alex Certify ವಿಮೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 999 ರೂ.ಗಳಿಗೆ ಫೋನ್‌ ಪೇ ಮೂಲಕ ಲಭ್ಯವಾಗ್ತಿದೆ ಆರೋಗ್ಯ ವಿಮೆ

ವಾಲ್‌ಮಾರ್ಟ್ ಮಾಲೀಕತ್ವದ ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಫೋನ್‌ಪೇ ಆರೋಗ್ಯ ವಿಮಾ ಯೋಜನೆಗೆ ಚಾಲ್ತಿ ನೀಡಿದ್ದು, 999 ರೂ.ನ ಆರಂಭಿಕ ಪ್ರೀಮಿಯಂನಿಂದ ಪ್ಲಾನ್‌ಗಳು ಆರಂಭವಾಗುತ್ತದೆ. ಹೆಲ್ತ್‌@999 ಎಂಬ ಹೆಸರಿನ ಈ Read more…

BIG NEWS: ಲೋಗೋ ದುರ್ಬಳಕೆ ಮಾಡುವವರಿಗೆ ವಾರ್ನಿಂಗ್ ಕೊಟ್ಟ ಎಲ್‌ಐಸಿ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಲೋಗೋವನ್ನು ಅನಧಿಕೃತವಾಗಿ ಬಳಸಿಕೊಂಡು ಗ್ರಾಹಕರನ್ನು ಸೆಳೆಯಲು ಯತ್ನಿಸುವ ಮಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ Read more…

ಈ ಯೋಜನೆಯಲ್ಲಿ ಪ್ರತಿ ತಿಂಗಳು 1 ರೂ. ಹೂಡಿ ಎರಡು ಲಕ್ಷ ವಿಮೆ ಪಡೆಯಿರಿ

ಸಾಮಾನ್ಯ ಜನರಿಗೆ ಆರ್ಥಿಕವಾಗಿ ನೆರವಾಗಲು ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಾ ಬಂದಿದೆ. ಇವುಗಳಲ್ಲಿ ಒಂದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ. ಪ್ರತಿ ತಿಂಗಳು ಬರೀ 1 Read more…

ರೈತರಿಗೆ ಸಚಿವ ಬಿ.ಸಿ. ಪಾಟೀಲ್ ಗುಡ್ ನ್ಯೂಸ್: ಬೆಳೆ ಹಾನಿಗೆ ಪರಿಹಾರ ನೀಡಲು ಕ್ರಮ

ಬೆಂಗಳೂರು: ಕ್ಷೇತ್ರ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸುವಾಗ ರೈತರೊಂದಿಗೆ ಸರ್ಕಾರವಿದೆ, ಕೃಷಿ ಇಲಾಖೆ ಇದೆ ಎಂಬ ಭಾವನೆಯನ್ನು ಮೂಡಿಸಿ ರೈತರಲ್ಲಿ ಆತ್ಮಸ್ಥೈರ್ಯ ಗಟ್ಟಿಗೊಳಿಸಲು ಅಧಿಕಾರಿಗಳು ಮುಂದಾಗಬೇಕೆಂದು ಕೃಷಿ Read more…

‌ಎಲ್‌ಐಸಿ ಜೀವನ್ ಶಿರೋಮಣಿ: 4 ವರ್ಷ ಪ್ರೀಮಿಯಂ ಕಟ್ಟಿ ಒಂದು ಕೋಟಿ ರೂ. ರಿಟರ್ನ್ಸ್ ಪಡೆಯಿರಿ

ಹೂಡಿಕೆ ಮಾಡಿ ಒಳ್ಳೆ ರಿಟರ್ನ್ಸ್ ಪಡೆಯಲು ಶೇರು ಮಾರುಕಟ್ಟೆ ಸಾಕಷ್ಟು ಒಳ್ಳೆಯ ಅವಕಾಶಗಳನ್ನು ನೀಡುತ್ತಿದೆ. ಆದರೆ ನಿಮ್ಮ ದುಡ್ಡನ್ನು ಸುರಕ್ಷಿತವಾದ ಆಯ್ಕೆ ಮೇಲೆ ಹೂಡಿ, ಒಳ್ಳೆಯ ರಿಟರ್ನ್ಸ್ ಪಡೆದುಕೊಳ್ಳಲು Read more…

BIG NEWS: ವಾಹನ ವಿಮೆ ಸಂಬಂಧ ಕಂಪನಿಗಳಿಗೆ ʼಸುಪ್ರೀಂʼ ಮಹತ್ವದ ನಿರ್ದೇಶನ

ರಸ್ತೆ ಅಪಘಾತವಾದಾಗ ಅಪಘಾತ ವಿಮೆ ಕ್ಲೈಮ್‌ಗಳ ತ್ವರಿತ ಇತ್ಯರ್ಥಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಗೆ ಸುಪ್ರೀಂ ಕೋರ್ಟ್ ಎರಡು ತಿಂಗಳ ಗಡುವನ್ನು ನಿಗದಿಪಡಿಸಿದೆ. ಅಪಘಾತ Read more…

ತನ್ನ ನಿತಂಬಕ್ಕೆ ಬರೋಬ್ಬರಿ 13 ಕೋಟಿ ರೂ. ವಿಮೆ ಮಾಡಿಸಿದ ಮಾಡೆಲ್…!

ನಿಮ್ಮ ಜೀವಕ್ಕೆ, ಮನೆಗೆ, ಕಾರಿಗೆ ವಿಮೆ ಮಾಡಿಸಿರುತ್ತೀರಿ. ಯಾಕೆಂದರೆ ಅದು ಹಾಳಾದರೆ, ರಿಪೇರಿ ವೆಚ್ಚಕ್ಕೆ ಬೇಕಾಗುತ್ತದೆ ಎಂಬ ಮುಂಜಾಗ್ರತೆ. ಆದರೆ ಪೃಷ್ಠಕ್ಕೆ ಅಥವಾ ನಿತಂಬಕ್ಕೆ ವಿಮೆ ಮಾಡಿಸಿದ್ದೀರಾ..?! ಅಚ್ಚರಿ, Read more…

ನಿಮಗೆ ತಿಳಿದಿರಲಿ ಈ ವಿಷಯ: ಗ್ಯಾಸ್ ಸಿಲಿಂಡರ್ ನಿಂದ ಅಪಘಾತವಾದ್ರೆ ಸಿಗಲಿದೆ 50 ಲಕ್ಷದವರೆಗೆ ವಿಮೆ

ಈಗ ಮನೆ ಮನೆಗೂ ಗ್ಯಾಸ್ ಸಿಲಿಂಡರ್ ಬಂದಿದೆ. ಆದ್ರೆ ಗ್ಯಾಸ್ ಸಿಲಿಂಡರ್ ಅಪಾಯಕಾರಿ. ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಸಿಲಿಂಡರ್ ಬಳಸುವಾಗ ಯಾವ ತಪ್ಪುಗಳನ್ನೂ ಮಾಡಬಾರದು. Read more…

ʼಜೀವ ವಿಮೆʼ ತೆಗೆದುಕೊಳ್ಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಜೀವ ವಿಮೆ ಮಹತ್ವ ಎಲ್ಲರಿಗೂ ತಿಳಿದಿದೆ. ಕೊರೊನಾ ಕಾಲದಲ್ಲಿ ಇದು ಅನೇಕರಿಗೆ ನೆರವಾಗಿದೆ. ಸಾವನ್ನ ತಪ್ಪಿಸಲು ಸಾಧ್ಯವಿಲ್ಲ. ಆದ್ರೆ ಸಾವಿನ ಆರ್ಥಿಕ ನೋವನ್ನು ವಿಮೆ ಸ್ವಲ್ಪ ಮಟ್ಟಿಗೆ ಕಡಿಮೆ Read more…

ನವಜಾತ ಶಿಶುಗಳ ಪೋಷಕರಿಗೆ ಭರ್ಜರಿ ಗುಡ್‌ ನ್ಯೂಸ್: ಅನುಕೂಲಕರವಾಗಲಿದೆ ʼಆರೋಗ್ಯʼ ವಿಮೆಯಲ್ಲಾಗ್ತಿರುವ ಈ ಬದಲಾವಣೆ

ಆರೋಗ್ಯ ವಿಮೆ ಮಹತ್ವ, ಕೊರೊನಾ ಸಂದರ್ಭದಲ್ಲಿ ಅನೇಕರಿಗೆ ಗೊತ್ತಾಗಿದೆ. ಗಂಭೀರ ಖಾಯಿಲೆಗಳಿಗೆ ಆರೋಗ್ಯ ವಿಮೆ ಬಹಳಷ್ಟು ನೆರವಾಗುತ್ತದೆ. ವಿಮಾ ಕಂಪನಿಗಳು ವಿವಿಧ ರೀತಿಯ ಕಾಯಿಲೆಗಳಿಗೆ ಆರೋಗ್ಯ ವಿಮೆಯನ್ನು ನೀಡುತ್ತಿವೆ. Read more…

ಗ್ರಾಹಕರಿಗೆ SBI ನೀಡಿದೆ ಖುಷಿ ಸುದ್ದಿ….! 342 ರೂ.ಗೆ ಸಿಗಲಿದೆ 4 ಲಕ್ಷ ರೂ. ಲಾಭ

ಕೊರೊನಾ ಜನರಲ್ಲಿ ಜೀವ ಭಯ ಹುಟ್ಟಿಸಿದೆ. ಕೊರೊನಾದಿಂದಾಗಿ ಜನರು ವಿಮೆ ಮಹತ್ವ ತಿಳಿದಿದ್ದಾರೆ. ಅನೇಕರು ವಿಮೆ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಸರ್ಕಾರ ಕೂಡ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಕೇಂದ್ರ Read more…

ಗುಡ್ ನ್ಯೂಸ್: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ನಡಿ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆ ಅವಧಿ ವಿಸ್ತರಣೆ

ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ವಿಮಾ ಯೋಜನೆ ಅವಧಿಯನ್ನು 180 ದಿನಗಳವರೆಗೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೆ 1,351 ಕ್ಲೇಮ್‌ಗಳನ್ನು ಪಾವತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ Read more…

ಮಕ್ಕಳಿಗಾಗಿ ವಿಮೆ ಪಾಲಿಸಿ ತೆಗೆದುಕೊಳ್ಳುವ ಮುನ್ನ ಇದು ತಿಳಿದಿರಲಿ

ಮಕ್ಕಳ ಶಿಕ್ಷಣ ಈಗ ಸುಲಭವಾಗಿ ಸಿಗ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗ್ತಿದೆ. ಮಕ್ಕಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಪಾಲಕರು, ಇತ್ತೀಚಿನ ದಿನಗಳಲ್ಲಿ ಮಕ್ಕಳ ವಿಮೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಮಕ್ಕಳ Read more…

ಅಂಚೆ ಇಲಾಖೆ ವಿಮೆ ಪಾಲಿಸಿ ಪಡೆದವರಿಗೊಂದು ಮಹತ್ವದ ಮಾಹಿತಿ

ಅಂಚೆ ಇಲಾಖೆ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಅಂಚೆ ಇಲಾಖೆ ಮಂಗಳವಾರ ಅಂಚೆ ಜೀವ ವಿಮಾ ಪಾಲಿಸಿಯ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು, ಡಿಜಿಲಾಕರ್ ಮೂಲಕ ಈ ಪಾಲಿಸಿ Read more…

ಪ್ರತಿ ತಿಂಗಳು 28 ರೂ. ಹೂಡಿಕೆ ಮಾಡಿ 4 ಲಕ್ಷ ರೂ.ಗಳ ʼವಿಮೆʼ ವ್ಯಾಪ್ತಿಗೆ ಬನ್ನಿ

ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿದ್ದರೆ, ಈ ಎರಡು ಸರ್ಕಾರಿ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಮೂಲಕ ಒಳ್ಳೆ ರಿಟರ್ನ್ಸ್ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ Read more…

ಈ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ…..! 28 ರೂ. ಪಾವತಿಸಿ 4 ಲಕ್ಷ ಲಾಭ ಪಡೆಯಿರಿ

ಕೊರೊನಾ ಕಾಲದಲ್ಲಿ ಜನರಿಗೆ ವಿಮೆ ಮಹತ್ವ ಅರ್ಥವಾಗಿದೆ. ಒಂದೊಳ್ಳೆ ವಿಮೆಯತ್ತ ಜನರು ಗಮನ ಹರಿಸುತ್ತಿದ್ದಾರೆ. ಸರ್ಕಾರ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಕಡಿಮೆ ಹಣಕ್ಕೆ ಸರ್ಕಾರ ವಿಮೆ ಸೌಲಭ್ಯ Read more…

ವಾಹನ ವಿಮಾ ಪಾಲಿಸಿ ಖರೀದಿಸುವ ಮೊದಲು ನಿಮಗಿದು ತಿಳಿದಿರಲಿ

ವಾಹನ ಖರೀದಿಗೆ ಪ್ಲಾನ್ ಮಾಡಿದ್ದರೆ ಅಥವಾ ಈಗಾಗಲೇ ವಾಹನ ಖರೀದಿಸಿದ್ದರೆ, ಅದಕ್ಕಾಗಿ ವಾಹನ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು. ಅಪಘಾತ, ಕಳ್ಳತನವಾದ್ರೆ ವೆಚ್ಛ  ಭರಿಸುವ ಮೂಲಕ ಆರ್ಥಿಕ ಭದ್ರತೆ ಸಿಗುತ್ತದೆ. Read more…

ಕಾರು ಕಳ್ಳತನವಾದಾಗ ʼವಿಮೆʼ ಕ್ಲೇಂ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ನಿಮ್ಮ ಬಳಿ ನಿಮ್ಮ ಕಾರಿನ ಎರಡೂ ಕೀಲಿಗಳು ಇಲ್ಲದೇ ಇದ್ದರೆ ವಿಮಾ ಸೇವಾದಾರರು ಕಾರಿನ ಮೇಲೆ ಮಾಡುವ ಕ್ಲೇಂ‌ ಅನ್ನು ತಿರಸ್ಕರಿಸು‌ತ್ತಾರೆ ಎಂಬ ವಿಷಯ ನಿಮಗೆ ತಿಳಿದರೆ ಅಚ್ಚರಿಯಾಗಬಹುದು. Read more…

BIG NEWS: ಕೊರೊನಾ ʼವಿಮೆʼ ಕುರಿತು IRDAI ನಿಂದ ಮಹತ್ವದ ತೀರ್ಮಾನ

ಕೊರೊನಾ ಕವಚ್ ಹಾಗೂ ಕೊರೊನಾ ರಕ್ಷಕದಂಥ ಕೋವಿಡ್‌-ಆಧಾರಿತ ಉತ್ಪನ್ನಗಳನ್ನು ಅಲ್ಪಾವಧಿ ಮಟ್ಟಿಗೆ ಒದಗಿಸಲು ಆರೋಗ್ಯ ವಿಮೆ ಸಂಸ್ಥೆಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಾರ್ಚ್ Read more…

BIG NEWS: ಎಲ್ಲ ಹೊಸ ವಾಹನಗಳಿಗೆ 5 ವರ್ಷ ವಿಮೆ ಕಡ್ಡಾಯ ಆದೇಶ ಹಿಂಪಡೆದ ಮದ್ರಾಸ್ ಹೈಕೋರ್ಟ್

ಚೆನ್ನೈ: ಮಹತ್ವದ ಬೆಳವಣಿಯಲ್ಲಿ ಮದ್ರಾಸ್ ಹೈಕೋರ್ಟ್ ಎಲ್ಲ ಹೊಸ ವಾಹನಗಳಿಗೆ ಕಡ್ಡಾಯವಾಗಿ 5 ವರ್ಷಗಳ ವಿಮೆ ಕಡ್ಡಾಯವೆಂದು ನೀಡಿದ್ದ ಆದೇಶವನ್ನು ಹಿಂಪಡೆದಿದೆ. ಬಂಪರ್-ಟು-ಬಂಪರ್ ವಿಮಾ ರಕ್ಷಣೆಯ ಮೇಲಿನ ತನ್ನ Read more…

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಖಾತೆಯಿದ್ರೆ ಸಿಗಲಿದೆ 1 ಕೋಟಿ ವಿಮೆ ಲಾಭ

ಬ್ಯಾಂಕ್ ಆಫ್ ಇಂಡಿಯಾ, ವಿಶೇಷ ಯೋಜನೆಯನ್ನು ಆರಂಭಿಸಿದೆ. ಸರ್ಕಾರಿ ಉದ್ಯೋಗಿಗಳಿಗಾಗಿ ಬ್ಯಾಂಕ್ ಆಫ್ ಇಂಡಿಯಾ ಈ ವಿಶೇಷ ಯೋಜನೆ ಶುರು ಮಾಡಿದೆ. ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ ಅಡಿಯಲ್ಲಿ, Read more…

ಎಲ್‌ಐಸಿ ಪಾಲಿಸಿಯೊಂದಿಗೆ ‌ʼಪಾನ್ʼ ಲಿಂಕ್ ಮಾಡಲು ಇಲ್ಲಿದೆ ಟಿಪ್ಸ್

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪಾಲಿಸಿದಾರರಿಗೆ ಆಧಾರ್‌ ಹಾಗೂ ಪಾನ್ ಲಿಂಕಿಂಗ್ ಕಡ್ಡಾಯವಾಗಿದೆ. ಇದಕ್ಕಾಗಿ ನೀವು ಹತ್ತಿರದ ಎಲ್‌ಐಸಿ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಆನ್ಲೈನ್ Read more…

ಗುಡ್ ನ್ಯೂಸ್: ಮುಜರಾಯಿ ಇಲಾಖೆ ಖಾಲಿ ಹುದ್ದೆಗಳಿಗೆ ನೇಮಕಾತಿ; ಅರ್ಚಕರಿಗೆ ವಿಮೆ, ವೇತನ ಸೌಲಭ್ಯ

ಬೆಂಗಳೂರು: ಮುಜರಾಯಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಧಾರ್ಮಿಕ Read more…

76 ರೂ. ನಿತ್ಯ ಹೂಡಿ, 10.33 ಲಕ್ಷ ರೂ. ಜೇಬಿಗಿಳಿಸಿಕೊಳ್ಳಿ

ಭವಿಷ್ಯದ ಆರ್ಥಿಕ ಸುರಕ್ಷತೆಗಾಗಿ ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿಯ ಜೀವನ್ ಆನಂದ್ ಇದೀಗ ಎರಡು ಭಿನ್ನ ಮಧ್ಯಂತರಗಳಲ್ಲಿ ಎರಡು ಬೋನಸ್ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ. ಈ Read more…

ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ: ಮುಂದಿನ ತಿಂಗಳಿಂದ ಹೊಸ ವಾಹನಗಳಿಗೆ ‘ಬಂಪರ್-ಟು-ಬಂಪರ್’ ವಿಮೆ ಕಡ್ಡಾಯ: ಹೈಕೋರ್ಟ್ ಆದೇಶ

ನವದೆಹಲಿ: ಮುಂದಿನ ತಿಂಗಳಿನಿಂದ ಹೊಸ ವಾಹನಗಳ ಮೇಲೆ ‘ಬಂಪರ್-ಟು-ಬಂಪರ್’ ವಿಮೆಯನ್ನು ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಮಹತ್ವದ ಆದೇಶ ನೀಡಿರುವ ಮದ್ರಾಸ್ ಹೈಕೋರ್ಟ್, ಹೊಸ ವಾಹನವನ್ನು ಮಾರಾಟ ಮಾಡಿದಾಗ Read more…

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಸಿಗಲಿದೆ 10 ಲಕ್ಷ ರೂ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ 10 ಲಕ್ಷ ರೂಪಾಯಿಗಳ ಲಾಭ ಸಿಗಲಿದೆ. ಇದ್ರ ಜೊತೆ ಅನೇಕ Read more…

LIC ಗ್ರಾಹಕರಿಗೆ ಗುಡ್ ನ್ಯೂಸ್, ರದ್ದಾದ ಪಾಲಿಸಿ ನವೀಕರಣ

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದಿಂದ ರದ್ದಾದ ಪಾಲಿಸಿ ನವೀಕರಣ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ಅಭಿಯಾನ ಕೈಗೊಳ್ಳಲಾಗಿದೆ. ರದ್ದಾದ Read more…

ಈ ಕೆಲಸ ಮಾಡಿದ್ರೆ ಏರ್ಟೆಲ್ ಗ್ರಾಹಕರಿಗೆ ಸಿಗ್ತಿದೆ 4 ಲಕ್ಷ ರೂ. ಲಾಭ

ಏರ್ಟೆಲ್ ಸಿಮ್ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಕಂಪನಿ 4 ಲಕ್ಷ ರೂಪಾಯಿಗಳ ನೇರ ಪ್ರಯೋಜನವನ್ನು ನೀಡುತ್ತಿದೆ. ಇದಕ್ಕಾಗಿ ಕೇವಲ 279 ಖರ್ಚು ಮಾಡಬೇಕಾಗುತ್ತದೆ. ಏರ್ಟೆಲ್, 279 ರೂಪಾಯಿಗಳ ರೀಚಾರ್ಜ್ Read more…

ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯಿಂದ ಅರ್ಜಿ ಆಹ್ವಾನ

ಕೊಪ್ಪಳ: ಅಂಚೆ ಇಲಾಖೆಯ ಗದಗ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, Read more…

‘ವಿಮೆ’ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, ‘ವಾಹನ ಬಾಡಿಗೆ’ ಪಡೆದಿದ್ದರೂ ವಿಮೆ ಪಾವತಿಸಬೇಕು

ನವದೆಹಲಿ: ವಾಹನವನ್ನು ಬಾಡಿಗೆಗೆ ಪಡೆದಿದ್ದರೂ ಸಹ ವಿಮೆದಾರನು ಅಪಘಾತಕ್ಕೆ ವಿಮೆ ಪಾವತಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರಿಗೆ ನಿಗಮವು ತನ್ನ ನೋಂದಾಯಿತ ಮಾಲೀಕರಿಂದ ಬಳಕೆಗಾಗಿ ವಾಹನವನ್ನು ಬಾಡಿಗೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...