alex Certify ಸಮಸ್ಯೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ಸಂಕಷ್ಟಕ್ಕೆ ಗುಡ್ ಬೈ ಹೇಳಲು ಇಲ್ಲಿದೆ ಸುಲಭ ಉಪಾಯ

ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಮಣ್ಣಿನ ಮಡಿಕೆ ಬಳಸುತ್ತಿದ್ದರು. ಮಣ್ಣಿನ ಮಡಿಕೆಯಲ್ಲಿ ಹಾಕಿದ ನೀರನ್ನು ಸೇವಿಸುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮಡಿಕೆ ಅಪರೂಪವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ Read more…

ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಮೊಬೈಲ್; ಈ ಗೀಳು ಬಿಡಿಸಲು ಪೋಷಕರಿಗೆ ಇಲ್ಲಿದೆ ಸಲಹೆ…!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮಕ್ಕಳು ಕೂಡ ಮೊಬೈಲ್‌ ಹುಚ್ಚು ಬೆಳೆಸಿಕೊಂಡಿದ್ದಾರೆ. ಆಟ, ಪಾಠ, ಓದಿನ ಹೆಸರಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿದೆ. Read more…

ಮಹಿಳೆಯರ ಪಾಲಿಗೆ ಅಪಾಯಕಾರಿ ಪುನರಾವರ್ತಿತ ಗರ್ಭಪಾತ; ಅಡ್ಡ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿರಲಿ

ಹೆಚ್ಚಿನ ಮಹಿಳೆಯರಿಗೆ ಗರ್ಭಾವಸ್ಥೆಯು ಬಹಳ ಸೂಕ್ಷ್ಮವಾದ ಸಮಯವಾಗಿರುತ್ತದೆ. ಆದರೆ ಅನೇಕ ಬಾರಿ ವಿವಿಧ ಕಾರಣಗಳಿಂದಾಗಿ ಗರ್ಭಪಾತ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದು ತಾಯಿ ಮತ್ತು ಇಡೀ ಕುಟುಂಬಕ್ಕೆ ನೋವುಂಟು ಮಾಡುವ Read more…

ಅತಿಯಾಗಿ ಬೆಳ್ಳುಳ್ಳಿ ಸೇವಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಳ್ಳುಳ್ಳಿಯನ್ನು ಭಾರತದಲ್ಲಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಔಷಧಿ ಗುಣವನ್ನೂ ಹೊಂದಿದೆ. ಪ್ರತಿ ದಿನ ಒಂದಲ್ಲ ಒಂದು ಆಹಾರದಲ್ಲಿ ಬೆಳ್ಳುಳ್ಳಿ ಸೇವನೆ ಮಾಡ್ತೆವೆ. Read more…

ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ ಈ ʼವಿಟಮಿನ್ʼ ಕೊರತೆ

ತಿನ್ನುವ ಆಹಾರ, ಕುಡಿಯುವ ಪಾನೀಯ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಜೀವನಶೈಲಿ, ಆಹಾರ ಪದ್ಧತಿ ನಮ್ಮ ಆರೋಗ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕಾಂಶ, ಜೀವಸತ್ವಗಳು Read more…

ಮೂಲಂಗಿಯಲ್ಲಿದೆ ಹಲವು ರೀತಿಯ ಪೋಷಕಾಂಶ; ಇದರ ಪ್ರಯೋಜನ ಕೇಳಿದ್ರೆ ಬೆರಗಾಗ್ತೀರಿ…..!

ಮೂಲಂಗಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಕೂದಲು ಹಾಗೂ ಚರ್ಮದ ಹೊಳಪಿಗೆ ಬಹಳ ಮುಖ್ಯ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ Read more…

ಅಡುಗೆ ಮನೆಯಲ್ಲಿ ಈ ವಸ್ತು ಸದಾ ಇರುವಂತೆ ನೋಡಿಕೊಳ್ಳಿ

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲೆಂದು ಎಲ್ಲರೂ ಬಯಸ್ತಾರೆ. ಕೆಲವರ ಮನೆಯಲ್ಲಿ ಮಾತ್ರ ಲಕ್ಷ್ಮಿ ನೆಲೆಸಿರುತ್ತಾಳೆ. ಭಕ್ತರು ಮಾಡುವ ಸಣ್ಣ ತಪ್ಪುಗಳು,ಲಕ್ಷ್ಮಿ ಮನೆಯಿಂದ ಹೊರ ಹೋಗಲು ಕಾರಣವಾಗುತ್ತದೆ. ಅಡುಗೆ ಮನೆಯಲ್ಲಿ Read more…

ಇಲ್ಲಿದೆ ‘ಅಜೀರ್ಣ’ ಸಮಸ್ಯೆಗೆ ಮನೆ ಮದ್ದು

ಅಜೀರ್ಣ, ಮಲಬದ್ಧತೆ, ಗ್ಯಾಸ್ ಹೀಗೆ ಒಂದಲ್ಲ ಒಂದು ಸಮಸ್ಯೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಇದಕ್ಕೆ ಮುಖ್ಯ ಕಾರಣ ಆಹಾರ ಕ್ರಮ. ಸಮಯವಲ್ಲದ ಸಮಯದಲ್ಲಿ ಆಹಾರ ಸೇವನೆ, Read more…

ಒತ್ತಡ, ತಲೆನೋವು ನಿವಾರಣೆಗೆ ಇಲ್ಲಿದೆ ಸರಳ ‘ಉಪಾಯ’

ಮನುಷ್ಯ ಅಂದ್ಮೇಲೆ ಸಮಸ್ಯೆಗಳು ಕಾಮನ್. ಪ್ರತಿಯೊಬ್ಬರಿಗೂ ತಮ್ಮದೇ ಆದ  ಕಚೇರಿ ಅಥವಾ ಮನೆಯ  ಸಮಸ್ಯೆಗಳಿರುತ್ತೆ. ಈ ಸಮಸ್ಯೆಗಳು ಮಾನಸಿಕವಾಗಿ ಹೆಚ್ಚಿನ ಒತ್ತಡವನ್ನು, ಖಿನ್ನತೆಯನ್ನು ಉಂಟುಮಾಡುತ್ತದೆ. ಸರಿಯಾದ ಸಮಯಕ್ಕೆ ಊಟ Read more…

ಮಲಗುವ ಮೊದಲು ಹೊಕ್ಕುಳಿಗೆ‌ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ಉತ್ತಮ ನಿದ್ದೆಗಾಗಿ ಬಹಳ ಮುಖ್ಯ ಮಲಗುವ ವಿಧಾನ

ಪ್ರತಿದಿನ ನಿದ್ರೆ ಅತ್ಯಗತ್ಯ. ಉತ್ತಮ ನಿದ್ರೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಉತ್ತಮ ನಿದ್ದೆಗಾಗಿ ಮಲಗುವ ವಿಧಾನ ಬಹಳ ಮುಖ್ಯ. ದಿನ ನಿತ್ಯದ ಕೆಲಸ ಹಾಗೂ ಆಯಾಸ Read more…

ನೀವೂ ದಿನವಿಡಿ ಬ್ರಾ ಧರಿಸ್ತೀರಾ…? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ……!

ಪ್ರತಿಯೊಬ್ಬ ಮಹಿಳೆ ಬ್ರಾ ಧರಿಸುವುದು ಅಗತ್ಯ. ಆದರೆ 24 ಗಂಟೆ ಬ್ರಾ ಧರಿಸುವ ಅಭ್ಯಾಸದಲ್ಲಿದ್ದರೆ ಅದನ್ನು ಈಗ್ಲೇ ಬದಲಾಯಿಸಿಕೊಳ್ಳುವ ಅಗತ್ಯವಿದೆ. ಇಡೀ ರಾತ್ರಿ ಬ್ರಾ ಧರಿಸುವುದರ ದೊಡ್ಡ ಅನಾನುಕೂಲವೆಂದರೆ Read more…

ಅನೇಕರನ್ನು ಕಾಡುತ್ತಿದೆ ಶೈ ಬ್ಲಾಡಾರ್‌ ಸಿಂಡ್ರೋಮ್, ಇಲ್ಲಿದೆ ರೋಗ ಲಕ್ಷಣ ಮತ್ತು ಚಿಕಿತ್ಸೆಯ ವಿವರ……

ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರವಿಸರ್ಜನೆ ಮಾಡಲು ಅನೇಕರು ಭಯಪಡುತ್ತಾರೆ. ಸುತ್ತಮುತ್ತಲಿನ ಜನರು ನಮ್ಮನ್ನು ನೋಡುತ್ತಿದ್ದಾರೆ ಎಂಬ ಭಾವನೆ ಕೂಡ ಮೂಡುತ್ತದೆ. ಈ ರೀತಿ ಆಗುತ್ತಿದ್ದರೆ ಇದನ್ನು ಶೈ ಬ್ಲಾಡಾರ್‌ ಸಿಂಡ್ರೋಮ್‌ Read more…

ಆಧ್ಯಾತ್ಮದಿಂದ ಪತಿಯ ಆರೋಗ್ಯ ಸಮಸ್ಯೆ ಪರಿಹರಿಸುವುದಾಗಿ ಪತ್ನಿ ಮೇಲೆ ಅತ್ಯಾಚಾರ

ಲಖನೌ: ಮುಂಬೈನ 23 ವರ್ಷದ ಮಹಿಳೆಯೊಬ್ಬಳ ಸಮಸ್ಯೆಗಳಿಗೆ ಆಧ್ಯಾತ್ಮಿಕ ಪರಿಹಾರ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 50 ವರ್ಷದ ವ್ಯಕ್ತಿಯನ್ನು ಉತ್ತರ ಪ್ರದೇಶದ ಅಂಬೇಡ್ಕರ್ ನಗರ Read more…

ಬೊಜ್ಜಿನ ಸಮಸ್ಯೆಗೆ ಹೀಗೆ ಹೇಳಿ ಗುಡ್‌ ಬೈ

ಚಿಕ್ಕ ವಯಸ್ಸಿನಿಂದ ಹಿಡಿದು ವಯಸ್ಕರ ತನಕ ಬಹುತೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಹಲವಾರು ಕಾಯಿಲೆಗಳು ಮುತ್ತಿಕೊಳ್ಳುತ್ತವೆ. ಬೊಜ್ಜಿನಿಂದ ದೂರವಿರಲು ಹೀಗೆ ಮಾಡಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಹೆಚ್ಚಿನ Read more…

ಮಿತವಾಗಿರಲಿ ಗೋಡಂಬಿ ಸೇವನೆ

ಕೆಲವಷ್ಟು ಸಿಹಿ ತಿಂಡಿಗಳು ನಮಗೆ ಇಷ್ಟವಾಗದೆ ಇರಬಹುದು, ಆದರೆ ಅದರಲ್ಲಿರುವ ಗೋಡಂಬಿಯನ್ನು ಖಂಡಿತ ಹೆಕ್ಕಿ ತಿಂದಿರುತ್ತೇವೆ. ಬಹುಶಃ ಗೋಡಂಬಿ ಇಷ್ಟವಿಲ್ಲ ಎನ್ನುವವರು ಯಾರೂ ಇರಲಿಕ್ಕಿಲ್ಲವೇನೋ. ಅದರಿಂದ ಅರೋಗ್ಯಕ್ಕೂ ಹಲವಾರು Read more…

ಪದೇ ಪದೇ ಬಿಕ್ಕಳಿಕೆ ಕಾಡುತ್ತಿದ್ದರೆ ಹೀಗೆ ಹೇಳಿ ʼಗುಡ್ ಬೈʼ

ಪ್ರತಿಯೊಬ್ಬರಿಗೂ ಅಪರೂಪಕ್ಕೊಮ್ಮೆಯಾದ್ರೂ ಬಿಕ್ಕಳಿಕೆ ಬರುತ್ತದೆ. ಬಿಕ್ಕಳಿಸುವಿಕೆ ನೈಸರ್ಗಿಕ ಪ್ರಕ್ರಿಯೆ. ಇದು  ಯಾವಾಗ ಬೇಕಾದರೂ, ಯಾರಿಗಾದರೂ ಬರಬಹುದು. ಬಿಕ್ಕಳಿಕೆ ದೀರ್ಘಕಾಲದವರೆಗೆ ಮುಂದುವರಿದರೆ ಕಿರಿಕಿರಿಯಾಗುತ್ತದೆ. ಬಿಕ್ಕಳಿಕೆ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ಶುರು Read more…

ಬಿಳಿ ಕೂದಲು ಸಮಸ್ಯೆಯೇ…..? ನಿವಾರಣೆಗೆ ಇಲ್ಲಿದೆ ಸುಲಭ ‘ಉಪಾಯ’

ವಯಸ್ಸಾಗ್ತಿದ್ದಂತೆ ಕೂದಲು ಬಿಳಿಯಾಗುತ್ತಿದ್ದ ಕಾಲವೊಂದಿತ್ತು. ಈಗ ಹಾಗಲ್ಲ, ಬದಲಾದ ಜೀವನಶೈಲಿ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಪ್ಪು ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಕೂದಲು ಬಿಳಿಯಾಗಲು Read more…

ಒತ್ತಡದಿಂದ ಹೊರಬರಬೇಕೆಂದರೆ ಇದನ್ನು ಅನುಸರಿಸಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಮೂತ್ರ ವಿಸರ್ಜಿಸದೇ ತಡೆದಿಟ್ಟುಕೊಳ್ಳುವುದು ಅಪಾಯಕಾರಿ, ಮೂತ್ರಕೋಶಕ್ಕೂ ಮೆದುಳಿಗೂ ಇದೆ ಸಂಬಂಧ….!

ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು ಮತ್ತು ಮೂತ್ರ ವಿಸರ್ಜಿಸುವುದು ಇವೆರಡೂ ಸಹಜ ಕ್ರಿಯೆಗಳು. ಆದರೆ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಶೌಚಕ್ಕೆ ಹೋಗಲು ಸಾಧ್ಯವಾಗುವುದಿಲ್ಲ, ನಾವು ಮೂತ್ರವನ್ನು ಬಹಳ ಸಮಯದವರೆಗೆ Read more…

ಕೆಂಪು ಮೆಣಸಿನ ಪುಡಿ ಬಳಸದಂತೆ ವೈದ್ಯರು ಸೂಚಿಸುವುದರ ಹಿಂದಿದೆ ಈ ಕಾರಣ…!

ಸಿಹಿಗಿಂತ ಮಸಾಲೆಯುಕ್ತ ಮತ್ತು ಖಾರದ ತಿನಿಸುಗಳನ್ನು ಹೆಚ್ಚು ಇಷ್ಟಪಡುವ ಅನೇಕ ಜನರಿದ್ದಾರೆ. ಇದಕ್ಕಾಗಿ ಅವರು ಅಡುಗೆಗೆ  ಕೆಂಪು ಮೆಣಸಿನ ಪುಡಿಯನ್ನು ಬಳಸುತ್ತಾರೆ. ಕೆಲವರಂತೂ ಮೆಣಸಿನಪುಡಿ ಇಲ್ಲದೆ ಅಡುಗೆಯನ್ನೇ ಮಾಡುವುದಿಲ್ಲ. Read more…

ಕೂದಲಿಗೆ ಅಗತ್ಯಕ್ಕಿಂತ ಹೆಚ್ಚು ಕಂಡೀಷನರ್ ಬಳಸಿದರೆ ಉಂಟಾಗುತ್ತೆ ಈ ಸಮಸ್ಯೆ

ಕೂದಲು ಮೃದುವಾಗಿ, ಆರೋಗ್ಯವಾಗಿ, ಹೊಳಪಿನಿಂದ ಕೂಡಿರಲು ಕಂಡೀಷನರ್ ಗಳನ್ನು ಬಳಸುತ್ತಾರೆ. ಆದರೆ ಕಂಡೀಷನರ್ ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಅದರಿಂದ ಕೆಲವು ಸಮಸ್ಯೆಗಳು ಉಂಟಾಗುತ್ತದೆ. *ಸಾಮಾನ್ಯವಾಗಿ ಕಂಡೀಷನರ್ ನ್ನು Read more…

BIG NEWS: ಅಪಘಾತದ ವೇಳೆ ತೆರೆಯದ ಏರ್ ಬ್ಯಾಗ್: ಕಾರಿನ ಹಣ ಮರುಪಾವತಿಗೆ ಆದೇಶ

ಕಾರು ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆಯದ ಕಾರಣ ಕಾರಿನ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದು, ಕಾರಿನ ಮಾಲೀಕನಿಗೆ ಕಾರು ಖರೀದಿಸಿದ ಸಂಪೂರ್ಣ ಹಣ ಮರುಪಾವತಿಸುವಂತೆ ಕೇರಳ ಗ್ರಾಹಕರ Read more…

ನಿದ್ರೆಗೆ ಜಾರುವ ಮುನ್ನ ಮಾಡಬೇಡಿ ಈ ತಪ್ಪು

ಸುಖಕರ ನಿದ್ರೆ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಆದ್ರೆ ಹಾಸಿಗೆಗೆ ಹೋದ ತಕ್ಷಣ ನಾವು ಮಾಡುವ ಕೆಲವೊಂದು ಕೆಲಸದಿಂದಾಗಿ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ಅಪ್ಪಿತಪ್ಪಿಯೂ ರಾತ್ರಿ ತಲೆಸ್ನಾನ ಮಾಡಬೇಡಿ, ಕೂದಲು ತೊಳೆದರೆ ಆಗಬಹುದು ಇಷ್ಟೆಲ್ಲಾ ಹಾನಿ….!

ಅನೇಕ ಬಾರಿ ನಾವು ರಾತ್ರಿ ತಲೆಸ್ನಾನ ಮಾಡಿಬಿಡುತ್ತೇವೆ. ಆದರೆ ರಾತ್ರಿ ಕೂದಲು ತೊಳೆಯುವುದು ಎಷ್ಟು ಸೂಕ್ತ ಅನ್ನೋದು ಅನೇಕರಲ್ಲಿರುವ ಗೊಂದಲ. ಈ ಬಗ್ಗೆ ಹಲವು ರೀತಿಯ ತಪ್ಪು ಕಲ್ಪನೆಗಳು Read more…

ಇಂಥಾ ಸ್ನೇಹಿತರನ್ನು ನಿಮ್ಮ ಜೀವನದಿಂದ ದೂರ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ

ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸ್ನೇಹಿತರಿರುತ್ತಾರೆ. ಕೆಲವರಿಗೆ ಕಡಿಮೆ ಸ್ನೇಹಿತರಿದ್ದರೆ ಕೆಲವರಿಗೆ ಹೆಚ್ಚು ಸ್ನೇಹಿತರಿರುತ್ತಾರೆ. ಕೆಲವರು ಸ್ನೇಹಿತರು ಜೀವನದಲ್ಲಿ ಬಂದು ಹೋಗುತ್ತಾರೆ, ಕೆಲವರು ಜೀವನ ಪರ್ಯಂತ ಸ್ನೇಹಿತರಾಗಿರುತ್ತಾರೆ. ಆದರೆ ನಿಮಗೆ Read more…

ನೀರಿನೊಂದಿಗೆ ಇದನ್ನು ಸೇವಿಸಿದ್ರೆ ತಕ್ಷಣ ನಿವಾರಣೆಯಾಗುತ್ತೆ ಗ್ಯಾಸ್ ಸಮಸ್ಯೆ

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಡುವುದು ಸಾಮಾನ್ಯ. ಈ ಸಮಸ್ಯೆ ಶುರುವಾದರೆ 2-3 ದಿನಗಳ ಕಾಲ ಹಾಗೇ ಇರುತ್ತದೆ. ನಾವು ತಿನ್ನುವ ಕೆಲವೊಂದು ಆಹಾರ ಪದಾರ್ಥಗಳಿಂದ ಈ ಸಮಸ್ಯೆ ಕಾಡುತ್ತದೆ. Read more…

ಬಿಳಿಯಾದ ಹೊಳೆಯುವ ಹಲ್ಲು ಪಡೆಯಲು ಈ ಟಿಪ್ಸ್ ಬಳಸಿ

ಆಹಾರ ಸೇವನೆಗೊಂದೇ ಅಲ್ಲ ವ್ಯಕ್ತಿತ್ವದ ಮೇಲೆ ಹಲ್ಲು ಪ್ರಭಾವ ಬೀರುತ್ತದೆ. ಬಿಳಿಯಾದ ಹೊಳೆಯುವ ಹಲ್ಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ರೆ ಅನೇಕರು ಹಲ್ಲಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ. ಹಲ್ಲು Read more…

ಬಿಳಿ ಕೂದಲನ್ನು ಕಪ್ಪಾಗಿಸುತ್ತೆ ಈ ತೈಲ

ಕೂದಲು ಬೆಳ್ಳಗಾದ್ರೆ ವಯಸ್ಸಾಯ್ತು ಎಂಬ ನಂಬಿಕೆ ಹಿಂದಿನ ಕಾಲದಲ್ಲಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಕೂದಲು ಕೂಡ ಬೆಳ್ಳಗಾಗ್ತಿದೆ. ಬಿಳಿ ಕೂದಲು ಮುಜುಗರಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಜೀವನಶೈಲಿ, Read more…

ಮುಟ್ಟಿನ ಸಮಯದಲ್ಲಿ ಈ ಕೆಲಸಗಳನ್ನು ಅಪ್ಪಿತಪ್ಪಿ ಮಾಡ್ಬೇಡಿ

ಮುಟ್ಟು ಶುರುವಾಗುವ ಮೊದಲು ಹುಡುಗಿಯರಲ್ಲಿ ಅದು ಏನು ಎಂಬ ಪ್ರಶ್ನೆ ಕಾಡುತ್ತದೆ. ಮುಟ್ಟು ಶುರುವಾಗ್ತಿದ್ದಂತೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ತವೆ. ಮುಟ್ಟಿನಲ್ಲಿ ಇಷ್ಟೊಂದು ನೋವು ಏಕೆ ಎಂಬುದರಿಂದ ಹಿಡಿದು ಮುಟ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...