alex Certify ವಿಶ್ವ ದಾಖಲೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಶಕೀಬುಲ್ ಗನಿ

ಕೊಲ್ಕತ್ತಾ: ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸುವ ಮೂಲಕ ಬಿಹಾರದ ಯುವ ಆಟಗಾರ ಶಕೀಬುಲ್ ಗನಿ ವಿಶ್ವ ದಾಖಲೆ ಬರೆದಿದ್ದಾರೆ. ಬಿಹಾರದ 22 ವರ್ಷದ ಬ್ಯಾಟರ್ ಶಕೀಬುಲ್ Read more…

ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲಿಸಿ ವಿಶ್ವದಾಖಲೆ ನಿರ್ಮಿಸಿದ ಪಾಕಿಸ್ತಾನ

ಪಾಕಿಸ್ತಾನ ಕ್ರಿಕೆಟ್ ತಂಡ ಹೊಸ ದಾಖಲೆ ಬರೆದಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪಾಕ್ ತಂಡ, ವಿಶ್ವ ದಾಖಲೆ ನಿರ್ಮಿಸಿದೆ. ಸೋಮವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ Read more…

ಕೇವಲ ಪಬ್​ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..!

ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅನೇಕರು ವಿಚಿತ್ರವಾದ ಸಾಹಸಗಳನ್ನು ಮಾಡುತ್ತಾರೆ. ಆದರೆ ಎಂದಾದರೂ ಪಬ್​​ಗೆ ಭೇಟಿ ನೀಡಿ ವಿಶ್ವ ದಾಖಲೆ ನಿರ್ಮಿಸುವ ಬಗ್ಗೆ ಯೋಚಿಸಿದ್ದೀರೇ..? ಆದರೆ Read more…

ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!

ಗಿನ್ನೆಸ್​ ದಾಖಲೆ ಮಾಡೋದಕ್ಕೆ ಅನೇಕ ಕಾರಣಗಳು ಇವೆ. ನೀವು ಸಾಧನೆ ಮಾಡಿ ತೋರಿಸಿ ವಿಶ್ವ ದಾಖಲೆ ಪುಸ್ತಕ ಸೇರಬಹುದು. ಇಲ್ಲವೇ ನಿಮ್ಮ ದೇಹದ ಆಕೃತಿ ಕೂಡ ನಿಮ್ಮನ್ನು ಗಿನ್ನೆಸ್​ Read more…

ಸಾಧನೆಗೆ ಅಡ್ಡಿಯೆನಿಸಲಿಲ್ಲ ದೇಹದ ನ್ಯೂನ್ಯತೆ..! ವಿಶ್ವ ದಾಖಲೆಯನ್ನೇ ನಿರ್ಮಿಸಿದ ದಿವ್ಯಾಂಗ

ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬರೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ 23 ವರ್ಷದ ಜಿಯೋನ್​ ಕ್ಲಾರ್ಕ್ ಎಂಬವರು ಸಾಧನೆ ಮಾಡಿ ತೋರಿಸಿದ್ದಾರೆ. 20 Read more…

ಬರೋಬ್ಬರಿ 100 ಕಿಮೀ ಸೈಕ್ಲಿಂಗ್​ ಮಾಡಿ ವಿಶ್ವ ದಾಖಲೆ ನಿರ್ಮಿಸಿದ 6ರ ಪೋರ…..!

ಚೆನ್ನೈನ ಆರು ವರ್ಷದ ರಿಯಾನ್​ ಕುಮಾರ್​​ ನಾನ್​ ಸ್ಟಾಪ್​​ 100 ಕಿಲೋಮೀಟರ್​ ದೂರದವರೆಗೆ ಸೈಕಲ್​ ಚಲಾಯಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 5 ಗಂಟೆ 17 ನಿಮಿಷದಲ್ಲಿ 108.09 Read more…

1 ನಿಮಿಷದಲ್ಲಿ ಯುವತಿ ಬದಲಿಸಿದ ಬಟ್ಟೆ ಎಷ್ಟು ಗೊತ್ತಾ…? ದಂಗಾಗಿಸುತ್ತೆ ಇದರ ವಿಡಿಯೋ

ಯಾವುದೇ ಸಮಾರಂಭ ಅಥವಾ ಶೂಟಿಂಗ್‌ ಗೆ ಮಹಿಳೆಯರು ಮೇಕಪ್ ಹಾಗೂ ಕಾಸ್ಟ್ಯೂಮ್ ಹಾಕಿಕೊಂಡು ಸಜ್ಜಾಗಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ಇದಕ್ಕೆ ಅಪವಾದವೆಂಬಂತೆ, ಮಲೇಷ್ಯಾದ ಅವೆರಿ Read more…

ವಿಶ್ವ ದಾಖಲೆಗೆ ಪಾತ್ರವಾಗಲಿದೆ 2024 ರ ಪ್ಯಾರಿಸ್ ಒಲಿಂಪಿಕ್ಸ್….!

ಪ್ಯಾರಿಸ್: 2020ರ ಟೋಕಿಯೋ ಒಲಿಂಪಿಕ್ಸ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇನ್ನು ಮುಂದಿನ 2024ರ ಒಲಿಂಪಿಕ್ಸ್ ಗಾಗಿ ಈಗಾಗಲೇ ಪ್ಯಾರಿಸ್ ತಮ್ಮ ಭವ್ಯ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದು ವಿಶ್ವ Read more…

ತನ್ನ ಬಾಯಿ ಗಾತ್ರದ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದ್ದಾಳೆ ಈ ಮಹಿಳೆ….!

ಬಾಯಿ ಅಂದರೆ ಬೊಂಬಾಯಿ ಎಂಬ ಮಾತು ಗ್ರಾಮೀಣ ಭಾಗದಲ್ಲಿ ತುಂಬಾ ಪ್ರಚಲಿತದಲ್ಲಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆಯಾಗಿ ನಿಂತಿದ್ದಾರೆ ಅಮೆರಿಕದ ಕನೆಕ್ಟಿಕಟ್​ನ ಮಹಿಳೆ ಸಮಂತಾ ರಾಮ್​ಸ್ಡೆಲ್​. ಇವರು ಬರೋಬ್ಬರಿ Read more…

ಬೆಕ್ಕಸಬೆರಗಾಗಿಸುತ್ತೆ ಪುಟ್ಟ ಬಾಲೆಯ ಅದ್ಬುತ ಸಾಧನೆ

ಮಕ್ಕಳ ವಿಶೇಷ ಸಾಮರ್ಥ್ಯಗಳು ಆಗಿಂದಾಗ್ಗೆ ಬೆಳಕಿಗೆ ಬರುತ್ತದೆ. ಈಗ ಆರು ವರ್ಷದ ಬಾಲಕಿಯೊಬ್ಬಳು ಒಂದು ನಿಮಿಷದಲ್ಲಿ 93 ವಿಮಾನಯಾನ ಸಂಸ್ಥೆಗಳನ್ನು ಗುರುತಿಸಿ ವಿಶ್ವದಾಖಲೆಯ ಪಟ್ಟಿಗೆ ಸೇರಿದ್ದಾಳೆ. ಅರ್ನಾ ಗುಪ್ತಾ Read more…

ವಿಶ್ವದ ಅತಿ ಎತ್ತರದ ಕುದುರೆ ʼಬಿಗ್​ ಜೇಕ್ʼ ಇನ್ನಿಲ್ಲ

ಆರು ಅಡಿ ಹತ್ತು ಇಂಚು ಎತ್ತರ ಹೊಂದಿದ್ದ ವಿಶ್ವದ ಅತೀ ಎತ್ತರದ ಕುದುರೆಯು ವಿಸ್ಕಾನ್ಸಿನ್​ನಲ್ಲಿ ಕೊನೆಯುಸಿರೆಳೆದಿದೆ. 1136 ಕೆಜಿ ತೂಕದ ಈ ಬಿಗ್​ ಜೇಕ್​​​ಗೆ 20 ವರ್ಷ ವಯಸ್ಸಾಗಿತ್ತು. Read more…

1 ಗಂಟೆ ಅವಧಿಯಲ್ಲಿ 1 ಮಿಲಿಯನ್​ ಸಸಿ ನೆಟ್ಟು ʼವಿಶ್ವ ದಾಖಲೆʼ

ಇತ್ತೀಚೆಗೆ ನಾಲ್ಕು ವಸಂತಗಳನ್ನ ಪೂರೈಸಿದ ಗ್ರೀನ್​ ಇಂಡಿಯನ್​ ಚಾಲೆಂಜ್​​ನ ಭಾಗವಾಗಿ ತೆಲಂಗಾಣದ ಆದಿಲಾಬಾದ್​ ಜಿಲ್ಲೆಯಲ್ಲಿ ಕೇವಲ 1 ಗಂಟೆಯಲ್ಲಿ 1 ಮಿಲಿಯನ್​ ಸಸಿಗಳನ್ನ ನೆಡುವ ಮೂಲಕ ವಿಶ್ವ ದಾಖಲೆಯನ್ನ Read more…

ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ್ದ ಪ್ರಕರಣದ ಹಿಂದಿನ ರಹಸ್ಯ ಬಯಲು

ಒಂದೇ ಬಾರಿಗೆ ತಾನು 10 ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿದ್ದ ದಕ್ಷಿಣ ಆಫ್ರಿಕಾ ಮಹಿಳೆಯ ಮಾತು ಸುಳ್ಳು ಎಂದು ಸಾಬೀತಾಗಿದೆ. ಈ ರೀತಿಯ ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದ Read more…

ವರ್ಷದೊಳಗೆ 1.5 ದಶಲಕ್ಷ ಪುಶ್‌-ಅಪ್ ಮಾಡಿ ವಿಶ್ವದಾಖಲೆ…!

ಅಮೆರಿಕದ ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬರು ಉತ್ತಮ ಕಾರ್ಯವೊಂದಕ್ಕೆ ನಿಧಿ ಸಂಗ್ರಹಣೆ ಮಾಡಲೆಂದು ಅಸಾಧಾರಣವಾದ ವ್ಯಾಯಾಮವೊಂದರಲ್ಲಿ ಮಾಡಲಾಗಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ನೇಟ್‌ ಕರ‍್ರೋಲ್ ಹೆಸರಿನ ಈ ವ್ಯಕ್ತಿ ಒಂದು ವರ್ಷದಲ್ಲಿ ಅತಿ Read more…

ಒಂದೇ ಬಾರಿಗೆ 10 ಕಂದಮ್ಮಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಮಾಡಿದ ಮಹಾತಾಯಿ…!

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ತಾನು ಒಂದೇ ಬಾರಿಗೆ ಬರೋಬ್ಬರಿ 10 ಕಂದಮ್ಮಗಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಒಂದು ವೇಳೆ ಈಕೆ ನೀಡಿರುವ ಹೇಳಿಕೆ ನಿಜವೆಂದು ಸಾಬೀತಾದಲ್ಲಿ ಈ Read more…

ʼವಿಶ್ವ ದಾಖಲೆʼ ಸರದಾರನಿಂದ ಮತ್ತೊಂದು ಸಾಧನೆ…!

ಡೇವಿಡ್​ ರಶ್​ ತಮ್ಮ ಪ್ರತಿಭೆಯ ಮೂಲಕವೇ ಪದೇ ಪದೇ ಸುದ್ದಿ ಮಾಡ್ತಾನೇ ಇರ್ತಾರೆ. ಇವರು ಸರಣಿ ರೆಕಾರ್ಡ್ ಬ್ರೇಕರ್​​​ ಆಗಿದ್ದು ಗಿನ್ನೆಸ್​ ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನ Read more…

ದಂಗಾಗಿಸುವಂತಿದೆ ಈ ವಜ್ರದುಂಗುರದ ಬೆಲೆ….!

ಅತ್ಯಂತ ವಿರಳವಾದ ಗುಲಾಬಿ ಬಣ್ಣದ 15.81 ಕ್ಯಾರಟ್​ನ ವಜ್ರವು ಹಾಂ​ಕಾಂಗ್​ನಲ್ಲಿ ಬರೋಬ್ಬರಿ 29.3 ಮಿಲಿಯನ್​ ಡಾಲರ್​ ಮೌಲ್ಯಕ್ಕೆ ಸೇಲ್​ ಆಗಿದೆ. ಇದು ವಿಶ್ವ ದಾಖಲೆಯ ಹರಾಜು ಬೆಲೆಯಾಗಿದೆ ಎಂದು Read more…

ಬರೋಬ್ಬರಿ 12 ವರ್ಷಗಳ ಬಳಿಕ ಕೂದಲಿಗೆ ಕತ್ತರಿ ತಾಗಿಸಿದ ʼವಿಶ್ವ ದಾಖಲೆʼಯ ಯುವತಿ..!

ನೀಳ ಕೂದಲನ್ನ ಹೊಂದಬೇಕು ಅನ್ನೋ ಆಸೆ ಬಹುತೇಕ ಎಲ್ಲ ಮಹಿಳೆಯರಿಗೂ ಇರುತ್ತೆ. ನಿಮ್ಮ ಈ ನೀಳ ಕೇಶರಾಶಿಯೇ ಸಮಾಜದಲ್ಲಿ ನಿಮಗೊಂದು ಹೆಸರನ್ನ ತಂದುಕೊಡುತ್ತೆ ಅಂದರೆ ಅದಕ್ಕಿಂತ ಸಂತೋಷದ ವಿಚಾರ Read more…

105 ನಿಮಿಷಗಳಲ್ಲಿ 36 ಪುಸ್ತಕ ಓದಿ ಮುಗಿಸಿದ 5 ವರ್ಷದ ಪೋರಿಯಿಂದ ವಿಶ್ವದಾಖಲೆ

ಐದು ವರ್ಷದ ಭಾರತೀಯ-ಅಮೆರಿಕನ್ ಪೋರಿಯೊಬ್ಬಳು 105 ನಿಮಿಷಗಳ ಅವಧಿಯಲ್ಲಿ 36 ಪುಸ್ತಕಗಳನ್ನು ಓದುವ ಮೂಲಕ ಎರಡು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಚೆನ್ನೈ ಮೂಲದ ದಂಪತಿಯ ಮಗಳಾದ ಕಿಯಾರಾ Read more…

ಸ್ಟಂಟ್​ ಮೂಲಕವೇ ʼವಿಶ್ವ ದಾಖಲೆʼ ನಿರ್ಮಿಸಿದ ಪುಟ್ಟ ಪೋರಿ

ಕೇವಲ 1 ನಿಮಿಷದಲ್ಲಿ ಬರೋಬ್ಬರಿ 64 ವಾಕ್ ​ಓವರ್​ ಮಾಡುವ ಮೂಲಕ 7 ವರ್ಷದ ಬಾಲಕಿ ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ. ಕಳೆದ ವರ್ಷ ಡಿಸೆಂಬರ್​ನಲ್ಲಿ Read more…

ನೆಟ್ಟಿಗರ ಹುಬ್ಬೇರಿಸಿದ ಮಹಿಳೆಯ ವಿಶ್ವ ದಾಖಲೆಯ ಸಾಧನೆ..!

ಬ್ರಿಟನಿ ವಾಲ್ಶ್​​ ಎಂಬ ಹೆಸರಿನ ಮಹಿಳೆ ಬಹಳ ವಿಶೇಷವಾಗಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಪಾದಗಳ ಬಲದಿಂದ ಈಕೆ ವಿಶ್ವ ದಾಖಲೆಯ ಗೌರವಕ್ಕೆ Read more…

ವಿಶ್ವ ದಾಖಲೆಯ ಗಡ್ಡೆಕೋಸು ಬೆಳೆದ ಕೃಷಿಕ….!

ಕೃಷಿ ಮಾಡಬೇಕು ಅಂದರೆ ಎಲ್ಲಕ್ಕಿಂತ ಮೊದಲು ಶ್ರದ್ಧೆ ಮುಖ್ಯ, ಸರಿಯಾದ ಸಮಯಕ್ಕೆ ಗಿಡಗಳನ್ನ ಪೋಷಣೆ ಮಾಡೋದು ಅಂದರೆ ಸುಲಭದ ಕೆಲಸವಂತೂ ಅಲ್ಲ. ಆದರೆ ಕೆಲವರ ಆಸಕ್ತಿ ಯಾವ ಮಟ್ಟಿಗೆ Read more…

ಶರ್ಟ್​ ಬಟನ್​ ಒಟ್ಟುಗೂಡಿಸಿದವನಿಗೆ ವಿಶ್ವ ದಾಖಲೆಯ ಪಟ್ಟ

ಅಂಗಿಗಳ ಅಂದ ಹೆಚ್ಚಲೆಂದು ಕಫ್ಲಿಂಕ್ಸ್​ಗಳನ್ನ ಅಳವಡಿಸ್ತಾರೆ. ಕಂಫ್ಲಿಂಕ್ಸ್​ಗಳು ಅಂದರೆ ಮತ್ತೇನಲ್ಲ ಅಂದವಾದ ಬಟನ್​​ಗಳು. ಅನೇಕರಿಗೆ ಈ ಅಂದವಾದ ಶರ್ಟ್​ ಗುಂಡಿಗಳನ್ನ ಸಂಗ್ರಹ ಮಾಡೋದೇ ಹವ್ಯಾಸವಾಗಿದೆ. ಆದರೆ ಇದೇ ಹವ್ಯಾಸವನ್ನ Read more…

ಬರಿಗಾಲಲ್ಲಿ ಮಂಜಿನ ರಾಶಿ ಮೇಲೆ ಓಡಿ ವಿಶ್ವ ದಾಖಲೆ…!

ಬರಿಗಾಲಿನಲ್ಲಿ ಮಂಜುಗಡ್ಡೆಯ ರಾಶಿಯ ಮೇಲೆ ನಡೆದಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಈ ಸಾಧನೆಯನ್ನ ಮಾಡಬೇಕು ಅಂದರೆ ಹಲವಾರು ಸಮಯದ ತರಬೇತಿಯಂತೂ ಬೇಕೆ ಬೇಕು. ಆದರೆ ಜೋಸಾನ್​ Read more…

ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!

ನೀವು ಖಾರ ಪ್ರಿಯರಾಗಿದ್ದಲ್ಲಿ ನಿಮ್ಮ ಅಣ್ಣತಮ್ಮನೊಬ್ಬ ಇಲ್ಲಿದ್ದಾನೆ ನೋಡಿ. ಜಗತ್ತಿನ ಅತ್ಯಂತ ಖಾರವಾದ ಮೆಣಸಿನಕಾಯಿಯನ್ನು ಬೇಗ ತಿಂದು ಮುಗಿಸಿದ ಕೆನಡಾದ ವ್ಯಕ್ತಿಯೊಬ್ಬ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಮೂರು Read more…

ಹೊಸ ದಾಖಲೆ ಬರೆಯಲು ಸಜ್ಜಾದ ಟಿಂಟಿನ್​ ಕಾಮಿಕ್​..!

1930ರಿಂದ ಜನರನ್ನ ರಂಜಿಸುತ್ತಾ ಬಂದಿರುವ ಪ್ರಖ್ಯಾತ ಬೆಲ್ಜಿಯಂ ಕಾರ್ಟೂನಿಸ್ಟ್​ ಹರ್ಜ್​ರ ಕಾಮಿಕ್​ ಇದೀಗ ಮತ್ತೊಂದು ಸಾಧನೆ ಮಾಡುವತ್ತ ದಾಪುಗಾಲನ್ನ ಇರಿಸಿದೆ. 2014ರಲ್ಲಿ ಈ ಕಾಮಿಕ್​ ಬುಕ್ ವಿಶ್ವ ದಾಖಲೆಯನ್ನ Read more…

ಗುಳ್ಳೆಯೊಳಗೆ ಗುಳ್ಳೆ ಬಿಟ್ಟು ನೂತನ ವಿಶ್ವ ದಾಖಲೆ….!

ದಿನನಿತ್ಯದ ಜೀವನದಲ್ಲಿ ಮಾಡಬಹುದಾದ ಎಲ್ಲ ರೀತಿಯ ಕೆಲಸದಲ್ಲೂ ಸಹ ವಿಶ್ವ ದಾಖಲೆ ಮಾಡಬಹುದು. ಇತ್ತೀಚಿನ ನಿದರ್ಶನವೊಂದರಲ್ಲಿ, ದೊಡ್ಡ ಗುಳ್ಳೆಯೊಂದರ ಒಳಗೆ ನೂರಾರು ಸಣ್ಣ ಗುಳ್ಳೆಗಳನ್ನು ಊದಿದ ವ್ಯಕ್ತಿಯೊಬ್ಬರು ಗಿನ್ನೆಸ್ Read more…

ಅಬ್ಬಬ್ಬಾ…! ಬೆರಗಾಗಿಸುತ್ತೆ ಈ ಪುಟ್ಟ ಪೋರಿಯ ಸಾಧನೆ

ವಿಶ್ವದ ಎಲ್ಲಾ ರಾಷ್ಟ್ರಗಳ ಬಾವುಟ, ರಾಜಧಾನಿಗಳ ಹೆಸರನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ಅಂದರೆ ಸುಲಭದ ಕೆಲಸವಂತೂ ಅಲ್ವೇ ಅಲ್ಲ. ಅಂತದ್ರಲ್ಲಿ ನಿಮಗೆನಾದ್ರೂ ನೂರಕ್ಕೂ ಹೆಚ್ಚು ದೇಶಗಳ ಬಗ್ಗೆ ಮಾಹಿತಿ ಇದೆ Read more…

ವಿಶ್ವ ದಾಖಲೆ ನಿರ್ಮಿಸಿದ ಚೆಂಡು ಹೂ ಮಾದರಿಯ ವಜ್ರದುಂಗುರ..!

ಉತ್ತರ ಪ್ರದೇಶದ ಮೀರತ್​ನ ಆಭರಣ ತಯಾರಕರೊಬ್ಬರು ಉಂಗುರದಲ್ಲಿ ಅತಿ ಹೆಚ್ಚಿನ ವಜ್ರಗಳನ್ನ ಜೋಡಿಸುವುದರ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೀರತ್​ನ ರೆನಾನಿ ಜ್ಯೂವೆಲ್ಸ್ ಸಂಸ್ಥಾಪಕ ಹರ್ಷಿತ್​ ಬನ್ಸಾಲ್​ 12,638 Read more…

OMG: 71 ವರ್ಷದ ವೃದ್ಧನಿಂದ ಒಂದೇ ದಿನ ನಾಲ್ಕು ವಿಶ್ವ ದಾಖಲೆ

60 ವರ್ಷ ಆದ್ಮೇಲೆ ವೃದ್ಧರು ತಮ್ಮ ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯಲು ಬಯಸುತ್ತಾರೆ. ಆರೋಗ್ಯವನ್ನ ಕಾಪಾಡಿಕೊಳ್ಳಲಿಕ್ಕಾಗಿ ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ತಾರೆ. ಆದರೆ ಕೆಲ ವೃದ್ಧರು ಮಾತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...