alex Certify ವಿವಾಹ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ಧ ಭೀತಿ ನಡುವೆ ತರಾತುರಿಯಲ್ಲಿ ಮದುವೆ

ರಷ್ಯಾದ ಆಕ್ರಮಣದ ನಡುವೆಯೂ ಉಕ್ರೇನ್‌ನಲ್ಲಿ ತರಾತುರಿಯಲ್ಲಿ ವಿವಾಹವೊಂದು ನಡೆದಿದೆ. ಯಾರಿನಾ ಅರಿವಾ ( 21) ಮತ್ತು ಸ್ವಿಯಾಟೋಸ್ಲಾವ್ ಫರ್ಸಿನ್ (24) ಮೇ ತಿಂಗಳ ನಂತರ ತಮ್ಮ ಮದುವೆ ದಿನಾಂಕವನ್ನು Read more…

ವಿಗ್ ಧರಿಸಿದ ವರನನ್ನು ಕಂಡು ಮಂಟಪದಲ್ಲೇ ಮದುವೆ ನಿರಾಕರಿಸಿದ ವಧು…!

ಚಲನಚಿತ್ರದ ಕಥಾ ಹಂದರದಂತೆ ವಿವಾಹದ ವೇಳೆ ವರನ ಬೊಕ್ಕ ತಲೆ ನೋಡಿ ವಧು ಕುಸಿದು ಕುಳಿತ ಪ್ರಸಂಗವೊಂದು ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ Read more…

ಪುತ್ರಿ ಮದುವೆಗೆ ತಂದೆ ಕೊಟ್ಟ ವರದಕ್ಷಿಣೆ ಕಂಡು ನಿಬ್ಬೆರಗಾದ ಜನ…!

ಸಾಮಾನ್ಯವಾಗಿ, ತಂದೆ ತನ್ನ ಮಗಳ ಮದುವೆಯಂದು ಆಕೆಗೆ ಆಭರಣಗಳು, ಬಟ್ಟೆಗಳು, ಪಾತ್ರೆಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಅಮೂಲ್ಯವಾದ Read more…

ತಾಳಿ ಕಟ್ಟುವ ಶುಭವೇಳೆಯಲ್ಲೇ ಮದುವೆ ನಿರಾಕರಿಸಿದ ವಧು: ವರನ ಕೂದಲು ಹಿಡಿದು ಥಳಿಸಿದ್ರು ಸಂಬಂಧಿಕರು..!

ರೇವಾ: ಭಾರತದಲ್ಲಿ ನಡೆಯುವ ಕೆಲವು ವಿವಾಹ ಸಮಾರಂಭಗಳು ಯಾವುದೇ ಸಿನಿಮಾದ ಕಥೆಗಿಂತ ಭಿನ್ನವಿಲ್ಲ. ಏಕೆಂದರೆ ಇಲ್ಲಿ ನಾಟಕ, ಸಸ್ಪೆನ್ಸ್ ಮತ್ತು ದುರಂತದಂತಹ ಸನ್ನಿವೇಶಗಳು ಸಂಭವಿಸುತ್ತಿರುತ್ತದೆ. ಇನ್ನೇನು ಹಸೆಮಣೆ ಏರಬೇಕು Read more…

ಮದುವೆ ಮಂಟಪದಲ್ಲಿ ವಧುವಿನ ಪಾದ ಸ್ಪರ್ಶಿಸಿದ ವರ…! ಕ್ಷಣಮಾತ್ರದಲ್ಲಿ ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ತಮಾಷೆ, ವಿನೋದ, ಹಾಸ್ಯ ಮುಂತಾದವುಗಳನ್ನು ಮದುವೆ ಸಮಾರಂಭದಲ್ಲಿ ಸೇರಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಮಗು ದತ್ತು ಪಡೆಯಲು ಮದುವೆ ಸರ್ಟಿಫಿಕೇಟ್ ಬೇಡ…! ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ

ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಯ ಮದುವೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಕೆಲವು ರಾಜ್ಯಗಳಲ್ಲಿ ಈ‌ ನಿಯಮ ಜಾರಿಯಲ್ಲಿದ್ದು, ಮಕ್ಕಳ ದುರ್ಬಳಕೆ ಆಗಬಾರದೆಂಬ ಕಾರಣಕ್ಕೆ ದತ್ತು ಪಡೆಯುವವರ Read more…

ಮಂಗಳವಾದ್ಯ ಮೊಳಗುವುದನ್ನೇ ಕಾದು ಹುಡುಗಿಗೆ ತಾಳಿ ಕಟ್ಟಿದ ಯುವಕ….! ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ವಿವಾಹ ಸಮಾರಂಭ ಅಂದರೆ ಅದ್ದೂರಿತನಕ್ಕೆ ಕಡಿಮೆಯಿಲ್ಲ. ಒಬ್ಬರಿಗಿಂತ ಒಬ್ಬರು ವೈಭವೋಪೇತವಾಗಿ ಶ್ರೀಮಂತಿಕೆಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಡುವ ಶುಭ ಸಂದರ್ಭವನ್ನು ಮಧುರ Read more…

ಭಾರತೀಯ ವಧುವಾಗಿ ಕಂಗೊಳಿಸಿದ ಬ್ರಿಟನ್ ಅಧಿಕಾರಿ

ಭಾರತೀಯ ಮದುಮಗಳಾಗಿ ಮಿಂಚುತ್ತಿರುವ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ. ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿರುವ ರಿಯಾನ್ ಹ್ಯಾರಿಸ್ ಹೀಗೆ Read more…

ಅತಿದೊಡ್ಡ ʼಅಮಲುʼ ಯಾವುದು ಎಂದು ಕೇಳಿದ್ದಕ್ಕೆ ವರ ಹೇಳಿದ್ದೇನು ಗೊತ್ತಾ..?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿಯೆಬ್ಬಿಸಿವೆ. ದಿನಂಪ್ರತಿ ಮದುವೆಯ ವೈರಲ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಹಲವಾರು Read more…

ಮಣ್ಣುಪಾಲಾದ ʼಅನ್ನʼ ದ ಚಿತ್ರ ಹಂಚಿಕೊಂಡ ಐಎಎಸ್ ಅಧಿಕಾರಿ

ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಾ ಸಾಗಿದರೂ ಸಹ ಮತ್ತೊಂದೆಡೆ ಸಾಮಾಜಿಕ ಹೊಣೆಗಾರಿಕೆ ಎನ್ನುವುದು ದಿನೇ ದಿನೇ ಕಡಿಮೆಯೇ ಆಗುತ್ತಾ ಸಾಗಿರುವುದು ದುರದೃಷ್ಟಕರ. ಸಭೆ-ಸಮಾರಂಭಗಳಲ್ಲಿ ಊಟ ಮಾಡುವ ವೇಳೆ ಸಿಕ್ಕಿದ್ದೆಲ್ಲಾ Read more…

ವಿಚ್ಛೇದನ ಪಡೆದ ದಿನದಂದೇ 18 ವರ್ಷದ ಹುಡುಗಿಯನ್ನು ಮೂರನೇ ಮದುವೆಯಾದ ಪಾಕ್ ಸಂಸದ

ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮೂರನೇ ಮದುವೆಯಾಗಿದ್ದಾರೆ. 49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ Read more…

’ಬಿಜ್ಲಿ ಬಿಜ್ಲಿ’ ಹಾಡಿಗೆ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು ಸಹೋದರಿ

ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಏನಾದರೂ ಕಿರಿಯ ಸಹೋದರಿ ಇದ್ದರೆ ಎಲ್ಲರ ಕಣ್ಣುಗಳು ಆಕೆಯ ಮೇಲೇ ಇರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಅದರಲ್ಲೂ ಕ್ಯಾಮೆರಾಮನ್‌ಗಳಿಗೆ ಮದುಮಗಳ ಸಹೋದರಿ ಮೇಲೆ Read more…

ಮೊದಲ ರಾತ್ರಿ ನಂತರ ವಧುವಿಗೆ ಕಾಡುವ ಚಿಂತೆ ಏನು……?

ಮದುವೆ ಬಗ್ಗೆ ಪ್ರತಿಯೊಬ್ಬ ಹುಡುಗಿಯೂ ತನ್ನದೆ ಆದ ಕನಸನ್ನು ಕಟ್ಟಿಕೊಂಡಿರುತ್ತಾಳೆ. ಮದುವೆ ತಯಾರಿಯ ಜೊತೆ ಜೊತೆಯಲ್ಲಿ ಮದುವೆ ದಿನ ನೆನೆದು ಹುಡುಗಿ ಖುಷಿಯಾಗ್ತಾಳೆ. ಜೊತೆ ಜೊತೆಯಲ್ಲಿ ಹೊಸ ಮನೆಗೆ Read more…

ಕೈಯಲ್ಲಿ ಕತ್ತಿ ಹಿಡಿದು ಕುದುರೆಯೇರಿ ವರನ ಮನೆಗೆ ಹೊರಟ ವಧು…!

ಅಂಬಾಲಾ: ಉತ್ತರ ಭಾರತದ ಮದುವೆ ಸಂಪ್ರದಾಯದಲ್ಲಿ ವರ ಕುದುರೆಯೇರಿ ವಿವಾಹ ಸ್ಥಳಕ್ಕೆ ಆಗಮಿಸಿದ್ರೆ, ವಧು ಪಲ್ಲಕ್ಕಿಯಲ್ಲಿ ಬರೋದು ವಾಡಿಕೆ. ಆದರೀಗ ವಧುವೊಬ್ಬಳು ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೆಸೆದಿದ್ದಾಳೆ. ಹೌದು, Read more…

OMG…..! ಈ ಮದುವೆಗೆ ಮಕ್ಕಳು, ಗರ್ಭಿಣಿಯರು, ಬಿಳಿ ಉಡುಗೆ ತೊಟ್ಟವರಿಗಿಲ್ಲ ಪ್ರವೇಶ

ವಧು-ವರರು ತಮ್ಮ ವಿವಾಹದ ನಿಯಮಗಳ ಪಟ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ತಮ್ಮ ದೊಡ್ಡ ದಿನದಂದು ನಿಯಮಗಳನ್ನು ಹೊರತಂದಿದ್ದು, ಅದನ್ನು ಅವರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ವಧು-ವರರ Read more…

ಮೆಟಾವರ್ಸ್ ಮಂಟಪದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿ…!

ಕೆಲಸ ಸ್ಥಳಗಳು ಹಾಗೂ ಆನ್ಲೈನ್ ಸಂವಹನಕ್ಕೆ ಹೊಸ ಆಯಾಮ ಕೊಡಲು ಬಂದಿರುವ ಮೆಟಾವರ್ಸ್‌ನಲ್ಲಿ ತಮಿಳುನಾಡಿನ ಜೋಡಿಯೊಂದು ಹಸೆಮಣೆಗೆ ಕಾಲಿಟ್ಟದೆ. ಭಾನುವಾರ ಹಮ್ಮಿಕೊಂಡಿದ್ದ ಈ ಜೋಡಿಯ ಮದುವೆಯು ವರ್ಚುವಲ್ ಜಗತ್ತಿನಲ್ಲಿ, Read more…

ದೇಶದಲ್ಲೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ವಿವಾಹವಾದ ಪುಣೆ ಮೂಲದ ಜೋಡಿ..!

ಪುಣೆ: ಇತ್ತೀಚೆಗಷ್ಟೇ ಮೆಟಾವರ್ಸ್ ನಲ್ಲಿ ಡಿಜಿಟಲ್ ಮೂಲಕ ಮದುವೆಯಾಗಿರುವ ತಮಿಳು ದಂಪತಿ ಬಳಿಕ, ದೇಶದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ಪುಣೆ ಮೂಲದ ಜೋಡಿ ವಿವಾಹವಾಗಿದ್ದಾರೆ. ಪುಣೆಯ Read more…

ಮದುಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಒಡಹುಟ್ಟಿದವರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮದುವೆಯ ದಿನದಂದು ವಧುವನ್ನು ತನ್ನ ಸಹೋದರರು ಅತ್ಯಂತ ಸಿಹಿಯಾದ ರೀತಿಯಲ್ಲಿ ಪ್ರೀತಿಯ ಸುರಿಮಳೆಯಲ್ಲಿ ಮಿಂದೇಳಿಸಿದ್ದಾರೆ. ಸಾಮಾನ್ಯವಾಗಿ ಉತ್ತರ ಭಾರತೀಯ ವಧುಗಳು Read more…

ಮದುವೆ ಮಸ್ತಿ ವೇಳೆ ನಡೆದ ಘಟನೆಯಿಂದ ವರ ಕಂಗಾಲು…!

ಈ ದಿನಗಳಲ್ಲಿ, ಮದುವೆ ವಿಡಿಯೋಗಳು ವಿನೋದಮಯ ವಿಷಯದಿಂದಾಗಿ ಅಂತರ್ಜಾಲದಲ್ಲಿ ಹಿಟ್ ಆಗಿವೆ. ಪ್ರತಿದಿನ ವಧು ಮತ್ತು ವರನ ಉಲ್ಲಾಸದ ಕಥೆಗಳು ಅಂತರ್ಜಾಲದಲ್ಲಿ ವೈರಲ್ ಆಗಿ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು Read more…

ಎಲ್ಲಾ ಗುಣಗಳು ಹೋಲಿಕೆಯಾದರೂ…… ಹುಡುಗನನ್ನು ಅಪ್ಪ-ಅಮ್ಮ ರಿಜೆಕ್ಟ್ ಮಾಡಿದ್ರು: ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ

ಈಗೀಗ ನಾವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತೇವೆ ಮತ್ತು ಹಲವಾರು ವಿಡಿಯೊಗಳನ್ನು ನೋಡುತ್ತೇವೆ. ಈ ವೇಳೆ ಅನೇಕರು ನಮಗೆ ಇಷ್ಟವಾದರೆ, ಕೆಲವರು ಶಾಕ್ ಕೊಡುತ್ತಾರೆ, ಇನ್ನಿತರರು ನಮ್ಮನ್ನು Read more…

ವರ ಮಾಲೆ ಎಸೆದ ಕಾರಣಕ್ಕೆ ಮದುವೆಯನ್ನೇ ರದ್ದು ಮಾಡಿಕೊಂಡ ಮದುಮಗಳು…!

ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾರಣಗಳಿಂದ ಮದುವೆಗಳು ನಿಂತು ಹೋಗುವುದು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ’ಇಂಥ ಕಾರಣಕ್ಕೂ’ ಹೀಗೆ ಮದುವೆ ನಿಲ್ಲಬಹುದಾ…? ಎಂದು ಅಚ್ಚರಿಯಾಗುವಂಥ ಘಟನೆಗಳು ವಾಸ್ತವ ಜಗತ್ತಿನಲ್ಲೇ ಆಗುತ್ತಿವೆ. Read more…

ಮದುವೆ ತಯಾರಿಯಲ್ಲಿರೋರು ಸೇವಿಸಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ Read more…

ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸಿದ ಮದುಮಗಳ ಸಹೋದರಿ

ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಸಹೋದರಿ ಮತ್ತು ಸ್ನೇಹಿತರು ಸೇರಿಕೊಂಡು ಅತಿಥಿಗಳನ್ನು ಮನರಂಜಿಸಲು ಬಾಲಿವುಡ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 2010ರ ಚಿತ್ರ ಬ್ಯಾಂಡ್ ಬಜಾ ಬಾರಾತ್‌ Read more…

ಪ್ರೀತಿ ಹೆಚ್ಚಾಗಿ ಮದುವೆ ಮಂಟಪದಲ್ಲೇ ಆನಂದಭಾಷ್ಪ ಹರಿಸಿದ ನವಜೋಡಿ

ನವ ದಂಪತಿಗಳು ತಮ್ಮ ಮದುವೆ ಮಂಟಪದಲ್ಲಿ ಪರಸ್ಪರರನ್ನು ನೋಡಿಕೊಂಡ ಭಾವುಕರಾದ ಕ್ಷಣಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ’ವೆಡ್ಡಿಂಗ್‌_ಬೆಲ್ಸ್‌’ ಹೆಸರಿನ ಚಾನೆಲ್ ಒಂದರ ಮೂಲಕ ವಿಡಿಯೋ Read more…

ಮೊರೊಕ್ಕೋ ಹುಡುಗಿ ಮದುವೆಯಾದ ಮಧ್ಯ ಪ್ರದೇಶದ ಯುವಕ

ಪ್ರೇಮಕ್ಕೆ ಯಾವುದೇ ಜಾತಿ, ಭಾಷೆ ಅಥವಾ ದೇಶಗಳ ಗಡಿ ಇರಬೇಕು ಎಂದೇನಿಲ್ಲ. ಮಧ್ಯ ಪ್ರದೇಶದ ಗ್ವಾಲಿಯರ್‌ನಿಂದ ಕೇಳಿಬಂದ ಈ ಲವ್‌ಸ್ಟೋರಿ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ. ಗ್ವಾಲಿಯರ್‌‌ನ ಅವಿನಾಶ್ ದೋಹ್ರೇ ಹೆಸರಿನ Read more…

ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ; ಬಳಿಕ ಆಕೆ ಮಾಡಿದ್ದೇನು ಗೊತ್ತಾ….?

ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದಕ್ಕೆ ಮದುಮಗನಿಂದ ಕಪಾಳಮೋಕ್ಷಕ್ಕೆ ಗುರಿಯಾದ ಮದುಮಗಳು ತಮ್ಮ ಸಹೋದರ ಸಂಬಂಧಿಯನ್ನು ಮದುವೆಯಾಗಿ ಜಬರ್ದಸ್ತ್ ಉತ್ತರ ನೀಡಿದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ಕಡಲೂರು ಜಿಲ್ಲೆಯ ಪನ್ರುತಿ Read more…

ವಿಡಿಯೋ: ಮದುವೆ ಸಮಾರಂಭದ ಮಧ್ಯೆಯೇ ಚೈನೀಸ್ ಖಾದ್ಯಗಳ ಭರ್ಜರಿ ಬ್ಯಾಟಿಂಗ್ ಮಾಡಿದ ಮದುಮಗಳು

ಮದುವೆ ಸಮಾರಂಭಗಳಲ್ಲಿ ಇಟ್ಟುಕೊಳ್ಳುವ ಹತ್ತಾರು ಶಾಸ್ತ್ರಗಳೆಲ್ಲಾ ಮಾಡಿ ಮುಗಿಸುವಷ್ಟರಲ್ಲಿ ಮದುಮಕ್ಕಳಿಗೆ ಅದ್ಯಾವ ಮಟ್ಟದಲ್ಲಿ ಹೊಟ್ಟೆ ಹಸಿದಿರುತ್ತದೆ ಎಂದು ಅವರಿಗೇ ಗೊತ್ತಿರುವ ವಿಚಾರ. ಕೆಲವೊಮ್ಮೆ ಮದುಮಕ್ಕಳು ಈ ಅವಧಿಯಲ್ಲಿ ಸರಿಯಾಗಿ Read more…

ಯುವತಿಯ ರಕ್ಷಣೆಗೆಂದೇ ಇದ್ದಾನೆ ಈ ಸೂಪರ್ ಹೀರೋ..! ಅಷ್ಟಕ್ಕೂ ಈತ ಯಾರು ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ, ವಿಡಿಯೋ ಶೂಟ್ ಮಾಡುವುದು ಸಾಮಾನ್ಯ. ಮದುವೆಯ ಆಹ್ವಾನ ಪತ್ರಿಕೆಯಲ್ಲೂ ಕೂಡ ವಿಭಿನ್ನವಾಗಿ ವಿಡಿಯೋ ಹಾಗೂ ಫೋಟೋಶೂಟ್ Read more…

ವಿವಾಹ ಮಂಟಪಕ್ಕೆ ಈ ವಧು-ವರನ ಭವ್ಯ ಪ್ರವೇಶ ಹೇಗಿತ್ತು ಗೊತ್ತಾ..?

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಭಾರತೀಯ ವಿವಾಹ ಅಂದ್ರೆ ಸಂಪ್ರದಾಯ, ಆಚಾರ-ವಿಚಾರಗಳು ಕೂಡ ತುಸು ಹೆಚ್ಚಾಗಿಯೇ ಇರುತ್ತದೆ. ಉತ್ತರ ಭಾರತದ ಮದೆಯಲ್ಲಿ Read more…

ಹೀಗೂ ಉಂಟು..! ಆಹಾರದ ಮೆನುವಿಗೂ ಉಪಯೋಗವಾಗುತ್ತೆ ಅಳತೆ ಪಟ್ಟಿ

ಮದುವೆ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂಭ್ರಮವಿರುತ್ತದೆ. ತಮ್ಮ ಮದುವೆಯನ್ನು ವಿಶೇಷವನ್ನಾಗಿಸಬೇಕು ಅನ್ನೋದು ಹಲವರ ಕನಸಾಗಿರುತ್ತದೆ. ಇದಕ್ಕಾಗಿ ಮದುವೆ ದಿನ ಗೊತ್ತು ಮಾಡಿದಂದಿನಿಂದಲೇ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...