alex Certify ವಿಡಿಯೋ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಗುಹೆಯಲ್ಲಿ ಭಯಾನಕ ರೀತಿಯಲ್ಲಿ ಸಿಕ್ಕಿಬಿದ್ದ ಬಾಡಿಸರ್ಫರ್: ಬೆಚ್ಚಿಬೀಳಿಸುವ ವಿಡಿಯೋ ವೈರಲ್​

ಸಾಹಸ ಕ್ರೀಡೆಗಳು ವಿನೋದಮಯವಾಗಿರಬಹುದು. ಆದರೆ ಕೆಲವೊಮ್ಮೆ ಅದು ಖಂಡಿತವಾಗಿಯೂ ನೇರವಾಗಿ ಅಪಾಯಕಾರಿ ಸಂಕಟಗಳಿಗೆ ಕೊಂಡೊಯ್ಯಬಹುದು. ಇತ್ತೀಚಿನ ವೈರಲ್ ಕ್ಲಿಪ್‌ನಿಂದ ಈ ಬಾಡಿಸರ್ಫರ್ ಅಹ್ಮದ್ ಎರ್ರಾಜಿ ಅವರು ಗುಹೆಯಲ್ಲಿ ಸಿಕ್ಕಿಬಿದ್ದಾಗ Read more…

ಹಾಳಾದ ಐಷಾರಾಮಿ ಕಾರು: ಕಾಲಿನಿಂದ ತಳ್ಳಿಕೊಂಡು ಹೋದ ಆಟೋ ಚಾಲಕ – ವಿಡಿಯೋ ವೈರಲ್

ಭಾರತೀಯರು ತಮ್ಮ ಜುಗಾಡ್​ಗಳಿಗೆ ಹೆಸರುವಾಸಿಯಾಗಿದ್ದಾರೆ, ಅದು ಅವರ ಆಸೆಯನ್ನು ಜೀವಂತವಾಗಿರಿಸುತ್ತದೆ. ಟೂತ್‌ಪೇಸ್ಟ್ ಟ್ಯೂಬ್ ಅನ್ನು ಅರ್ಧಕ್ಕೆ ಕತ್ತರಿಸುವುದು, ಮನೆಯನ್ನು ಸ್ವಚ್ಛಗೊಳಿಸಲು, ಹಳೆಯ ಬಟ್ಟೆಗಳನ್ನು ಮಾಪ್ ಆಗಿ ಮರುಬಳಕೆ ಮಾಡುವುದು……. Read more…

ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಾ ಮೂರ್ತಿ

ಬೆಂಗಳೂರು: ಇನ್​ಫೋಸಿಸ್​ ಸುಧಾ ಮೂರ್ತಿ ಅವರು ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಮತ್ತು ತಾವು ಮಾಡುವ ತೆರೆಮರೆಯ ಕಾಯಕದಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರ ನೃತ್ಯವೊಂದು ವೈರಲ್​ ಆಗಿದೆ. Read more…

ಕ್ರಿಸ್​ಮಸ್​ ಸ್ವಾಗತಕ್ಕೆ “ರಿಂಗ್ ದಿ ಬೆಲ್ಸ್ ಆಫ್ ಹೆವೆನ್”: ಹಾಡಿಗೆ ಮನಸೋತ ನೆಟ್ಟಿಗರು

ಇನ್ನೇನು ಕ್ರಿಸ್​ಮಸ್​ಗೆ ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದವರು ಈ ಹಬ್ಬ ಆಚರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಹೆಚ್ಚಾಗಿ ಹೈಲೈಟ್​ ಆಗುವುದು Read more…

ಲೈವ್ ವಿಡಿಯೋ ಮಾಡುತ್ತಿರುವಾಗಲೇ ಫುಡ್ ಬ್ಲಾಗರ್ ಕೊಲೆ

ಕಠ್ಮಂಡು: “ಫ್ಯಾಟಿ ಗೋಸ್ ಟು ಆಫ್ರಿಕಾ” ಎಂಬ ಆನ್‌ಲೈನ್ ಫುಡ್ ಬ್ಲಾಗರ್ ನೇಪಾಳದಲ್ಲಿ ತನ್ನ ಲೈವ್ ಸ್ಟ್ರೀಮ್‌ನಲ್ಲಿಯೇ ಕೊಲ್ಲಲ್ಪಟ್ಟಿರುವ ಭಯಾನಕ ಘಟನೆ ನಡೆದಿದೆ. ಕಠ್ಮಂಡುವಿನ ಬೀದಿಗಳಲ್ಲಿ ಪ್ರತಿಸ್ಪರ್ಧಿಗಳಿಂದ ಈ Read more…

ಮೊದಲ ಸಂಬಳದಿಂದ ತಮ್ಮನಿಗೆ ಸ್ನೀಕರ್ಸ್​ ಕೊಟ್ಟ ಅಣ್ಣ: ಭಾವುಕ ವಿಡಿಯೋ ವೈರಲ್

ಅಣ್ಣನೊಬ್ಬ ತನ್ನ ಮೊದಲ ಸಂಬಳದಿಂದ ತಮ್ಮನಿಗೆ ಜೊತೆ ಹೊಸ ಸ್ನೀಕರ್ಸ್ ಮತ್ತು ಸಾಕ್ಸ್‌ಗಳೊಂದಿಗೆ ಅಚ್ಚರಿಯನ್ನು ನೀಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ. ಈ ವಿಡಿಯೋದಲ್ಲಿ ಬಾಲಕ ತನ್ನ Read more…

ಈ ಉದ್ಯಮಿ ಮಾಡಿದ ವಾಹನ ಪೂಜೆಯದ್ದೇ ಭಾರಿ ಸುದ್ದಿ: ಕಾರಣವೇನು ಗೊತ್ತಾ ?

ತೆಲಂಗಾಣ: ತೆಲಂಗಾಣದ ಉದ್ಯಮಿಯ ‘ವಾಹನ ಪೂಜೆ’ ಆಚರಣೆ ಇದೀಗ ಭಾರಿ ಸುದ್ದಿಯಾಗಿದೆ. ಹಿಂದೂ ಧರ್ಮಿಯರು ‘ವಾಹನ ಪೂಜೆ’ಯನ್ನು ಕುಟುಂಬದೊಂದಿಗೆ ಸಾಮರಸ್ಯದಿಂದ ಬೆರೆಯಲು ಮತ್ತು ಭವಿಷ್ಯದ ದುರಂತಗಳನ್ನು ತಪ್ಪಿಸಲು ಆಶೀರ್ವದಿಸುತ್ತದೆ Read more…

ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳಿಗೆ ಸಾಮಾನ್ಯವಾಗಿ Read more…

ಹಸುವಿನ ಹಿಂದೆ ರೀಲ್ಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವತಿ: ವಿಡಿಯೋ ವೈರಲ್

ಹಸುವಿನ ಹಿಂದು ಡ್ಯಾನ್ಸ್ ರೀಲ್ ಮಾಡುತ್ತಿರುವ ಹುಡುಗಿಯೊಬ್ಬಳ ಕಂಡು ಹಸು ಗರಂ ಆಗಿರುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, ಜನರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ. ‘rjkisnaa’ Read more…

ಮಹಿಳೆ ಜತೆ ಪೆಂಗ್ವಿನ್​ ಮಾತುಕತೆ: ಮುದ್ದುಮುದ್ದಾದ ವಿಡಿಯೋಗೆ ಜನರ ಮೆಚ್ಚುಗೆ

ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರಿಗೆ ಅವಿನಾಭಾವ ಸಂಬಂಧ. ಅಂಥದ್ದೇ ಒಂದು ಭಾವನಾತ್ಮಕ ವಿಡಿಯೋ ಈಗ ವೈರಲ್​ ಆಗಿದೆ. ಇದು ಪೆಂಗ್ವಿನ್​ ಪಕ್ಷಿಯ ವಿಡಿಯೋ. ಪಾರ್ಕಿಂಗ್ ಸ್ಥಳದಲ್ಲಿ ವಯಸ್ಸಾದ ಮಹಿಳೆಯ Read more…

ಡಿವಿಡಿ ಆರ್ಡರ್​ ಮಾಡಿದರೆ ವಿಮರ್ಶೆಯನ್ನೂ ಬರೆದ ಡೆಲಿವರಿ ಬಾಯ್​: ಹೃದಯಸ್ಪರ್ಶಿ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮವು ಹೃದಯಸ್ಪರ್ಶಿ ಪೋಸ್ಟ್‌ಗಳ ನಿಧಿಯಾಗಿದ್ದು ಕೆಲವೊಂದು ವಿಡಿಯೋಗಳು ಭಾವುಕರನ್ನಾಗಿ ಮಾಡುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಈ ವಿಡಿಯೋ ಅನ್ನು ದೇಶೆಂಡೆ ಎನ್ನುವವರು ಶೇರ್​ Read more…

ವೇದಿಕೆ ಮೇಲೆ ವರನಿಗೆ ಆರತಿ ಮಾಡ್ತಿರೋ ವಧು: ಕೆಳಗಡೆ ಭಯಾನಕ ಜಗಳ – ವಿಡಿಯೋ ವೈರಲ್

ವಧು ಮತ್ತು ವರರು ವೇದಿಕೆಯ ಮೇಲೆ ನಿಂತು ವಿಧಿವಿಧಾನಗಳನ್ನು ಪೂರೈಸುತ್ತಿರುವ ಸಮಯದಲ್ಲಿ ಕೆಳಗಡೆ ಭಾರಿ ಗಲಾಟೆ, ಹೊಡೆದಾಟ ಆಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಮದುಮಗಳು ಮದುಮಗನಿಗೆ ಆರತಿ Read more…

‘ದಿಲ್ ​ಭರ್​, ದಿಲ್​ ಭರ್’ ಹಾಡಿಗೆ ಟೆರೇಸ್​ ಮೇಲೆ ಸೊಂಟ ಬಳುಕಿಸಿದ ಮಹಿಳೆ…!

ಸೀರೆಯುಟ್ಟ ಮಹಿಳೆಯೊಬ್ಬರು ನೋರಾ ಫತೇಹಿ ಅವರ ಸೂಪರ್‌ ಹಿಟ್ ಐಟಂ ಸಾಂಗ್ ‘ದಿಲ್​ಭರ್​, ದಿಲ್​ಭರ್’ ಗೆ ​ಸೊಂಟ ಬಳುಕಿಸಿ ವೈರಲ್​ ಆಗಿದ್ದಾರೆ. ಕಪ್ಪು ಮತ್ತು ಮೆಜೆಂಟಾ ಸೀರೆಯನ್ನು ಧರಿಸಿದ್ದ Read more…

ಟೊಂಗೆಯ ಎಲೆ ತಿನ್ನಲು ಜಿಂಕೆಗೆ ಕೋತಿ ಸಹಾಯ: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ-ಪಕ್ಷಿ ಲೋಕವೇ ಕುತೂಹಲವಾದದ್ದು. ಪ್ರಾಣಿಗಳು ಬದುಕಲು ಒಂದನ್ನೊಂದು ಅವಲಂಬಿಸುತ್ತವೆ ಆದರೆ ಆಗಾಗ್ಗೆ ಅವುಗಳು ಪರಸ್ಪರ ಸಹಾಯ ಮಾಡುವುದನ್ನು ಮತ್ತು ಇತರ ಜಾತಿಗಳೊಂದಿಗೆ ಬಾಂಧವ್ಯವನ್ನು ಸಹ ಕಾಣಬಹುದು. ಅಂಥದ್ದೇ ಒಂದು Read more…

ಮಕ್ಕಳ ಮೇಲಿನ ಅಪ್ಪನ ಪ್ರೀತಿ ತೋರಿಸುತ್ತೆ ಈ ಫೋಟೋ

ಮೋಟಾರ್ ಸೈಕಲ್ ಸವಾರಿ ಮಾಡುವಾಗ ಮಳೆಯಿಂದ ತನ್ನ ಮಗುವನ್ನು ರಕ್ಷಿಸಲು ಒಬ್ಬ ವ್ಯಕ್ತಿ ತನ್ನ ಜಾಕೆಟ್ ಬಳಸಿದ್ದು, ಅದೀಗ ವೈರಲ್​ ಆಗಿದೆ. ಈ ಪೋಸ್ಟ್ ಅನ್ನು ಡಾ. ಅಜಯಿತ Read more…

ಕನಿಷ್ಠ ಬಟ್ಟೆಯ ಮೂಲಕ ಮತ್ತೆ ಟ್ರೋಲ್​ ಆದ ನಟಿ ಉರ್ಫಿ ಜಾವೇದ್; ವಿಡಿಯೋ ವೈರಲ್

ಅತ್ಯಂತ ಕಡಿಮೆ ಬಟ್ಟೆಯಿಂದ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್​. ತನ್ನ ಇಡೀ ದೇಹವನ್ನು ಕಾಣಿಸುವ ಬಟ್ಟೆಯನ್ನೂ ಈಕೆ ತೊಟ್ಟು ಫೋಟೋ, ವಿಡಿಯೋಗೆ ಪೋಸ್​ ನೀಡಿದ್ದು ಇದೆ. Read more…

ಲಂಚ ಪಡೆದು ರೆಡ್ ಹ್ಯಾಂಡಾಗಿ ಸಿಕ್ಕಿಬೀಳುತ್ತಲೇ ಹಣ ನುಂಗಲು ಪ್ರಯತ್ನಿಸಿದ ಎಸ್​ಐ! ವಿಡಿಯೋ ವೈರಲ್

ಎಮ್ಮೆ ಕಳ್ಳತನ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಫರಿದಾಬಾದ್ (ಹರಿಯಾಣ) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ. ವಿಜಿಲೆನ್ಸ್ ವಿಭಾಗದ ತಂಡ ಈತನನ್ನು ಹಿಡಿಯುತ್ತಿದ್ದಂತೆಯೇ ಕರೆನ್ಸಿ ನೋಟುಗಳನ್ನು ನುಂಗಲು ಅಧಿಕಾರಿ Read more…

ದಾರಿಹೋಕ ಮಹಿಳೆಯ ಕಂಚಿನ ಕಂಠದ ವಿಡಿಯೋ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಸಾಮಾಜಿಕ ಮಾಧ್ಯಮದಿಂದಾಗಿ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈಗ ಮಹಾಬಲೇಶ್ವರದ ಬೀದಿಗಳಲ್ಲಿ ಮಹಿಳೆಯೊಬ್ಬರು ಲತಾ ಮಂಗೇಶ್ಕರ್ ಅವರ ‘ಸುನೋ ಸಜನಾ ಪಪಿಹೆ ನೇ’ Read more…

ಲೇಡಿ SI ಮೇಲೆ ವಕೀಲ ಪತಿಯಿಂದ ಹಲ್ಲೆ: ಶಾಕಿಂಗ್ ವಿಡಿಯೋ ವೈರಲ್

ನವದೆಹಲಿ: ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ದೆಹಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ (ಎಸ್‌ಐ) ಅವರನ್ನು ಆಕೆಯ ವಕೀಲ ಪತಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಎಸ್‌ಐ ಡೋಲಿ ತೆವಾಥಿಯಾ ಅವರು ಟ್ವಿಟ್ಟರ್‌ನಲ್ಲಿ Read more…

ಅಪ್ಪನ ಹುಟ್ಟುಹಬ್ಬಕ್ಕೆ ಕನಸಿನ ಬೈಕ್ ಗಿಫ್ಟ್ ನೀಡಿದ ಮಗ; ಹೃದಯಸ್ಪರ್ಶಿ ವಿಡಿಯೋ ವೈರಲ್

ಮಕ್ಕಳಿಗೆ ತಂದೆ ತಾಯಿ ಕೇಳಿದ್ದನ್ನೆಲ್ಲಾ ಕೊಡಿಸ್ತಾರೆ. ಅವರ ಆಸೆ – ಕನಸು ಏನು ಅನ್ನೋದನ್ನ ತಿಳ್ಕೊಂಡು ಅದನ್ನ ಪೂರೈಸಲು ಪ್ರಯತ್ನಿಸ್ತಾರೆ. ಆದ್ರೆ ತಂದೆ- ತಾಯಿಯ ಆಸೆ, ಕನಸನ್ನ ಮಕ್ಕಳು Read more…

ಸೈಕಲ್‌ ನೊಂದಿಗೆ ತಾತ್ಕಾಲಿಕ ವಿಮಾನ ತಯಾರಿಸಿದ ಯುವಕ: ವಿಡಿಯೋ ವೈರಲ್

ರೈಟ್ ಸಹೋದರರು ವಿಮಾನವನ್ನು ರಚಿಸಲು ಅನೇಕ ವಿಷಯಗಳನ್ನು ಪ್ರಯೋಗಿಸಿರಬೇಕು. ಬಹುಶಃ ಬೈಸಿಕಲ್ ಅವುಗಳಲ್ಲಿ ಒಂದಾಗಿರಲಿಲ್ಲ. ಆದಾಗ್ಯೂ, ಅನೇಕ ಎಂಜಿನಿಯರ್‌ಗಳು ಮತ್ತು ಪೈಲಟ್‌ಗಳು ಸೈಕಲ್‌ನೊಂದಿಗೆ ಹಾರುವ ಯಂತ್ರವನ್ನು ತಯಾರಿಸುವ ಪ್ರಯೋಗವನ್ನು Read more…

ಹಿಮ ತೆರವುಗೊಳಿಸಲು ಸಹಾಯ ಮಾಡಲು ಉತ್ಸುಕನಾದ ಶ್ವಾನ: ಕ್ಯೂಟ್‌ ವಿಡಿಯೋ ವೈರಲ್

ಖಿನ್ನತೆಗೆ ಒಳಗಾದಾಗ ಉತ್ಸಾಹವನ್ನು ಹೆಚ್ಚಿಸಲು ಪ್ರಾಣಿಗಳ ಒಡನಾಟವನ್ನು ಹೊಂದುವುದು ಸುಲಭವಾದ ಮಾರ್ಗವಾಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಕ್ಯೂಟ್‌ ನಾಯಿಯನ್ನು ನೋಡಬಹುದು. Read more…

ಎಟಿಎಂ ಒಳಗೆ ಸಿಲುಕಿದ ಜಿಂಕೆ: ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅನಾಹುತ-ವಿಡಿಯೋ ವೈರಲ್

ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಬಿದ್ದಿರುವ ಘಟನೆ ಗುಜರಾತ್​ನ ಧಾರಿ ಎಂಬಲ್ಲಿ ನಡೆದಿದೆ. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಎಟಿಎಂ ಒಳಗೆ ನುಗ್ಗಿದ್ದರಿಂದ ಅಲ್ಲಿಯೆ ಅದು ಸಿಕ್ಕಿಬಿದ್ದಿದೆ. ಇದರ Read more…

ಆನೆ – ಮೊಸಳೆ ಕಾಳಗದ ಅಪರೂಪದ ವಿಡಿಯೋ ವೈರಲ್​: ಗೆದ್ದವರಾರು ನೋಡಿ…!

ಆನೆಗಳು ಮೊಸಳೆಗಳೊಂದಿಗೆ ವಿರಳವಾಗಿ ಹೋರಾಡುತ್ತವೆ. ಅಂಥದ್ದೇ ಒಂದು ಹೋರಾಟದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆನೆ ಹಿಂಡು ಜೌಗು ಪ್ರದೇಶದ ಮೂಲಕ ನಡೆದುಕೊಂಡು ಹೋಗಿ ಮೊಸಳೆ Read more…

ಭಾವಿ ಪತ್ನಿಗೆ ಕತ್ತೆ ಉಡುಗೊರೆ ನೀಡಿದ ಪಾಕ್ ಯುಟ್ಯೂಬರ್​- ವಿಡಿಯೋ ವೈರಲ್

ಕರಾಚಿ: ಪಾಕಿಸ್ತಾನದ ಸಾಮಾಜಿಕ ಮಾಧ್ಯಮದ ಪ್ರಭಾವಿ ಯೂಟ್ಯೂಬರ್ ಅಜ್ಲಾನ್ ಷಾ ಅವರು ತಮ್ಮ ನವ ವಧು ವಾರಿಶಾಗೆ ವಿವಾಹದ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ Read more…

ಮಾರ್ಗದಲ್ಲಿ ಅಡ್ಡವಾಗಿ ನಿಂತಿದ್ದ ಬೈಕ್​ ಪುಡಿಪುಡಿ ಮಾಡಿದ ಆನೆ: ಭಯಾನಕ ವಿಡಿಯೋ ವೈರಲ್

ಆನೆಯೊಂದು ತನ್ನ ಮರಿಗಳ ಜತೆ ರಸ್ತೆ ದಾಟುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಇದು ನಡುಕ ಹುಟ್ಟಿಸುವಂತಿದೆ. ವರದಿಯ ಪ್ರಕಾರ, ದೃಶ್ಯವು ಮಹಾರಾಷ್ಟ್ರದಲ್ಲಿ ಸೆರೆ ಹಿಡಿಯಲಾಗಿದೆ. ಇದು ಭಯಾನಕವಾಗಿರಲು ಕಾರಣ Read more…

ಮದುವೆ ಮನೆಯ ಊಟದ ಕೋಣೆಯೊಳಗೇ ನುಗ್ಗಿದ ಗೂಳಿ: ವಿಡಿಯೋ ವೈರಲ್​

ಇದು ಮದುವೆಯ ಸೀಸನ್ ಆಗಿರುವುದರಿಂದ ಈ ಸಂದರ್ಭದ ಕೆಲವು ಕುತೂಹಲದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಚಮತ್ಕಾರಿ ವಿಡಿಯೋ ವೈರಲ್​ ಆಗಿದ್ದು, ಇದು ಮದುವೆ ಮನೆಗೆ Read more…

ಫುಟ್ಬಾಲ್ ನಲ್ಲಿಯೂ ಸಚಿನ್ ತೆಂಡೂಲ್ಕರ್ ಕಮಾಲ್…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಆಟದ ಹುಚ್ಚು ಭಾರತವನ್ನೂ ಬಿಟ್ಟಿಲ್ಲ. ಭಾರತವು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲವಾದರೂ ಇಲ್ಲಿಯ ಫುಟ್‌ಬಾಲ್ ಅಭಿಮಾನಿಗಳು ಕ್ರೀಡೆಯನ್ನು ಹುರಿದುಂಬಿಸುವುದನ್ನು ಮತ್ತು ಆಚರಿಸುವುದನ್ನು ನಿಲ್ಲಿಸಿಲ್ಲ. Read more…

ಹವಾಯಿ ಉದ್ಯಾನದಲ್ಲಿ ಕಂಡುಬಂತು ಅಪರೂಪದ ಪಕ್ಷಿ: ವಿಡಿಯೋ ವೈರಲ್

ಜ್ವಾಲಾಮುಖಿ ಸ್ಫೋಟಗೊಳ್ಳುವ ಸುಮಾರು ಒಂದು ತಿಂಗಳ ಮೊದಲು, ವನ್ಯಜೀವಿ ವಿಜ್ಞಾನಿಗಳು ಮೌನಾ ಲೊವಾದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ಪಕ್ಷಿಯನ್ನು ಮೊದಲ ಬಾರಿಗೆ ಕಂಡುಹಿಡಿದರು. ಇದನ್ನು ‘ಅಕೆ ಅಕೆ’ ಎಂಬ ಪಕ್ಷಿ Read more…

ಫಿಫಾ ವಿಶ್ವಕಪ್​ನಲ್ಲಿ ಗಮನ ಸೆಳೆದ ಬೆಕ್ಕುಗಳು: ಆಟಗಾರರೂ ಫಿದಾ- ವಿಡಿಯೋ ವೈರಲ್

ಕತಾರ್​: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಹಲವು ಅಚ್ಚರಿಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಬೆಕ್ಕುಗಳು. ಫಿಫಾ ಆಟ ನೋಡಲು ಬಂದ ಬೆಕ್ಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...