alex Certify ಮೊಸರು | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸರಿನಿಂದ ಸೌಂದರ್ಯ ವೃದ್ಧಿ….!

ಮೊಸರು ಹೆಚ್ಚಿನ ಪ್ರಮಾಣದ ಸತು ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಕೂದಲು ಮತ್ತು Read more…

ಮುಖದ ಚರ್ಮದ ಉರಿಯನ್ನು ಕಡಿಮೆ ಮಾಡಲು ಈ ಫೇಸ್ ಪ್ಯಾಕ್ ಹಚ್ಚಿ

ದೇಹದ ಬೇರೆ ಚರ್ಮಗಳಿಗೆ ಹೋಲಿಸಿದರೆ ಮುಖದ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಬಿಸಿಲಿನಲ್ಲಿ ಸುತ್ತಾಡಿ ಬಂದಾಗ ಮುಖ ಉರಿಯಲು ಶುರುವಾಗುತ್ತದೆ. ಕೆಲವೊಮ್ಮೆ ಮುಖದ ಚರ್ಮ ಕೆಂಪಾಗುತ್ತದೆ. ಈ ಸಮಸ್ಯೆಯನ್ನು Read more…

ಚಿಣ್ಣರ ಮೆಚ್ಚಿನ ‘ಕ್ಯಾರೆಟ್ ದೋಸೆ’

ಮಕ್ಕಳಿಗೆ ಏನಾದರೂ ಕಲರ್ ಫುಲ್ ಆಗಿ ಮಾಡಿಕೊಟ್ಟರೆ ಅವರು ಖುಷಿಯಿಂದ ಸೇವಿಸುತ್ತಾರೆ. ಇಲ್ಲಿ ರುಚಿಕರವಾದ ಕ್ಯಾರೆಟ್ ದೋಸೆ ಮಾಡುವ ವಿಧಾನ ಇದೆ. ಬೇಕಾಗುವ ಸಾಮಗ್ರಿಗಳು: 1 ಕಪ್- ಕ್ಯಾರೆಟ್ Read more…

ಬ್ರೇಕ್ ಫಾಸ್ಟ್ ಗೆ ಇವುಗಳನ್ನು ಸೇವಿಸಲೇಬೇಡಿ…!

ಹಸಿ ತರಕಾರಿಗಳಲ್ಲಿ ನಾರಿನಂಶ ಸಾಕಷ್ಟಿರುವುದರಿಂದ ಬೆಳಗಿನ ಬ್ರೇಕ್ ಫಾಸ್ಟ್ ಗೆ ಹಸಿ ತರಕಾರಿಗಳನ್ನು ಸೇವಿಸದೆ ಇರುವುದು ಒಳ್ಳೆಯದು. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ಬೆಳಗ್ಗೆ ಖಾಲಿ Read more…

ಸಂಕ್ರಾಂತಿ ಹಬ್ಬದಂದು ಇವೆರಡನ್ನು ದಾನ ಮಾಡಿದರೆ ಅಖಂಡ ಪುಣ್ಯ, ಅಷ್ಟ ಐಶ್ವರ್ಯ ಪ್ರಾಪ್ತಿ…!

ಇಂದು ಸಂಕ್ರಾತಿ ಹಬ್ಬ. ಇದು ತುಂಬಾ ವಿಶೇಷವಾದ ದಿನವಾದ್ದರಿಂದ ಇಂದು ಇಂತಹ ಪುಣ್ಯ ಕೆಲಸಗಳನ್ನು ಮಾಡಿದರೆ ನಿಮ್ಮ ಪಾಪ, ದೋಷಗಳು ಕಳೆದು ಅಖಂಡ ಪುಣ್ಯ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. Read more…

ಚಳಿಗಾಲದಲ್ಲಿ ಪುರುಷರು ತಮ್ಮ ತ್ವಚೆ ರಕ್ಷಿಸಲು ಈ ಕ್ರಮಗಳನ್ನು ಪಾಲಿಸಿ

ಪುರುಷರು ಒರಟು ತ್ವಚೆಯನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಪುರುಷರು ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಾಗಾಗಿ ಈ ಮನೆಮದ್ದುಗಳನ್ನು Read more…

ಚುಮು ಚುಮು ಚಳಿಗೆ ಗರಿ ಗರಿ ರವೆ ವಡೆ

ಚುಮು ಚುಮು ಚಳಿಗೆ ಏನಾದರೂ ಗರಿ ಗರಿಯಾದ ತಿಂಡಿ ಇದ್ದರೆ ತಿನ್ನಬೇಕು ಅನಿಸುತ್ತದೆ. ಇಲ್ಲಿ ರುಚಿಕರವಾದ ರವೆ ವಡೆ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಸಂತಾನ ಫಲಪ್ರಾಪ್ತಿಯಾಗಲು ಸುಬ್ರಹ್ಮಣ್ಯ ಷಷ್ಠಿಯ ಈ ದಿನ ಸ್ವಾಮಿಗೆ ಇದರಿಂದ ಅಭಿಷೇಕ ಮಾಡಿಸಿ

ಇಂದು ಸುಬ್ರಹ್ಮಣ್ಯ ಷಷ್ಠಿ ಇದೆ. ಇಂದಿನ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಸಕಲದೋಷಗಳು ಕಳೆದು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಇಂದು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವಾಗ Read more…

ನಿತ್ಯ ಸೇವಿಸಿ ಮೊಸರು

ಮೊಸರು ಹೊಟ್ಟೆಗೆ ಸಂಬಂಧಿಸಿದ ಬಹುತೇಕ ಎಲ್ಲಾ ರೋಗಗಳನ್ನು ಗುಣಪಡಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ. ಮೊಸರಿನಲ್ಲಿ ಪ್ರೊಟೀನ್ ಜೊತೆಗೆ ವಿಟಮಿನ್ ಬಿ, ಕ್ಯಾಲ್ಸಿಯಂ ಗುಣವಿದೆ. ಇದು ಮೂಳೆ Read more…

ಸಿಹಿ ತಿನ್ನುವ ಬಯಕೆಯಾದಾಗ ಸಕ್ಕರೆ ಬದಲು ಇದನ್ನು ಸೇವಿಸಿ

ಸಿಹಿ ತಿನ್ನುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಅದಕ್ಕಾಗಿ ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ನಿಮಗೆ ಸಿಹಿ ತಿನ್ನಬೇಕು ಎನಿಸಿದಾಗ ಸಕ್ಕರೆ Read more…

ಚಳಿಗಾಲದಲ್ಲಿ ಇವುಗಳನ್ನು ಮಕ್ಕಳಿಗೆ ತಪ್ಪಿಯೂ ಕೊಡದಿರಿ

ಚಳಿಗಾಲದಲ್ಲಿ ಅದರಲ್ಲೂ ಅಸ್ತಮಾ, ದಮ್ಮು ಮೊದಲಾದ ಸಮಸ್ಯೆಗಳಿಂದ ಬಳಲುವ ಮಕ್ಕಳು ಬಲು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ಸೀಸನ್ ನಲ್ಲಿ ಅವರನ್ನು ಎಷ್ಟು ಎಚ್ಚರಿಕೆಯಿಂದ ನೋಡಿಕೊಂಡರೂ ಕಡಿಮೆಯೇ. ಎಣ್ಣೆಯಲ್ಲಿ Read more…

ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ನಟಿಯಾಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಇತರರು ಅವರ ಮುಖದ ವೈಶಿಷ್ಟ್ಯಗಳಿಂದ ಪ್ರಭಾವಿತರಾಗಿದ್ದಾರೆ. ಅವರು ತಮ್ಮ ಚರ್ಮದ ಮೇಲಿನ ಕಾಂತಿಯನ್ನು ಕಾಪಾಡಿಕೊಳ್ಳಲು Read more…

ಮನೆಯಲ್ಲೇ ಗಟ್ಟಿ ಮೊಸರು ತಯಾರಿಸುವುದು ಹೇಗೆ ಗೊತ್ತಾ….?

ಮೊಸರು ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ತಯಾರಿಸಿದ ಮೊಸರು ಹೆಚ್ಚು ಹುಳಿಯಾಗುತ್ತವೆ ಇಲ್ಲವೇ ಹೆಪ್ಪು ಕಡಿಮೆಯಾಗಿ ಅಡ್ಡ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಿ ಮತ್ತು Read more…

ಬಿಳಿ ಕೂದಲನ್ನು ಕಪ್ಪು ಮಾಡಬೇಕೇ…..? ಹಾಗಾದರೆ ಈ ಸುದ್ದಿ ಓದಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ…? ಇದನ್ನು ಸರಿಮಾಡಲು ನೆಲ್ಲಿಕಾಯಿಗಿಂತ ಅತ್ಯುತ್ತಮವಾದ ಮದ್ದು ಮತ್ತೊಂದಿಲ್ಲ. ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವ ನೆಲ್ಲಿಕಾಯಿಯನ್ನು ಹೇರ್ ಡೈಗಳಲ್ಲೂ ಬಳಸುತ್ತಾರೆ. ತೆಂಗಿನೆಣ್ಣೆ ಬಿಸಿ Read more…

ಇಲ್ಲಿದೆ ಕರೀನಾ ‘ಬ್ಯೂಟಿ’ ಸೀಕ್ರೆಟ್

ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿಯಬೇಕಾಗಿ ಬಂದಾಗ ಬಾಲಿವುಡ್ ನ ಸಖತ್ ಬೇಡಿಕೆಯ ನಟಿ ಕರಿನಾ ಕಪೂರ್ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಮನೆಯಲ್ಲೇ ಮಾಡಬಹುದಾದ ಕೆಲವು ಸೌಂದರ್ಯ ಟಿಪ್ಸ್ Read more…

ಮಳೆಗಾಲದಲ್ಲಿ ಹೀಗಿರಲಿ ತ್ವಚೆಯ ʼಆರೈಕೆʼ

ಮಳೆಗಾಲದಲ್ಲಿ ದೇಹಕ್ಕೆ ಹೆಚ್ಚಿನ ಆರೈಕೆಯೂ ಬೇಕಾಗುತ್ತದೆ. ನಾವು ನಿತ್ಯ ಬಳಸುವ ವಸ್ತುಗಳಲ್ಲೇ ಇದಕ್ಕೆ ಪರಿಹಾರವಿದೆ. ಮಳೆಗಾಲದಲ್ಲಿ ಫೇಶಿಯಲ್, ರಾಸಾಯನಿಕವಿರುವ ಕ್ರೀಮ್ ಗಳ ಬಳಕೆ ಆದಷ್ಟು ಕಡಿಮೆ ಮಾಡಿ. ದೇಹಕ್ಕೆ Read more…

ಲೂಸ್ ಮೋಷನ್ ಸಮಸ್ಯೆಗೆ ಪರಿಹಾರ ಇಲ್ಲಿದೆ ನೋಡಿ

ಲೂಸ್ ಮೋಷನ್ ಉಂಟಾದಾಗ ಸಾಕಷ್ಟು ಜನರು ಮೊಸರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಯಾಕೆ ಮೊಸರು ಸೇವಿಸಬೇಕೆಂದರೆ ಅದರಲ್ಲಿ ಜೀರ್ಣವಾಗುವ ಬ್ಯಾಕ್ಟೀರಿಯಾಗಳು ಇವೆ. ಇದು ಆಹಾರವನ್ನು ಜೀರ್ಣಗೊಳಿಸುತ್ತದೆ. ಅತಿಸಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...