alex Certify ಷೇರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಸಂಪಾದಿಸಲು ಉತ್ತಮ ಅವಕಾಶ…..! ಈ ದಿನಾಂಕದಂದು ಬರಬಹುದು ಭಾರತದ ಅತಿದೊಡ್ಡ IPO

IPOನಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಬಹುದೊಡ್ಡ ಅವಕಾಶವೊಂದಿದೆ. ಭಾರತದ ಅತಿದೊಡ್ಡ IPO ಎನಿಸಿಕೊಳ್ಳಲಿರುವ ಹುಂಡೈ ಇಂಡಿಯಾ ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿದೆ. ಪ್ರಸ್ತುತ  ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) Read more…

ಇನ್ಫೋಸಿಸ್ ನಾರಾಯಣಮೂರ್ತಿ 5 ತಿಂಗಳ ಮೊಮ್ಮಗನ ಆದಾಯ 4.2 ಕೋಟಿ ರೂ.

ನವದೆಹಲಿ: ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ 5 ತಿಂಗಳ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಡಿವಿಡೆಂಡ್ ಮೂಲಕ 4.2 ಕೋಟಿ ರೂಪಾಯಿ ಬಂದಿದೆ. ಇದು ಆ Read more…

ಅಂಬಾನಿ ಕುಟುಂಬದ ಪ್ರತಿ ಸದಸ್ಯರ ಬಳಿಯೂ ಇದೆ ರಿಲಯನ್ಸ್‌ ಷೇರು

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪಕ್ಕಾ ಫ್ಯಾಮಿಲಿ ಮ್ಯಾನ್‌. ಯಾವಾಗಲೂ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ತಮ್ಮ Read more…

ಪಿಎಫ್ ಬಡ್ಡಿದರ ಶೇಕಡ 8ರಷ್ಟು ನಿಗದಿಗೆ ಇಪಿಎಫ್ಒ ಶಿಫಾರಸು ಸಾಧ್ಯತೆ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ -ಇಪಿಎಫ್ಒ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆ ಶನಿವಾರ ನಡೆಯಲಿದ್ದು, ಪಿಎಫ್ ಬಡ್ಡಿ ದರ ಶೇಕಡ 8 ರಷ್ಟು ನಿಗದಿಗೆ ಶಿಫಾರಸು ಮಾಡುವ Read more…

BIGG NEWS : 17,000 ಕೋಟಿ ಷೇರು ಮರು ಖರೀದಿಗೆ ದಿನಾಂಕ ಘೋಷಿಸಿದ `TCS’ : ಇಲ್ಲಿದೆ ಮಾಹಿತಿ

ನವದೆಹಲಿ :  ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ 17,000 ಕೋಟಿ ರೂ.ಗಳ ಷೇರು ಮರು ಖರೀದಿ ಯೋಜನೆಯ ದಾಖಲೆಯ ದಿನಾಂಕವನ್ನು ಅಂತಿಮಗೊಳಿಸಿದೆ ಎಂದು ಸ್ಟಾಕ್ ಎಕ್ಸ್ಚೇಂಜ್ಗೆ ಸಲ್ಲಿಸಿದ Read more…

Stock Market: ಭಾರಿ ಕುಸಿತ ಕಂಡ ಸೆನ್ಸೆಕ್ಸ್: ನಿಫ್ಟಿ ದುರ್ಬಲ

ಎರಡು ಪ್ರಮುಖ ಇಕ್ವಿಟಿ ಬೆಂಚ್ ಮಾರ್ಕ್ ಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ದುರ್ಬಲಗೊಂಡಿವೆ. ಆರಂಭಿಕ ವಹಿವಾಟಿನಲ್ಲಿ ದೇಶೀಯ ಸೂಚ್ಯಂಕಗಳು ತೀವ್ರವಾಗಿ ಕುಸಿದಿವೆ. ಸ್ಟಾಕ್ ಮಾರ್ಕೆಟ್ ನಲ್ಲಿ ಸೆನ್ಸೆಕ್ಸ್ Read more…

ವಿಶಿಷ್ಟವಾಗಿದೆ ಷೇರು ಮಾರುಕಟ್ಟೆ ಅಭಿಮಾನಿ ವೈದ್ಯನ ಮದುವೆ ಆಮಂತ್ರಣ ಪತ್ರಿಕೆ

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಹಲವರು ವಿಶೇಷ ರೀತಿಯ ಪ್ರಯೋಗ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಹುದ್ದೆಗೆ ಅನುಗುಣವಾಗಿ ತಮಾಷೆಯ ರೂಪದಲ್ಲಿ ಇರುವ ಆಮಂತ್ರಣ ಪತ್ರಿಕೆ ಹಾಗೂ ಅದರಲ್ಲಿರುವ ಅಕ್ಷರಗಳ Read more…

ದಾಖಲೆಯ ಮಟ್ಟದಲ್ಲಿ ಕುಸಿದಿದೆ Paytm ಷೇರು: IPO ಹೂಡಿಕೆದಾರರು ಕಂಗಾಲು..!

ಪೇಟಿಎಂ ಷೇರುಗಳ ಕುಸಿತ ಮುಂದುವರಿದಿದೆ. ಇದುವರೆಗೆ ಕಂಪನಿಯ ಷೇರುಗಳು ಶೇ.70 ಕ್ಕಿಂತಲೂ ಅಧಿಕ ಮಟ್ಟದಲ್ಲಿ ಕುಸಿದಿವೆ. ಸರಿಯಾಗಿ ಒಂದು ವರ್ಷದ ಹಿಂದೆ ಹೂಡಿಕೆದಾರರು ಉತ್ತಮ ಗಳಿಕೆಯ ನಿರೀಕ್ಷೆಯಿಂದ Paytm Read more…

ಮಾಧ್ಯಮ ದೈತ್ಯ NDTV ಯ ಶೇ. 29.18 ರಷ್ಟು ಪಾಲು ಖರೀದಿಸಲಿದೆ ಅದಾನಿ ಗ್ರೂಪ್

ಅದಾನಿ ಎಂಟರ್‌ಪ್ರೈಸಸ್(ನವದೆಹಲಿ ಟೆಲಿವಿಷನ್ ಲಿಮಿಟೆಡ್) ಎನ್‌ಡಿಟಿವಿಯಲ್ಲಿ ಶೇಕಡ 29 ರಷ್ಟು ಪಾಲನ್ನು ಖರೀದಿಸಲು ಮುಕ್ತ ಕೊಡುಗೆ ನೀಡಿದೆ. ಅದಾನಿ ಸಮೂಹದ ಅಂಗಸಂಸ್ಥೆಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್, ಎನ್‌ಡಿಟಿವಿಯಲ್ಲಿ Read more…

ಸತತ ಐದನೇ ದಿನ ಲಾಭದೊಂದಿಗೆ ‘ಬುಲ್ಸ್’ ಬಿಗಿಹಿಡಿತ: 4 ತಿಂಗಳ ಗರಿಷ್ಟಮಟ್ಟಕ್ಕೆ ನಿಫ್ಟಿ

ಬುಲ್ಸ್ ಸತತ ಐದನೇ ದಿನ ಕೋಟೆಯನ್ನು ಹಿಡಿದಿಟ್ಟುಕೊಳ್ಳುವುದರೊಂದಿಗೆ ನಿಫ್ಟಿಯನ್ನು ಸುಮಾರು ನಾಲ್ಕು ತಿಂಗಳ ಗರಿಷ್ಠ ಮಟ್ಟದಲ್ಲಿರಲು ಸಹಾಯ ಮಾಡುತ್ತದೆ. ಭಾರತೀಯ ಷೇರುಗಳು ಎನ್‌ಎಸ್‌ಇ ನಿಫ್ಟಿ 50 ಅಂಕದೊಂದಿಗೆ ಮಂಗಳವಾರದ Read more…

ಅಚ್ಚರಿ ಎನಿಸಿದ್ರೂ ಇದು ನಿಜ…! ಒಂದೇ ಉಪನಾಮದ ಗೊಂದಲದಿಂದಾಗಿ ಅಲಿಬಾಬಾ ಕಂಪನಿಗೆ ಶತಕೋಟಿ ಡಾಲರ್ ನಷ್ಟ..!

ವ್ಯಕ್ತಿಯ ಹೆಸರಿನ ಜೊತೆ ಉಪನಾಮಕ್ಕೂ ಅಷ್ಟೇ ಮಹತ್ವವಿದೆ. ಕೆಲವರು ತಮ್ಮ ಹೆಸರಿಗಿಂತ ಉಪನಾಮದಿಂದಲೇ ಪ್ರಸಿದ್ಧರಾಗಿದ್ದಾರೆ. ಇದೀಗ ಚೀನಾದಲ್ಲಿ ‘ಮಾ’ ಎಂಬ ಉಪನಾಮದ ವ್ಯಕ್ತಿಯ ಬಂಧನದ ಕೆಲವೇ ನಿಮಿಷಗಳಲ್ಲಿ ಜಾಕ್ Read more…

500 ಷೇರುಗಳ ಪ್ರಕರಣಕ್ಕೆ ಮೂರು ದಶಕದ ನಂತರ ಕೊನೆಗೂ ಪರಿಹಾರ

ಕುತೂಹಲಕಾರಿ ಐನೂರು ಷೇರಿನ ಪ್ರಕರಣವೊಂದು ನ್ಯಾಯಾಲಯದಲ್ಲಿ‌ ಮೂವತ್ತು ವರ್ಷದ ಬಳಿಕ‌ ಬಗೆಹರಿದಿದ್ದು, ಸಮಸ್ಯೆಗೆ ಪರಿಹಾರ ದೊರಕಿದೆ. ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಣೆಯಾದಂತೆ ಎಂಬ ಮಾತಿದೆ. ಈ ಮಾತಿಗೆ ಪೂರಕವಾಗಿ Read more…

ಮೇ 4 ರಿಂದ ಎಲ್ಐಸಿ ಷೇರುಗಳ ಮಾರಾಟ ಸಾಧ್ಯತೆ

ಭಾರತದ ಅತಿ ದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ತನ್ನ ಷೇರುಗಳನ್ನು ಮಾರಾಟ ಮಾಡುವುದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದೆ. ನಿಗಮದ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) Read more…

ಹೊಸ ಘೋಷಣೆ ಬಳಿಕ ಜಿಗಿದ ರುಚಿ ಸೋಯಾ ಷೇರು ಬೆಲೆ

ಖಾದ್ಯ ತೈಲ ತಯಾರಿಕಾ ಕಂಪನಿ ರುಚಿ ಸೋಯದ ಷೇರು ಬೆಲೆಯಲ್ಲಿ ಶೇ.5 ರಷ್ಟು ಏರಿಕೆ ಕಂಡಿದ್ದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 973 ರೂ.ಗೆ ಜಿಗಿದಿದೆ. ಭಾನುವಾರ ರುಚಿ ಸೋಯಾದ Read more…

ಹೂಡಿಕೆದಾರರಿಗೆ ಬಂಪರ್: ಷೇರು ಮಾರುಕಟ್ಟೆಯಲ್ಲಿ ಪತಂಜಲಿಯ ʼರುಚಿ ಸೋಯಾʼ ನಾಗಾಲೋಟ..!

ಪತಂಜಲಿ ಆಯುರ್ವೇದ ಪ್ರಮೋಟ್‌ ಮಾಡ್ತಿರೋ ರುಚಿ ಸೋಯಾ ಇಂಡಸ್ಟ್ರೀಸ್ ಷೇರುಗಳು ಭಾರೀ ಏರಿಕೆ ದಾಖಲಿಸಿವೆ. ರುಚಿ ಸೋಯಾ ತನ್ನ ಷೇರುಗಳ ಫಾಲೋ ಆನ್‌ ಪಬ್ಲಿಕ್‌ ಆಫರ್‌ ಬೆಲೆಯನ್ನು 650 Read more…

WAR EFFECT: ಸೋಮವಾರದ ವಹಿವಾಟಿನಲ್ಲಿ ಕರಗಿದ ಹೂಡಿಕೆದಾರರ 5.91 ಲಕ್ಷ ಕೋಟಿಗೂ ಅಧಿಕ ಸಂಪತ್ತು

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದಾಗಿ ಷೇರು ಹೂಡಿಕೆಗಳಲ್ಲಿ ಭಾರಿ ಕುಸಿತವನ್ನು ಕಂಡಿದೆ. ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 5.91 ಲಕ್ಷ ಕೋಟಿಗೂ ಹೆಚ್ಚು ಕುಸಿದಿದೆ. ಸೋಮವಾರ Read more…

ಎಲೋನ್ ಮಸ್ಕ್ ರನ್ನು ಹಿಂದಿಕ್ಕಿ 7 ನಿಮಿಷಗಳ ಕಾಲ ವಿಶ್ವದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಈ ವ್ಯಕ್ತಿ…..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 200 ಡಾಲರ್ ಶತಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಆದರೆ, ಯುಕೆಯ ಮ್ಯಾಕ್ಸ್ ಫೋಶ್ ಎಂಬುವವರು ಮಸ್ಕ್‌ Read more…

ಈ ಹೂಡಿಕೆಗಳಲ್ಲಿ ಬಂಪರ್ ಗಳಿಕೆ ಅವಕಾಶ…! ಇ- ವಾಹನ ಕಂಪನಿಗಳ ಷೇರಿನಿಂದ ದೊಡ್ಡ ಲಾಭ

ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ಭವಿಷ್ಯ ಎಲೆಕ್ಟ್ರಾನಿಕ್ ವಾಹನಗಳು. ಇ-ವಾಹನಗಳಿಗೆ 2021 ಒಂದು ಪ್ರಮುಖ ವರ್ಷವಾಗಿದೆ. ಪ್ರಪಂಚದಾದ್ಯಂತದ ಸರ್ಕಾರಗಳು ತಮ್ಮ ದೇಶಗಳಲ್ಲಿ ಇ-ವಾಹನಗಳನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇ-ವಾಹನದ(ಇವಿ) ಭವಿಷ್ಯ Read more…

ವರ್ಷಾರಂಭದಲ್ಲೇ ವಿಶ್ವದ ಕುಬೇರನ ಸಂಪತ್ತು ಏರಿಕೆ, ವಿಶ್ವದ ಶ್ರೀಮಂತ ಎಲಾನ್ ಮಸ್ಕ್ 30.5 ಶತಕೋಟಿ ಡಾಲರ್ ಒಡೆಯ

ವಾಲ್ ಸ್ಟ್ರೀಟ್ ಅಂದಾಜುಗಳನ್ನು ಮೀರಿದ ದಾಖಲೆಯ ತ್ರೈಮಾಸಿಕ ವಿತರಣೆಗಳನ್ನು ಟೆಸ್ಲಾ ಇಂಕ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪಾದನೆಯನ್ನು ಹೆಚ್ಚಿಸಿದಂತೆ ಜಾಗತಿಕ ಚಿಪ್ ಕೊರತೆಯನ್ನು ನಿವಾರಿಸಿ, ಎಲೋನ್ Read more…

ನಿರೀಕ್ಷೆ ಮಟ್ಟದಲ್ಲಿ ಏರಿಕೆ ಕಾಣದ ಷೇರು ಬೆಲೆ: ಸಿಎಂಎಸ್ ಹೂಡಿಕೆದಾರರಿಗೆ ನಿರಾಸೆ

ಎಟಿಎಂಗಳ ಸಂಖ್ಯೆ ಮತ್ತು ಚಿಲ್ಲರೆ ಪಿಕ್-ಅಪ್ ಪಾಯಿಂಟ್‌ಗಳ ವಿಷಯದಲ್ಲಿ ದೇಶದ ಅತಿದೊಡ್ಡ ನಗದು ನಿರ್ವಹಣಾ ಕಂಪನಿಯಾದ ಸಿಎಂಎಸ್ ಇನ್ಫೋ ಸಿಸ್ಟಮ್ಸ್ ನ ಷೇರುಗಳು ದುರ್ಬಲಗೊಂಡಿವೆ. ಇಶ್ಯೂ ಬೆಲೆಗೆ ಹೋಲಿಸಿದರೆ Read more…

HP ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ ‘ಬಂಪರ್’

ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ 45 ರೂಪಾಯಿಗಳ ಲಾಭ ಸಿಕ್ಕಿದೆ. ಇದರ ಷೇರುಗಳು ಬಿಎಸ್‌ಇಯಲ್ಲಿ 319 ರೂಪಾಯಿಗೆ ಲಿಸ್ಟ್ ಆಗಿದೆ. ಇದರ ಒಂದು ಷೇರನ್ನು  274 ರೂಪಾಯಿಗೆ Read more…

ಹೂಡಿಕೆದಾರರೇ ಗಮನಿಸಿ: ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತೆ ಈ ಎಲ್ಲ ವಿದ್ಯಮಾನ

ಒಮಿಕ್ರಾನ್, ಷೇರು ಮಾರುಕಟ್ಟೆಯ ಏರಿಳಿತಗಳ ಮೇಲೆ ಪರಿಣಾಮ ಬೀರುತ್ತಿದೆ. ಒಮಿಕ್ರಾನ್ ರೂಪಾಂತರ ಡೆಲ್ಟಾದಷ್ಟು ಅಪಾಯಕಾರಿಯಲ್ಲ ಎಂಬ ಸಂಗತಿ ತಿಳಿಯುತ್ತಿದ್ದಂತೆ ಹಿಂದಿನ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು Read more…

Big News: ದೇಶದ ಅತಿ ದೊಡ್ಡ ಐಪಿಒ ಫ್ಲಾಪ್….! ಎರಡೇ ದಿನ 6,690 ಕೋಟಿ ರೂ. ನಷ್ಟ

ಪೇಟಿಎಂ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಲಿಸ್ಟಿಂಗ್‌ನ ಎರಡನೇ ದಿನವೂ ಕುಸಿತ ಕಂಡಿದೆ. ಆದರೆ, ಮಂಗಳವಾರ ಕಂಪನಿಯ ಷೇರುಗಳಲ್ಲಿ ಕೊಂಚ ಖರೀದಿ ಕಾಣಿಸುತ್ತಿದೆ. ಇಂದು ಕಂಪನಿಯ Read more…

ಮೊದಲ ದಿನವೇ ತಲೆ ಮೇಲೆ ಕೈಹೊತ್ತು ಕುಳಿತ ಪೇಟಿಎಂ ಹೂಡಿಕೆದಾರರು: ಕೆಲವೇ ಗಂಟೆಯಲ್ಲಿ 35,000 ಕೋಟಿ ರೂ. ನಷ್ಟ

ಗುರುವಾರ ಬೆಳಗ್ಗೆ ಷೇರು ವಿನಿಮಯ ಕೇಂದ್ರದಲ್ಲಿ, ಐಪಿಒ ಇತಿಹಾಸದಲ್ಲಿ ಅತಿದೊಡ್ಡ  ಪೇಟಿಎಂ ಐಪಿಒ ಲಿಸ್ಟ್ ಆಯ್ತು. ಈ ವೇಳೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ಷೇರು ವಿನಿಮಯ Read more…

ಶೇಕಡಾ 775 ರಷ್ಟು ಲಾಭ ನೀಡ್ತಿದೆ 20 ರೂ.ಷೇರು: ಹೂಡಿಕೆಗೆ ಈಗ್ಲೂ ಇದೆ ಅವಕಾಶ

ಷೇರು ಮಾರುಕಟ್ಟೆಯಿಂದ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಷೇರು ಮಾರುಕಟ್ಟೆಯಲ್ಲಿ ಬಂಪರ್ ಗಳಿಸಲು ಯೋಜಿಸುತ್ತಿದ್ದರೆ, ಮಲ್ಟಿಬ್ಯಾಗರ್ ಸ್ಟಾಕ್ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಇದು ಕೇವಲ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ Read more…

ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಐಸಿಐಸಿಐ ಬ್ಯಾಂಕ್ ಷೇರು

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಷೇರುಗಳು ಇಂದು ಏರಿಕೆ ಕಂಡಿವೆ. ಐಸಿಐಸಿಐ ಬ್ಯಾಂಕಿನ ಷೇರುಗಳು ಇಂಟ್ರಾಡೇಯಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ಏರಿಕೆಯಾಗಿ 824 ರೂಪಾಯಿಯಲ್ಲಿ Read more…

60 ವರ್ಷಗಳ ನಂತ್ರ ಕೂಡಿ ಬಂದಿದೆ ʼಶುಭ ಯೋಗʼ….! ವಸ್ತುಗಳ ಖರೀದಿಗೆ ಅತ್ಯುತ್ತಮ ದಿನ

ದೀಪಾವಳಿ ಹತ್ತಿರ ಬರ್ತಿದೆ. ಐದು ದಿನಗಳ ಕಾಲ ಅದ್ಧೂರಿ ದೀಪಾವಳಿ ಆಚರಣೆಗೆ ಜನರು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಧನ್ ತೇರಸ್ ದಿನ ಹಬ್ಬಕ್ಕಾಗಿ ಜನರು, ವಾಹನ, ಬಂಗಾರ Read more…

BIG NEWS: ಕಳೆದ 3 ದಿನಗಳಲ್ಲಿ ಬರೋಬ್ಬರಿ 5.03 ಲಕ್ಷ ಕೋಟಿ ಸಂಪತ್ತು ಗಳಿಸಿದ ಹೂಡಿಕೆದಾರರು

ಶೇರುಪೇಟೆಯಲ್ಲಿನ ಬೆಳವಣಿಗೆ ಹೂಡಿಕೆದಾರರಿಗೆ ಖುಷಿ ತಂದಿದ್ದು, ಕಳೆದ ಮೂರು ದಿನಗಳಲ್ಲಿ ಹೂಡಿಕೆದಾರರಿಗೆ ಅಂದಾಜು 5.03 ಲಕ್ಷ ಕೋಟಿ ರೂ.ನಷ್ಟು ಸಂಪತ್ತು ಹೆಚ್ಚಾಗಿದೆ. ಬಿಎಸ್ಇ ನಲ್ಲಿ 30-ಷೇರುಗಳ ಬೆಂಚ್ ಮಾರ್ಕ್ Read more…

BIG NEWS: ಸೆನ್ಸೆಕ್ಸ್ ಮತ್ತೊಂದು ದಾಖಲೆ; 60,333 ಕ್ಕೆ ತಲುಪಿದ ಮಾರ್ಕೆಟ್ ಸ್ಕೇಲ್

ಭಾರತೀಯ ಇಕ್ವಿಟಿ ಬೆಂಚ್‌ ಮಾರ್ಕ್‌ ದಾಖಲೆ ಬರೆದಿದೆ. ಬಿಎಸ್‌ಇ ಬೆಂಚ್‌ಮಾರ್ಕ್ – ಎಸ್‌&ಪಿ ಬಿಎಸ್‌ಇ ಸೆನ್ಸೆಕ್ಸ್‌ ನೊಂದಿಗೆ ಎರಡನೇ ಸತತ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಬಿಎಸ್‌ಇ ಮೊದಲ Read more…

BIG NEWS: ವಿಶ್ವದ 6 ನೇ ದೊಡ್ಡ ಷೇರು ಮಾರುಕಟ್ಟೆ ಸ್ಥಾನ ಪಡೆದ ಭಾರತ

130 ಶತಕೋಟಿ ಭಾರತೀಯರು ಹೆಮ್ಮೆ ಪಡುವ ದಿನವಿದು. ಭಾರತದ ಷೇರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿದೆ. ಭಾರತದ ಷೇರು ಮಾರುಕಟ್ಟೆ, ವಿಶ್ವದ 6 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...