alex Certify ಮೊಸಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ ವಸತಿ ಪ್ರದೇಶದಲ್ಲೇ ಮೊಸಳೆ ಪ್ರತ್ಯಕ್ಷ: ಹೆಚ್ಚಿದ ಆತಂಕ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಜನವಸತಿ ಪ್ರದೇಶದಲ್ಲೇ ಮೊಸಳೆ ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಿಸಿದೆ. ನಗರದ ಅಂಬೆವಾಡಿಯ ನಾಗದೇವತಾ ದೇವಸ್ಥಾನದ ಸಮೀಪ ಜಿ ಪ್ಲಸ್ ಮನೆಗಳ ನಿರ್ಮಾಣ ಕಾಮಗಾರಿ Read more…

Video: ಊರಿಗೆ ಬಂದ ಮೊಸಳೆಗೆ ಕಾಲಿನಿಂದ ಒದ್ದ ವ್ಯಕ್ತಿ; ಪರದಾಡಿದ ಪ್ರಾಣಿಯ ವಿಡಿಯೋ ವೈರಲ್…!

ದೇಶಾದ್ಯಂತ ಮುಂಗಾರು ಮಳೆ ಅಬ್ಬರಿಸಿದ್ದು, ಹಲವಾರು ಭಾಗಗಳಲ್ಲಿ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಕೇರಳದಲ್ಲಿ ಪ್ರವಾಹ- ಭೂಕುಸಿತ, ರಾಜ್ಯದ ಪಶ್ಚಿಮ ಘಟ್ಟದ ಭಾಗದಲ್ಲಿ ಭೂಕುಸಿತ, ಚೆನ್ನೈನಲ್ಲಿ ಜಲಾವೃತ, ಮಳೆ ನೀರಲ್ಲಿ Read more…

ಪ್ರವಾಹದ ಭೀತಿ ನಡುವೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಬೃಹತ್ ಮೊಸಳೆ

ಬೆಳಗಾವಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೆ, ಇನ್ನು ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರೆದಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಪ್ತ ನದಿಗಳ ಅಬ್ಬರಕ್ಕೆ ಪ್ರವಾಹವುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. Read more…

ಲಿಂಗ ಪರಿವರ್ತನೆ ಮಾಡಿಸಿಕೊಂಡ IRS ಅಧಿಕಾರಿ; ಬದಲಾವಣೆಗೆ ಕೇಂದ್ರ ಸರ್ಕಾರದಿಂದ ಅನುಮತಿ

ಇದೇ ಮೊದಲ ಬಾರಿ ಅಧಿಕಾರಿಯೊಬ್ಬರ ಲಿಂಗ ಬದಲಾವಣೆ ನಡೆದಿದ್ದು, ಅವರ ಹೆಸರನ್ನು ಮಹಿಳೆಯಿಂದ ಪುರುಷ ಲಿಂಗಕ್ಕೆ ಬದಲಿಸಲಾಗಿದೆ. ಕೇಂದ್ರೀಯ ಅಬಕಾರಿ ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ,  ಹೈದರಾಬಾದ್‌ ಶಾಖೆಯಲ್ಲಿ Read more…

ಮಲ ವಿಸರ್ಜನೆಗೆ ಹೋಗಿದ್ದವನ ಮೇಲೆ ಮೊಸಳೆ ದಾಳಿ; ಜನನಾಂಗವೇ ಕಟ್….!

  ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾಲುವೆ ದಡದಲ್ಲಿ ಮಲ ವಿಸರ್ಜನೆ ಮಾಡ್ತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ನಡೆಸಿದೆ. ವ್ಯಕ್ತಿಯ ಜನನಾಂಗವನ್ನು ಮೊಸಳೆ ಕಚ್ಚಿದ್ದು, Read more…

Viral Video | ನಡುರಸ್ತೆಗೆ ಬಂದ ಬೃಹತ್ ಮೊಸಳೆ ಕಂಡು ಬೆಚ್ಚಿಬಿದ್ದ ವಾಹನ ಸವಾರರು

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್‌ನಲ್ಲಿ ಮೊಸಳೆ ಕಾಣಿಸಿಕೊಂಡು ವಾಹನ ಸವಾರರನ್ನು ಬೆಚ್ಚಿಬೀಳಿಸಿದೆ. ಸಂಚಾರ ದಟ್ಟಣೆಯ ರಸ್ತೆಯಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಹೋಗುತ್ತಿರುವುದನ್ನು ಕಂಡು ಪ್ರಯಾಣಿಕರು ಅಚ್ಚರಿಗೊಂಡಿದ್ದು, ಸ್ಥಳೀಯರಲ್ಲಿ ಸಂಚಲನ Read more…

ಜೀವಂತ ಮೊಸಳೆಯನ್ನು ನುಂಗಿದ ಹೆಬ್ಬಾವು; ಬೆಚ್ಚಿ ಬೀಳಿಸುವಂತಿದೆ ವೈರಲ್ ವಿಡಿಯೋ

ಪ್ರಾಣಿಗಳ ಅಸಾಧಾರಣ ನಡವಳಿಕೆಯು ಕೆಲವೊಮ್ಮೆ ಅಚ್ಚರಿ ತರಿಸುತ್ತದೆ. ಅಂತಹ ಹಲವಾರು ಪ್ರಸಂಗ/ಘಟನೆಯ ವಿಡಿಯೋಗಳು ಆಗಾಗ್ಗೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಕಾಡಿನಲ್ಲಿ ಮೊಸಳೆ ಮತ್ತು ಹೆಬ್ಬಾವು ನಡುವಿನ ಅಸಾಧಾರಣ ಕಾಳಗವನ್ನು Read more…

ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದ ಬಾಲಕನ ಎಳೆದೊಯ್ದ ಮೊಸಳೆ

ರಾಯಚೂರು: ರಾಯಚೂರು ಜಿಲ್ಲೆ ಶಕ್ತಿನಗರ ಸಮೀಪದ ಗಂಜಳ್ಳಿ ಗ್ರಾಮದಲ್ಲಿ ಶುಕ್ರವಾರ ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋಗಿದೆ. ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದ Read more…

ನೀರು ಕುಡಿಯಲು ಬಂದ ಆನೆ ಮೇಲೆ ಮೊಸಳೆ ದಾಳಿ; ಎದೆ ನಡುಗಿಸುವ ವಿಡಿಯೋ ವೈರಲ್

ನೀರು ಕುಡಿಯಲು ಬಂದ ಆನೆಯ ಮೇಲೆ ಮೊಸಳೆ ದಾಳಿ ಮಾಡಿರೋ ಎದೆ ನಡುಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಸಫಾರಿ ಕ್ಲಬ್ ನಲ್ಲಿ Read more…

ಅನಂತಪುರ ಕ್ಷೇತ್ರದಲ್ಲಿ ಮತ್ತೆ ‘ಮೊಸಳೆ’ ಪ್ರತ್ಯಕ್ಷ : ಮರಳಿ ಬಂದಳಾ ಮರಿ ‘ಬಬಿಯಾ’…?

ಕಾಸರಗೋಡು : ಬಬಿಯಾ ಮೊಸಳೆ ಅಸುನೀಗಿದ ನಂತರ ಅನಂತಪುರ ಕ್ಷೇತ್ರದ ಕೆರೆಯಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷವಾಗಿದ್ದು, ಭಕ್ತಾದಿಗಳಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದ Read more…

Viral Video | ಮೊಸಳೆ ಹಿಡಿದು ಹೆಗಲ ಮೇಲೆ ಹೊತ್ತು ಸಾಗಿದ ಯುವಕ; ರಿಯಲ್ ʼಬಾಹುಬಲಿʼ ಎಂದು ಪ್ರಶಂಸೆ

ಕೆಲವರು ಮೊಸಳೆ ಹತ್ತಿರ ಹೋಗಲೂ ಹೆದರುತ್ತಾರೆ. ಆದರೆ ಉತ್ತರಪ್ರದೇಶದ ಲಲಿತ್ ಪುರದಲ್ಲಿ ವ್ಯಕ್ತಿಯೊಬ್ಬ ಜೀವಂತ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಬೆಚ್ಚಿಬೀಳಿಸುವ ಈ ವಿಡಿಯೋ ಇಂಟರ್ನೆಟ್ ನಲ್ಲಿ Read more…

ಸೆಲ್ಫಿ ತೆಗೆಯುವಾಗ ಬೃಹತ್ ಮೊಸಳೆ ಕಂಡ ಯುವತಿಗೆ ಬಿಗ್ ಶಾಕ್

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೊಸಕಂಬಿಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬೃಹತ್ ಮೊಸಳೆ ಕಂಡ ಯುವತಿ ಪ್ರಜ್ಞೆ ತಪ್ಪಿದ್ದಾರೆ. ಗಂಗಾವಳಿ ನದಿ ಸಮೀಪ ಸೆಲ್ಫಿ ತೆಗೆಯುವಾಗ Read more…

ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಜೀವಂತವಾಗಿ ತಿಂದ ಮೊಸಳೆ; ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಬಿರುಪಾ: ನದಿಯಲ್ಲಿ ಮೊಸಳೆಯೊಂದು ಮಹಿಳೆಯೊಬ್ಬರನ್ನು ಜೀವಂತವಾಗಿ ತಿಂದ ಆಘಾತಕಾರಿ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಪಲತ್‌ಪುರ್ ಗ್ರಾಮದಲ್ಲಿ 35 ವರ್ಷದ ಮಹಿಳೆಯು ಬಟ್ಟೆ ತೊಳೆದ ನಂತರ Read more…

ಮೊಸಳೆಗಳ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡ ಚಾಣಾಕ್ಷ ಕೋಳಿ; ಮೈ ಜುಮ್‌ ಎನಿಸುವಂತಿದೆ ವಿಡಿಯೋ

ಪಕ್ಷಿಯೊಂದು ಸುತ್ತ ನೆರೆದಿರುವ ಹಸಿದ ಮೊಸಳೆಗಳ ಹತ್ತಿರ ಬಂದ್ರೆ ಏನಾಗಬಹುದು ? ಖಂಡಿತಾ ಹಕ್ಕಿ ದುರಂತ ಅಂತ್ಯ ಕಾಣೋದು ಗ್ಯಾರಂಟಿ. ಆದರೆ, ಹಣೆಬರಹ ಗಟ್ಟಿಯಿದ್ರೆ ಮೊಸಳೆಗಳನ್ನು ದಾಟಿ ಬಚಾವ್ Read more…

ಈ ಭಯಾನಕ ನದಿಯಲ್ಲಿ ಹರಿಯುತ್ತೆ ರಕ್ತ; ಬಲಿಗಾಗಿ ಕಾಯುತ್ತಿರುತ್ತವೆ ನರಭಕ್ಷಕ ಮೊಸಳೆಗಳು….!

ಹಿಂದೂ ಧರ್ಮದಲ್ಲಿ ಪವಿತ್ರ ನದಿಗಳನ್ನು ಮೋಕ್ಷದಾಯಿನಿ ಎಂದು ಪರಿಗಣಿಸಲಾಗುತ್ತದೆ. ಆದರೆ ನೀರಿನ ಬದಲು ರಕ್ತ ಹರಿಯುವ ನದಿಯೂ ಇದೆ. ಇದನ್ನು ಬ್ರಹ್ಮಾಂಡದ ಅತ್ಯಂತ ಅಪಾಯಕಾರಿ ನದಿ ಎಂದು ಕರೆಯಲಾಗುತ್ತದೆ. Read more…

ಬತ್ತಿದ ನದಿ, ಗ್ರಾಮಕ್ಕೆ ಲಗ್ಗೆ ಇಟ್ಟ ಮೊಸಳೆ

ಬಾಗಲಕೋಟೆ: ಮಳೆ ಇಲ್ಲದ ಕಾರಣ ನದಿಗಳಲ್ಲಿ ನೀರು ಬತ್ತುತ್ತಿದ್ದು, ನೀರು, ಆಹಾರ ಕೊರತೆಯಿಂದ ಮೊಸಳೆಗಳು ಗ್ರಾಮಕ್ಕೆ ಪ್ರವೇಶಿಸತೊಡಗಿವೆ. ಇದರಿಂದಾಗಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಆತಂಕ ಉಂಟಾಗಿದೆ. ನಿನ್ನೆ Read more…

SHOCKING: ಪ್ರೇಮಿಗಳ ಕೊಂದು ಮೊಸಳೆಗಳಿಗೆ ಮೃತದೇಹ ಎಸೆದ ಪೋಷಕರು

ಭೋಪಾಲ್: ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ ಪ್ರೇಮಿಗಳ ಕೊಂದ ಪೋಷಕರು ಮೊಸಳೆಗಳ ಬಾಯಿಗೆ ಶವ ಎಸೆದಿದ್ದಾರೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಆಕೆಯ ಪೋಷಕರು Read more…

Watch Video | ಮೊಸಳೆಯಿಂದ ಜಿಂಕೆ ಬೇಟೆ; ಮೈ ಝುಂ ಎನ್ನುವ ಕುತೂಹಲದ ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ಸದಾ ಪ್ರೇರಣಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರ ಪೋಸ್ಟ್‌ಗಳು ಜೀವನ-ಪಾಠಗಳನ್ನು ಒಳಗೊಂಡಿರುತ್ತವೆ, ಅದು ಸಾಕಷ್ಟು ಸ್ಫೂರ್ತಿದಾಯಕವೂ ಆಗಿರುತ್ತದೆ. ಇದೀಗ ಆನಂದ್ ಮಹೀಂದ್ರಾ ಅವರು ಮೊಸಳೆ Read more…

SHOCKING NEWS: ನದಿಗೆ ಇಳಿದ ಬಾಲಕನನ್ನು ಹೊತ್ತೊಯ್ದ ಮೊಸಳೆ

ರಾಯಚೂರು: ಕುಡಿಯುವ ನೀರು ತರಲು ನದಿಗೆ ಇಳಿದ ಬಾಲಕನನ್ನು ಮೊಸಳೆ ಹೊತ್ತೊಯ್ದ ಘಟನೆ ರಾಯಚೂರು ಜಿಲ್ಲೆಯ ಕುರವಕಲಾ ಗ್ರಾಮದಲ್ಲಿ ನಡೆದಿದೆ. 9 ವರ್ಷದ ನವೀನ್ ನನ್ನು ಮೊಸಳೆ ಹೊತ್ತೊಯ್ದಿದೆ. Read more…

ಕಾಣೆಯಾದ ಮೀನುಗಾರನ ಶವ ಮೊಸಳೆ ಹೊಟ್ಟೆಯಲ್ಲಿ ಪತ್ತೆ……!

ಆಸ್ಟ್ರೇಲಿಯಾ: ಇಲ್ಲಿಯ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮೊಸಳೆಯೊಳಗೆ ಪತ್ತೆಯಾಗಿರುವ ಘಟನೆ ನಡೆದಿದೆ. 65 ವರ್ಷದ ಮೀನುಗಾರನನ್ನು ಕೆವಿನ್ ದರ್ಮೋಡಿ ಎಂದು Read more…

ವಿಡಿಯೋ: ಭಾರೀ ಗಾತ್ರದ ಮೊಸಳೆ ಕಂಡು ಬೆಚ್ಚಿದ ಜನತೆ

ಅಮೆರಿಕದ ದಕ್ಷಿಣ ಕೆರೋಲಿನಾದ ಬೀದಿಗಳಲ್ಲಿ ಓಡಾಡುತ್ತಿದ್ದ ಬೃಹತ್‌ ಮೊಸಳೆಯೊಂದರ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಕಿಯಾವಾ ದ್ವೀಪದ ವಸತಿ ಪ್ರದೇಶವೊಂದರಲ್ಲಿ ಈ ದೈತ್ಯ ಮೊಸಳೆ ಕಾಣಿಸಿಕೊಂಡಿದೆ. “ಅಲ್ಲಿ ನೋಡಿ! Read more…

ನಡು ರಸ್ತೆಯಲ್ಲಿ ಮೊಸಳೆಯ ಬಿಂದಾಸ್‌ ವಾಕಿಂಗ್: ವಾಹನ ಸವಾರರು ಕಕ್ಕಾಬಿಕ್ಕಿ

ಗೋವಾ ಅಂದಾಕ್ಷಣ ಮೊಟ್ಟ ಮೊದಲಿಗೆ ನೆನಪಾಗೋದು ಅಲ್ಲಿಯ ಬೀಚ್‌ಗಳು. ಇದನ್ನ ನೋಡೋದಕ್ಕಂತಾನೇ ದೂರದೂರಿನಿಂದ ಪ್ರವಾಸಿಗರು ಹೋಗುತ್ತಾರೆ. ಈ ಬಾರಿ ಗೋವಾಗೆ ಬೀಚ್ ಗಳಲ್ಲಿ ಸುತ್ತಾಡೋದಕ್ಕಂತಾ ಹೋದವರನ್ನ, ನಡುರಸ್ತೆಯಲ್ಲಿ ವೆಲ್‌ಕಮ್ Read more…

Watch Video | ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ಎರಗಿದ ಹೆಣ್ಣಾನೆ

ಜಗತ್ತಿನಲ್ಲಿ ತಾಯಿಯ ಕಾಳಜಿಗಿಂತ ಪ್ರಬಲವಾದ ವಿಚಾರ ಮತ್ತೊಂದಿಲ್ಲ. ಆನೆಯೊಂದು ಮೊಸಳೆ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡಿದ ವಿಡಿಯೋವೊಂದು ವೈರಲ್ ಆಗಿದೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) Read more…

ಮೊಸಳೆಯ ಬಾಯಿಂದ ಪತಿಯ ಜೀವ ಕಾಪಾಡಿದ ಧೀರ ಮಹಿಳೆ

ಕರೌರಿ: ರಾಜಸ್ಥಾನದ ಕರೌಲಿಯ ಕೈಮ್‌ಕಚ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೊಸಳೆಯೊಂದಿಗೆ ಹೋರಾಡಿ ಪತಿಯನ್ನು ಉಳಿಸಿಕೊಂಡಿದ್ದಾಳೆ. ಪತಿಯನ್ನು ಮೊಸಳೆ ದಾಳಿಯಿಂದ ರಕ್ಷಿಸಿದ್ದಾಳೆ. 26 ವರ್ಷದ ದನಗಾಹಿ ಬನ್ನೆ ಸಿಂಗ್ ತನ್ನ ಮೇಕೆಗಳಿಗೆ Read more…

Watch Video | ಮೊಸಳೆಯನ್ನೇ ಕಚ್ಚಿಕೊಂಡು ಹೋದ ಜಾಗ್ವಾರ್‌….!

ದೊಡ್ಡ ಬೆಕ್ಕುಗಳ ಪೈಕಿ ಭಾರೀ ಬಲವಾದ ಹಲ್ಲುಗಳು ಹಾಗೂ ದವಡೆಳಿಗೆ ಹೆಸರಾದ ಜಾಗ್ವಾರ್‌ ಗಳು ಮೊಸಳೆಗಳನ್ನೂ ಸಹ ತಮ್ಮ ಬಾಯಿಯಲ್ಲಿ ಕಚ್ಚಿಕೊಂಡು ಓಡಾಡಬಲ್ಲವು ! ಇಂಥದ್ದೇ ಜಾಗ್ವಾರ್‌ ಒಂದು Read more…

ಮೊಸಳೆ ಬಾಯಿಂದ ಸ್ವಲ್ಪದರಲ್ಲೇ ಪಾರಾದ ಮೃಗಾಲಯದ ರಕ್ಷಕ;‌ ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮಣ್ಣಿನ ಹೊಂಡದಲ್ಲಿ ಅವಿತಿದ್ದ ಮೊಸಳೆಯೊಂದು ಮೃಗಾಲಯದ ರಕ್ಷಕನ ಮೇಲೆ ದಾಳಿ ಮಾಡಿದ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಆಸ್ಟ್ರೇಲಿಯಾದ ಮೃಗಾಲಯವೊಂದರಲ್ಲಿ ಶೂಟ್ ಮಾಡಲಾಗಿರುವ ಈ ವಿಡಿಯೋದಲ್ಲಿ ಮೊಸಳೆಗಳನ್ನು ಪಳಗಿಸುವಲ್ಲಿ Read more…

ಮೊಸಳೆಯ ಬಾಯಿಯಿಂದ ವ್ಯಕ್ತಿಯನ್ನು ಹೊರತೆಗೆದ ವಿಡಿಯೋ ವೈರಲ್​: ಅಸಲಿಗೆ ಏನಿದು….?

ಪ್ರಾಣಿ-ಪಕ್ಷಿಗಳ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವು ಭಯಾನಕ ಎನ್ನಿಸುವುದು ಉಂಟು. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಭಯಾನಕ ಎನ್ನುವ ವೀಡಿಯೊ ವೈರಲ್ ಆಗಿದೆ. ಆದರೆ Read more…

ವಿಡಿಯೋ: ಮೊಸಳೆಗೆ ಕೈತುತ್ತು ನೀಡಿ ಸಲಹುತ್ತಿದೆ ಫ್ಲಾರಿಡಾದ ಈ ಜೋಡಿ

ಪ್ರಾಣಿಗಳನ್ನು ಸಾಕಿ ಸಲಹುವುದು ಒಂದು ರೀತಿಯ ಹಿತಾನುಭವ. ನಾಯಿ, ಬೆಕ್ಕು, ಹಸುಗಳನ್ನು ಸಾಕುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಮೊಸಳೆಯನ್ನು ಸಾಕು ಪ್ರಾಣಿಯಂತೆ ಸಲಹುತ್ತಿರುವುದನ್ನು ನೋಡಬಹುದಾಗಿದೆ. ಫ್ಲಾರಿಡಾದ Read more…

Video: ಪಿಕ್‌ನಿಕ್‌ ಬಂದಿದ್ದವರ ಬಿಯರ್‌ ಬಾಕ್ಸ್ ಕೊಂಡೊಯ್ದ ಮೊಸಳೆ

ಪಿಕ್‌ನಿಕ್ ಮೋಜಿನಲ್ಲಿದ್ದ ಪ್ರವಾಸಿಗಳಿಗೆ ಸ್ವಲ್ಪ ಕಾಟ ಕೊಡಲೆಂದು ಮೊಸಳೆಯೊಂದು ನೀರಿನಿಂದ ಮೇಲೆದ್ದು ಬಂದು ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬ್ಯೂಟಿಫುಲ್ ಸೈಟಿಂಗ್ಸ್ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ Read more…

ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗುಬಡಿದ ಮಾಲೀಕ….!

ಫ್ಲಾರಿಡಾದ ಡೇಟೋನಾ ಬೀಚ್‌ನ ನಿವಾಸಿಯೊಬ್ಬರು ಮನೆ ಮುಂದೆ ಏನೋ ಸದ್ದು ಕೇಳಿಸುತ್ತಲೇ ಬಾಗಿಲು ತೆರೆದು ನೋಡುತ್ತಿದ್ದಂತೆಯೇ ಮೊಸಳೆಯೊಂದರ ಕಡಿತಕ್ಕೆ ಒಳಗಾಗಿದ್ದಾರೆ. ಸ್ಕಾಟ್‌ ಹೊಲ್ಲಿಂಗ್ಸ್‌ವರ್ಥ್ ಎಂದು ಗುರುತಿಸಲಾದ ಈ ವ್ಯಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...