alex Certify ಸಮುದ್ರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

VIDEO | ಸಮುದ್ರದ ಮೇಲೆ ಡ್ರೋನ್​ ಹಾರಾಡುತ್ತಿದ್ದಾಗಲೇ ನಡೆಯಿತು ಅನಿರೀಕ್ಷಿತ ಘಟನೆ

ವನ್ಯಜೀವಿ ಛಾಯಾಗ್ರಾಹಕನ ಕೆಲಸವು ತುಂಬಾ ಮನಮೋಹಕವಾಗಿ ಕಾಣಿಸಬಹುದು, ಆದರೆ ಅದರಷ್ಟು ಕ್ಲಿಷ್ಟಕರವಾದದ್ದು ಮತ್ತೊಂದಿಲ್ಲ. ಛಾಯಾಗ್ರಾಹಕರು ಹೊಸಹೊಸ ವಿಡಿಯೋ ಮಾಡಲು ಪ್ರಾಣಿ, ಪಕ್ಷಿ ಅಥವಾ ಸರೀಸೃಪಗಳ ಪರಿಪೂರ್ಣ ಶಾಟ್ ಅನ್ನು Read more…

ಅರಬ್ಬೀ ಸಮುದ್ರದಲ್ಲಿ 100 ಅಡಿ ಆಳದಲ್ಲಿ ಮೆಸ್ಸಿ ಕಟೌಟ್​: ಕೇರಳದ ಅಭಿಮಾನಿಗಳ ವಿಡಿಯೋ ವೈರಲ್​

ಕೇರಳ: ಕತಾರ್​ನಲ್ಲಿ ಫಿಫಾ ಫುಟ್​ಬಾಲ್​ ವಿಶ್ವಕಪ್​ ಆರಂಭವಾದಾಗಿನಿಂದಲೂ ಫುಟ್ಬಾಲ್ ಜ್ವರ ಹಲವೆಡೆ ಸುಳಿದಾಡುತ್ತಿದೆ. ಭಾರತ ಇದರಲ್ಲಿ ಭಾಗವಹಿಸದಿದ್ದರೂ ಫುಟ್​ಬಾಲ್​ ಜ್ವರ ಭಾರತವನ್ನೂ ಬಿಡಲಿಲ್ಲ. ಇಲ್ಲಿ ಫುಟ್​ಬಾಲ್​ ಅಭಿಮಾನಕ್ಕೇನು ಕಡಿಮೆ Read more…

ಸಮುದ್ರದೊಳಗೆ ದಿಢೀರ್​ ನಾಪತ್ತೆಯಾಗಿದ್ದ ಮಹಿಳೆಯ ರೋಚಕ ರೀತಿಯಲ್ಲಿ ಪಾರು

ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್​ ವರದಿ Read more…

ಸಮುದ್ರ ಪಾಲಾಗುತ್ತಿದ್ದ ನಟ ಅಖಿಲ್ ರಾಜ್ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮುದ್ರ ತೀರದಲ್ಲಿ ಅಪಾಯಕ್ಕೆ ಸಿಲುಕಿದ್ದ ತೆಲುಗು ನಟ ಅಖಿಲ್ ರಾಜ್ ಅವರನ್ನು ರಕ್ಷಿಸಲಾಗಿದೆ. ಗೋಕರ್ಣದ ಕುಡ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು Read more…

ದೀಪಾವಳಿ ಹಬ್ಬದೊಳಗೆ ಈ ವಸ್ತುಗಳನ್ನು ಮನೆಗೆ ತಂದರೆ ಒಲಿಯುತ್ತಾಳೆ ʼಲಕ್ಷ್ಮಿʼ

ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ Read more…

ಐಸ್​ ಬ್ಲಾಕ್​ ಮೇಲೆ ಅದ್ಬುತ ಭಾವಚಿತ್ರ ರಚಿಸಿದ ಕಲಾವಿದ

ಕಲಾವಿದನ ಸೃಜನಶೀಲತೆಗೆ ಯಾವುದೇ ಮಿತಿ ಇರುವುದಿಲ್ಲ. ಇಲ್ಲೊಬ್ಬ ಕಲಾವಿದ ಸಮುದ್ರದ ನಡುವೆ ತೇಲುವ ಮಂಜುಗಡ್ಡೆ ಮೇಲೆ ಭಾವಚಿತ್ರ ರಚಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಲಾವಿದ Read more…

Viral Video: ಸಮುದ್ರದಾಳದಲ್ಲಿ ʼತ್ರಿವರ್ಣ ಧ್ವಜʼ ಹಾರಿಸಿದ ಕೋಸ್ಟ್​ ಗಾರ್ಡ್​

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದದ್ದು, ಈ ವೇಳೆ ʼಹರ್​ ಘರ್​ ತಿರಂಗಾʼ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಭಾರತೀಯ ಕೋಸ್ಟ್​ ಗಾರ್ಡ್​ ಸಮುದ್ರದಲ್ಲಿ ನೀರೊಳಗೆ ಧ್ವಜ Read more…

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ 14 ವರ್ಷದ ಬಾಲಕ; ಡ್ರೋನ್‌ ಸಹಾಯದಿಂದ ರಕ್ಷಣೆ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ಸಮುದ್ರ ಪಾಲಾಗುತ್ತಿದ್ದ 14 ವರ್ಷದ ಬಾಲಕನನ್ನು ಡ್ರೋನ್‌ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಡ್ರೋನ್ ಜೀವರಕ್ಷಕ ಸೇವೆ ಬಾಲಕನ ಪ್ರಾಣ ಕಾಪಾಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. Read more…

ಹವ್ಯಾಸಕ್ಕಾಗಿ ಸಮುದ್ರಕ್ಕೆ ಗಾಳ ಹಾಕಿದ್ದ ವ್ಯಕ್ತಿಗೆ ಸಿಕ್ತು ಬೃಹತ್ ಗಾತ್ರದ ಮೀನು….!

ವ್ಯಕ್ತಿಯೊಬ್ಬರು ಹವ್ಯಾಸಕ್ಕಾಗಿ ಸಮುದ್ರ ತೀರದಲ್ಲಿ ಗಾಳ ಹಾಕಿ ಕುಳಿತಿದ್ದ ವೇಳೆ ಬೃಹತ್ ಗಾತ್ರದ ಎರಡು ಮೀನುಗಳು ಸಿಕ್ಕಿರುವ ಘಟನೆ ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಸಮುದ್ರ ತೀರದಲ್ಲಿ ನಡೆದಿದೆ. Read more…

ಸಮುದ್ರದಾಳದೊಳಗೆ ಅಕ್ಟೋಪಸ್ ಜೊತೆ ಆಟ ಆಡಿದ ಸ್ಕೂಬಾ ಡೈವರ್: ಅಪರೂಪದ ಕಾಲೇಜ್ ಬಾಯ್ ವಿಡಿಯೋ ನೋಡಿ ಥ್ರಿಲ್ ಆದ ನೆಟ್ಟಿಗರು

ಸಮುದ್ರ ಗರ್ಭದಾಳದೊಳಗಿನ ಪ್ರಪಂಚ ನಮ್ಮೆಲ್ಲರ ಊಹೆಗೂ ಮೀರಿದ್ದು. ಆ ರೋಚಕ ಪ್ರಪಂಚದೊಳಗೆ ಹೋಗುವ ಅವಕಾಶ ಪ್ರತಿಯೊಬ್ಬರಿಗೂ ಸಿಗುವುದಿಲ್ಲ. ಆದರೆ ಸ್ಕೂಬಾ ಡೈವರ್‌‌ಗಳಿಗೆ ಅಂತ ಪ್ರಪಂಚದೊಳಗೆ ಪದೇ ಪದೇ ಹೋಗಿ Read more…

BIG NEWS: ಒಮಾನ್ ಬೀಚಿನಲ್ಲಿ ಸಮುದ್ರದಲೆಗೆ ಕೊಚ್ಚಿ ಹೋದ ಅಪ್ಪ – ಮಗ; ಬೆಚ್ಚಿ ಬೀಳಿಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

ಕುಟುಂಬದೊಂದಿಗೆ ರಜೆಯ ಮಜವನ್ನು ಅನುಭವಿಸಲು ಕಡಲ ಕಿನಾರೆಗೆ ಹೋಗಿ ರಕ್ಕಸ ಗಾತ್ರದ ಅಲೆಗೆ ಸಿಕ್ಕಿ ಮಹಾರಾಷ್ಟ್ರದ ವ್ಯಕ್ತಿ ಮತ್ತು ಆತನ ಪುತ್ರ ಸಾವನ್ನಪ್ಪಿದ್ದು, ಇತರೆ ಎಂಟು ಜನರು ಕಣ್ಮರೆಯಾಗಿರುವ Read more…

ಅಮೆರಿಕಾದಲ್ಲಿ ಹರೇ ರಾಮ….. ಹರೇ ಕೃಷ್ಣ…. ಗುಣಗಾನ: ಬೀಚ್ ನಲ್ಲಿ ಭಗವಂತನ ತೇರೆಳೆದ ಭಕ್ತಗಣ..!

ಅಮೆರಿಕದ ಫ್ಲೋರಿಡಾದಲ್ಲಿ ನಡೆಯುತ್ತಿರುವ ರಥಯಾತ್ರೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕೋವಿಡ್ ನಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಜುಲೈ 1 ರಂದು Read more…

ಬೆಚ್ಚಿಬೀಳಿಸುವಂತಿದೆ ಸಮುದ್ರದಾಳದಲ್ಲಿ ಸಿಕ್ಕ ಈ ವಿಚಿತ್ರ ಮೀನು…!

ವೃತ್ತಿಪರ ಮೀನುಗಾರ ಜೇಸನ್ ಮೋಯ್ಸ್ ಅವರು ಆಸ್ಟ್ರೇಲಿಯಾದ ಆಳವಾದ ನೀರಿನಲ್ಲಿ ಅಪರಿಚಿತ ಜೀವಿಯೊಂದನ್ನು ಕಂಡುಹಿಡಿದಿದ್ದಾರೆ, ಇದನ್ನು ಕೊಳಕು ಎಂದು ಕರೆಯಲಾಗಿದೆ. ಟ್ರಾಪ್‌ಮ್ಯಾನ್ ಬೆರ್ಮಗುಯ್ ಎಂಬ ಹೆಸರಿನ ತನ್ನ ಫೇಸ್‌ಬುಕ್ Read more…

ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಿಡಿಲಿಗೆ ಬಲಿ

ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಿಡಿಲಿಗೆ ಬಲಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಸಬಾ ಬೆಂಗರೆ ನಿವಾಸಿ 38 ವರ್ಷದ ಹೈದರ್ ಆಲಿ ಮೃತಪಟ್ಟವರಾಗಿದ್ದಾರೆ. BIG NEWS: PSI Read more…

ಸಮುದ್ರದ ದೈತ್ಯ ಅಲೆಗಳ ನಡುವೆಯೇ ಮಗುವಿಗೆ ಜನ್ಮ ನೀಡಿದ ಗಟ್ಟಿಗಿತ್ತಿ….!

ಸಾಗರದಲ್ಲಿ ಏಳುವ ದೈತ್ಯ ಅಲೆಗಳನ್ನ ನೋಡ್ತಿದ್ರೆನೇ ಗುಂಡಿಗೆ ಗಡಗಡನೆ ನಡಗುತ್ತೆ. ಆದರೂ ಇಲ್ಲಿ ಒಬ್ಬಳು ಗಟ್ಟಿಗಿತ್ತಿ ಸಾಗರದ ನೀರ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರತಿಯೊಂದು ಹೆಣ್ಣಿಗೂ ಜೀವನದಲ್ಲಿ Read more…

ಬಯಲಾಯ್ತು ಸಮುದ್ರದಲ್ಲಿ ತೇಲಿ ಬಂದ ಬಂಗಾರ ರಥದ ರಹಸ್ಯ..!

ಕೆಲವೇ ಕೆಲವು ದಿನಗಳ ಹಿಂದಿನ ಮಾತು. ಸಮುದ್ರದ ರಾಕ್ಷಸ ಅಲೆಗಳ ಮಧ್ಯದಿಂದ ತೇಲಿ ಬಂದಿತ್ತು ಚಿನ್ನದ ರಥ. ಹಾಗೆ ರಥ ತೇಲಿ ಬರೋದನ್ನ ನಾವು ಸಿನೆಮಾದಲ್ಲಿ ಮಾತ್ರ ನೋಡಿರಬಹುದು. Read more…

ಕಾಲಿಗೆ ಕಚ್ಚಿದ ಶಾರ್ಕ್‌ ಮೀನಿನ ಮುಖಕ್ಕೇ ಗುದ್ದಿದ ಬಾಲಕ….!

ಶಾರ್ಕ್ ಮೀನುಗಳ ಬಗ್ಗೆ ಬಹುಶಃ ನೀವು ಕೇಳಿರಬಹುದು. ಇವು ಪರಭಕ್ಷಕ ಜೀವಿಯಾಗಿದ್ದು, ಮಾನವರನ್ನೂ ಕೊಲ್ಲುವ ಸಾಮರ್ಥ್ಯ ಇದಕ್ಕಿದೆ. ಇದೀಗ ಥೈಲ್ಯಾಂಡ್‌ನಲ್ಲಿ 8 ವರ್ಷ ವಯಸ್ಸಿನ ಅಬಾಯ್, ಶಾರ್ಕ್ ದಾಳಿಯಿಂದ Read more…

ಸಮುದ್ರದಿಂದ ಹೊರಬಂದು ಸ್ವಿಮ್ಮಿಂಗ್ ಪೂಲ್‍ಗೆ ಜಿಗಿದ ಕಡಲ ಸಿಂಹ; ವಿಡಿಯೋ ವೈರಲ್

ಸಮುದ್ರ ಸಿಂಹವು ಸೀಲ್ ಕುಟುಂಬದ ಸಮುದ್ರ ನಿವಾಸಿ. ಭೂಮಿಯ ಸಿಂಹಗಳಿಗೆ ಬಾಹ್ಯ ಹೋಲಿಕೆಯನ್ನು ಹೊಂದಿರುವುದರಿಂದ ಸಮುದ್ರ ಸಿಂಹಕ್ಕೆ ಈ ಹೆಸರು ಬಂದಿದೆ. ಇದು ಬಹಳ ಮುಗ್ಧ ಜೀವಿಯಾಗಿದೆ. ಆದರೆ, Read more…

ಬೇಸಿಗೆಯಲ್ಲಿ ಸಮುದ್ರಕ್ಕೆ ಇಳಿಯುವ ಮುನ್ನ ಅನುಸರಿಸಿ ಈ ಬ್ಯೂಟಿ ಟಿಪ್ಸ್

ಬೇಸಿಗೆ ಬಂತು ಅಂದ್ರೆ ಸಮುದ್ರ ತೀರ ಕೈ ಬೀಸಿ ಕರೆಯುತ್ತದೆ. ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಸಮುದ್ರ ತೀರಕ್ಕಿಂತಲೂ ಅತ್ಯುತ್ತಮ ಪ್ರವಾಸ ಯಾವುದಿದೆ ಅಲ್ವಾ? ಆದ್ರೆ ಉಪ್ಪು ನೀರು, ಬಿಸಿಲಿನಿಂದ Read more…

ʼಡ್ರೋನ್‌ʼ ಮೂಲಕ ಸೆರೆಯಾಗಿದೆ ಲಕ್ಷಾಂತರ ಮೀನುಗಳ ನಡುವೆ ಸಾಗಿದ ಶಾರ್ಕ್‌ ಗಳ ಮನಮೋಹಕ ದೃಶ್ಯ

ಉದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಹಳೆ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಇದು ನಿಮ್ಮನ್ನು ಬೆರಗಾಗಿಸುತ್ತದೆ. 64 Read more…

ʼಬೀಚ್ʼ ನಲ್ಲಿ ಜಲಕ್ರೀಡೆಯಾಡುವ ಮುನ್ನ ವಹಿಸಿ ಈ ಎಚ್ಚರ….!

ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ Read more…

ಕೇರಳದ ಈ ಬೀಚ್‍ನಲ್ಲಿ ನಿರ್ಮಾಣವಾಗಿದೆ ತೇಲುವ ಸೇತುವೆ..!

ಕೋಝಿಕೋಡ್‌: ಸಮುದ್ರದ ಅಲೆಗಳ ಮೇಲೆ ನಡೆಯುವುದು ಅಸಾಧ್ಯವಾದ ಮಾತು. ಆದರೀಗ ಅಸಾಧ್ಯವನ್ನು ಇಲ್ಲಿ ಸಾಧಿಸಿ ತೋರಿಸಲಾಗಿದೆ. ಕೇರಳದ ಕೋಝಿಕೋಡ್‌ ಬೀಚ್‍ನಲ್ಲಿ ಹೊಸದಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ. ಕೋಝಿಕ್ಕೋಡ್‌ನ ಬೇಪೋರ್ Read more…

ದಾಖಲೆಯ ತಾಪಮಾನ: ಪೂರ್ವ ಅಂಟಾರ್ಕ್ಟಿಕಾದಲ್ಲಿ ಸಾಮಾನ್ಯಕ್ಕಿಂತ 30 ಡಿಗ್ರಿಗಳಷ್ಟು ಹೆಚ್ಚಿನ ತಾಪಮಾನ ದಾಖಲು

ಪ್ಯಾರಿಸ್: ಪೂರ್ವ ಅಂಟಾರ್ಕ್ಟಿಕಾದಲ್ಲಿ ಈ ವಾರ ಹೆಚ್ಚಿನ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. 3,000 ಮೀಟರ್ (9,800 ಅಡಿ) Read more…

ಸಮುದ್ರದಾಳದಲ್ಲಿ ಪತ್ತೆಯಾಯ್ತು ಬಲು ಅಪರೂಪದ ಮರಿ ಘೋಸ್ಟ್ ಶಾರ್ಕ್..!

ಸಮುದ್ರ ಒಂದು ಅದ್ಭುತ ಮತ್ತು ನಿಗೂಢ ರಹಸ್ಯವಾಗಿದೆ. ಇಲ್ಲಿ ಬಲು ಅಪರೂಪದ, ಹಲವಾರು ವೈಶಿಷ್ಟ್ಯಗಳ ಜೀವಿಗಳಿಂದ ಸಾಗರವು ತುಂಬಿದೆ. ಇದೀಗ ಅಂತಹ ಅಪರೂಪದ ಮರಿ ಘೋಸ್ಟ್ (ಪ್ರೇತ) ಶಾರ್ಕ್ Read more…

ಸಮುದ್ರಕ್ಕೆ ಅಪ್ಪಳಿಸಿದ 8 ಜನರಿದ್ದ ವಿಮಾನ; 1 ಶವ ಪತ್ತೆ

ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಉತ್ತರ ಕೆರೊಲಿನಾದ ಹೊರ ವಲಯದಲ್ಲಿ ಸಾಗರದಲ್ಲಿ ಬಿದ್ದಿದೆ. ನಾಪತ್ತೆಯಾದ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಯುಎಸ್ ಕೋಸ್ಟ್ Read more…

ಸಮುದ್ರದಲ್ಲಿ ಕತ್ತಲು ಎಷ್ಟು ಭಯಾನಕವಾಗಿರುತ್ತದೆ ಗೊತ್ತಾ..? ಟಿಕ್‍ ಟಾಕ್‍ನಲ್ಲಿ ವೈರಲ್ ಆಗಿರುವ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 10 ಮಿಲಿಯನ್ ಮಂದಿ..!

ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲಿ ಬೇಕಾದರಲ್ಲಿ ಓಡಾಡುತ್ತಿದ್ದವರು ಕತ್ತಲಾಗುತ್ತಿದ್ದಂತೆ ಮನೆಯೊಳಗೆ ಸೇರಿ ಬಿಡುತ್ತಾರೆ. ಅವರಲ್ಲಿ ಇನ್ನೂ ಕೆಲವರು ಮನೆಯೊಳಗಿನ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ತೆರಳಲು ಭಯಪಡುತ್ತಾರೆ. ಆದರೆ, ಇನ್ನೂ Read more…

ಪರ್ಫೆಕ್ಟ್ ಆಗಿರಲಿ ನಿಮ್ಮ ಬೀಚ್ ಲುಕ್….!

ಬೇಸಿಗೆ ರಜೆಯಲ್ಲಿ ಬೀಚ್ ಗಳಿಗೆ ಪ್ರವಾಸ ಹೋಗೋದು ಅತ್ಯಂತ ಸುಂದರ ಅನುಭವ. ನೀವು ಕೂಡ ಸಮುದ್ರ ಕಿನಾರೆಯಲ್ಲಿ ರಜೆಯ ಮಜಾ ಅನುಭವಿಸಲು ಪ್ಲಾನ್ ಮಾಡಿದ್ರೆ ನಿಮ್ಮ ಬೀಚ್ ಲುಕ್ Read more…

ಅಮೆಜಾನ್ ಸಂಸ್ಥಾಪಕರ ವಿಹಾರ ನೌಕೆ ಪಯಣಿಸಲು ಐತಿಹಾಸಿಕ ಡಚ್ ಸೇತುವೆಗೆ ಕುತ್ತು..!

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಸೂಪರ್ ಬಿಗ್ ವಿಹಾರ ನೌಕೆ ಮತ್ತೆ ಸುದ್ದಿಯಲ್ಲಿದ್ದು, ಸಂಚಲನ ಮೂಡಿಸುತ್ತಿದೆ. ಜೊತೆಗೆ ಹಲವರ ಕೆಂಗಣ್ಣಿಗೂ ಗುರಿಯಾಗಿದೆ, ಹೌದು, ಜೆಫ್ ಬೆಜೋಸ್ ಅವರ Read more…

ದೋಣಿ ಬೆನ್ನತ್ತಿ ಬಂದ ದೈತ್ಯ ಸಾಗರ ಜೀವಿ; ಬೆಚ್ಚಿಬಿದ್ದ ಮೀನುಗಾರರು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ನಿಗೂಢ ಸಮುದ್ರ ಜೀವಿಯೊಂದು ಮೀನುಗಾರರಿದ್ದ ದೋಣಿಯನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ನೋಡಬಹುದು. ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್‌ನ ಕರಾವಳಿಯಲ್ಲಿ ಚಿತ್ರೀಕರಿಸಲಾದ 45 ಸೆಕೆಂಡ್‌ಗಳ Read more…

ಮಧುರ ಮಧುಚಂದ್ರಕ್ಕೆ ಮುದ ನೀಡುವ ಸುಂದರ ತಾಣ

ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿಯೇ ಮಧುಚಂದ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...