alex Certify ರಾಸಾಯನಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಹಾನಿಕರ ʼಮೈದಾಹಿಟ್ಟುʼ

ಮೈದಾ ಹಿಟ್ಟಿನಿಂದ ತಯಾರಿಸಿದ ಜಿಲೇಬಿ, ಜಹಂಗೀರ್ ಮೊದಲಾದ ತಿಂಡಿಗಳನ್ನು ತಿಂದು ಬಾಯಿ ಚಪ್ಪರಿಸುತ್ತೇವೆ. ಆದರೆ ಈ ಮೈದಾಹಿಟ್ಟು ಯಾವುದೋ ಧಾನ್ಯದಿಂದ ತಯಾರಾಗುವುದಿಲ್ಲ. ಇದನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಗೋಧಿ Read more…

ಮನೆಯೆಲ್ಲಾ ಸುಗಂಧಮಯವಾಗಿರಲು ಈ ಟಿಪ್ಸ್ ಫಾಲೋ ಮಾಡಿ

ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ತಿನ್ನಲು ಕೊಟ್ಟ ಪದಾರ್ಥಗಳನ್ನು ಮನೆಯ ಎಲ್ಲೆಂದರಲ್ಲಿ ಚೆಲ್ಲುವುದು ಮಾಡುತ್ತಿರುತ್ತಾರೆ. ಇದರಿಂದ ಮನೆಯ ಒಳಗಡೆ ಕೆಟ್ಟ ರೀತಿಯ ವಾಸನೆ Read more…

ಸ್ಟೈಲಿಶ್ ಕೂದಲನ್ನು ಪಡೆಯಲು ಹೇರ್ ಸ್ಪ್ರೇ ಬಳಸುತ್ತೀರಾ……? ತಿಳಿದುಕೊಳ್ಳಿ ಈ ವಿಚಾರ

ಸ್ಟೈಲಿಶ್ ಕೂದಲನ್ನು ಪಡೆಯಲು ಜನರು ಸಾಮಾನ್ಯವಾಗಿ ಹೇರ್ ಸ್ಪ್ರೇಯನ್ನು ಬಳಸುತ್ತಾರೆ. ಆದರೆ ಹೇರ್ ಸ್ಪ್ರೇ ಬಳಕೆಯಿಂದ ಕೂದಲಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ. ಇದರಿಂದ ಕೂದಲಿನ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ Read more…

ವಿಷವಾಗುತ್ತಿದೆ ಪ್ಯಾಕ್‌ ಮಾಡಿದ ಆಹಾರ; ಮಾನವನ ದೇಹದಲ್ಲಿ 3601 ಮಾರಕ ರಾಸಾಯನಿಕಗಳು ಪತ್ತೆ…..!

ಇತ್ತೀಚಿನ ದಿನಗಳಲ್ಲಿ ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರ ಸೇವನೆ ಹೆಚ್ಚುತ್ತಿದೆ. ಈ ಆಹಾರಗಳು ಪೋಷಕಾಂಶಗಳ ಕೊರತೆಯಿರುತ್ತದೆ, ಜೊತೆಗೆ ಇವು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿರುತ್ತವೆ ಎಂಬುದು ಅನೇಕರಿಗೆ ತಿಳಿದಿಲ್ಲ. Read more…

ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಅನುಸರಿಸಿ ಈ ಟಿಪ್ಸ್

ಆಧುನಿಕ ಜೀವನಶೈಲಿಯಿಂದಾಗಿ ಒತ್ತಡದಲ್ಲೇ ಬದುಕುವ ಅನಿವಾರ್ಯತೆ ಇಂದು ಮಾಮೂಲಿಯಾಗಿದೆ. ಟೆನ್ ಷನ್, ಹೈಪರ್ ಟೆನ್ ಷನ್, ಅತಿಯಾದ ಮಾನಸಿಕ ಚಿಂತೆ, ಅನುವಂಶೀಯತೆ, ವಿಟಮಿನ್ ಕೊರತೆ, ಅಪೌಷ್ಠಿಕ ಆಹಾರ ಸೇವನೆಯಿಂದ Read more…

ಮಲಗುವ ಮುನ್ನ ಮೇಕಪ್ ತೆಗೆಯಲು ಆಲಸ್ಯವೇ…..? ಇದರಿಂದ ಏನಾಗುತ್ತೆ ಗೊತ್ತಾ….?

ಮೇಕಪ್ ಮಾಡಲು ನೀಡಿದ ಸಮಯವನ್ನು ಜನರು ಮೇಕಪ್ ತೆಗೆಯಲು ನೀಡುವುದಿಲ್ಲ. ಅದೆಷ್ಟೋ ಜನ ರಾತ್ರಿ ವೇಳೆ ಸುಸ್ತಾಗಿ ಮೇಕಪ್ ತೆಗೆಯದೇ ಹಾಗೇ ಮಲಗ್ತಾರೆ. ಪ್ರತಿ ದಿನ ಹೀಗೆ ಮಾಡಿದ್ರೆ Read more…

ಚಹಾ ಪ್ರಿಯರೇ ಎಚ್ಚರ! ಟೀ ಪುಡಿಯಲ್ಲಿಯೂ ಬಳಿಸುತ್ತಾರೆ ಕೃತಕ ಬಣ್ಣ, ಕೆಮಿಕಲ್

ಬೆಂಗಳೂರು: ನೀವು ಚಹಾ ಪ್ರಿಯರಾಗಿದ್ದರೆ ಈ ಸುದ್ದಿ ಓದಲೇಬೇಕು…. ಟೀಯಲ್ಲಿಯು ಕೃತಕ ಬಣ್ಣ, ರಾಸಾಯನಿಕ ಬಳಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಗೋಬಿ ಮಂಚೂರಿ, ರಸ್ತೆ ಬದಿಯ ಆಹಾರ, Read more…

ʼಮೇಕಪ್ʼ ಕ್ಲೀನ್ ಮಾಡಲು ವೈಪ್ಸ್ ಬಳಸಿದರೆ ಏನಾಗುತ್ತದೆ ಗೊತ್ತಾ….?

ಮೇಕಪ್ ಮಾಡಿದ ಬಳಿಕ ಅದನ್ನು ತೆಗೆದು ಹಾಕಲು ಕೆಲವರು ಮಾರುಕಟ್ಟೆಯಲ್ಲಿ ಸಿಗವ ವೈಪ್ಸ್(wipes)ನ್ನು ಬಳಸುತ್ತಾರೆ. ಆದರೆ ಈ ವೈಪ್ಸ್ ಮುಖದ ಚರ್ಮಕ್ಕೆ ಹಾನಿಕಾರಕವಾಗಿದೆ. ಇದರಿಂದ ಹಲವು ಸ್ಕಿನ್ ಸಮಸ್ಯೆಗಳು Read more…

ಸೀಫುಡ್‌ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ

ಸೀಫುಡ್‌ ಇಷ್ಟಪಡುವ ಅನೇಕರಿದ್ದಾರೆ. ಬಗೆಬಗೆಯ ಮೀನುಗಳು ಸೇರಿದಂತೆ ಅನೇಕ ರೀತಿಯ ಸಮುದ್ರಾಹಾರಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ  ಸಮುದ್ರಾಹಾರದ ನಿಯಮಿತ ಸೇವನೆ ಹಾನಿಕಾರಕ. ಬ್ರಿಟನ್‌ನ ಡಾರ್ಟ್‌ಮೌತ್ Read more…

ಗಾಯಕ್ಕೆ ಬ್ಯಾಂಡೇಜ್‌ ಮಾಡುವ ಮುನ್ನ ಇರಲಿ ಎಚ್ಚರ…..! ದೊಡ್ಡ ದೊಡ್ಡ ಬ್ರಾಂಡ್‌ಗಳ ಬ್ಯಾಂಡೇಜ್‌ಗಳಲ್ಲಿ ಪತ್ತೆಯಾಗಿದೆ ಕ್ಯಾನ್ಸರ್‌ಕಾರಕ ವಿಷಕಾರಿ ಕೆಮಿಕಲ್‌…..!

ಗಾಯಗಳಿಗೆ ಬಳಸುವ ಅನೇಕ ಜನಪ್ರಿಯ ಬ್ರಾಂಡ್‌ಗಳ ಬ್ಯಾಂಡೇಜ್‌ಗಳಲ್ಲಿ ವಿಷಕಾರಿ ರಾಸಾಯನಿಕಗಳು ಕಂಡುಬಂದಿವೆ. ಮಾಮಾವೇಶನ್ ಮತ್ತು ಎನ್ವಿರಾನ್ಮೆಂಟಲ್ ಹೆಲ್ತ್ ನ್ಯೂಸ್ ನಡೆಸಿದ ಅಧ್ಯಯನದಲ್ಲಿ ‘ಶಾಶ್ವತ ರಾಸಾಯನಿಕಗಳು’ ಎಂದು ಕರೆಯಲ್ಪಡುವ ಈ Read more…

BIG NEWS: ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ನಿಷೇಧ ಬಗ್ಗೆ ಇಂದು ಮಹತ್ವದ ಘೋಷಣೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಬ್ಯಾನ್ ಆಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. Read more…

ಕೃತಕ ಬಣ್ಣ, ಹಾನಿಕಾರಕ ರಾಸಾಯನಿಕ ಬಳಕೆ ಕಾರಣ ರಾಜ್ಯದಲ್ಲಿ ಗೋಬಿ, ಕಾಟನ್ ಕ್ಯಾಂಡಿ, ಕಬಾಬ್ ನಿಷೇಧ ಬಗ್ಗೆ ನಾಳೆ ಅಧಿಕೃತ ಘೋಷಣೆ ಸಾಧ್ಯತೆ

ಬೆಂಗಳೂರು: ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿಷೇಧಿಸಲಾಗಿರುವ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ತಿನಿಸನ್ನು ರಾಜ್ಯದಲ್ಲೂ ನಿಷೇಧಿಸುವ ಸಾಧ್ಯತೆ ಇದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ Read more…

ಯಾವಾಗಲೂ ‘ನೇಲ್‌ ಪಾಲಿಶ್‌’ ಹಚ್ಚುವ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ; ಆರೋಗ್ಯದ ಮೇಲಾಗುತ್ತೆ ದುಷ್ಪಪರಿಣಾಮ…!

ಮಹಿಳೆಯರಲ್ಲಿ ನೇಲ್‌ ಪಾಲಿಶ್‌ ಕ್ರೇಝ್‌ ಹೆಚ್ಚು. ಕೈಗಳು ಸುಂದರವಾಗಿ ಕಾಣಬೇಕೆಂಬ ಬಯಕೆಯಿಂದ ಹಸ್ತಾಲಂಕಾರ ಮಾಡಿಕೊಳ್ತಾರೆ. ಸದಾಕಾಲ ನೇಲ್ ಪಾಲಿಶ್‌ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಂಡಿರ್ತಾರೆ. ವಾರಕ್ಕೆರಡು ಬಾರಿಯಾದರೂ ಬೇರೆ ಬೇರೆ Read more…

ಪಾತ್ರೆ ಹೊಳೆಯುವಂತೆ ಮಾಡಲು ಈ ನೈಸರ್ಗಿಕ ವಸ್ತುಗಳನ್ನು ಬಳಸಿ ತೊಳೆಯಿರಿ

ಈಗಂತೂ ಪಾತ್ರೆ ತೊಳೆಯಲು ಹಲವು ಸೋಪು, ಲಿಕ್ವಿಡ್‌ಗಳು ದೊರೆಯುತ್ತವೆ. ಆದರೆ ಇಂಥ ರಾಸಾಯನಿಕ ವಸ್ತುಗಳಿಂದ ಪಾತ್ರೆ ತೊಳೆಯುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಇನ್ನು ಕೆಲವರಿಗೆ ಸ್ಕಿನ್‌ ಅಲರ್ಜಿ ಉಂಟಾಗಬಹುದು. ಅಂಥವರು Read more…

ʼಮುಖʼ ತೊಳೆಯುವ ಮುನ್ನ ವಹಿಸಿ ಈ ಎಚ್ಚರ….!

ಬಹಳಷ್ಟು ಜನರಲ್ಲಿ ಯಾವಾಗ ಅಂದರೆ ಆಗ ಮುಖ ತೊಳೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಅದಕ್ಕೂ ಕೆಲವು ಪದ್ಧತಿಗಳಿವೆ. ಹೇಗೆಂದರೆ ಹಾಗೆ ತೊಳೆದುಕೊಂಡರೆ ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. Read more…

Shocking News : ಈ ಎರಡು ಔಷಧ ಕಂಪನಿಗಳ `ಸಿರಪ್’ ಗಳಲ್ಲಿ `ವಿಷಕಾರಿ ರಾಸಾಯನಿಕ’ಗಳು ಪತ್ತೆ!

ನವದೆಹಲಿ : ಗುಜರಾತ್ ನ ಫಾರ್ಮಾ ಕಂಪನಿಯ ಕೆಮ್ಮಿನ ಸಿರಪ್ ಮತ್ತು ಅಲರ್ಜಿ ವಿರೋಧಿ ಸಿರಪ್ ನಲ್ಲಿ ವಿಷಕಾರಿ ರಾಸಾಯನಿಕ ಅಂಶಗಳು ಕಂಡುಬಂದಿವೆ. ಇದು ಸರ್ಕಾರದ ವರದಿಯಲ್ಲಿ ಬಹಿರಂಗವಾಗಿದೆ. Read more…

ಹೇರ್ ಕಲರಿಂಗ್ ಕೊಳ್ಳುವ ಮುನ್ನ ಎಚ್ಚರವಿರಲಿ…..!

ಹೇರ್ ಕಲರಿಂಗ್ ಕೊಳ್ಳುವ ಮತ್ತು ಬಳಸುವ ಮುನ್ನ ಈ ಕೆಲವು ಅಂಶಗಳನ್ನು ಮರೆಯದೆ ಅನುಸರಿಸಿ. ಹೇರ್ ಕಲರಿಂಗ್ ಕೊಳ್ಳುವ ಮುನ್ನ ಅದಕ್ಕೆ ಬಳಸಿದ ವಸ್ತುಗಳು ಮತ್ತು ರಾಸಾಯನಿಕ ಪ್ರಭಾವದ ಬಗ್ಗೆ Read more…

ನಾವು ಉಪಯೋಗಿಸುವ ʼಪೇಪರ್ ಕಪ್‌ʼಗಳು ಎಷ್ಟು ಡೇಂಜರ್‌ ಗೊತ್ತಾ….? ಸಂಶೋಧನೆಯಲ್ಲಿ ಬಹಿರಂಗವಾಯ್ತು ʼಶಾಕಿಂಗ್‌ ಸಂಗತಿʼ…..!

ಪ್ಲಾಸ್ಟಿಕ್‌ ಪರಿಸರ ಮತ್ತು ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿಯೇ ಈಗ ಎಲ್ಲಾ ಕಡೆ ಪೇಪರ್‌ ಕಪ್‌ ಹಾಗೂ Read more…

ಕೂದಲಿಗೆ ಬಣ್ಣ ಹಚ್ಚುತ್ತೀರಾ ? ಇದರಿಂದಾಗಬಹುದು ಆರೋಗ್ಯಕ್ಕೆ ಭಾರೀ ನಷ್ಟ…..!

ಕಳಪೆ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕರಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣ ಹಚ್ಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ಮನೆಯಂಗಳದಲ್ಲಿ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ

ಬದನೆಕಾಯಿ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಬದನೆಕಾಯಿ ರಾಸಾಯನಿಕದಿಂದ ತುಂಬಿರುವುದರಿಂದ ಅದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಬದನೆಕಾಯಿಯನ್ನು ನೀವು ಮನೆಯಲ್ಲಿಯೇ ಈ ವಿಧಾನ ಬಳಸಿ Read more…

ತಲೆಗೆ ಎಣ್ಣೆ ಹಚ್ಚಿದ ನ೦ತರ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ

ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ Read more…

ಅನಗತ್ಯವಾದ ಕೂದಲು ತೆಗೆದು ಹಾಕಲು ಭಯ ಬೇಡ

ಅನಗತ್ಯ ಕೂದಲು ಕೆಲವೊಮ್ಮೆ ಗಲ್ಲ ಅಥವಾ ತುಟಿಯ ಮೇಲ್ಭಾಗದಲ್ಲಿ ಬೆಳೆದು ಮಹಿಳೆಯರಿಗೆ ಚಿಂತೆಯನ್ನು ತಂದೊಡ್ಡೀತು. ಪುರುಷರಿಗೆ ಇಲ್ಲಿ ಬೆಳೆಯುವ ಮೀಸೆ ಗಡ್ಡ ಹೆಮ್ಮೆಯ ಸಂಕೇತವಾದರೆ ಮಹಿಳೆಯರಿಗೆ ತಲೆ ನೋವಿನ Read more…

ನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಪೇಸ್ಟ್ ತಯಾರಿಕೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಸಂಗತಿಯನ್ನು ಓದಿ ಕೇಳಿ ನಾವು ತಿಳಿದಿದ್ದೇವೆ. ಆದರೂ ರೂಢಿಗತವಾಗಿ ಬಂದ ಪೇಸ್ಟ್ ಹಾಕಿ ಹಲ್ಲುಜ್ಜುವ ಅಭ್ಯಾಸವನ್ನು ಬಿಡಲು ಸಾಧ್ಯವಿಲ್ಲ ಅಲ್ಲವೇ. Read more…

ರಾಸಾಯನಿಕ ಬಳಕೆಯಿಂದ ಒಂದೇ ನಿಮಿಷದಲ್ಲಿ ಅರಳಿದ ಬಾಡಿದ ಕೊತ್ತಂಬರಿ; ಶಾಕಿಂಗ್‌ ವಿಡಿಯೋ ವೈರಲ್

ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಬಹುತೇಕ ಜನರು ಈ ವಿಚಾರವನ್ನು ಒಪ್ಪಿಕೊಂಡು ಸಹಿಸಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎನ್ನುವ ಮಟ್ಟ ತಲುಪಿಬಿಟ್ಟಿದ್ದೇವೆ. ಹಿಟ್ಟಿನಿಂದ Read more…

ಮಣ್ಣು, ರಾಸಾಯನಿಕ ಬಳಸದೇ ಮನೆಯಲ್ಲೇ ತರಕಾರಿ ಬೆಳೆದು 70 ಲಕ್ಷ ರೂ. ಆದಾಯ…! ಇಲ್ಲಿದೆ ಸ್ಫೂರ್ತಿದಾಯಕ ವಿಡಿಯೋ

ಕೇವಲ ತರಕಾರಿ ಬೆಳೆಯುವ ಮೂಲಕ ವರ್ಷಕ್ಕೆ 70 ಲಕ್ಷ ರೂಪಾಯಿ ಗಳಿಸುವ ಉತ್ತರ ಪ್ರದೇಶದ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುಎನ್‌ಇಪಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ Read more…

ಕೆಂಪು ಸಮುದ್ರದಲ್ಲೊಂದು ಡೆಡ್ಲಿ ಪೂಲ್‌….! ಇಲ್ಲಿ ಈಜಿದ್ರೆ ಸಾವು ಖಚಿತ

ಕೆಂಪು ಸಮುದ್ರದ ತಳಭಾಗದಲ್ಲಿ ಅಪಾಯಕಾರಿ ಈಜುಕೊಳವೊಂದನ್ನು ಮಿಯಾಮಿ ಯೂನಿವರ್ಸಿಟಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆ ಪೂಲ್‌ನಲ್ಲಿ ಯಾರಾದರೂ ಈಜಲು ತೆರಳಿದ್ರೆ ಅವರ ಸಾವು ಖಚಿತ ಅಂತಾ ಹೇಳಿದ್ದಾರೆ. ಇದನ್ನು Read more…

ಸದಾ ಲಿಪ್ ಬಾಮ್ ಹಚ್ಚಿಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ

ನಯವಾದ ಹಾಗೂ ಮೃದುವಾದ ತುಟಿಗಳನ್ನು ಪಡೆಯಲು ಬಹುತೇಕ ಮಹಿಳೆಯರು ಲಿಪ್ ಬಾಮ್ ಹಚ್ಚಿಕೊಳ್ತಾರೆ. ತುಟಿಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಚ್ಚಿಕೊಳ್ಳುವ ಲಿಪ್ ಬಾಮ್ ತುಟಿಗೆ ಲಾಭ ನೀಡುವ ಬದಲು ಸಾಕಷ್ಟು Read more…

ಆರೋಗ್ಯಕ್ಕೆ ಅಪಾಯಕಾರಿ ಮಸಾಲ ʼಪಾಪಡ್ʼ

ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ Read more…

ʼಬೀಚ್ʼ ನಲ್ಲಿ ಜಲಕ್ರೀಡೆಯಾಡುವ ಮುನ್ನ ವಹಿಸಿ ಈ ಎಚ್ಚರ….!

ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ Read more…

SHOCKING: ಪ್ಲಾಸ್ಟಿಕ್ ನಲ್ಲಿರುವ ಗ್ರಾಹಕ ಉತ್ಪನ್ನಗಳ ರಾಸಾಯನಿಕದಿಂದ ಸ್ಥೂಲಕಾಯ, ಹೆಚ್ಚಾಗುತ್ತೆ ತೂಕ

ಪ್ಲಾಸ್ಟಿಕ್ ಗ್ರಾಹಕ ಉತ್ಪನ್ನಗಳಲ್ಲಿ ಕಂಡು ಬರುವ ರಾಸಾಯನಿಕಗಳು ಮಾನವನ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ, ಹೊಸ ಅಧ್ಯಯನದ ಪ್ರಕಾರ, ದೇಹದಲ್ಲಿನ ಕೊಬ್ಬಿನ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...