alex Certify ಮೊಸರು | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ದ ಕೂದಲು ಪಡೆಯಬೇಕಾ….? ಹೀಗೆ ಮಾಡಿ

ನಿಮ್ಮ ಕೂದಲು ಉದುರುವ ಸಮಸ್ಯೆಗೆ ಹಲವು ಪ್ರಯೋಗಗಳನ್ನು ಮಾಡಿ ಸೋತು ಕೈಚೆಲ್ಲಿದ್ದೀರೇ? ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ. ಒಂದು ಕಪ್ ಅಲೋವೆರಾ ಜೆಲ್ಗೆ ಮೂರನೆಯ ಒಂದು Read more…

ಒಡೆದ ಹಾಲು ಚೆಲ್ಲಿದರೆ ನಿಮಗಾಗುತ್ತೆ ಈ ನಷ್ಟ

ದುಡ್ಡು ಕೊಟ್ಟು ತಂದ ಹಾಲು ಒಡೆದು ಹೋದರೆ ಚೆಲ್ಲಬೇಡಿ. ಇದರಿಂದ ಹಲವಾರು ಪ್ರಯೋಜನಗಳಿವೆ. ಹಾಲು ಒಡೆದರೂ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶಗಳು ಇರುತ್ತವೆ. ಒಡೆದ ಹಾಲಿನಲ್ಲಿ ಪ್ರೋಟಿನ್ ಪ್ರಮಾಣವು ಹೆಚ್ಚಿರುತ್ತದೆ. Read more…

ಇಲ್ಲಿದೆ ರುಚಿಕರ ʼಬೆಳ್ಳುಳ್ಳಿʼ ತಂಬುಳಿ ಮಾಡುವ ವಿಧಾನ

ಮನೆಯಲ್ಲಿ ಸಾಂಬಾರು ಮಾಡುವುದಕ್ಕೆ ತರಕಾರಿ ಇಲ್ಲದೇ ಇದ್ದಾಗ ಬೆಳ್ಳುಳ್ಳಿ ಬಳಸಿ ರುಚಿಕರವಾದ ತಂಬುಳ್ಳಿ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೇಕಾಗುವ ಪದಾರ್ಥ : 6-7 Read more…

ದೇಹಕ್ಕೆ ತಂಪು ನೀಡುತ್ತೆ ʼರಾಗಿ ಅಂಬಲಿʼ

ಬೇಸಿಗೆಯ ಉರಿ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ ಮಸಾಲೆಯುಕ್ತ ಆಹಾರ ಸೇವಿಸಿದರೆ ಕೇಳುವುದೇ ಬೇಡ. ಹಾಗಾಗಿ ಬೆಳಗ್ಗಿನ ತಿಂಡಿಗೆ ಅಥವಾ ರಾತ್ರಿಯ ಊಟಕ್ಕೆ ರುಚಿಕರವಾದ ರಾಗಿ ಅಂಬಲಿ ಮಾಡಿಕೊಂಡು Read more…

ಸವಿದಿದ್ದೀರಾ ಬಾಳೆಹಣ್ಣಿನ ರಾಯತ…..?

ಕೆಲವರಿಗೆ ರಾಯತ ಎಂದರೆ ತುಂಬಾ ಇಷ್ಟ. ಚಪಾತಿ, ಬಿರಿಯಾನಿ, ಪುಲಾವ್ ಗೆ ಈ ರಾಯತಗಳು ಹೇಳಿ ಮಾಡಿದ್ದು. ಇಲ್ಲಿ ರುಚಿಕರವಾದ ಬಾಳೆಹಣ್ಣಿನ ರಾಯತ ಮಾಡುವ ವಿಧಾನ ಇದೆ. ಮಾಡುವುದಕ್ಕೂ Read more…

‘ಚಿಕನ್ ಕುರ್ಮಾ’ ಹೀಗೆ ಮಾಡಿದ್ರೆ ತಿಂದೋರು ಖಷಿಯಾಗೋದು ಗ್ಯಾರಂಟಿ

ಚಪಾತಿ, ಪರೋಟ ಮಾಡಿದಾಗ ರುಚಿಕರವಾದ ಚಿಕನ್ ಕುರ್ಮಾವಿದ್ದರೆ ಚೆನ್ನಾಗಿರುತ್ತದೆ. ಸುಲಭವಾಗಿ ಚಿಕನ್ ಕುರ್ಮಾ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು  ಕಡಿಮೆ. ಥಟ್ಟಂತ ರೆಡಿಯಾಗುತ್ತೆ ಈ ರುಚಿಕರವಾದ ಚಿಕನ್ Read more…

ಮೆಂತೆ ಬಳಸಿ ʼಸೌಂದರ್ಯʼ ಹೆಚ್ಚಿಸಿಕೊಳ್ಳಿ

ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಯಾವುದೋ Read more…

ಆಹಾರದಲ್ಲಿ ಸುಟ್ಟ ವಾಸನೆ ಬರುತ್ತಿದ್ದರೆ ಈ ಸಲಹೆ ಪಾಲಿಸಿ

ಕೆಲವೊಮ್ಮೆ ಆಹಾರ ಬೇಯಿಸುವಾಗ ತಳ ಹಿಡಿದು ವಾಸನೆ ಬರುತ್ತದೆ. ಅನೇಕರು ಅತಿಥಿಗಳನ್ನು ಊಟಕ್ಕೆಂದು ಮನೆಗೆ ಕರೆಯುತ್ತೀರಿ. ಆಗ ನೀವು ಮಾಡಿದ ಅಡುಗೆಯಲ್ಲಿ ಕೆಲವೊಮ್ಮೆ ಸುಟ್ಟ ವಾಸನೆ ಬರುತ್ತಿರುತ್ತದೆ. ಇದರಿಂದ Read more…

ಮನೆಯಲ್ಲಿಯೇ ಮಾಡಿ ‘ಕುಷ್ಕಾ ರೈಸ್’

ನಾನ್ ವೆಜ್ ಮಾಡಿದಾಗ ಏನಾದರೂ ರೈಸ್ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾಗಿ ಮಾಡಬಹುದಾದ ಜತೆಗೆ ಸುಲಭವಾಗಿ ಆಗಬಹುದಾದಂತ ಕುಷ್ಕಾ ರೈಸ್ ಮಾಡುವ ವಿಧಾನ ಇದೆ. ಟ್ರೈ ಮಾಡಿ Read more…

ಮೊಸರಿನಲ್ಲಿದೆ ಆರೋಗ್ಯದ ಗುಟ್ಟು

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಬಾಯಲ್ಲಿ ನೀರೂರಿಸುವ ʼತಂದೂರಿ ಚಿಕನ್ʼ

ರುಚಿಕರವಾದ ತಂದೂರಿ ಚಿಕನ್ ಅನ್ನು ಸವಿಯಬೇಕು ಎಂಬ ಆಸೆ ಆಗುತ್ತಿದೆಯಾ…? ಇಲ್ಲಿದೆ ನೋಡಿ ಸುಲಭ ವಿಧಾನ. ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: ಚಿಕನ್ ಲೆಗ್ ಪೀಸ್ -2, Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕೇಕ್’’

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – Read more…

ʼಅಂಜೂರʼದಿಂದ ವೃದ್ಧಿಸುತ್ತೆ ಸೌಂದರ್ಯ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ವಾರದಲ್ಲಿ 3-4 ಬಾರಿ ಈ ಫೇಸ್‌ ಪ್ಯಾಕ್ ಹಚ್ಚಿದರೆ‌ ಹೆಚ್ಚುತ್ತೆ ಮುಖದ ಕಾಂತಿ….!

ಮಹಿಳೆಯರು ಸುಂದರವಾದ ತ್ವಚೆಯನ್ನು ಪಡೆಯಲು ಹಲವು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇವುಗಳು ಚರ್ಮದ ಮೇಲೆ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಇದರ ಬದಲು ಮನೆಯಲ್ಲಿಯೇ ತಯಾರಿಸಿದ ಕೆಲವು ಫೇಸ್ ಪ್ಯಾಕ್ Read more…

ಮೊಸರಿಗಾಗಿ ದಾರಿ ಮಧ್ಯೆಯೇ ರೈಲು ನಿಲ್ಲಿಸಿದ ಚಾಲಕ….!

ಲಾಹೋರ್ : ಊಟ ಸೇರಿದಂತೆ ಏನಾದರೂ ಅವಶ್ಯಕ ವಸ್ತುಗಳು ಬೇಕಾದಲ್ಲಿ ಅಥವಾ ಊಟ ಮಾಡುವುದಕ್ಕಾಗಿ ಬಸ್, ಲಾರಿ ಸೇರಿದಂತೆ ಪ್ರಯಾಣಿಕರನ್ನು ಹೊತ್ತು ಸಾಗುವ ವಾಹನಗಳು ನಿಲ್ಲಿಸುವುದು ಸಹಜ. ಆದರೆ, Read more…

OMG: ಮೊಸರು ಖರೀದಿಸಲು ರೈಲು ನಿಲ್ಲಿಸಿದ ಚಾಲಕ….!

ಲಾಹೋರ್: ಮೊಸರು ಖರೀದಿಸುವುದಕ್ಕಾಗಿ ರೈಲನ್ನು ನಿಲುಗಡೆ ಮಾಡಿರುವ ಅಚ್ಚರಿಯ ಘಟನೆ ಪಾಕಿಸ್ತಾನದ ಲಾಹೋರ್‌ನ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಚಾಲಕ ಹಾಗೂ ಸಹಾಯಕ ರೈಲನ್ನು ನಿಲುಗಡೆ ಮಾಡಿ ಅಂಗಡಿಯಿಂದ Read more…

ಥಟ್ಟಂತ ಮಾಡಿ ಸವಿಯಿರಿ ಮೆಂತೆಕಾಳಿನ ತಂಬುಳಿ

ಅಡುಗೆ ಮಾಡುವುದಕ್ಕೆ ತರಕಾರಿ ಇಲ್ಲ ಅಥವಾ ದಿನಾ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಅನ್ನುವರು ಒಮ್ಮೆ ಈ ಮೆಂತೆಕಾಳಿನ ತಂಬುಳಿ ಮಾಡಿಕೊಂಡು ಸವಿಯಿರಿ. ½ ಟೀ Read more…

ರಾತ್ರಿ ʼಮೊಸರುʼ ತಿಂದ್ರೆ ಕಡಿಮೆಯಾಗುತ್ತೆ ಆಯಸ್ಸು

ಮನುಷ್ಯನ ಆಯುಷ್ಯಕ್ಕೂ ಕೆಲವೊಂದು ಆಹಾರಕ್ಕೂ ನಂಟಿದೆ. ಯಾವ ಯಾವ ಆಹಾರವನ್ನು ಯಾವ ಸಮಯದಲ್ಲಿ ತಿಂದ್ರೆ ಆಯುಷ್ಯ ಕಡಿಮೆಯಾಗುತ್ತೆ ಎಂಬ ಬಗ್ಗೆ ನೀವೂ ತಿಳಿದುಕೊಳ್ಳಿ. ಮೊಸರು:  ಅನೇಕರಿಗೆ ಮೊಸರೆಂದ್ರೆ ಪ್ರಾಣ. Read more…

ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ

ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ. ಬೇಕಾಗುವ ಸಾಮಾಗ್ರಿಗಳು: 1 ಕಪ್ ರಾಗಿ ಹಿಟ್ಟು, Read more…

ಇಲ್ಲಿದೆ ತಲೆ ಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರ

ತಲೆ ಹೊಟ್ಟಿನ ಸಮಸ್ಯೆಗೆ ರೋಸಿ ಹೋಗಿದ್ದೀರಾ? ಶಾಶ್ವತವಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಉಪಾಯ. ಅರ್ಧ ಬಟ್ಟಲು ಮೊಸರಿಗೆ ಒಂದು ಚಮಚ ಲೋಳೆ ರಸ ಹಾಕಿ. ಅರ್ಧ Read more…

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

ನೀವು ತಿಂಡಿಪೋತರಾಗಿದ್ದರೆ ವಿನೂತನವಾದ, ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತೀರಿ ಅಲ್ವಾ..? ಕೆಲವರು, ವಿಲಕ್ಷಣವಾದ ಖಾದ್ಯಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಇದೀಗ, ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ Read more…

ಥಟ್ಟಂತ ಮಾಡಿ ರುಚಿಕರ ರವಾ ವಡೆ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ರುಚಿಕರವಾದದ್ದನ್ನು ಮಾಡಿಕೊಂಡು ತಿನ್ನಬೇಕು ಅನಿಸ್ತಿದೆಯಾ…? ಮನೆಯಲ್ಲಿ ರವಾ ಮೊಸರು ಇದ್ದರೆ ಈ ರವಾ ವಡೆಯನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ತಲೆಹೊಟ್ಟು ನಿವಾರಿಸಲು ಇಲ್ಲಿದೆ ಸರಳ ಉಪಾಯ…..!

ತಲೆಹೊಟ್ಟು ಇಲ್ಲದ ಕೂದಲು ನಿಮ್ಮದಾಗಬೇಕೇ? ಹಾಗಾದರೆ ಇಲ್ಲಿದೆ ಮನೆ ಮದ್ದು. ಆಂಟಿ ಡ್ಯಾಂಡ್ರಫ್ ಪ್ಯಾಕ್ ತಯಾರಿಸಲು ಬೇಕಿರುವುದು. ಮೊಸರು 150 ಎಮ್ ಎಲ್, ಒಂದು ಚಮಚ ಲೋಳೆ ರಸ, Read more…

ಸ್ನ್ಯಾಕ್ಸ್ ಜತೆ ನೆಂಚಿಕೊಳ್ಳಲು ರುಚಿಕರವಾದ ‘ಸೌತೆಕಾಯಿ ಚಟ್ನಿ’

ಮಕ್ಕಳು ಮನೆಯಲ್ಲಿ ಇದ್ದರೆ ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಕೇಳುತ್ತಾರೆ. ದೊಡ್ಡವರು ಕೂಡ ಸ್ನ್ಯಾಕ್ಸ್ ಪ್ರಿಯರೆ. ಏನಾದರೂ ಕರಿದ ತಿನಿಸು ಮಾಡಿದಾಗ ಅದನ್ನು ನೆಂಚಿಕೊಂಡು ತಿನ್ನುಲು ಚಟ್ನಿ ಇದ್ದರೆ Read more…

ರಾತ್ರಿ ಸಮಯದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು…..?

ಮೊಸರು ಆರೋಗ್ಯಕ್ಕೆ ಒಳ್ಳೆಯದು. ಈ ವಿಷಯ ಎಲ್ಲರಿಗೂ ಗೊತ್ತು. ಆದ್ರೆ ಯಾವ ಸಮಯದಲ್ಲಿ ಮೊಸರು ಸೇವನೆ ಮಾಡಬೇಕೆನ್ನುವ ಗೊಂದಲ ಅನೇಕರಲ್ಲಿದೆ. ಯಾವ ಋತುವಿನಲ್ಲಿ ಹಾಗೂ ಯಾವ ಸಮಯದಲ್ಲಿ ಮೊಸರನ್ನು Read more…

ಸುಲಭವಾಗಿ ಮಾಡಿ ರುಚಿ ರುಚಿ ವಡೆ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ ಹಿಟ್ಟು – 1 ಕಪ್, ಮೊಸರು -1 ಕಪ್, ಶುಂಠಿ -1 ಟೀ ಸ್ಪೂನ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಹಸಿಮೆಣಸು -1, ಈರುಳ್ಳಿ -1, ಕೊತ್ತಂಬರಿ Read more…

ರುಚಿಕರವಾದ ‘ರವಾ ಕೇಕ್’ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ರುಚಿಕರವಾದ ಕೇಕ್ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 50 ಗ್ರಾಂ ಸಕ್ಕರೆ, 3 ಟೇಬಲ್ ಸ್ಪೂನ್ –ಬೆಣ್ಣೆ, Read more…

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ಥಟ್ಟಂತ ಮಾಡಿ ಮಜ್ಜಿಗೆ ಸಾರು

ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆ ಏನು ಸಾರು ಮಾಡುವುದು ಎಂದು ಗೊತ್ತಾಗುವುದಿಲ್ಲ. ದಿನಾ ತೆಂಗಿನಕಾಯಿ ರುಬ್ಬಿ ಮಾಡುವ ಸಾರು ಕೂಡ ಬೇಜಾರು ಬಂದಿರುತ್ತದೆ. ಒಂದು ಕಪ್ ಹುಳಿ ಮೊಸರು ಇದ್ದರೆ Read more…

ಹುಳಿ ಪದಾರ್ಥ ಬಳಸಿ ಸುಲಭವಾಗಿ ಮಾಡಿ ಗಟ್ಟಿ ಮೊಸರು

ಹಾಲಿಗೆ ಸ್ವಲ್ಪ ಹುಳಿ ಮೊಸರು ಹಾಕಿದ್ರೆ ಹಾಲು ಮೊಸರಾಗುತ್ತೆ. ಆದ್ರೆ ಇದನ್ನು ಹೇಳಿದಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಮನೆಯಲ್ಲಿ ಮಾಡಿದ ಮೊಸರು, ಅಂಗಡಿಯಲ್ಲಿ ಮಾಡಿದ ಮೊಸರಿನಷ್ಟು ಗಟ್ಟಿಯಾಗಿರುವುದಿಲ್ಲ ಎಂಬುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...