HomeBeautyಇಲ್ಲಿದೆ ಬಕ್ಕ ತಲೆ ನಿವಾರಣೆಗೆ ಪರಿಹಾರ

ಇಲ್ಲಿದೆ ಬಕ್ಕ ತಲೆ ನಿವಾರಣೆಗೆ ಪರಿಹಾರ

ಮಹಿಳೆಯರಲ್ಲಿ ಹೇಗೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೋ ಅದರಂತೆ ಪುರುಷರ ಕೂದಲೂ ಉದುರುತ್ತದೆ. ಕೊನೆಗೆ ನೆತ್ತಿಯ ಅಥವಾ ಹಿಂಭಾಗದ ಕೂದಲೇ ಇಲ್ಲವಾಗಿ ಬಕ್ಕತಲೆಯಾಗಿ ಮಾರ್ಪಡುತ್ತದೆ. ಇದರ ನಿವಾರಣೆಗೆ ಹೀಗೆ ಮಾಡಿ.

ಸೌತೆಕಾಯಿಯನ್ನು ನಿತ್ಯ ಸೇವಿಸಿ. ಹಸಿಯಾಗಿ ತಿನ್ನುವುದರಿಂದ ಕೂದಲು ದಪ್ಪಗಾಗಿ ಬೆಳೆಯುತ್ತದೆ. ಜೇನುತುಪ್ಪದ ಸೇವನೆಯಿಂದಲೂ ನಿಮ್ಮ ಕೂದಲು ಬೆಳೆಯುತ್ತದೆ.

ವಾರದಲ್ಲಿ ಮೂರರಿಂದ ನಾಲ್ಕು ದಿನ ಮೊಟ್ಟೆ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ ಮತ್ತು ಕೂದಲು ಹುಟ್ಟುವುದು ಅಧಿಕವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೀನಿನಲ್ಲಿರುವ ಒಮೆಗಾ 3 ಕೂದಲನ್ನು ಬೆಳೆಸುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುವಂಥ ಆಹಾರಗಳನ್ನು ಸೇವಿಸಿ. ವಿಟಮಿನ್, ಐರನ್ ಸೇವನೆಯಿಂದ ಆರೋಗ್ಯದೊಂದಿಗೆ ಕೂದಲೂ ವೃದ್ಧಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular