HomeIndiaಮಾಯಾ ನಗರಿಯ ಗುಡುಗು-ಸಿಡಿಲಿನ ಫೋಟೋ ಶೇರ್‌ ಮಾಡಿದ ನೆಟ್ಟಿಗರು

ಮಾಯಾ ನಗರಿಯ ಗುಡುಗು-ಸಿಡಿಲಿನ ಫೋಟೋ ಶೇರ್‌ ಮಾಡಿದ ನೆಟ್ಟಿಗರು

ಅಕಾಲಿಕ ಮಳೆಯಿಂದಾಗಿ ಕನಸಿನ ನಗರಿ ಮುಂಬೈಗೆ ಬೇಸಿಗೆಯ ಬೇಗೆಯಿಂದ ಅಲ್ಪ ವಿರಾಮ ಸಿಕ್ಕಿದೆ. ಗುರುವಾರ ಮಧ್ಯರಾತ್ರಿ ಭಾರೀ ಗುಡುಗು ಹಾಗೂ ಸಿಡಿಲುಗಳು ಮುಂಬೈ ಆಗಸವನ್ನು ತುಂಬಿದ್ದವು.

ಕಳೆದ 49 ವರ್ಷಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಮುಂಬೈಯಲ್ಲಿ ಸುರಿದ ಅತ್ಯಂತ ಭಾರೀ ಮಳೆ ಮೊನ್ನೆಯದ್ದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಮಳೆ ಹಾಗೂ ಗುಡುಗಿನ ದೃಶ್ಯಗಳನ್ನು ನಗರದ ಅನೇಕ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ. ಮರಾಠಿ ನಟಿ ಮಿತಾಲಿ ಮಾಯೇಕರ್‌‌ ಈ ಗುಡುಗುಗಳ ಚಿತ್ರಗಳನ್ನು ಸೆರೆ ಹಿಡಿದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದೇ ವೇಳೆ, ನಗರದ ಅನೇಕ ನೆಟ್ಟಿಗರು ಟ್ವಿಟರ್‌ನಲ್ಲಿ ಗುಡುಗು ಸಿಡಿಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

https://twitter.com/Anujalankar9/status/1646928409896058880?ref_src=twsrc%5Etfw%7Ctwcamp%5Etweetembed%7Ctwterm%5E1646928409896058880%7Ctwgr%5Ec52a0d111051e49463704d35236ae62934f8f251%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fmumbai-netizens-share-picture-of-lightning-as-city-receives-unseasonal-rains-in-april-check-best-captures

For Latest News Updates, Join Our Whatsapp Community🚩
RELATED ARTICLES

Most Popular