭದಲ್ಲಿ  ದೇಶಕ್ಕಾಗಿ ಎರಡೆರಡು ಜವಾಬ್ಧಾರಿ ನಿರ್ವಹಿಸಿರುವ ಟೀಂ ಇಂಡಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಆಟದ ಜೊತೆಗೆ ದೇಶದ ಭದ್ರತೆಗೂ Read more…

ಮದುವೆಗೆ ಬರಲು ಭಾರತೀಯ ಸೇನೆಗೆ ನವಜೋಡಿಯಿಂದ ಆಹ್ವಾನ; ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಪ್ರತ್ಯುತ್ತರ

ತಿರುವನಂತಪುರ: ಮದುವೆ ಸಂದರ್ಭದಲ್ಲಿ ನೆಂಟರಿಷ್ಟರು, ಸ್ನೇಹಿತರನ್ನು ಕರೆಯುವುದು ಮಾಮೂಲು. ಆದರೆ ಇಲ್ಲೊಂದು ಜೋಡಿ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿ ಈಗ ಭಾರಿ ಸುದ್ದಿಯಾಗಿದ್ದಾರೆ. ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ Read more…

ಬೆಳಕಿನ ಹಬ್ಬ ದೀಪಾವಳಿ ಮನೆ, ಮನ ಬೆಳಗಲಿ

ಹಬ್ಬಗಳಲ್ಲಿ ದೀಪಾವಳಿ ಹಬ್ಬ ವಿಶೇಷವಾದುದು. ನರಕ ಚತುರ್ದಶಿ, ಬಲಿಪಾಡ್ಯಮಿ, ಲಕ್ಷ್ಮಿಪೂಜೆ ದೀಪಾವಳಿಯ ಮಹತ್ವವನ್ನು ಸಾರುತ್ತವೆ. ದೀಪ ಬೆಳಕಿನ ಸಂಕೇತ. ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬುದನ್ನು ಅದು ತೋರುತ್ತದೆ. ನಮ್ಮಲ್ಲಿನ ಅಜ್ಞಾನ, Read more…

10 ನೇ ತರಗತಿ ಪಾಸಾದ ಸೇನೆ ಸೇರಬಯಸುವ ಯುವಕರಿಗೆ ಇಲ್ಲಿದೆ ಗುಡ್ ನ್ಯೂಸ್

ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು Read more…

‘ಅಗ್ನಿವೀರ’ ನೇಮಕಾತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಯುವಕ-ಯುವತಿಯರಿಗೆ ಸೇನೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಅಗ್ನಿಪಥ ಯೋಜನೆಗೆ ಇಂದು ಸೇನೆಯ ಕರಡು ಅಧಿಸೂಚನೆ ಹೊರಬೀಳಲಿದ್ದು, ಒಟ್ಟು 4,0000 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. Read more…

ಸೇನೆ ಸೇರಬಯಸುವ ಅಭ್ಯರ್ಥಿಗಳಿಗೆ ಬಂಪರ್ ಸುದ್ದಿ: ಶೀಘ್ರದಲ್ಲೇ ನೇಮಕ ಪ್ರಕ್ರಿಯೆ ಆರಂಭ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಅಭ್ಯರ್ಥಿಗಳಿಗೆ ಬಂಪರ್ ಸುದ್ದಿಯೊಂದು ಇಲ್ಲಿದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಆಗಸ್ಟ್ Read more…

ಭಾರತೀಯ ಯೋಧರಿಂದಲೇ ನಡೆಯುತ್ತೆ ಈ ಕೆಫೆ: ’10 ಸ್ಟಾರ್’ ರೇಟಿಂಗ್‌ ನೀಡಿದ ಆನಂದ್ ಮಹೀಂದ್ರಾ….!

ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಸದಾ ಸಕ್ರಿಯ. ಅಚ್ಚರಿ ದಾಯಕ‌ ಹಾಗೂ ಪಾಸಿಟಿವ್ ವಿಚಾರಗಳನ್ನು ಬಿತ್ತರಿಸಿ ಗಮನ ಸೆಳೆಯುತ್ತಿತ್ತಾರೆ. ಇದೀಗ ಭಾರತೀಯ ಸೇನೆಯು ಗುರೆಜ್ Read more…

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಆಸ್ಪತ್ರೆಗೆ ಸಾಗಿಸಿದ ಕಾಶ್ಮೀರಿ ಮುಸ್ಲಿಂರು

ಒಂದು ಹೃದಯಸ್ಪರ್ಶಿ ಘಟನೆಗೆ ಮಂಗಳವಾರ ಕಾಶ್ಮೀರ ಸಾಕ್ಷಿಯಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಪ್ರಾಣಾಪಾಯದಿಂದ ರಕ್ಷಿಸುವ ಮೂಲಕ ಕಾಶ್ಮೀರಿ ಮುಸ್ಲಿಂರು ಮಾನವೀಯತೆ ಮೆರೆದಿದ್ದಾರೆ. ಸೈನಿಕರು ಪ್ರಯಾಣಿಸುತ್ತಿದ್ದ ವಾಹನ ಚಾಲಕನ Read more…

BIG BREAKING: 34 ದಿನಗಳ ರಷ್ಯಾ – ಉಕ್ರೇನ್ ಘೋರ ಯುದ್ಧದ ನಡುವೆ ಹೊಸ ಬೆಳವಣಿಗೆ

ಕಳೆದ 34 ದಿನಗಳಿಂದ ನಡೆಯುತ್ತಿರುವ ರಷ್ಯಾ -ಯುಕ್ರೇನ್ ಯುದ್ಧದ ನಡುವೆ ಬೆಳವಣಿಗೆಯೊಂದು ನಡೆದಿದೆ. ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆಯ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸು ಸಿಕ್ಕಿದೆ. ಉಕ್ರೇನ್ ನ Read more…

ರಷ್ಯಾ ವಿರುದ್ಧ ಹೋರಾಟಕ್ಕೆ ಸೇನೆ ಸೇರಲು ಮುಂದಾದ 98 ವರ್ಷದ ಉಕ್ರೇನ್‌ ವೃದ್ಧೆ….!

ರಷ್ಯಾ ಸೈನಿಕರು ಆಕ್ರಮಣ ಮಾಡಿದ ಕಾರಣ ಇಡೀ ಉಕ್ರೇನ್‌ ಈಗ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ಜನ ದೇಶ ಬಿಟ್ಟು ತೊರೆದಿದ್ದಾರೆ, ಕೋಟ್ಯಂತರ ಜನ ಭಯದಲ್ಲೇ ಬದುಕುತ್ತಿದ್ದಾರೆ. ಆದರೂ, ಕಂಗೆಡದ Read more…

ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ಮಹತ್ವದ ಘೋಷಣೆ: ಶಾಂತಿ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ

ಕೈವ್: ಅಂತರರಾಷ್ಟ್ರೀಯ ಸೈನ್ಯ ರಚನೆ ಮಾಡಲಾಗುವುದು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಘೋಷಣೆ ಮಾಡಿದ್ದಾರೆ. ರಷ್ಯಾ ದೇಶದ ವಿರುದ್ಧ ಹೋರಾಡಲು ಜನ ಬಯಸುತ್ತಿದ್ದಾರೆ. ವಿಶ್ವದ ಸುರಕ್ಷತೆಗಾಗಿ ಹೊಸ Read more…

80 ಇಳಿ ವಯಸ್ಸಿನಲ್ಲೂ ಬತ್ತದ ರಾಷ್ಟ್ರ ಪ್ರೇಮ; ಸೇನೆ ಸೇರಲು ಮುಂದಾದ ಉಕ್ರೇನ್ ವೃದ್ಧ

ಉಕ್ರೇನ್‌ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ಅಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅಮಾಯಕ ನಾಗರಿಕರು, ಯೋಧರನ್ನು ಬಲಿ ಪಡೆಯುತ್ತಿದೆ. ಈ ಮಧ್ಯೆ ಉಕ್ರೇನ್‌ ನ ಹಿರಿಜೀವವೊಂದು ರಾಷ್ಟ್ರರಕ್ಷಣೆಗಾಗಿ Read more…

ಸೇನೆ ಸೇರ ಬಯಸುವ ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್: 100 ಹೊಸ ಸೈನಿಕ ಶಾಲೆ ಆರಂಭ

ನವದೆಹಲಿ: 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಇದರಿಂದ ಹುಡುಗಿಯರಿಗೆ ಸಶಸ್ತ್ರ ಪಡೆಗಳಿಗೆ ಸೇರಲು ಮತ್ತು ರಾಷ್ಟ್ರೀಯ Read more…

ಬ್ರಿಟನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಜನರ ನಿಯಂತ್ರಣಕ್ಕೆ ಸೇನಾಧಿಕಾರಿಗಳ ನೇಮಕ

ಬ್ರಿಟನ್ ನಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಜನರನ್ನು ರಕ್ಷಿಸಲು ಬ್ರಿಟಿಷ್ ಸೇನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ Read more…

ಉಗ್ರರ ಸದೆಬಡಿಯುವ ಕಾರ್ಯಾಚರಣೆಯಲ್ಲಿ ಭಾರಿ ಯಶಸ್ಸು: ಮತ್ತೆ ಮೂವರು ಸೇರಿ 36 ಗಂಟೆಯಲ್ಲಿ 9 ಉಗ್ರರ ಹತ್ಯೆ

ಶ್ರೀನಗರ: ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಕಳೆದ 36 ಗಂಟೆಗಳ ಅವಧಿಯಲ್ಲಿ Read more…

BIG BREAKING: ಇಬ್ಬರು ಪಾಕಿಸ್ತಾನಿಗಳು ಸೇರಿ 6 ಜೈಷ್ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಆರು ಉಗ್ರರನ್ನು ಹತ್ಯೆಗೈಯಲಾಗಿದೆ. ಅನಂತನಾಗ್ ಮತ್ತು ಕುಲ್ಗಾಂನಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಇಬ್ಬರು ಪಾಕಿಸ್ತಾನಿಗಳು, Read more…

ಐದು ವರ್ಷಗಳಲ್ಲಿ ಸಶಸ್ತ್ರ ಪಡೆಗಳ 15 ಹೆಲಿಕಾಪ್ಟರ್‌ಗಳ ಪತನ, 31 ಸಿಬ್ಬಂದಿ ಸಾವು

ಕಳೆದ ಐದು ವರ್ಷಗಳಲ್ಲಿ ಭಾರತೀಯ ವಾಯುಪಡೆ ಹಾಗೂ ಸೇನೆಯ 15 ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿದ್ದು, 31 ಸಿಬ್ಬಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಶುಕ್ರವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...