alex Certify ಶೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಸಲರ ಪತ್ತೆಗೆ ತೀವ್ರಗೊಂಡ ಶೋಧ ಕಾರ್ಯಾಚರಣೆ

ಚಿಕ್ಕಮಗಳೂರು: ಕುಖ್ಯಾತ ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ರಾಜ್ಯದಲ್ಲಿ ನಕ್ಸಲರ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ Read more…

BREAKING: ಶರಾವತಿ ಹಿನ್ನೀರಲ್ಲಿ ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಳಸವಳ್ಳಿ ಸಮೀಪ ಶರಾವತಿ ಇನ್ನಿರಿನಲ್ಲಿ ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ರಾಜು, ಸಂದೀಪ್ ಭಟ್, ಚೇತನ್ ನಾಪತ್ತೆಯಾದವರು ಎಂದು ಹೇಳಲಾಗಿದೆ. ನವೀನ್ Read more…

ಕಠ್ಮಂಡುನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ

ಕಠ್ಮಂಡು: ನೇಪಾಳದಿಂದ ನವದೆಹಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನಕ್ಕೆ ಶನಿವಾರ ಬಾಂಬ್ ಬೆದರಿಕೆ ಬಂದಿದೆ. ನೇಪಾಳದ ಪೊಲೀಸ್ ಮುಖ್ಯಸ್ಥ ದಂಬರ್ ಬಹದ್ದೂರ್ ಬಿ.ಕೆ., ಪ್ರಸ್ತುತ ಹೊಸದಿಲ್ಲಿಗೆ ಟೇಕ್ ಆಫ್ Read more…

ಕೇರಳ ಗುಡ್ಡ ಕುಸಿತ ದುರಂತದಲ್ಲಿ ಚಾಮರಾಜನಗರ ಜಿಲ್ಲೆಯ ನಾಲ್ವರು ಸಾವು

ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿತದಲ್ಲಿ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಮೃತಪಟ್ಟವರು ಎಂದು ಹೇಳಲಾಗಿದೆ. ಪುಟ್ಟಸಿದ್ದಶೆಟ್ಟಿ ಮತ್ತು ರಾಣಿ Read more…

BIG NEWS: ಸಂಡೂರು ಕಾಡಿನ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಶೋಧ

ಬಳ್ಳಾರಿ: ಜಿಲ್ಲೆಯ ಸಂಡೂರಿನ ದಟ್ಟ ಕಾಡಿನಲ್ಲಿ ಸಮುದ್ರಮಟ್ಟಕ್ಕಿಂತ ಅತಿ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಕುರಿತು ತಜ್ಞರ ಶೋಧನೆಯಿಂದ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ Read more…

ಓಮನ್ ಸಮುದ್ರದಲ್ಲಿ ತೈಲ ಟ್ಯಾಂಕರ್ ಮುಳುಗಿ 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ

ಮಸ್ಕತ್: 13 ಭಾರತೀಯರು ಸೇರಿದಂತೆ 16 ಸಿಬ್ಬಂದಿಗಳೊಂದಿಗೆ ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ಒಮಾನ್ ಸಮುದ್ರದಲ್ಲಿ ಮಗುಚಿ ಬಿದ್ದಿದೆ ಎಂದು ಕಡಲ ಭದ್ರತಾ ಕೇಂದ್ರ ಮಂಗಳವಾರ ದೃಢಪಡಿಸಿದೆ. ತೈಲ Read more…

BIG NEWS: ಮೊಬೈಲ್ ಲೋಕೇಷನ್ ಆಧರಿಸಿ ಭವಾನಿ ರೇವಣ್ಣ ಬಂಧನಕ್ಕೆ ಎಸ್ಐಟಿಯಿಂದ ತೀವ್ರ ಶೋಧ

ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಇದಕ್ಕಾಗಿ ಭವಾನಿ ರೇವಣ್ಣ ಅವರು Read more…

BREAKING NEWS: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಪಘಾತದ ಸ್ಥಳದಲ್ಲಿ ಜೀವವಿರುವ ಯಾವುದೇ ಕುರುಹು ಕಂಡುಬಂದಿಲ್ಲ ಎಂದು ಇರಾನ್ ರಾಜ್ಯ ದೂರದರ್ಶನ ಸೋಮವಾರ ಹೇಳಿದೆ. ಹೆಲಿಕಾಪ್ಟರ್ Read more…

ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವರಿದ್ದ ಹೆಲಿಕಾಪ್ಟರ್ ಪತನ: 65 ತಂಡಗಳಿಂದ ಮುಂದುವರೆದ ಹುಡುಕಾಟ

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ(62) ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನವಾಗಿದೆ. ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಪತನವಾಗಿರುವ Read more…

ಶಾಲೆಗಳಿಗೆ ರಜೆ ಘೋಷಣೆ: ಆತಂಕ ಮೂಡಿಸಿದ ಚಿರತೆ ಸೆರೆಗೆ ಮುಂದುವರೆದ ಶೋಧ

ಬೆಳಗಾವಿ: ಆಗಸ್ಟ್ 5 ರಂದು ಬೆಳಗಾವಿಯ ಜಾಧವನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ದಿನ ಕಳೆದರೂ ಚಿರತೆ ಪ್ರತ್ಯಕ್ಷವಾಗದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಗಾಲ್ಫ್ ಮೈದಾನದ Read more…

545 PSI ನೇಮಕಾತಿ ಅಕ್ರಮ: ಕಿಂಗ್ ಪಿನ್ ಗಳೊಂದಿಗೆ ಸಂಪರ್ಕದಲ್ಲಿದ್ದವರಿಗೆ ಬಿಗ್ ಶಾಕ್

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳ ಜೊತೆ ಸಂಪರ್ಕ ಹೊಂದಿದ್ದವರಿಗೆ ಸಂಕಷ್ಟ ಶುರುವಾಗಿದೆ. ಕಿಂಗ್ ಪಿನ್ ಗಳ ಜೊತೆ ಸಂಪರ್ಕ Read more…

ಗಣಿಯಲ್ಲಿತ್ತು ಬರೋಬ್ಬರಿ 378 ಕ್ಯಾರೆಟ್ ವಜ್ರ, ದಂಗಾಗುವಂತಿದೆ ಇದ್ರ ಬೆಲೆ

ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಲ್ಲಿ ಬರೋಬ್ಬರಿ 378 ಕ್ಯಾರೆಟ್ ಬಿಳಿ ವಜ್ರ ಕಂಡುಬಂದಿದೆ. ವಜ್ರವನ್ನು ಶೋಧಿಸಿದ ಕಂಪನಿ ಇದು ಅದ್ಭುತ ಮತ್ತು ಭವ್ಯವಾದ ವಜ್ರ ಎಂದು ಬಣ್ಣಿಸಿದೆ. ಅಂದ ಹಾಗೆ, Read more…

ಉಜಿರೆ ಬಾಲಕ ಕಿಡ್ನಾಪ್: ಬರೋಬ್ಬರಿ 17 ಕೋಟಿ ರೂ.ಗೆ ಬೇಡಿಕೆ ಇಟ್ಟ ಅಪಹರಣಕಾರರು..?

ಉಜಿರೆಯಲ್ಲಿ 8 ವರ್ಷದ ಬಾಲಕನ ಅಪರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಗೆ ಕರೆ ಮಾಡಿ 17 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದೆ. ಬಾಲಕನ ತಂದೆಗೆ ಕರೆ ಮಾಡಿದ ಅಪಹರಣಕಾರರು, Read more…

ನಿಮಗೆ ಇಷ್ಟವಾಗುತ್ತೆ ವಾಟ್ಸಾಪ್ ನ ‌ಈ ಹೊಸ ಅಪ್ಡೇಟ್‌…!

ಸರಳ ಸಂದೇಶಗಳು, ಫೋಟೋಗಳು, ಚಿಕ್ಕಪುಟ್ಟ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುವ ಆಲೋಚನೆ ಮನಸ್ಸಿಗೆ ಬಂದೊಡನೆಯೇ ಮೊದಲಿಗೆ ನೆನಪಾಗುವುದು ವಾಟ್ಸಾಪ್ ಕಿರು ತಂತ್ರಾಂಶ. ಸಿಕ್ಕಾಪಟ್ಟೆ ಸಂದೇಶಗಳನ್ನು ಕಳುಹಿಸಿದಲ್ಲಿ, ಅವುಗಳು ಮೆಮೋರಿಯಲ್ಲಿ ಸ್ಟೋರ್‌ Read more…

ಮರೆವಿನ ಕಾಯಿಲೆಯಿದ್ದ ವೃದ್ಧ ಜೋಡಿಯನ್ನು ಹುಡುಕಿಕೊಟ್ಟ ಶ್ವಾನ

ಮರೆವಿನ ರೋಗ ಇರುವ ವೃದ್ಧ ಜೋಡಿಯೊಂದನ್ನು ಪತ್ತೆ ಮಾಡಲು ನೆರವಾದ ಪೊಲೀಸ್ ಶ್ವಾನವೀಗ ನೆಟ್ಟಿಗರ ಪಾಲಿನ ಹೀರೋ ಆಗಿದ್ದಾನೆ. ಜುಲೈ 16ರಂದು ನಾಪತ್ತೆಯಾದ ಈ ಜೋಡಿ ರಸ್ತೆ ಬದಿಯ Read more…

ತಾಯತ ಕಟ್ಟಿಸಿಕೊಂಡು ಬಂದ ಕುಟುಂಬಕ್ಕೆ ಕೊರೋನಾ ಶಾಕ್

ಬೆಂಗಳೂರು: ಕೊರೋನಾ ಸೋಂಕಿಗೆ ತಾಯಿ ಬಲಿಯಾಗಿದ್ದು, ಮಗನಿಗೆ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ರಾಜಾಜಿನಗರದ ಶಿವನಗರದ ತಾಯಿ, ಮಗ ತಾಯತ ಕಟ್ಟಿಸಿಕೊಳ್ಳಲು ಶಿವಾಜಿನಗರದಲ್ಲಿರುವ ಬಾಬಾ ಬಳಿಗೆ ಹೋಗಿದ್ದರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...