alex Certify ಯುವಕ ಸಾವು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರಿ ಮಳೆಗೆ ಕುಸಿದ ಮನೆ ಗೋಡೆ; ಯುವಕ ದುರ್ಮರಣ

ಚಾಮರಾಜನಗರ: ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಭಾರಿ ಮಳೆಗೆ ಮನೆ ಗೋಡೆ ಕುಸಿದುಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಇಲ್ಲಿನ ದಡದಹಳ್ಳಿಯಲ್ಲಿ ಈ ದುರಂತ Read more…

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ; ತಪ್ಪಿಸಿಕೊಳ್ಳಲು ಓಡಿದ ಯುವಕ ಕುಸಿದು ಬಿದ್ದು ದುರ್ಮರಣ

ಕಲಬುರ್ಗಿ: ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿ ಹೋದ ಯುವಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣಾ Read more…

BIG NEWS: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; ಯುವಕ ದುರ್ಮರಣ

ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಯುವಕನೊಬ್ಬ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಅನಂತು Read more…

ಕ್ರಿಕೆಟ್ ಆಡುವ ವೇಳೆಯಲ್ಲೇ ಕಾದಿತ್ತು ದುರ್ವಿದಿ: ಹಠಾತ್ ಹೃದಯಾಘಾತದಿಂದ ಯುವಕ ಸಾವು

ಧಾರವಾಡ: ಕ್ರಿಕೆಟ್ ಆಡುತ್ತಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ನಡೆದಿದೆ. ಸಂಗೊಳ್ಳಿ ರಾಯಣ್ಣ ನಗರದ ಮುನ್ನಾ ಇರಕಲ್ಲ(24) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. Read more…

SHOCKING: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು

ಜೈಪುರ: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು ಕಂಡ ಘಟನೆ ನಡೆದಿದ್ದು, ದೇಶದಲ್ಲಿಯೇ ಇದು ಮೊದಲ ಪ್ರಕರಣವೆಂದು ಹೇಳಲಾಗಿದೆ. ರಾಜಸ್ತಾನದ ಜೈಪುರ ಜಿಲ್ಲೆಯ ಉದಯಪುರ ಗ್ರಾಮದ ಯುವಕನೊಬ್ಬ Read more…

SHOCKING: ಯುವಕನ ಜೀವತೆಗೆದ ಬರ್ತಡೇ ಬಲೂನ್, ಸ್ಪೋಟದ ತೀವ್ರತೆಗೆ 10 ಅಡಿ ಹಾರಿ ಬಿದ್ದ ದೇಹ ಛಿದ್ರ

 ಬೆಂಗಳೂರು: ಬರ್ತಡೇ ಪಾರ್ಟಿಗೆ ಬಲೂನ್ ಗ್ಯಾಸ್ ಫಿಲ್ ಮಾಡುವಾಗ ಸ್ಫೋಟ ಸಂಭವಿಸಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 19 ವರ್ಷದ ದಿನೇಶ್ ಮೃತಪಟ್ಟ ಯುವಕ ಎಂದು Read more…

ಹಣ್ಣಿನಂಗಡಿಯಲ್ಲಿಯೇ ಸುಟ್ಟು ಕರಕಲಾದ ಯುವಕ

ಕೊಪ್ಪಳ: ಹಣ್ಣಿನಂಗಡಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಯುವಕನೊಬ್ಬ ಸಜೀವ ದಹನಗೊಂಡ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. 18 ವರ್ಷದ ವೀರೇಶ್ ಮುಂಡರಗಿ ಮೃತ ಯುವಕ. ಶಾರ್ಟ್ ಸರ್ಕ್ಯೂಟ್ ನಿಂದಾಗಿ Read more…

ಶಿವಮೊಗ್ಗದಲ್ಲಿ ತಡರಾತ್ರಿ ಯುವಕನ ಹತ್ಯೆ, ಮತ್ತೊಬ್ಬ ಗಂಭೀರ

ಶಿವಮೊಗ್ಗ: ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ನಗರದ ಸುಂದರ ಆಶ್ರಯ ಬಾರ್ Read more…

ಪ್ರೀತಿಸಿದ ಜೋಡಿ ಹಸೆಮಣೆ ಏರಲು ಹೊರಟಿದ್ದಾಗಲೇ ಘೋರ ದುರಂತ: ಅಪಘಾತದಲ್ಲಿ ಹಾರಿಹೋಯ್ತು ಯುವಕನ ಪ್ರಾಣ

ಹೈದರಾಬಾದ್: ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿ ಹಸಮಣೆ ಏರಲು ಹೊರಟಿದ್ದಾಗಲೇ ದಾರುಣ ಘಟನೆ ನಡೆದಿದೆ. ಮದುವೆಯಾಗಬೇಕಿದ್ದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ನಾಗರಾಜ್ ಮೃತಪಟ್ಟ ಯುವಕ. ಹಯಾತ್ ನಗರದ ನಾಗರಾಜ್, Read more…

ಕರಡಿ ಪಳಗಿಸಲು ಹೋಗಿ ಪ್ರಾಣವನ್ನೇ ತೆತ್ತ ಯುವಕ

ರಷ್ಯಾದ ಗ್ರೇಟ್ ಮಾರ್ಕೋ ಸ್ಟೇಟ್ ಸರ್ಕಸ್ ಕಂಪನಿಯ ನೌಕರನೊಬ್ಬ ಕರಡಿ ಪಳಗಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಬುಲೀಚ್ (28) ಸಾವಿಗೀಡಾದಾತ. ಇದೇ ಸರ್ಕಸ್ ಕಂಪನಿಯಲ್ಲಿ ಪ್ರಾಣಿಗಳ ಪಂಜರ, ಬೋನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...