HomeEntertainmentViral Video | ನೆಟ್ಟಿಗರ ಮನಗೆಲ್ಲುತ್ತಿದೆ ಹೆತ್ತವರ ಮದುವೆ ವಿಡಿಯೋ ನೋಡಿದ ಪುಟಾಣಿ ಮುಖಭಾವ

Viral Video | ನೆಟ್ಟಿಗರ ಮನಗೆಲ್ಲುತ್ತಿದೆ ಹೆತ್ತವರ ಮದುವೆ ವಿಡಿಯೋ ನೋಡಿದ ಪುಟಾಣಿ ಮುಖಭಾವ

ಸಾಮಾನ್ಯವಾಗಿ ಮಕ್ಕಳಿಗೆ ತಂತಮ್ಮ ಹೆತ್ತವರು ಮದುವೆಯಾದಾಗ ತಾವು ಭೂಮಿಗೆ ಬಂದೇ ಇರಲಿಲ್ಲ ಎಂಬ ಅರಿವು ಇಲ್ಲದೇ, “ಅಪ್ಪ – ಅಮ್ಮ ನಿಮ್ಮ ಮದುವೆ ಫೋಟೋದಲ್ಲಿ ನಾನೆಲ್ಲಿದೀನಿ ತೋರಿಸು,” ಎಂದು ಕೇಳುವುದನ್ನು ನಾವು ನೊಡಿರಬಹುದು.

ಪುಟಾಣಿ ಬಾಲಕನೊಬ್ಬ ತನ್ನ ಹೆತ್ತವರ ಮದುವೆಯ ಫೋಟೋಗಳನ್ನು ನೋಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಲತಾಣದಲ್ಲಿ ಎರಡು ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಹೆತ್ತವರ ಮದುವೆಯ ಸಂಗೀತ ಕಾರ್ಯಕ್ರಮದ ವಿಡಿಯೋ ನೋಡುತ್ತಿರುವ ಈ ಬಾಲಕ, “ನೀವಿಬ್ಬರೂ ಈಗಲೂ ಹಾಗೇ ಕಾಣುತ್ತಿದ್ದೀರಿ,” ಎಂದು ಹೇಳುತ್ತಿರುವುದು ಬಹಳ ಕ್ಯೂಟ್ ಆಗಿದೆ.

https://www.youtube.com/watch?v=x2JmjZBICsE&t=3s

For Latest News Updates, Join Our Whatsapp Community🚩
RELATED ARTICLES

Most Popular