alex Certify ಯುಎಇ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ನೋಗೆ ಬರ್ತಿದ್ದ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್: ಆದರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ

ಯುಎಇಯಿಂದ ಲಕ್ನೋಗೆ ಬರ್ತಿದ್ದ ಪ್ರಯಾಣಿಕನೊಬ್ಬ ಲಕ್ನೋಗೆ ಜೀವಂತ ಬರಲಿಲ್ಲ. ವಿಮಾನದಲ್ಲಿಯೇ ಆತನ ಆರೋಗ್ಯ ಹದಗೆಟ್ಟಿತ್ತು. ತುರ್ತು ಚಿಕಿತ್ಸೆ ಫಲ ನೀಡಲಿಲ್ಲ. ಪ್ರಯಾಣಿಕರ ಕರಾಚಿಯಲ್ಲಿ ಸಾವನ್ನಪ್ಪಿದ್ದಾನೆ. ತುರ್ತು ವೈದ್ಯಕೀಯ ತಂಡ Read more…

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ದುಬೈ‌‌ ದೊರೆಯ ಪುತ್ರಿ ಶೇಯ್ಖಾ ಲತೀಫಾರನ್ನು ಅವರ ಮನೆಯಲ್ಲೇ ಕೂಡಿ ಹಾಕಲಾಗಿದೆ ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸಂಯುಕ್ತ ಅರಬ್‌ ಎಮಿರೇಟ್ಸ್‌ನ ರಾಯಭಾರ ಕಚೇರಿಯು, ಯುವರಾಣಿ ಮನೆಯಲ್ಲೇ ಇದ್ದು ಅವರನ್ನು Read more…

SPECIAL NEWS: ಈ ಕಂಪನಿಯ ಪುರುಷ ಉದ್ಯೋಗಿಯ ಪತ್ನಿಗೂ ನೀಡಲಾಗುತ್ತೆ ಸಂಬಳ…!

ಅರಬ್ ರಾಷ್ಟ್ರದ ಉದ್ಯಮಿಯೊಬ್ಬರು ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪತ್ನಿಯಂದಿರಿಗೂ ಸಂಬಳವನ್ನ ಘೋಷಣೆ ಮಾಡಿದ್ದಾರೆ. ಈ ರೀತಿಯ ವಿಶೇಷ ಘೋಷಣೆ ಮಾಡಿದ ಉದ್ಯಮಿಯನ್ನ ಸೋಹನ್​ ರಾಯ್​ ಎಂದು Read more…

ಅರಬ್​ ರಾಷ್ಟ್ರಗಳಿಂದ ವಿಮಾನ ಪ್ರಯಾಣ ನಿಷೇಧಿಸಿದ ಬ್ರಿಟನ್​

ಕೊರೊನಾ ವೈರಸ್​ ನಿಯಂತ್ರಣ ಮಾಡುವ ಹಿನ್ನೆಲೆ ಬ್ರಿಟನ್​​ ಅರಬ್​ ರಾಷ್ಟ್ರಗಳಿಂದ ಪ್ರಯಾಣಿಕ ವಿಮಾನಗಳನ್ನ ಪ್ರವೇಶಕ್ಕೆ ನಿಷೇಧ ಹೇರಿದೆ. ದುಬೈನಿಂದ ಲಂಡನ್​ಗೆ ಬರುವ ವಿಮಾನ ಮಾರ್ಗ ಅತಿ ಹೆಚ್ಚು ಪ್ರಯಾಣಿಕರನ್ನ Read more…

ಪಾರ್ಕಿಂಗ್ ಮಾಡುವಾಗಲೇ ಅವಘಡ: ಪತಿ ಕಾರು ಡಿಕ್ಕಿ ಹೊಡೆದು ಪತ್ನಿ ಸಾವು..!

ಯುಎಇನ ಅಜ್ಮಾನ್​ ಎಮಿರೇಟ್​​ನಲ್ಲಿ ವಾಹನ ಆವರಣದಲ್ಲಿ ವಾಹನ ಪಾರ್ಕಿಂಗ್​ ಮಾಡುತ್ತಿದ್ದ ವೇಳೆ ಪತಿ ಆಕಸ್ಮಿಕವಾಗಿ ಪತ್ನಿಗೆ ಕಾರು ಗುದ್ದಿಸಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅಪಘಾತದಲ್ಲಿ Read more…

ಅದೃಷ್ಟ ಅಂದ್ರೆ ಇದಪ್ಪಾ…! ಯುಎಇ ಲಾಟರಿಯಲ್ಲಿ ಕೇರಳ ಮೂಲದ ವ್ಯಕ್ತಿಗೆ 39 ಕೋಟಿ ರೂಪಾಯಿ

ಮಸ್ಕತ್​ನಲ್ಲಿ ನೆಲೆಸಿದ್ದ ಕೇರಳ ಮೂಲದ ವ್ಯಕ್ತಿ ಬರೋಬ್ಬರಿ 39 ಕೋಟಿ ರೂಪಾಯಿ ಮೌಲ್ಯದ ತಿಂಗಳ ಲಾಟರಿ ಗೆಲ್ಲುವ ಮೂಲಕ ಅದೃಷ್ಟದ ಬಾಗಿಲನ್ನ ತೆರೆದಿದ್ದಾರೆ. ಮಸ್ಕತ್​​ನಲ್ಲಿ ಶಾಪಿಂಗ್​ ಸೆಂಟರ್ ನಡೆಸುತ್ತಿರುವ Read more…

ಒಂದು ನಿಮಿಷದಲ್ಲಿ 39 ವಿಮಾನ ಗುರುತಿಸಿ ವಿಶ್ವ ದಾಖಲೆ ಬರೆದ ಬಾಲಕ

ಅಬುದಾಬಿ: ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಭಾರತೀಯ ಮೂಲದ 12 ವರ್ಷದ ಬಾಲಕನೊಬ್ಬ ಒಂದು ನಿಮಿಷದಲ್ಲಿ 39 ವಿಮಾನಗಳ ಹಿಂಬದಿ ರೆಕ್ಕೆಗಳನ್ನು ಗುರುತಿಸಿ ಗಿನ್ನೆಸ್ ವಿಶ್ವ ದಾಖಲೆ Read more…

ಸಖತ್ ಸದ್ದು ಮಾಡುತ್ತಿದೆ ಇಸ್ರೇಲಿ – ಅರಬ್ಬಿ ಗಾಯನ

ದಶಕಗಳ ದುಶ್ಮನಿ ಮರೆತು ಹೊಸ ಬಾಂಧವ್ಯಕ್ಕೆ ಮುಂದಾಗುತ್ತಿರುವ ಇಸ್ರೇಲ್ ಹಾಗೂ ಯುಎಇಗಳ ಸಹಭಾಗಿತ್ವದಲ್ಲಿ ಮ್ಯೂಸಿಕ್‌ ವರ್ಕ್ ಒಂದು ಹೊರಬಂದಿದೆ. ಅರೇಬಿಕ್ ಭಾಷೆಯಲ್ಲಿ “ಹಲೋ ಯೂ” ಎಂದು ಅರ್ಥ ಬರುವ Read more…

ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯರಿಗೆ ಇಲ್ಲಿದೆ ಗುಡ್ ​ನ್ಯೂಸ್​

ಯುಎಇನಲ್ಲಿ ವಾಸವಾಗಿರೋ ಭಾರತೀಯರು ಫ್ಲೈಟ್​ ಮೂಲಕ ತಾಯ್ನಾಡಿಗೆ ವಾಪಸ್ಸಾಗಲು ಭಾರತೀಯ ರಾಯಭಾರಿ ಕಚೇರಿಯ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಅವರು ನೇರವಾಗಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮೂಲಕ ವಿಮಾನ Read more…

ʼಕೊರೊನಾʼ ಲಸಿಕೆ ನೀಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಯುಎಇ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೊರೊನಾ ವೈರಸ್ ನಿರೋಧಕ ಲಸಿಕೆಯ ತುರ್ತು ದೃಢೀಕರಣ ಮಾಡಿದ್ದು, ಅತೀ ಅಪಾಯಕಾರಿ ಕಾರ್ಯದಲ್ಲಿ ತೊಡಗುವ ಕೆಲಸಗಾರರಿಗೆ ಬಳಸಲು ಅನುಮೋದಿಸಿದೆ. ಈ ಸಂಬಂಧ ಟ್ವೀಟ್‌ Read more…

ಧೋನಿ ಮೇಲೆ ರೈನಾ ಆಯ್ಕೆ ಜವಾಬ್ದಾರಿ ಹಾಕಿದ ಶ್ರೀನಿವಾಸನ್

ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಮತ್ತೊಮ್ಮೆ ಸುರೇಶ್ ರೈನಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಸುರೇಶ್ ರೈನಾ ಖಂಡಿತವಾಗಿಯೂ ನನ್ನ ಮಗನಂತೆ. ಆದರೆ ಅವರ ಮೇಲೆ Read more…

ಪ್ರಾಂಚೈಸಿಗಳಿಗೆ ಶುರುವಾಗಿದೆ ಐಪಿಎಲ್ ರದ್ದಾಗುವ ಭಯ

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ Read more…

BIG NEWS: ಯುಎಇಯಲ್ಲಿ ಕ್ವಾರಂಟೈನ್ ಮುಗಿಸಿದ ʼIPLʼನ ಎರಡು ತಂಡ

ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ನಡೆಯಲಿದೆ. ಈಗಾಗಲೇ ತಂಡದ ಆಟಗಾರರು ಯುಎಇ ತಲುಪಿದ್ದಾರೆ. ಸದ್ಯ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಇಂದು ಎರಡು ತಂಡದ ಆಟಗಾರರ ಕ್ವಾರಂಟೈನ್ ಸಮಯ Read more…

ಧೋನಿ ನಗುವಿಗೆ ಅಭಿಮಾನಿಗಳು ಫಿದಾ

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ಸಿದ್ಧವಾಗ್ತಿದ್ದಾರೆ. ಯುಎಇಯಲ್ಲಿ ನಡೆಯುವ ಐಪಿಎಲ್ ನಲ್ಲಿ ಧಮಾಲ್ ಮಾಡಲು ಕಾಯ್ತಿದ್ದಾರೆ. ಈ ಮಧ್ಯೆ ಚೆನ್ನೈ Read more…

ಯುಎಇಗೆ ಪ್ರಯಾಣ ಬೆಳೆಸಿದ ಧೋನಿ ಟೀಂ

ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ವರ್ಷದ ಐಪಿಎಲ್ ಗೆ ಸಿದ್ಧವಾಗಿದೆ.  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಶುಕ್ರವಾರ ಯುಎಇ Read more…

ಬಟನ್‌ ಗಳಿಂದಲೇ ಮಹಾತ್ಮಾ ಗಾಂಧಿ ಚಿತ್ರ ರಚಿಸಿದ NRI ಮಹಿಳೆ

UAEನಲ್ಲಿ ನೆಲೆಸಿರುವ ಭಾರತ ಮೂಲದ ಕಲಾವಿದರೊಬ್ಬರು ಮರುಬಳಕೆ ಮಾಡಲಾದ 5000 ಬಟನ್ ‌ಗಳನ್ನು ಬಳಸಿಕೊಂಡು ಮಹಾತ್ಮಾ ಗಾಂಧಿ ಚಿತ್ರವನ್ನು ರಚಿಸಿದ್ದಾರೆ. ಕಳೆದ 29 ವರ್ಷಗಳಿಂದ ಈ ದೇಶದಲ್ಲಿ ನೆಲೆಸಿರುವ Read more…

ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: ವರ್ಣರಂಜಿತ ಟೂರ್ನಿ ಐಪಿಎಲ್ ಆಯೋಜನೆಗೆ ಸಿದ್ಧತೆ

ದುಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಎಂದೇ ಹೇಳಲಾಗುವ ಐಪಿಎಲ್ ಆಯೋಜನೆ್ಎ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಐಪಿಎಲ್ ಟೂರ್ನಿಗಾಗಿ ಭಾರತ Read more…

ಕೊರೊನಾ ನಡುವೆಯೂ ಐಪಿಎಲ್ ಪಂದ್ಯಾವಳಿಗಳಿಗೆ ಕೊನೆಗೂ ಸ್ಥಳ ನಿಗದಿ

ಏಷ್ಯಾ ಕಪ್ ಮತ್ತು ಟಿ 20 ವಿಶ್ವಕಪ್ 2020 ರದ್ದಾದ ನಂತರ ಐಪಿಎಲ್ 2020ರ ದಾರಿ ಸುಗಮವಾಗಿದೆ. ಆದ್ರೆ ಪಂದ್ಯಾವಳಿ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ರೆಡಿಯಾಯ್ತು ವೇಳಾಪಟ್ಟಿ, ಸೆಪ್ಟಂಬರ್ 26 ರಿಂದ ಐಪಿಎಲ್..?

ನವದೆಹಲಿ: ಕೊರೋನಾ ನಡುವೆಯೂ ಐಪಿಎಲ್ ಆಯೋಜನೆಗೆ ಬಿಸಿಸಿಐ ತಯಾರಿ ನಡೆಸಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು ಸೆಪ್ಟೆಂಬರ್ 26 ರಿಂದ ನವೆಂಬರ್ 7 ರವರೆಗೆ ಯುಎಇನಲ್ಲಿ ಈ ವರ್ಷದ ಐಪಿಎಲ್ Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ದುಬೈನಲ್ಲಿ ಐಪಿಎಲ್ ಗ್ಯಾರಂಟಿ

ನವದೆಹಲಿ: ಶತಾಯಗತಾಯ ಈ ವರ್ಷ ಐಪಿಎಲ್ ಟಿ-20 ಟೂರ್ನಿ ನಡೆಸಲೇಬೇಕು ಎಂದು ಹಠ ಹಿಡಿದಂತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಂದು ಪ್ಲಾನ್ ಮಾಡಿಕೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...