HomeIndiaWatch Video | ಲೆಟ್ಸ್ ವರ್ಕ್ ಇಟ್ ಔಟ್‌ಗೆ ಪೊಲೀಸ್‌ ಪೇದೆಯ ಭರ್ಜರಿ ನೃತ್ಯ

Watch Video | ಲೆಟ್ಸ್ ವರ್ಕ್ ಇಟ್ ಔಟ್‌ಗೆ ಪೊಲೀಸ್‌ ಪೇದೆಯ ಭರ್ಜರಿ ನೃತ್ಯ

ರಾಘವ್‌ರ ’ಲೆಟ್ಸ್‌ ವರ್ಕ್ ಇಟ್‌ ಔಟ್’ ಹಾಡಿಗೆ ನೃತ್ಯ ಮಾಡುತ್ತಿರುವ ಮುಂಬಯಿ ಪೊಲೀಸ್ ಪೇದೆಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.

ಅಮೋಲ್ ಕಾಂಬ್ಳೆ ಹೆಸರಿನ ಪೇದೆಯೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ವೆಸ್ಟ್ ಹಾಗೂ ಶಾರ್ಟ್ಸ್‌ನಲ್ಲಿರುವ ಪೇದೆ ಹಾಡಿನ ಪೆಪ್ಪಿ ಬೀಟ್ಸ್‌ಗೆ ಕುಣಿಯುತ್ತಿರುವುದನ್ನ ನೋಡಿ ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಟ್ರೆಂಡಿಂಗ್ ಆಗುತ್ತಿರುವ ಕಾರಣ ಮತ್ತೊಮ್ಮೆ ಪೋಸ್ಟ್ ಮಾಡುತ್ತಿದ್ದೇನೆ,” ಎಂದು ಈ ವಿಡಿಯೋಗೆ ಅಮೋಲ್ ಕ್ಯಾಪ್ಷನ್ ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular