HomeAutoಶಕ್ತಿಮಾನ್ ಖ್ಯಾತಿಯ ಕೆಕೆ ಗೋಸ್ವಾಮಿ ಕಾರಿಗೆ ಬೆಂಕಿ, ಪುತ್ರ ಪಾರು

ಶಕ್ತಿಮಾನ್ ಖ್ಯಾತಿಯ ಕೆಕೆ ಗೋಸ್ವಾಮಿ ಕಾರಿಗೆ ಬೆಂಕಿ, ಪುತ್ರ ಪಾರು

ಶಕ್ತಿಮಾನ್ ಟಿವಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಕೆ ಕೆ ಗೋಸ್ವಾಮಿ  ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ವೇಳೆ ಗೋಸ್ವಾಮಿಯವರ 21 ವರ್ಷದ ಮಗ ಕಾರು ಚಾಲನೆ ಮಾಡುತ್ತಿದ್ದರು.

ಶಕ್ತಿಮಾನ್ ಧಾರಾವಾಹಿಯೊಂದಿಗೆ, ಗುಟುರ್‌ ಗು, ಭಾಭಿ ಜಿ ಘರ್‌ ಪರ್‌ ಹೈ, ಸಿಐಸಿ, ಶಕ ಲಕಾ ಬೂಂ ಬೂಂ ಹಾಗೂ ಇನ್ನಿತರ ಟಿವಿ ಶೋಗಳಲ್ಲಿ ಕೆ ಕೆ ಗೋಸ್ವಾಮಿ ಅಭಿನಯಿಸಿದ್ದಾರೆ. ಇವರು ಹಿಂದಿ, ಮರಾಠಿ, ಗುಜರಾತಿ, ಬೆಂಗಾಲಿ ಹಾಗೂ ಭೋಜ್ಪುರಿ ಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಓಶಿವಾಡಾದ ಬಳಿಯ ಫಿಲ್ಮಿಸ್ತಾನದಲ್ಲಿರುವ ತನ್ನ ಕಾಲೇಜಿಗೆ ತೆರಳುತ್ತಿದ್ದ ಗೋಸ್ವಾಮಿ ಪುತ್ರನಿಗೆ ಈ ಅಫಘಾತದಲ್ಲಿ ಅದೃಷ್ಟವಶಾತ್‌ ಯಾವುದೇ ಗಾಯಗಳಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular