alex Certify ಮುಂಬಯಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

VIDEO: ಹುಟ್ಟೂರಿನಲ್ಲೇ ಅದ್ವಿತೀಯ ಸಾಧನೆಗೈದ ಅಜಾಜ಼್‌ ಗೆ ಶಹಬ್ಬಾಸ್‌ಗಿರಿ ಕೊಟ್ಟ ಕೊಹ್ಲಿ, ದ್ರಾವಿಡ್

ಆತಿಥೇಯ ಭಾರತ ತಂಡದ ವಿರುದ್ಧ ಮುಂಬೈಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳನ್ನು ಪಡೆದ ನ್ಯೂಜ಼ಿಲೆಂಡ್ ತಂಡದ ಸ್ಪಿನ್ನರ್‌ ಅಜಾಜ಼್‌ ಪಟೇಲ್‌, ಟೆಸ್ಟ್ ಕ್ರಿಕೆಟ್‌ನಲ್ಲಿ Read more…

ಕ್ರಿಕೆಟ್ ಗುರುವಿಗೆ ನಮನ ಸಲ್ಲಿಸಿದ ಸಚಿನ್ ತೆಂಡೂಲ್ಕರ್‌

ಆಧುನಿಕ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್‌ ತಮ್ಮ ಬಾಲ್ಯದ ಕೋಚ್‌ ರಮಾಕಾಂತ್‌ ಅಚ್ರೇಕರ್‌ರ ಜನ್ಮದಿನದಂದು ಅವರಿಗೊಂದು ನುಡಿನಮನ ಬರೆದಿದ್ದಾರೆ. ಸುದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಅಚ್ರೇಕರ್‌ 2019ರಲ್ಲಿ Read more…

’ಶಾರುಖ್ ಬಿಜೆಪಿ ಕ್ರೌರ್ಯದ ಸಂತ್ರಸ್ತ’: ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನಟ ಶಾರುಖ್ ಬಿಜೆಪಿಯ ’ಕ್ರೂರಿ’ ಹಾಗೂ ’ಪ್ರಜಾಪ್ರಭುತ್ವ ವಿರೋಧಿ’ Read more…

ಚಲಿಸುತ್ತಿರುವ ರೈಲಿನಿಂದ ಹಳಿಗೆ ಬೀಳಲಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ್

ರೈಲ್ವೇ ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರು ರೈಲ್ವೇ ಹಳಿಯ ಮೇಲೆ ಬೀಳುವುದರಿಂದ ತಪ್ಪಿಸಿದ ಘಟನೆಯೊಂದು ಮುಂಬೈ ಬಳಿಯ ಕಲ್ಯಾಣ್ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಕೇಂದ್ರ ರೈಲ್ವೇ ಈ Read more…

ಕಸಬ್‌ ನಿಂದ ವಶಕ್ಕೆ ಪಡೆದಿದ್ದ ಮೊಬೈಲ್ ನಾಶಪಡಿಸಿದ್ದರೇ ಐಪಿಎಸ್‌ ಅಧಿಕಾರಿ….? ನಿವೃತ್ತ ಅಧಿಕಾರಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಮುಂಬೈ ಮೇಲಾದ 26/11 ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್‌ನಿಂದ ವಶಕ್ಕೆ ಪಡೆಯಲಾದ ಮೊಬೈಲ್ ಫೋನ್‌ ಅನ್ನು ಮುಂಬೈ ಪೊಲೀಸ್‌ನ ಮಾಜಿ ಆಯುಕ್ತ Read more…

ತನ್ನ ವಿಡಿಯೋ ಮಾಡ್ತಿದ್ದ ಅಭಿಮಾನಿ ಫೋನ್ ಕಿತ್ತುಕೊಂಡ ನಟ

ತನ್ನ ಅಭಿಮಾನಿಗಳೊಂದಿಗೆ ವಿಶಿಷ್ಟವಾದ ಶೈಲಿಯಲ್ಲಿ ಸಂವಹನ ನಡೆಸಿದ ಬಾಲಿವುಡ್ ನಟ ಜಾನ್ ಅಬ್ರಹಾಂರ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬೈಕ್‌ನಲ್ಲಿ ಕುಳಿತ ಜಾನ್ ಅಭಿಮಾನಿಗಳಿಬ್ಬರು ಆತ ನಡೆದುಕೊಂಡು ಬರುತ್ತಿರುವ ವಿಡಿಯೋ Read more…

ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್‌ ಬ್ಯಾಂಡ್‌ ತಂಡ

ಮುಂಬೈ ಪೊಲೀಸ್ ಬ್ಯಾಂಡ್‌ ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಂಗೀತ ಲೋಕದ ದಂತಕಥೆ ಕಿಶೋರ್‌ ಕುಮಾರ್‌ರ ’ಮೇರೆ ಸಪನೋಂ ಕೀ ರಾಣಿ’ ಹಾಡನ್ನು Read more…

ಇಲ್ಲಿದೆ ರೈಲಿನಲ್ಲೇ ಕುಳಿತು ಊಟ ಮಾಡುವ ವಿಶಿಷ್ಟ ರೆಸ್ಟೋರೆಂಟ್

ಬಳಸದೇ ಇರುವ ರೈಲು ಬೋಗಿಗಳನ್ನು ಏನು ಮಾಡುವುದು ಎಂಬ ಹಲವು ವರ್ಷಗಳ ರೈಲ್ವೆ ಇಲಾಖೆಯ ತಲೆನೋವಿಗೆ ಹೊಸ ಉಪಾಯ ಸಿಕ್ಕಿದೆ. ಇವೆಕ್ಕೆಲ್ಲ ಆಕರ್ಷಕ ಬಣ್ಣ ಬಳಿದು, ರೆಸ್ಟೊರೆಂಟ್‌ ಮಾದರಿಯಲ್ಲಿ Read more…

ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ʼದಿ ಫ್ಯಾಮಿಲಿ ಮ್ಯಾನ್’ ನಟ

’ದಿ ಫ್ಯಾಮಿಲಿ ಮ್ಯಾನ್’ ಶೋನಲ್ಲಿ ಸಾಜಿದ್ ಪಾತ್ರ ನಿರ್ವಹಿಸುವ ನಟ ಶಹಾಬ್‌ ಅಲಿಗೆ ಈ ಶೋ ಜೀವನವನ್ನೇ ಬದಲಿಸಿದೆ. ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಶಹಾಬ್ Read more…

ಮದುವೆಯಲ್ಲಿ ಸ್ವೀಕರಿಸಿದ್ದ ಊಹಿಸಲಾಗದ ಉಡುಗೊರೆ ನೆನಪಿಸಿಕೊಂಡ ನೀತು ಕಪೂರ್

ಮದುವೆಗಳು ಎಂದರೆ ಬರೀ ಭರ್ಜರಿ ಕಾರ್ಯಕ್ರಮ ಹಾಗೂ ಊಟದಿಂದ ಮಾತ್ರವಲ್ಲ, ನವವಿವಾಹಿತರು ಪಡೆಯುವ ಉಡುಗೊರೆಗಳಿಂದಲೂ ಗಮನ ಸೆಳೆಯುತ್ತವೆ. ಬಾಲಿವುಡ್ ಮದುವೆಗಳು ಎಂದರಂತೂ ಕೇಳಬೇಕೇ? ಸಮಾರಂಭದ ಪ್ರತಿಯೊಂದು ಕ್ಷಣವನ್ನೂ ಅದ್ಧೂರಿಯಾಗಿ Read more…

ವಿಚ್ಛೇದನ ಘೋಷಣೆ ಬೆನ್ನಲ್ಲೇ ನಟಿ ಸಮಂತಾ ʼಬಾಲಿವುಡ್‌ʼ ಎಂಟ್ರಿಗೆ ತಯಾರಿ

ಟಾಲಿವುಡ್ ನಟ ನಾಗ ಚೈತನ್ಯ ಜೊತೆಗೆ ವಿಚ್ಛೇದನ ವಿಚಾರವಾಗಿ ಇತ್ತೀಚೆಗೆ ಸುದ್ದಿಯಲ್ಲಿರುವ ಸಮಂತಾ ಇದೀಗ ತಮ್ಮ ವೃತ್ತಿ ಬದುಕಿನ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ. ಅಮೆಜ಼ಾನ್ ಪ್ರೈಂ ಸೀರೀಸ್‌ ’ದಿ Read more…

ಸ್ಯಾನಿಟರಿ ಪ್ಯಾಡ್ ಒಳಗೆ ಡ್ರಗ್ಸ್ ಹೊತ್ತೊಯ್ದಿದ್ದ ಯುವತಿ…!

ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ಯುವತಿಯೊಬ್ಬಳು ತನ್ನ ಸ್ಯಾನಿಟರಿ ನ್ಯಾಪ್ಕಿನ್‌ನಲ್ಲಿ ಡ್ರಗ್ಸ್‌ ಅನ್ನು ಬಚ್ಚಿಟ್ಟುಕೊಂಡು ಹೊತ್ತೊಯ್ದಿದ್ದಾಗಿ ಎನ್‌ಸಿಬಿ ತಿಳಿಸಿದೆ. ಕ್ರೂಸ್‌ನಲ್ಲಿ ಡ್ರಗ್ಸ್‌ ತೆಗೆದುಕೊಂಡ ಸಂಬಂಧ ತನಿಖೆ ನಡೆಸುತ್ತಿರುವ Read more…

ಸಮಂತಾ-ನಾಗ ಚೈತನ್ಯ ವಿರಸದ ನಡುವೆ ಸದ್ದು ಮಾಡಿದ ಅಮೀರ್‌ ಖಾನ್‌ ಮಾತು

ವಿಚ್ಚೇದನದ ವದಂತಿಗಳಿಂದ ಸುದ್ದಿಯಲ್ಲಿರುವ ತೆಲುಗು ಚಿತ್ರರಂಗದ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಅಕ್ಕಿನೇನಿ ಹೋದಲ್ಲಿ ಬಂದಲ್ಲೆಲ್ಲಾ ಈ ಕುರಿತ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಡುವಂತೆ ಆಗಿದೆ. ಈ Read more…

ಗಣೇಶ ಚತುರ್ಥಿಯಂದು ಕಳೆದು ಹೋದ ಮಗ ಸಿಕ್ಕ ಹೃದಯಸ್ಪರ್ಶಿ ಕಥೆ ವೈರಲ್

ಕಾಮೆಡಿಯನ್ ನಟಿ ಅದಿತಿ ಮಿತ್ತಲ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡ ಹೃದಯಸ್ಪರ್ಶಿ ಕಥೆಯೊಂದು ವೈರಲ್ ಆಗಿದೆ. ಮುಂಬಯಿಯಲ್ಲಿ ಗಣೇಶ ಮಹೋತ್ಸವದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಮಗನನ್ನು ಪತ್ತೆ ಮಾಡಿದ ಓಲಾ Read more…

ನಿರ್ಭಯಾ ದುರಂತ ನೆನಪಿಸಿದ ಮುಂಬೈ ಅತ್ಯಾಚಾರ ಪ್ರಕರಣ

2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು Read more…

ಜನಸಾಮಾನ್ಯನೊಬ್ಬ 1 ದಿನದ ಮಟ್ಟಿಗೆ ಸಿಎಂ ಆದ ಕಥೆ ಹೊಂದಿರುವ ʼನಾಯಕ್‌‌ʼ ಬಿಡುಗಡೆಯಾಗಿ ಈಗ 20 ವರ್ಷ

ಎಸ್‌. ಶಂಕರ್‌‌ ನಿರ್ಮಾಣದ ’ನಾಯಕ್’ ಚಿತ್ರ 20 ವರ್ಷಗಳ ಹಿಂದೆ ಇದೇ ದಿನದಂದು ಬೆಳ್ಳಿ ತೆರೆಗೆ ಅಪ್ಪಳಿಸಿದಾಗ ಚಿತ್ರಕಥೆಯ ಉದ್ದ, ಸ್ಟಂಟ್‌ಗಳು ಹಾಗೂ ವಿಶೇಷ ಎಫೆಕ್ಟ್‌ಗಳ ಅತಿಯಾದ ಬಳಕೆ Read more…

ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಾಲಕನ ಖುಲಾಸೆಗೆ ಕಾರಣವಾಯ್ತು ಕೆಟ್ಟ ರಸ್ತೆ…!

ದೇಶದಲ್ಲಿ ರಸ್ತೆ ಅಪಘಾತಗಳಾಗಲು ಚಾಲಕರ ಬೇಜವಾಬ್ದಾರಿಯೇ ಎಲ್ಲ ಸಮಯದಲ್ಲೂ ಕಾರಣವಾಗಲು ಸಾಧ್ಯವಿಲ್ಲ ಎಂದಿರುವ ಮುಂಬೈ ನ್ಯಾಯಾಲಯ, ಕೆಲವೊಮ್ಮೆ ಅಪಘಾತಗಳಿಗೆ ಕೆಟ್ಟ ರಸ್ತೆಗಳೂ ಮುಖ್ಯ ಕಾರಣವಾಗುವ ಸಾಧ್ಯತೆಯೂ ಇರುತ್ತದೆ ಎಂದಿದೆ. Read more…

ಸಚಿವರ ವಿರುದ್ಧದ ತನಿಖೆ ವಿವರ ಲೀಕ್ ಮಾಡಲು ಪೊಲೀಸ್‌ ಅಧಿಕಾರಿಗೆ ಐಫೋನ್‌ ಗಿಫ್ಟ್

ಮಹಾರಾಷ್ಟ್ರದ ಮಾಜಿ ಮಂತ್ರಿ ಅನಿಲ್ ದೇಶ್‌ಮುಖ್ ಕಳಂಕಿತರಾಗಿರುವ ಪ್ರಕರಣವೊಂದರ ಸಿಬಿಐ ವಿಚಾರಣೆಯ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡಲು ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್‌ ಒಬ್ಬರು ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಐಫೋನ್ Read more…

ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಅರೆಸ್ಟ್

ಸಂಚಾರೀ ಪೊಲೀಸ್ ಪೇದೆಯೊಬ್ಬರ ಮೇಲೆ ಕೈ ಮಾಡಿದ ಲಾರಿ ಚಾಲಕನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಮುಂಬಯಿಯಿಂದ ಬರುತ್ತಿದ್ದ ತನ್ನ ಲಾರಿಯನ್ನು ನಗರ ಪ್ರವೇಶಿಸದಂತೆ ತಡೆ ಹಿಡಿದ ಪೇದೆ ಚಂದ್ರಶೇಖರ್‌‌ Read more…

5 ವರ್ಷದ ಬಾಲಕಿಗೆ ನೀಲಿಚಿತ್ರ ತೋರಿ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕನಿಗೆ ಒಂದು ವರ್ಷ ಜೈಲು

ಐದು ವರ್ಷದ ಬಾಲಕಿಗೆ ನೀಲಿ ಚಿತ್ರ ತೋರಿಸಿ ಆಕೆಯ ಮುಂದೆ ಹಸ್ತಮೈಥುನ ಮಾಡಿಕೊಂಡ 30 ವರ್ಷ ವಯಸ್ಸಿನ ಶಿಶುಕಾಮಿಯೊಬ್ಬನಿಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಒಂದು ವರ್ಷದ ಕಠಿಣ ಕಾರಾಗೃಹ Read more…

ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್‌ ಬಹಳ ಫ್ಯಾಶನಬಲ್ ಅಂತೆ

ತಮ್ಮ ಸ್ಫೋಟಕ ಬ್ಯಾಟಿಂಗ್‌ನಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆಂಕಿ ಪೋಸ್ಟ್‌ಗಳಿಂದ ಯಾವಾಗಲೂ ಸದ್ದು ಮಾಡುವ ವೀರೇಂದ್ರ ಸೆಹ್ವಾಗ್ ಹೋದ ಕಡೆಯೆಲ್ಲಾ ಮನರಂಜನೆಗೇನೂ ಕಮ್ಮಿ ಇಲ್ಲ. ತಮ್ಮ ಕ್ರಿಕೆಟ್ ವೃತ್ತಿ Read more…

ಕೇಂದ್ರ ಸಚಿವರ ಭೇಟಿ ಬಳಿಕ ಬಾಳಾ ಠಾಕ್ರೆ ಸ್ಮಾರಕ ಶುದ್ಧಿ ಮಾಡಿದ ಶಿವಸೇನೆ

ಕೇಂದ್ರ ಸಚಿವ ನಾರಾಯಣ್ ರಾಣೆ ಭೇಟಿ ಕೊಟ್ಟ ಬಳಿಕ ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಮಾರಕವನ್ನು ಪಕ್ಷದ ಕಾರ್ಯಕರ್ತರು ’ಶುದ್ಧ’ಗೊಳಿಸಿದ್ದಾರೆ. ಬಿಜೆಪಿಯ ಜನ ಆಶೀರ್ವಾದ್ ಯಾತ್ರೆಯಲ್ಲಿ Read more…

ಚಲಿಸುತ್ತಿದ್ದ ಬಸ್ಸೇರಲು ಹೋಗಿ ಚಕ್ರಕ್ಕೆ ಸಿಲುಕಿ ಮೃತಪಟ್ಟ 55 ವರ್ಷದ ವ್ಯಕ್ತಿ

ಚಲಿಸುತ್ತಿರುವ ಬಸ್ ಒಂದನ್ನು ಏರಲು ಓಡಿ ಬಂದ 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಮುಂಬಯಿಯ ಗೋರೆಗಾಂವ್‌ ಡಿಪೋ ಬಳಿ ಜರುಗಿದೆ. ವಸಂತ್ ಘೋಲೆ Read more…

ʼಕೋವಿಡ್‌ʼ ಎರಡೂ ಲಸಿಕೆ ಪಡೆದವರಿಗೆ ಮಾತ್ರ ಉಪನಗರ ರೈಲುಗಳಲ್ಲಿ ಸಂಚರಿಸಲು ಅವಕಾಶ

ಮುಂಬಯಿಯ ಜೀವನಾಡಿಯಾದ ಉಪನಗರ ರೈಲ್ವೇ ಸೇವೆಗಳು ಆಗಸ್ಟ್ 15ರಿಂದ ಮರು ಆರಂಭಗೊಳ್ಳಲಿದ್ದು, ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರು ಮಾತ್ರವೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. “ಸದ್ಯದ ಮಟ್ಟಿಗೆ ಮುಂಬಯಿಯಲ್ಲಿ Read more…

ಟೇಕಾಫ್ ಆಗಬೇಕಿದ್ದ ಫ್ಲೈಟ್‌ ನಲ್ಲಿತ್ತು ಹಾವು……!

ರಾಯ್ಪುರದಿಂದ ಕೋಲ್ಕತ್ತಾಗೆ ಬಂದಿಳಿದ ಇಂಡಿಗೋ ವಿಮಾನವೊಂದು ಇನ್ನೇನು ಮುಂಬಯಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಬ್ಯಾಗೇಜ್ ಬೆಲ್ಟ್‌ನಲ್ಲಿ ಭಾರೀ ಹಾವೊಂದು ಕಂಡಿದೆ. ರಿಮೋಟ್ ಬೇನಲ್ಲಿ ನಿಲ್ಲಿಸಲಾಗಿದ್ದ ವಿಮಾನದಲ್ಲಿ ಹಾವನ್ನು ಕಂಡ ವಿಮಾನ Read more…

ವಿಡಿಯೋ: ಮಾಸ್ಕ್‌ ಇಲ್ಲದೇ ಹುಟ್ಟುಹಬ್ಬ ಆಚರಿಸಿದ ಎಸ್‌ಪಿ ಶಾಸಕನ ವಿರುದ್ಧ ಕೇಸ್

ಸದಾ ವಿವಾದಗಳಿಂದಲೇ ಸದ್ದು ಮಾಡುವ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ತಮ್ಮ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣ ಸಂಬಂಧದ ನಿರ್ಬಂಧಗಳ ಉಲ್ಲಂಘನೆ ಮಾಡಿ ಸುದ್ದಿಯಲ್ಲಿದ್ದಾರೆ. Read more…

1903 ರಲ್ಲಿ ತಾಜ್‌ ಹೋಟೆಲ್‌ ನಲ್ಲಿ ತಂಗಲು ತಗುಲುತ್ತಿದ್ದ ವೆಚ್ಚವೆಷ್ಟು ಗೊತ್ತಾ…?

ಕಳೆದ ಒಂದು ಶತಮಾನದಿಂದ ಹಣದುಬ್ಬರ ಯಾವ ಮಟ್ಟಿಗೆ ಏರಿದೆ ಎಂದು ಐಡಿಯಾ ಕೊಡುವ ಪೋಸ್ಟ್ ಒಂದನ್ನು ಶೇರ್‌ ಮಾಡಿಕೊಂಡಿರುವ ಮಹಿಂದ್ರಾ & ಮಹಿಂದ್ರಾದ ಚೇರ್ಮನ್ ಆನಂದ್ ಮಹಿಂದ್ರಾ, 1903ರಲ್ಲಿ Read more…

ಡಾನ್ಸ್ ಸ್ಟೆಪ್ ಮೂಲಕ ಸಂಚಲನ ಸೃಷ್ಟಿಸಿದ ಪೊಲೀಸ್

ತಮ್ಮ ಡ್ಯಾನ್ಸ್ ವಿಡಿಯೋಗಳ ಮೂಲಕ ನೆಟ್ಟಿಗರ ಬಳಗದಲ್ಲಿ ಫೇಮಸ್ ಆಗಿರುವ ಮುಂಬೈ ಪೊಲೀಸ್‌ ಅಧಿಕಾರಿ ಅಮೋಲ್ ಕಾಂಬ್ಳೆ ತಮ್ಮ ಕರ್ತವ್ಯದ ವೇಳೆಯ ಬಳಿಕ ನೃತ್ಯ ಮಾಡುತ್ತಾ ವಿಡಿಯೋಗಳನ್ನು ಅಪ್ಲೋಡ್ Read more…

BIG NEWS: ಆರು ತಿಂಗಳಲ್ಲಿ 5.25 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡ‌ ರೈಲು ಪ್ರಯಾಣಿಕರು

ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಭಾರೀ ಜನದಟ್ಟಣೆ ಕಾಣುವ ಮುಂಬಯಿ ಉಪನಗರ ರೈಲುಗಳಲ್ಲಿ ಕಳ್ಳರಿಗೆ ತಮ್ಮ ಕಸುಬು ನಡೆಸಲು ಹುಲುಸಾದ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ವರ್ಷದ ಜನವರಿಯಿಂದ ಜೂನ್‌ವರೆಗೂ Read more…

ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಹಲ್ಲೆ ಆಪಾದನೆ ಮಾಡಿದ ನಟಿ

ನೀಲಿ ಚಿತ್ರಗಳ ನಿರ್ಮಾಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾಗೆ ಕೆಳ ಹಂತದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಇದೇ ವೇಳೆ ಕುಂದ್ರಾ ವಿರುದ್ಧ ದನಿಯೆತ್ತಿರುವ ಕೆಲವೊಂದು ನಟಿಯರು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...