alex Certify ಮೊಡವೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಾದಕ ಪಾನೀಯ ಸೌಂದರ್ಯ ವರ್ಧಕವೆಂದ್ರೆ ನೀವು ನಂಬ್ತೀರಾ….!

ಬಿಯರ್​​ ಎಂಬ ಮಾದಕ ಪಾನೀಯದಿಂದ ನಿಮ್ಮ ಸೌಂದರ್ಯ ಇನ್ನಷ್ಟು ವೃದ್ಧಿಸುತ್ತೆ ಅಂದ್ರೆ ನೀವು ನಂಬ್ತಿರಾ? ಯಸ್, ಬಿಯರ್ ಕೇವಲ ಮಾದಕ ಪಾನೀಯ ಅಷ್ಟೇ ಅಲ್ಲ ಇದೊಂದು ಸೌಂದರ್ಯ ವರ್ಧಕ Read more…

ಮೋಸಂಬಿ ಜ್ಯೂಸ್ ಕುಡಿಯಿರಿ ಮೊಡವೆಯಿಂದ ಮುಕ್ತಿ ಪಡೆಯಿರಿ

ಮೋಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೋಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ Read more…

ಐಸ್ ಕ್ಯೂಬ್ಸ್ ನಿಂದ ಹೀಗೆ ಮಾಡಿ ‘ತ್ವಚೆ’ಯ ರಕ್ಷಣೆ

ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ತ್ವಚೆಯು Read more…

ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಕ್ಷೀರ

ಹಾಲು/ಕ್ಷೀರ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಚರ್ಮಕ್ಕೆ ಹಾಲನ್ನು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. *ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸೂರ್ಯನ Read more…

ಸಭೆ ಸಮಾರಂಭಗಳಲ್ಲಿ ಮೇಕಪ್ ಮಾಡಲು ಫೌಂಡೇಶನ್ ಬದಲು ಬಿಬಿ ಕ್ರೀಂ ಬಳಸಿ

ಸಭೆ ಸಮಾರಂಭಗಳಿಗೆ ಹೋಗುವಾಗ ಹುಡುಗಿಯರು ಬಹಳ ಅಂದವಾಗಿ ಕಾಣಲು ಮೇಕಪ್ ಮಾಡಿಕೊಳ್ಳುಖತ್ತಾರೆ. ಮೇಕಪ್ ಮಾಡಲು ಮುಖ್ಯವಾಗಿ ಬೇಕಾಗುವುದು ಪೌಂಡೇಶನ್ ಕ್ರೀಂ. ಆದರೆ ಈ ಫೌಂಡೇಶನ್ ಕ್ರಿಂನ್ನು ಕೆಲವೊಂದು ಸಂದರ್ಭಗಳಲ್ಲಿ Read more…

ಎಣ್ಣೆ ತ್ವಚೆ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ನೀವು ಎಣ್ಣೆ ತ್ವಚೆ ಹೊಂದಿರುವವರೇ..? ಮೇಕಪ್ ಮಾಡಿದ ಕೆಲವೇ ನಿಮಿಷಗಳಲ್ಲೇ ಅದೆಲ್ಲಾ ಕರಗಿ ಹೋದಂತಾಗಿ ಬೇಸರ ಮೂಡುತ್ತಿದೆಯೇ..? ಹಾಗಿದ್ದರೆ ಇಲ್ಲಿ ಕೇಳಿ ಹದಿಹರೆಯದವರಲ್ಲಿ ಮೊಡವೆ ಮೂಡುತ್ತಿರುವವರಲ್ಲಿ ಎಣ್ಣೆ ತ್ವಚೆಯ Read more…

ಈ ಅಭ್ಯಾಸಗಳನ್ನು ಬಿಟ್ರೆ ಸಿಗುತ್ತೆ ಮೊಡವೆಯಿಂದ ಮುಕ್ತಿ….!

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಬೆನ್ನಿನ ಮೇಲೆ ಮೂಡುವ ಮೊಡವೆಗಳ ಸಮಸ್ಯೆ ನಿವಾರಣೆಗೆ ಬಳಸಿ ಈ ಮನೆ ಮದ್ದು

ನಿಮ್ಮ ದೇಹದಲ್ಲಿ ತೈಲ ಕೋಶಗಳ ಮೇದೋಗ್ರಂಥಿ ಸ್ರಾವವನ್ನು ಉತ್ಪಾದಿಸಿದಾಗ ಬೆನ್ನಿನ ಮೇಲೆ ಮೊಡವೆಗಳು ಮೂಡುತ್ತವೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಲು ಈ ಮನೆ ಮದ್ದನ್ನು ಬಳಸಿ. Read more…

ಸೌಂದರ್ಯ ವೃದ್ಧಿಗೆ ಬೇಕು ಕರಿಬೇವು……!

ಒಗ್ಗರಣೆಗೆ ಘಮ ಕೊಡುವ ಕರಿಬೇವಿನಸೊಪ್ಪಿನಲ್ಲಿ ಸೌಂದರ್ಯ ವರ್ಧಕ ಗುಣಗಳೂ ಅಡಗಿವೆ ಎಂಬುದು ನಿಮಗೆ ತಿಳಿದಿದೆಯೇ…? ಅದನ್ನು ಬಳಸುವ ಬಗೆ ಹೇಗೆಂದು ತಿಳಿಯೋಣ. ಎಣ್ಣೆ ತ್ವಚೆ ಹೊಂದಿರುವವರ ಮುಖದಲ್ಲಿ ಇರುವ Read more…

ಸೌಂದರ್ಯ ಹೆಚ್ಚಾಗಲು ನೆರವಾಗುತ್ತೆ ದಾಸವಾಳ ಹೂ…!

ಬಣ್ಣಬಣ್ಣದಲ್ಲಿ ಅರಳಿ ನಿಲ್ಲುವ ದಾಸವಾಳ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದಾಸವಾಳ ಪ್ರಯೋಜನಗಳ ಬಗ್ಗೆ ತಿಳಿದವರು ಕಡಿಮೆ. ಈ ಹೂವಿನಲ್ಲಿ ಅಂಟಿ ಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. Read more…

ʼಮೊಡವೆʼ ಮುಕ್ತ ತ್ವಚೆಗೆ ಇಲ್ಲಿದೆ ಮದ್ದು

ನಮ್ಮ ದೇಹದ ಇತರ ಭಾಗಗಳಂತೆ ಚರ್ಮಕ್ಕೂ ವಿಶೇಷ ಪೋಷಕಾಂಶಗಳ ಅಗತ್ಯವಿದೆ. ಚರ್ಮದ ಆರೋಗ್ಯ ರಕ್ಷಣೆಗೆ ಅಂಟಿ ಅಕ್ಸಿಡೆಂಟ್ ಗಳು, ಒಮೆಗಾ 3, ಕೊಬ್ಬಿನಾಮ್ಲಗಳು ಬಹಳ ಮುಖ್ಯ. ತೆಂಗಿನ ಹಾಲು Read more…

ಇಂಗು ಹೊಟ್ಟೆಗೆ ಮಾತ್ರವಲ್ಲ ತ್ವಚೆಗೂ ಪ್ರಯೋಜನಕಾರಿ: ಸುಕ್ಕು, ಪಿಗ್ಮೆಂಟೇಶನ್ ನಿವಾರಿಸಲು ಇದನ್ನೇ ಬಳಸಿ….!

ಇಂಗು ನಮ್ಮ ಅಡುಗೆಮನೆಯಲ್ಲಿರುವ ಬಹಳ ವಿಶೇಷವಾದ ಮಸಾಲೆ. ಸಾರು, ಸಾಂಬಾರ್‌, ಪಲ್ಯ ಎಲ್ಲದಕ್ಕೂ ಚಿಟಿಕೆ ಇಂಗು ಹಾಕಿದರೆ ರುಚಿ ದ್ವಿಗುಣಗೊಳ್ಳುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಇಂಗು ನಿವಾರಿಸುತ್ತದೆ. ಗ್ಯಾಸ್ Read more…

ಕಾಂತಿಯುತ ತ್ವಚೆ ಪಡೆಯಲು ಪರಿಣಾಮಕಾರಿ ಹಣ್ಣು ʼಪಪ್ಪಾಯʼ

ಪರಂಗಿ ಹಣ್ಣಿನಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಪಪೈನ್ ಅನ್ನೋ ಅಂಶವಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ Read more…

ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಸೌತೆಕಾಯಿಯಿಂದ ʼಸೌಂದರ್ಯʼ ವೃದ್ಧಿ

ಸೌತೆಕಾಯಿ ದೇಹದ ಆರೋಗ್ಯದ ಜತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕಾರಿ. ಹಾಗಾದ್ರೆ ಈ ಸೌತೆಕಾಯಿಯಿಂದ ಯಾವೆಲ್ಲಾ ಸೌಂದರ್ಯ ಸಮಸ್ಯೆಗಳು ನಿವಾರಿಸಬಹುದು ಎಂಬುದನ್ನು ತಿಳಿಯೋಣ. *ಇದು ಸನ್ ಟ್ಯಾನ್ ಮತ್ತು Read more…

ಹಸಿ ಹಾಲು ವೃದ್ಧಿಸುತ್ತೆ ಸೌಂದರ್ಯದ ಗುಟ್ಟು

ಸೌಂದರ್ಯ ಹೆಚ್ಚಿಸಿಕೊಳ್ಳಲು ಹಸಿ ಹಾಲನ್ನು ಬಳಸಬೇಕು ಎಂಬು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ? ಹಸಿ ಹಾಲನ್ನು ಕುತ್ತಿಗೆ ಮತ್ತು Read more…

ನಿಮ್ಮ ಚರ್ಮ ಯಾವ ವಿಧವಾದದ್ದು ಎಂಬುದನ್ನು ತಿಳಿದುಕೊಳ್ಳಬೇಕಾ…..?

ಚರ್ಮದಲ್ಲಿ ಹಲವು ವಿಧಗಳಿಗೆ. ನೀವು ಯಾವ ವಿಧದ ಚರ್ಮವನ್ನು ಹೊಂದಿದ್ದೀರಾ ಎಂದು ತಿಳಿದುಕೊಂಡು ಅದರಂತೆ ಮುಖಕ್ಕೆ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸಬೇಕು. ಇಲ್ಲವಾದರೆ ನಿಮ್ಮ ಮುಖದಲ್ಲಿ ಮೊಡವೆಗಳು, Read more…

ಬಾಯಿಗೆ ಕಹಿ, ಉದರಕ್ಕೆ ಸಿಹಿ ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ರುಚಿಯಾಗದಿದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿ ಬಳಸುವುದರಿಂದ ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ. ಹಾಗಲಕಾಯಿಯನ್ನು ಮಧುಮೇಹಿಗಳು ಸೇವಿಸುವುದರಿಂದ ಸಕ್ಕರೆಯಂಶ ಹೆಚ್ಚಿದ್ದರೆ ಅದು ನಿಯಂತ್ರಣಕ್ಕೆ Read more…

ಸೌಂದರ್ಯ ಹೆಚ್ಚಿಸಲು ಬಳಸಿ ಈ ಆಮ್ಲ

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು. ಹಾಗಾಗಿ ನಿಮ್ಮ Read more…

ವಿವಾಹ ಸಂದರ್ಭದಲ್ಲಿ ಸುಂದರವಾಗಿ ಕಾಣಿಸಿಕೊಳ್ಳಲು ಬಯಸುವ ವಧು ಮೊದಲೇ ಮಾಡಿ ಈ ಕೆಲಸ

ಬದುಕಿನ ಮಹತ್ವದ ಘಟ್ಟಗಳಲ್ಲಿ ಮದುವೆಯೂ ಒಂದು. ಆ ದಿನ ಮದು‌ ಮಗಳಿಗೆ ತಾನು ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಹೆಬ್ಬಯಕೆ ಇರುವುದು ಸಹಜ. ಅದರೆ ಅದಕ್ಕಾಗಿ ಫೇಶಿಯಲ್, ಕ್ಲೀನ್ ಅಪ್, ವ್ಯಾಕ್ಸಿಂಗ್ Read more…

ಈ ಸಮಸ್ಯೆ ನಿವಾರಣೆಗೆ ಬಳಸಿ ಇದ್ದಿಲು

ಇದ್ದಿಲು ಇಂಗಾಲದ ಶುದ್ಧ ರೂಪ. ಕಪ್ಪಗಾಗಿ ಕಾಣುವ ಈ ಇದ್ದಿಲನ್ನು ಚರ್ಮದ ಆರೋಗ್ಯ ಕಾಪಾಡಲು ಬಳಸುತ್ತಾರೆ. ಇದು ಚರ್ಮದಲ್ಲಿರುವ ಕೊಳೆ ಅಂಶವನ್ನು ತೆಗೆದುಹಾಕುತ್ತದೆ. ಅಲ್ಲದೇ ಇದನ್ನು ಬಳಸಿ ಕೆಲವು Read more…

ಆಕರ್ಷಕ ತ್ವಚೆ ಪಡೆಯಲು ಬಳಸಿ ಮುಲ್ತಾನಿ ಮಿಟ್ಟಿ

ಮುಖದ ತ್ವಚೆಯನ್ನು ರಕ್ಷಣೆ ಮಾಡಿ ಅದು ಹೊಳೆಯುವಂತೆ ಮಾಡುವಲ್ಲಿ ಮುಲ್ತಾನಿ ಮಿಟ್ಟಿಯ ಪಾತ್ರ ದೊಡ್ಡದು. ಕಡಿಮೆ ಖರ್ಚಿನಲ್ಲಿ ಆಕರ್ಷಕ ತ್ವಚೆ ಪಡೆಯಲು ಇದನ್ನು ಅನುಸರಿಸುವುದು ಅತ್ಯುತ್ತಮ ವಿಧಾನ. ಮುಲ್ತಾನಿ Read more…

ಮೊಡವೆ ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ಗಳನ್ನು ಬಳಸಿ

ಸಾಮಾನ್ಯವಾಗಿ ಎಲ್ಲರ ಮುಖದಲ್ಲೂ ಮೊಡವೆಗಳು ಮೂಡುತ್ತವೆ. ಇದನ್ನು ನಿವಾರಿಸಿಕೊಳ್ಳದಿದ್ದರೆ ಇದರಿಂದ ಮುಖದಲ್ಲಿ ಕಲೆಗಳು ಮೂಡಬಹುದು. ಇದು ನಿಮ್ಮ ಅಂದವನ್ನು ಕೆಡಿಸಬಹುದು. ಈ ಮೊಡವೆಗಳನ್ನು ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ Read more…

ಮುಖದ ಮೇಲಿನ ಮೊಡವೆ, ಕಲೆ, ಸುಕ್ಕುಗಳನ್ನು ಮಾಯ ಮಾಡಬಲ್ಲದು ಈ ಹಸಿರು ಎಲೆ…..!

ಯಾವಾಗಲೂ ಯಂಗ್‌ ಆಗಿ ಕಾಣಲು ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಬ್ಯೂಟಿ ಟ್ರೀಟ್ಮೆಂಟ್ಸ್‌, ಸೌಂದರ್ಯ ವರ್ಧಕ ಉತ್ಪನ್ನಗಳ ಮೊರೆ ಹೋಗುತ್ತೇವೆ. ಆದರೆ ಮುಖದ ಮೇಲೆನ ಕಲೆಗಳು, ಮೊಡವೆಗಳು, ಸುಕ್ಕುಗಳಿಂದಾಗಿ Read more…

ಹಣೆಯ ಮೇಲೆ ಮೂಡುವ ಮೊಡವೆಗಳನ್ನು ಸಂಪೂರ್ಣ ನಿವಾರಿಸುತ್ತದೆ ಈ ಮನೆಮದ್ದು……!

ಆಪಲ್ ಸೈಡರ್ ವಿನೆಗರ್‌ನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ತೂಕ ಇಳಿಸಲು ಕೂಡ ಇದನ್ನು ಸೇವಿಸಲಾಗುತ್ತದೆ. ಸೇಬುಗಳಿಂದ ತಯಾರಿಸಿದ ಪಾನೀಯ ಇದು. ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಆಪಲ್ ಸೈಡರ್ Read more…

ರೋಸ್ ವಾಟರ್ ಬಳಕೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ…..!

ಗುಲಾಬಿ ಜಲ ಅಥವಾ ಪನ್ನೀರು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಇದು ಉರಿಯೂತದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಇದು ಮೊಡವೆ, ಚರ್ಮದ ಮೇಲಿನ ಗುಳ್ಳೆ Read more…

ಇವುಗಳಲ್ಲಿದೆ ಮುಖ ʼಸೌಂದರ್ಯʼದ ಒಳಗುಟ್ಟು

ಮಳೆಗಾಲದಲ್ಲಿ ತ್ವಚೆ ಸುಕ್ಕುಗಟ್ಟುವುದು ಅಥವಾ ಮುಖದ ಮೇಲೆ ಗೆರೆಗಳು ಮೂಡುವುದು ಸಾಮಾನ್ಯ. ಕೆಲವು ಹಣ್ಣು – ತರಕಾರಿಗಳನ್ನು ಸೇವಿಸುವ ಮೂಲಕ ನೀವು ಇದನ್ನು ತಡೆಗಟ್ಟಬಹುದು. ಗೆಣಸಿನಲ್ಲಿ ವಿಟಮಿನ್ ಎ Read more…

ಮೊಡವೆ ಸಮಸ್ಯೆ ನಿವಾರಣೆ ಈಗ ಬಲು ಸುಲಭ

ಮೊಡವೆ ನಿವಾರಣೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಸೋತು ಕೈ ಚೆಲ್ಲಿದ್ದೀರಾ? ಕೆಲವು ಅಭ್ಯಾಸಗಳನ್ನು ಕೈಬಿಡುವ ಮೂಲಕ ಮೊಡವೆ ಸಮಸ್ಯೆಯಿಂದ ದೂರವಿರಬಹುದು. ಮುಖವನ್ನು ಅತಿಯಾಗಿ ಉಜ್ಜಿ ತೊಳೆಯುವುದರಿಂದ, ಕ್ಲೆನ್ಸಿಂಗ್ ಬ್ರಷ್ Read more…

ಹಠಮಾರಿ ಮೊಡವೆಗಳು ಮುಖದ ಅಂದ ಕೆಡಿಸುತ್ತಿವೆಯೇ……? ಇಲ್ಲಿದೆ ಸುಲಭದ ಪರಿಹಾರ…..!

ಹದಿಹರೆಯದಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಮೊಡವೆ ಕಲೆಗಳು ಹಾಗೇ ಉಳಿದುಬಿಡುತ್ತವೆ. ಇದು ನಮ್ಮ ಮುಖದ ಸೌಂದರ್ಯಕ್ಕೆ ಮಾರಕ. ಮೊಡವೆಯಿಂದ ಮುಕ್ತಿ ಪಡೆಯಲು ನಾವು Read more…

ಮೊಡವೆ ಮುಖದ ಶೇವಿಂಗ್ ಬಲು ಕಷ್ಟದ ಕೆಲಸ

ಪುರುಷರ ಮುಖದ ಮೇಲೂ ಮೊಡವೆಗಳು ಮೂಡುತ್ತವೆ. ಆ ಸಂದರ್ಭದಲ್ಲಿ ಮುಖದ ಶೇವಿಂಗ್ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸುತ್ತದೆ. ಮೊಡವೆ ಮುಖದವರು ಶೇವಿಂಗ್ ಮಾಡುವ ಮುನ್ನ ಬಿಸಿನೀರಿನ ಸ್ನಾನ ಮಾಡಿ Read more…

ಅತಿ ಹೆಚ್ಚು ಮಾಯಿಸ್ಚರೈಸರ್ ಬಳಕೆ ತ್ವಚೆಗೆ ಹಾನಿಕರ

ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಪದೇ ಪದೇ ಮಾಯಿಸ್ಚರೈಸರ್ ಹಚ್ಚಿಕೊಳ್ಳುತ್ತೀರಾ, ಇದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಂಡಾವು. ಅವುಗಳು ಯಾವುವೆಂದು ತಿಳಿಯೋಣ. ಹೆಚ್ಚು ಹೆಚ್ಚು ಮಾಯಿಸ್ಚರೈಸರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...